No video

India China War 2025-30 | Rusi Report | CPEC | Pakistan | Oil Pipeline | Kashgar Ladakh |Masth Magaa

  Рет қаралды 162,549

Masth Magaa

Masth Magaa

Күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#IndiaChinaBorder #IndianSoldiers #India #China #RusiReport #Soldiers #Ladakh #IndoChinaWar #Taiwan #IndusRiver #LAC #Beijing #Pakistan #CPEC #Kashmir #ChinaEnergy #OilExport #Oil #JammuKashmir #NewDelhi #PMModi #XiJinping #MasthMagaa #AmarPrasad

Пікірлер: 290
@MasthMagaa
@MasthMagaa 5 ай бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@ShankarRevanna
@ShankarRevanna 5 ай бұрын
😊😊😊😊😊😊😊😊😊😊😊
@ShankarRevanna
@ShankarRevanna 5 ай бұрын
😊😊😊😊😊😊😊😊😊😊😊
@rajannasg4744
@rajannasg4744 5 ай бұрын
ವಿಶ್ಲೇಷಣೆಗಳು ಹೇಗೆ ಇರಲಿ ನಮ್ಮವರು ಯಾವಾಗಲೂ ಎಚ್ಚರಿಕೆಯಿಂದ ಹುಷಾರಾಗಿರಬೇಕು
@arunsagarshetty4876
@arunsagarshetty4876 5 ай бұрын
ಫುಲ್ ವಾರ್ ಆಗಲ್ಲ
@nagappamukri1527
@nagappamukri1527 5 ай бұрын
ಭಾರತ ಯಾವತ್ತೂ ನರಿ ಬುದ್ದಿ ಚೀನಾಕ್ಕೆ ಪಾಠ ಕಲಿಸಲು ಸದಾ ಎಚ್ಚರಿಕೆ, ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ಇರಬೇಕು, ಜೈ ಹಿಂದ್ ಜೈ ಮೋದಿಜಿ
@bkb23plus
@bkb23plus 5 ай бұрын
ಹೌದು
@kgmanjappa2984
@kgmanjappa2984 5 ай бұрын
ನರಿ ಇದ್ದಂಗೆ ಚೀನಾ ರೆಡಿ ಮಾಡಿಕೊಂಡು ಭಾರತ ತಂಡ
@pscholachagudda__
@pscholachagudda__ 5 ай бұрын
ನಮ್ಮ ದೇಶ ಬಹಳ ಹುಷಾರಾಗಿ ಇರಬೇಕು 😢
@MB-5251
@MB-5251 5 ай бұрын
ಹೊಡಿಯೋ ಮುಂಚೆ ಕೈ ನೆ ಇಲ್ದೆ ಇರೋ ರೀತಿ ಮಾಡಿದರೆ 11:09
@Satish_HK
@Satish_HK 5 ай бұрын
ಗುರು, ಅದು ಪಾಪಿ ಪಾಕಿಸ್ತಾನ ಅಲ್ಲ...
@santsang3420
@santsang3420 5 ай бұрын
ರಾಹುಲ್ ಗಾಂಧಿ ಪ್ರಧಾನಿ ಮಾಡಲು ಚೈನಾ ಫಂಡಿಂಗ್ ಅಂತ ಸುದ್ದಿ ಕೇಳಿತ್ತು,ಓಹ್ ಬಹುಶಃ ಇದೇ ಕಾರಣಕ್ಕೆ ಅನಿಸುತ್ತೆ
@samuelsam3504
@samuelsam3504 5 ай бұрын
What a talented person lee ninu..😂
@varunsajjan858
@varunsajjan858 5 ай бұрын
​@@samuelsam3504 Rahul n ajja deshad 1bagavanu sele Madid Evans pm adre deshavane sele madathane😢
@user-km1ly2se6z
@user-km1ly2se6z 5 ай бұрын
ಚೀನಾ ವಿರುದ್ಧ ಭಾರತ ಸೋತರೆ ಅದಕ್ಕೂ ರಾಹುಲ್ ಕಾರಣ ಎನ್ನುವ ಮೂರ್ಖ ಭಕ್ತರು 😂
@Kannada_First
@Kannada_First 5 ай бұрын
ಕೋಮು ದ್ವೇಷ ಹರಡುವವರು ಬಿಜೆಪಿಗರು. ಬಿಜೆಪಿ ತೊಲಗಿಸಿ ದೇಶ ಉಳಿಸಿ.
