ಇವರು ಊಟ, ಬಟ್ಟೆಗೆ ಏನ್ ಮಾಡ್ತಾರೆ ಗೊತ್ತಾ? | Simple Living Masth Magaa | Amar Prasad | Mark Boyle | Suelo

  Рет қаралды 62,565

Masth Magaa

Masth Magaa

2 жыл бұрын

ಮಸ್ತ್​ಮಗಾ.ಕಾಮ್​ UPI ID: Q62736056@YBL
ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ UPI IDಗೆ ನಿಮ್ಮ ಗೂಗಲ್ ಪೇ, ಫೋನ್​​ಪೆ, ಪೇಟಿಯಂ ಇತ್ಯಾದಿ ಬಳಸಿ ಕೊಡುಗೆ ನೀಡಬಹುದು. ಇದು ಮತ್ತಷ್ಟು ಉತ್ತಮ ರೀತಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ, ದೊಡ್ಡ ಮಟ್ಟದಲ್ಲಿ ನಮ್ಮ ಕಾರ್ಯ ಮುಂದುವರಿಸಲು ನೆರವಾಗುತ್ತದೆ.
UPI ID: Q62736056@YBL
..............
Contact For Advertisement in Our Channel
masthads@gmail.com
..............
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
#SimpleLiving #MasthMagaa #AmarPrasad #MarkBoyle #Suelo #LifeStyle #MoneyLessMan #LivingWithoutMoney

Пікірлер: 220
@friendscirclejph3185
@friendscirclejph3185 2 жыл бұрын
ನಾನು ಇನ್ನು ಮುಂದೆ ನನ್ನ ಜೀವನ ಪೂರ್ತಿ. ಪ್ರತಿ ದಿನ ಒಬ್ಬರಿಗದರು ಫ್ರೀ ಯಾಗಿ ಸಹಾಯ ಮಾಡುತ್ತೇನೆ....jph
@manishmudugal8695
@manishmudugal8695 2 жыл бұрын
ನಾನು ಇವತ್ತ್ನಿಂದ ಮಿತವಾಗಿ ಖರ್ಚು ಮಾಡಲು ಟ್ರೈ ಮಾಡ್ತಿನಿ.. ಉಳಿಸಿದ ಹಣ್ಣದಿಂದ ಇನ್ನೊಬರಿಗೆ ಸಹಾಯ ಮಾಡಲು ಟ್ರೈ ಮಾಡ್ತಿನಿ sir 👍 Very much inspired by this Video..
@anilkumarhg761
@anilkumarhg761 2 жыл бұрын
All the best bro
@UmeshGuruRayaru
@UmeshGuruRayaru 2 жыл бұрын
Superb Brother God Bless You Forever
@shrishailkadadevar4792
@shrishailkadadevar4792 2 жыл бұрын
ಅಮರ್ ಪ್ರಸಾದ್ ಸರ್ ಹಗಲು ರಾತ್ರಿ ದುಡ್ಡು ದುಡ್ಡು ಅಂತೀರೋ ಈ ಪ್ರಪಂಚದಲ್ಲಿ ಈ ವಿಡಿಯೋ ಈ ಸಮಯಕ್ಕೆ ಸೂಕ್ತವಾಗಿದೆ ಸೂಪರ್ ಸರ್ ಧನ್ಯವಾದಗಳು
@vinayaktattimani3425
@vinayaktattimani3425 2 жыл бұрын
🙏🙏🙏🙏ಜೀವನ ಏನು ಎಂಬುದನ್ನು ಅವರು ತಿಳಿದುಕೊಂಡಿದ್ದಾರೆ ದೇಹದ ಕರ್ತವ್ಯ ಅವರಿಗೆ ತಿಳಿದಿದೆ ಅವರಿಗೆ ಶುಭವಾಗಲಿ🙏🙏🙏🙏
@puneethkm5638
@puneethkm5638 2 жыл бұрын
ವಿಭಿನ್ನ ಆಲೋಚನೆ. ನಿಮ್ಮ ವಾಹಿನಿಯಿಂದಲೂ. ಶುಭವಾಗಲಿ.
