ಜನ ಕೊಟ್ಟ ದುಡಿಮೆಯ ಹಣದಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿರೋದು | KS Bhagawan Interview | News Hour Special

  Рет қаралды 281,264

Asianet Suvarna News

Asianet Suvarna News

9 ай бұрын

KS Bhagawan interview | KS Bhagawan Exclusive Interview | Bhagawan Latest interview | News Hour Special Suvarna news | News Hour Special | Suvarna News Hour Special With KS Bhagawan | KS Bhagavan | Kannada Interviews | Ajit Hanamakkanavar
Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
#KSBhagawan #NewsHourSpecial #suvarnanewshourspecial #AjitHanamakkanavar
#suvarnanews #kannadanews #karnatakapolitics #AsianetSuvarnaNews
Whatsapp ► whatsapp.com/channel/0029Va9C...
KZfaq ► / @asianetsuvarnanews
Website ► kannada.asianetnews.com/
Facebook ► / suvarnanews
Twitter ► / asianetnewssn
Instagram ► / suvarnanews

Пікірлер: 1 700
@kaliyugadaravana8321
@kaliyugadaravana8321 9 ай бұрын
ಒಂದೇ ವೇದಿಕೆಯಲ್ಲಿ ಎರಡು ಜನ ಭಗವಾನ್ ತೋರಿಸಿಕೊಟ್ಟ ಅಜಿತ್ ಸರ್ ಗೆ ಧನ್ಯವಾದ😂😂
@NannaBharatha28
@NannaBharatha28 9 ай бұрын
😂😂😂😂😂😂award winning comment.🎉
@meerasawanthmeera5549
@meerasawanthmeera5549 9 ай бұрын
ಕರೆಕ್ಟ್ ಹೇಳಿದ್ರಿ
@kaliyugadaravana8321
@kaliyugadaravana8321 9 ай бұрын
@@NannaBharatha28 😁🙏
@kaliyugadaravana8321
@kaliyugadaravana8321 9 ай бұрын
@@meerasawanthmeera5549 😁🙏
@nagarajgodachimath7073
@nagarajgodachimath7073 9 ай бұрын
😂super.
@MegaGomzy
@MegaGomzy 9 ай бұрын
ಹುಚ್ಚ್ರಿಗೂ ವೇದಿಕೆ ನೀಡುವ ನಿಮ್ಮ ವಾಹಿನಿ ಧನ್ಯ
@Bharatiya1907
@Bharatiya1907 9 ай бұрын
Nope media are proving bhagvan is really huccha😂
@rashmigd2043
@rashmigd2043 9 ай бұрын
😂😅
@k.harsha5363
@k.harsha5363 9 ай бұрын
ಹುಚ್ಚರಿಗೆ ವೇದಿಕೆ ಕೊಟ್ಟಿರೋದಲ್ಲ. ವೇದಿಕೆ ಮೇಲೆ ಕೂತು ನಿಂತು ಮಾತಾಡೋರು ಎಷ್ಟು ಹುಚ್ಚರು ಇದಾರೆ ಅಂತ ತೋರಿಸಿ ಕೊಡ್ತಿರೋ ವೇದಿಕೆ 🤣🤣🤣
@rajashreesuresh4654
@rajashreesuresh4654 9 ай бұрын
😂😂👍👏👏
@vinaycv7302
@vinaycv7302 9 ай бұрын
It's necessary for people believing them
@srinivasan1562
@srinivasan1562 9 ай бұрын
ಭಗವಾನ್ ಅಂಥ ವ್ಯಕ್ತಿಗಳು ಜಾತಿಗಳ ಮಧ್ಯೆ ತಂದಿಡುವ ಕೆಲಸ ಮಾಡುತ್ತಿದ್ದಾರೆ. ಅವರ ಭಾವನೆಗೆಳನ್ನು ಅವರೇ ಇಟ್ಟುಕೊಳ್ಳುವುದು ಒಳ್ಳೆಯದು
@shivajimugali7164
@shivajimugali7164 5 ай бұрын
ಹಿಂದೂಗಳಾಗಿ ಹಿಂದೂ ಧರ್ಮವನ್ನೇ ಟೀಕಿಸುವವರಿಗೆ ಧಿಕ್ಕಾರ.
@arunkumarn3192
@arunkumarn3192 9 ай бұрын
ದೇವಸ್ಥಾನದಿಂದ ಬರುವ ಹಣ ಸರ್ಕಾರಕ್ಕೆ ಬೇಕು ಆದರೆ ಸರ್ಕಾರದ ಹಣ ದೇವಸ್ಥಾನಕ್ಕೆ ಬೇಡ!!! ಯಾವ ನ್ಯಾಯ ಇದು?
@arunkumarkp4614
@arunkumarkp4614 9 ай бұрын
Business madona nav kuda ond temple katti en anthira sir
@shashidharcd8935
@shashidharcd8935 9 ай бұрын
ಸರ್ಕಾರದ ಹಣ ಪರೋಕ್ಷವಾಗಿ ಜನರಿಗೇ ಹೋಗ್ಬೇಕು ದೇವಸ್ಥಾನಕ್ಕೆ ಜನರಿಂದಾನೆ ಬರೋದು ಹಣ ದೇವರಿಂದ ಅಲ್ಲ ದೇವರಿಂದ ಬರೋದು ಆಗಿದ್ದಾರೆ ಆ ಹಣಕ್ಕೆ ಬೇಲೇನೆ ಇರ್ಥ ಇರ್ಲಿಲ್ಲ🤣 - ಪ್ರಬುದ್ಧತೆ
@sanatan8091
@sanatan8091 9 ай бұрын
ಜತ್ಯಚುತ್ಯರ ನ್ಯಾಯ !
