Jaya Jayaveeve Raghavendra (with lyrics) | ಜಯಜಯವೀವೆ ರಾಘವೇಂದ್ರ (ಸಾಹಿತ್ಯದೊಂದಿಗೆ)

  Рет қаралды 1,708,648

Naada Ninaadam

Naada Ninaadam

5 жыл бұрын

Shri #Raghavendra #Ashtottara Shathanamavali (108)

Пікірлер: 349
@swathishree2713
@swathishree2713 3 жыл бұрын
ಜಯ ಜಯವೀವೆ ರಾಘವೇಂದ್ರ | ಭವ ಭಯ ನಾಶಕ ರಾಘವೇಂದ್ರ || ತುಂಗಾ ತೀರದಿ ರಾಘವೇಂದ್ರ | ಮಂಗಳ ಮಹಿಮನೆ ರಾಘವೇಂದ್ರ | ಅಂಗರಹಿತರಿಗೆ ರಾಘವೇಂದ್ರ | ತಿಮ್ಮಣ್ಣನ ಸುತ ರಾಘವೇಂದ್ರ | ಕಂಗಳಿಲ್ಲದವರಿಗೆ ರಾಘವೇಂದ್ರ | ಬೊಮ್ಮಮಾರುತಿಪ್ರಿಯ ರಾಘವೇಂದ್ರ | ವೆಂಕಟನಾಮಕ ರಾಘವೇಂದ್ರ | ಸಂಕಟಹಾರಕ ರಾಘವೇಂದ್ರ | ಜಯ ಜಯವೀವೆ ರಾಘವೇಂದ್ರ | ಭವ ಭಯ ನಾಶಕ ರಾಘವೇಂದ್ರ || ವೀಣಾ ಪಂಡಿತ ರಾಘವೇಂದ್ರ | ಜ್ಞಾನವಿಶಾರದ ರಾಘವೇಂದ್ರ | ಸರಸ್ವತಿ ಪತಿ ರಾಘವೇಂದ್ರ | ಸರಸ್ವತಿ ವಿದ್ಯಾ ರಾಘವೇಂದ್ರ | ಕುಂಭಕೋಣವಾಸ ರಾಘವೇಂದ್ರ | ಸುಧೀಂದ್ರ ಶಿಷ್ಯ ರಾಘವೇಂದ್ರ | ಪರಿಮಳ ಪಂಡಿತ ರಾಘವೇಂದ್ರ | ಭಾಷ್ಯಕಾರ ಗುರು ರಾಘವೇಂದ್ರ | ಜಯ ಜಯವೀವೆ ರಾಘವೇಂದ್ರ | ಭವ ಭಯ ನಾಶಕ ರಾಘವೇಂದ್ರ || ಶಿಷ್ಯರ ವಿದ್ಯೆ ರಾಘವೇಂದ್ರ | ಆಯಸದಿಂಬರೆ ರಾಘವೇಂದ್ರ | ಗಂಧವ ತೆಗೆಯನೆ ರಾಘವೇಂದ್ರ | ಅಗ್ನಿಸೂಕ್ತದಿಂ ರಾಘವೇಂದ್ರ | ವಿಪ್ರರು ಲೇಪಿಸೆ ರಾಘವೇಂದ್ರ | ಕ್ಷಿಪ್ರದಿ ಮೈಯುರಿ ರಾಘವೇಂದ್ರ | ಶರಣು ಹೋಗಲು ರಾಘವೇಂದ್ರ | ವರುಣ ಸೂಕ್ತದಿಂ ರಾಘವೇಂದ್ರ | ಜಯ ಜಯವೀವೆ ರಾಘವೇಂದ್ರ | ಭವ ಭಯ ನಾಶಕ ರಾಘವೇಂದ್ರ || ಚಂದನವಾಯಿತು ರಾಘವೇಂದ್ರ | ಸುತನಿಗೆ ಮುಂಜಿಯು ರಾಘವೇಂದ್ರ | ಸನ್ಯಾಸಿಯಾಗಲು ರಾಘವೇಂದ್ರ | ಶಾರದಾಜ್ಞೆಯು ರಾಘವೇಂದ್ರ | ಆಶ್ರಮ ಧರಿಸಿದ ರಾಘವೇಂದ್ರ | ಪಿಶಾಚಿಯಾಗೆ ಸತಿ ರಾಘವೇಂದ್ರ | ಮೋಕ್ಷವಗೈಸಿದ ರಾಘವೇಂದ್ರ | ಚತುಃಷಷ್ಟಿ ಕಲೆಯಿಂದ ರಾಘವೇಂದ್ರ | ಜಯ ಜಯವೀವೆ ರಾಘವೇಂದ್ರ | ಭವ ಭಯ ನಾಶಕ ರಾಘವೇಂದ್ರ || ಅತುಲ ಪ್ರಕಾಶನು ರಾಘವೇಂದ್ರ | ಮೊದಲಿನ ಗುರುಗಳು ರಾಘವೇಂದ್ರ | ಯಾದವೇಂದ್ರರು ರಾಘವೇಂದ್ರ | ಅಧಿಕಾರ ನಮ್ಮದು ರಾಘವೇಂದ್ರ | ಅಧಿಕ ತೊಂದರೆ ಕೊಡೆ ರಾಘವೇಂದ್ರ | ಹರಿಯ ಸ್ಮರಿಸಲು ರಾಘವೇಂದ್ರ | ಪರಿಹಾರವಾಯಿತು ರಾಘವೇಂದ್ರ | ಬಡ ವೆಂಕಣ್ಣಗೆ ರಾಘವೇಂದ್ರ | ಜಯ ಜಯವೀವೆ ರಾಘವೇಂದ್ರ | ಭವ ಭಯ ನಾಶಕ ರಾಘವೇಂದ್ರ || ಒಡೆಯನ ದಯೆಯಿಂದ ರಾಘವೇಂದ್ರ | ದಿವಾನಗಿರಿ ಬರೆ ರಾಘವೇಂದ್ರ | ದಿವಾನ ದೊರೆಗಳು ರಾಘವೇಂದ್ರ | ಮುಸಲ್ಮಾನ ದೊರೆ ರಾಘವೇಂದ್ರ | ತಟ್ಟೇಲಿ ಭೋಜನ ರಾಘವೇಂದ್ರ | ಬಟ್ಟೆಯು ಮುಚ್ಚಿರೆ ರಾಘವೇಂದ್ರ | ತೀರ್ಥವ ಪ್ರೋಕ್ಷಿಸೆ ರಾಘವೇಂದ್ರ | ತಟ್ಟೇಲಿ ಫಲಪುಷ್ಪ ರಾಘವೇಂದ್ರ | ಜಯ ಜಯವೀವೆ ರಾಘವೇಂದ್ರ | ಭವ ಭಯ ನಾಶಕ ರಾಘವೇಂದ್ರ || ವಂದಿಸಿದನು ದೊರೆ ರಾಘವೇಂದ್ರ | ಮಾನ್ಯಗಳನು ಕೊಡೆ ರಾಘವೇಂದ್ರ | ದೊರೆಯಾ ನೆನಪಿಗೆ ರಾಘವೇಂದ್ರ | ಗೋಪುರ ವಿರಿಸಿದ ರಾಘವೇಂದ್ರ | ವೆಂಕಣ್ಣಗೆ ಪೇಳೆ ರಾಘವೇಂದ್ರ | ಮಾಧವಾರಾದಿ ರಾಘವೇಂದ್ರ | ಕೇರಿ ಏರಿಯ ಮೋಲೆ ರಾಘವೇಂದ್ರ | ಕರಿಯ ಶಿಲೆಯೊಳು ರಾಘವೇಂದ್ರ | ಜಯ ಜಯವೀವೆ ರಾಘವೇಂದ್ರ | ಭವ ಭಯ ನಾಶಕ ರಾಘವೇಂದ್ರ || ವೃಂದಾವನ ಮಾಡೆ ರಾಘವೇಂದ್ರ | ಉಳಿದಾಶಿಲೆಯೊಳು ರಾಘವೇಂದ್ರ | ಮಾರುತಿಯನು ಮಾಡಿ ರಾಘವೇಂದ್ರ | ಕೀರುತಿ ಪಡೆದರು ರಾಘವೇಂದ್ರ | ಉತ್ತಮ ದಿನದೊಳು ರಾಘವೇಂದ್ರ | ಶಿಷ್ಯರಿಗೆ ಹೇಳುತ ರಾಘವೇಂದ್ರ | ದಕ್ಷಿಣ ದ್ವಾರದಿ ರಾಘವೇಂದ್ರ | ಆ ಕ್ಷಣ ಹೊಕ್ಕರು ರಾಘವೇಂದ್ರ | ಜಯ ಜಯವೀವೆ ರಾಘವೇಂದ್ರ | ಭವ ಭಯ ನಾಶಕ ರಾಘವೇಂದ್ರ || ಒಂದು ದಿನ ಶ್ರೀಗಳು ರಾಘವೇಂದ್ರ | ಮದುವೆಗೆ ಶಿಷ್ಯ ಕೇಳೆ ರಾಘವೇಂದ್ರ | ಮೃತ್ತಿಕೆ ಕೊಡಲಾಗಿ ರಾಘವೇಂದ್ರ | ದ್ವಿಜಗೆ ಜಗುಲಿಯೊಳಗೆ ರಾಘವೇಂದ್ರ | ಬ್ರಹ್ಮ ಪಿಶಾಚಿಯು ರಾಘವೇಂದ್ರ | ಮೃತ್ತಿಕೆ ಭರದಿಂದ ರಾಘವೇಂದ್ರ | ಸುಟ್ಟು ಭೂದಿಯಾಗಿ ರಾಘವೇಂದ್ರ | ಶಿಷ್ಯನ ಮದುವೆಯು ರಾಘವೇಂದ್ರ | ಜಯ ಜಯವೀವೆ ರಾಘವೇಂದ್ರ | ಭವ ಭಯ ನಾಶಕ ರಾಘವೇಂದ್ರ || ರತ್ನಹಾರ ಬರದಿಂದ ರಾಘವೇಂದ್ರ | ಅಗ್ನಿಯೊಳಿಟ್ಟರು ರಾಘವೇಂದ್ರ | ಹಾರಬೇಕೆನ್ನಲು ರಾಘವೇಂದ್ರ | ಕುಂಡದಿ ತೆಗೆದರು ರಾಘವೇಂದ್ರ | ನೀರಿನವನು ಕೇಳೆ ರಾಘವೇಂದ್ರ | ಮೋಕ್ಷಬೇಕೆನ್ನಲು ರಾಘವೇಂದ್ರ | ಮುಕ್ತಿಯನಿತ್ತರು ರಾಘವೇಂದ್ರ | ದೇಸಾಯಿ ಒಂದು ದಿನ ರಾಘವೇಂದ್ರ | ಜಯ ಜಯವೀವೆ ರಾಘವೇಂದ್ರ | ಭವ ಭಯ ನಾಶಕ ರಾಘವೇಂದ್ರ || ಗುರುಗಳ ಕರೆಸಲು ರಾಘವೇಂದ್ರ | ಮಾವಿನ ರಸದೊಳು ರಾಘವೇಂದ್ರ | ಆಡುವಾ ಮಗು ಬೀಳೆ ರಾಘವೇಂದ್ರ | ಮಗು ಮೃತಿಹೊಂದಲು ರಾಘವೇಂದ್ರ | ಅಂದು ವ್ಯಥಿಸಿದರು ರಾಘವೇಂದ್ರ | ರಾಮನ ದಯೆಯಿಂದ ರಾಘವೇಂದ್ರ | ಜೀವವನಿತ್ತರು ರಾಘವೇಂದ್ರ | ಪರಿಜನ ಹರುಷದಿ ರಾಘವೇಂದ್ರ | ಜಯ ಜಯವೀವೆ ರಾಘವೇಂದ್ರ | ಭವ ಭಯ ನಾಶಕ ರಾಘವೇಂದ್ರ || ತರಳನ ಕರೆದರು ರಾಘವೇಂದ್ರ | ಗುರುಗಳು ಕರುಣಿಸಿ ರಾಘವೇಂದ್ರ | ಪ್ರಾಣವನಿತ್ತರು ರಾಘವೇಂದ್ರ | ಒನಿಕೆ ಚಿಗುರಿಸಿ ರಾಘವೇಂದ್ರ | ವಿಪ್ರರಿಗೆ ಸಿರಿಬಂತು ರಾಘವೇಂದ್ರ | ಶಿಷ್ಯನ ಮಗನೊಬ್ಬ ರಾಘವೇಂದ್ರ | ಬಿಸಿಲಲಿ ಬಳಲಲು ರಾಘವೇಂದ್ರ | ಶಾಟಿಲಿ ನೆರಳನು ರಾಘವೇಂದ್ರ | ಜಯ ಜಯವೀವೆ ರಾಘವೇಂದ್ರ | ಭವ ಭಯ ನಾಶಕ ರಾಘವೇಂದ್ರ || ಇಚ್ಛಾ ಭೋಜನ ರಾಘವೇಂದ್ರ | ಜಾತಕ ಬರೆಯಲು ರಾಘವೇಂದ್ರ | ಒಂದುನೂರು ಮನುಜಂಗೆ ರಾಘವೇಂದ್ರ | ಮೂರುನೂರುಗ್ರಂಥಕೆ ರಾಘವೇಂದ್ರ | ಬೃಂದಾವನ ಕೇಳು ನೂರು ರಾಘವೇಂದ್ರ | ಪರಿಪರಿ ರೋಗಹರ ರಾಘವೇಂದ್ರ | ಜಯ ಜಯ ಮಂಗಳ ರಾಘವೇಂದ್ರ | ಜಯ ಜಯ ವಿಠಲದಾಸ ರಾಘವೇಂದ್ರ | ನಿತ್ಯಾನಂದದೊಳು ರಾಘವೇಂದ್ರ | ಜಯ ಜಯವೀವೆ ರಾಘವೇಂದ್ರ | ಭವ ಭಯ ನಾಶಕ ರಾಘವೇಂದ್ರ || || ಶ್ರೀ ಕೃಷ್ಣಾರ್ಪಣಮಸ್ತು ||
@annapurnavv8828
@annapurnavv8828 3 жыл бұрын
Madam please post this lyrics in English.
@radhikajoshi2693
@radhikajoshi2693 3 жыл бұрын
Radhika
@rohininag7776
@rohininag7776 3 жыл бұрын
