ದೋಸ್ತನ್ ತಂಗಿ ನನ್ನ್ ಲವರ್ - 3 | Dostan Tangi Nanna Lover | Javari Junction | Tamada Media | Mallya

  Рет қаралды 441,932

Javari Junction

Javari Junction

Жыл бұрын

ಎಲ್ಲ ನನ್ನ ಪ್ರೀತಿಯ ಜವಾರಿ ಜಂಕ್ಷನ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮನಗಳು, ನಮ್ಮ ಪ್ರತಿ ವಿಡಿಯೋ ನಿಮ್ಮನ್ನ ರಂಜಿಸಲು ಮತ್ತು ಕೆಲವೊಂದು ಸಮಾಜಕ್ಕೆ ಉಪಯುಕ್ತವಾದಂತ ವಿಷಯಗಳನ್ನ ತಿಳಿಸಲು ಈ ಚಾನೆಲ್.
ನಾವು ಮಾಡುವ ತಪ್ಪುಗಳನ್ನು ತಿದ್ದುವ ಸ್ವಲ್ಪ ಜವಾಬ್ದಾರಿ ನಿಮಗೂ ಕೊಟ್ಟೆವಿ, ಕಮೆಂಟನ್ಯಾಗ ತಿಳಸ್ರಿ🙏❤️.
ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.
ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ,
ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
Artist
Mallya Bagalkot
Rajeshwari Deshpande
Suneel Bagalkot
Subbu Bagalkot
Kiran Bagalkot
Chandu Bagalkot
Shivu Banakar
Ravi Banakar
Chidu
Shivappanna Katageri
Siddappanna
Laxman Agasimundin
Shivu Katageri
Kitti Goudar
Daulsab
Shasi
Bhima
Ramesh Madar
Production Head
Chandu Bagalkot
MUSIC DIRECTOR
Raviteja (RT Dhun) Bagalkot
ದೋಸ್ತನ್ ತಂಗಿ ನನ್ನ್ ಲವರ್ - 1 : • ದೋಸ್ತನ್ ತಂಗಿ ನನ್ನ್ ಲವರ...
ದೋಸ್ತನ್ ತಂಗಿ ನನ್ನ್ ಲವರ್ - 2 : • ದೋಸ್ತನ್ ತಂಗಿ ನನ್ನ್ ಲವರ...
Instagram id: / mallya_bagalkot. .
#comedy #uttarakarnatakacomedy #kannadacomedy #mallyabagalkot
#kannadacomedy #mallyabagalkot #javarijunctioncomedy #kannadafunnycomedy #kannadacomedy #comedyvideoseries
Instagram id: / mallya_bagalkot. .
Javari Junction Is an entertainment channel in KZfaq aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
Click Here To Subscribe : bit.ly/3eqMSkI
#JavariJunction #tamadamedia #wirallykannada #mallappasaahukaara
#javarijunctioncomedy #kannadafunnycomedy #kannadacomedy #comedyvideos

Пікірлер: 1 000
@arundeshanur7777
@arundeshanur7777 Жыл бұрын
ಮಲ್ಲಣ್ಣ ಸಮಾಜಕ್ಕೆ ಒಂದು ಒಳ್ಳೆ ಸಂದೇಶ ದ ಜೊತೆಗೆ ನಮ್ಮ್ ದೇಶೀ ಜಾನಪದ ಆಟಗಳು ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಪಗಡೆ ಆಟ ಪರಿಚಯಿಸಿದ್ದು ತುಂಬಾ ಸಂತೋಷ ವಾಯಿತು 🤝
