No video

ಮರಳಿ ಮನಸಾಗಿದೆ | MARALI MANASAGIDE | Javari Junction | Tamada Media

  Рет қаралды 916,113

Javari Junction

Javari Junction

Күн бұрын

ಎಲ್ಲ ನನ್ನ ಪ್ರೀತಿಯ ಜವಾರಿ ಜಂಕ್ಷನ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮನಗಳು, ನಮ್ಮ ಪ್ರತಿ ವಿಡಿಯೋ ನಿಮ್ಮನ್ನ ರಂಜಿಸಲು ಮತ್ತು ಕೆಲವೊಂದು ಸಮಾಜಕ್ಕೆ ಉಪಯುಕ್ತವಾದಂತ ವಿಷಯಗಳನ್ನ ತಿಳಿಸಲು ಈ ಚಾನೆಲ್.
ನಾವು ಮಾಡುವ ತಪ್ಪುಗಳನ್ನು ತಿದ್ದುವ ಸ್ವಲ್ಪ ಜವಾಬ್ದಾರಿ ನಿಮಗೂ ಕೊಟ್ಟೆವಿ, ಕಮೆಂಟನ್ಯಾಗ ತಿಳಸ್ರಿ🙏❤️.
ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.
ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ,
ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
Artist
Mallya Bagalkot
Sandeep Haveri
Priya Savadi
Kiran Bagalkot
Subbu Ramachari
Dinesh Hiremath
Music Director & Singer
Manjunath M Hosaval
KZfaq: / @sangeetha_mane
Song Lyrics
Anand Anna
Production Head
Chandu Hiremath
Special Thanks To
Prakash
Praveen Hotel
Ranganath
Shivanand
Makeover by
Basavaraj
MUSIC DIRECTOR
Raviteja (RT Dhun) Bagalkot
#maralimanasagide
#Kannadacomedy #Mallyabagalkot #JavariJunctionComedy #KannadaFunnycomedy #kannadacomedy #ComedyVideos
Instagram id: ...
Javeri Junction Is an entertainment channel in youtube aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
Click Here To Subscribe : bit.ly/3eqMSkI
#JavariJunction #TamadaMedia #WirallyKannada #MallappaSaahukaara
#JavariJunctionComedy #KannadaFunnycomedy #kannadacomedy #comedyvideos

Пікірлер: 908
@umeshbiradar2165
@umeshbiradar2165 2 жыл бұрын
ಎಲ್ಲರ ನಟನೆ ತುಂಬಾ ಚೆನ್ನಾಗಿದೆ,, ಸಂಗೀತ ಸಂಯೋಜನೆ, ಸಾಹಿತ್ಯ ಸುಂದರವಾಗಿದೆ... ಬಹಳ ಇಷ್ಟವಾಯಿತು...
@nagarajamashi5192
@nagarajamashi5192 2 жыл бұрын
ಮಲ್ಲಣ್ಣ ಸೂಪರ್ ಸ್ಟೋರಿ ಯಾವ ಮೂವಿ ಗಿಂತ ಏನು ಕಮ್ಮಿ ಇಲ್ಲ ಇಷ್ಟೋರಿ ನೋಡಿ ಮೈಂಡ್ ಪ್ರೆಶ್ ಆಯ್ತು ಥ್ಯಾಂಕ್ಯು ಮಲ್ಲಣ್ಣ 👍 ಹೀರೋಯಿನಿ ಆಕ್ಟಿಂಗ್ ಸೂಪರ್❤️
@SoumyaManjunath
@SoumyaManjunath 2 жыл бұрын
ತುಂಬಾ ಅದ್ಭುತವಾಗಿ ಬಂದಿದೆ ಬ್ರದರ್ 😍ನಿಮ್ಮ ಪ್ರಯತ್ನಕ್ಕೆ ಕನ್ನಡಿಗರ ಬೆಂಬಲ ಸದಾ ಇರುತ್ತೆ.ನಿಮ್ಮ ಈ ಚಿತ್ರಕ್ಕೆ ಸಂಗೀತ ಮತ್ತು ಗಾಯನ ಮಾಡಿದ್ದು ನನಗೂ ತುಂಬಾ ಖುಷಿ ತಂದಿದೆ.All the best to your team 🔥🔥🔥
@chanduhiremath1427
@chanduhiremath1427 2 жыл бұрын
Thanks 🙏 nice sir best music 🎶
@pskdhwani485
@pskdhwani485 2 жыл бұрын
Music cholo aagide dostaa ..
@vijaykumarpirogi2431
@vijaykumarpirogi2431 2 жыл бұрын
Super
@revanasiddadenganavara6970
@revanasiddadenganavara6970 2 жыл бұрын
❤️❤️💐
@Priya.savadi
@Priya.savadi 2 жыл бұрын
❤😊🙏
@MahadevJamakhandi143
@MahadevJamakhandi143 2 жыл бұрын
ಈ ಕಿರು ಚಿತ್ರದಲ್ಲಿ ನಟಿಸಿದ ಪ್ರತಿಯೊಬ್ಬರ ಅಭಿನಯ ಅದ್ಭುತವಾಗಿದೆ ಹಾಗೂ ಸಂಗೀತ ಕಥೆಯ ಕೂಡ ಅದ್ಭುತವಾಗಿದೆ ಇದೇ ತರಹ ಮುಂದೆ ಹಲವಾರು ವಿಡಿಯೋನ ಮಾಡಿ 🙏❤️
@MahadevJamakhandi143
@MahadevJamakhandi143 2 жыл бұрын
Again thank you so much every one like my comment
@maheshdandoti9511
@maheshdandoti9511 Жыл бұрын
ಎಂಥ ಅದ್ಭುತ ದೃಶ್ಯ ಅಣ್ಣ ನೀಜವಾಗ್ಲೂ ಕರ್ನಾಟಕದಲ್ಲಿ ನಿಮ್ಮ ಹಾಗೇ ವಿಡಿಯೋ ಮಾಡೋರೇ ಇಲ್ಲ... ಮರಳಿ ಮನಸ್ಸಾಗಿದೆ ... ❤️
@avinashsalian718
@avinashsalian718 10 ай бұрын
ಪ್ರಿಯ ಹಾಗೂ ಮಲ್ಯ ತುಂಬಾ ಒಳ್ಳೆಯ ಅಭಿನಯ. ಒಳ್ಳೆಯ ವಿಡಿಯೋ 🌺🇮🇳 ವಿಡಿಯೋದಲ್ಲಿ ಧೂಮಪಾನ ಹಾಗೂ ಶರಾಬು ಕುಡಿಯುವ ಚಿತ್ರಣ ಮಾಡಬಾರದಾಗಿ ವಿನಂತಿ 🌹
@kicchaprashant3591
@kicchaprashant3591 2 жыл бұрын
💝ಎಷ್ಟು ದಿನದ ಈ video Jurny ಲಿ ನನ್ನ fev video ಇದು song super fantastic extraordinary😍🎹
@gudadappanb7508
@gudadappanb7508 2 жыл бұрын
ಸೂಪರ್ ಅದ್ಭುತ ಕಲಾವಿದ ಸೂಪರ್ ಅಣ್ಣ ಸೂಪರ್ ಸೂಪರ್
@irannavanarotti3013
@irannavanarotti3013 2 жыл бұрын
ಅದ್ಭುತವಾಗಿದೆ ಅಣ್ಣ ಮರಳಿ ಮನಸ್ಸಾಗಿದೆ ನಿನ್ನ ಪ್ರೀತಿಗೆ.❤️
@maktumsabkilledar5485
@maktumsabkilledar5485 2 жыл бұрын
Marali manasagide 2 madri anna mast ageti ❤️❤️❤️❤️
@ADSDIGITALVIJAYAPUR.04
@ADSDIGITALVIJAYAPUR.04 2 жыл бұрын
Mallya anna super. ಹಿಂಗ ಮಾಡದ್ರ ಹುಡಗೇರು ಬಿಳತಾರ bhai.😜😂💯
@siddharthmotivation8929
@siddharthmotivation8929 2 жыл бұрын
Iam waiting part 2 It's good Love story ❤️❤️❤️❤️❤️
@bhimaraynavi1530
