ಜಗತ್ತಿಗೆ ಶ್ರೇಷ್ಠ ಜ್ಞಾನ ಭಂಡಾರ ನೀಡಿದ ಹಿಂದೂ ಧರ್ಮ | SUDDI NEWS SULLIA

  Рет қаралды 210,132

Suddi News Sullia

Suddi News Sullia

Жыл бұрын

FOLLOW US ON
► Website: sullia.suddinews.com/
► Facebook: / suddi Bidugade/
► Twitter: / suddinewsputtur
► Instagram: / suddibidugade
► E-paper: news.suddimahithi.com/sullia/
----------------------------------------------------------------------------------------------------------------------------------------
Contact us:
Suddi News Sullia
Shri Hari Commercial Complex
Main Road, Sullia - 574239
Contact: +91 6363322040, 8618882762

Пікірлер: 229
@mahadevkamble9119
@mahadevkamble9119 Жыл бұрын
ಅಕ್ಕ.ನಿಮ್ಮಗೆ.ಜಯವಾಗಲಿ...ಜೈ..ಅಕ್ಕ
@jayajayasurya8400
@jayajayasurya8400 Жыл бұрын
ಕಿತ್ತೂರು ರಾಣಿಚೆನ್ನಮ್ಮ ಹಿಂದೂನೇ, ಬೆಳವಾಡಿ ಮಲ್ಲಮ್ಮ ಹಿಂದೂನೇ, ಸಂಗೊಳ್ಳಿ ರಾಯಣ್ಣ ಹಿಂದೂನೇ, ವೀರ ಸಿಂಧೂರ ಲಕ್ಷ್ಮಣ ಹಿಂದೂನೇ, ಕೆಂಪೇಗೌಡ ಹಿಂದೂನೇ, ಕನಕದಾಸರು ಹಿಂದೂನೇ, ಪುರಂದರದಾಸರು ಹಿಂದೂನೇ, ಸರ್ ಎಂ ವಿಶ್ವೇರಯ್ಯನು ಹಿಂದೂನೇ, ನಾಲ್ವಡಿ ಕೃಷ್ಣರಾಜ ಹಿಂದೂನೇ, ದೇವರಾಜ್ ಅರಸ್ರು ಹಿಂದೂನೇ, ರಾಣಿ ಅಬ್ಬಕ್ಕರು ಹಿಂದೂನೇ,ವೀರಮದಕರಿ ನಾಯಕ ಹಿಂದೂನೇ, ಒನಕೆ ಓಬವ್ವ ಹಿಂದೂನೇ. ಕರ್ನಾಟಕದ ರೋಡ್, ರಸ್ತೆ , ಸರ್ಕಲ್, ಏರ್ಪೋರ್ಟ್ , ಪ್ಲೇ ಓವರ್, ಮೆಟ್ರೋಗಳು, ಸ್ಟೇಡಿಯಂ ಗಳೂ, ಗ್ರಂಥಾಲಯಗಳು, ಸಭಾಂಗಣಗಳು, ರೈಲುಗಳು ಮತ್ತು ಸಮುದಾಯ ಭವನಗಳಿಗೆ ಇಂತ ಮಹಾನುಭಾವರ ಹೆಸರನ್ನು ಯಾಕೆ ಇಡುವುದಿಲ್ಲ. ನಮ್ಮ ದೇಶಕ್ಕೆ ಇವರು ಕೊಟ್ಟನಂತಹ ಕೊಡುಗೆ ಎಷ್ಟು ಅಪಾರವಾಗಿದೆ. ಮೊದಲು ನಮ್ಮ ರಾಜ್ಯದ ಸ್ವತಂತ್ರ ಹೋರಾಟಗಾರರನ್ನು ಪ್ರೀತಿಸಿ ಗೌರವ ಕೊಡುವುದನ್ನು ಬಿಟ್ಟು ಉತ್ತರ ಭಾರತದ ರಾಜರುಗಳಿಗೆ ಮತ್ತು ಕರ್ನಾಟಕದ ದೇವಸ್ಥಾನಗಳನ್ನು ಹಾಳು ಮಾಡಿದ ಮರಾಠರನ್ನು ಪ್ರೀತಿಸುತ್ತೀರಲ್ಲ ಇದು ಕರ್ನಾಟಕದ ನಾಡು ನುಡಿ ನೆಲ ಜಲ ಸಂಸ್ಕೃತಿ ಮತ್ತು ಭಾಷೆಗೆ ಭಗಿಯುತ್ತಿರುವ ದ್ರೋಹವಲ್ಲವೇ. ಮೊದಲು ನಮ್ಮ ಮನೆಯನ್ನು ಸ್ವಚ್ಛ ಮಾಡದೆ ಬೇರೆಯವರ ಮನೆಯನ್ನು ಸ್ವಚ್ಛ ಮಾಡಲು ಹೊರಟಿರುವ ನೀವು ಎಂತ ಮುಟ್ಟಾಳರು ಇರಬಹುದು ಎಂಬುದನ್ನು ಸಾಬೀತುಪಡಿಸಿಕೊಳ್ಳಿ.
@sandeepshimoga5756
@sandeepshimoga5756 Жыл бұрын
ಪೇಪರ್ ಇಲ್ಲದೆ ಬುಕ್ ಇಲ್ಲದೆ ಒಂದು ಗಂಟೆ ಬೇರೆ ಬೇರೆ ವಿಷಯದ ಬಗ್ಗೆ ಸರಾಗವಾಗಿ ಮಾತನಾಡಿದ ನಿಮ್ಮ ಬುದ್ದಿ ಜ್ಞಾನಕ್ಕೆ ಕೋಟಿ ಕೋಟಿ ವಂದನೆಗಳು
@rajubannur5476
@rajubannur5476 Жыл бұрын
