ಜಡ ರಾಷ್ಟ್ರಗಳಲ್ಲಿ ಭಾರತಕ್ಕೆ 12ನೇ ಸ್ಥಾನ! | Physical Inactivity | WHO | Lancet | Masth Magaa |

  Рет қаралды 75,009

Masth Magaa

Masth Magaa

4 күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#PhysicalInactivity #WHO #Lancet #MasthMagaa #AmarPrasad #InactivityReport #InactivityinIndians #PhysicalExercise #InactivePopulation #LazyPopulation #IndiansHealth #Diabetes #CardiovascularDisease

Пікірлер: 357
@MasthMagaa
@MasthMagaa 2 күн бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@nageshmansali8267
@nageshmansali8267 Күн бұрын
😂
@shridharbhat9149
@shridharbhat9149 2 күн бұрын
ಎಷ್ಟು ಜನ ಮಲಗಿ ಈ ವೀಡಿಯೊ ನೋಡ್ತಾ ಇದೀರಾ?😂😂
@venkatesh6401
@venkatesh6401 2 күн бұрын
Not me... 🔥😍
@sridhara.nagalikarsridhara2815
@sridhara.nagalikarsridhara2815 2 күн бұрын
ನಾನು, ಟಾಯ್ ಲೆಟ್ನಾಗ ಇದೀನಿ ಗುರು
@muniyappamuniyappa6357
@muniyappamuniyappa6357 2 күн бұрын
😂😂😂😂
@pashupathic.h4610
@pashupathic.h4610 2 күн бұрын
Gym ಮುಗಿಸಿ ಬಂದು ಮಲಗಿ rest ಮಾಡ್ತಾ ನೋಡ್ತಿದ್ದೀನಿ
@shridharbhat9149
@shridharbhat9149 2 күн бұрын
@@sridhara.nagalikarsridhara2815 super
@keshavsandur7713
@keshavsandur7713 2 күн бұрын
ಇದೆಲ್ಲ ಹೈಸ್ಪೀಡ್ ಇಂಟರ್ನೆಟ್ ಮಹಿಮೆ..ನೆಟ್ ಸ್ಪೀಡ್ ಕಡಿಮೆ ಆದ್ರೆ automatically ಜನ ಆಕ್ಟಿವ್ ಆಗ್ತಾರೆ😊
@user-qu6jf6hl8d
@user-qu6jf6hl8d 7 сағат бұрын
Ss
@user-bj5ut2mp2g
@user-bj5ut2mp2g 3 сағат бұрын
100/ನಿಜಾ 😂😂😂😂
@freefiredeno1107
@freefiredeno1107 43 минут бұрын
Rooted phone alli network boost maadiddre normal phone ginta 10 pattu jasthi speed sigutte😂😂😂😂
@girish12333
@girish12333 2 күн бұрын
ಪಾಪ ಭಾರತದವರಿಗೆ ಕ್ರಿಕೆಟ್ ಒಂದೇ ಆಟ..ಬೇರೆ ಆಟ ಇದೆ ಅನ್ನೋದೇ ಅವ್ರಿಗೆ ಗೊತ್ತಿಲ್ಲ .. ಪಾಪ ..
@athribhat2243
@athribhat2243 2 күн бұрын
Please have burnol and apply it I can sense your burning... cricket is only and only greatest game nothing is even close to it❤❤
@rahul.pgowda314
@rahul.pgowda314 Күн бұрын
ಪಕ್ಕಾ ಗುರು 😅
@keshavprasad4225
@keshavprasad4225 Күн бұрын
Adkinta esto aatagalu ide.. Adare adhunikate mattu paradeshada dasya.. Ella aatagalannu mareside.. Aste
@harishnaik7555
@harishnaik7555 19 сағат бұрын
​@@athribhat2243shata
@vijaykumar.b232
@vijaykumar.b232 5 сағат бұрын
​@@athribhat2243i can understand your gulamgiri to the British game cricket.