@bhimaraynavi1530 2 жыл бұрын
ಮಲ್ಲು ಅಣ್ಣಾ ನೀನ ಅಭಿನಯ ಬಾಳಚಂದ ❤️
@shanteshgujare1242
@shanteshgujare1242 2 жыл бұрын
ನಮ್ಮ ಉತ್ತರ ಕರ್ನಾಟಕದ ಜಿಲ್ಲೆಗಳ ಸೆಲೆಬ್ರಿಟಿ ಆಕ್ಟರ್ ಆದಿಯಪ್ಪ ಮಲ್ಲಪ್ಪ ನಿಮ್ಮ ಪ್ರಯತ್ನಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ ಮಲ್ಯ
@ViratKohli18283
@ViratKohli18283 2 жыл бұрын
Super short film.....😍 song fantastic...❤😍😍😘
@user-bk7hj4dx4d
@user-bk7hj4dx4d Жыл бұрын
ಸೂಪರ್ ಡಿಂಪಲೆ ಕ್ವೀನ್. ನಿಮ್ಮ ಗ್ರೂಪ್ ಮತ್ತು ನಿಮ್ಮ ಆ ನಗು ತುಂಬಾ ಚೆನಾಗಿದೆ
@BasavarajBasavaraj-ir4bb
@BasavarajBasavaraj-ir4bb 2 жыл бұрын
Super huliya yav pichargint kadimill barri gichha aiti Super BGk
@nevergiveup2234
@nevergiveup2234 2 жыл бұрын
ಅದ್ಬುತವಾದ ಸ್ಟೋರಿ ಯಾವ ಫಿಲ್ಮಗಿಂತ ಕಡಿಮೆ ಇಲ್ಲಾ....ಆ ಕಥೆ,screenplay ,ಕ್ಲೈಮ್ಯಾಕ್ಸ್ ಸೂಪರ್
@manumanu-wt7lb
@manumanu-wt7lb 10 ай бұрын
Marali manasagide nanu nodiro istu movie li marali manasagide tumba ista aythu 😊
@S.......-Lgs
@S.......-Lgs 2 жыл бұрын
ತುಂಬಾ ಚೆನ್ನಾಗಿ ಸ್ಟೋರಿ ಇದೆ. ಕೊನೆಯಲ್ಲಿ ಪ್ರೇಮಿಗಳ ಜಗಳದ ಮೂಲಕ ಮತ್ತೆ ಒಂದಾಗುವ ಮೂಲಕ ಮುಕ್ತಾಯ ಮಾಡಬೇಕಿತ್ತು ಎಲ್ಲರೂ ಆಕ್ಟಿಂಗ್ ಸೂಪರ 👍👍👍
@barru0688
@barru0688 Жыл бұрын
ನಿಜಕ್ಕೂ ಇದು ಅದ್ಬುತವಾಗಿ ಮೂಡಿ ಬಂದಿದೆ ಅಣ್ಣ, ಪ್ರತಿ ಸನ್ನಿವೇಶವೂ ನೀಟ್ ಆಗಿ ಬಂದೆದೆ. ಇದೆ ತರ ಮುಂದುವರೆಯಲಿ 💐💐💐 ಇಂತಿ ನಿಮ್ಮ ಹೊಸ ಸಬ್ಸ್ಕ್ರೈಬರ್ 🙏
@mrutyunjayahmath5751
@mrutyunjayahmath5751 2 жыл бұрын
ಸೂಪರ್ ರೀ ಮಲ್ಲು ಅವ್ರೆ.... ನಿಮ್ ವಿಡಿಯೋಗಳು ನಂಗೆ ತುಂಬಾ ಇಷ್ಟ ಆಯ್ತು.... ಮಲ್ಲಪ್ಪ ಸಾಹುಕಾರ್ ಅಂತೂ ಸೂಪರೋ ಸೂಪರ್ 💐
@waytoknowledge5521
@waytoknowledge5521 2 жыл бұрын
Super story dostha.. ista aytu KZfaq li nodida Ella short movie li ide ista agiddu nange. Super acting both hero and heroine..