@BasavarajuBV
@BasavarajuBV 2 жыл бұрын
ಸೂಪರ್ ಮಗ. ಎಲ್ಲರೂ ಬಹಳ ಚೆನ್ನಾಗಿ ತಿಳಿದುಕೊಳ್ಳಬೇಕಾದ ವಿಷಯ. ನಮಗೆ ಅವರ ರೀತಿ ಬದುಕಲು ಆಗದೇ ಇರಬಹುದು. ಆದರೆ, ಅನಿವಾರ್ಯಕ್ಕೆ ಬೇಕಾದಾಗ ಮಾತ್ರ ಹಣ ಬಳಸುವುದು ಮುಖ್ಯ. ಪ್ರಾರಂಭ ಮಾಡೋದು ಕಷ್ಟ. ಆದರೆ ಒಮ್ಮೆ ಅದನ್ನು ಅನುಸರಿಸಿದರೆ ಜೀವನ ಬಹಳ ಚೆನ್ನಾಗಿದೆ ಅನ್ನಿಸುತ್ತೆ.
@kumar..1780
@kumar..1780 2 жыл бұрын
money is everything.. money is everything's ಅನ್ನೋ ಈ ಜೀವನದಲ್ಲಿ .. ದುಡ್ಡೇ ಬೇಡ ಅನ್ನೋ ನಮ್ಮ ಅಂತವರು ಇದೀವಿ ಅಂತ ತಿಳಿಸಿದರೆ... really greates..
@gottilla..164
@gottilla..164 2 жыл бұрын
ಅದ್ಭುತ ಜೀವನ ಶೈಲಿ... ಕುಷಿಯಾಗಿ ಜೀವನ ಮಾಡೋಕೆ ಏನು ಅವಶ್ಯಕತೆ ಇದೆ ಎನ್ನುವುದನ್ನು ಈ busy life style ge ಸರಿಯಾಗಿ ಕಲಿಸಿ ಕೊಟ್ಟಿದಾರೆ 🙏.... ನಿಮ್ಮ ದ್ವನಿಯಲ್ಲಿ ಕೇಳಿ ಖುಷಿ ಆಯ್ತು❤️
@kingbro907
@kingbro907 2 жыл бұрын
ಅತ್ಯುತ್ತಮವಾದ,ಜೀವನ ಶೈಲಿ, ವಿಶ್ವದ ವಿಶೇಷ ಸಾಧಕರಿಗೆ, ಕೋಟಿ ಕೋಟಿ ಧನ್ಯವಾದಗಳು,
@basavarajbasavaraj3872
@basavarajbasavaraj3872 2 жыл бұрын
ತಮ್ಮ ಮಾಹಿತಿಗೆ ಧನ್ಯವಾದಗಳು .ನಮ್ಮ ದೇಶದಲ್ಲಿ ಹಲವಾರು ಋಷಿ, ಮುನಿಗಳು, ಸಾಧು ,ಸಂತರು ಇಂದೂ ಸಹ ಇದೇ ರೀತಿಯಾಗಿ ತಪೋನಿರತ ರಾಗಿ ಎಲ್ಲವನ್ನು ತ್ಯಜಿಸಿ ಬದುಕುತ್ತಿದ್ದಾರೆ.🙏🙏
@sblegendgamers6759
@sblegendgamers6759 2 жыл бұрын
ಜೀವನದಲ್ಲಿ ಹಣ ಇಲ್ಲದೆ ಬದುಕಲು ಸಾಧ್ಯ ಎಂದು ತಿಳಿಸಿದ ನಿಮಗೆ ಹಾಗೂ ಅವರಿಗೆ ತುಂಬಾ ಧನ್ಯವಾದಗಳು.❤️🙏🙏🙏👌👌
@durugeshk7610
@durugeshk7610 2 жыл бұрын
ಹೊಸ ಲೆನ್ಸ್ ಸಿಕ್ತು ಅಮರ್ ಸರ್ 👍👌 ಜನರನಲ್ಲ ಜೀವನನ ನೋಡೋಕೆ... ❤
@jaihindurashtra5441
@jaihindurashtra5441 2 жыл бұрын
😋😋😋
@UmeshGuruRayaru
@UmeshGuruRayaru 2 жыл бұрын
Wonderful Words Sir
@manjunathamailapura3563
@manjunathamailapura3563 2 жыл бұрын
ಉತ್ತಮ ಮಾಹಿತಿ ... ಜೀವನದ ಮತ್ತೊಂದು ಭಾಗ..☺️☺️
@ABCD-gn5hk
@ABCD-gn5hk 2 жыл бұрын
ದೊಡ್ಡೇ ಜೀವನ ಅಲ್ಲ...... ಸ್ವಾಭಿಮಾನವೇ ಜೀವನ........ 😊
@manasamy4369
@manasamy4369 2 жыл бұрын
Money is not life...money is part of our life..but it's not mandatory or compulsory...without money we can live...1st we have to change our mindset..thank you amar sir..very good information..this msg needs to everyone..👏👏
@ksdandindandin3107
@ksdandindandin3107 2 жыл бұрын
👍👌
@shivakumar7432
@shivakumar7432 2 жыл бұрын
"Pay it forward " Is a good lesson to be adopted in every ones life.