🚩🚩 ಜೈ ಸನಾತನ ಧರ್ಮ 🚩🚩 ಜೈ ಹಿಂದು ರಾಷ್ಟ್ರ 🚩🚩 ಜೈ ಅಖಂಡ ಹಿಂದು ರಾಷ್ಟ್ರ 🚩🚩 ಜೈ ವಿಶ್ವ ಗುರು ಭಾರತ 🚩🚩🚩🚩🚩
@lokeshkokkanur9689
@lokeshkokkanur9689 Жыл бұрын
ಅದ್ಬುತವಾಗಿ ಹೇಳಿದ್ದೀಯಮ್ಮ,,,ಜೈ ಹಿಂದ್ .
@Galevcomedy1295
@Galevcomedy1295 Жыл бұрын
ಅಕ್ಕ ನಾನು ನಿಮ್ಮ ಅಭಿಮಾನಿ ಒಳ್ಳೆದಾಗಲಿ ನಿಮಗೆ ಜೈ ಹಿಂದೂ ರಾಷ್ಟ್ರ ಜೈ ಸನಾತನ ಧರ್ಮ ಜೈ ಶ್ರೀ ರಾಮ್ 🚩🚩🚩🙏🚩
@shivucreation4144
@shivucreation4144
ನಿಮ್ಮ ಜ್ಞಾನಕ್ಕೆ ಶರಣು ಸಹೊದರಿ
@MantheshManthesh-hq7fz
@MantheshManthesh-hq7fz Жыл бұрын
ಜೈ ಓಂ ಭಾರತಾಂಬೆ 🙏
@user-te6yo3wv8y
@user-te6yo3wv8y Жыл бұрын
ನಿಜಾ ನೀವು ಹೇಳಿದ್ದು ಸಹೋದರಿ ನೀವು ಪ್ರತಿ ಒಂದು ಹಳ್ಳಿಗೂ ಹೋಗಿ ಜನರನ್ನು ಸಂಘಟಿಸಿದರೆ ಮುಂದೆ ಒಂದು ದಿನ ಸಂಪೂರ್ಣ ಹಿಂದೂ ರಾಷ್ಟ್ರ ಆಗೋದರಲ್ಲಿ ಯಾವ ಸಂದೇಹವು ಇಲ್ಲಾ ಜೈ ಭಾರತ ಮಾತೇ 💐💐🚩🚩🚩🚩🚩🚩🚩
@hip-hop620
@hip-hop620 Жыл бұрын
ಜೈ ಶ್ರೀ ರಾಮ್ ❤️🔥
@Bsnaayak
@Bsnaayak Жыл бұрын
Super
@palaiahm4292
@palaiahm4292 Жыл бұрын
ತಮ್ಮ ಪ್ರತಿಭೆ ತಿಳುವಳಿಕೆ ಈ ಜಗತ್ತಿಗೆ ಸಾರಿ ತಿಳಿ ಹೇಳಿದ ಕ್ಕೆನಿನಗೆ ಅನಂತಾನಂತ ನಮಸ್ಕಾರಗಳು
@shashidharkonasirasigi2525
@shashidharkonasirasigi2525 Жыл бұрын
ಭಾರತ್ ಮಾತಾ 🙏
@naykagaming2932
@naykagaming2932 Жыл бұрын
🕉️🔥🕉️🚩 infinity Jai "bajrang dal" ಅಖಂಡ ಭಾರತ 🚩
@premasuvarna4467
@premasuvarna4467 Жыл бұрын
ಭೇಟಾ ತುಂಬಾ ಖುಷಿ ನಿಮ್ಮ ಮಾತು ಕೇಳಿ 👌🙏🏼🙏🏼💐🙌🏻
@parameswaracrp4180
@parameswaracrp4180 Жыл бұрын
ಜೈ ಹಿಂದ್
@shrikanthbudnoru9452
@shrikanthbudnoru9452 Жыл бұрын
ಜೈ ಶ್ರೀ ರಾಮ್.ಜೈ ಹಿಂದೂ ರಾಷ್ಟ್ರ
@shivarudran399
@shivarudran399 Жыл бұрын
ಬಳ್ಳಾರಿಯಲ್ಲಿ ಹಿಂದೂಗಳಲ್ಲಿ ಜಾತಿ ಜಾತಿ ಜಗಳ ಮಾಡಿ ನಾವು ಹಿಂದೂ ಏಂದು ಮರೆತು ಬಿಟ್ಟಿದ್ದಾರೆ ನಿಮ್ಮ ಮಾತುಗಳು ಕೇಳಿ ನಾವು ಹಿಂದೂ ಗೊತ್ತಾಗುತ್ತೆ ಜೈ ಜೈ ಜೈ ಶ್ರೀರಾಮ್🚩🚩🚩🚩🚩
@raviKumar-gu2ye
@raviKumar-gu2ye Жыл бұрын
Super. I support u always
@mallikarjunambiger6547
@mallikarjunambiger6547 Жыл бұрын
ಅದ್ಬುತವಾದ ಮಾತಿನ ಛಮತ್ಕರಾ 🙏🙏🙏🙏🙏🙏🙏🙏🙏🙏🙏🙏🙏🙏🙏🙏ತಾಯಿ
Cat Corn?! 🙀 #cat #cute #catlover
00:54
Stocat
Рет қаралды 15 МЛН
NERF WAR HEAVY: Drone Battle!
00:30
MacDannyGun
Рет қаралды 57 МЛН
PSI Speech About Swami Vivekananda | ಭಯಂಕರ ಹುಡುಗರು
12:02
Chakravarti Sulibele On Youths - Awaaz
54:42
Chakravarthy Sulibele [Official]
Рет қаралды 788 М.