ಜಾಸ್ತಿ ಜನ ಬರಲಿ, ಆ ತಪ್ಪು ಮಾಡ್ಬೇಡಿ... ಹೊಸ ಯೂಟ್ಯೂಬರ್ಸ್​ಗೆ ಇಲ್ಲಿದೆ ಡಾ. ಬ್ರೋ ಸಲಹೆ | ಭಾಗ-5

  Рет қаралды 360,016

VIJAYAVANI | ವಿಜಯವಾಣಿ

VIJAYAVANI | ವಿಜಯವಾಣಿ

Жыл бұрын

#Doctorbro #youtuber #vlogger #traveller #interview
ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳು, ಅಪ್ಡೇಟ್‌ಗಾಗಿ ವಿಜಯವಾಣಿ ಫಾಲೋ ಮಾಡಿ.
► Vijayavani Website: www.vijayavani.net/
► Subscribe to Vijayavani KZfaq: / vijayavani4u
► Like and follow us on Facebook: / vvani4u
► Follow us on Twitter: / vvani4u
► Follow us on Instagram: / vijayavanino1
► Join us on Telegram: web.telegram.org/k/

Пікірлер: 284
@puneethbpuni3550
@puneethbpuni3550 Жыл бұрын
ಸಹಜ ಗುಣದ ಸರಳ ವ್ಯಕ್ತಿತ್ವ ನಮ್ಮ ಗಗನ್ ರವರದ್ದು
@ravisivaswamy5191
@ravisivaswamy5191 Жыл бұрын
Yes yes yes 👍
@bsnagabhushan77
@bsnagabhushan77 Жыл бұрын
ಇಷ್ಟು ಚಿಕ್ಕ ವಯಸ್ಸಿಗೆ ಎಷ್ಟೊಂದು ಪ್ರಭುದ್ಧತೆ.....
@radhikan5980
@radhikan5980 Жыл бұрын
Realy
@Sandeep_DS
@Sandeep_DS Жыл бұрын
ಕನ್ನಡದಲ್ಲಿ ನನಗೆ ಇಷ್ಟವಾಗಿರುವ *vlog* *youtuber* ಅಲ್ಲಿ *dr* *bro* ಕೂಡ ಒಬ್ಬರು ಆದ್ರೆ ಕನ್ನಡದಲ್ಲಿ *Girl* *Talk* *in* *Kannada* ಅಂತ ಒಂದು *youtube* ಇದೆ ಆ *youtube* *channel* ನಡೆಸ್ತಾ ಇರೋದು ಒಂದು ಆಂಟಿ ಅವಳ ವಯಸ್ಸು *40* ಆಗಿದೆ ನಾಲ್ಕು ಕತ್ತೆಗೆ ಆದಷ್ಟು ವಯಸ್ಸಾದ್ರೂ ಕೂಡ ನನಗಿನ್ನೂ *24* ವರ್ಷ ನಾನಿನ್ನು ಚಿಕ್ಕ ಹುಡುಗಿ ಅಂತ ಹೇಳ್ಕೊಂಡು ಸೆಕ್ಸ್ ಎಜುಕೇಷನ್ ಅಂತ ಏನ್ ಏನೋ ವಿಡಿಯೋಗಳನ್ನ ಮಾಡಿ ಈ ಸಮಾಜ ನಾ ಹಾಳ್ ಮಾಡ್ತಾ ಇದ್ದಾಳೆ ಅವಳು ಮಾಡಿರುವ *100* ವಿಡಿಯೋದಲ್ಲಿ *40* *%* *video* ಅದ್ರಲ್ಲಿ ಹೇಳಿರುವ ಮಾಹಿತಿ ಎಲ್ಲಾ ಸುಳ್ಳು ಇದರಿಂದ ಯಾರಿಗೂ ಏನು *use* ಇಲ್ಲ ನಿಜವಾಗಿಯೂ ಅವಳು ಹೇಳಿರುವ ವಿಡಿಯೋದ ಇನ್ಫಾರ್ಮಶನ್ ನಿಜವಾಗಿ ಇದ್ರೆ ನಾನು ಕೂಡ ಖಂಡಿತ ಸಪೋರ್ಟ್ ಮಾಡ್ತಾ ಇದ್ದೆ ಅವಳದ್ದು ಇನ್ನೊಂದು *channel* ಇದೆ *Mr* *&* *Ms* *Rajesh* ಅಂತ ಅವಳ ಗಂಡನ ಹೆಸರಲ್ಲಿ *youtube* *channel* ಮಾಡ್ಬಿಟ್ಟು ಮುಖದ ಸೌಂದರ್ಯ ಹೆಚ್ಚಿಸುತ್ತೆ ಹಾಗೆ ಹೀಗೆ ಅಂತ ಯಾವುದೋ ಸೀಮೆಗಿಲ್ದಿರೋ *products* ನಾ *unbox* ಮಾಡ್ತಾಳೆ ಅವಳು ಮಾಡಿದ ಆ ವಿಡಿಯೋದಲ್ಲಿ ಇರುವ ಪ್ರಾಡಕ್ಟ್ ನಾ *use* ಮಾಡಿ ಕೆಲವರಿಗೆ *side* *effect* ಆಗಿದೆ ಅವಳಿಗೆ ಕೆರ ತಗೊಂಡ್ ಹೊಡಿಬೇಕು ಇಂತ ಕಚಡಗಳಿಗೆ ಸಪೋರ್ಟ್ ಮಾಡ್ಬೇಡಿ *plz* ಬೇರೆಯವರ ಮನೆ ಹಾಳ್ ಮಾಡೋಕೆ ಲಾಯಕ್ಕು ಇವ್ರೆಲ್ಲ ನಾನು trollers roasters ಗಳಿಗೆ ಕೈ ಮುಗಿದು ಕೇಳ್ಕೊತಿನಿ ನೀವೆಲ್ಲ ಸೋನು ಗೌಡ ಶಿಲ್ಪಾ ದೀಪಕ್ ಅವ್ರನ್ನೆಲ್ಲ ಟ್ರೊಲ್ ಮಾಡೋಕ್ಕಿಂತ ಮೊದಲು ಈ ಆಂಟಿನಾ ಟ್ರೊಲ್ ಮಾಡಿ ಈ ಆಂಟಿಗೆ ಯಾರಾದ್ರೂ ಸರಿಯಾದ ಬಗನಿ ಗೂಟ ಇಡೋರು ಬೇಕಿತ್ತು.
@amulyaavi7514
@amulyaavi7514 Жыл бұрын
ಕೋಶ ಓದಿ ನೋಡು ಇಲ್ಲ ದೇಶ ಸುತ್ತಿ ನೋಡು ಅನ್ನೊದು ಅದುಕ್ಕೆ
@venkivenkiroopa1869
@venkivenkiroopa1869 11 ай бұрын
Really good 👍
@mohan-pb8fv
@mohan-pb8fv 11 ай бұрын
​@@amulyaavi7514madam dr bro great madam estu chikka vayasige estondu knowledge ede avrige
@k35world49
@k35world49 Жыл бұрын
ಗುರು ನಮ್ಮ DR Bro ಇಂಟರ್ವ್ಯೂ ತಗೊಂಡು ವಿಜಯವಾಣಿ ಒಳ್ಳೆ views, subscribers ಆಗಿದೆ ❤️
@nagarajaputtarajappa9342
@nagarajaputtarajappa9342 Жыл бұрын
ಸಿನಿಮಾ ಹಿರೋಗಳನ್ನು ನೋಡಿ ನೋಡಿ ಬೆಜಾರಾಗೋಗಿತ್ತು. ನಮ್ಮ dr.bro ನಿಜ ಜೀವನದ ಹೀರೋನ ನೋಡಿ ಸಂತೋಷ ವಾಯಿತು.