@manjunathareddy5653
@manjunathareddy5653 2 күн бұрын
ಇದು 100% ನಿಜ, ನಮ್ಮನ್ನ ನಾವೇ ಗಮನಿಸಿ ನೋಡ್ಕೊಳ್ಳಿ
@user-ds4cq5pi8h
@user-ds4cq5pi8h 2 күн бұрын
ಮೊಬೈಲ್ ಬಳಕೆ ಯಿಂದ ದಿನಕ್ಕೆ 3ತಾಸು ಸಮಯ ವ್ಯರ್ಥ ಇತ್ತಿಚೆಗೆ ಕಣ್ಣಿನ ದೃಷ್ಟಿ ಕಡಿಮೆಯಾಗಿದೆ ಅನಿಸುತ್ತೆ
@santoshbhayagondi1254
@santoshbhayagondi1254 2 күн бұрын
ಮೊದಲು ಮೊಬೈಲ್ ಬಿಡಬೇಕು ಒಂದೂ ದಿನಕ್ಕೆ ಕನಿಷ್ಠ 12ಗಂಟೆ
@veerappamudagoudr8718
@veerappamudagoudr8718 2 күн бұрын
ಕೆಲಸಕ್ಕೆ ಕರಿಬೇಡಿ,,ಊಟಕ್ಕೆ ಮರಿಬೇಡಿ ಅನ್ನುವ ಗಾದೆ ನೆನಪಾಯಿತು..ಜಡತ್ವ ಜೀವನವನ್ನೆ ಮುಗಿಸುತ್ತೆ..😅😅😅ಎಚ್ಚರ.
@user-wd1ud4eh4h
@user-wd1ud4eh4h 2 күн бұрын
ನಿಮ್ಮ ಕಳಕಳಿಗೆ ಧನ್ಯವಾದಗಳು ಶರಣು ಶರಣಾರ್ಥಿಗಳು 😊
@sachinsachu3529
@sachinsachu3529 2 күн бұрын
ಬಿಟ್ಟಿ ಭಾಗ್ಯಕ್ಕೆ ವೋಟ್ ಹಾಕಿದಾಗನೇ ಗೊತ್ತಾಗಿದೆ. ಇದು ಮೈ ಬಗ್ಗಿಸೊಕೆ ಆಗ್ತಿಲ್ಲ ನಮ್ಮವಕ್ಕೆ ಎಂದು..
@1world1democracy
@1world1democracy 2 күн бұрын
ಬೋಂಡಾ ಶಾಪ್ ಇಡೋಕು ಕಷ್ಟ ಆಗಿದೆ ಈ ಮೋದಿ ಕಾಲದಲ್ಲಿ
@jmmmanmohan5179
@jmmmanmohan5179 2 күн бұрын
it is only empowerment of weaker section
@LakshmiLakshmi-ru2gk
@LakshmiLakshmi-ru2gk 2 күн бұрын
Not at sll. Its laziness to do work. Watching mobiles ,eating at hotels , standing and and group discussions among youngsters can be abserved wherever we go especially villages. Religious conflicts . increasing terrorism division among ourselves are reasons for this
@LakshmiLakshmi-ru2gk
@LakshmiLakshmi-ru2gk 2 күн бұрын
Not at sll. Its laziness to do work. Watching mobiles ,eating at hotels , standing and and group discussions among youngsters can be abserved wherever we go especially villages. Religious conflicts . increasing terrorism division among ourselves are reasons for this
@anu_srinivas
@anu_srinivas 2 күн бұрын
Namma Amar Prasad brother ge yenaagide ....yaake koothu video maaDthidhira....
@rameshmedical307
@rameshmedical307 2 күн бұрын