@JavariJunction
@JavariJunction Жыл бұрын
Thank You So much bro
@nbhalavar4703
@nbhalavar4703 Жыл бұрын
ಕಾಮಿಡಿ ಜೊತೆ ಈ ಸಮಾಜಕ್ಕೆ ಒಂದು ಒಳ್ಳೆ ಸಂದೇಶ ಕೊಟ್ರಿ supar
@vireshhiremath6658
@vireshhiremath6658 Жыл бұрын
ನಿಮ್ಮಂತಹ ಕಲಾವಿದರ ಅವಶ್ಯಕತೆ ಸಮಾಜಕ್ಕೆ ಬಹಳಷ್ಟಿದೆ ಒಳ್ಳೆಯ ಸಂದೇಶಗಳೊಂದಿಗೆ ಉತ್ತಮ ಹಾಸ್ಯಸ್ಪದವಾಗಿ ನಮ್ಮ್ ಉತ್ತರಕರ್ನಾಟಕದ ಸೊಗಡಿನ ಭಾಷೆಯನ್ನು ಬಳಸಿಕೊಂಡು ಜನರ ಮನಸ್ಸನ್ನು ಆಕರ್ಷಸುತ್ತಿದ್ದೀರಿ ಹೀಗೆ ನಿಮ್ಮ ಪಯಣ ದಿನದಿನಕ್ಕು ವೃದ್ಧಿಸುತ್ತ ಸಾಗಲಿ
@neelappameti162
@neelappameti162 Жыл бұрын
ಪೆಟ್ರೋಲ್ ಸ್ವಲ್ಪ ಜಾಸ್ತಿ ಹಾಕ್ಸ ಬೇಕಿತ್ತು ಅಣ್ಣಾ
@user-iy5zc3cv5g
@user-iy5zc3cv5g Жыл бұрын
ಒಳ್ಳೆ ಚನ್ನಾಗಿ ಇದೆ ಸ್ಟೋರಿ ಆದ್ರೆ ಯಾಕೋ ಸ್ಟೋರಿ ಟೈಮ್ ಕಡಿಮೆ ಆಯಿತು ಅನುಸುತ್ತೆ.. ಕ್ಲೈಮಾಕ್ಸ್ ಚನ್ನಾಗಿದೆ ಆದ್ರ ನೆಕ್ಸ್ಟ್ ನೋಡುವಂಗ ಇನ್ನು twist ಬಿಡಬೇಕಿತ್ತು ಅನಿಸುತ್ತೆ ಒಳ್ಳೆಯದಾಗಲಿ ಬ್ರದರ್ 🌹🌹🌹
@AKKILLERGAMER9363
@AKKILLERGAMER9363 Жыл бұрын
ತಮ್ಮನ ಚೆನ್ನಾಗಿದೆ ಸ್ಟೋರಿ ಸ್ವಲ್ಪ ಕಾಮಿಡಿ ಮತ್ತೆ ಸ್ಟೋರಿನೂ ಇದೆ ನನಗೆ ತುಂಬಾ ಇಷ್ಟ ಆಯ್ತು 😁👌👌👌😍😍😍
@i.a.khondannavar4493
@i.a.khondannavar4493 Жыл бұрын
ಸುಪರ್ ಮಲ್ಯಾಯವರೆ ಸಮಾಜಕ್ಕೆ ಒಳ್ಳೆಯ ಕಾರ್ಯಕ್ರಮವಾಗಿದೆ ಒಳ್ಳೆಯ ಸಂದೇಶವಾಗಿದೆ ನಿಮ್ಮ ಟಿಮೂ ಸುಪರ್ ಮತ್ತು 3ನೆ ಬಾಗ್ ಅಷ್ಟೇ ಮಾಡಿ ಬಿಡಬೆಡಿ ನಿವು 100ಬಾಗ್ ಮಾಡಿದರು ನಾವು ನೋಡುತ್ತೇವೆ ಸುಭವಾಗಲಿ
@sabusabanna4095
@sabusabanna4095 Жыл бұрын
ಸೂಪರ್ ಮಲ್ಲಣ್ಣ ಒಳ್ಳೆ ಸಂದೇಶ ಸಮಾಜಕ್ಕೆ
@devarajdevu7190
@devarajdevu7190 Жыл бұрын
ನನಗೆ 1,2,3 ಮೂರೂ ವಿಡಿಯೋ ಇಷ್ಟವಾಯಿತು 💙💙💙💙💙 ನಿಮ್ಮ ದೋಸ್ತಿ ರು ಇಷ್ಟ . ಮತ್ತ ನಿಮ್ಮ ಮೀಸೆ ತುಂಬಾ ಚೆನ್ನಾಗಿ ಬಿಟ್ಟಿದ್ದಿರ
@JavariJunction
@JavariJunction Жыл бұрын
Thank You So much bro
@manjutalavarmtalavar6539
@manjutalavarmtalavar6539 Жыл бұрын
👌ಸೂಪರ್ ಬೋರ್
@sudhasp9694
@sudhasp9694 Жыл бұрын
Super sir
@sudhasp9694
@sudhasp9694 Жыл бұрын
Congratulations your mast comedy ಝಲಕ್ 💚
@dineshdbchannel51
@dineshdbchannel51 Жыл бұрын
ಮಲ್ಲು ಸಾಹುಕಾರ್ ಮಸ್ತ್ ಮೂಡಿಬಂದಿದೆ ವಿಡಿಯೋ 👌👌🔥
@gundukhajuri4198
@gundukhajuri4198 Жыл бұрын
ಸೂಪರ್ ಸೂಪರ್ ಮಲ್ಲಣ್ಣ ಸಾಹುಕಾರ.
