ಇಲ್ಲಿ ಕೆಲಸದ ಅವಧಿ ಕಡಿಮೆ..ಕೈತುಂಬಾ ಸಂಬಳ..! | Top 10 Countries with the Highest Salary | Masth Magaa

  Рет қаралды 370,322

Masth Magaa

Masth Magaa

3 жыл бұрын

ಮಸ್ತ್​ಮಗಾ.ಕಾಮ್​ UPI ID: Q62736056@YBL
ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ UPI IDಗೆ ನಿಮ್ಮ ಗೂಗಲ್ ಪೇ, ಫೋನ್​​ಪೆ, ಪೇಟಿಯಂ ಇತ್ಯಾದಿ ಬಳಸಿ ಕೊಡುಗೆ ನೀಡಬಹುದು. ಇದು ಮತ್ತಷ್ಟು ಉತ್ತಮ ರೀತಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ, ದೊಡ್ಡ ಮಟ್ಟದಲ್ಲಿ ನಮ್ಮ ಕಾರ್ಯ ಮುಂದುವರಿಸಲು ನೆರವಾಗುತ್ತದೆ.
UPI ID: Q62736056@YBL
..............
Contact For Advertisement in Our Channel
masthads@gmail.com
..............
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
#ExplainedByMasthMagaa #Salary #HighestSalary #India #USA #China #America #IndianEconomy #ChinaEconomy #India #China #Information #Fact #Education #Information #HealthyLife #LifeStyle #PersonalHygiene #GoodHabits #bestpractices #Health #awareness #educational #informative #food #India #science #fact #BSYeddyurappa #BJP #NarendraModi #AmitShah #KarnatakaGovernment #tv9kannada #tv9kannadalive #tv9karnataka #publictv #suvarnanews #kannadanews #kannada #karnataka #Market #sharemarket #nifty #mutualfunds #economy #finance #money

Пікірлер: 516
@Anamika143-
@Anamika143- 3 жыл бұрын
ನಿಮ್ಮ ಸ್ಟುಡಿಯೋ ಟೂರ್ ಮಾಡಿ ಬ್ರೋ ಮತ್ತು ನಿಮ್ಮ ಸಿಬ್ಬಂದಿಗಳ ಪರಿಚಯ ಮಾಡಿಸಿ ಬ್ರೋ ಪ್ಲೀಸ್ ಅಣ್ಣ ❤️❤️❤️🙏🙏
@vijayarkasali7747
@vijayarkasali7747 3 жыл бұрын
Yes it is important
@sonikaashwath6274
@sonikaashwath6274 3 жыл бұрын
Yes
@umiishetty3118
@umiishetty3118 3 жыл бұрын
Yes
@factsinhindi2050
@factsinhindi2050 3 жыл бұрын
Plzz anna
@travelimpression6802
@travelimpression6802 3 жыл бұрын
Ha bro
@habeebrehman4707
@habeebrehman4707 3 жыл бұрын
ಅನುದಿನವವು ಅಮೋಘವಾದ ಮಾಹಿತಿ ಯನ್ನು ಸಮೂಹಕ್ಕೆ ಅರ್ಪಣೆ ಮಾಡುತಿದ್ದೀರಿ........ 😍😍 ತಮ್ಮ ಈ ಕಾರ್ಯವೈಕರಿಗೆ ನಮ್ಮ ಪೂರ್ಣ ಬೆಂಬಲ...... 💕💕💕
@sharanskonnurvlogs8441
@sharanskonnurvlogs8441 3 жыл бұрын
Sir Daily Share Market Related videos ಮಾಡಿ . ಏಕೆಂದರೆ ನಮ್ಮ ಯುವ ಪೀಳಿಗೆಗೆ Share Market ನ ಜ್ಞಾನ ಅತಿ ಅವಶ್ಯಕವಾಗಿದೆ.
@rajking647
@rajking647 3 жыл бұрын
ನಮ್ಮ ದೇಶದಲ್ಲಿ ಸಂಬಳ ಮುಖ್ಯ ಅಲ್ಲ, ಗಿಂಬಳ.