ದಿನಕ್ಕೆ ನಾಲ್ಕು ಬಿಸ್ಕತ್ತು ಮಕ್ಕಳಿಗೆ ವರ್ಷಕ್ಕೆ 1500 ಬಿಸ್ಕತು ತಿoದಾಗ ದೇಹದಲ್ಲಿ ವಿಷ ಬೆಳಿಯುತ್ತದೆ ಹತ್ತು ವರ್ಷ್ಸದಲ್ಲಿ 15000 ಬುಸ್ಕತ್ತುನ ವಿಹ ದೇಹದಲ್ಲಿ ಸೇರಿ ದೇಶದ ಪ್ರಜಾ ಅರೋಗ್ಯ ಕ್ಷಿಣ ವಾಗುತ್ತೆ ದೇಶ ದ ಅರೋಗ್ಯ ಕ್ಕೆ ಪ್ರಥಮ ಆದ್ಯತೆ ಮುಖ್ಯ ಸಕ್ಕರೆ ಬದಲು ಬೆಲ್ಲ ರಾಗಿ ಬಿಸ್ಕತು ಬತ್ತಮ ಬಿಳಿ ಅಕ್ಕಿಗೆ ಕಾಲುಭಾಗ ಕಂದು ಅಕ್ಕಿ ಬೆರಸಿ ಮುಂದಿನ ದಿನದಲ್ಲಿ ಅರ್ಧ ನಿದಾನ ಮುಕ್ಕಾಲು ಹಾಗೆ ಪೂರ್ತಿ ಕಂದ ಅಕ್ಕಿ ಅಭ್ಯಾಸ ಆಗಿತ್ತೇ ಮೈದಾ ನಿದಾನವಾಗಿ ಪುರ್ತಿ ಹೊರಗೆ ಇದಭಹುದು
@kaurava1947
@kaurava1947 2 күн бұрын
Reliance Jio free data 😂😂😂
@user-ct1zk3bo1k
@user-ct1zk3bo1k 2 күн бұрын
ಫ್ರೀ ಎಲ್ಲಿ ಕೊಡುತ್ತಿದ್ದಾರೆ,,
@chennakeshava6014
@chennakeshava6014 2 күн бұрын
ಒಳ್ಳೇ ಸಂದೇಶ ನೀಡಿದಿರ ಉಪಯುಕ್ತ ಅಭಿನಂದನೆಗಳು 🙏🙏🙏
@user-ok2vz7nk3e
@user-ok2vz7nk3e 2 күн бұрын
ನಮ್ಮ ಕರ್ನಾಟಕ ಸರ್ಕಾರದಕೊಡುಗೆ ಕೂಡ ಬಹಳ ದೊಡ್ಡದು😂
@rcworldkannada4986
@rcworldkannada4986 2 күн бұрын
ಅವರು ಕರ್ನಾಟಕ ಅಂತ ಹೇಳುತ್ತಿಲ್ಲ ಭಾರತ ಅಂತ ಹೇಳುತ್ತಿರುವುದು ನಿನ್ನಂತಹ ಸೋಮಾರಿಗಳು ಏನು ಗೊತ್ತಿದೆ😅
@user-ok2vz7nk3e
@user-ok2vz7nk3e 2 күн бұрын
@@rcworldkannada4986 ಅದರ ಅರ್ಥ ನೀನು ಪುಗಸಟ್ಟೆ
@mchandrahasa1362
@mchandrahasa1362 Күн бұрын
Pakistanakke hogi
@divakarabedrody7641
@divakarabedrody7641 2 күн бұрын
ಭಾರತದ ಜನರ ಅಂತ್ಯ ಬೇಗ ಇದೆ ನೋಡ್ತಾ ಇರಿ ....ದಿನ ಸುಮಾರು ದೂರ ಇಲ್ಲ...ಇಲ್ಲಿ ಸ್ವಾರ್ಥಿಗಳು ಜಾಸ್ತಿ ಅದಕ್ಕೆ ನಮಗೆ ಹೀಗೆಲ್ಲ ಆಗ್ತಾ ಇದೆ ಸ್ವಲ್ಪ ದುಡ್ಡಿನ ಹಿಂದೆ ಓಡೋದು ಬಿಟ್ಟು ನಿಂತು ಸ್ವಲ್ಪ ಯೋಚನೆ ಮಾಡ್ಬೇಕು.. ಸುಮ್ಮನೇ ಒಮ್ಮೆ ಹೊರಗಡೆ ನೋಡಿ ಬೆಂಗಳೂರಿನಲ್ಲಿ ಎಷ್ಟೊಂದು ಗದ್ದಲ ಪ್ರಶಾಂತತೆ ಅನ್ನೋದು ಏನು ಅಂತ ಗೊತ್ತಿದೀಯ?? ನಮ್ಮ ಜನಗಳಿಗೆ
@ManjunathSR-jr2xf
@ManjunathSR-jr2xf 2 күн бұрын
💯
@canikissyou9
@canikissyou9 Күн бұрын
😀❤️
@munendrar7300
@munendrar7300 Күн бұрын
ಜಡ ರಾಷ್ಟ್ರಗಳಲ್ಲಿ 12ನೇ ಸ್ಥಾನ ತಪ್ಪು ಇಲ್ಲಿ ಒಂದನೇ ಸ್ಥಾನ ಕೊಡಬೇಕಾಗಿತ್ತು ನಾವೆಲ್ಲ ಸತ್ಪ್ರಜೆಗಳಿದ್ದೇವೆ ವಂದನೆಗಳು🙏🙏🙏🙏
@asp2089
@asp2089 2 күн бұрын
Sir ನಮ್ಮ ರಾಜಕೀಯ, ಆಡಳಿತ, ನಮ್ಮ ಉದ್ಯೋಗ, ಸಾರಿಗೆ, ಕೈಗಾರಿಕೀಕರಣ, ಮಾದ್ಯಮ ಮನರಂಜನೆ ಆಹಾರ, ಎಲ್ಲದರಲ್ಲೂ ದೋಷ ತುಂಬಿದೆ ಇದರಿಂದಾಗಿ ನಮ್ಮನ್ನೆಲ್ಲ ಆರೋಪಿ ಸ್ಥಾನದಲ್ಲಿ ಈ ವರದಿ ನಿಲ್ಲಿಸಿದೆ
@gayathrishekar4250
@gayathrishekar4250 2 күн бұрын