@sharathdevadiga716
@sharathdevadiga716 2 жыл бұрын
ನೀವು ಹೇಳಿದ lens ಅಪ್ಪು sir ಬಳ್ಸ್ತಿದ್ರು ❤️
@abhiramkbairy
@abhiramkbairy 2 жыл бұрын
ಒಳ್ಳೆಯ ಸಂದೇಶ 👌🏻
@yourself770
@yourself770 2 жыл бұрын
Mark and we are somewhat similar..... Both of us like Gandhi but in different ways Mark : Gandhi thoughts.. We : Gandhi currency...
@tilaktilak5980
@tilaktilak5980 2 жыл бұрын
😂😂🤣😅 exactly...bro
@girija1143
@girija1143 2 жыл бұрын
Simple ಲಿವಿಂಗ್ high ಲೆವೆಲ್ thinking
@puneethkm5638
@puneethkm5638 2 жыл бұрын
This is your best video. Gandhian value expressed by the video.
@travelandart5625
@travelandart5625 2 жыл бұрын
Best video. Amar sir, you have done a great service to the humanity through this video.
@jindavali..8568
@jindavali..8568 2 жыл бұрын
ನಿಜಾ ಸರ್ ಸಾಧಾರಣ ಮಟ್ಟದ ಜೀವನ ಖರ್ಚು ಕಮ್ಮಿ ಮಾಡುವ ಮೂಲಕ ಜೀವನ ನಡೆಸಲು ಸಾಧ್ಯ ಸರ್.🌄🙏☕😍.
@Givebacktotheworld
@Givebacktotheworld 2 жыл бұрын
ಬಯಸಿದಂತೆ ಪ್ರಕೃತಿಗನುಗುಣವಾಗಿ ಬದುಕುವುದೆ ಜೀವನ
@gujagond3sm549
@gujagond3sm549 2 жыл бұрын
Man can do anything and everything, at the same time, we should incorporate your message "living low think high"😊😊
@shrinivasapatil5757
@shrinivasapatil5757 2 жыл бұрын
Everything needs money... But money is not everything 👌👌✔️
@hariharish5384
@hariharish5384 2 жыл бұрын
ನಮಗೂ ಹಾಗೆ ಬದುಕುವ ಆಸೆ ಆದರೆ ನಮ್ಮ ಸುತ್ತ ಮುತ್ತಲಿನ ಜನ ಮತ್ತು ಸಮಾಜ ಅದಕ್ಕೆ ಅವಕಾಶ ನೀಡುವುದಿಲ್ಲ
@mavcds
@mavcds 2 жыл бұрын
Money is not everything , simple and happy living matters
@shashihiremath6006
@shashihiremath6006 2 жыл бұрын
Simple living with rich bank balance... very good concept. 🙏
@dhananjaydg36
@dhananjaydg36 2 жыл бұрын
ಅಮರ್ ಪ್ರಸಾದ್ ಸರ್ ಸೂಪರ್ ವಿಡಿಯೋ 👏👏👏🙏🚩🚩
@kusumakp1410
@kusumakp1410 2 жыл бұрын
Simple living & high thinking
@shivanandmadiwalar7464
@shivanandmadiwalar7464 2 жыл бұрын
Pay it forward ಬಗ್ಗೆ ಆಸಕ್ತಿ ಹೆಚ್ಚಾಗ್ತಿದೆ...ಅಮರ್ ಸರ್
@kumarsachin195
@kumarsachin195 2 жыл бұрын
Very good content Sir. I watch almost all of your channel videos, but this one is among the top best ones. Must watch for all who run behind money.