@manjunathbelagavihuduga9749
@manjunathbelagavihuduga9749 3 жыл бұрын
ನಾನು ಸೌದಿ ಅರಬೈ ದಲ್ಲಿ ಕೆಲಸ ಮಾಡತಿನೇ ಅಣ್ಣಾ. ಸೂಪರ್ ಅಣ್ಣಾ ಈ ನಿಮ್ಮ video ಅಣ್ಣಾ 🙏🙏🙏ಜೈ ಹಿಂದ್ ಜೈ ಕರ್ನಾಟಕ 🇮🇳🇮🇳🇮🇳🚩🚩🚩🚩
@ManojManoj-fq4mq
@ManojManoj-fq4mq 3 жыл бұрын
Bro i completed bcom can i get job in u r place
@manjunathbelagavihuduga9749
@manjunathbelagavihuduga9749 3 жыл бұрын
@@ManojManoj-fq4mq ok bro
@manjunathbelagavihuduga9749
@manjunathbelagavihuduga9749 3 жыл бұрын
@@mr.x6551 yes rules is strict bro but good rule's
@ganesh....3611
@ganesh....3611 3 жыл бұрын
Hii
@ganesh....3611
@ganesh....3611 3 жыл бұрын
Sir
@lokeshk3012
@lokeshk3012 3 жыл бұрын
ಯಾರೇ ಎಷ್ಟೆ ಸಂಬಳ ಕೊಟ್ಟರೇನು ಕಷ್ಟ (ಕೊರೋನ) ಬಂದಾಗ ನಮ್ಮ ನಮ್ಮ ದೇಶವೇ ಬೇಕಾಗಿದೆ
@sheshadrig7566
@sheshadrig7566 3 жыл бұрын
ನಿಜ ಹೇಳಪ್ಪ ನಿನ್ಗೆ ನಾರ್ವೆ ಗೆ ಹೋಗ್ಬೇಕು ಅನ್ಸಿಲ್ವಾ...😁
@akshayhannikeri3775
@akshayhannikeri3775 3 жыл бұрын
@@sheshadrig7566 super bro.. Ee nan maklu video bagge matadod bittu ulida usaabari madtave yavaglu.. Adke nam desha hindirodu
@niteshgowda8995
@niteshgowda8995 3 жыл бұрын