@karthikr2884
@karthikr2884 9 ай бұрын
​@@arunkumarkp4614neevgalu aarisi kalsiro sarkara business allade innen madtidare?
@GSACADEMYCareerGuidefriend
@GSACADEMYCareerGuidefriend 9 ай бұрын
ಒಬ್ಬನಾದರು ನೀವು ಆರಿಸಿ ಕಳುಹಿಸುವ mla ಮತ್ತು Mp ಗಳಿಗೆ ಈ ಪ್ರಶ್ನೆ ಕೇಳಿ ನೋಡಿ ಏನಾಗುತ್ತೆ
@user-ll1ty4pn8d
@user-ll1ty4pn8d 9 ай бұрын
ಅಜಿತ್ ಸರ್ ಕೇಳೋ ಪ್ರಶ್ನೆ ಗೆ ಒಂದೇ ಉತ್ತರ ಗೊತ್ತಿಲ್ಲ ಗೊತ್ತಿಲ್ಲ ಧರ್ಮ ಅಂದ್ರೆ ಏನು ಅನ್ನೋ ಪ್ರಶ್ನೆಗೆ ಉತ್ತರ ಕೊಡಲೇ ಇಲ್ಲ ಕೊನೆಗೂ
@knightrider8700
@knightrider8700 9 ай бұрын
Dharma andre yenu antha ning gottha
@user-ll1ty4pn8d
@user-ll1ty4pn8d 9 ай бұрын
ಪ್ರತಿಯೊಬ್ಬ ಮನುಷ್ಯನು ನಿಷ್ಠಾವಂತ ನಾಗಿ ಮಾಡಬೇಕಾದ ಕರ್ತವ್ಯವೇ ಧರ್ಮ
@basavarajkudaki2163
@basavarajkudaki2163 9 ай бұрын
@@knightrider8700 Yavudu sathyavo ade dharma....
@knightrider8700
@knightrider8700 9 ай бұрын
@@basavarajkudaki2163 muchkond crct ag helang idre helu, Yawudu Sathyavo ade Dharma Yawudo Nambikeyo ade Dharma yawudo Belako ade dharma antha pungad bittu
@rrboys3734
@rrboys3734 9 ай бұрын
Avayyana prashnege answer kotra?? Prasnege pransene uttara,,,, wow
@vinayvini3833
@vinayvini3833 9 ай бұрын
ನನ್ನ ಹೆಸರು ವಿನಯ್ , ನನ್ನ ತಂದೆ ಶಿವಮೂರ್ತಿ , ಅವರ ತಂದೆ ಮಲ್ಲಪ್ಪ , ಅವ್ರ ತಂದೆ ಮುದ್ದಪ್ಪ , ಅವ್ರ ತಂದೆ ಮುತ್ತಪ್ಪ ... ಅದರ ಹಿಂದಿನ ಸಂತತಿ ಯಾರಿಗೂ ಗೊತ್ತಿಲ್ಲ. ಇಲ್ಲಿ ನಾನು ಹೇಳಿರೋದು 5 ತಲೆಮಾರು , ಅದ್ರ ಹಿಂದಿನ ತಲೆಮಾರಿನ ಬಗ್ಗೆ ಗೊತ್ತಿಲ್ಲದವರು , ಹಿಂದೂ ಧರ್ಮದ ಬಗ್ಗೆ ಮಾತಾಡ್ತಾ ಇರೋದು ಎಷ್ಟು ಸರಿ . ಹಿಂದೂ ಧರ್ಮದ ಬಗ್ಗೆ ಈ ತರಾ ಮಾತಾಡಿದರೆ ನಿಮಗೆ ಏನು ಆಗೋಲ್ಲ , ಇದೇ ತರಹದ commets ಬೇರೆ ಬೇರೆ ಧರ್ಮದ ಹೇಳಿ , next second ಅಲ್ಲಿ ಸರ್ ತನ್ ಸೇ ಜೂದ 😂😂😂
@vinayvini3833
@vinayvini3833 9 ай бұрын
😂😂
@raghukana2555
@raghukana2555 9 ай бұрын
ಸೂಪರ್ ಅಜಿತ್ ಸರ್❤
@NeverSayNever77
@NeverSayNever77 9 ай бұрын
Big salute for Ajith sirs knowledge 👏 🙌
@chetanmadiwal5026
@chetanmadiwal5026 9 ай бұрын
Ajit bhai hats off to your patience. Now I'm understanding why India is a tolerant country 😀
@gurupadmanabh
@gurupadmanabh 9 ай бұрын
ಭಗವಾನ್ ಭುದ್ದಿ ಮಟ್ಟ್ಟ ಭಗವಾನ್ ನ ತರ್ಕ ನೇಣು ಹಾಕಿಕೊಂಡ
@sravi4895
@sravi4895 9 ай бұрын
Patience is the fundamental principle of any RELIGION for that matter....
@narutohenaruto
@narutohenaruto 8 ай бұрын
@@sravi4895 not every religion. don't be naive. read about religions and then decide please.
