Anantha Kulkarni

  Рет қаралды 3,166,221

Jnanabhat

Jnanabhat

16 жыл бұрын

Anantha Kulkarni

Пікірлер: 788
@satheeshaalar7327
@satheeshaalar7327 3 жыл бұрын
ವಾಮದೇವ ವಿರಿಂಚಿ ತನಯ ಉ- ಮಾಮನೋಹರ ಉಗ್ರ ಧೂರ್ಜಟಿ ಸಾಮಜಾಜಿನವಸನ ಭೂಷಣ ಸುಮನಸೋತ್ತಂಸ ಕಾಮಹರ ಕೈಲಾಸ ಮಂದಿರ ಸೋಮಸೂರ್ಯಾನಳವಿಲೋಚನ ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವ | ಅ೦ಬರಪುರಹರ ಸಾ೦ಬ ತ್ರಿಯ೦ಬಕ ಶ೦ಬರಾರಿರಿಪು ಗ೦ಭೀರ ಕರುಣಿ ಶ೦ಭೋ ಸ್ವಯ೦ಭು-ಸ೦ಭವ ನಂಬಿದೆ ಕಾಯೋ ಜ೦ಭಾರಿನುತ ಭವ || ಪ.|| ಭಸಿತಭೂಷಿತ ಶರೀರ ಭಕ್ತರುದ್ಧಾರ ವಿಷಕಂಠ ದುರಿತಹರ ಪಶುಪತಿ ಫಣಿಪಹಾರ ಪಾವನಕಾರ ತ್ರಿಶೂಲ ಡಮರುಗಧರ ನೊಸಲನಯನ ವಿಕಸಿತಾಂಬುಜ ಮುಖ ಶಶಿಧರ ಮತ್ತರಕ್ಕಸ ಮದ ಮರ್ದನ ಘಸಣೆಗೊಳಿಪ ತಾಮಸವ ಕಳೆದು ಮಾ- ನಸದಲಿ ರಂಗನ ಬಿಸಜ ಪಾದವ ತೋರೊ || ೧ || ರಜತಪರ್ವತನಿವಾಸ ನಿರ್ಮಲಭಾಸ ಗಜದೈತ್ಯ ನಾಶ ಗಿರೀಶ ಸುಜನರ ಮನೋವಿಲಾಸ ವ್ಯೋಮಕೇಶ ತ್ರಿಜಗದಲ್ಲಣ ಗೌರೀಶ ಅಜಸುತನಧ್ವರ ಭಜನೆಯ ಕೆಡಸಿದೆ ಅಜಗರಮಂದಿರ ಗಜಮುಖ ಜನಕನೆ ಗಜಗಮನ ಮುನಿ ತನುಜನ ಕಾಯ್ದನೆ ವಜ್ರಮುನಿ ವಂದಿತ ಭಜಿಸುವೆ ನಿನ್ನನು || ೨ || ಮಧುರಾಪುರಿ ನಿಲಯ ಮೃತ್ಯು೦ಜಯ ಸದಮಲ ಸುಮನಗೇಯ ಸದಾ ನಮಿಪರ ಹೃದಯದೊಳಗುಳ್ಳ ಭಯ- ಸದೆಯುತ್ತ ಕೊಡು ಅಭಯ ಸದಾಶಿವ ಜಾನ್ಹವಿಧರ ಕೃತಮಾಲಾ ನದೀತೀರದಿ ವಾಸವಾಗಿಪ್ಪ ಸೌಂದರ್ಯ ಮಧುಪುರಿ ವಿಜಯವಿಠ್ಠಲನ ಪದಾಬ್ಜಕೆ ಮಧುಪನೆನಿಪ ಪಂಚವದನ ಕೈಲಾಸ || ೩ ||
@911shi
@911shi 3 жыл бұрын
nice
@vereshalabande2093
@vereshalabande2093 3 жыл бұрын
ಸೂಪರ್👍
@nagamanisj2581
@nagamanisj2581 2 жыл бұрын
Thankyou
@pavitradalabanjan6148
@pavitradalabanjan6148 2 жыл бұрын
ಧನ್ಯವಾದಗಳು ಸರ್.