@OBA_YT
@OBA_YT 5 ай бұрын
ಅವ್ನ pm ಆಗಲ್ಲ ಯಾಕೀ ಅಂದ್ರಿ ಅವ್ನ ಈಗ ಕರಮಣಿ ಮಾಲಿಕ್ ರಾಹುಲ್😂
@INDIAN_KA07
@INDIAN_KA07 5 ай бұрын
ನಾವು ಏನು ಮಾಡಿಲ್ಲ ಅಂದರು ಪಾಕಿಸ್ತಾನದಲ್ಲಿ ಯಾರೊ ಒಬ್ಬ ಸ್ಪೋಟಿಸಿ ಹೋಗಬಹುದು 😂
@santoshhadapad6519
@santoshhadapad6519 5 ай бұрын
💐💐ದೇಶದ ಭದ್ರತೆ ಕುರಿತು ಮತ್ತು ಚೀನಾದ ಕುತಂತ್ರದ ಕುರಿತು ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರಾ ಸರ್ ನೀವು ನೀಡಿದ ಮಾಹಿತಿ ತುಂಬಾ ಚೆನ್ನಾಗಿತ್ತು ನಿಮ್ಮ ಈ ಮಾಹಿತಿಗೆ ತುಂಬು ಹೃದಯದ ಧನ್ಯವಾದಗಳು ಸರ್👍👍👍
@mantesh1
@mantesh1 5 ай бұрын
Jai modiji ❤
@madhumadhusudhana3247
@madhumadhusudhana3247 5 ай бұрын
Good explanation ❤😮
@crickarkannada
@crickarkannada 5 ай бұрын
ಈ ಚೀನಾ ಬೇರೆ ಎಲ್ಲೋ ಇದ್ದಿದ್ರೆ ನಾವು ಅರಾಮ್ ಇರ್ತ ಇದ್ವಿ
@udayakumarm2913
@udayakumarm2913 5 ай бұрын
ಟಿಬೆಟ್ ನ ಆಚೆ ದೂರದಲ್ಲೇ ಇದ್ರು. ಟಿಬೆಟ್ ಕಬ್ಜಾ ಮಾಡಿ ನಮ್ಮ ಬುಡಕ್ಕೇ ಬಂದ್ರು...😬
@user-qg9ok9ob6k
@user-qg9ok9ob6k 5 ай бұрын
@@udayakumarm2913 ಅದಕ್ಕೆ ಕಾರಣ ಬೇವರ್ಸಿ ನೆಹರೂ
@lotus14145
@lotus14145 5 ай бұрын
ಎಲ್ಲಿ ತನಕ ಹೇದಿರ್ತೀರಿ, ಅಲ್ಲಿ ತನಕ ಹೆದಿರಿಸ್ತಾರೆ
@harishtapasi3428
@harishtapasi3428 5 ай бұрын
ಇರಾನ್ ಸೂಡಾನ್ ಎಲ್ಲೋ ಇದೆ ಸುಮ್ಮನಿರಲು ಆಗುತ್ತಾ ?!
@crickarkannada
@crickarkannada 5 ай бұрын
@@harishtapasi3428 ಯುದ್ಧ ಮಾತಲ್ಲಿ ಸುಲುಭ ಅದ್ರೆ ಅನುಭವಿಸೋದು ನಾವು..