@prasannaachar3714
@prasannaachar3714 4 ай бұрын
Jai Ajit ana
@shyamsuryavamsh
@shyamsuryavamsh 5 ай бұрын
ಜೈ ಅಜಿತ್ ಸರ್ 🌹 ನಿಮಗೆ ಒಳ್ಳೇದಾಗ್ಲಿ
@ravipositive4721
@ravipositive4721 9 ай бұрын
ಅಜಿತ್ ಸರ್ ನಿಮ್ ಜ್ಞಾನಕ್ಕೆ ಮತ್ತು ನಿಮ್ಮ ವಿಮರ್ಶೆ ಗೆ ನನ್ನದೊಂದು ಸಲಾಂ 🇮🇳🇮🇳🇮🇳🇮🇳💐💐140ಕೋಟಿ ಜನರ ಅಶ್ರಿವಾದ ನಿಮ್ಮ ಮೇಲೆ ಸದಾ ಇರುತ್ತೆ... ಜೈ ಹಿಂದ್.. ಜೈ ಭಾರತ್.. ಜೈ ಭೀಮ್ 😘🇮🇳🇮🇳
@violetvlogs6479
@violetvlogs6479 5 ай бұрын
ಅಜಿತ್ ಜ್ಞಾನಿ ಆಗಿದ್ರೆ ಹಿಂದೂ ಧರ್ಮದ ಸ್ಥಾಪಕನ ಹೆಸರು ಕೇಳುವಾಗ ಪ್ರಶ್ನೆ ದಿಕ್ಕು ತಪ್ಪಿಸುತಿರಲಿಲ್ಲ
@mallikarjunamallikarjuna6027
@mallikarjunamallikarjuna6027 9 ай бұрын
ವಯಸ್ಸು ಆಯ್ತು ಇನ್ನೂ ಬುದ್ದಿ ಬರ್ಲಿಲ್ಲ. ಸಮಾಜದಲ್ಲಿ ಬೇಕಾಗಿರೋ ಒಳ್ಳೆ ಒಳ್ಳೆ ಪುಸ್ತಕ ತಗೊಂಡು ಓದಿ ಜ್ಞಾನ ಹೆಚ್ಚು ಮಾಡಿ ಕೊಳ್ಳಿ ಅದು ಬಿಟ್ಟು ಯಾರೋ ಮಾತಾಡಿದ್ದು ಬಾಯಿ ಮಾತನ್ನ ತಗೊಂಡು ಬಂದು ಹೇಳಿ. ನಮ್ ಬಾಯಿ ಇಂದ ಯಾಕ್ ಬೈಸ್ಕೊತಿರ
@user-mh3ws1ol5c
@user-mh3ws1ol5c 9 ай бұрын
Right he is actually a fool
@BKCC420
@BKCC420 9 ай бұрын
avanu vayassidaaga SURATI, CHAKORI odidda. Vayasaaytalla eega adyatma bagge echarike bandide aadre surati gnaana innoo hogilla
@basheermohammed1749
@basheermohammed1749 9 ай бұрын
Allappa neenu obba modi baktha highly qualification ondiruva bhagvan avarige buddi illantha yeluthiyalla nanagenu thale gile kettideyo ?? 😂
@SanthoshR-nz4qz
@SanthoshR-nz4qz 9 ай бұрын
ಹಿಂದೂ, ಧರ್ಮ ಹೇಗೆ ಹುಟ್ಟಿತು ಅಂತ ಓದ್ಕೊಂಡು ಬಂದು ಪ್ರಶ್ನೆ ಕೇಳಿ ಅನ್ನಿ!
@Anime_king1098
@Anime_king1098 9 ай бұрын
Hindu word given by a Persian writer in the Muslim ruling... So Hindu word came during Muslims rule...
@user-yx2jv9vp7p
@user-yx2jv9vp7p 9 ай бұрын
what is mean by Hindu
@ex-muslim--zakirnalayak4703
@ex-muslim--zakirnalayak4703 9 ай бұрын
@@Anime_king1098 ninge word gu philosophy origin gu vyatyasa gotilvallo
@Anime_king1098
@Anime_king1098 9 ай бұрын
@@ex-muslim--zakirnalayak4703 Keep your phylosophy with you
@user-ob3eb4ii3y
@user-ob3eb4ii3y 9 ай бұрын
​@@Anime_king1098 Comedy 😂 and you have documented it in your biography
@ramachandrag7610
@ramachandrag7610 9 ай бұрын
Hanumakkanawar super aagi maathanaadiddare dhanyawaada
@ramuramu2483
@ramuramu2483 5 ай бұрын
Super sir
@bhagya3893
@bhagya3893 9 ай бұрын
ಸೆಲ್ಕೆಟೀವ್ ಅಮ್ನೆಷಿಯಾ ಬಹಳ ಅದ್ಭುತ ಪದ ನೀವು ತುಂಬಾ ಬುದ್ಧಿವಂತರು ನನಗೆ ತುಂಬ ತುಂಬ ಖುಷಿ ಆಯ್ತು
@sathishbodhss4502
@sathishbodhss4502 9 ай бұрын
ಸೆಲೆಕ್ಷವೆ ಆ ಮನೆಸ್ಟಿಯ ಭಾಗವಾನ್ ಸರ್ ಗೆ ಹೇಳುದ್ರಲಪ್ಪ ಅಜಿತ್ ಆಗದ್ರೆ ಆ ವಯಸ್ಸದ ತಾತ ಕೇಳಿದ್ ಪ್ರಶ್ನೆಗೆ ans ಯಾಕಿಲ್ಲ ನಿಮಗೆ
@smbengu6175
@smbengu6175 9 ай бұрын
Wovv sariyada pada sir thumba kushiyaythu jaaana kivudu antha enondu pada ede uthara kodo yogyathe elde veddaga enu helidiri kelisalilla antha helodu lofergalu
@gururajkrishnamurthy8476
@gururajkrishnamurthy8476 9 ай бұрын
It is selective amnesia. Very APPROPRIATE word
@bhuvanyuv8669
@bhuvanyuv8669 9 ай бұрын
ಮಹತಾಡೋಕೆ ಸಿಕ್ಕಿದೆ ಅಂತ ಬಾಯಿಗೆ ಬಂದಂತೆ ಮಹತಾಡತಿದ್ದಾನೆ 😂 ಹುಚ್ಚ😢
@hemahegde8904
@hemahegde8904 9 ай бұрын
ಏಏ ನೀನು ಹುಚ್ಚ ಸರೀ ಹೇಳಿದ್ದಾರೆ ..ರಾಮ ಮಂದಿರ ಕ್ಕೆ ಸಾವಿರಾರು ಕೋಟಿ ಹಣ ಕರ್ಚು ಮಾಡಿದ್ದು ಯಾವ ಪುರುಶಾರ್ಥಕೆ
@vijaykumarraja1936
@vijaykumarraja1936 9 ай бұрын
😂😂😂😂😂
@rameshnaik7815
@rameshnaik7815 9 ай бұрын
Amavasye Dina hucchu nayi kadidange adtiddane