@veeresh1729
@veeresh1729 2 жыл бұрын
What is the name of this bhajan) shlok
@vinaydixit798
@vinaydixit798 2 жыл бұрын
ಅತ್ಯದ್ಭುತ ಸಾಹಿತ್ಯ ಮತ್ತು ಗಾಯನ ಸರ್. ಪ್ರತಿನಿತ್ಯ ಒಂದು ಬಾರಿಯಾದರೂ ಈ ಹಾಡನ್ನು ಕೇಳುತ್ತೇನೆ. ಎಷ್ಟು ಸಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುವ ಗೀತೆ. 🔱
@sunithashenoy4268
@sunithashenoy4268 Жыл бұрын
Same here shive must Pres
@madhuraokulkarni3855
@madhuraokulkarni3855 6 ай бұрын
​@@sunithashenoy4268l😊
@naveenachaitra3150
@naveenachaitra3150 3 ай бұрын
Om namah shivaya
@vasudevamurthy2573
@vasudevamurthy2573 4 жыл бұрын
ನಿಮ್ಮ ಗಾಯನ ಮತ್ತು ಪ್ರವೀಣ್ ಗೊಡ್ಕಿಂಡಿ ಕೊಳಲು ಕೇಳಲು ಬಹಳ ಅದ್ಭುತ ವಾಗಿತ್ತು
@rajanirao724
@rajanirao724 4 жыл бұрын
ಹರೇ ಕೃಷ್ಣ , ತುಂಬಾ ಅದ್ಬುತ ವಾಗಿ ಸರಾಗವಾಗಿ ಶಿವ ಸುತ್ತಿನುಡಿಮೂಡಿದೆ.ಭಕ್ತಿ ಉಕ್ಕುತ್ತದೆ. ಧನ್ಯವಾದ.
@sarswatiinamdar6766
@sarswatiinamdar6766 Жыл бұрын
ಮಸ್ತ್ ಆಡಿರಿ ಸರ್ ಎಷ್ಟು ಕೇಳಿದರು ಮನಸಿಗೆ ಬಹಳೆ ಇಂಪು ತರುತದೆ ಸರ್ ನನಗೆ ಈಹಾಡು ಬಹಳೆ ಇಷ್ಟ ಸರ್
@vinaysagarr1720
@vinaysagarr1720 3 жыл бұрын
Most inspiring Shiva Bhajan written by Vijayadasaru
@bantararamesh9812
@bantararamesh9812 2 жыл бұрын
ಏನು ಏಳಬಹುದು ಏನು ಇಲ್ಲಾ... ಏನು ಏಳಿದರು ಕಮ್ಮಿನೇ... ಮನಸಿಗೆ ಸಮಾಧಾನ ಬೇಕಾದಾಗ ಇದೊಂದು ಸಾಕು.... ಕಣ್ಣು ಮುಚ್ಚಿ ಆಲಿಸಿದರೆ ಎಲ್ಲಾ ದುಃಖವು ಮಾಯಾ...
@kotreshkotreshc8596
@kotreshkotreshc8596 Жыл бұрын
🙏🏻🙏🏻🙏🏻🙏🏻ಭಾವಪೂರ್ಣ ಗಾಯನ ಸಾರ್ ಯಾವಾಗ್ಲೂ ಕೇಳತಾನೆ ಇರ್ಬೇಕು ಅನ್ಸುತ್ತೆ ನಿಮ್ಮ ಧ್ವನಿ ಮತ್ತು ಆ ಸ್ವರಗಳ ಅನ್ವೇಷಣೆ ಅಬ್ಬಾ ಅದ್ಭುತ ಗುರುಗಳೇ 🙏🏻🙏🏻🙏🏻🌹
@parvathisuri8304
@parvathisuri8304 6 жыл бұрын
ಎಂಥಹ ಮಾಧುರ್ಯ!ಎಂಥಹ ಸಾಹಿತ್ಯ ಸ್ಫಷ್ಠತೆ!!ಎಂಥಹ ಭಾವಪೂರ್ಣ ಗಾಯನ!!! ನೂರ್ಕಾಲ ಬಾಳೀ.