Thank you mam for the lyrics☺️☺️☺️☺️
@deepikaa3658
@deepikaa3658 2 жыл бұрын
@@annapurnavv8828 you click on tranlate to english below the kannada lyrics stotra, , you will see translated version automatically
@avinashaj5619
@avinashaj5619 Жыл бұрын
I
@haravepannagesh41
@haravepannagesh41 9 ай бұрын
Oh lord Nan duddu evathu Baruva haage maadi swamy 🙏🏻
@haravepannagesh41
@haravepannagesh41 10 ай бұрын
Oh lord Nan Maga aadastu Bega mane kattuva yoga kodi swamy 🌷
@haravepannagesh41
@haravepannagesh41 9 ай бұрын
Oh lord Nan Ella kelasa aaguva haage maadi swamy 🙏🏻
@vanitajoshi1344
@vanitajoshi1344 11 ай бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಧನ್ಯವಾದಗಳು 🙏👌 ಹರೇ ಶ್ರೀನಿವಾಸ
@mohanraonarayana1406
@mohanraonarayana1406 Жыл бұрын
ஓம் ஸ்ரீ குருவே நீங்களே ஏன்னக்கு கதி , சரணாகதி , ஓம் குருவே நமோன் நமஹ ,
@AnupamaSriranganath45678
@AnupamaSriranganath45678 Жыл бұрын
ನಂಬಿ ಕೆಟ್ಟವರಿಲ್ಲವೋ ಈ ಗುರುಗಳ ನಂಬಿ ಕೆಟ್ಟವರಿಲ್ಲವೋ ~ Thank you so much Rayare for everything ಕಲ್ಪವೃಕ್ಷ ಕಾಮದೇನು ನಮ್ಮ ಗುರು ರಾಯರು🙏🙌🙏🧡 🙏 🧡 ನನ್ನ ಕುಟುಂಬದಳಿರುವ ಎಲ್ಲರಿಗೂ ದೈಹಿಕ ಮತ್ತು ಮಾನಸಿಕ ಆರೋಗ್ಯ ಕುಟ್ಟಿರುವ ರಾಯರೇಗೆ ನಾನು ಸದಾ ಚಿರರುಣಿ🙏💫🙏 ರಾಯರಿದ್ದಾರೆ🌹🌺🪷🧡💫🙏💫🧡🪷🌺🌹 ರಾಯರಿದ್ದಾರೆ🙏🙇‍♂️🙇‍♀️🙏
@haravepannagesh41
@haravepannagesh41 8 ай бұрын
Om Sri guru Raghavendra Yaa namaha 🌷
@swati9895
@swati9895 3 жыл бұрын
ಓಂ ಶ್ರೀ ರಾಘವೇಂದ್ರಾಯ ನಮಹ.. ನೀವೇ ಕಾಪಾಡಿ ರಾಯರೆ
@sudhagopalrao4344
@sudhagopalrao4344 3 жыл бұрын
Om poojyaya raghavendraya Satya Dharma rathayacha bhajatham kalpavrukshaya namatam kamafhenuve.
@gganeshhathwarg6168
@gganeshhathwarg6168 2 жыл бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏
@svapparao207
@svapparao207 3 жыл бұрын
ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః
@UmaDevi-yl3bp
@UmaDevi-yl3bp 2 жыл бұрын
ಓಂ ಶ್ರೀ ರಾಘವೇಂದ್ರಾಯ namaha🙏🏻
@gollapallimurthy1942
@gollapallimurthy1942 3 жыл бұрын
ॐ नमो नारायणाय नमः। ॐ श्री राघवेंद्राय नमः।
@mohanraonarayana1406
@mohanraonarayana1406 Жыл бұрын
OM SREE GURU RAGHAVEANDRA SWAMY SARANAM SARANAAGHATHI. OM NAMON NAMAHA.