@mohammadfaisalp.a5813
@mohammadfaisalp.a5813 9 ай бұрын
Yes, anumakka is huccha
@bhagathm6579
@bhagathm6579 9 ай бұрын
​@@mohammadfaisalp.a5813ನಿನ್ ಅಪ್ಪ ಇರ್ಬೇಕು 😂😂😂
@vittalshetty3935
@vittalshetty3935 9 ай бұрын
Super sir Ajitha sir Bhagvan metal Party
@ajaysk4608
@ajaysk4608 9 ай бұрын
Sir frst nim patience ge hats off sir. Video nodo namge avn en helta iddane gotakta illa. Adre nivu live agi intavarna tadkoltirala. Your really great sir
@shivrajcreations8119
@shivrajcreations8119 9 ай бұрын
Who is founder of ಮಾನವ ಧರ್ಮ Who is founder of human body Who is founder of nature Who is founder of water ಇದಕ್ಕೆ ಯಾವುದಕ್ಕು ಹುಟ್ಟು ಹಾಕಿದವರು ಗೊತ್ತಿಲ್ಲಾ ಅಂದ ಮಾತ್ರಕ್ಕೆ ..ಇವು ಇಲ್ಲಾ ಅಂತಾನ ..ಅಜಿತ್ ಸರ್ ನಿಮ್ knowledge ಗೆ big salute 🙌🙌👏👏👏
@knightrider8700
@knightrider8700 9 ай бұрын
Manava Dharma bere Hindu Dharma bere,
@venkataramanaiyer2229
@venkataramanaiyer2229 8 ай бұрын
Mosaralli kallu huduktiyallo manga
@knightrider8700
@knightrider8700 8 ай бұрын
@Siddharthchari instead of reading bullshitt Bhagavathgitha, everyone shoul read Constitution. Or Alteast follow what Ambedkar said.
@asifdamas7737
@asifdamas7737 5 ай бұрын
Allahu Akbar
@violetvlogs6479
@violetvlogs6479 5 ай бұрын
ಇರುವುದಾದರೆ ತಿಳಿಸಿ. ದಿಕ್ಕು ತಪ್ಪಿಸಬೇಡಿ
@AK-uz3bk
@AK-uz3bk 9 ай бұрын
ನಮ್ಮ ದೇಶದಲ್ಲಿ ಮಚೀದಿ ಕರ್ಚು ಯಾಕೆ ಅದ್ದರಿಂದ ಜನಗಳ ಹೊಟ್ಟೆ ತುಂಬಾತ😢😢
@smbengu6175
@smbengu6175 9 ай бұрын
Adannu neevu kelbarddu secular neevu kelbekaddu hindugalanna mathra elde efre nimma thale thegithare muslimru
@meenakshikodapala1121
@meenakshikodapala1121 8 ай бұрын
7
@raghunk3280
@raghunk3280 6 ай бұрын
😂😂😂😂😂😂😂
@kalappams6432
@kalappams6432 9 ай бұрын
The HINDU religion can axcept these types of discussions and it is super!
@ajayadey_111
@ajayadey_111 9 ай бұрын
Best Anchor🙏
@chandrashekar-kg7oi
@chandrashekar-kg7oi 9 ай бұрын
ಪ್ರಶ್ನೆ ಕೇಳೋರಿಗೆ ಅವಕಾಶ ಕೊಡಿ ಇಂತಹ ಎಡಬಿಡಂಗಿ ಗಳಿಗಲ್ಲ
@mbeereshmbeeresh276
@mbeereshmbeeresh276 9 ай бұрын
Thamma ee hindhu viroodhi gala hena varalu 4 jena sighudilla maretheya u r anantha moorthi suresh hublikar bhoothaya intha vichara ee berke thirke yaryarigho huttida thippe holasu thindhu kobbida handhi galu ivarannu sikka sikka kade ughdhu odisi jaihindu darmako
@rameshlingappa6776
@rameshlingappa6776 9 ай бұрын
Superb word saying bro
@user-fv5yh4xw8x
@user-fv5yh4xw8x 9 ай бұрын
ಹುಚ್ಚ ನನ್ ಮಗ ಮುಖ ನೋಡ್ರೋ ತಿಕ ತರ ಇದೆ ಹಿಂದೂ ಧರ್ಮದ ಬಗ್ಗೆ ಮಾತಾಡ್ತಾನೆ 😂😂
@manojpriyam5616
@manojpriyam5616 9 ай бұрын
🤣🤣
@theerthadarshan3811
@theerthadarshan3811 9 ай бұрын
ಅವ ಯಾರೋ ಕಳಿಸಿಕೊಟ್ಟಿರುವ ಗಂಜಿ ನಾಯಿ ಅಷ್ಟೆ
@reddydhoni3708
@reddydhoni3708 9 ай бұрын
Ajith sir super 🚩🙏
@chandruaihole2728
@chandruaihole2728 5 ай бұрын
🎉🎉🎉jai Hind sar bhagvaa
@user-mh3ws1ol5c
@user-mh3ws1ol5c 9 ай бұрын
Who is the founder of Sanatana Dharma 🕉️ Actually its The only Eternal Dharama which has no start nor the end And thats why it is the Truth one 🇮🇳🙏🕉️🙏🇮🇳
@noahpattar78
@noahpattar78 9 ай бұрын
There is nothing eternal. Even the Big Bang had a starting point, even time and space.
