ಜಲವಳ್ಳಿ ಮೇಳ ಹಾಗೂ ಮೇಳದ ಹೊಸ ಪ್ರಸಂಗ #ಅಪೂರ್ವ #ಅರ್ಧಾಂಗಿ# ಕಥೆಯ ಕುರಿತಾಗಿ ಮೇಳದ ಯಜಮಾನರಾದ ವಿದ್ಯಾಧರ ಜಲವಳ್ಳಿಯವರ ಮಾತು. Jalavalli Mela. #Apoorva#Ardhangi. Vidyadhara Jalavalli.
Пікірлер: 25
@anvittandel80815 жыл бұрын
ನನ್ನ ನೆಚ್ಚಿನ ಕಲಾವಿದ ವಿದ್ಯಾಧರ ಜಲವಳ್ಳಿ ಅವರಿಗೆ ಸದಾ ಗೆಲುವು ಕಾಣಲಿ.
@ganeshkshetty39415 жыл бұрын
ಜಲವಳ್ಳಿ ಚಿಟ್ಟಾಣಿ ಕಾಳಿಂಗ ನಾವಡರ ಅದ್ಭುತ ಜೋಡಿ
@sandeeppai255 жыл бұрын
ಬಹಳ ಪ್ರಾಮಾಣಿಕವಾಗಿ ಮಾತಾಡಿದ್ದಾರೆ. ಶುಭವಾಗಲಿ ಸರ್ ನಿಮ್ಮ ಈ ವರ್ಷದ ತಿರುಗಾಟಕ್ಕೆ
@ramaswamyvenktesh736910 ай бұрын
ಅಬಿನಂದನೆಗಳು ಸರ್
@sudeephegde58252 жыл бұрын
Best Artist..Mr Jalvali
@ialithaacharya79674 жыл бұрын
Jai Jalavalli.....
@prashanthaswaraadiga85745 жыл бұрын
super sir
@ashokamambady26055 жыл бұрын
Very meaningful talk by this person. Felt happy to listen this