Modalu navu sari erabeku nanthara Samaja sari erabeku ennellz thanage mygoduvudu
@user-fu2bi3kp8d
@user-fu2bi3kp8d 2 күн бұрын
I run for 5 kilometres every day and do exercise every day since 20 years....I try to wake up at 3am, but not possible, I wake up 6am Iam 46 not out..😀
@omram777
@omram777 2 күн бұрын
Main reason... ಫಾಸ್ಟ್ ಫುಡ್, street food, ready to eat foods, ಇದನ್ನೆಲ್ಲಾ ಬಿಟ್ಟು ಮನೆಯಲ್ಲಿ ತಯಾರಿಸಿದ ಊಟ ಮಾಡಿದ್ರೆ ಭಾರತೀಯರು fit ಆಗಿ ಇರಬಹುದೇನೋ...
@purandarr507
@purandarr507 2 күн бұрын
100%
@jagadeeshgond4129
@jagadeeshgond4129 Күн бұрын
ನೀವು ಹೇಳಿದ್ದು 100% ನಿಜ ಜನರ ಜೀವನ ಶೈಲಿ ತುಂಬಾ ಬದಲಾಗಿದೆ ಇದಕ್ಕೆ ಮುಖ್ಯ ಕಾರಣ ನನ್ನ ಅನಿಸಿಕೆಯ ಪ್ರಕಾರ ನಿರುದ್ಯೋಗ ಹಾಗೂ ಮನಃಶಾಂತಿ ಇಲ್ಲದ ಕೆಲಸದಲ್ಲಿ ತೊಡಗಿರುದು .
@prakashrbhat007
@prakashrbhat007 2 күн бұрын
ಜನಸಂಖ್ಯೆ ನೋಡಿದ್ರೆ ಹಾಗೇ ಅನಿಸಿಲ್ಲ 😂
@Iamindian202
@Iamindian202 2 күн бұрын
Cheap data n easily accessible entertainment media is also main reason. India will face big crisis in next 20-25 years due to severe health issues and we will have more than 70% non productive population by 2050 which will have big impact on economy. Unfortunately it is not matter of concern for our politicians.
@harishtapasi3428
@harishtapasi3428 2 күн бұрын
ಪಂಚ ಗ್ಯಾರಂಟಿ ‌ಎಪೆಕ್ಟ್ ಇಂದಿರಾ ಕ್ಯಾಂಟೀನ್ ಎಪೆಕ್ಟ್, ಪ್ರೀ ಪ್ರೀ ಪ್ರೀ ಎಪೆಕ್ಟ್, ಕಟಾಕಟ್ ಎಪೆಕ್ಟ್
@gayathrishekar4250
@gayathrishekar4250 2 күн бұрын
Entha kodugegalu ondu karana
@mchandrahasa1362
@mchandrahasa1362 Күн бұрын
Adakke modi 80 crores people free ration announce maadiddu.
@mujahidkhan724
@mujahidkhan724 2 күн бұрын
Olleya Vaartegalige Uttama Prashamse Barali 💞
@vikasgowda07
@vikasgowda07 2 күн бұрын
ವಾರದಲ್ಲಿ ಭಾನುವಾರ 5 ಗಂಟೆ ಕ್ರಿಕೆಟ್ ಆಡುತ್ತೇನೆ. ಅದು ಬಿಟ್ರೆ 1 ಗಂಟೆ ವಾಕಿಂಗ್ ಮಾಡುತ್ತೇವೆ
@AbdulSamad-ml5zs
@AbdulSamad-ml5zs 2 күн бұрын
ಸ್ವಾರ್ಧ ರಾಜಕಾರಣದ ಪರಿಣಾಮ.
@Fighterfrom1996
@Fighterfrom1996 2 күн бұрын
Ide reason indane Agniveer yojane bandiddu ....
@naveenacharya4069
@naveenacharya4069 4 сағат бұрын
ನಂಬ ಬಹುದದ report. Perfect ಸಮೀಕ್ಷೆ.
@MkrWorld250
@MkrWorld250 Күн бұрын
ಕಷ್ಟ ಸರ್ ಆದಷ್ಟು ಎಲ್ಲರೂ ಚುರುಕಾಗಿ ಕಾಮನ್... 👍
@user-ln8qm3qp2j
@user-ln8qm3qp2j Күн бұрын
In Mr amarprasad sirs childhood he was getting gold medals in science exhibition for his explanation. ❤ 👏respect 🙏 for making complicated things and information to make understand easily to everyone ❤
@chintuchintu1800
@chintuchintu1800 2 күн бұрын
ಆಚೆ ಬಿಸಿಲು ಇಲ್ಲ ಬಿಸಿಲು ಬರಲಿ ಆಗ ನೋಡಿ ಆಕ್ಟಿವ್ ಆಗ್ತಿವಿ
@govindarajulgovi9240
@govindarajulgovi9240 2 күн бұрын
😂
@ranajeetkumarboyite2678
@ranajeetkumarboyite2678 2 күн бұрын
ಬೆಳ್ಳಂ ಬೆಳಿಗ್ಗೆ ನಿಮ್ಮ ವರದಿ ಸಾದರಪಡಿಸಿದ್ದು ಸರಿಯಾಗಿದೆ
@hemantht3765
@hemantht3765 2 күн бұрын
Am lazy will try to overcome😢
@Karnatakalegends2fx
@Karnatakalegends2fx 2 күн бұрын
ಆಗಸ್ಟ್ 15 ಬರ್ತಾ ಇದೆ ಸಂಗೋಳ್ಳಿ ರಾಯಣ್ಣನವರ ಬಗ್ಗೆ ವಿಡಿಯೋ ಮಾಡಿ ದಯವಿಟ್ಟು 😢😢
@Anamika0009
@Anamika0009 2 күн бұрын
ಇವತ್ತಿನಿಂದ ಅದ್ರಲ್ಲಿ 1ಕಡಿಮೆ ಆಗ್ತಾರೆ. ಅದೇ ನಾನು 🏋️🏋️🏋️🏋️
@pramod_trader
@pramod_trader 2 күн бұрын
ಅಕ್ಕಿ 10 ಕೆ ಜಿ ಕಾಳು 1 ಕೆ ಜಿ ಉಚಿತ ವಿದ್ಯುತ್ ಮೋದಿ ದುಡ್ಡು ವರ್ಷಕ್ಕೆ 24000 ಉಚಿತ ಆರೋಗ್ಯ ಕಾರ್ಡ್ ಉಚಿತ ಬಸ್ ಮೊಬೈಲ್ ಅಲ್ಲಿ ಎಲ್ಲ ಸಿನಿಮಾ , ಗೇಮ್ ಬರುತ್ತೆ ವರ್ಷಕ್ಕೆ 50 ಮದುವೆ ಊಟ ತಿಥಿ ಊಟ 100 ದಿನ ಪೂಜೆ , ನಾಮಕರಣ, ಅಂತ 50 ದಿನ ಊಟ ಮುಗೀತು ಇಷ್ಟೆಲ್ಲಾ ಆದ ಮೇಲೆ ಕೆಲ್ಸ ಯಾರು ಮಾಡ್ತಾರೆ ಸರ್ 😂
@neelakantayadav2106
@neelakantayadav2106 Күн бұрын
😂😂😂
@harshanaik5138
@harshanaik5138 2 күн бұрын
Reels is the main reason for young generation…
@ravindrag8277
@ravindrag8277 7 сағат бұрын
ಇದಕ್ಕೆಲ್ಲ ಕಾರಣ ನಮ್ಮನ್ನಾಳುವ ಸರ್ಕಾರ ಗಳು. 1947 ರಿಂದ ಇದು ಶುರುವಾಗಿದೆ. 😢😢😢
@umeshd5645
@umeshd5645 2 күн бұрын
Good very use full information thank you
@chendufriendscircle8677
@chendufriendscircle8677 2 күн бұрын
100%% nija
@shilpakammar7227
@shilpakammar7227 2 күн бұрын
Little impact from bitti bhagha😂
@LaavyaN
@LaavyaN 2 күн бұрын
ನಮ್ಮ ಹಳ್ಳಿಯಲ್ಲಿ ಇಂತ ಸಮಸ್ಯೆ ಕಡಿಮೆ ಇದೆ
@SankethhsHS
@SankethhsHS 2 күн бұрын
ಜಂಗ್ಲಿ ರಮ್ಮಿ ಫ್ಯಾನ್ಸ್ ಜಾಸ್ತಿ ಆಗ್ತಾ ಇದಾರಾ ಅಂತ ??!! 😮
@Datta1g
@Datta1g 2 күн бұрын
1st mobile 2smoking fashion 3fast food
@Motivatedtoinspire1993
@Motivatedtoinspire1993 2 күн бұрын
hawdu sir nev helidu correct nanu modlu 99kg ide corona time ali thumba problem aytu amele daily walk start madde iga daily 30k steps naditini 1hour frisbee adtini iga 76kg idini thumba healthy agidini
@ramuramu2483
@ramuramu2483 2 күн бұрын
TQ ಸರ್