@chidanandakuntoji3424
@chidanandakuntoji3424 2 жыл бұрын
😂 ಹುಡುಗೀರನ್ನ ಪಟಾಯಿಸೋದು ನಿಮ್ಮನ್ನ ನೋಡಿ ಕಲಿಬೇಕು bro 🔥 ನೀವ್
@hanamanthpatre8476
@hanamanthpatre8476 Жыл бұрын
ಪ್ರಿಯಾ ಅವರೆ ನಿಮ್ಮ ನಗುವ ಸ್ಟೈಲ್ ತುಂಬಾ ಚೆನ್ನಾಗಿ ಇದೆ..... ಡಿಂಪಲ್ ಕ್ವೀನ್
@maheshjawali8647
@maheshjawali8647 2 жыл бұрын
Full ಗಿಚ್ಚ ಆಗ್ಯಾದ ಪಿಚ್ಚರ್... ಅನ್ನೋರ್ ಅಕ್ಕೊರ್ 🥰🥰 i love you Divya
@basaveshwaradigitalsevaken8965
@basaveshwaradigitalsevaken8965 Жыл бұрын
ಹೇಳೋದಿಕ್ಕೆ ಮಾತೇ ಪದಗಳೇ ಸಿಗ್ತಿಲ್ಲ ಒಟ್ಟಾಗಿ ತುಂಬಾ ಚೆನ್ನಾಗಿದೆ ಹೀಗೆ ಮುಂದವರಿಸಿ ನಿನಗೆ ಮತ್ತು ನಿಮ್ಮ ಟೀಂ ಗೆ ಒಳ್ಳೆದಾಗಲಿ 🎉❤
@dksarkar2196
@dksarkar2196 2 жыл бұрын
Nim voice nange tumba eshtari niman yallo nodid nenapu ri yalli anta gottagtillari.
@ganeshhubballi3681
@ganeshhubballi3681 2 жыл бұрын
Song was super climax very painful totally super malakra
@madava7103
@madava7103 2 жыл бұрын
ಮಾಲಕರ ಏನ್ರೀ ಇದು ಅರ್ಧ ಮರ್ದ next part ಐತಿನ ಮಲ್ಲು ಅಣ್ಣಾರ ಸೆಂಟಿಮೆಂಟ್ ನ್ಯಾಗ ಸೆಂಟಿಮೆಂಟ ಇಟ್ಟಿಯಲ್ಲೋ ಅಣ್ಣ
@raghavendrac7488
@raghavendrac7488 2 жыл бұрын
ತುಂಬಾ ಚೆನ್ನಾಗಿದೆ ವೀಡಿಯೋ ಒಳ್ಳೆಯದಾಗಲಿ 💐💐💐👌👌👌👌
@sunil.annigeri2483
@sunil.annigeri2483 2 жыл бұрын
ಮಲ್ಲಣ್ಣ ಮಸ್ತ ಕಾನ್ಸೆಪ್ಟ್ ಇದರೊಳಗೇ ಅರ್ಥ ಬಾಳ ನಿಮ್ಮ ಈ ಕಿರು ಚಿತ್ರ ಬಾಳ ಮಸ್ತ ಐತಿ 🙏❤️ All the best Mallu brother ❤️🙏
@praveenkavadimatti9247
@praveenkavadimatti9247 2 жыл бұрын
ಯಾರ್ ಗುರು ಸಾಹಿತ್ಯ ಮತ್ತ ಸಂಗೀತ ನಿರ್ದೇಶನ ಮಾಡ್ದೊರು ❤️❤️❤️
@basavarajgmuddapur5150
@basavarajgmuddapur5150 2 жыл бұрын
ತುಂಬಾ ಸುಂದರವಾದ ಕಥೆ I love it
@muttappaghali1203
@muttappaghali1203 2 жыл бұрын
ಅದ್ಬುತವಾದ ಪ್ರಯತ್ನ ಮಾಡಿದ್ದೀರಿ ಬ್ರದರ್
@petworldkannada6607
@petworldkannada6607 2 жыл бұрын
🥰ಸೂಪರ್ ವಿಡಿಯೋ ಮಲ್ಯ ಅಣ್ಣ ಇದೆ ತರ ವಿಡಿಯೋ ಮಾಡಿ ನಮ್ಮ ಸಪೋರ್ಟ್ ಇರುತ್ತೆ ನಿಮಗೆ 🙏🙏🙏
@ravikambar5209
@ravikambar5209 2 жыл бұрын
Mallu brother..... What' a story .. 🔥 song 🔥 acting 🔥 ..... Really....suuuuuuuuuper bro enjoyed a lot
@pallavinayak7441
@pallavinayak7441 2 жыл бұрын
What's heroine name say anybody?