@user-modi1abhimni5the5great
@user-modi1abhimni5the5great 5 ай бұрын
ಈ ಯುದ್ದದ ಬಗ್ಗೆ ಓಡಿಶಾದ ಖ್ಯಾತ ಸನ್ಯಾಸಿ 350 ವರ್ಷ ಹಿಂದೆ ಭವಿಷ್ಯ ಮಾಲಿಕಾ ಪುಸ್ತಕದಲ್ಲಿ ಈ ಯುದ್ದದ ಬಗ್ಗೆ ತೂಂಬಾ ವಿವರಣೆ ಇದೆ. ಹಾಗೆ ಈ ಯುದ್ದದಲ್ಲಿ ಭಾರತಕ್ಕೆ ಜಯ ಇದೆ ಅಂತ ಉಲ್ಲೇಖ ಇದೆ. ಮುಂದೆ ವಿಶ್ವ ಗುರು ಭಾರತ ಆಗಲಿದೆ ❤❤
@siddujadhavsiddujadhav4791
@siddujadhavsiddujadhav4791 5 ай бұрын
ಏನು ಆಗಲ್ಲ
@user-modi1abhimni5the5great
@user-modi1abhimni5the5great 5 ай бұрын
@@siddujadhavsiddujadhav4791 waiting for
@ahindha4
@ahindha4 5 ай бұрын
ಹೌದು ಆಗುವ ಸಾಧ್ಯತೆ ಇದೆ...
@user-et4qk4oe1i
@user-et4qk4oe1i 5 ай бұрын
Sundara yuvati hesralla 😂😂😂😂your sense of humour 💥👏🏻
@umeshp.s6627
@umeshp.s6627 5 ай бұрын
ನಿಮ್ಮ ವಿಡಿಯೋ ಮಸ್ತ್ ಮಸ್ತ್ ಈ ಮಾಹಿತಿ ಕೊಟ್ಟ ನಿಮಗೆ ಧನ್ಯವಾದಗಳು
@sukeshsuvarna888
@sukeshsuvarna888 5 ай бұрын
1962ರ ಭಾರತ ಮತ್ತು 2024ರ ಭಾರತ ತುಂಬಾ ವ್ಯತ್ಯಾಸ ಇದೆ...
@user-lz8dd2zb7v
@user-lz8dd2zb7v 5 ай бұрын
Superb ❤❤❤❤
@sanjucnhalli
@sanjucnhalli 5 ай бұрын
ಜೈ ಮೋದಿ . ಮೋದಿ ಚೈನಾ ನ ಸುಟ್ಟು ಹಾಕ್ತಾರೆ
@siddujadhavsiddujadhav4791
@siddujadhavsiddujadhav4791 5 ай бұрын
ಏನು ಹಾಕಕ್ ಆಗಲ್ಲ ಬರಿ ಒಳ್
@bescientific.
@bescientific. 5 ай бұрын
Ist dina yak suttu hakilla innu? Yal hogidru nim modi? 😂
@harishpoojary5657
@harishpoojary5657 5 ай бұрын
Suttuhakakke.niv.chalikaista iddralla papa anta.bittidare​@@bescientific.
@bescientific.
@bescientific. 5 ай бұрын
@@harishpoojary5657 yav chali kaistidvi navu?
@akat3604
@akat3604 5 ай бұрын
😂😂😂
@anjaneyaanwar9202
@anjaneyaanwar9202 5 ай бұрын
ಯುದ್ಧ ದಿಂದ ಬರೀ ನೋವು ಯುದ್ಧ ಬೇಡ
@dev_alone-edits7970
@dev_alone-edits7970 5 ай бұрын
Avru attack madidre solu opkollona bidu brother
@anjaneyaanwar9202
@anjaneyaanwar9202 5 ай бұрын
@@dev_alone-edits7970 ನಾನು ಹಾಗೆ ಹೇಳಿಲ್ಲ ಬ್ರದರ್ ಯುದ್ಧ ದಿಂದ ಸಾವು ನೋವು ಗಳು ಹೆಚ್ಚು ಜನಸಾಮಾನ್ಯರಿಗೆ ಯುದ್ಧ ಬೇಡವಾಗಿರುತ್ತೆ.. ದುರಾಸೆಗೆ, ಪ್ರತಿಷ್ಠೆ ಗೆ ಯುದ್ಧ ಯುದ್ಧ ಮಾಡೋ ಬದಲು ಮಾತುಕತೆ ಇಂದ ಸರಿಪಡಿಸಿಕೊಳ್ಳಬೇಕು ಎಂದು ಹೇಳಿದ್ದೇನೆ ಅಷ್ಟೇ..