@Hashmitha234
@Hashmitha234 2 күн бұрын
today is my birthday but 0 likes😢😢
@rajshetty132
@rajshetty132 2 күн бұрын
Happy Birthday to you kane Baby
@naveenp1354
@naveenp1354 2 күн бұрын
Asking for like is a mental disorder 😂
@divakarabedrody7641
@divakarabedrody7641 2 күн бұрын
Go and exercise mediate read good books atleast for your birthday sake....treat your birthday as normal day be matured
@sachinbssachinbs1556
@sachinbssachinbs1556 2 күн бұрын
ನಂಬರ್ ಕೊಡು ವಿಶ್ ಮಾಡ್ತಿನಿ
@johnnyt9022
@johnnyt9022 2 күн бұрын
Hi darling 😘
@user-yy3ic3gu6x
@user-yy3ic3gu6x Күн бұрын
ಮ❤ ನಾಗರತ್ನ ಮೇಡಂ
@Mahi_talks
@Mahi_talks 2 күн бұрын
Idakkella Main reason Namma education system, illi makkalige yaru kooda sports or extra curricular activities mele concentrate madoke Bidolla and so antha vathavarana illa Andre Yaru kooda fit agi iroke agolla, 3 Hottu makkallu, Mane bitre school nalle idre, fit agoke henge sadhya?
@kimetsu_no_yaiba745
@kimetsu_no_yaiba745 2 күн бұрын
Office alli beligge inda sanje tanka onde kade koothu kelsa madodu kooda physical inactivity ne.. Kelsa madade irodu matra alla.. Infact rural people are more physically active than urban working people..
@sandeepkumargp2065
@sandeepkumargp2065 2 күн бұрын
Halli janaru eega city ginta hechu inactive aagidare. Yaakandre.. muche anivarya vaagi min 1 km aadru neditidru.. eega bike car bandu adu walking agta illa....
@Now-Belur
@Now-Belur 2 күн бұрын
use full information sir
@sachinbiradar5804
@sachinbiradar5804 2 күн бұрын
I will go Running Every morning Lost 28kg in 6 months
@roopashankar4065
@roopashankar4065 2 күн бұрын
Olle vichara tilisiddiri. Kela Madhyama vargada mahileyaru belagge edda koodale maneya ella sadasyarige tindi mattu dabbi katti tavu tegedukondu hovuvastaralli 9 am agutte sanje bandu matte ratri aduge madi ellarigu badisi tindu maluguvastaralli 10pm or 11pm agutte avarige tamagoskara vyayama madalu samayavellide papa ondu Sunday avru relax madodu bedava 😅😅😅
@chethanshaivas476
@chethanshaivas476 2 күн бұрын
Love u maga😂 masth maga❤
@SrinivasChittnalli
@SrinivasChittnalli Күн бұрын
ನಾವು ಇದಾರಿಂದ ಪರಗೋಕೆ ಹೊಲದಲ್ಲಿ ಕೆಲಸ ಮಾಡ್ತಾ ಇದೀವಿ💯
@maimunamaimuna6574
@maimunamaimuna6574 2 күн бұрын
Janaru lazy agalu karana mobile
@VenkateshHalepete
@VenkateshHalepete 2 күн бұрын
ಹೌದು ನೀವು ಹೇಳೋದು ಸರಿ ಇದೆ.