@UmaDevi-nf9vz
@UmaDevi-nf9vz 11 ай бұрын
ಓಂ ಶ್ರೀ ಗುರು ರಾಘವೇಂದ್ರಾಯ
@devendrakr8009
@devendrakr8009 4 жыл бұрын
ಧನ್ಯವಾದಗಳು ತುಂಬಾ ಚೆನ್ನಾಗಿದೆ ಮೇಡಂ Sri Ragavendraya NAMAHA
@Ninaadam
@Ninaadam 4 жыл бұрын
🙏
@svapparao207
@svapparao207 3 жыл бұрын
OM Sri Guru raghavendhraya Namaha OM Sri Guru raghavendhraya Namaha OM Sri Guru raghavendhraya Namaha OM Sri Guru raghavendhraya Namaha OM Sri Guru raghavendhraya Namaha OM Sri Guru raghavendhraya Namaha OM Sri Guru raghavendhraya Namaha
@haravepannagesh41
@haravepannagesh41 8 ай бұрын
Oh lord Nan duddu aadastu Bega Baruva haage maadi swamy 🌷
@rajshekarnirmala5431
@rajshekarnirmala5431 Жыл бұрын
Om Sri Guru Raghavendraya Namah.
@laxmikr9972
@laxmikr9972 3 жыл бұрын
Om Sri Guru Raghavendraya namah 🙏
@haravepannagesh41
@haravepannagesh41 10 ай бұрын
Oh lord Nan Ella kelasa aaguva haage maadi 🙏🏻
@nagashree6541
@nagashree6541 3 жыл бұрын
Sri Raghavendraya Namaha 🙏
@lakshmiug1110
@lakshmiug1110 3 жыл бұрын
🕉 Sri Gururaghavendraya Namaha 🙏🏻 🙏🏻 🙏🏻 🙏🏻 🙏🏻 💐 🏵️ 💮 🌼 🌻 🍀 🌷 🌺 🌹 🥀 🌸
@sitalakshmi2810
@sitalakshmi2810 2 жыл бұрын
Q m ragavandraya namha
@veenakurundwad651
@veenakurundwad651 3 жыл бұрын
🙏🙏 ಓಂ ಶ್ರೀ ರಾಘವೇಂದ್ರಾಯ ನಂ
@pterdettin4903
@pterdettin4903 10 ай бұрын
Dhanyawadagalu shri shri shri guru raghawendra
@haravepannagesh41
@haravepannagesh41 9 ай бұрын
Om Sri guru Raghavendra Yaa namaha namaste namaste 🙏🏻
@parimalaajjijalihal1837
@parimalaajjijalihal1837 2 жыл бұрын
ತುಂಬ ಸೊಗಸಾದ ಶ್ರೀ ರಾಯರ ಈ ಹಾಡು. ಧನ್ಯವಾದಗಳು.
@shreetejakulkarni8826
@shreetejakulkarni8826 Жыл бұрын
SHREE GURUBYO NAMAHA🙏🙏🙏🙏🙏👌👌👌👌👌
@nagashree6541
@nagashree6541 3 жыл бұрын
Om Sri Raghavendraya Namaha 🙏
@vijayalakshmim.s2106
@vijayalakshmim.s2106 Жыл бұрын
Om sri raghavendra ya namha 🙏🙏
@geethak8964
@geethak8964 10 ай бұрын
ಓಂ ಶ್ರೀ ಗುರು ರಾಘವೇಂದ್ರಯಾ namha
@haravepannagesh41
@haravepannagesh41 8 ай бұрын
Oh lord Nan Ella kasta parihara maadi swamy 🙏🏻
@annapurnaanu7456
@annapurnaanu7456 3 жыл бұрын
Om sri Guru Raghavendraya namaha
@chaitanyachethan2696
@chaitanyachethan2696 3 жыл бұрын
🙏 ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ 🙏
@shilpshridevi8543
@shilpshridevi8543 3 жыл бұрын
ಓಂ ಗುರು ರಾಘವೇಂದ್ರ ನಮಃ
@vijayalakshmim.s2106
@vijayalakshmim.s2106 3 жыл бұрын
🙏🙏🙏🙏🙏
@varshithalvarshitha9668
@varshithalvarshitha9668 3 жыл бұрын
Om Raghavendra Swamy namaha 🙏
@poornimaks2932
@poornimaks2932 3 жыл бұрын
Om Sri Guru Raghavendra namaha 🙏🙏🙏🙏🙏
@haravepannagesh41
@haravepannagesh41 9 ай бұрын
Oh lord give me Good health and happiness and to my family members and to my friends 🌷
@vaijayanthibhujle7410
@vaijayanthibhujle7410 2 жыл бұрын
🙏🙏koti koti pranamagalu jai shree gurujii krapa karo
@rajeshka9062
@rajeshka9062 11 ай бұрын
Sri raghvendra swamiye saranam
@haravepannagesh41
@haravepannagesh41 9 ай бұрын
Om Sri guru Raghavendra 🎉namaste
@sahanaharikantra9724
@sahanaharikantra9724 Жыл бұрын
Om shri guru raghvendraya namah🌹🌹 🤲🤲🤲
@msiddalingappa1525
@msiddalingappa1525 3 жыл бұрын
Om Shree Guru raghavendraya namaha
@vsraomumbai2804
@vsraomumbai2804 3 жыл бұрын
Very Sacred to have heard this on Sri Raghvendragala Varadanti day. May we all be the recpient of Sri.Rayaru Anuragha/Blessings. Well Chanted Song. Jayantha Sarvavijayee. Vedavyas Swamy Rao.