@samskrithi1993
@samskrithi1993 Жыл бұрын
ಸೂಪರ್ ಮಲ್ಲು ರಿಯಲ್ ಲೈಫ್ ಸ್ಟೋರಿ
@p.s.m2023
@p.s.m2023 Жыл бұрын
ಸಮಾಜಕ್ಕೆ ಒಳ್ಳೆಯ ವಿಷಯವನ್ನು ತಿಳಿಸಿ ಕೊಡುತ್ತಿದ್ದೀರಾ good job👌👌👌💐💐💐
@mallikarjunsagaranad478
@mallikarjunsagaranad478 Жыл бұрын
ಉತ್ತರಕರ್ನಟಕದ ಹುಲಿಗಳು 👌👌❤️❤️
@basubalannavar450
@basubalannavar450 Жыл бұрын
ಪಕ್ಕಾ ಜವಾರಿ ಜಕ್ಷೇನ ಹಾಡು ಕೇಳಿದೆ ಅಣ್ಣಾ 🤩✌🏻✌🏻
@sangameshmudhol1691
@sangameshmudhol1691 Жыл бұрын
Anna video super nim yalla video nodtini bro ಒಳ್ಳೆಯದು ಆಗಲಿ ನಿಮಗೆ ......
@y.r.g.nayakay.r.g.nayaka8056
@y.r.g.nayakay.r.g.nayaka8056 Жыл бұрын
ತುಂಬಾ ಚೆನ್ನಾಗಿದೆ ಅಣ್ಣ ಸ್ಟೋರಿ.. ಹಾಗೆ ಒಂದು ಫ್ಯಾಮಿಲಿ ಬಗ್ಗೆ ಮಾಹಿತಿ ತಿಳಿಸಿಕೊಡಿದ್ದಾರೆ...
@it.d4701
@it.d4701 Жыл бұрын
ಭಾಗ 4 ಬೇಗ ಬರಲ್ಲಿ ಮಲ್ಲಪ್ಪಾ ಸಾಹುಕಾರ್ರ...😍😘
@ganagadharbenakatti4689
@ganagadharbenakatti4689 Жыл бұрын
ಬಹಳ ಚೆನ್ನಾಗಿ ವೀಡಿಯೋ ಮಾಡಿದ್ದೀರಿ ಧನ್ಯವಾದಗಳು
@prajwalmishannavar590
@prajwalmishannavar590 Жыл бұрын
Innu chalo ಕಾಣತ್ತೆ .video super
@marutinayak5515
@marutinayak5515 Жыл бұрын
💐💐🌹ಅಣ್ಣ ಸೂಪರ್ ವಿಡಿಯೋ 🌹💐💐
@pmcreation533
@pmcreation533 Жыл бұрын
ಮಾವ ನಾಲ್ಕನೇ ಭಾಗ ಬೇಕು ♥️ಜಲ್ದಿ ಜೈ ಮಲ್ಯ್ ಮಾವ
@maheshkakhndaki9104
@maheshkakhndaki9104 Жыл бұрын
✌️✌️
@Nagachandra.
@Nagachandra. Жыл бұрын
ಬಹಳ ಒಳ್ಳೆಯ ಸಂದೇಶವಿದೆ ನಿಮ್ಮ ವಿಡಿಯೋ ದಲ್ಲಿ
@manju.sd.9901
@manju.sd.9901 Жыл бұрын
Super osm kdk concept ree Anna ♥️🥰✨
@veeranagoudapatil3614
@veeranagoudapatil3614 Жыл бұрын
ಗಿಚ್ಚ್ ಮಾಡಿರಿ ಪಾ ಅಣ್ಣ..🔥🔥🔥 New subscriber..waiting part 4..
