ತಾಯಿ ತಂದೆ ಇಬ್ಬರು ಕಣ್ಣಿಗೆ ಕಾಣುವ ದೇವರು ಅಂತಾರೆ. ನೀವಂತೂ ಪುಣ್ಯವಂತರು. ಎಷ್ಟು ಸಪೋರ್ಟು ಮಾಡ್ತಾರೆ ಅಲ್ವ.ಅವರನ್ನು ಚೆನ್ನಾಗಿ ನೋಡಿ .ನನಗೆ ವಿಡಿಯೋ ನೋಡುವಾಗಲೇ ಎಷ್ಟು ಖುಷಿ ಆಗ್ತದೆ ಗೊತ್ತಾ ❤❤❤❤
@kinisvasarikiniskitchen13 күн бұрын
ಖಂಡಿತವಾಗಿಯೂ....thank you so much ❤️
@nkrishnapai25317 күн бұрын
Excellent video coverage and super preparations. Wows 👌