@sunilkallianpura9280
@sunilkallianpura9280 5 ай бұрын
ಒಮ್ಮೆ ಆಗ್ಲಿ, ಎಲ್ಲಾ ನಾಶ ಆಗ್ಲಿ 🤦🏻‍♂️🤦🏻‍♂️🤦🏻‍♂️
@user-hm5jx9jf3d
@user-hm5jx9jf3d 5 ай бұрын
THANK YOU AMAR SIR GOOD INFARMATION ALWAYS
@ranjithkumar-oz2gc
@ranjithkumar-oz2gc 5 ай бұрын
Good one sir 🎉❤🎉ಜೈ ಹಿಂದ್ 🇮🇳🙏
@sudarshanmp7081
@sudarshanmp7081 5 ай бұрын
Thanks sir
@astar6582
@astar6582 5 ай бұрын
Yea China du economy matte military upper hand irbahudu swlpa but India du military kuda olle strength ide...India ge Geography matte namma Soldiers alliro desha prema ne dodda strength ide Olle samaya .. Tibet Free madoke Jai Shree Ram 🚩🚩🚩
@rameshdeginal6536
@rameshdeginal6536 5 ай бұрын
Make One Video on Why is India not joining NATO ?
@Viratkkohli4299
@Viratkkohli4299 5 ай бұрын
Because Russia is our best friend
@joyfull244
@joyfull244 5 ай бұрын
Another BTV news just gossips news😂
@Bharatiya1907
@Bharatiya1907 5 ай бұрын
You do not understand geo politics. Shut your mouth and under mouth😅😅
@maheshshetty2115
@maheshshetty2115 5 ай бұрын
I really appreciate that lot of good information by systematic way publishing All the very best👍👍
@Jesuschrist_017
@Jesuschrist_017 5 ай бұрын
FIRST INDIA'S ECONOMY GROWTH -10 TRILLION AAGABEKU
@nizardarkas2692
@nizardarkas2692 5 ай бұрын
ಬಿಜೆಪಿ ಎಂಪಿ ಬ್ರಾಹ್ಮಣ್ಯ ಸ್ವಾಮಿಯವರು ಹೇಳಿದ್ದು ಸತ್ಯವಾಗಿದೆ, ಚೈನಾ ಈಗಾಗಲೇ 2,000 ಚದರ ಕಿಲೋಮಿಟರ್ ಭೂಮಿಯನ್ನು ವಸಪಡಿಸಿಕೊಂಡಾಗಿದೆ,, ನಾವು ಇಲ್ಲಿ ಮೋದಿ ಮೋದಿ ಅಂತ ಬೊಬ್ಬೆ ಹೊಡಿತಾ ಇದ್ವಿ 😅😅
@hemavathikumar9123
@hemavathikumar9123 5 ай бұрын
Finally understood that , even you follow "Prasant Dhawan" and study IQ
@MohammadaliAli-mh6yf
@MohammadaliAli-mh6yf 5 ай бұрын
ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂ
@Bharatiya1907
@Bharatiya1907 5 ай бұрын
Yaarige heltidiya china gaa athva bharatakka...?
@harishpoojary5657
@harishpoojary5657 5 ай бұрын
Hawdu.pakigalige hottege hit till a...