@devarajdevu7190
@devarajdevu7190 Жыл бұрын
Part 4 ಬರಲಿ 💙💙💙💙😍😍😍😍😍
@HANAMANTH.CHALAVADI
@HANAMANTH.CHALAVADI Жыл бұрын
ಮಲ್ಲಣ್ಣ ಸೂಪರ್ ವಿಡಿಯೋ
@sureshsoppadla2548
@sureshsoppadla2548 Жыл бұрын
ಅಣ್ಣ ವಿಡಿಯೋ ಸೂಪರಾಗಿದೆ ಮುಂದಿನ ಭಾಗ ಬೇಗ ಬಿಡು
@prakashgadeppanavar3200
@prakashgadeppanavar3200 Жыл бұрын
Kiss mummy (ಮುತ್ತವ್ವ) ಅಕ್ಕನ ಆಕ್ಟಿಂಗ್ ಸೂಪರ್ ಇದೆ. ಅಣ್ಣ ಏನು ತಲಿ ಇದೆ ಪಾ ಮೊಬೈಲ್ ನಂಬರ್ ಹೇಳು ಸ್ಟೈಲ್ ಇದನ್ನ ನನ್ನ ಜೀವನದಲ್ಲಿ ಅಳವಡಿಸಿಕೊಳ್ಳೋಣ 😄😄😄😄😄😄😄 ವಿಡಿಯೋ ಮಾತ್ರ ಮನಗಂಡ ಇದೆ brother
@JavariJunction
@JavariJunction Жыл бұрын
Thank You So much bro
@sangeetarathod6059
@sangeetarathod6059 Жыл бұрын
Last seen was wonderful✨😍✨😍 Fabulous 🥳🥳Super Brother 😊😊😊
@appajiappu4090
@appajiappu4090 Жыл бұрын
ಅಣ್ಣ ವಿಡಿಯೋ ಬಗ್ಗೆ ಹೇಳೋಕೆ ಮಾತೆ ಇಲ್ಲ ❤️❤️❤️❤️👌
@JavariJunction
@JavariJunction Жыл бұрын
Thank You So much bro
@priyamahesh4473
@priyamahesh4473 Жыл бұрын
ನಾವು ಮೈಸೂರ್ ನವರು, ನಿಮ್ಮ ಕನ್ನಡ ಮಾತುಗಳೇ ನಮಗೆ ಅರ್ಥ ಆಗುವುದಿಲ್ಲವಲ್ಲ,ಸ್ವಲ್ಪ ಅರ್ಥ ಆಗೋ ತರ ಮಾತನಾಡಿ ದಯವಿಟ್ಟು...🙏🙏
@nageshpujari7718
@nageshpujari7718 Жыл бұрын
ವಿಡಿಯೋ ಸೂಪರ್ ಅಣ್ಣ 🤣❤️🔥🔥
@vittaltalawar115
@vittaltalawar115 Жыл бұрын
ಪಾರ್ಟ್ 4 ಬರಲಿ ಅಣ್ಣ 🔥🔥🔥🔥🔥🔥
@devrajdevaraj8771
@devrajdevaraj8771 Жыл бұрын
ನಿಮ್ ವಿಡಿಯೋ ತುಂಬಾ ಚನಾಗ್ ಬ್ರತಿದೆ ಇದೆ ತರಾ ಇನ್ನು ಜಾಸ್ತಿ ವಿಡಿಯೋ ಮಾಡಿ 👌👌
@shivappahadapad8475
@shivappahadapad8475 Жыл бұрын
E story line super annaji edu yallaragu tilibek yallara mani hennamakkaligu eda arta agabeku story superb
@santoshasundi7802
@santoshasundi7802 Жыл бұрын
ಮಲ್ಲಪ್ಪ ನಿಮ್ ಟೀಮ್ ಸೂಪರ್ 🙏🙏🙏👌👌👌🚩🚩
@mahashmahash9851
@mahashmahash9851 Жыл бұрын
ಸೂಪರ್ ವಿಡಿಯೋ ಬ್ರದರ್ ಲಾಸ್ಟ ಡೈಲಾಗ್ ಸೂಪರ್ ಸೂಪರ್ ಅದ್ಕೆ ಹೇಳೋದು ಫಸ್ಟ್ ಫ್ಯಾಮಿಲಿ ಆಮೇಲೆ ಬೇರೆ ಎಲ್ಲಾ 🙏
@JavariJunction
@JavariJunction Жыл бұрын
Thank You So much bro
@mahashmahash9851
@mahashmahash9851 Жыл бұрын
ವೆಲ್ಕಮ್ ಬ್ರದರ್ ❤️
@kalappambadiger7108
@kalappambadiger7108 Жыл бұрын
ಸೂಪರಣ್ಣ ಒಳ್ಳೆ ಸಂದೇಶ ಸಾಮಾಜಿಕ ನಿಮ್ಮ ವಿಡಿಯೋ ಇಷ್ಟ
@rxmayuhulamani2282
@rxmayuhulamani2282 Жыл бұрын
