ಅದ್ಬುತ ಸಾಹಿತ್ಯ ಮತ್ತು ಗಾಯನ ಈ ಹಾಡಿನಲ್ಲಿ ಮೂಡಿಬಂದಿದೆ .ಅದಕ್ಕೆ ಹೇಳೋದು ಸಂಗೀತಕ್ಕೆ ತೆಲೆಬಾಗಲಾರದ ಜೀವಿ ಏನಾದ್ರೂ ಇದ್ರೆ ಅದು ನಿರ್ಜೀವಿ.
@KashilnaduvinamaniKashilnaduvi2 ай бұрын
ನನ್ನ ಜೀವನದಾಗ್ ನಾ ಜಾನಪದ ಹಾಡು ಕೇಳಿದಿಲ್ಲ ಆದರೆ ಈ ಹಾಡು ಕೇಳಿ ಕೇಳಿ ದಿನಾ ಬೆಳಿಗ್ಗೆ ರಾತ್ರಿ ಕೇಳತಿನಿ ❤❤❤❤
@sampathkumbar84332 ай бұрын
2024 nali i song yaru kelta idira😢😢
@malucreationАй бұрын
Na kelatani noda❤😢
@ShivarajPatil-kx5jjАй бұрын
Kelati
@justinhanamar2566Ай бұрын
Me
@chandrashekar672Ай бұрын
Nanu yavaglu keltha irthini E song 😢😢😢
@rrcreators208520 күн бұрын
Nan kelata edine 😢
@smguttedar272911 ай бұрын
ನನ್ಗ ಮೊದಲು ಜನಪದ ಸಾಂಗ್ ಅಂದ್ರ ನೇ ಆಗ್ತೀರಲಿಲ್ಲ ಇವಾಗ ಈ ಸಾಂಗ್ ಕೇಳಿದಮ್ಯಾಲ ದಿನ ಕೇಳತಿನಿ😁
@ManuManu-jk7ty7 ай бұрын
ಇವತ್ತು ಇ ಹಾಡು ಕೇಳಿ ತುಂಬಾ ನೆನಪಾಗುತ್ತಿದ್ದಿಯ...ಮುದ್ದು 😢ನನಗೆ ಗೊತ್ತು ನಿನಗು ನನ್ನ ಬಿಟ್ಟು ಇರೋದು ಕಷ್ಟ ಆಗಿದೆ...ಆದರೆ ಸಮಯ ಹೀಗೆ ಮಾಡಿದೆ...ಇಷ್ಟವಿಲ್ಲದ ಮದುವೆಯಾಗಿ ನೀನು ನೋವುಪಡುತ್ತಿರುವೆ.....😢miss you ಮುದ್ದು......
@nallanalla25889 ай бұрын
ಸೋಲ್ಲೇ ಇಲ್ಲದ ಸರ್ದಾರ ನಿಪನಳ ಹಮ್ಮೀರ ಜಾನಪದ ಕಲೆಗಾರ ನಮ್ಮ ಕರುನಾಡ ಸಿಂಗರಾ 🎉🎉🎉
ಅಣ್ಣ ನೂರಕ್ಕೆ ನೂರು ನನ್ನ ಲವ್ ಈ ಹಾಡಿನಲ್ಲಿದೆ ಸೂಪರ್ ಅಣ್ಣ
@pallavikorabu2952 жыл бұрын
Howdaa 😀
@ramaningpatil6009 Жыл бұрын
,j,nnb,,,,,,,,,,,,,,,,,,,,,,,,,,,v,,,,,
@hallihudugahanamant8049 Жыл бұрын
@@pallavikorabu295 hi
@Mouneshnayakbsr Жыл бұрын
ನಾನು ಜೀವನದಲ್ಲಿ ಜಾನಪದ ಗೀತೆಗಳನ್ನ ಇಷ್ಟ ಪಟ್ಟವನಲ್ಲ ಆದರೆ ಈ ಸಾಂಗ್ ದಿನಕ್ಕೆ ಹತ್ತು ಸಾರಿ ಆದ್ರೂ ಕೇಳ್ತೀನಿ ಅದ್ಬುತ ಸಾಂಗ್👌❤️ ಪ್ರತಿಯೊಂದು ಸಾಲುಗಳು ಕಳೆದ ನೆನಪುಗಳನ್ನು ಮರುಕಳಿಸುತ್ತವೆ..!