@user-mh3ws1ol5c
@user-mh3ws1ol5c 9 ай бұрын
@@noahpattar78 did u see big bang by yourself ? And yes everything has to end But end is just new beginning in dharama It's a basic concept of Sanatan Dharma
@user-mh3ws1ol5c
@user-mh3ws1ol5c 9 ай бұрын
@@dwarkanathca8452 what ?
@noahpattar78
@noahpattar78 9 ай бұрын
@@user-mh3ws1ol5c I am not a scientist but know how science works. Sanatan Dharma has nothing to do with the big bang and the precise rate of expansion and contraction (inflation theory), which in turn allowed carbon-based life to exist. The universe has a beginning but there is no end and this universe keeps expanding. Our solar system would collapse one day but not the universe. So there is no second beginning.
@srinivasyadav4728
@srinivasyadav4728 9 ай бұрын
Lord Vishnu
@Bharatiya1907
@Bharatiya1907 9 ай бұрын
Ajit sir nailed it by saying selective amnesia😂😂😂
@shashikumarr3220
@shashikumarr3220 9 ай бұрын
ಜಾಣ ಮರೆವು ಇದಕ್ಕೆಲ್ಲ ಮೋದಿ ಒಂದೇ ಔಷದೀ, ಮತ್ತೊಮ್ಮೆ ಮೋದಿ ಜೈ ಜೈ ಮೋದಿ ಹರಹರ ಮೋದಿ ,ಅಜೆತ ಸರ್ ಗೂ ಒಂದು ಜೈ ,ಜೈ ಹಿಂದೂರಾಷ್ಟ್ರ
@muralidharaayanur9430
@muralidharaayanur9430 9 ай бұрын
Ajit sir your last sentence is ultimate of this video
@govindappaye2191
@govindappaye2191 9 ай бұрын
ಇವನಕ್ಕನ್ ಯಲ್ಲರನ್ನ ದಾರಿ ತಪ್ಪಿಸುವ ಪ್ರಶ್ನೆ ಇವಂದು.
@dayanandshetty1595
@dayanandshetty1595 9 ай бұрын
ಒಟ್ಟಾರೆಯಾಗಿ ಹಿಂದೂಧರ್ಮದ ,ಸನಾತನಧರ್ಮ ನಿಂದನೆ ಮಾಡಿದರೆ ಬಹಳ ತಿಳುವಳಿಕೆ ಇದ್ದವ ಅಂತ ಭಾವಿಸಿರಬೇಕು
@Subhas-mh5xn
@Subhas-mh5xn 8 ай бұрын
😜😂
@prasannaachar3714
@prasannaachar3714 4 ай бұрын
Ks Baghwan soly maga
@giriyappag5648
@giriyappag5648 5 ай бұрын
Well said sensible man right question to ajit 👍👍
@SDManohar
@SDManohar 9 ай бұрын
Ajith sir you are not only sampadaka but you are expert in tharka, hatsup to you sir
@manjunathbhapri6875
@manjunathbhapri6875 9 ай бұрын
02:30 Who told Hindu is a religion, One great saint called Swami Vivekanada said Hindu is a way of life..
@kiranscaptures6095
@kiranscaptures6095 9 ай бұрын
Ajith last point beautiful 😂😂😂😂
@jayarambasgod6193
@jayarambasgod6193 9 ай бұрын
Rama is one sacred personality. Assumed to be super human. So is the memory and remembrance. While shiva is considers God and for that matter, he is worshipped as divine. It makes no difference Rama or shiva, whoever is worshipped…
@bugattichiron8784
@bugattichiron8784 9 ай бұрын
They call God as Shiva when God is in his formless, unmanifested,inactive, pure divine state but they call the same God as Vishnu, Krishna, Rama when God is with qualities, form, active and purpose
@siddumathpati6149
@siddumathpati6149 9 ай бұрын
Ajit sir ನಿಮ್ಮ ತಲೆ ಮಾತ್ರ 😮❤️👑
@mohanbs9119
@mohanbs9119 9 ай бұрын
ಮುಂಡೆವನ್ನ ಒದ್ದು ಹೊರ ಹಾಕಿ ಎಲ್ಲರಿಗೂ ಕ್ಷೇಮ
@LShivalingaiah
@LShivalingaiah 9 ай бұрын
Mooda
@visheshapuranika740
@visheshapuranika740 9 ай бұрын
ಅಜಿತ್ ಅವರೇ ಇಂತವರ ಬಗ್ಗೆ ಸಮಾಜಕ್ಕೆ ತಿಳಿಸಿ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ.