@TheKannda
@TheKannda 6 жыл бұрын
Ooo Nice song
@siddayyaswamy9595
@siddayyaswamy9595 5 жыл бұрын
Spr voice
@srinivasakulkarni4561
@srinivasakulkarni4561 5 жыл бұрын
Super
@Venugopal-rh8xi
@Venugopal-rh8xi 4 жыл бұрын
Very nice sing by Ananth kulkarni sir
@sathyanaru
@sathyanaru 12 күн бұрын
ಬಹಳ ಅಪರೂಪದ ತಮ್ಮ ರಾಗರಸದಿಂದ ಮನಸು ನಮ್ಮದು ಬಹು ಮುದಗೊಂಡಿತು.ಇಂತಿ ವಂದನೆಗಳು ಸಂತಸದ ಗಾಯಕಿಯರಿಗೆ....🎉🎉
@bhagyashrepuranik8442
@bhagyashrepuranik8442 Жыл бұрын
ಭಕ್ತಿ ಭಾವ ಪೂರ್ಣ ಗಾಯನ....ಅದ್ಭುತ... ಭಕ್ತಿ ಸಾಗರದಲ್ಲಿ ತೇಲಿದ ಅನುಭವ. ತುಂಬು ಹೃದಯದ ಧನ್ಯವಾದಗಳು.
@rsiddharthsiddualamalath2917
@rsiddharthsiddualamalath2917 3 жыл бұрын
ಮಾತುಗಳೇ ಬರುತ್ತಿಲ್ಲ ಬ್ರದರ್ ನಿಮ್ಮ ಹಾಡನ್ನು ಕೇಳಿ ಎನ್ನ ಮನವು ಸಂತೋಷ ದಿಂದ ಹಾಡಿ ಹೋಗೋಳುತ್ತಿದೆ 🙏🙏🙏👌
@saisaviruchi5100
@saisaviruchi5100 3 жыл бұрын
ದಿನಕ್ಕೆ ಒಂದ್ ಸರಿ ಯಾದ್ರು ಕೇಳ್ತೀನಿ ಈ ಹಾಡ.... 🙏🙏🙏🙏🙏🙏 ದೈವೀಕ ಅನುಭವ... 🙏🙏🙏
@g.badarivishal7353
@g.badarivishal7353 11 ай бұрын
Vocabulary fails to express the bliss experienced on understanding the meaning of the lyrics by Sri Vijaya Dasaru and listening it through the soul melting voice of Sri Anantha Kulkarni. Simply superb.
@chandrashekarn.kumble3422
@chandrashekarn.kumble3422 11 ай бұрын
Vocabulary has not failed sir.. It's from Hala-Gannada.. And lyrics bit fast so many Otthakshara words are built-in within, words to words, within... But it's beautiful. Listen slowly via earphones multiple times. Really you will enjoy!.
@sreeraksharanjith2646
@sreeraksharanjith2646 7 ай бұрын
He told vocabulary fails to express feelings on this song , kindly understand the comment properly
@g.badarivishal7353
@g.badarivishal7353 7 ай бұрын
@@sreeraksharanjith2646 Thank you for understanding the context. English is a beautiful but tricky language. Hope you agree.