@MohammadaliAli-mh6yf
@MohammadaliAli-mh6yf 5 ай бұрын
@@harishpoojary5657 ಸಂಗಿಗಳಿಗೆ ಬುದ್ದಿ ಬಂದ್ರೆ ದೇಶ ಉದ್ದಾರಗುತ್ತೆ
@kirankumar-bs8oo
@kirankumar-bs8oo 5 ай бұрын
Thinnak anthane huttidirala nivu handigal thara 😂 Pak ge support madkondu bmakla
@Tigerwood2012
@Tigerwood2012 5 ай бұрын
ಚುನಾವಣೆ ಗಿಮಿಕ್ 😂😂
@pranavkr_3256
@pranavkr_3256 5 ай бұрын
Jai Modi ji ❤
@chaelisa5402
@chaelisa5402 5 ай бұрын
China may not be in a war openly but through other countries alliance or secretly help other countries against India definitely possible.
@jayakumaradvocate7648
@jayakumaradvocate7648 5 ай бұрын
next 10 years is very crucial for both and india should take all type of initiative and hindus should select modiji if india want to exhist, khangi will gift it away for any thing and italy madam go and settle in italy peacefully
@jagadishr2933
@jagadishr2933 5 ай бұрын
❤❤
@trathnamma3100
@trathnamma3100 5 ай бұрын
Very nice message sir 👏 👍
@user-ww4nl2xx6f
@user-ww4nl2xx6f 5 ай бұрын
Chance s are high of war
@govindarajupb530
@govindarajupb530 5 ай бұрын
ಯುದ್ದಕಾಲೆ ಶಸ್ತ್ರ ಅಭ್ಯಾಸ ಆಗಬಾರದು.,
@user-qh6sz1ng6z
@user-qh6sz1ng6z 5 ай бұрын
Your pronunciation is superb.
@rajk7007
@rajk7007 5 ай бұрын
Pls search the connection between Arthur Wellesley and Karnataka..you will be surprised
@siddumathapati5007
@siddumathapati5007 5 ай бұрын
🚩🚩🚩🚩🚩
@indiantv26
@indiantv26 5 ай бұрын
ಯುದ್ಧ ಆಗ್ತಾ ಇದೇನಾ ಅಥವಾ ನೀನೇ ಮಾಡಿಸುತಿದಿಯಾ ಅಮರ್ ಪ್ರಸಾದ್ 😅
@chaelisa5402
@chaelisa5402 5 ай бұрын
It was not him , actually researchers making assumptions.
@pradeepawati134
@pradeepawati134 5 ай бұрын
ಮತ್ತೋಓಬ್ಬರಿಗೆ ಯುದ್ಧ ಸಮಯ ಅಲ್ಲಾ ಅಂದೋರು ನಾವು... ಮಾತುಗಳು ಮೋಲಕ COK and POK ಭಾರತದ ಅದಿನಕ್ಕೆ ಪಡೆಯುತ್ತದೆ ಇದೆ ನಿಜಾ.....❤ ನಾವು ಯಾವಾಗಲೂ ಮೋದಿ ಬೆಂಬಲ ನೀಡಬೇಕು ಅಷ್ಟೇ..❤
@bescientific.
@bescientific. 5 ай бұрын
Last time yudda adaga nav innu nuclear power agirlilla...