Devr guru ninu Ning obnige deshak barbeku anside saya k ill jana saytidare sarkara funds release madudru janak sertila saryad vyavaste ila oxygen ila bed kodsaku brokerage hena sagak beka bitti dud vasuli hena sudak que
@sonamdeshpande7281
@sonamdeshpande7281 3 жыл бұрын
corona bandre vapas india ge bandraaytu bidu guru 😁😁👍
@nathaliadsouza7074
@nathaliadsouza7074 Ай бұрын
ಗುರೂ ಕೊರೋನಾ ಮಾತ್ರ ಅಲ್ಲ , ಕೆಲಸಕ್ಕೆ ರೀಟಾಯರ್ಡ್ ಮೆಂಟ್ ಸಿಕ್ಕ್ ನಂತರ ನಮ್ ತವರೂರಿಗೇ ಹೋಗಿ , ಗಂಜಿ ,ರಾಗಿಮುದ್ದೆ, ಅಥವಾ ಜೋಳದರೊಟ್ಟಿನೇ ತಿನ್ಬೇಕು . ಮತ್ತು ಇವನು ಹೇಳೊ ರೀತಿ ನೋಡಿದ್ರೆ, ಕೂತಲ್ಲಿ ಹಣ ಸಿಗುತ್ತೆ ಅನ್ನೊ ರೀತಿ . ಕೆಲಸ ಮಾಡುವ ಸಮಯ ದಿನಕ್ಕೆ 3 ಗಂಟೆ ಆದರೂ , ಕೆಲಸ ಮಾತ್ರ ಆಚೆ ಈಚೆ ಸಮಯ ಹಾಳು ಮಾಡದೆ ಮಾಡಬೇಕು .ಹಾಗೂ ನಮ್ ಭಾರತದ ಹಾಗೆ ಬ್ರೇಕ್ಸ್ ಗಳು ಕಡಿಮೆ . ನಮ್ ಬಾರತದಲ್ಲಿ ಲಂಚ್ ಬ್ರೇಕ್ 2:30 ಘಂಟೆ . ಟೀ ಬ್ರೇಕ್ ಗಳು 1+1 , ಮತ್ತೂ ಆಪೀಸ್ ಒಳಗೆ ಹರಟೆ ಹೊಡಿಯೋದ್ ಅಥಾವಾ ಈವಾಗ ಫೋನ್ ಒಳಗೆ ಇರ್ಥಾರೆ . ಮತ್ತೆ ಇವ ಹೇಳ್ತಾನೆ ಡಾಲರ್ ಗೆ 84 ರೂಪಾಯಿ ಎಂದು ಯಾವಾಗ ಸಿಕ್ಕಿದೆ ? ನನಗೆ ಈ ತನಕ ಸಿಕ್ಕಿಲ್ಲ 12 ವರ್ಷದಿಂದ ನಾನೂ ಹೊರದೇಶದಲ್ಲಿದ್ದೀನಿ . . ಹೊರ ದೇಶದ ಆಸೆ ತೋರಿಸಿ ಹಾದಿ ತಪ್ಪಿಸುವುದಕ್ಕಿಂತ ನಮ್ ಭಾರತದಲ್ಲೆ ದುಡಿದು ತಿನ್ಬಹುದು . ಜನರಿಗೆ ದುಡಿದಕ್ಕೆ ಏಕೆ ಸಂಬಳ ಸರಿಯಾಗಿ ಕೊಡಲ್ಲ ಎಂದು ಯಾರೂ ಕೇಳಲ್ಲ . ಅದರ ಬಗ್ಗೆ ಈ ಆಂಕರ್ ಕೂಡ ತೆಪ್ಪಗಿದ್ದಾನೆ . ನಮ್ ದೇಶದಲ್ಲಿ ಮಲ್ಟಿ ನೇಷನಲ್ ಕಂಪೆನಿ ಗಳಿವೆ. ಏಕೆ ಸಂಬಳ ಕೊಡಲ್ಲ? ಬರೀ 400 ಡಾಲರ್ ನೂ ಕೊಡಲ್ಲ ಏಕೆ? ಒಬ್ಬ ಇಂಜಿನಯರ್ ಹುಡುಗ ವರ್ಷಕ್ಕೆ 2,ಅಥವಾ 3 ಲಕ್ಷ ಬರೀ ಫೀಸ್ ಮತ್ತೆ ಅದರ ಮೇಲೆ ಹಾಸ್ಟೆಲ್ ಬುಕ್ಸ್ ಬೇರೆ ಕಟ್ಬೇಕು 4 ವರ್ಷ ಓದಿ ಹೊರ ಬರುವಾಗ ಕೆಲಸ ಇಲ್ಲ . ಸಿಕ್ರೂ ನೀನು ಪ್ರೆಶ್ಶರ್ ಎಕ್ಸ್ ಪೀರಿಯನ್ಸ್ ಇಲ್ಲ ಎಂದು ತಿಂಗಳಿಗೆ 10, 000 ರೂಪಾಯಿ ಎಂದು ಕೈಗೆ 8,000 ರೂಪಾಯಿನೂ ಕೊಡಲ್ಲ. ಅಲ್ಲಿ ಹೊರ ದೇಶದ ಕಂಪನಿಗಳು ಕೊಡ್ತಾರೆ . ಈ ಹರಾಮಿ ಮೇನೆಜ್ಮೆಂಟ್ ಗಳು ನುಂಗ್ತವೆ . ಹೊರ ದೇಶ ಹೇಳುವುದು ದೊಡ್ಡ ಹುದ್ದೆ ಹಾಗೂ ಕೆಲವರಿಗೆ ಮಾತ್ರ ಇವನ್ನು ಹೇಳಿದ ಹಾಗೆ ಸಂಬಳ ಇದೆ ವಿನಃ, ಎಲ್ರಿಗೂ ಸಿಗಲ್ಲ . ಹಾಗೂ ಗಲ್ಫ್ ರಾಷ್ಟ್ರದಲ್ಲಿ ಕೆಲಸವೇ ಸಿಗಲ್ಲ ಈಗ . ನನ್ ಪ್ರಕಾರ ಹೊರ ದೇಶದಲ್ಲಿ ಹೋಗಿ ತಮ್ಮವರನ್ನು ಕಳ್ಕೊಂಡು ಒಂಟಿ ಜೀವನ ನಡೆಸುವುದಕ್ಕಿಂತ ನರಕ ಪಡುವುದಕ್ಕಿಂತ ನಮ್ ದೇಶದಲ್ಲೇ ಎಲ್ರಿಗೂ ಕೆಲಸ ದೊರೆಯುವ ಹಾಗೆ ಮಾಡಿದ್ರೆ ಎಷ್ಟು ಚೆಂದ . ನನ್ನನ್ನೂ ನನ್ ಗಂಡ ಹಾಗೂ ಮನೆಯವರು ಸೇರಿ ಹೊರಗೆ ದುಡಿಯಲು ಕಳಿಸಿದ್ರು ಮನಸಿಸಲ್ಲದ್ದಿದ್ದರೂ ಭಾರತದಲ್ಲಿ ಮನೆಯಿಂದ ಬೇರೆ ಊರು ಹಾಗೂ ಹೊರದೇಶ ಎಂದು 30 ವರ್ಷದಿಂದ ದುಡಿತಾ ಇದ್ದೇನೆ . ಏನು ಬಂತು ? ಕೈಯಲ್ಲಿ ಹಣನೂ ಇಲ್ಲ, ಮಕ್ಳೂ ಇಲ್ಲ, ಕುಟುಂಬಸ್ಥರೂ ಇಲ್ಲ, ಆರೋಗ್ಯನೂ ಇಲ್ಲ ಮನಸ್ಸಿಗೆ ನೆಮ್ಮದಿನೂ ಇಲ್ಲ😭😭😭😭. ಬರೀ ದುಡಿ ಹಣ ಕೊಡು , ಹಾಗೂ ಹತ್ತಿರ ಇರುವಾಗ ಅವರೆಲ್ಲರ ಕೈಯಿಂದ ಪೆಟ್ಟು ತಿನ್ನು , ಮಕ್ಳಲ್ಲಿ ಪ್ರೀತಿಯಿಂದ ಮಾತಾಡಲೂ ಬಿಡಲ್ಲ .😭😭😭ಅಷ್ಟೇ ಅರ್ಥವಿಲ್ಲದ ಜೀವನ . ಗಂಡ ಮನೆ ಸಂಸಾರವೆಂದರೇನೂ ಗೊತ್ತಿಲ್ಲ. ಬರೀ ದುಡಿದು ಹಣ ಕೊಟ್ರೆ ಆಯಿತು ಮುಗಿಯಿತು . ಅದಕ್ಕಿಂತ ಊರಲ್ಲೇ ದುಡಿದು ಅಲ್ಲೇ ಎಲ್ಲರಿಗೂ ಇರುವ ಹಾಗೆ ನಿಯಮ ಬರಬೇಕು .