@ushag5163
@ushag5163 4 ай бұрын
Very true
@vijayalaxmibagal2506
@vijayalaxmibagal2506 Жыл бұрын
ಕೊಳಲು ಓದಿದವರಂತೂ ಬಹಳ ಚೆನ್ನಾಗಿ ಕೊಳಲಿನ ಹಾಡು ಕೇಳೇ ಹಾಡಿಗೆ ಸ್ಪೂರ್ತಿ ಆಗಿಬಿಟ್ಟಿದೆ
@vasantdesai854
@vasantdesai854 Жыл бұрын
ಅತ್ಯದ್ಭುತವಾದ ಗಾಯನ 🙏 ಅನಂತ ಕುಲಕರ್ಣಿ ಮತ್ತು ಪ್ರವೀಣ ಗೋಡಖಿoಡಿ ಅವರ ಜುಗಲಬಂದಿ ಅದ್ಭುತವಾಗಿ ಸಂಗೀತದ ಸುಧೆಯನ್ನು ಹರಿಸಿದೆ. 🙏
@chiranthansharma2196
@chiranthansharma2196 7 ай бұрын
ಏನಾದ್ರೂ ಹೇಳಿದರೆ ಅದು ತುಂಬಾ ಕಮ್ಮಿ ಆಗುತ್ತೆ. ಈಶ್ವರನ್ನ ಮುಂದೆ ತಂದು ನಿಲ್ಲಿಸಿದ್ದು ನಿಮ್ಮ ಅದ್ಬುತವಾದ ಗಾಯನ. ಹಾಗು ಅದರ ರಾಗ ಸೋ. ಯೋಜನೆ .
@palladasthagiraiah2381
@palladasthagiraiah2381 5 жыл бұрын
I hear this almost everyday. Very good voice sir. Sri Shiva devara avara krupa sada nammellarannu kaapaadali. Om Namah shivaaya
@badrinath1008
@badrinath1008 5 жыл бұрын
ಅತ್ಯದ್ಭುತವಾದ ಸಾಹಿತ್ಯ ಸಂಗೀತ ಗಾಯನ ನಿಮಗೆ ನಮ್ಮ ನಮನ
@guruprasadr9308
@guruprasadr9308 5 жыл бұрын
அனந்த குல்கர்னி அவர்களின் அற்புத குரல் வளம்
@shreenivastupsakri3048
@shreenivastupsakri3048 11 ай бұрын
Anant Kulkarni super song TUPSAKRi Sreenivas family 🙏🙏🙏🙏🙏🙏🙏 1:57
@balachandrakt938
@balachandrakt938 5 жыл бұрын
ಹಾಡಿನಲ್ಲಿನ ಸ್ಪಷ್ಟತೆ ಕಂಡು ಬೆರಗಾದ ನಾನು ಹುಡುಕಿದೆ ಈ ಹಾಡಿಗಾಗಿ ಮತ್ತೆ ಮತ್ತೆ, Superb Sir 🙏🙏
@manasakalale3944
@manasakalale3944 3 жыл бұрын
ಪುಸ್ತಕ ನೋಡಿದೆ ಇಲ್ಲ avaru
@praveendeshpande991
@praveendeshpande991 3 жыл бұрын
ಮಂತ್ರ ಮುಗ್ಧರಾಗುತ್ತೇವೆ.... ಅವರ ಶಬ್ದಗಳ ಉಚ್ಚಾರ 🙏🙏👌👌
@tumkurraghavenderaraonagar4538
@tumkurraghavenderaraonagar4538 Жыл бұрын
ಎಂತಹ ದೈವದತ್ತವಾಗಿ ಬಂದಂತಹ ಪ್ರತಿಭೆಗಳು ಎಲ್ಲರೂ. ಕೇಳ್ತಾ ಇದ್ರೆ ಬೇರೆ ಲೋಕಕ್ಕೆ ಹೋಗಿರ್ತಿವಿ. ಹಾಡು ಮುಗಿದ ಮೇಲೆ ಜ್ಞಾಪಕ ಆಗತ್ತೆ ನಾವು ಭೂಮಿ ಮೇಲೆ ಇದೀವಿ ಅಂತ. ಎಲ್ಲರಿಗೂ ಅಭಿನಂದನೆಗಳು.