ಅಣ್ಣಾ ಕಂಗಾಲ್ ವಿಡಿಯೋ.. 👌🚩🥰
@sangameshchoutagi6724
@sangameshchoutagi6724 Жыл бұрын
ಪಾರ್ಟ್ 4 ಬರಾಕಬೇಕು ಇಲ್ಲಂದ್ರ ಬಾಳ ವಜ್ಜಿ ಆಕ್ಕೆತಿ
@ganuguddu9373
@ganuguddu9373 Жыл бұрын
last scene very wonderful message 4 ನೇ ಭಾಗ ಮಾಡಿ.....👌👌❤❤💫💫🎥
@JavariJunction
@JavariJunction Жыл бұрын
Thank You So much bro
@ganuguddu9373
@ganuguddu9373 Жыл бұрын
@@JavariJunction god bless you..👍
@ka_sanchari_92
@ka_sanchari_92 Жыл бұрын
Waw ಸೂಪರ್ ಅಣ್ಣ ಬೆಂಕಿ ನೀ ✌️💛❤️
@Besmileurface
@Besmileurface Жыл бұрын
ಮಲ್ಲು ಅಣ್ಣಾ ತುಂಬಾ ಒಳ್ಳೆಯ ಸಂದೇಶ ಇ ನಮ್ಮ ಸಮಾಜಕ್ಕೆ 🤗 ಉತಮ್ಮ ಸಂದೇಶ
@malleshbadiger2627
@malleshbadiger2627 Жыл бұрын
ಸಾಹುಕಾರ್ ಮಲ್ಲನ್ನ ಅವಗಾಡ ಐತೀ ಸ್ಟೋರೀ ಪಾರ್ಟ್ 4 ಬರಲಿ 30 ಪೆಟ್ರೋಲ್ 😆😂🔥
@JavariJunction
@JavariJunction Жыл бұрын
Thank You So much bro
@Prashantpatil-yc8dl
@Prashantpatil-yc8dl Жыл бұрын
@@JavariJunction mallu savkra video 💥💥💥💥💥💥💥💥
@shivanadadannagi6267
@shivanadadannagi6267 Жыл бұрын
Anna super Duper bro
@prakashraval7222
@prakashraval7222 Жыл бұрын
Mallu anna ........nam terdal huli nind part one yavag barataiti 😁😁
@AkaShbaLojimgkd
@AkaShbaLojimgkd Жыл бұрын
@@JavariJunction 🔥
@shri6341
@shri6341 Жыл бұрын
ಗ್ರಾಮೀಣ ಆಟ ಪಗಡೆ ಬಗ್ಗೆ ಪಾರ್ಟ್ 3 ನಲ್ಲಿ ತೋರಸಿದಕ್ಕಾಗಿ ಧನ್ಯವಾದಗಳು. ಅಣ್ಣಾ 👍👍❤️
@kirankumarts5339
@kirankumarts5339 Жыл бұрын
Super video... Family's ge ole sandesha 😍😍😍♥️♥️🎉🎉
@parashuramnaik2693
@parashuramnaik2693 Жыл бұрын
30Rs ಪೆಟ್ರೋಲ್ ಬೆಂಕಿ ಡೈಲಾಗ್... ನೈಸ್ ವಿಡಿಯೋ
@gbnstudycircle1236
@gbnstudycircle1236 Жыл бұрын
Super brother ❤ ಜನರಿಗೆ ಒಳ್ಳೆಯ ಸಂದೇಶ ಮುಟ್ಟಿಸುವ ನಿಮ್ಮ ಪ್ರಯತ್ನ ಅದ್ಬುತ🎉😮
@gameexperiment6716
@gameexperiment6716 Жыл бұрын
ಪಾರ್ಟ್ 4 ಯಾರಿಗೆ ಬೇಕು ಲೈಕ್ ಮಾಡಿ
@shakeelmomin4237
@shakeelmomin4237 Жыл бұрын
Super super super super super message bro 👌👌
@jagadishk7367
@jagadishk7367 Жыл бұрын
ಸೂಪರ್ ಸಂದೇಶ ಮಲ್ಲಣ್ಣ 👍👍👍👌👌👌👌👌💐💐💐💐💐💐
@neminathaigali8943
@neminathaigali8943 Жыл бұрын
ಬೆಂಕಿ.. 🔥 🔥 🔥 🔥 Hot waiting for part 4...