@user-ol3er9rt4y
@user-ol3er9rt4y 5 ай бұрын
sir nanu bahala dinadinda gdp bagge video madi anta kelta idini plzzz gdp bagge video madi...🙂🙃
@rebalravi1235
@rebalravi1235 5 ай бұрын
ಯುದ್ಧ ನಡೆಯಲ್ಲ ಬಿಡಿ election ಗಿಮಿಕ್
@DhanushRaj-yc8wy
@DhanushRaj-yc8wy 5 ай бұрын
ಜೈ ಭಾರತ 💪
@freefirecreation8562
@freefirecreation8562 5 ай бұрын
Jaihind 🌺🙏🌺💕💕💕💕💕
@user-ih5nq2pp4c
@user-ih5nq2pp4c 5 ай бұрын
Make in India product military equipment
@shivsagar7850
@shivsagar7850 5 ай бұрын
ನೀವು ಹೇಳಿದ ಹಾಗೆ ಮುಹೂರ್ತ ಪಿಕ್ಸ್ ಆಗಿಲ್ಲ ಅಂದ್ರೆ ನಿನಗೆ ಮುಹೂರ್ತ ಇರಬೇಕು
@bcravishankarsharma8588
@bcravishankarsharma8588 5 ай бұрын
As ur regularly telling to get term insurance policy But no company is giving term insurance to general publics like auto car Lowry hotel priests working workers How to take term insurance policy plse update
@gurujb3480
@gurujb3480 5 ай бұрын
It's just a scenario 😮
@Sk-qi8do
@Sk-qi8do 5 ай бұрын
Masth news
@murigeppa929
@murigeppa929 5 ай бұрын
ಮೋದಿಯ ತಾಕತ್ತು ಏನೆಂದು ಈ ಯುದ್ಧ ನಡೆದ್ರೆ ಗೊತ್ತಾಗುತ್ತೆ.. ಚೀನಾಕ್ಕೆ ಪಾಠ ಕಲಿಸಬೇಕು...
@mearjunmallik
@mearjunmallik 5 ай бұрын
It’s economical damage to country
@KrGangadhraiah-ld6yn
@KrGangadhraiah-ld6yn 5 ай бұрын
Bharata yodhara munde cheeniyara aata enu nadeyodilla.
@EX-xxx_.
@EX-xxx_. 5 ай бұрын
ಮೋದಿಜೀ 🚩🚩 💥💥
@kumarraj6194
@kumarraj6194 5 ай бұрын
Please make a video on "Chicken Neck of India".
@bcravishankarsharma8588
@bcravishankarsharma8588 5 ай бұрын
U only search this in u tube
@santhoshkotian1895
@santhoshkotian1895 5 ай бұрын
🙏🙏🙏
@vishwanathvishwa1055
@vishwanathvishwa1055 5 ай бұрын
ಲೋಕಸಭಾ ಚುನಾವಣೆ ಮಹಿಮೆ ಸಾರ್
@anandattavar6932
@anandattavar6932 5 ай бұрын
No war nothing. Preparation for diverting Sindu water
@RudreshRudresh-wx7mo
@RudreshRudresh-wx7mo 5 ай бұрын
Election gimic idu
@binodtharu860
@binodtharu860 5 ай бұрын
Nivu india alli irak layak illa bsd makla ❤day
@harishpoojary5657
@harishpoojary5657 5 ай бұрын
Haedu rahulgandi gimicmadtavne
@umavathik7462
@umavathik7462 5 ай бұрын
ನಾವು ಮತ್ತೆ ನಮ್ಮ aksai chin ನನ್ನು ವಾಪಾಸ್ ತಗೋಬೇಕು .
@mrpawan153
@mrpawan153 5 ай бұрын
Indian culture event bage video madi sir
@vinuvasishta3861
@vinuvasishta3861 5 ай бұрын
Video starts : 0:41
@sanjeevkumarpolicepatil7504
@sanjeevkumarpolicepatil7504 5 ай бұрын
ಎಲ್ಲರೂ ಪತ್ರಕರ್ತ ಆದ್ರೆ 🗞️ news paper ಓದೊರು ಯಾರು 😅😅😅😅😅😅😅😅😅
@v.ramesh3621
@v.ramesh3621 5 ай бұрын
Hi amarprasad next china lndia war adree land .air. sea three fornt war agutte
@maruthimaru123
@maruthimaru123 5 ай бұрын
Election bantala
@kashta-sukha5927
@kashta-sukha5927 5 ай бұрын
ಎಲೆಕ್ಷನ್ ಬಂದಾಗಲ್ಲೆ ಯುದ್ಧ ಆಗಿದ್ದಾವ🤔
@chandrakanthmoodanadambur4871
@chandrakanthmoodanadambur4871 5 ай бұрын
Election!