@Krishnareddy-dl7xn
@Krishnareddy-dl7xn 3 жыл бұрын
ಸರ್ ಆದಾಯ ಅಸಮಾನತೆ ಅಂದರೆ ಏನು ಅದನ್ನು ನಿರ್ವಹಣೆ ಮಾಡುವುದು ಹೇಗೆ.ಯಾಕೆ ನಮ್ಮ ಭಾರತ ಈ ವಿಷಯದಲ್ಲಿ ಇಷ್ಟೊಂದು ಹಿಂದೇ ಇದೇ ಮತ್ತು ಇದ್ದಕ್ಕೆ ಸರಿಯಾದ ದಾರಿ ಯಾವುದು ಎಂದು ತಿಳಿಸಿಕೊಡಿ... ನಿಮ್ಮ ಮಾಹಿತಿಗೆ ನನ್ನು ಅಭಾರಿ 🙏
@kannadatechinfo7584
@kannadatechinfo7584 3 жыл бұрын
@@knowledgeindia612 just get the Kannada keyboard in setting
@pushathulasiraman9784
@pushathulasiraman9784 3 жыл бұрын
Dirty politics ,corruption are the main reasons still India is backward👍👍
@cockpitcock7450
@cockpitcock7450 3 жыл бұрын
Dooda durantha andre india dalli bucket hididre mathra high salary personal experience 😅
@prakashraju1462
@prakashraju1462 3 жыл бұрын
Correct aghe eldri 👍👍👍👍👍
@sunilsunny11
@sunilsunny11 3 жыл бұрын
I am From Karnataka and now in uk 🇬🇧 yes it’s good pay in Europe And depends on what you do everything Matters so be Smart and MoveOn to get a good life .... my Karnataka people ❤️
@user-my9cr8og5c
@user-my9cr8og5c 3 жыл бұрын
ಒಳ್ಳೆಯ ಹಾಗು ಸಮಯೋಚಿತವಾಗಿರುವ ಮಾಹಿತಿಯನ್ನ ಈ ಛಾನೆಲ್ ಕೊಡುತ್ತಿದೆ, ಹಾಗೆಯೆ ಈ ವಾಹಿನಿಯ ನಿರೂಪಕರ ದ್ವನಿ ಸಹ ಚೆನ್ನಾಗಿದೆ.
@dakshinamurthyps6392
@dakshinamurthyps6392 3 ай бұрын
Ok
@venkateshak.s9290
@venkateshak.s9290 3 жыл бұрын
You guys are doing a great job by spreading useful information. Keep it up. cheers!!!
@ps-kd6zz
@ps-kd6zz 3 жыл бұрын
ಉತ್ತಮವಾದ ಮಾಹಿತಿ...🙏
@User-hh3gg
@User-hh3gg 3 жыл бұрын
Good contents. "ಸರಾಸರಿ ಆದಾಯ vs Cost of living" ಹೇಳಿ Sir, help aagutte.
@prabhuvg7240
@prabhuvg7240 3 жыл бұрын
ನಮ್ಮ ಶಕ್ತಿ ಮತ್ತು ನ್ಯೂನತೆ ಎರಡೂ ಜನಸಂಖ್ಯೆಯೆ.
@prashanth.b9421
@prashanth.b9421 3 жыл бұрын
Informative👌
@girijabhojanagalu7594
@girijabhojanagalu7594 3 жыл бұрын
ತುಂಬಾ ಚೆನ್ನಾಗಿ ಕೆಲಸ ಸಂಬಂಧ ಇದರ ಬಗ್ಗೆ ತಿಳಿಸಿದಿಕೇ ನಮಸ್ಕಾರ ಗಳು
@justarandomperson3288
@justarandomperson3288 3 жыл бұрын
Super message sir, those who are interested to work abroad most useful one. Tq
@rakeshr6882
@rakeshr6882 3 жыл бұрын
Good update n educating very well. Thank you
@vishalshetty1252
@vishalshetty1252 3 жыл бұрын
Useful video thanks
@Mahishorts8649
@Mahishorts8649 3 жыл бұрын
Nice information very useful. Thank you mast maga Team.
@rasmiblogs7482
@rasmiblogs7482 3 жыл бұрын
ತುಂಬಾನೇ ಉಪಯುಕ್ತ ಮಾಹಿತಿ... Thank you.. Amar
@ittiam6561
@ittiam6561 3 жыл бұрын
I started laughing suddenly when you said India’s per capita income 🤣🤣🤣🤦🏻‍♂️
@hameedhameed9690
@hameedhameed9690 3 жыл бұрын
Good information. Thank you sir.