@muralim3308
@muralim3308 Жыл бұрын
❤❤❤ ನಿಮ್ಮ ನಿಜವಾದ ನಿಷ್ಕಳಂಕ ಮನಸ್ಸೇ ನಿಮ್ಮ ಬೆಳವಣಿಗೆಗೆ ಪೂರಕ.... ಜೊತೆಗೆ ನಮ್ಮಂತವರಿಗೆ ಹೊಸತನದ ಅನುಭವ...❤❤❤❤ ನಿಮಗೆ ದೇವರು ಅರೋಗ್ಯ ಆಯಸ್ಸು ನೀಡಲಿ 👏👏👏👏👏
@sulochanakulkarni5412
@sulochanakulkarni5412 Жыл бұрын
ನಿಮ್ಮ ತಿಳುವಳಿಕೆಗೆ ನನ್ನ ತುಂಬು ಹೃದಯದ ಧನ್ಯವಾದಗಳು ಸರ್. 🙏 ಇಷ್ಟು ಚಿಕ್ಕ ವಯಸ್ಸಿಗೆ ತುಂಬಾ ಪ್ರಬುದ್ಧತೆ ಇದೆ, ನಿಮ್ಮ ತಂದೆ ತಾಯಿಗಳು ಪುಣ್ಯ ಮಾಡಿದ್ದಾರೆ ನಿಮ್ಮಂತಹ ಮಗನನ್ನು ಪಡೆದಿದ್ದಾರೆ. 🙏
@RRR........721
@RRR........721 Жыл бұрын
ಜನಸಂಖ್ಯೆ ವಿಚಾರದಲ್ಲಿ ಭಾರತ ಅಭಿರುದ್ದಿ ಬಗ್ಗೆ ಹೇಳಿದ್ದು ವಿಚಾರ 👌👌👌👌
@sandeeparchar3271
@sandeeparchar3271 Жыл бұрын
Nija
@karthikshriyan96
@karthikshriyan96 Жыл бұрын
His maturity level 💯 👌
@dayanandcddaya8743
@dayanandcddaya8743 Жыл бұрын
ಅದೆಷ್ಟು ಚೆನ್ನಾಗಿ ಮಾತಾಡುತ್ತಿಯ ದೇವ್ರು ನೀನೇ ನನ್ನ ಬ್ರೋ
@supriyashortvideos14
@supriyashortvideos14 Жыл бұрын
ಗಗನ್ ನಿಮ್ಮ ಸಹನೆ ತಾಳ್ಮೆ ವಿನಯ ವಿದೇಯತೆ ಜ್ಞಾನ ತಿಳುವಳಿಕೆ ತುಂಬಾ ತುಂಬಾ ಮೆಚ್ಚುವಂತಹದ್ದು ನಿಮ್ಮ ಮುಂದಿನ ಎಲ್ಲಾ ಪ್ರವಾಸಗಳಿಗೂ ಶುಭವಾಗಲಿ ಭಗವಂತ ನಿಮಗೆ ಇನ್ನೂ ಹೆಚ್ಚಿನ ಆರೊಗ್ಯ ಆಯಸ್ಸು ಬುದ್ದಿ ಶಕ್ತಿಯನ್ನು ದಯಪಾಲಿಸಲಿ ಆಶಿಸುತ್ತೇನೆ ಧನ್ಯವಾದಗಳು👏👌✌💐
@nrncreations7098
@nrncreations7098 Жыл бұрын
ಒಳ್ಳೆದಾಗ್ಲಿ ನಿಮ್ಮ ಜರ್ನಿ ಹೀಗೆ ಮುಂದುವರಿಯಲಿ...✌️
@amoghnshettyshetty3004
@amoghnshettyshetty3004 Жыл бұрын
Dr bro fans like madi ❤️👍👎💖😘
@adarshakumar9234
@adarshakumar9234 Жыл бұрын
@@kannadiga9975 ಸರಿಯಾಗಿ ಹೇಳು ನಿಮ್ಮಂತೋರೆಲ್ಲ ತಮಿಳುನಾಡು ಅಲ್ಲಿ ಇರಬೇಕಿತ್ತು ಅಕಸ್ಮಾತ ಹಾಗೆ ಕರ್ನಾಟಕದಲ್ಲಿ ಹುಟ್ಟಿದ್ದೀರಾ 🤣
@Moka138
@Moka138 Жыл бұрын
ನಮಸ್ಕಾರ ದೇವ್ರು ಈ ಪದ ಒಂದು ಸಾಕು ಕನ್ನಡಿಗರ ಹೃದಯ ಗೆದ್ದ ನಮ್ಮ ಡಾ ಬ್ರೋ ಗೆ ನನ್ನ ನಮನಗಳು ಸದಾಕಾಲ ವಿಶ್ವ ಪಯಣಿಗನ ಜೊತೆಗೆ ಕೋಟ್ಯಂತರ ಕನ್ನಡಿಗರ ಆಶೀರ್ವಾದ ಪ್ರೀತಿ ಮತ್ತು ವಿಶ್ವಾಸ ನಿಮ್ಮ ಮೇಲೆ ಇದೆ ನಿಮ್ಮ ಪಯಣ ನಿರಂತರವಾಗಿ ಹೀಗೆ ಸಾಗಲಿ ದೇವ್ರು.... ❤️❤️❤️