@PramodhReddy-wk6hl
@PramodhReddy-wk6hl 5 ай бұрын
Uddakke nanu hokthini karedkondu hodre
@zameerzami1176
@zameerzami1176 5 ай бұрын
Sir election mugidamele thorsbahudittu yudda 5 varushada mele agutte antha helthaiddira.
@eshwarmng433
@eshwarmng433 5 ай бұрын
This is based on RUSI report, Bharat is not invading any country
@shamasundardesai9949
@shamasundardesai9949 5 ай бұрын
ಶತ್ರುಗಳನ್ನು ದುರ್ಬಲ ಎಂದು ತಿಳಿಯಬಾರದು. ಅವರು ನಮಗಿಂತ ಪ್ರಬಲ ಇದ್ದಾರೆ ಎಂದು ಅವರಿಗಿಂತಲೂ ಹೆಚ್ಚು ಪ್ರಬಲ ಆಗಲು ನಾವು ಪ್ರಯತ್ನಿಸಬೇಕು.
@Satishhanamar
@Satishhanamar 5 ай бұрын
ಸರ್ ಮೋದಿ ಚೀನಾ ಗಡಿಯಲ್ಲಿ ಸೈನಿಕರನ್ನು ಕಲಿಸಿಲ್ಲ ಸರ್. ಅದು ದೆಹಲಿಯಲ್ಲಿ ನಡೀತಿರೋವ ಪ್ರತಿಭಟನೆಯನ್ನು ಹತ್ತಿಕಲು ಕಳಿಸಿದ್ದಾರೆ. K sir😂😂⚠️☠️
@user-us2gt6pj3w
@user-us2gt6pj3w 5 ай бұрын
❤🎉❤.modiji 🎉🎉❤
@shreekanthkshtriyas2237
@shreekanthkshtriyas2237 5 ай бұрын
Sir bhavishya mallika anno book alli 500 years back odisha alli swamy achyutananda avru, 2025-2030 alli china with 13 muslim country jothe yudda madtare antha helidare anthe edara mele ond vedio madi plz, edu nija na, amar sirrrrrrrrrrrrrrrr💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛 finally India ge jaya agute, india mele missile ( benki male agute) etc...... Ond vedio madi sir plz
@haleshhalesh3960
@haleshhalesh3960 5 ай бұрын
Cheena hedrusbeku andre modi mattomme pls all give vote for modiji
@MahabaleshwarBhat-kn7xe
@MahabaleshwarBhat-kn7xe 5 ай бұрын
Yuddakke camera hididu horatiro hucha admin
@kramesh6221
@kramesh6221 5 ай бұрын
No WAR B/W OTHER ---
@srinivasasrinivasa3597
@srinivasasrinivasa3597 5 ай бұрын
ಎಚ್ಚರ
@visweswaraiahramaswamymaya5850
@visweswaraiahramaswamymaya5850 5 ай бұрын
@anilkumarn6091
@anilkumarn6091 5 ай бұрын
India should join nato , since China ,Russia, pak ,Nepal, Srilanka and Maldives are close. India should not waste the time thinking about to join NATO. Time is very important example see Ukraine just some delaying join to nato Ukraine destroyed.
@vinayshetty7277
@vinayshetty7277 5 ай бұрын
E sala china na dengi bidtare nam Army.. India is not old India now
@veereshsipraygodentireworl7032
@veereshsipraygodentireworl7032 5 ай бұрын
ಸರ್ ಅವರು ವಿಶ್ಲೇಷನ್ ಮಾಡಿದರೆ ಹಾಗಾಗಿ ಭಾರತೀಯ 140 ಒಂದು ಹಾಗ ಬೇಕು, ಇದಕ್ಕೆ ನರೇಂದ್ರ ಮೋಧೀಜಿ ಕರೆ ಕೊಡಬೇಕು.
