No video

ಇತಿಹಾಸದಲ್ಲಿ ನಡೆದ ಯುದ್ಧಗಳಿಗೆ ಮೈದಾನವಾಗಿತ್ತು ಈ ತೋಪು

  Рет қаралды 24,067

From Karnataka

From Karnataka

Күн бұрын

ಬಿಜಾಪುರ ನಗರದಿಂದ 3 ಕಿ.ಮೀ. ದೂರದಲ್ಲಿರುವ ಮಲಿಕ್ ಎ ಮೈದಾನವು ಇತಿಹಾಸದಲ್ಲಿ ನಡೆದ ಯುದ್ಧಗಳಿಗೆ ಮೈದಾನವಾಗಿತ್ತು ಎಂಬುದು ಇತಿಹಾಸದಲ್ಲಿ ಉಲ್ಲೇಖಗೊಂಡಿದೆ. ಈ ಮೈದಾನದ ಬಳಿ ಇರುವ ಶೇರಝಾ ಬುರ್ಜ್ ಮೇಲೆ ಇರುವ ಫಿರಂಗಿ ಪ್ರವಾಸಿಗರು ನೋಡಬಹುದು. ಈ ಫಿರಂಗಿಯು ಆ ಕಾಲದ ಮಹತ್ವದ ಕುರುಹಾಗಿದೆ ಎನ್ನಬಹುದು.ಈ ಫಿರಂಗಿಯ ತುದಿಯು ಸಿಂಹದ ಮುಖದಂತಿದ್ದು, ಬಾಯಿ ತೆರೆದು ದವಡೆಯಲ್ಲಿನ ಕೋರೆಹಲ್ಲುಗಳು ತೋರಿಸುವಂತಿದೆ. ಈ ದವಡೆ ಹಲ್ಲಿನ ಚಿಕ್ಕ ಆನೆಮರಿಯೊಂದು ಇದ್ದು ಅದನ್ನು ಸಿಂಹವು ತಿನ್ನುತ್ತಿರುವಂತೆ ಕಾಣುತ್ತದೆ. ಈ ಫಿರಂಗಿ ಮೇಲ್ಭಾಗದಲ್ಲಿ ಔರಂಗಜೇಬನ ಕುರಿತು ಕೆತ್ತಲಾಗಿದೆ. 55 ಟನ್ ಗಳಷ್ಟು ತೂಕ ಹೊಂದಿರುವ ಈ ಫಿರಂಗಿಯು 1.5 ಮೀ.ವ್ಯಾಸವನ್ನು ಹೊಂದಿ, 4.45 ಮೀಟರ್ ಉದ್ದವಿದೆ. ಈ ಫಿರಂಗಿ ಎಂತಹ ಬಿಸಿಲಿದ್ದರೂ ಶಾಖವನ್ನು ಹೀರಿಕೊಳ್ಳದೇ ತಂಪಾಗಿಯೇ ಇರುತ್ತದೆ. ಅಲ್ಲದೇ ಈ ಫಿರಂಗಿಗೆ ಯಾವುದಾದರೂ ವಸ್ತುವಿನಿಂದ ಜೋರಾಗಿ ತಟ್ಟಿದರೆ ಗಂಟೆಯ ಶಬ್ದ ಕೇಳುತ್ತದೆ.
#malik_e_maidan #bijapur #upli_burjz