@hb6452
@hb6452 Жыл бұрын
ನಮ್ ದೇಶದ ಪ್ರಧಾನಿ ಆಗಿ ಸರ್. ಎಷ್ಟು ಚನ್ನಾಗಿ ಪತ್ರಕರ್ತರ ಪ್ರಶ್ನೆಗಳಿಗೆ ಪ್ರಾಮಾಣಿಕ ಉತ್ತರ ನೀಡುತ್ತೀರ. ಸೂಪರ್.
@simplelifeKannadavlog
@simplelifeKannadavlog Жыл бұрын
ಚಿಕ್ಕ ವಯಸ್ಸಿಗೆ ಎಷ್ಟೊಂದು ಪ್ರಭುದ್ಧತೆ 👏👏👏
@rayaravaibhavakannadachanel6
@rayaravaibhavakannadachanel6 Жыл бұрын
Keep growing ಸರ್ ಗೆಲುವು ಅನ್ನೋದು ಅತಿರೇಖಾ ಬೇಡ ಸರಳತೆ ಇಂದ ಮತಷ್ಟು ಸಾಧಿಸಿ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು 🙏🏼🙏🏼🙏🏼
@legendkiller6308
@legendkiller6308 Жыл бұрын
Ond addru bad comments ellla andre evn yeno doddadagi ಸಾಧನೆ madavne madtane✌
@smitashree3539
@smitashree3539 Жыл бұрын
ನಿಸ್ವಾರ್ಥ ಜೀವಿ 😍😍 ಗಗನ್ಅಣ್ಣ 😎💛❤️🤍
@sreenivassree8015
@sreenivassree8015 Жыл бұрын
ಸಂಪೂರ್ಣ ಮಾತುಗಳನ್ನ ಒಂದೇ ವಿಡಿಯೋ ಅಲ್ಲಿ ಹಾಕಿ ದಯವಿಟ್ಟು 🙏🙏🙏❤️
@chandrashekarbk4601
@chandrashekarbk4601 Жыл бұрын
Dr bro ನಿಮ್ಮ ಮಾತಿನ encouragement super.. ಸ್ಪೂರ್ತಿ ನಿಮಗೆ ಎಂತ ವಿಶಾಲ ಹೃದಯ.. ನಿಮಗೆ ಅನಂತ ಅನಂತ ದನ್ಯವಾದಗಳು
@prabhasharma5048
@prabhasharma5048 Жыл бұрын
Action speaks louder than words.... You are the best example for this, Dr. Bro.... Aaaa fraud Drone Pratap na eee media davru hype maadi kalkondid maryade swalpa naadru vapas barli nim interview inda... You are a hope to the youngsters, Dr. Bro.... Well Done...👏👏
@sanjaybr1299
@sanjaybr1299 Жыл бұрын
​@@HARIWARYA content Kalla 😂🤣
@aarogyarashmi
@aarogyarashmi Жыл бұрын
ಕೆರೆಯ ನೀರನು ಕೆರೆಗೆ ಚೆಲ್ಲಿ 🤣🤣 awesome bro
@b.gajendrab.gajendra4262
@b.gajendrab.gajendra4262 Жыл бұрын
ನಿಮ್ಮ ಕನ್ನಡ ಅದ್ಬುತ ನಿಮ್ಮ ಆಡು ಭಾಷೆ ತುಂಬಾ ಚೆನ್ನಾಗಿದೆ 👍👍👍
@bhavanam.s.4575
@bhavanam.s.4575 Жыл бұрын