@arjunkulkarni2044
@arjunkulkarni2044 Жыл бұрын
Om Shree Guru Raghavendraya Namaha 🙏
@gganeshhathwarg6168
@gganeshhathwarg6168 3 жыл бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
@shlokchavan8774
@shlokchavan8774 8 ай бұрын
Guru raghvendra bless me good health my life belongs to u
@guruprasadguruprasad6826
@guruprasadguruprasad6826 2 жыл бұрын
ಓಂ ಶ್ರೀ ರಾಘವೇಂದ್ರಾಯ ನಮಃ
@jayakrishna2442
@jayakrishna2442 4 жыл бұрын
మీ గాత్రం చాల చాల బాగుంది..🌹🙏🌹
@Ninaadam
@Ninaadam 4 жыл бұрын
🙏
@varalaskhmih3979
@varalaskhmih3979 3 жыл бұрын
Class
@vanitajoshi1344
@vanitajoshi1344 10 ай бұрын
ಹರೇ ಶ್ರೀನಿವಾಸ್🎉
@magi147
@magi147 4 жыл бұрын
OM Guru Raghavendraya Namah🙏🙏🙏
@hpk859
@hpk859 2 жыл бұрын
ಶ್ರೀ ಗುರುರಾಘವೇಂದ್ರಾಯ ನಮಃ
@Kamalamurhty
@Kamalamurhty Жыл бұрын
Om Sri guru raghavendraya namaha 🌹🙏🏻
@gayathrivenkatesh4842
@gayathrivenkatesh4842 7 ай бұрын
Om Raghavendraya namaha 🙏🙏🙏🙏🙏
@meeraraghav2739
@meeraraghav2739 8 ай бұрын
Jaya Jaya Veeve Raghavendra Bhava Bhaya Nashaka Raghavendra Thunga Theeradi Raghavendra Mangala Mahimane Raghavendra Anga Rahitarige Raghavendra Thimannana Sutha Raghavendra Kangalliladavarige Raghavendra Bhoma Maruthi Priya Raghavendra Venkata Namaka Raghavendra Sankata Haraka Raghavendra || Veena Panditha Raghavendra Gaana Visharada Raghavendra Saraswathi Pathi Raghavendra Saraswathi Vidhya Raghavendra Kumbha Kona Vasa Raghavendra Sudheedra Shisya Raghavendra Pareemala Panditha Raghavendra Bhasyakara Guru Raghavendra Shishyara Vidye Raghavendra Ayasadim Bare Raghavendra|| Gandhava Theeyene Raghavendra Agni Sukthadim Raghavendra Vipraru Leepise Raghavendra Kshipradi Mayuuri Raghavendra Sharanu Hogalu Raghavendra Varuna Sukthadim Raghavendra Chandana Vayithu Raghavendra Suthanige Munjiyu Raghavendra Sanyasi Agalu Raghavendra Sharadagenyu Raghavendra|| Ashrama Dharisida Raghavendra Pishagi Yage Sati Raghavendra Mokshava Gaysida Raghavendra Chathu Shasti Kaleyinda Raghavendra Athula Prakashanu Raghavendra Modalina Gurugalu Raghavendra Yadavendraru Raghavendra Adhikara Nammadu Raghavendra Adhika Thondare Kode Raghavendra Hariya Smarisalu Raghavendra || Parihara Vayithu Raghavendra Bada Venkannage Raghavendra Vadeyana Dayeyinda Raghavendra Divana Giri Bare Raghavendra Divana Doregale Raghavendra Musalmanana Dore Raghavendra Thateli Bhojana Raghavendra Batteyu Muchire Raghavendra Thirthava Prokshishe Raghavendra Thateli Phala Pushpa Raghavendra || Vandisidanu Dore Raghavendra Manyagalanu Kode Raghavendra Doreya Nenapige Raghavendra Gopura Virisida Raghavendra Venkannage Pele Raghavendra Madhavaradi Raghavendra Kere Yeriya Mele Raghavendra Kariya Shileyolu Raghavendra Brindavana Maade Raghavendra Ulida Shileyolu Raghavendra || Maruthiyanu Maadi Raghavendra Keeruthi Padedaru Raghavendra Uthama Dinodolu Raghavendra Shishyarigelutha Raghavendra Dakshina Dwaradi Raghavendra Aa Kshana Hokaru Raghavendra Ondu Dina Shrigalu Raghavendra Maduvege Shisya Kele Raghavendra Mruthike Kodalagi Raghavendra || Dwijhage Jhaguliyolage Raghavendra Bhrama Phishachiyu Raghavendra Mruthike Bharadinda Raghavendra Suttu Bhudiyage Raghavendra Shishayana Maduveyu Raghavendra Ratna Hara Bharadinda Raghavendra Agni Yolittaru Raghavendra Hara Bekenalu Raghavendra Kundadi Thegedaru Raghavendra Nirinavanu Kele Raghavendra || Moksha Bekenalu Raghavendra Mukthiya Nitharu Raghavendra Desayi Ondu Dina Raghavendra Gurugala Karesalu Raghavendra Mavina Rasadolu Raghavendra Aaduva Mogu beele Raghavendra Magu Mruthi Hondalu Raghavendra Aandu Vyathisidaru Raghavendra Ramana Dayeyinda Raghavendra Jeevana Vitharu Raghavendra || Parijana Harushadi Raghavendra Tharalana Karedaru Raghavendra Gurugaly Karunisi Raghavendra Pranava Nitharu Raghavendra Vanake Chigurisi Raghavendra Viprarige Siribanthu Raghavendra Shishaya Maganobba Raghavendra Bisilali Baalalau Raghavendra Shatali Neralanu Raghavendra Icha Bhojana Raghavendra || Jathaka Bareyalu Raghavendra Ondu Nooru Manujange Raghavendra Muru Nooru Granthake Raghavendra Brindavana Kelunooru Raghavendra Pari Pari Rogahara Raghavendra Jaya Jaya Mangala Raghavendra Jaya Jaya Vitthaladasa Raghavendra Nithya Nadadolu Raghavendra ||
@meeraraghav7509
@meeraraghav7509 8 ай бұрын