Пікірлер: 27
@sagarsharmasharma3595
@sagarsharmasharma3595 2 жыл бұрын
Omg.super impermanence. Thanks sir
@noorulhudamadarasabasavani2516
@noorulhudamadarasabasavani2516 2 жыл бұрын
ಸರ್ 55 ಟನ್ ಫಿರಂಗಿ ಇದೆ ಅಲಾ ಅದು ಜಗತ್ತಿನಲ್ಲೇ ಅತೀ ಬಾರವಾದ ಫಿರಂಗಿ ಇದು ನಮ್ಮ ಕರ್ನಾಟಕದಲ್ಲಿ ಇರೋದು ನಮ್ಮ ಹೆಮ್ಮೆ 🌹🌹🌹
@factsjavarifacts8502
@factsjavarifacts8502 2 жыл бұрын
ಅದ್ದು ನಮ್ಮ ಬಿಜಾಪುರನಲ್ಲಿಯೇ ಇದೇ ಎನ್ನುವುದು ನಮ್ಮ ಹೆಮ್ಮೆ💛
@fromkarnataka7115
@fromkarnataka7115 2 жыл бұрын
👍
@nidonisplnews
@nidonisplnews 2 жыл бұрын
ಮಲಿಕ್ ಇ ಸಂದಲ್ ದಲ್ಲಿ ಇನ್ನೊಂದು ರೋಚಕ ಕಥೆ ಐತ್ರಿ ಸರ್ ...ಜೈ ಜಿನೇಂದ್ರ ಸರ್ ನನ್ನ ಯ್ಯೂಟೂಬ್ ಚಾನಲ್ ನಲ್ಲಿ ತಿಳಿಸುತ್ತೃನೆ
@fromkarnataka7115
@fromkarnataka7115 2 жыл бұрын
👍🙏🏻
@nsadalagii5007
@nsadalagii5007 2 жыл бұрын
Suuuper👌
@irappapujari5210
@irappapujari5210 2 жыл бұрын
Nange vijayapura itihasa tumba ista
@fromkarnataka7115
@fromkarnataka7115 2 жыл бұрын
👍
@gulamerazahunsur2311
@gulamerazahunsur2311 2 жыл бұрын
ನಿಮ್ಮ ಬಿಜಾಪುರ super sar 😍😍😍
@sadashivholimath420
@sadashivholimath420 2 жыл бұрын
Sir ರಾಮ್ ಲಿಂಗ್ tank. ಭಟ್ಟ ಬಾವಿ ಸುರಂಗ ಮಾರ್ಗ ತೋರಿಸಿ.
@anandhindustani3935
@anandhindustani3935 2 жыл бұрын
Good video
@rakshitshevade3304
@rakshitshevade3304 2 жыл бұрын
⭐️⭐️⭐️⭐️⭐️
@khiladi1030
@khiladi1030 Жыл бұрын
Sir animated nu madi heltiri 👌👌
@Arifking553
@Arifking553 2 жыл бұрын
❤️
@Arifking553
@Arifking553 2 жыл бұрын
❣️🔥🔥🔥🔥🔥
@itspraveen8384
@itspraveen8384 2 жыл бұрын
💥💥💥💥
@factsjavarifacts8502
@factsjavarifacts8502 2 жыл бұрын
Avu yeardu place Nam college bunk madi kundurv adda idu Bhai 🤩
@manikanthmelmani
@manikanthmelmani 2 жыл бұрын
Bhai ni bijapur dava en?
@fromkarnataka7115
@fromkarnataka7115 2 жыл бұрын
Ella bhai, jamkhandi
@saddamhusainmujawar770
@saddamhusainmujawar770 2 жыл бұрын
Idyarappa Poonada Rani History tappagi Helbardu Idanna madiddu Ahmad Nagar Husain Nizam Shah madisiddu Peranda annuva sthaladalli Talikote yuddhakkagi.....,..1ne Ali Adilshah nige dorakiddu
@nsadalagii5007
@nsadalagii5007 2 жыл бұрын
Suuuper👌
Matching Picture Challenge with Alfredo Larin's family! 👍
00:37
BigSchool
Рет қаралды 43 МЛН
Blue Food VS Red Food Emoji Mukbang
00:33
MOOMOO STUDIO [무무 스튜디오]
Рет қаралды 12 МЛН
Zombie Boy Saved My Life 💚
00:29
Alan Chikin Chow
Рет қаралды 26 МЛН