@abhi-ch3fe
@abhi-ch3fe 2 жыл бұрын
Bro punith rajkumar life story vedio madi plz
@gireeshhanchinal8277
@gireeshhanchinal8277 2 жыл бұрын
ಅವರು ಕೊಟ್ಟ ಒಂದು ಅದ್ಭುತ ಮೆಸೇಜ್ ಏನೆಂದರೆ ಅವರು ಸಹಾಯ ಮಾಡಿದ್ದು ಆ ಸಹಾಯದಿಂದ ಅವರು ಸಹಾಯ ಅವಶ್ಯಕತೆ ಇರುವವರಿಗೇ ಮಾಡಿ ಅಂತಾ ಹೇಳಿದ್ದು
@jithendrajain4227
@jithendrajain4227 2 жыл бұрын
ದೂರದ ಪ್ರಯಾಣ ಹೇಗೆ.ಹಾಗು ಹುಷಾರಿಲ್ಲದಾಗ ಆಸ್ಪತ್ರೆಗೆ ಹಣ ಎಲ್ಲಿಂದ..????
@Manu00816
@Manu00816 2 жыл бұрын
Ede thought na nan PU alli nan frnds ge helidde yalla nakkudru e video nodi thumba kushiaythu
@SURYAPRAKASH-xn2nn
@SURYAPRAKASH-xn2nn 2 жыл бұрын
Sir our saint ramakrishna paramahamsa has never touched. Money. He has lead very simple life and our vivekananda was keeping very less money., keeping money sufficient to go to next place. Our saints were leading their life without any money.
@anitakhichadi6842
@anitakhichadi6842 2 жыл бұрын
Simple live is nice ,edarinda nature hani agalla ,yallaru Aram agi badkbahudu , society dalli tumba changes kanutte ,help madodrinda badtana kadime agutte yallarigu 1 time uta sikke sigutte ,very useful
@lokeshk4342
@lokeshk4342 2 жыл бұрын
Thumba ista aythu e concept pay it forward, we can adopt simple living in our daily life as much as we can
@vishwanathavishwa3204
@vishwanathavishwa3204 2 жыл бұрын
ಸೂಪರ್ ನ್ಯೂಸ್ ಅಮರ್ ಪ್ರಸಾದ್ ಸರ್
@prabhakargowda5399
@prabhakargowda5399 2 жыл бұрын
ನಿಮ್ಮ ಕೈಯಲ್ಲಿ ಕಟ್ಟಿಕೊಂಡಿರುವ ವಾಚ್ ಚೆನ್ನಾಗಿದೆ ಯಾವುದು ಸರ್
@gsyoutubechannel6316
@gsyoutubechannel6316 2 жыл бұрын
ಅನಗತ್ಯವಾದ ಖರ್ಚ್ ಮಾಡೋದನ್ನಾ ನಿಲ್ಲಿಸಿ ಹಣವನ್ನು ಉಳಿಸೋಣ......,
@gangadharasharmahm5851
@gangadharasharmahm5851 2 жыл бұрын
Money is the worst discovery of human life. But it's the most trusted material to test human nature. By Buddha... Inspiring video to help others without expecting....
@ajajju17
@ajajju17 2 жыл бұрын
I really like these kind of videos from your channel 👌👌
@nikhilnnikhiln7024
@nikhilnnikhiln7024 2 жыл бұрын
I love you amarprasad sir ಅಮರ್ ಪ್ರಸಾದ್ ಸರ್ ದಯವಿಟ್ಟು ಇಂಡಿಯನ್ ಆರ್ಮಿ ಗೆ ಸೇರುವುದು ಹೇಗೆ ಮತ್ತು ಎನ್ ಎಸ್ ಜಿ ಆಗುವುದು ಹೇಗೆ ಹೇಳಿಕೊಡಿ please 🥺😱🪔❣️
@keshavagowda1611
@keshavagowda1611 2 жыл бұрын
You have to clear cds exam. it will be conducted twice in a year.