@rameshannigeri3702
@rameshannigeri3702 Жыл бұрын
👌👌
@krishnakallenavar5464
@krishnakallenavar5464 Жыл бұрын
ಮಲಪ್ಪ ಸಾವಕಾರ ಏನ ಮಾಡಿ ಪಾ 3 ವಿಡಿಯೋ 🔥🔥👆
@tippannakottalagi8382
@tippannakottalagi8382 Жыл бұрын
ತುಂಬಾ ಚೆನ್ನಾಗಿದೆ ಈ ನಿಮ್ಮ ಈ ವಿಡಿಯೋ ಯುವ ಪೀಳಿಗೆ ತಿಳಿದುಕೊಳ್ಳಬೇಕು
@basavarajligadi5714
@basavarajligadi5714 Жыл бұрын
🌹ಸುಪರ್ ಮಲ್ಲಪ್ಪ &ಟೀಮ್🌹 ತುಂಬಾ ಚೆನ್ನಾಗಿದೆ ಒಂದು ಒಳ್ಳೆಯ ಸಂದೇಶ ಇದೇ ಮುಂದೆ ಬರುವ ನಿಮ್ಮ ಎಲ್ಲಾ ಚಿತ್ರಗಳಿಗೆ ಶುಭವಾಗಲಿ🌹,ಧಾರವಾಡ ದಿಂದ ಡಿ ಬಾಸ್ ಅಭಿಮಾನಿ 🌹ಡಿ ಬಾಸ್ 🌹ಅವರ ಕ್ರಾಂತಿ 🌹ಚಿತ್ರದ ಬಗ್ಗೆ ಏನಾದರೂ ಒಂದು ಚಿಕ್ಕದಾದ ಅಳಿಲುಸೇವೆ ನಿಮ್ಮ ಮುಖಾಂತರ 🌹ಜೈ ಡಿ ಬಾಸ್🌹
@anilkumarparamanna7776
@anilkumarparamanna7776 Жыл бұрын
ಸೂಪರ್ ಅಣ್ಣಾ ನಿಜಾ ನುಡಿಗಳನೇ ಹೇಳಿದಿರ
@shivanagoudanmshivu8995
@shivanagoudanmshivu8995 Жыл бұрын
Superrrrrrr bro ..... ಒಳ್ಳೆಯ ಅರ್ಥ ಇರೊ ವಿಡಿಯೋ 🤩🤩🤩🤩🤩👌👌👌👌👌👌👌
@prashanthpundi819
@prashanthpundi819 Жыл бұрын
ಮಲ್ಯ್ ಅಣ್ಣಾ ನಿಮ್ಮಎಲ್ಲಾ ವಿಡಿಯೋ ನೋಡ್ತರೀತೀನಿ ತುಂಬಾ ಚನ್ನಾಗಿಇರುತ್ತೆ ಒಳ್ಳೆಯ ಸಂದೇಶ ಇರುತ್ತೆ ಇದು ಚನ್ನಾಗಿ ಇದೆ ಅಣ್ಣಾ
@rudrappatalawar4884
@rudrappatalawar4884 Жыл бұрын
Super mallya dost from belagavi
@masappagoudar7464
@masappagoudar7464 Жыл бұрын
ಶೂನ್ಯ ತಗೋಲೆ ಕಾಲಮರಿ ಡೈಲಾಗ್ ಸೂಪರ್
@irannabadeger293
@irannabadeger293 Жыл бұрын
ಸೂಪ್ಪರಾಗಿದೆ ವಿಡಿಯೋ 4 ಬರಲಿ
@shivavishnushivanand7967
@shivavishnushivanand7967 Жыл бұрын
ಅಣ್ಣ ಸೂಪರ್ ಹಾಗೂ ನಮ್ಮ ಉತ್ತರ ಕರ್ನಾಟಕ ಭಾಷೆ 🙏🙏 ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ❤️
@manjuwalikar9082
@manjuwalikar9082 Жыл бұрын
ತುಂಬಾ ಒಳ್ಳೆಯ video
@mahadevamahadeva3633
@mahadevamahadeva3633 Жыл бұрын
ಅಂತೂ ನಂಬರ್ ಚನ್ನಾಗಿ ಕೊಟ್ರಿ ಗುರು ❤️❤️😂😂