@nagarajsetty5714
@nagarajsetty5714 5 ай бұрын
Tyamagoundlu Jai Modi Jai Bharath jai Jai Modi🙏🙏🙏🙏🙏🙏🙏🙏
@laxmikanthapuskal9923
@laxmikanthapuskal9923 5 ай бұрын
Namma dheshada kuthanthri Rahulane aahvanisuthane
@sunilbabanagar8305
@sunilbabanagar8305 5 ай бұрын
RUSI ಒಬ್ಬಳು ಸುಂದರ ಯುವತಿ😅😅😅😅😅😅😅
@indianarmys7680
@indianarmys7680 5 ай бұрын
Nav ewaga ready.........
@raviasharaviasha
@raviasharaviasha 5 ай бұрын
RCB siraj
@nageshnaik8743
@nageshnaik8743 5 ай бұрын
ನೀ ಯಾರ್ ಮರೆ 😂
@sribalaji4895
@sribalaji4895 5 ай бұрын
Nave first hodibeku
@DREAMKAS2024
@DREAMKAS2024 5 ай бұрын
No war
@jagguselake3984
@jagguselake3984 5 ай бұрын
ಅವರು ಮಹೂರ್ತ ಫಿಕ್ಸ್ ಮಾಡೋ ಮೊದಲು ನೀವೇ ಮಾಡೋ ಹಾಗ್ ಇದ್ದೀರಾ
@Snu_ndf
@Snu_ndf 5 ай бұрын
Yes, Dr subramanian swamy said that china has pushed it's border towards india a bit and he is a bjp man..
@maheshgurav1197
@maheshgurav1197 5 ай бұрын
Election bandre yudha start agutte😅
@Crazykannada.-gouda
@Crazykannada.-gouda 5 ай бұрын
Bidalla navu nuclear attack madoku sahisalla
@Crazykannada.-gouda
@Crazykannada.-gouda 5 ай бұрын
1.5 billlian bharatiyyarru smnne irolla
@AbhishekTalavar-px1ld
@AbhishekTalavar-px1ld 5 ай бұрын
Swalpa geopolitics odo
@maheshgurav1197
@maheshgurav1197 5 ай бұрын
Nin yen odkondidhiyaa guru
@AbhishekTalavar-px1ld
@AbhishekTalavar-px1ld 5 ай бұрын
@@maheshgurav1197 Nana MA in political science IIM Ahmedabad final year and upsc preparation madta iddini
@arraheman3260
@arraheman3260 5 ай бұрын
ಯುದ್ದ ಆಗಬೇಕು,
@harishakrishnamurthy7105
@harishakrishnamurthy7105 5 ай бұрын
Election time nalli evella mamulu
@SanthoshKumar-cp6xi
@SanthoshKumar-cp6xi 5 ай бұрын
ಆಗ್ಲಿ ಆದ್ರೆ ಹಾ ಟೈಮ್ ಅಲ್ಲಿ ಮೋದಿ pm ಆಗಿರಲಿ
@ramaaraghavaram740
@ramaaraghavaram740 5 ай бұрын
Bharata Mattu China da yuddakke aadastu muslim yuvakarige training kodabeku.yakendare hodi badiyalli.tumba anubava ide.
@sureshshekarappa6087
@sureshshekarappa6087 5 ай бұрын
Youtub ಪತ್ರಕರ್ತ ಇವನು 😂😂
@vipranarayanap154
@vipranarayanap154 5 ай бұрын
Karnataka some girls andhrapradesh under 4 year girls are missing West bangl approximate 2000 number of girls one Muslim spolide there life what happened to hindu girls can you do find and tell
ОБЯЗАТЕЛЬНО СОВЕРШАЙТЕ ДОБРО!❤❤❤
00:45
OMG what happened??😳 filaretiki family✨ #social
01:00
Filaretiki
Рет қаралды 13 МЛН
SPILLED CHOCKY MILK PRANK ON BROTHER 😂 #shorts
00:12
Savage Vlogs
Рет қаралды 49 МЛН
Joker can't swim!#joker #shorts
00:46
Untitled Joker
Рет қаралды 40 МЛН
ОБЯЗАТЕЛЬНО СОВЕРШАЙТЕ ДОБРО!❤❤❤
00:45