@rahulpatil2320
@rahulpatil2320 2 жыл бұрын
Super, video Anna
@jayashreepujar31
@jayashreepujar31 4 ай бұрын
ಸೂಪರ್ ಪ್ರಿಯಾ mem whole team is super 👌
@ravialatagi587
@ravialatagi587 2 жыл бұрын
Brother wonderful video Iam 2nd part watining 🥰🥰
@kashikashi8163
@kashikashi8163 2 жыл бұрын
Her voice __ Stressfree 😍
@ROCK-fk6pv
@ROCK-fk6pv 2 жыл бұрын
Song super brother ❤
@veereshamesmi5519
@veereshamesmi5519 2 жыл бұрын
Dimpal qn super love you sister and lv u anna
@sangamesh1831
@sangamesh1831 2 жыл бұрын
ಹಾಡು ತುಂಬಾ ಚೆನ್ನಾಗಿ ಇದೆ ಮಲ್ಲಣ್ಣ 👌👌
@devendrakhatavakar3867
@devendrakhatavakar3867 2 жыл бұрын
Javari junction Chanel innu belili hagu Mallya Bagalkot innu belili I chitradalli madiro yallra acting super lovely hagu claimax emotional Priya and Mallya heart touching....❤️👍🙏
@Priya.savadi
@Priya.savadi 2 жыл бұрын
Thank you 😊
@devendrakhatavakar3867
@devendrakhatavakar3867 2 жыл бұрын
@@Priya.savadi well come ❤️🥰
@manteshkamble9648
@manteshkamble9648 2 жыл бұрын
ಅಣ್ಣಾ ವಿಡಿಯೋ ತುಂಬಾ ಚನ್ನಾಗಿ ಇದೆ ಪಾರ್ಟ್ 2 ಬರಲಿ ಅಣ್ಣಾ...... 🙏🏻🙏🏻
@umeshdevadiga785
@umeshdevadiga785 Жыл бұрын
ಇಂಥಾ love story ಶಾರ್ಟ್ ಅಂಡ್ ಸ್ವೀಟ್ ಆಗಿ ಹೇಳಿದಕ್ಕೆ ಥ್ಯಾಂಕ್ಸ್.. ಇಂಥಾ ಮನಸ್ಸು ಮುಟ್ಟುವಂತ ಕತೆ ಮತ್ತೆ ಮತ್ತೆ ಬರಲಿ.. All the best bro
@prashanthampalegara4688
@prashanthampalegara4688 2 жыл бұрын
Suuuuupeeeeer brother...... love you........tumba ista aytu........
@Rajuuc
@Rajuuc 2 жыл бұрын
ಮಲ್ಲಣ್ಣ ಸುಪರ್ short flim 🔥🔥🔥🔥🔥
@mgcreation7845
@mgcreation7845 2 жыл бұрын
ಎಲ್ಲವೂ ಅದ್ಬುತ bro👌👌
@dadupdilse
@dadupdilse 2 жыл бұрын
Really superb Bro I like your acting
@veerabasukumbar7684
@veerabasukumbar7684 2 жыл бұрын
ಏನ್ ಗುರು ಲಾಸ್ಟ ಅಲ್ಲಿ 👌👌👌
@GasGoniswamy
@GasGoniswamy 2 жыл бұрын
A bro really super duper....
@PradeepKumar-gr3sy
@PradeepKumar-gr3sy 2 жыл бұрын
Nice script and background music 🎶 super
@user-hd5zf3hd4e
@user-hd5zf3hd4e 2 жыл бұрын
Wt a story really heart touching.....
@kiranbhagodi8521
@kiranbhagodi8521 2 жыл бұрын
Correct brother nivu helodu yella sari ide..... nima her chanagi ide ❤💋❤🌹😄😄👍🏻
@uppalapatisudarshanbabu3188
@uppalapatisudarshanbabu3188 4 ай бұрын
Divya voice super anna ..... Am fan nimmellardu especially nim friends group...... Nanu nim friends group nalli obna
@sunilbattarki9773
@sunilbattarki9773 2 жыл бұрын
Mind-blowing 😘
@Sanju.77-
@Sanju.77- 2 жыл бұрын
ಸೂಪರ್ ಎಡಿಟಿಂಗ್ bro 👌👌♥️
@shiva.n8940
@shiva.n8940 2 жыл бұрын
Akkana dimple mallu na simple spr 😍♥️💐short movie .
@youtubelink4162
@youtubelink4162 2 жыл бұрын
tumba ista aytu anna vedio matte matte ade vedio nodta idini super 😘😘😭
@PradeepKumar-gr3sy
@PradeepKumar-gr3sy 2 жыл бұрын
Song superb 👌
@shreyasshreyas8351
@shreyasshreyas8351 2 жыл бұрын
ಮಲ್ಲು ಅಣ್ಣ & Team ge best of luck, ಮುಚಖಂಡಿ Dam site shooting ನೋಡಿ ತುಂಬಾ ಖುಷಿ ಆಯ್ತು, ದಯವಿಟ್ಟು ಆ Dam ಉಳಿಸಲು ಬಾಗಲಕೋಟೆ ಜನ ಮನಸ್ಸು ಮಾಡಬೇಕು .