@channuchouri3872
@channuchouri3872 Жыл бұрын
ಲಾಷ್ಟ್ ಮಲ್ಯನ ಡೈಲಾಗ್ ಸುಪರ್ ಎಂತಾ ಮಾತು
@ambikaambika6670
@ambikaambika6670 Жыл бұрын
Super ತುಂಬಾ olle sandesh niodidiri
@abhilashpatil8380
@abhilashpatil8380 Жыл бұрын
ಇದು ಚೆನ್ನಾಗ್ ಇತಿ . 🎉 ಮಲಪ್ಪ ಸಾಹುಕಾರ ವಿಡಿಯೋ ಮಾಡಿ 🎉🎉
@basavarajkotyal9139
@basavarajkotyal9139 Жыл бұрын
Super, good massage kottiri situation ke akkanga......👍
@anjalig5762
@anjalig5762 Жыл бұрын
ಈ ಮೂವಿ 👉🏻💝. ಇಲ್ಲಿ ಟಚ್ ಆಯಿತು ಅಣ್ಣಾ 💯. So. ತುಂಬಾ ಚನ್ನಾಗಿದೆ 👏👏👏⚡️🔥🔥
@mahadevdtonne1752
@mahadevdtonne1752 Жыл бұрын
100% ನಿಜ ಅಣ್ಣಾ,ಸಮಾಜಕ್ಕೆ ಒಳ್ಳೆಯ ಸಂದೇಶ
@vmarutivmaruti1832
@vmarutivmaruti1832 Жыл бұрын
ಅಣ್ಣ ಸೂಪರ್ ಆಲ್ ವಿಡಿಯೋ 👌👌
@honnappam1925
@honnappam1925 Жыл бұрын
ಸೂಪರ್ ಒಳ್ಳೆಯ ಸಂದೇಶ 💞
@aravindm9855
@aravindm9855 Жыл бұрын
Tumba danyavadagalu mallappa anna ena video madatiyo maraya gichha madati anna adostu bega bega barali video tumba katuru tadiyoke agata ila alla the best 👌
@mailaralingrbiliyali8622
@mailaralingrbiliyali8622 Жыл бұрын
Mallappa sahukar super.....
@user-cp2jo6wh9e
@user-cp2jo6wh9e Жыл бұрын
ಸಮಾಜಕ್ಕೆ ಒಳ್ಳೆ ಉತ್ತಮ ಸಂದೇಶ 💐💐
@kumarnayak2558
@kumarnayak2558 Жыл бұрын
Nange ella uttar karanataka videos bittu nimm video tumba ista tumba channagiratte 😘
@chandrakantdharennavar7002
@chandrakantdharennavar7002 Жыл бұрын
ಮೇಸೆಜ್ ಮಾತ್ರ ಸುಪರ ಅಣ್ಣಾರ 🙏🙏.. ಧನ್ಯವಾದಗಳು ಎಲ್ಲ ಕಲಾವಿದರಿಗೆ...
@pacchutalawar4377
@pacchutalawar4377 Жыл бұрын
Mallu Anna videos tumba channagidav part hange munde varili . Nimma story bere level ge ertav.