@pundalikshahapur5256
@pundalikshahapur5256 9 ай бұрын
ಹುಚ್ಚರಿಂದ ಏನ್ ಕಲಿಯಲು ಹೊರಟಿದ್ದಿರಾ ಅಜಿತ್ sir
@pampapathimeti1017
@pampapathimeti1017 9 ай бұрын
ಅಜಿತ್ ಸರ್ ರಾಕ್ 🔥🔥🔥🔥
@rammaheshmahesh3223
@rammaheshmahesh3223 9 ай бұрын
ಇವನಿಗೂ ತಲೆ ಮೇಲೆ ಮೊಳೆ ಒಡೆದು ಔಷಧಿ ತುಂಬಾ ಕಾಲ ಹತ್ತಿರ ಬಂದಿದೆ
@praveenhadpad6045
@praveenhadpad6045 9 ай бұрын
🤣😂
@anilkashyap5321
@anilkashyap5321 9 ай бұрын
I think he is preaching his new faith. Convert aagi hogira beku.
@ganeshs7117
@ganeshs7117 9 ай бұрын
😂😂😂
@winningventures4545
@winningventures4545 9 ай бұрын
Rama mandira is not built by k s bhagwan or the other gentleman money it is built by the followers of ram
@pruthvikumar5256
@pruthvikumar5256 9 ай бұрын
I don’t know your name sir but you are telling truth with good examples Thank you
@Harry-yi3cd
@Harry-yi3cd 9 ай бұрын
Ajith sir has lot of knowledge about Sanatan Dharma and Bhagwan is expert in selective amnesia.
@jayalakshmi4375
@jayalakshmi4375 9 ай бұрын
ನಮ್ಮ ದೇಣಿಗೆಯ ಹಣದಿಂದಲೇ ರಾಮ ಮಂದಿರವನ್ನು ಕಟ್ಟುವುದು....... ನಮ್ಮ ಇಷ್ಟ ನೀವು ಯಾರಿ ನಮಗೆ ಹೇಳಿವುದಕ್ಕೆ ಮಿಸ್ಟರ್. ಬಾಗವಾನ್ ಯಾರು ನಿನ್ನ ಅಪ್ಪನ ಹಣದ ಹಂಗಿನಲ್ಲಿ ದೇಶ ಬದುಕುವುದಿಲ್ವೇ ನಮ್ಮ ತೆರಿಗೆಯ ಹಣದಿಂದಲೇ ನಿನಗೆ ಸಂಬಳ ಕೊಡುವುದು.... ಹರಿಹರರಿಗೆ ಭೇದಭಾವಗಳು ಇಲ್ಲ ಆದ್ರೆ ನಿನ್ನ ಕಂತ್ರಿ ನಾಯಿಗಳು ದೇವರನ್ನು ಕೂಡ ಹಂಚುವುದಕ್ಕೆ ಹೋದ್ರಿಲ್ಲ ನಿನ್ನ ಹೆತ್ತವಳು ಈ ಸಮಯದಲ್ಲಿ ಬದುಕಿ ಇದ್ರೆ ನಿನ್ನ ಊಟಕ್ಕೆ ವಿಷ ಆಗಿ ಅವಳು ಕೂಡ ವಿಷವನ್ನು ಕುಡಿದು ಸಾಯಬಹುದು..... ಎಂಥಹ ಪಾಪಿಗೆ ಜನ್ಮ ಕೊಟ್ಟಳು ಶಾಪಗ್ರಸ್ತ ಹೆತ್ತವರಿಗೆ ನಿನ್ನಂಥ ಕುನ್ನಿ ಹುಟ್ಟಿದೆ ಮೂರು ಕಾಸಿನವನಿಗೆ ಸಾವು ಕೂಡ ಬರುವುದಿಲ್ವೇ ಎಂತ ಎಂತಹ ಪುಣ್ಯಾತ್ಮರಿಗೆ ಸಾವು ಬರುತ್ತದೆ ಆದ್ರೆ ನಿನಗೆ ಸಾವು ಕೂಡ ಬರುವುದಿಲ್ಲ ನೋಡು......
@harishchandranaik4783
@harishchandranaik4783 9 ай бұрын
👌
@premabhat3118
@premabhat3118 8 ай бұрын
Yes
@PandurangaNaik-kf7tc
@PandurangaNaik-kf7tc 5 ай бұрын
😂😂😂😂😂😂😂😂😂
@ACTFibernet-123
@ACTFibernet-123 9 ай бұрын
"ದಯವೇ ಧರ್ಮದ ಮೂಲವಯ್ಯ" ಬಸವಣ್ಣನವರು.
@thimmaraju6479
@thimmaraju6479 9 ай бұрын
Bhagavathy muchaynay yelarappa krishana❤
@jayasimharaorao3048
@jayasimharaorao3048 8 ай бұрын
ದಯವೇ ಧರ್ಮದ ಮೂಲ ಅಂತ ಹೇಳಿ ಕುರಿ , ಕೋಳಿ , ಎಮ್ಮೆ ದನ ತಿಂದು ಆರಾಮಾಗಿ ಇದ್ದಾರೆ ಇದೇ ಸಮಸ್ಯೆ ಸಮಾಜದಲ್ಲಿ.
@suvarnamoolbharthi2270
@suvarnamoolbharthi2270 9 ай бұрын
Superb Thinking
@manjudarshan4901
@manjudarshan4901 9 ай бұрын
Only nation in world which has never raised war against any other nation is our BHARAT
@basavarajkudaki2163
@basavarajkudaki2163 9 ай бұрын
Truth is the Founder of Hinduism...