hri Raghavendra Ashtotra( 108 ) Shathanamavali Jaya Jaya Veeve Raghavendra Bhava Bhaya Nashaka Raghavendra Thunga Theeradi Raghavendra Mangala Mahimane Raghavendra Anga Rahitarige Raghavendra Thimannana Sutha Raghavendra Kangalliladavarige Raghavendra Bhoma Maruthi Priya Raghavendra Venkata Namaka Raghavendra Sankata Haraka Raghavendra ||10|| Veena Panditha Raghavendra Gaana Visharada Raghavendra Saraswathi Pathi Raghavendra Saraswathi Vidhya Raghavendra Kumbha Kona Vasa Raghavendra Sudheedra Shisya Raghavendra Pareemala Panditha Raghavendra Bhasyakara Guru Raghavendra Shishyara Vidye Raghavendra Ayasadim Bare Raghavendra||20|| Gandhava Theeyene Raghavendra Agni Sukthadim Raghavendra Vipraru Leepise Raghavendra Kshipradi Mayuuri Raghavendra Sharanu Hogalu Raghavendra Varuna Sukthadim Raghavendra Chandana Vayithu Raghavendra Suthanige Munjiyu Raghavendra Sanyasi Agalu Raghavendra Sharadagenyu Raghavendra||30|| Ashrama Dharisida Raghavendra Pishagi Yage Sati Raghavendra Mokshava Gaysida Raghavendra Chathu Shasti Kaleyinda Raghavendra Athula Prakashanu Raghavendra Modalina Gurugalu Raghavendra Yadavendraru Raghavendra Adhikara Nammadu Raghavendra Adhika Thondare Kode Raghavendra Hariya Smarisalu Raghavendra ||40|| Parihara Vayithu Raghavendra Bada Venkannage Raghavendra Vadeyana Dayeyinda Raghavendra Divana Giri Bare Raghavendra Divana Doregale Raghavendra Musalmanana Dore Raghavendra Thateli Bhojana Raghavendra Batteyu Muchire Raghavendra Thirthava Prokshishe Raghavendra Thateli Phala Pushpa Raghavendra ||50|| Vandisidanu Dore Raghavendra Manyagalanu Kode Raghavendra Doreya Nenapige Raghavendra Gopura Virisida Raghavendra Venkannage Pele Raghavendra Madhavaradi Raghavendra Kere Yeriya Mele Raghavendra Kariya Shileyolu Raghavendra Brindavana Maade Raghavendra Ulida Shileyolu Raghavendra ||60|| Maruthiyanu Maadi Raghavendra Keeruthi Padedaru Raghavendra Uthama Dinodolu Raghavendra Shishyarigelutha Raghavendra Dakshina Dwaradi Raghavendra Aa Kshana Hokaru Raghavendra Ondu Dina Shrigalu Raghavendra Maduvege Shisya Kele Raghavendra Mruthike Kodalagi Raghavendra ||70|| Dwijhage Jhaguliyolage Raghavendra Bhrama Phishachiyu Raghavendra Mruthike Bharadinda Raghavendra Suttu Bhudiyage Raghavendra Shishayana Maduveyu Raghavendra Ratna Hara Bharadinda Raghavendra Agni Yolittaru Raghavendra Hara Bekenalu Raghavendra Kundadi Thegedaru Raghavendra Nirinavanu Kele Raghavendra ||80|| Moksha Bekenalu Raghavendra Mukthiya Nitharu Raghavendra Desayi Ondu Dina Raghavendra Gurugala Karesalu Raghavendra Mavina Rasadolu Raghavendra Aaduva Mogu beele Raghavendra Magu Mruthi Hondalu Raghavendra Aandu Vyathisidaru Raghavendra Ramana Dayeyinda Raghavendra Jeevana Vitharu Raghavendra ||90|| Parijana Harushadi Raghavendra Tharalana Karedaru Raghavendra Gurugaly Karunisi Raghavendra Pranava Nitharu Raghavendra Vanake Chigurisi Raghavendra Viprarige Siribanthu Raghavendra Shishaya Maganobba Raghavendra Bisilali Baalalau Raghavendra Shatali Neralanu Raghavendra Icha Bhojana Raghavendra ||100|| Jathaka Bareyalu Raghavendra Ondu Nooru Manujange Raghavendra Muru Nooru Granthake Raghavendra Brindavana Kelunooru Raghavendra Pari Pari Rogahara Raghavendra Jaya Jaya Mangala Raghavendra Jaya Jaya Vitthaladasa Raghavendra Nithya Nadadolu Raghavendra ||108|
@vijayalakshmim.s2106
@vijayalakshmim.s2106 Жыл бұрын
Om sri raghavendra ya naha 🙏🙏
@aravindvernekar1877
@aravindvernekar1877 Жыл бұрын
Om Shri Raghavendraya Namaha 🙏🏻
@shreetejakulkarni8826
@shreetejakulkarni8826 2 жыл бұрын
OM SHREE GURU RAGHAVENDRAYA NAMAHA 🙏🙏🙏🙏🙏👌👌👌👌👌
@chetan2668
@chetan2668 11 ай бұрын
Om shri Raghavendraya Namaha
@gayatrideshpande9951
@gayatrideshpande9951 3 жыл бұрын
Wow 👏 super mam , I'm ur big fan of ur voice 👏 💕💕🙏🙏🙏🙏
@Ninaadam
@Ninaadam 3 жыл бұрын
😌🙏
@umadev4276
@umadev4276 3 жыл бұрын
@@Ninaadam uuuúi
@akashbharawaj3117
@akashbharawaj3117 3 жыл бұрын
Wow super mam
@haravepannagesh41
@haravepannagesh41 9 ай бұрын
Oh lord Nan duddu evathu Baruva haage maadi swamy
@jayakrishna2442
@jayakrishna2442 4 жыл бұрын
ఓం శ్రీ గురు రాఘవేంద్రాయ నమః.. ఈ నామం రోజు 108 సార్లు జపించండి.. మీకు శుభం కలుగుతుంది..🌹🙏🌹
@haravepannagesh41
@haravepannagesh41 9 ай бұрын
Oh lord Nan Maga aadastu Bega mane
@shyamalacnshyamala9444
@shyamalacnshyamala9444 2 жыл бұрын
Om Sri guru ragavendrya namaha 🙏🙏
@yashwanthdeepak
@yashwanthdeepak 11 ай бұрын
Om sri raghavendraya namaha
@ramaraonippani.2511
@ramaraonippani.2511 2 жыл бұрын
Om Sri Guru Raghavendraya namaha.