@jacinthaandrade8256
@jacinthaandrade8256 3 жыл бұрын
ಧನ್ಯವಾದಗಳು, ಮಾಹಿತಿಗಾಗಿ
@theerthaallu1633
@theerthaallu1633 3 жыл бұрын
Interesting video 👍👍👍
@user-cn9yj7rw2j
@user-cn9yj7rw2j 8 күн бұрын
ಸರ್ 9ನೇ ತರಗತಿ ಫೇಲ್ ನನಗು ಕೆಲಸ ಇದೆಯಾ 🌹
@abhilashkv
@abhilashkv 3 жыл бұрын
ಆಸ್ಟ್ರೇಲಿಯಾ ವಿಷಯದಲ್ಲಿ ವಾರಕ್ಕೆ 25 ಗುಂಟೆಗಳು ಕೆಲಸ ಮಾಡುವ ಮಾಹಿತಿ ತಪ್ಪು . ನಾನು ಆಸ್ಟ್ರೇಲಿಯಾದಲ್ಲಿ 13 ವರ್ಷಗಳಿಂದ ವಾಸ ಮಾಡುತ್ತಿರುವ ಪ್ರವಾಸಿ ಭಾರತೀಯ. ಇಲ್ಲಿ ವಾರಕ್ಕೆ 38 ಗಂಟೆ ಕಾಲ ಕೆಲಸ ಮಾಡ್ತೇವೆ.. ಧನ್ಯವಾದ 🙏
@raghav1308
@raghav1308 3 жыл бұрын
This degree of deviaton (38 to 25) should be accepted. Knowledge what we are getting from Mast Maga is eally Mast
@manuk2725
@manuk2725 3 жыл бұрын
Hii sir namgondu kelsa idre nodri... Punya barutte
@vimall7009
@vimall7009 3 жыл бұрын
Bro , alli mechanical engineering madirorige , scope hegide .. Manufacturing industry edav.?, Recruitment hege nadiyutte
@vimall7009
@vimall7009 3 жыл бұрын
Please tell me
@techinkannada540
@techinkannada540 3 жыл бұрын
Sir..Nimdu Education yaavdu..Mattu nimge yaava kelsa siktu?..iam student..one request 💛
@sidduk3423
@sidduk3423 3 жыл бұрын
Superb Magaa Tqsm for the information sir
@kumudaroy7607
@kumudaroy7607 3 жыл бұрын
I have not heard till the end, but You also talk about not only salary, how much money do they take back from you to provide medical, education, safety, etc,... all facilities
@anilshet1282
@anilshet1282 3 жыл бұрын
Very beatiful kannada language. And nice informations as well thanks take care
@priyankas3115
@priyankas3115 3 жыл бұрын
Thanks for the update.atleast we got to know the real salary of the different countries, we being as Indians
@sharathsharu6284
@sharathsharu6284 2 жыл бұрын
Nivu yen work madodu madam
@shashi8670
@shashi8670 Жыл бұрын
Hi madam, can I get job in other countries?
@kannadatechprapancha7662
@kannadatechprapancha7662 3 жыл бұрын
Very very good information bro.......
@travelimpression6802
@travelimpression6802 3 жыл бұрын
Super content bro very helpful
@rampurushotham2173
@rampurushotham2173 3 жыл бұрын
good information thanks
@shilpashree437
@shilpashree437 3 жыл бұрын
Nice information..,👏
@krishnavasudevkrishna8910
@krishnavasudevkrishna8910 3 жыл бұрын
dhanyavad brooo
@maheshalaxmimahesha8770
@maheshalaxmimahesha8770 3 жыл бұрын
Good impression sr thank you very much sir
@vijaylakshmichandrakumar6469
@vijaylakshmichandrakumar6469 3 жыл бұрын
Good information really useful
@jayannajayanna9586
@jayannajayanna9586 3 жыл бұрын
Super bro
@keerthikumar2329
@keerthikumar2329 9 ай бұрын
Informative video
@sathishs9126
@sathishs9126 3 жыл бұрын
Good information sir..🙏
@justarandomperson3288
@justarandomperson3288 Жыл бұрын
Super Explanation.
@vikas289
@vikas289 3 жыл бұрын
Good information thank you sir
@rajithks834
@rajithks834 3 жыл бұрын
Bro ,,, information is great .. and also please do video for Expenditure with respect to this salary and country. Then will get some idea about average savings.
@irenelydiafrenandes4518
@irenelydiafrenandes4518 3 жыл бұрын
Thanks for sharing your knoweldge to us atleast we know now which country is better to live
@padmarekha8982
@padmarekha8982 3 жыл бұрын
Very informative sir.