@jadhavcreations4987
@jadhavcreations4987 9 ай бұрын
Ivarellaigu Sariyagi Utthara Kodoke Ajith Avaru Obbare Saku.... Hats Off Uu Sir... 👏👏👏👏
@murthynaik997
@murthynaik997 5 ай бұрын
I appreciate a viewers thought ❤
@sagarnaik1340
@sagarnaik1340 9 ай бұрын
ಅಜಿತ್ sir ge jai🚩🚩
@viveknaik776
@viveknaik776 9 ай бұрын
Ajit sir you are great, asked perfect question.
@BGururajPatil
@BGururajPatil 9 ай бұрын
I can't control my laugh 🤣🤣🤣
@NADAGIR
@NADAGIR 9 ай бұрын
I also
@Akash-no6dg
@Akash-no6dg 9 ай бұрын
😂😂😂😂
@sandeepad2633
@sandeepad2633 9 ай бұрын
08:03 to 08:13 🌹ಅಜಿತ್ 🌹 sir rock 🔥 ಅವನಿಗೆ ಮೆಟ್ಟಲ್ಲೇ ಹೊಡೆದಾಗೆ ಆಯ್ತು
@basavarajbasavarajsn2
@basavarajbasavarajsn2 9 ай бұрын
ಅಜಿತ್ ಹನುಮಕ್ಕನವರ್ ❤❤❤
@harshubopaiah9287
@harshubopaiah9287 9 ай бұрын
Ajith Sir.. 👌🏻👌🏻🔥🔥🔥 ಎರಡೂ ಭಗವಾನರಿಗೆ ಮುಟ್ಟಿ ನೋಡಿಕೊಳ್ಳೋ ಹಾಗೇ ಹೇಳಿದ್ರಿ 😂😂😂😂😂
@vishawanatha9331
@vishawanatha9331 9 ай бұрын
ಕಾಮಿಡಿ ಚೆನ್ನಾಗಿದೆ
@kjcreativekannada4860
@kjcreativekannada4860 9 ай бұрын
ಸೂಪರ್ ಅಜಿತ್ ಸಾರ್
@sachin2409
@sachin2409 9 ай бұрын
ಇವನ್ ಯಾವುದೊ ನಮ್ಮ ದೇಶಕ್ಕೆ ದರಿದ್ರ ನನ್ನಮಗ ಇವನು
@sampangiramaiahl2327
@sampangiramaiahl2327 9 ай бұрын
Yaru sir central government?
@gopalprabhu3465
@gopalprabhu3465 9 ай бұрын
Rama was born in ayodhya that's why it has to be there,and archiology dept find temple origine,don't tell what ever
@umeshs3701
@umeshs3701 5 ай бұрын
Ajith sir u r great u have lot of patience bhagavan soole
@raghunandanrao2775
@raghunandanrao2775 5 ай бұрын
Ajith sir, after watching this episode am really astonished to see people like Bhagwan and their mindset.. The reason he gave for building Ram mandir is really out of this world .. Am wondering which planet is he from.. 🤣
@abhimanrudra4839
@abhimanrudra4839 9 ай бұрын
Haj bhavana kattoke siddu ji budget nalli 500 crore announce madidaga hospital nenapagolla. public contribution nalli Rama mandira kattidre cross questions...what a dual standard
@nature-ok3dk
@nature-ok3dk 9 ай бұрын
Bagvanige confuse aitu.... Ebbrali yaru bhagvana anth 😂🤣😂🤣😂🤣😜
@manojpriyam5616
@manojpriyam5616 9 ай бұрын
🤣🤣
@prasannaachar3714
@prasannaachar3714 4 ай бұрын
Jai shree Ram Jai Ajit ana ❤
@sumeetbadiger4136
@sumeetbadiger4136 9 ай бұрын
Ajit sir❤❤🔥🔥
@nageshad.s5457
@nageshad.s5457 9 ай бұрын
ಜೈ ಅಜಿತ್ ಸರ್
@malthumalthu3319
@malthumalthu3319 9 ай бұрын
Religion is like family.. Our family is our life..
@venkateshbca6336
@venkateshbca6336 9 ай бұрын
What is relegion still unanswered question.. 😂😅😅😅😅 By person 😅
@pradeepdashavanth7075
@pradeepdashavanth7075 9 ай бұрын
ಅಜಿತ್ ಸರ್ ಗೆ ತಕ್ಕಂತೆ ಇದಾರೆ ಇವ್ರು & ಇವರ ಪ್ರಶ್ನೆ 👌👌👌👌 ಸರ್ 🙏
@sanjaybr1299
@sanjaybr1299 9 ай бұрын
Uncle came out of syllabus😂😂 "Uncle na hoditini subbi"😂
@drvarunmurthy
@drvarunmurthy 9 ай бұрын
My professor in medical school said in our class: “keep your mouth shut and let people assume that you’re a fool instead of opening your mouth and confirming it”.