@annapurnaanu7456
@annapurnaanu7456 3 жыл бұрын
Om namo Raghavemdraya namaha
@girijasridhar8222
@girijasridhar8222 Жыл бұрын
🙏🙏🙏🙏🙏🙏🙏🙏🙏🙏🙏🙏🙏🙏🙏
@raviindra5532
@raviindra5532 Жыл бұрын
Om shree guru Raghavendraya namha 👏 🙏 🙌
@kavithashashikumar5642
@kavithashashikumar5642 Жыл бұрын
Beautiful and powerfull 🙏🙏
@vijayalakshmim.s2106
@vijayalakshmim.s2106 Жыл бұрын
Om sri ragavendraya namaha 🙏🙏
@meghanagowdameghanagowda6675
@meghanagowdameghanagowda6675 3 жыл бұрын
Shree Ragavendrayaa namaha
@vijayalakshmim.s2106
@vijayalakshmim.s2106 3 жыл бұрын
ಓಂ ಶ್ರೀ ರಾಘವೇಂದ್ರ ಯು ನಮಃ 🙏🙏
@pushpanataraj2862
@pushpanataraj2862 2 жыл бұрын
Sri guru raghvendraya namaha
@roopar4707
@roopar4707 4 жыл бұрын
🙏🙇‍♀️🙏ರಾಯರೇ
@Ninaadam
@Ninaadam 4 жыл бұрын
🙏
@shridevkulkarni7068
@shridevkulkarni7068 4 жыл бұрын
😃😃😃😃😙😙😙😙😙😙😙😙😗😆😆😆😆😆😆😆😆😆😆😆😆☺️☺️😆☺️☺️☺️☺️☺️☺️😆😆☺️☺️☺️☺️☺️☺️☺️☺️😆😆😆😆😆😆😆😅😅😅😂😂😂😂😂🤣🤣🤣🤣🤣🤣🤣hi
@vijaynarasimhagk7105
@vijaynarasimhagk7105 3 жыл бұрын
Om Raghavendra namaha
@Ninaadam
@Ninaadam 3 жыл бұрын
🙏
@kavitha.ckavitha.c6143
@kavitha.ckavitha.c6143 3 жыл бұрын
Shree guru raaghavendra swami 🙏🙏
@chennammauppin7636
@chennammauppin7636 Жыл бұрын
Om shri gurubyo namaha
@haravepannagesh41
@haravepannagesh41 9 ай бұрын
🙏🏻🌷🙏🏻🙏🏻🙏🏻🙏🏻
@healthyhomecooking6858
@healthyhomecooking6858 2 жыл бұрын
Shri Raghavendra Ashtotra( 108 ) Shathanamavali Jaya Jaya Veeve Raghavendra Bhava Bhaya Nashaka Raghavendra Thunga Theeradi Raghavendra Mangala Mahimane Raghavendra Anga Rahitarige Raghavendra Thimannana Sutha Raghavendra Kangalliladavarige Raghavendra Bhoma Maruthi Priya Raghavendra Venkata Namaka Raghavendra Sankata Haraka Raghavendra ||10|| Veena Panditha Raghavendra Gaana Visharada Raghavendra Saraswathi Pathi Raghavendra Saraswathi Vidhya Raghavendra Kumbha Kona Vasa Raghavendra Sudheedra Shisya Raghavendra Pareemala Panditha Raghavendra Bhasyakara Guru Raghavendra Shishyara Vidye Raghavendra Ayasadim Bare Raghavendra||20|| Gandhava Theeyene Raghavendra Agni Sukthadim Raghavendra Vipraru Leepise Raghavendra Kshipradi Mayuuri Raghavendra Sharanu Hogalu Raghavendra Varuna Sukthadim Raghavendra Chandana Vayithu Raghavendra Suthanige Munjiyu Raghavendra Sanyasi Agalu Raghavendra Sharadagenyu Raghavendra||30|| Ashrama Dharisida Raghavendra Pishagi Yage Sati Raghavendra Mokshava Gaysida Raghavendra Chathu Shasti Kaleyinda Raghavendra Athula Prakashanu Raghavendra Modalina Gurugalu Raghavendra Yadavendraru Raghavendra Adhikara Nammadu Raghavendra Adhika Thondare Kode Raghavendra Hariya Smarisalu Raghavendra ||40|| Parihara Vayithu Raghavendra Bada Venkannage Raghavendra Vadeyana Dayeyinda Raghavendra Divana Giri Bare Raghavendra Divana Doregale Raghavendra Musalmanana Dore Raghavendra Thateli Bhojana Raghavendra Batteyu Muchire Raghavendra Thirthava Prokshishe Raghavendra Thateli Phala Pushpa Raghavendra ||50|| Vandisidanu Dore Raghavendra Manyagalanu Kode Raghavendra Doreya Nenapige Raghavendra Gopura Virisida Raghavendra Venkannage Pele Raghavendra Madhavaradi Raghavendra Kere Yeriya Mele Raghavendra Kariya Shileyolu Raghavendra Brindavana Maade Raghavendra Ulida Shileyolu Raghavendra ||60|| Maruthiyanu Maadi Raghavendra Keeruthi Padedaru Raghavendra Uthama Dinodolu Raghavendra Shishyarigelutha Raghavendra Dakshina Dwaradi Raghavendra Aa Kshana Hokaru Raghavendra Ondu Dina Shrigalu Raghavendra Maduvege Shisya Kele Raghavendra Mruthike Kodalagi Raghavendra ||70|| Dwijhage Jhaguliyolage Raghavendra Bhrama Phishachiyu Raghavendra Mruthike Bharadinda Raghavendra Suttu Bhudiyage Raghavendra Shishayana Maduveyu Raghavendra Ratna Hara Bharadinda Raghavendra Agni Yolittaru Raghavendra Hara Bekenalu Raghavendra Kundadi Thegedaru Raghavendra Nirinavanu Kele Raghavendra ||80|| Moksha Bekenalu Raghavendra Mukthiya Nitharu Raghavendra Desayi Ondu Dina Raghavendra Gurugala