@lokeshaloki1134
@lokeshaloki1134 3 жыл бұрын
You are assom bro.. You have a loud and great voice. And also u giving us very good informations. Thank bro ❤️❤️
@harshank.m7174
@harshank.m7174 3 жыл бұрын
Useful video
@varaseenu5076
@varaseenu5076 3 жыл бұрын
Good information
@ronibadigar8669
@ronibadigar8669 3 жыл бұрын
Thanku for the information dear amar prasad Brother
@sunandasaradhi4520
@sunandasaradhi4520 3 жыл бұрын
Good information.
@user-wh2rb8fj2n
@user-wh2rb8fj2n 3 жыл бұрын
Anna alli yava job ge astu sambala
@subrahmanyapraneshkr8521
@subrahmanyapraneshkr8521 3 жыл бұрын
Easy and clear cut explanation... Superb episode.. 💥 👌. In Luxembourg,Can you provide the detail Average weekly hours of working.. This thing is not mentioned in the video. Thank you.
@srinivasanagaraju1287
@srinivasanagaraju1287 3 жыл бұрын
Good information thanks sir🙏🙏
@sujithmanipal6919
@sujithmanipal6919 3 жыл бұрын
Good information 😍👍
@shivakumarshivakumar128
@shivakumarshivakumar128 3 жыл бұрын
Super information sir.
@lathavijayakumar1798
@lathavijayakumar1798 3 жыл бұрын
Very nice information
@thimmaiahsettymanvi4688
@thimmaiahsettymanvi4688 3 жыл бұрын
Liked your presentation
@RajKumar-yj7ok
@RajKumar-yj7ok 3 жыл бұрын
Super information 👍 Amar prasad sir
@globalagriculture7475
@globalagriculture7475 3 жыл бұрын
Good information sir
@user-wh2rb8fj2n
@user-wh2rb8fj2n 3 жыл бұрын
Puc admele different carrier options bagge video
@shashikalamacharya9716
@shashikalamacharya9716 3 жыл бұрын
Very important topic
@lakshmanacreative
@lakshmanacreative 3 жыл бұрын
Masth masth mahithi kottiddakke danyavadagalu sir
@guruprasadakki7025
@guruprasadakki7025 3 жыл бұрын
Very good Information Amar Prasad👌👌👌
@kantharajun2111
@kantharajun2111 Ай бұрын
This is good mesege sir thanks
@manjus3121
@manjus3121 3 жыл бұрын
Nice information
@ravindrab.n34
@ravindrab.n34 3 жыл бұрын
Information was useful
@narendrabn2961
@narendrabn2961 3 жыл бұрын
Anyhow we r not leaving our nation... Thanks for the info...☺️
@nammamanenammaarogya1880
@nammamanenammaarogya1880 3 жыл бұрын
Thanku sharing ilike things
@shravanpp261
@shravanpp261 3 жыл бұрын
Olla knowledge bro.. 🔥🙏🙏
@tejasteja6653
@tejasteja6653 3 жыл бұрын
Bari politicians salary lekka thakondre india na beat madak yav country kai allu agalla
@HinduTempleTour126
@HinduTempleTour126 3 жыл бұрын
Super dude 👍😎
@kousalyas9611
@kousalyas9611 Жыл бұрын
What a knowledge you have super
@TheLearningChef001
@TheLearningChef001 3 жыл бұрын
Nice attempt Anna...
@kiranshivalingaiah6695
@kiranshivalingaiah6695 3 жыл бұрын
Thanks.