@user-vs1ow2xl7p
@user-vs1ow2xl7p Күн бұрын
ಅದನ್ನೇ ನಾನ್ ಅವತ್ತಿಂದ ಹೇಳ್ತಿರೋದು 😂 , ಫ್ರೀ ಯೋಜನೆ , ಮೊಬೈಲ್ ಡಾಟ ಕಡಿಮೆ ಪ್ರೈಸಲ್ಲಿ ಸಿಗೋದು , ಸಿನಿಮಾ , ಕ್ರಿಕೆಟ್ ಇಷ್ಟನ್ನ ಬ್ಯಾನ್ ಮಾಡಿದರೆ, ಬೇರೆ ಎಲ್ಲಾ ಆಟಗಳನ್ನ ಸಮಾನವಾಗಿ ಬೆಳಸಿದರೆ ಭಾರತ active ಆಗುತ್ತೆ 😂
@deepthiofficial2339
@deepthiofficial2339 Күн бұрын
ಈ ವಿಷಯ ತಿಳಿದು ತುಂಬಾ ಶಾಕ್ ಆಯ್ತು ಸರ್
@ManjuNath-zw1cr
@ManjuNath-zw1cr Күн бұрын
Really Useful information Thank You Sir
@jagguedit822
@jagguedit822 2 күн бұрын
Bizgurukul bagge video madi
@sharathkumarpsharathkumarp1160
@sharathkumarpsharathkumarp1160 Күн бұрын
Very useful video sir 👌everyone should be alert
@prashanthgowda13
@prashanthgowda13 2 күн бұрын
Sir you have super talent
@sindhurram1036
@sindhurram1036 Күн бұрын
Impact of modernisation....
@nantwichgowda3412
@nantwichgowda3412 2 күн бұрын
Good impression and useful video
@ravikamanagoudar9243
@ravikamanagoudar9243 2 күн бұрын
ಇದಕ್ಕೆ ಎಲ್ಲಾ ಕಾರಣ ಬಿಟ್ಟಿ ಭಾಗ್ಯ ಸರ್
@ranajeetkumarboyite2678
@ranajeetkumarboyite2678 2 күн бұрын
ಅಮರ್ ಸರ್ ತಮ್ಮ ದಿನಚರಿ ಆರಂಭದ ಸಮಯ ಯಾವುದು,ಯಾವುಗಲೂ Active ಆಗಿಯೇ ಇರುತ್ತಿರಲ್ಲ
@babruvahankollure7455
@babruvahankollure7455 2 күн бұрын
Super sir
@AnilKumar-sm1zv
@AnilKumar-sm1zv 2 күн бұрын
It's a sign of extra development in all the senses😅
@Iamanto45
@Iamanto45 2 күн бұрын
Sir do a video on how accurate is Lancet research and published data.
@kakashi_vladivostok
@kakashi_vladivostok Күн бұрын
Nan company alli 60% Jana male female obese agidaare... House - >car/bike->office->lift->chair - >vice versa.
@Manasi-c7r
@Manasi-c7r 2 күн бұрын
I am active I do daily 2 workout 1 is morning running 40 minutes and evening body exercises. I started this rotation before 6 months and follow daily. It's do great in myself
@raghavendradasara286
@raghavendradasara286 Күн бұрын
ಆಕ್ಟಿವ್ @45❤
@rajmanu30
@rajmanu30 2 күн бұрын
due to intraday trading i became fat and lazy intraday is time killer then money killer
@chetans5708
@chetans5708 2 күн бұрын
100 % ❤
@MailarMailar
@MailarMailar Күн бұрын
Fotaball ⚽⚽ daily college ground 3:15 to 6:30 ನಮ್ಮ ಸರ್ ಇಷ್ಟು ಹೊತ್ತು ಇದು ನಮಗೆ ಸರಿಯಾದ ಮಾರ್ಗದರ್ಶನ ಮಾಡಿ ಹಾಗೂ ಮನೋರಂಜನ ಆಟ ಆಡಿ ಸಿ ಹೋಗುತ್ತಾರೆ ❤❤
@user-pj8es4wo9y
@user-pj8es4wo9y Күн бұрын
Small life no tension
@premagopi3747
@premagopi3747 2 күн бұрын
ನಿಜ ಯುವಕ, ಯುವತಿಯರು ಸೊಂಬೇರಿಗಳು
@SURYAPRAKASH-xn2nn
@SURYAPRAKASH-xn2nn 2 күн бұрын
Sir because of so many free schemes, easy money under various government schemes and writing off of loans by various financial institutions our people are becoming very lazy because of above reasons.