How humble; what maturity; what dignity... 😊🤗 Gagan sets a great example for the youngsters of our country... 🤩 Kudos to you young man... 👍 Love and blessings from Mangaluru! ❤
@devakip.s7389
@devakip.s7389 Жыл бұрын
ದೇವರು ನಿಮ್ಮನ್ನು ಉನ್ನತ ಮಟ್ಟಕ್ಕೆ ಭೆಳೆಸಲಿ
@sathvikhn7136
@sathvikhn7136 Жыл бұрын
Dr Bro is currently the king in the history of vloggers ❤️❤️🔥🔥🔥🔥❤️❤️❤️❤️❤️❤️❤️🔥🔥🔥🔥❤️❤️❤️🔥🔥🔥🔥❤️❤️❤️🔥🔥🔥
@padminibageli
@padminibageli Жыл бұрын
Evagin KZfaqr videos bari promotions madtare avru product use madtarillo gottilla ade side effects yenu yochane madalla ,,but nam Dr bro is different ❤️❤️❤️
@ashwamedha
@ashwamedha Жыл бұрын
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು 🙏🚩
@MG-qu9ig
@MG-qu9ig Жыл бұрын
Give him a real Doctorate.!
@hariskinya6030
@hariskinya6030 11 ай бұрын
ನನ್ನ ಪ್ರಕಾರ ಟ್ರಾವೆಲಿಂಗ್ ಅಂದರೆ ಸಣ್ಣ ಪುಟ್ಟ ಪ್ರವಾಸ ಹೇೂಗುವುದು ತುಂಬಾ ಕಷ್ಟದ ಕೆಲಸ ಅದರಲ್ಲಿ ನೀವು ದೇಶ ವಿದೇಶಗಳನ್ನು ಒಂದು ಜೀವನ ಮಾರ್ಗಕ್ಕಾಗಿ ಒಂದು ಉದ್ಯೋಗವಾಗಿ ಜನರಿಗೆ ಒಳ್ಳೆಯ ಎಂಟರ್ಟೈನ್ಮೆಂಟ್ ಒಳ್ಳೆಯ ಅನಂದವನ್ಮು ನೀಡುತ್ತಾ ಎಲ್ಲಾ ರೀತಿಯ ಪ್ರವಾಸದ ಕಷ್ಟಗಳನ್ನು ಅನುಭವಿಸಿ ಜನರಿಗೆ ಮನರಂಜನೆ ನೀಡುತ್ತೀಯಾ ಅಂದರೆ ರೀಯಾಲೀ ಗ್ರೇಟ್ ಡಾ. ಬ್ರೋ
@bhuvanamd2223
@bhuvanamd2223 Жыл бұрын
Simplicity and the way of talking ...great Gagan avre🙏Adesht maturity vinayavada matugalu👏
@WorkingwomenLifestyleKannada
@WorkingwomenLifestyleKannada Жыл бұрын
ಈಗಂತೂ you tube ಅಲ್ಲಿ ಆಡಂಬರ ಮಾಡೋರ್ಗೆ ಹೆಚ್ಚು ಬೆಲೆ. ಬಡವರ ವೀಡಿಯೋಸ್ ಯಾರೂ ನೋಡಿಲ್ಲ..😒 ನಾವು ಕೂಡ job. ಗಂಡ, ಮನೆ ಮಕ್ಕಳು, ಜೊತೆಗೆ youtube ಎಲ್ಲಾ ಮಾಡಿ ಕೂಡ support illa... ನಮ್ಗೂ ಸಪೋರ್ಟ್ ಮಾಡಿ....Gagan sir you are Ultimate... ನಿಮ್ಮ Editing super.