@printingline-yg785
@printingline-yg785 Жыл бұрын
ಕ್ಯಾಮೆರಾ ಕ್ವಾಲಿಟಿ tumba ಚೆನಾಗಿದೆ hd ಕ್ವಾಲಿಟಿ👌🏻👌🏻👌🏻
@shravanavishwakarma2362
@shravanavishwakarma2362 2 жыл бұрын
Supar movie innu hechu movie madi supar
@sunilktmboysunilktmboy6184
@sunilktmboysunilktmboy6184 2 жыл бұрын
ದಿವ್ಯ ji beautiful acting 💞💞💞
@user-hd5zf3hd4e
@user-hd5zf3hd4e 2 жыл бұрын
Waiting for part 2
@coldfire1087
@coldfire1087 2 жыл бұрын
Super duper .. bhal din aadmele ond olle concept nodide .. superb annar..
@mallamadaiahhampapura4154
@mallamadaiahhampapura4154 7 ай бұрын
Priya fantastic act and also mallya act super super there is bright future
@chidanandakuntoji3424
@chidanandakuntoji3424 2 жыл бұрын
ಆದ್ರೂ ಕ್ಲೈಮ್ಯಾಕ್ಸ್ ಏನ್ bro ಅದು realy great 😘
@arunshirashyad1896
@arunshirashyad1896 2 жыл бұрын
Ultimate story & screenplay anna, totally superb I loved it ❤️🔥😘
@raveendramujumdar1933
@raveendramujumdar1933 Жыл бұрын
ಉತ್ತಮವಾಗಿ ಮೂಡಿ ಬಂದಿದೆ.
@brandkannadadjjanapadachan7819
@brandkannadadjjanapadachan7819 2 жыл бұрын
E tric bare varkout agatta super sir
@dk5342
@dk5342 2 жыл бұрын
ಭಾಗ 2 ಗೋಸ್ಕರ ಕಾಯ್ತಾ ಇರ್ತೀವಿ miss ಮಾಡ್ಬೇಡಿ pls bro❤❤❤❤
@sachinj4919
@sachinj4919 2 жыл бұрын
Part 2 Maadi Bro 😍😍👏🏻💐
@shrutiparvati4514
@shrutiparvati4514 Жыл бұрын
Mast bandada... yella artists gu ond salam.... n special compliments to mallu anna....
@nagarajnilugal880
@nagarajnilugal880 2 жыл бұрын
Good one.. Mallappa savkara
@muttuk1218
@muttuk1218 2 жыл бұрын
Wait for part 2 anna
@udaydaddi8115
@udaydaddi8115 2 жыл бұрын
Super bro ♥️......bega part 2 madi ....
@siddu3701
@siddu3701 2 жыл бұрын
Super bro
@rameshbudihal6855
@rameshbudihal6855 2 жыл бұрын
Anna video🔥🔥🔥🔥 benki anna 👌 super
@krishnasgudiyannavar1412
@krishnasgudiyannavar1412 2 жыл бұрын
Anna we are waiting for next part. I love it , Superb..
@veeresh.bveeresh.r2417
@veeresh.bveeresh.r2417 2 жыл бұрын
ಈ ವಿಡಿಯೋ ಪಾರ್ಟ್ 2 ಬೇಗ ಬರಲಿ ಅಣ್ಣಾ
@prabhakarpcparishwad8263
@prabhakarpcparishwad8263 2 жыл бұрын
Super an mind blowing story an performance bro plzz release part 2 Gud luck bro
@daneshnayak4258
@daneshnayak4258 2 жыл бұрын
Excellent brother 😍❤
@umeshkulaleditz6829
@umeshkulaleditz6829 Жыл бұрын
ಕಥೆ ಚಿತ್ರಕಥೆ ಸಂಭಾಷಣೆ ಸೂಪರ್ ಅಣ್ಣ ಯಾವ ಮೋವಿಗು ಕಮ್ಮಿ ಇಲ್ಲ super mallu bro 💐💐
@manjumanjuyb0096
@manjumanjuyb0096 2 жыл бұрын
Tumbha chennagi madidira song antu Super
@aklover574
@aklover574 2 жыл бұрын
Super song 😍😍😍😍
@sachinjorapur9153
@sachinjorapur9153 2 жыл бұрын
Sister acting super.👌 Part 2 begane release mada ana
@kicchakiccha1234
@kicchakiccha1234 2 жыл бұрын
E nimm create ge dodda Salaam..🙏🙏🙏🙏🙏 tumbaaa chanaagi mude bandidee....