@rukminik8190
@rukminik8190 2 күн бұрын
The first grade good quality vegetable and fruits growing here is going for export and second grade foreign fruits coming inside. Also i noticed one thing , my house maid esrnes more than 20k her daugher and son also earning , but they are investing in gold and put chits do not take good food . This is not only with her i saw in.many house holds instead of good food they invest in gold, chits
@gayathrishekar4250
@gayathrishekar4250 2 күн бұрын
Sure stamina vargagalu kuda ede kelasa madodu jeevana Kaushalya Bagga chinthene modolla chinna thagoloke dudidu Hanavannu kodiduthhare
@rakeshadevaraj
@rakeshadevaraj Күн бұрын
This is exception for formers
@Pk-videos-kannada
@Pk-videos-kannada Күн бұрын
all credits goes to Ambani jio 😅
@namastekannada9509
@namastekannada9509 2 күн бұрын
ನಾನು
@Rockjik5
@Rockjik5 2 күн бұрын
Digital agirode karanaa mtti job traffic 🚦
@drsarswathgr895
@drsarswathgr895 2 күн бұрын
Thank you ♥️❣️💫 sir
@KeshavaKeshava-yb3du
@KeshavaKeshava-yb3du Күн бұрын
ನಾನಂತೂ ಜಡದಲ್ಲೆ ಈ ವೀಡಿಯೊ ನೋಡ್ದೆ 😢
@jagannathhk4852
@jagannathhk4852 2 күн бұрын
Serial nododu Hengasaru bittare Physical activity jasti agutte.
@SKGVideo-wc3jb
@SKGVideo-wc3jb 2 күн бұрын
Hair transplantation ಬಗ್ಗೆ ವರದಿ ಮಾಡಿ ಸರ್
@prajwalviyer2883
@prajwalviyer2883 2 күн бұрын
Was like that previously, recently started 30min of exercise in morning and 45min of walk+jog at evening.
@gayathrishekar4250
@gayathrishekar4250 2 күн бұрын
Active andare Bari exercise astena dudime ,Jnanarjane, vignana ,kale elladarallu active agi erabeku antha Nanna anisike
@nss46
@nss46 2 күн бұрын
ಫ್ರೀ ಗ್ಯಾರಂಟೀ ಕೊಡುಗೆ ಇದು
@nitya100
@nitya100 2 күн бұрын
sports made compulsory subject in school
@lavanyas1601
@lavanyas1601 2 күн бұрын
From high school onwards I was going for sports practice so it made me to continue the same from 10 years I do jogging, running, excercise and yoga it actually became my every day hobby so it helped me to concentrate on my studies and work
@ananthaavav8217
@ananthaavav8217 Күн бұрын
ಇದೆಲ್ಲ ಫ್ರೀ bess ಕಾರಣ ಆಗಿದೆ
@parashuram5279
@parashuram5279 23 сағат бұрын
Bharathiyar food system tumba kalape agedhe sir
@ParthaPartha-jf7qz
@ParthaPartha-jf7qz Күн бұрын
Good news
@user-gg1hk4iu4o
@user-gg1hk4iu4o 2 күн бұрын
Very good
@vanishreep1690
@vanishreep1690 2 күн бұрын
Hengasru kooda manekelsa madodu kadime qgide adooo kooda physical fitness ge ondu way
@Rohithshree44
@Rohithshree44 Күн бұрын
Sir one problem is there in Bangalore traffic traffic
@shambumadannavar5003
@shambumadannavar5003 Күн бұрын
ಹೆಚ್ಚಿನ ಜನರು ಅಪ್ಪ ಅಮ್ಮ ಆಗೋ ಆಟ ಆಡಲು ಪ್ರಯತ್ನ ಮಾಡುತ್ತಿದ್ದಾರೆ
@tonydsouza5425
@tonydsouza5425 2 күн бұрын
This can be achieved only by introducing Fitness Tax or Fitness Cess. Lets wait and watch for the budget meeting.
The day of the sea 🌊 🤣❤️ #demariki
00:22
Demariki
Рет қаралды 98 МЛН
버블티로 체감되는 요즘 물가
00:16
진영민yeongmin
Рет қаралды 97 МЛН
small vs big hoop #tiktok
00:12
Анастасия Тарасова
Рет қаралды 28 МЛН
Каха ограбил банк
01:00
К-Media
Рет қаралды 11 МЛН
The day of the sea 🌊 🤣❤️ #demariki
00:22
Demariki
Рет қаралды 98 МЛН