@vinuthagowda01
@vinuthagowda01 Жыл бұрын
Yaru adabara madtirodu dr bro na
@yogesh1213
@yogesh1213 Жыл бұрын
@UCbCvLo-GUccPQRY6_zTzBjg 42 ಕೆ ಇದೇ ಇನ್ನೇನು ಬೇಕು
@Amoghhs123
@Amoghhs123 Жыл бұрын
Madam content channagi madi ,inspire Dr bro badavre
@champa1944
@champa1944 Жыл бұрын
Dr bro thumba kasta padthare adakke avarige views baruthe
@manjunathmanagundi9458
@manjunathmanagundi9458 10 ай бұрын
ನಿಮ್ಮ ಒಳ್ಳೆ ಗುಣಕ್ಕೆ, ಧನ್ಯವಾದಗಳು ಸರ್
@sudhaprasad7188
@sudhaprasad7188 Жыл бұрын
ಶುಭವಾಗಲಿ ಬ್ರೋ😍❤️
@gopalkamble5064
@gopalkamble5064 Жыл бұрын
ನಿಮ್ಮ ಪ್ರವಾಸ ಹೀಗೆ ಮುಂದೆ ವರೆಯ್ಲಿ ನಿಮ್ಮಗೆ ನನ್ನಿಂದ ಶುಭ ಹಾರೈಕೆ ಕೊರು ವೆ ಬ್ರೋ 💐💐
@seenuz1
@seenuz1 Жыл бұрын
Gagan Bro liked ur motivation and ur inspiration for lots of people....👌💥
@anithaanithaanitha5154
@anithaanithaanitha5154 Жыл бұрын
tammayya , bere youtubers bagge ninna opinion super😘👌👌👌👌
@jayashankaram1600
@jayashankaram1600 Жыл бұрын
Nanu. Before,. Mediamaster,. Channel. Like. Madthide,. Dr bro,. Channel. Start admele. Adane. Jaasthi. Nodthini....I like. Dr bro. Gagan...Tnq
@nagarajag1679
@nagarajag1679 Жыл бұрын
ಒಳ್ಳೆಯದಾಗಲಿ.ನಿಮ್ಮ ಪಯಣ ಹೀಗೆ ಮುಂದುವರಿಯಲಿ
@kalpanamysore228
@kalpanamysore228 Жыл бұрын
Namskaara devru, wonderful interview, he is d role model to d young generation
@umayalachylingam8363
@umayalachylingam8363 Жыл бұрын
God bless you Dr Bro .Thank you so much for showing so many places and for being so informative.
@kalaranga
@kalaranga 11 ай бұрын
ತುಂಬಾ ಒಳ್ಳೆಯ ಸ್ಪೂರ್ತಿದಾಯಕ ಮಾತುಗಳು .ನಿಮ್ಮನ್ನು ನೋಡಿ ನಾವು ಮುಂದೆಬರುತ್ತೆವೆ
@ashwinirevankar1439
@ashwinirevankar1439 Жыл бұрын
Matured talk brother… God Bless u.. 💐
@vedavedu6546
@vedavedu6546 Жыл бұрын
Thumba kushi aythu nim math keli, yestu matured aagi mathadthira ,very inspiring personality
@yashodav3072
@yashodav3072 Жыл бұрын
Real indian kannadiga🙏🙏🙏🙏🎉🎉🎉🥳🥳💐
@user-fm8zh2ix7o
@user-fm8zh2ix7o Жыл бұрын
Super bro istu dhina e dhigvijay news bjp bage thorsi thorsi bjr agithu but ivathu nim bage thorsithu kushi aytu
@sveeresh5195
@sveeresh5195 Жыл бұрын
Kindly show in one video only , don't show like serial. Hats off to Bro , because of you views are crossing Lakhs .
@anudeep1539
@anudeep1539 Жыл бұрын
Truely Unique personality
@shobhasingh9468
@shobhasingh9468 Жыл бұрын
Your amazing and inspiring to many people, best wishes to you Dr bro. Thanks to news channel for recognizing and supporting.
@darshanadagur4493
@darshanadagur4493 11 ай бұрын
ನೀವು ಮಾತನಾಡುವ ಶೈಲಿ ನಿಮ್ಮ ಗುಣ ನನಗೆ ತುಂಬಾ ಇಷ್ಟ
@himakarabaile4520
@himakarabaile4520 11 ай бұрын
Positive mindset and very matured.