@prabhulingpujaripujari1449
@prabhulingpujaripujari1449 Жыл бұрын
ಇದರಲಿನ ಹಾಡು ತುಂಬಾ ಚೆನ್ನಾಗಿದೆ ಅಣ್ಣಾ
@Prince.Mahi123
@Prince.Mahi123 2 жыл бұрын
ತುಂಬಾ ಚನ್ನಾಗಿ ಮೂಡಿ ಬಂದಿದೆ ಮಲ್ಯ ಬ್ರೋ.....all the best for the next video👍👍👍
@hanumeshrao9202
@hanumeshrao9202 10 ай бұрын
ಪ್ರೀಯಾ ಅವರೆ ನಿಮ್ಮ ನಗುವು ನಿನ್ನ ಅಭಿನಯ ಚೆನ್ನಾಗಿದೆ. ನಿಮಗೆ ಒಳ್ಳೆಯದಾಗಲಿ.
@AsterlabsDevarachikkanahalli
@AsterlabsDevarachikkanahalli 7 ай бұрын
Mallu.. excellent story choice but Priya S Madam did Superb acting i Cant imagine this much... good Dost Mallu.. keep on going.. Like This type...😍😍
@thalibyani6412
@thalibyani6412 2 жыл бұрын
Super story sri 🔥 video 👌👍
@parashurammindur6485
@parashurammindur6485 2 жыл бұрын
ಮಸ್ತ್ ಬಂದೇತಿ ನೋಡ್ ಅಣ್ಣಾ 🔥👌👌 ಸಂದೀಪ್ ಅಣ್ಣನ್ ಮಕಾ ನೋಡ್ರಿ ಪಾರ್ಟಿ ಕೊಡ್ಸವಾಗ್ ಹೆಂಗ್ ಆಗೇತಿ 😂 From- Haveri
@ranganatham4002
@ranganatham4002 Жыл бұрын
ಬ್ರೋ ತುಂಬಾ ಚೆನಾಗಿದೆ 👌ಇನ್ನೂ ಸಲ್ಪ್ ವಿಡಿಯೋ ಮಾಡಿ ಸೂಪರ್ 👌ಕನ್ನಡಿಗರ ಬೆಂಬಲ ಯಾವಾಗಲು ಇದೆ........ ಬ್ರೋ ಸೂಪರ್
@chandrakanthunachyale7237
@chandrakanthunachyale7237 2 жыл бұрын
ಸೂಪರ್ ಸೂಪರ್ ಸೂಪರ್ ♥️♥️♥️♥️ವಿಡಿಯೋ
@maddumh8138
@maddumh8138 2 жыл бұрын
Super lets concept continued bro god bless you song is best bro
@manubnmanu3354
@manubnmanu3354 2 жыл бұрын
Super anna💐♥️ Part 2 bega Release madi anna
@hk_build
@hk_build 2 жыл бұрын
Visualization is amazing All the best for team keep going 👍👍👍 Background music and lyrics 🔥🔥🔥
@jattutubaki6790
@jattutubaki6790 2 жыл бұрын
Concept,story, bgm, background music, song super, movie nodidang aytu bro
@kallappasingoti3567
@kallappasingoti3567 2 жыл бұрын
Super 🌺🌺mallu ಅಣ್ಣಾ
Zombie Boy Saved My Life 💚
00:29
Alan Chikin Chow
Рет қаралды 9 МЛН
SPILLED CHOCKY MILK PRANK ON BROTHER 😂 #shorts
00:12
Savage Vlogs
Рет қаралды 47 МЛН
Please Help Barry Choose His Real Son
00:23
Garri Creative
Рет қаралды 21 МЛН
ಹಳ್ಳಿ ಹೋಟಲ್ #shivaputra #shivaputracomedy #shivaputrayasharadha #uttrakarnataka
21:34
Shivaputra Yasharadha Comedy Shows
Рет қаралды 3,4 МЛН
Zombie Boy Saved My Life 💚
00:29
Alan Chikin Chow
Рет қаралды 9 МЛН