@manjuyadwad483311 ай бұрын
Yffchg❤❤❤❤❤❤❤❤❤❤❤Gdjfjfgggfjcsrgggh
@jayammaharanashikari11 ай бұрын
Super❤❤❤❤✌😂✌
@KiranKurabar-mk2pw11 ай бұрын
❤
@hanamantsigrajaput837011 ай бұрын
ಈ song ಏಷ್ಟು ಕೇಳಿದರು ಕೇಳಬೇಕು ಅನಸುತ್ತೇ
@rameshtavarakhed104611 ай бұрын
😅 2:39 2:39 😊lk lo kmñ nn coming h nn nn
@lovelysiddu79019 сағат бұрын
ನಿಜವಾದ ಪ್ರೀತಿಯಲ್ಲಿ ದೂರ ಆದ ಭಗ್ನ ಪ್ರೇಮಿಗಳು .. ಈ ಹಾಡುಗಳ ಪ್ರತಿಯೊಂದು ಲೈನ್...!ಹೃದಯವ ತಟ್ಟಿದವು.... ಕಂಬನಿ ನೀರಾದವು 😢
@user-zz7wj5qw6b8 ай бұрын
NAM HUDGI NENP AADAG ONCE E SONG KELTINI IT FEELS AWESOME BRO
@user-nt7oc2hs4j11 ай бұрын
💛❤️😍ಬೆಳಗಾವಿ ಹುಲಿ....ನಿಪನಾಳ ಕಿಂಗ್...💛❤️🥰
@Javidnidagundi757 Жыл бұрын
Super anna💯💯💯💯💯💯💯💯
@umeshmukashiumesh3700 Жыл бұрын
Heart touching song 😔 brother super 🙏💐
@user-es7kl7tl2v Жыл бұрын
Super Song ❤ ಅಣ್ಣ
@newgamefrompritam7893 Жыл бұрын
ಮನಸಾರೆ ಮಾತಾಡ ಬೇಸರ ಅದ್ರ ಫೋನ್ ಮಾಡ...That lines heart touching🥰🥰
@anilkamate1415 Жыл бұрын
🙏v
@anilkamate1415 Жыл бұрын
🙏
@braghavendrabraghavendra5400 Жыл бұрын
Aaaa
@shivanandbastawade5984 Жыл бұрын
💞
@arjunv7818 Жыл бұрын
Bro Nim song super ✨❤️
@kashemkashem9181 Жыл бұрын
Ni
@rkudnur5824 Жыл бұрын
Super song bro.edetara feeling songs barli
@user-bk5ci6nj5i4 ай бұрын
Brother oneone lines super and heart touching song
@basubasu6854 Жыл бұрын
Superb
@atmanandvatnal1298 Жыл бұрын
super anna ❤️😘❤️😘 love you anna
@ShivaShiva-cm3mq Жыл бұрын
ಮನಸಾರೆ ಮಾತಾಡ...ಬ್ಯಾಸರಾದ್ರೆ ಫೋನ್ ಮಾಡ ಹಳೆ ಗೆಳೆಯನ ಮರೀಬೇಡ ಮರೀಬೇಡ good line ❤️🥰
@VenkyVenky-zt7vz Жыл бұрын
ಕಾಲಿ ಸುಲೆಮಗನೆ
@sharanjamadar4036 Жыл бұрын
ಮಾಡು 🌹
@amasiddabanni3753 Жыл бұрын
Super 😍💖💞🥰
@devarajkattimani8456 Жыл бұрын
ಮಾಳು ಅಣ್ಣ ಬೆಂಕಿ ಹಾಡು ಸೂಪರ್ ಬೆಂಗಳೂರು ಟ್ರೈನ್ ಅಲ್ಲಿ ನಿಮ್ಮ ಹಾಡು ಫೇಮಸ್ 🌹🙏👌👌👌🌹
@user-yq6ye6hw6j Жыл бұрын
ಸೂಪರ್ ಸಾಂಗ್ ಮತ್ತು ಅಣ್ಣ ನಿಮ್ಮ ವಾಯ್ಸ್ ನಿಮ್ಮ ಹಾಡುವ ಭಾವನೆ ಸೂಪರ್ ಅಣ್ಣ ನಿಮ್ಮಂತವರು ಬೇಕು ನಮ್ಮ ಕನ್ನಡ ನಾಡಿಗೆ ಪ್ರಯತ್ನ ಪಡಿ ಅಣ್ಣ ನಿಮಿಗೆ ಆ ದೇವರು ಒಳ್ಳೆಯದುಮಾಡಲಿ ಎಂದು ಬೇಡಿಕೊಳ್ಳುತ್ತೇನೆ ❤❤❤👌❤❤❤