@prameelapammi5707
@prameelapammi5707 Жыл бұрын
Super bro.. Happy journey always 💐
@prajna_3320
@prajna_3320 Жыл бұрын
Vijayavani got new subscriber becuse of dr . Bro
@vineeth9s
@vineeth9s Жыл бұрын
God bless you Dr Bro.
@divyakkpavan7014
@divyakkpavan7014 Жыл бұрын
Super brother thumbha changi matadthira ,olledagali nimge ege life alli kushiyagiri
@Myjourneyok
@Myjourneyok Жыл бұрын
We love you brother🤩 love from coorg✨⚡
@RamanandaRamananda-zi6gl
@RamanandaRamananda-zi6gl 6 ай бұрын
God bless you .... All the best ...
@dineshpai3934
@dineshpai3934 Жыл бұрын
Great Soul
@Informationtech09
@Informationtech09 Жыл бұрын
Dr bro avrna interview madirodke nim videos na thumba views agide just 1 day ge 137k agide adu yarinda heli Dr bro inda because he is benki 🔥🔥
@geetabadiger8697
@geetabadiger8697 Жыл бұрын
Dr Bro vlog you tube channel super..... superb......👍👍
@jayashankaram1600
@jayashankaram1600 Жыл бұрын
Beautiful 🥰. Face. &. Knowledge 😀. Ide. Dr bro....ge. Best. Wishes.....
@renkadevi7023
@renkadevi7023 Жыл бұрын
Dr bro vlogs tumba channagirute he is the passioner traveling haudu sir nuralalvathu koti koti koti talent
@GovindarajuKG-we9qy
@GovindarajuKG-we9qy 2 ай бұрын
ನಮ್ಮ ಹೆಮ್ಮೆಯ ಕನ್ನಡಿಗ ❤️💛
@Ethnic-Events
@Ethnic-Events Жыл бұрын
Enu Hammu Bimmu Illada ... Extraordinary Person.. Really Hart's off🙏🙏🙏🙏
@Ethnic-Events
@Ethnic-Events Жыл бұрын
Sir ...magana video upld madtha irthene.....bt nange editing swalpa kasta....so enadru helikodabhuda...nimma video clippings kuda ok
@basunayak5468
@basunayak5468 Жыл бұрын
Dr bro ಅನ್ನವರು ಲೈಕ್ ಮಾಡಿ ಶೇರ್ ಮಾಡಿ❤
@sachinbalekoppa
@sachinbalekoppa Жыл бұрын
ದೇವ್ರು ನಮಸ್ಕಾರ
@muttumeeshiyavar8290
@muttumeeshiyavar8290 Жыл бұрын
ನಾನು ಈ ಚಾನೆಲ್ ಗೆ ಸಬ್ ಸ್ಕ್ರೈಬ್ ಆಗಿದ್ದ ಕಾರಣವೇ Dr.Bro. So ಇಂಟರ್ವ್ಯೂ ತುಂಬಾ ಚೆನ್ನಾಗಿದೆ ಅದನ್ನೇ ಪದೇಪದೇ ರಿಪೀಟ್ ಮಾಡಿ ಚಾನಲ್ಗೆ ಅನ್ ಸಬ್ಸ್ಕ್ರೈಬ್ ಆಗುವ ತರ ಮಾಡಬೇಡಿ
@sureshraj3842
@sureshraj3842 Жыл бұрын
ಉಗಿರಿ ಮಕ್ಕೆ ಬಡ್ಡೆತ್ತವಕೆ
@Rohini1980
@Rohini1980 Жыл бұрын
Nim youtube nodide,gagan interview le nimge views bandiddu, great job,sakkath matu gagan. good luck bro.