@nikhilnnikhiln7024
@nikhilnnikhiln7024 2 жыл бұрын
@@keshavagowda1611 ಕನ್ನಡದಲ್ಲಿ ಅರ್ಥವಾಗುವ ಹಾಗೆ ಸ್ವಲ್ಪ ಹೇಳಿ
@editingvid6571
@editingvid6571 2 жыл бұрын
ವರ್ಷದಲ್ಲಿ ಎರಡು ಬಾರಿ ನಡೆಯುವ ಸಿ.ಡಿ.ಎಸ್ ಪರೀಕ್ಷೆ ಪಾಸಾಗಬೇಕು ಅಂತ ಹೇಳಿದ್ರು
@krishnaraogollapudi3440
@krishnaraogollapudi3440 2 жыл бұрын
Very interesting and inspiring
@bhagyalakshmisr9664
@bhagyalakshmisr9664 2 жыл бұрын
thank you for this. simple living is best life. money is not life .
@naveenkumarn8639
@naveenkumarn8639 2 жыл бұрын
Simple living is best👍
@hemanthhemu828
@hemanthhemu828 2 жыл бұрын
Impressive ❤️🙏
@johnpauldsouza7525
@johnpauldsouza7525 2 жыл бұрын
Pay it forward motivational quote Thank you
@dineshgowdamp8524
@dineshgowdamp8524 2 жыл бұрын
Awesome Information Thank you Sir.
@RaviKumar-qu8jk
@RaviKumar-qu8jk 2 жыл бұрын
"The man who quite money " book Annu omme odbeku anstide E video nodmele
@khudirambose9910
@khudirambose9910 2 жыл бұрын
Thumba olle vishya
@shivarajnarasannavar4566
@shivarajnarasannavar4566 2 жыл бұрын
Very different and amazing person's.
@trendshorts785
@trendshorts785 2 жыл бұрын
Woww super man 👏👌
@vmanu6059
@vmanu6059 2 жыл бұрын
What a video, great!!!!
@manojmanu3849
@manojmanu3849 2 жыл бұрын
Gud message 👍
@mahendrasaligrama
@mahendrasaligrama 2 жыл бұрын
Sariyagi helidri
@Noor9900.
@Noor9900. 2 жыл бұрын
One of the best information video..
@trathnamma3100
@trathnamma3100 2 жыл бұрын
Very interested message 👌🏽 😊 ☺
@ganeshmang222
@ganeshmang222 2 жыл бұрын
Sir awesome video🙏🙏🙏🙏🙏
@shilpaterdal81
@shilpaterdal81 2 жыл бұрын
Super video amar sir.. really it gives new lens to view life style.. 😍
@shreepervakasaragod
@shreepervakasaragod 2 жыл бұрын
Best content, gd job
@natarajagramakrishna3071
@natarajagramakrishna3071 2 жыл бұрын
Useful video
@vijaymadagond2508
@vijaymadagond2508 2 жыл бұрын
Good message
@rajagopalmn7643
@rajagopalmn7643 2 жыл бұрын
Very nice presentation.
@shilpameti2835
@shilpameti2835 2 жыл бұрын
Wonderful
@nagarajs1925
@nagarajs1925 2 жыл бұрын
Very nice information bro
@sangameshburli1075
@sangameshburli1075 2 жыл бұрын
Super information 👍👍👍👌👌👌
@bhuvanmanju3831
@bhuvanmanju3831 2 жыл бұрын
Superb....... Story
@srinivasmn7817
@srinivasmn7817 2 жыл бұрын
It's wounderfull
@dattatreymang1056
@dattatreymang1056 2 жыл бұрын
👏👌
@vinayakyaligar1443
@vinayakyaligar1443 2 жыл бұрын
ಅಮರ್ Strange world ಅಂತ ಒಂದು ಹಿಂದಿ YT ಚಾನೆಲ್ ಇದೆ ನಿಮಗೆ ಹಿಂದಿ ಅರ್ಥ ಆದ್ರೆ ಆಯಪ್ಪ ಖಂಡಿತ ಇಷ್ಟ ಆಗ್ತಾನೆ
@beinglearner3590
@beinglearner3590 2 жыл бұрын
Peaceful😌 life better than more many
@kalpanak8489
@kalpanak8489 2 жыл бұрын
Amar thank you so much for the best valuable and thought ful video .lt is so inspiring and informative.Yes the two great persons have proven the vworld that one can also live without money but be self-reliant and lead a simple and content life 😍😍🙏🙏
@sureshb3620
@sureshb3620 2 жыл бұрын
Usefull
@shekargnshekargn322
@shekargnshekargn322 2 жыл бұрын
Really very good video Thank you very much sir
@jassycarera3197
@jassycarera3197 2 жыл бұрын
Very good healthy lifestyle!!