@shrishailkalaburgi1071
@shrishailkalaburgi1071 Жыл бұрын
Super sandesha guru
@basavaraj--
@basavaraj-- Жыл бұрын
ಅದ್ಬುತವಾದ ಸಂದೇಶ ಮಲ್ಲು ಅಣ್ಣ
@kannada.A-Z123
@kannada.A-Z123 Жыл бұрын
ಮಲ್ಯ ಅಣ್ಣ 4 ಭಾಗ ಶೂಟಿಂಗ್ ಬ್ಯಾಡ
@shivanandsajjan4464
@shivanandsajjan4464 Жыл бұрын
Guguji super
@irannapuradal8016
@irannapuradal8016 Жыл бұрын
ಬಾಳ ಅನಾವತ ಮಾಡಿರೀಪ್ಪ ವಿಡಿಯೋ ಮಲ್ಲು ಅಣ್ಣ
@rohitchavare9470
@rohitchavare9470 Жыл бұрын
ಏನ್ ಮಾತ್ ಹೇಳ್ದೆ ಅಣ್ಣ ಮನಸ್ಸಿಗೆ ಹತ್ತಂಗ್ ಮಾತು ಹೇಳಿದ್ದಾನೆ ಮಲ್ಲು ಅಣ್ಣ 💥💥💥 ಅಣ್ಣಾ
@santoshhirekurabar3108
@santoshhirekurabar3108 Жыл бұрын
👌👌👌👌👌👌👌👌👌👌👌❣️
@sachinshirekodi764
@sachinshirekodi764 Жыл бұрын
मल्लाप्पा अण्णा सुपर
@holabasumudnur786
@holabasumudnur786 Жыл бұрын
Very Nice Comedy, but great massage full script good going all
@pradeephaliyal
@pradeephaliyal Жыл бұрын
ಸುಪರ್ ರಿ ಅಣ್ಣಾ
@umeshgouda3877
@umeshgouda3877 Жыл бұрын
ಸೂಪರ್ ವೀಡಿಯೋಸ್ ಅಣ್ಣ ಎಲ್ಲಾ ವಿಡಿಯೋ ನೋಡಿ ಲೈಕ್ ಮಾಡಿದರೆ ನಿನ್ ವಿಡಿಯೋ ಮೊದಲೇ ಲೈಕ್ ಮಾಡಬೇಕು ಆತರ ಇರುತ್ತೆ ವಿಡಿಯೋ 👌🏻👌🏻👍🏻👍🏻
@tippammabm3278
@tippammabm3278 Жыл бұрын
ಅದ್ಬುತ ಸತ್ಯವನ್ನು ಬಹಳ ಅಚ್ಚುಕಟ್ಟಾಗಿ ತಿಳಿಸುವಿರಿ ಧನ್ಯವಾದಗಳು ಸರ್ ಹೀಗೆ ಮೂಡಿ ಬರಲಿ ನಿಮ್ಮ ಇನ್ನು ಅನೇಕ ವಿಡಿಯೋಗಳು.. ಧನ್ಯವಾದಗಳು...
@erannashalakatti5692
@erannashalakatti5692 Жыл бұрын
anna song madu nimma song masta irtaava
@prasannakulakarnigvtprasan9919
@prasannakulakarnigvtprasan9919 Жыл бұрын
ಒಳ್ಳೆ ಮೆಸೇಜ್ ಇದೆ ಸುಪರ್
@nammuttarkarnataka1072
@nammuttarkarnataka1072 Жыл бұрын
Conclusion superb sir
@neminathtkurakurikurakuri6220
@neminathtkurakurikurakuri6220 Жыл бұрын
ಸೂಪರ್ ಸರ್
@anandnaykar2929
@anandnaykar2929 Жыл бұрын
Sir namaskar sir niu fair sir Jai Hind 🇮🇳🇮🇳🇮🇳🇮🇳🇮🇳 from Hyderabad
@basavrajnaykodi6728
@basavrajnaykodi6728 Жыл бұрын
ಸೂಪರ್ ಅಣ್ಣಾ
@parashuram.yellow4298
@parashuram.yellow4298 Жыл бұрын
ತುಂಬಾ ಚೆನ್ನಾಗಿ ಇದೆ😁
@user-qc1td7sm3k
@user-qc1td7sm3k Жыл бұрын
Supar mallu anna video
@vittalhirekodi7076
@vittalhirekodi7076 Жыл бұрын
ಹುಡುಗಿ ಅಪ್ಪನ ಕೂಲಬ್ಯಾಡರಿ👍🙏😁
@parmodnidoni3762
@parmodnidoni3762 Жыл бұрын
Super Anna eda cantenu mar
Can You Draw A PERFECTLY Dotted Line?
00:55
Stokes Twins
Рет қаралды 91 МЛН
My little bro is funny😁  @artur-boy
00:18
Andrey Grechka
Рет қаралды 13 МЛН
FOOLED THE GUARD🤢
00:54
INO
Рет қаралды 64 МЛН
Gaja Kannada Movie Back to Back Comedy Scenes - Darshan, Navya Nair, Komal
28:33
Magician turns his Hair into Animal 😳
0:37
Xavier Mortimer
Рет қаралды 14 МЛН
Only Harley Quinn doesn't dislike the Joker's shortcomings#joker #shorts
0:17
ЕМУ БОЛЬШЕ НЕ ПРИДЕТСЯ НИЧЕГО ВЫБИРАТЬ😂😂😂
0:39
СЕМЬЯ СТАРОВОЙТОВЫХ 💖 Starovoitov.family
Рет қаралды 2,9 МЛН