@67jagadeesh
@67jagadeesh 9 ай бұрын
Anna sooper nimma professor matu
@esquireprinters4424
@esquireprinters4424 Ай бұрын
Jai Shree Ram Jai Ram Jai Jai
@barnardnoronha9475
@barnardnoronha9475 4 ай бұрын
Super bhagawan Sir,❤
@NidhiDevadiga2014
@NidhiDevadiga2014 9 ай бұрын
ಇಂತಹ ಮೂರ್ಖರಿಗೆ ಏಕೆ ಅವಕಾಶ ಕೊಡುತ್ತಿರಿ
@Hansi888
@Hansi888 9 ай бұрын
Ajith Sir 🔥🔥 You Beauty ❤❤
@funtv-vs4ff
@funtv-vs4ff 5 ай бұрын
Ajitavre super
@pradeepramachandra571
@pradeepramachandra571 8 ай бұрын
ಅಜಿತ್ ರವರೆ ನಿಮ್ಮ ವಾಕ್ಯಾಂತ ಕೊಟ್ಟ ಪ್ರಹಾರ(ಪಂಚ್)ಕ್ಕೆ ಇಬ್ಬರೂ ಢಮಾರ್ ಇದೇ ರೀತಿ ನಿಮ್ಮ ವಾಹಿನಿಯಲ್ಲಿ ಉತ್ತಮ ಕಾರ್ಯಕ್ರಮಗಳು ಪ್ರಸಾರವಾಗುತ್ತಿರಲೆಂದು ಬಯಸುತ್ತೇನೆ 🙏💐
@prasadshetty9129
@prasadshetty9129 9 ай бұрын
ಇವರು ಬೌದ್ಧ ಧರ್ಮ ಪ್ರಚಾರಕರು ಅಷ್ಟೆ!
@sampangiramaiahl2327
@sampangiramaiahl2327 9 ай бұрын
Yake prachara madabaradha?
@manjunathcv8091
@manjunathcv8091 9 ай бұрын
What a fantastic Debate.. 👌👌👌
@drvenugopaldoddaballapurra7040
@drvenugopaldoddaballapurra7040 5 ай бұрын
ಹನುಮಕ್ಕನವರೇ ರಿಲಿಜನ್ ಅಂದರೆ ಮೌಲ್ಯಗಳು
@esquireprinters4424
@esquireprinters4424 Ай бұрын
Good news sir
@sridevinayak6057
@sridevinayak6057 9 ай бұрын
Very good Ajit sir.
@sudhanvaanand
@sudhanvaanand 9 ай бұрын
Bagwan matthu avara snehitarige namskaara guru. all logics thrown out of the window😂
@kumarv2444
@kumarv2444 4 ай бұрын
Ajith sir big salute Jai shree Jai hanuman
@user-dw5hd9ey1p
@user-dw5hd9ey1p 9 ай бұрын
ಪ್ರಶ್ನೆಗೆ ಉತ್ತರ ಕೊಡುವ ಬದಲು, ಪ್ರಶ್ನೆಗೇ ಪ್ರಶ್ನೆ ಕೇಳಿದರೆ ಹೇಗೆ? ಹಿಂದೂ ಧರ್ಮದ ಸಂಸ್ಥಾಪಕ ಯಾರು ಅನ್ನುವ ಪ್ರಶ್ನೆಗೆ ಕಡೆಗೂ ಉತ್ತರ ಸಿಗಲಿಲ್ಲ. ಪ್ರಶ್ನೆ ಕೇಳಿದವರನ್ನು ವ್ಯವಸ್ಥಿತವಾಗಿ ದಾರಿ ತಪ್ಪಿಸಲಾಯಿತು. ಟಿವಿ ನಿರೂಪಣೆ ಮಾಡುವವರು ಪೂರ್ವಾಗ್ರಹ ಪೀಡಿತರಾಗಬಾರದು
@mahesh25387
@mahesh25387 9 ай бұрын
Selective amnesia ... very apt! 👍😂
@srinivask618
@srinivask618 9 ай бұрын
Salute Ajit sir 👌
@mahabala_m.s.m
@mahabala_m.s.m 5 ай бұрын
When body is suffering we go to Hospital but when mental disturbance we have to go to temples
@Hrithik_Rai
@Hrithik_Rai 8 ай бұрын
2:28 ....❤super
@lucky.labrador
@lucky.labrador 9 ай бұрын
Hats up to you ajith sir 👏👏👏👏🙏🙏 Thale illadavarige namma hindu dharmada bagge arivu barodillaa ....
@krpetemodicarewarriors1340
@krpetemodicarewarriors1340 9 ай бұрын
ಇವರು ಪ್ರಶ್ನೆ ಕೇಳಿದ್ದೇನು, ಅಂತ ಅರ್ಥ ಆಗಲಿಲ್ಲ
@bnkumbar7498
@bnkumbar7498 9 ай бұрын
* ದಯವಿಟ್ಟು 'ಶಿವನನ್ನು ಪೂಜಿಸುವ' ಎಂದು ಓದಿಕೊಳ್ಳಿ.
@vgasagar
@vgasagar 9 ай бұрын
Ending punch was excellent..
@abhinandanchimmalagi9880
@abhinandanchimmalagi9880 9 ай бұрын
Ashoka was superficially a Buddhist atleast four years before the Kalinga War 5:07
@jayasimhasimha9941
@jayasimhasimha9941 9 ай бұрын
Yes correct. He waged war on kaoi ga after conversion to Buddhism. He is the most cruel as much as invaders
MEU IRMÃO FICOU FAMOSO
00:52
Matheus Kriwat
Рет қаралды 45 МЛН
I Can't Believe We Did This...
00:38
Stokes Twins
Рет қаралды 60 МЛН
Final muy increíble 😱
00:46
Juan De Dios Pantoja 2
Рет қаралды 47 МЛН
DO YOU HAVE FRIENDS LIKE THIS?
00:17
dednahype
Рет қаралды 65 МЛН
MEU IRMÃO FICOU FAMOSO
00:52
Matheus Kriwat
Рет қаралды 45 МЛН