@yashaswiniyasha9162
@yashaswiniyasha9162 2 жыл бұрын
Thanks for the vedio
@lokeshlokesh699
@lokeshlokesh699 2 жыл бұрын
Tumba tlidukolluva jeevanada Artha idu manavana avashyakategasshte duddu. Duddigagi manushya irabaradu. Jagattina srusti duddininda agillavalla. Uttama vishayagalannu Tilisi koduttidiri tumba danyavadagalu.
@vikas289
@vikas289 2 жыл бұрын
It's very piece full life
@rajshekarg4737
@rajshekarg4737 2 жыл бұрын
Super speach
@vijayrangarajanramakrishna318
@vijayrangarajanramakrishna318 2 жыл бұрын
Very interesting and inspiring video👌👍...Money isn't everything in this world 🌎
@shareefarajekhanavar1035
@shareefarajekhanavar1035 2 жыл бұрын
Super story sir
@rameshram5554
@rameshram5554 2 жыл бұрын
I'm also planning.. .
@manojkarajagi7970
@manojkarajagi7970 2 жыл бұрын
I will try it once in my life for at least 1 week.. ❤
@manjunathkaranth56
@manjunathkaranth56 2 жыл бұрын
ಅವರಿಗೆಭಗವದ್ಗೀತೆಪರಿಚಯಮಾಡಿಸಬೇಕಿತ್ತು
@krishnapammar3851
@krishnapammar3851 2 жыл бұрын
Nice
@shivakumaralwoondi5233
@shivakumaralwoondi5233 2 жыл бұрын
Dear amar i following from since u started its nice story lets tey in india i tey
@kvarjun7303
@kvarjun7303 2 жыл бұрын
Epic stroy
@kishormural883
@kishormural883 2 жыл бұрын
Thank you for this information sir "Money is Money " Money cant be our inner happiness "
@sweetie6443
@sweetie6443 2 жыл бұрын
Super sir
@RAHULPatil-qt1yg
@RAHULPatil-qt1yg 2 жыл бұрын
Supper sir💖
@yashasvinerali
@yashasvinerali 2 жыл бұрын
👌👌👌
@satishkumar6847
@satishkumar6847 2 жыл бұрын
Super sir 🙏
@shilpameti2835
@shilpameti2835 2 жыл бұрын
Inspired by ☝️ message....
@krishnamurthy1495
@krishnamurthy1495 2 жыл бұрын
Very valuable information 👏👏👏👏🙏🙏🙏 nimmallu ee no Guna ide🙏🙏🙏🙏🙏
@vamanbhat6850
@vamanbhat6850 2 жыл бұрын
Life is Beautiful❤
@biligirigiri7018
@biligirigiri7018 2 жыл бұрын
Inspirational content But hard to implement in life
Alat Seru Penolong untuk Mimpi Indah Bayi!
00:31
Let's GLOW! Indonesian
Рет қаралды 12 МЛН
Osman Kalyoncu Sonu Üzücü Saddest Videos Dream Engine 170 #shorts
00:27
КАРМАНЧИК 2 СЕЗОН 7 СЕРИЯ ФИНАЛ
21:37
Inter Production
Рет қаралды 431 М.
ANXIETY - Symptoms and Solutions | Dr CR Chandrashekhar | TK AROGYA | Part 8
16:11
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 479 М.
Alat Seru Penolong untuk Mimpi Indah Bayi!
00:31
Let's GLOW! Indonesian
Рет қаралды 12 МЛН