@JeevanSamagar
@JeevanSamagar Жыл бұрын
🔥🔥🔥 These fires came while listening 🎧
@shyamalahegde8366
@shyamalahegde8366 Жыл бұрын
Good attempt. One suggestion, become member of Couch Surfing, and Welcome to stay free with local people in almost 100 countries
@rajuambiger372
@rajuambiger372 Жыл бұрын
Super speech
@darshanadagur4493
@darshanadagur4493 11 ай бұрын
ಪರಮಾತ್ಮನ ಅನುಗ್ರಹ ದೇಶ ಸುತ್ತುತ್ತಿದ್ದ ಆ ದೇವರು ನಿಮಗೆ ಒಳ್ಳೆದು
@malenaducartoon
@malenaducartoon Жыл бұрын
ನೈಜತೆಯ ಅನಾವರಣ
@jayashreekhavatkop1232
@jayashreekhavatkop1232 11 ай бұрын
Best of luck bro
@sakshiadugemane7679
@sakshiadugemane7679 Жыл бұрын
Super bro thank you for the information👌👍🙏
@hsgirish123
@hsgirish123 Жыл бұрын
Fan of you Dr. Bro
@naveenc.k7917
@naveenc.k7917 Жыл бұрын
God job gagan all the best bro
@gopalsb8300
@gopalsb8300 Жыл бұрын
Dr.bro♥️you from Udupi.
@anjink6980
@anjink6980 Жыл бұрын
Super Bro😎... Keep it up⬆ 😍👍
@cpcreation5362
@cpcreation5362 Жыл бұрын
God bless you🙏
@manoj.gmanoj7105
@manoj.gmanoj7105 Жыл бұрын
Dr. Bro is king ✨️
@govindanaik9785
@govindanaik9785 Жыл бұрын
Good human being
@Escapefromtheworld93
@Escapefromtheworld93 Жыл бұрын
Good human being namma dr.bro.. kalmasha ella da manasu
@sujathakumbashi429
@sujathakumbashi429 Жыл бұрын
❤from kundapur.... 😍
@shamgowda5266
@shamgowda5266 Ай бұрын
good, Soft nature guy.
@sachinm6990
@sachinm6990 Жыл бұрын
Super Interview..👌 Haage try to get the interview from Flying Passport... Kannada KZfaq channel thimba chennagide content
@gonee.sh.9637
@gonee.sh.9637 Жыл бұрын
superrrrr Bro🥰🔥
@leelashastri1741
@leelashastri1741 Жыл бұрын
Vijayavani journalist thank u verry much for interview done to our beloved gaga and try to help him through NGOs to travel expenses
@dakush6267
@dakush6267 Жыл бұрын
Devru ninna channagi etirali
@shruthishruthi6797
@shruthishruthi6797 Жыл бұрын
Love u bro am ur big fan,,,
@MD123bro
@MD123bro 5 күн бұрын
Super bro ❤️❤️❤️❤️
@shivanandag140
@shivanandag140 Жыл бұрын
Neevu sankeshwar sir haage , success aguva vyakti..
@srisiddivinayakatourandtra3411
@srisiddivinayakatourandtra3411 Жыл бұрын
Super and duper brother
@prasannanaik7341
@prasannanaik7341 Жыл бұрын
ನಮಸ್ಕಾರ್ ದೇವ್ರು 💕
@jagguvanjabhvi2342
@jagguvanjabhvi2342 Жыл бұрын
Super Dr bro
@laharimng
@laharimng Жыл бұрын
Take care😊
@jwalamukhinews114
@jwalamukhinews114 Жыл бұрын
super/ simple sir ivaru
@listenmusicalproduction4960
@listenmusicalproduction4960 Жыл бұрын
Dr bro ❤️
@kumarb4884
@kumarb4884 Жыл бұрын
Dr bro my favourite here.
@hprasad8028
@hprasad8028 11 ай бұрын
Super bro
@SuryaSurya-xe1xo
@SuryaSurya-xe1xo 8 ай бұрын
Super
One moment can change your life ✨🔄
00:32
A4
Рет қаралды 31 МЛН
- А что в креме? - Это кАкАооо! #КондитерДети
00:24
Телеканал ПЯТНИЦА
Рет қаралды 7 МЛН
ПРОВЕРИЛ АРБУЗЫ #shorts
00:34
Паша Осадчий
Рет қаралды 6 МЛН
My First Youtube Payment🤑| Q & A | | Dr Bro Q and A
23:26
Dr Bro
Рет қаралды 2,2 МЛН
world's most smartest Beggar !!! | Social Expirment | Dr Bro
7:13
One moment can change your life ✨🔄
00:32
A4
Рет қаралды 31 МЛН