Karesalu Raghavendra Mavina Rasadolu Raghavendra Aaduva Mogu beele Raghavendra Magu Mruthi Hondalu Raghavendra Aandu Vyathisidaru Raghavendra Ramana Dayeyinda Raghavendra Jeevana Vitharu Raghavendra ||90|| Parijana Harushadi Raghavendra Tharalana Karedaru Raghavendra Gurugaly Karunisi Raghavendra Pranava Nitharu Raghavendra Vanake Chigurisi Raghavendra Viprarige Siribanthu Raghavendra Shishaya Maganobba Raghavendra Bisilali Baalalau Raghavendra Shatali Neralanu Raghavendra Icha Bhojana Raghavendra ||100|| Jathaka Bareyalu Raghavendra Ondu Nooru Manujange Raghavendra Muru Nooru Granthake Raghavendra Brindavana Kelunooru Raghavendra Pari Pari Rogahara Raghavendra Jaya Jaya Mangala Raghavendra Jaya Jaya Vitthaladasa Raghavendra Nithya Nadadolu Raghavendra ||108|| Non Kannadigas can recite looking at this.🙏🙏
@sunithat3654
@sunithat3654 3 жыл бұрын
Poojya Raghavendraya🙏🙏🙏
@Dhanika09
@Dhanika09 3 жыл бұрын
Very nice song madam 👌
@Ninaadam
@Ninaadam 3 жыл бұрын
🙏
@haravepannagesh41
@haravepannagesh41 9 ай бұрын
🙏🏻🌷🙏🏻🌷🙏🏻
@manchalammah1388
@manchalammah1388 Жыл бұрын
Om sree Ragavendra namah
@haravepannagesh41
@haravepannagesh41 8 ай бұрын
🙏🏻🙏🏻🙏🏻🙏🏻🙏🏻
@ramakrishnakp
@ramakrishnakp 2 жыл бұрын
Om Sree Raghavendra
@lathap5592
@lathap5592 10 ай бұрын
Om Raghvendra namaha
@poornimaks2932
@poornimaks2932 3 жыл бұрын
Om shree Raghavendra namaha 🙏🙏🙏🙏🙏 bless
@prajwalgowdamk2638
@prajwalgowdamk2638 Жыл бұрын
Mula rama vijaytea🥰
@vijayalakshmim.s2106
@vijayalakshmim.s2106 2 жыл бұрын
Om sri raghavendra ya namha
@haravepannagesh41
@haravepannagesh41 9 ай бұрын
🌷🙏🏻🌷🙏🏻🌷
@BharathiBharathi-vc9uo
@BharathiBharathi-vc9uo Жыл бұрын
Super song lyrics ❤
@kamalkundangar3071
@kamalkundangar3071 8 ай бұрын
🙏🙏
@vijayalakshmim.s2106
@vijayalakshmim.s2106 2 жыл бұрын
Om sri ragavendraya namaha 🙏🙏🙏🙏🙏
@RaviRavi-bg3kj
@RaviRavi-bg3kj 4 жыл бұрын
Oooom shree raghavendraya namaha
@vanitajoshi1344
@vanitajoshi1344 10 ай бұрын
Raghavendray namah🎉
@haravepannagesh41
@haravepannagesh41 9 ай бұрын
🌷🙏🏻🌷🌷🙏🏻🙏🏻🌷
@ASRUA-by5jg
@ASRUA-by5jg 3 жыл бұрын
Very nice singing n voice💕💓💕💑💕💓💕
@sowmyaap21
@sowmyaap21 3 жыл бұрын
Very devotional song👆🙏🙏🙏
@vinayakahomeinteriordesign5208
@vinayakahomeinteriordesign5208 4 жыл бұрын
ಭಗವಂತ ಶ್ರೀ ರಾಘವೇಂದ್ರ ಸ್ವಾಮೀ ಗುರುಗಳದ ಪಾದಗಳಿಗೆ ನಮ್ಮ ಕೋಟಿ ಕೋಟಿ ನಮನಗಳು.... ಜೈ ಶ್ರೀ ರಾಮ್
@Ninaadam
@Ninaadam 4 жыл бұрын
🙏
@kmamatha2535
@kmamatha2535 11 ай бұрын
​@@Ninaadamg ft
@haravepannagesh41
@haravepannagesh41 9 ай бұрын
Oh lord naanu mathe kellasakke hoguva haage maadi swamy 🙏🏻
@haravepannagesh41
@haravepannagesh41 9 ай бұрын
Om Sri guru Raghavendra Yaa namaha 🌷
@haravepannagesh41
@haravepannagesh41 9 ай бұрын
Om Sri guru Raghavendra Yaa namaha 🌷
@pujapaul6650
@pujapaul6650 3 жыл бұрын
Best song🙏🙏🙏
Sri Raghavendra Akshara Malika Stotra || With lyrics || Venugopal K
15:43
- А что в креме? - Это кАкАооо! #КондитерДети
00:24
Телеканал ПЯТНИЦА
Рет қаралды 8 МЛН
ЧУТЬ НЕ УТОНУЛ #shorts
00:27
Паша Осадчий
Рет қаралды 9 МЛН
Slow motion boy #shorts by Tsuriki Show
00:14
Tsuriki Show
Рет қаралды 9 МЛН
НРАВИТСЯ ЭТОТ ФОРМАТ??
00:37
МЯТНАЯ ФАНТА
Рет қаралды 7 МЛН
Jaya Jaya Raghavendra
21:18
Puttur Narasimha Nayak - Topic
Рет қаралды 486 М.
Sri Rayara Akshara Malika stotra
17:36
Naveen Purohith
Рет қаралды 8 МЛН
Jaya Jaya Vive Raghavendra
9:49
Srinivas Pothnis
Рет қаралды 62 М.
Sree Guru Raghavendra Swamy ll Mantralayam Temple view
33:00
Aishwarya Rajam
Рет қаралды 180 М.
Madhwanama song - Puttur Narasimha Nayak
21:58
The Soothing Relaxation
Рет қаралды 3,6 МЛН
Munisa Rizayeva - Aka makasi (Official Music Video)
6:18
Munisa Rizayeva
Рет қаралды 11 МЛН
Aq Koilek
2:51
Algyt - Topic
Рет қаралды 87 М.
Doston Ergashev - Kambag'alga (Official Music Video)
5:32
Doston Ergashev
Рет қаралды 5 МЛН
Erkesh Khasen -  Bir qyz bar M|V
2:43
Еркеш Хасен
Рет қаралды 887 М.