@mahadevaiahmahadevaiahb2078
@mahadevaiahmahadevaiahb2078 3 жыл бұрын
Super message ❤️
@sandeepdevarars3209
@sandeepdevarars3209 3 жыл бұрын
Nama Desha ne Janarana Export Mado du.... Aadke Foreign na kelsa sigebeku andre nee Punya madirebeku alla amar sir.....👍
@excelskillforall
@excelskillforall 2 жыл бұрын
Amazing info... Kudos to AP sir
@s.dadapeer2425
@s.dadapeer2425 3 жыл бұрын
Super
@thippeswamyam6034
@thippeswamyam6034 3 жыл бұрын
Super information
@manjunathreddy1682
@manjunathreddy1682 3 жыл бұрын
Thank you bro,
@1823SumanRaj
@1823SumanRaj 3 жыл бұрын
Wait for 5minutes and read this 🙏🙏 . *75years CM 5-7days alli husharagthare but 27 varshad vyakthi 14days adru husharagalla sathogtha iddare . *Rapid test madusthare negative baruthe but ct scan madsudre positive baruthe adre positive bandiro 48-78 hrs alli saytha iddare . *mumbai main hotspot agide india alli caronage allillada death percentage karnataka alli yake . . . Guys yeno plan madi game nadustha iddare Be careful Please select ಪ್ರಜಾಕೀಯ (yella pakshagalu bandu karnatakana halu madide , ondsala ಪ್ರಜಾಕೀಯ try madana) . Vote for ಪ್ರಜಾಕೀಯ
@unnathikrishnegowda9686
@unnathikrishnegowda9686 3 жыл бұрын
Hi sir I like your videos Sir please do video that ,what a student should study after 10 th (I mean PUC ,degree,job ,etc..,.,) to settle in abroad And which country is best to settle our life How to get PR
@kannansangareddy6528
@kannansangareddy6528 2 жыл бұрын
Verygood explantion
@sandeeppoojary8146
@sandeeppoojary8146 10 ай бұрын
Good information sir🔥
@lydiamiranda595
@lydiamiranda595 3 жыл бұрын
Thanks sir🙏🏻
@kvp8806
@kvp8806 2 жыл бұрын
Superb
@balappachandu4034
@balappachandu4034 3 жыл бұрын
👌
@ajayakumara6837
@ajayakumara6837 3 жыл бұрын
In India here only jobless zero salary😂😂
@Danappakotennavar
@Danappakotennavar 3 жыл бұрын
very good sir
@kaleemulla5174
@kaleemulla5174 2 жыл бұрын
Super🤓🤓🤓
@user-pz5vu3iv6v
@user-pz5vu3iv6v 2 ай бұрын
ಮರೈನ್ ಇಂಜಿನಿಯರ್ ಬಗ್ಗೆ ಒಂದು ಮಾಹಿತಿ ಕೊಡಿ ತುಂಬಾ ವಿದ್ಯಾರ್ಥಿಗಳಿಗೆ ಉಪಯುಕ್ತ thank you
@vasantgoudar9249
@vasantgoudar9249 3 жыл бұрын
Good job sir 👏
@user-ug8nz3kb5z
@user-ug8nz3kb5z 5 ай бұрын
Super explain sir
@dineshbn3550
@dineshbn3550 3 жыл бұрын
amar prasad hero...love you bro
@srikanthvasanth6884
@srikanthvasanth6884 2 жыл бұрын
Super explanation
@ssSs-kt4bl
@ssSs-kt4bl 3 жыл бұрын
Good
@ranjithkumar-oz2gc
@ranjithkumar-oz2gc 3 жыл бұрын
Thank you sir 🤗🌹
@basangoudapatil1274
@basangoudapatil1274 3 жыл бұрын
Good presentation 👍
@muttappyenni4384
@muttappyenni4384 Жыл бұрын
Super 👌 sir
@maashaallahbms9008
@maashaallahbms9008 3 жыл бұрын
Thank you so much sir
WHAT’S THAT?
00:27
Natan por Aí
Рет қаралды 13 МЛН
ПРОВЕРИЛ АРБУЗЫ #shorts
00:34
Паша Осадчий
Рет қаралды 6 МЛН
Spot The Fake Animal For $10,000
00:40
MrBeast
Рет қаралды 134 МЛН
How Many Balloons Does It Take To Fly?
00:18
MrBeast
Рет қаралды 169 МЛН
USAನಲ್ಲಿ ಬರುವ salary and expense explained in detail
20:59
Nimagagi Kannada Channel
Рет қаралды 1 МЛН
Top 10 Richest People in Karnataka  | Richest Person in Karnataka | Shesha Krishna
14:28
ffreedom app - Money (Kannada)
Рет қаралды 947 М.
WHAT’S THAT?
00:27
Natan por Aí
Рет қаралды 13 МЛН