@jyotianil3321
@jyotianil3321 3 жыл бұрын
Wah .. wah .. wah .. wahh..... Wah .. wah is endless on this song.. Wah . Wah
@bhupathimahesh8657
@bhupathimahesh8657 11 ай бұрын
Om Shri Guru Raghavendraya Namaha
@mandakinikulkarni5490
@mandakinikulkarni5490 10 ай бұрын
ಆ ಶಿವನೂ ನಿಮ್ಮ ಗಾಯನಕ್ಕೆ ಭೂಮಿಗೆ ಬಂದು ಧರೆಗೆ ಇಳಿದು ಹೋಗಿರುವನು ಎಂದರೆ ತಪ್ಪಿಲ್ಲ 🙏
@PrashanthPattar871
@PrashanthPattar871 Жыл бұрын
The lyrics ..no where you'll listen to it..!! Superb Pronunciation of each pada in the song and same with the each Musicians..#Respect
@aryaakumble4614
@aryaakumble4614 21 күн бұрын
ಸರಸ್ವತಿ ದೇವಿ ನಾಲಿಗೆಯ ಮೇಲೆ ನೃತ್ಯವಾಡಿದಾಗ ಮಾತ್ರ ಸಾಧ್ಯ ಹೀಗೆ ನಿರರ್ಗಳವಾಗಿ ಹಾಡಲು.ಅಂತಹಾ ದಿವ್ಯ ಭಾಗ್ಯ ನಿಮ್ಮದಾಗಿದೆ ದಿನಕ್ಕೊಮ್ಮೆ ಕೇಳದೇ ಇರಲಾರೆ .ಅದ್ಭುತ ರಚನೆ.ನಮನಗಳು.
@ramchandragodkhindi6725
@ramchandragodkhindi6725 4 жыл бұрын
Your song is an energy bank for me. I listen to your song daily in the evening. This is my evening prayer. Tonnes of thanks for god gifted tallent.
@sharadadabade8927
@sharadadabade8927 2 жыл бұрын
👍
@k.nagarajbhat8716
@k.nagarajbhat8716 Жыл бұрын
Sir, this feels best at morning, it is in a morning melody "Bairaagi Bhairav"
@lakshmanreddy4309
@lakshmanreddy4309 5 жыл бұрын
ಸರ್ ಶರಣು ಶರಣು ಸರ್ ನಿಮ್ಮ ದ್ವನಿ ದೇವರಿಗೆ ಮುಟ್ಟುತ್ತೆ ಸರ್ ಅದ್ಬತ ಸರ್ ಎಷ್ಟು ಸಲ ಕೇಳಿದರೂ ಮತ್ತೆ ಕೇಳುವ ಆಸೆ ಸರ್... ಧನ್ಯವಾದಗಳು
@venkateshkn6816
@venkateshkn6816 5 жыл бұрын
ತುಂಬಾ ಚೆನ್ನಾಗಿದೆ ನಿಮ್ಮ ಹಾಡು ನಮಗೆ ತುಂಬಾ ಇಷ್ಟ
@bujjushasry
@bujjushasry Жыл бұрын
ನಿಮ್ಮ ಪಾದಕ್ಕೆ ನನ್ನ ನೂರು ನಮನ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@pankajand6173
@pankajand6173 3 жыл бұрын
Just listen.. you will be speechless 🙏Namah Shivaya
@anushaaravind1810
@anushaaravind1810 2 жыл бұрын
Kulakarni sir great voice 🙏🏾🙏🏾🙏🏾🙏🏾🙏🏾
@zzzz3827
@zzzz3827 2 жыл бұрын
Kulkarni,n beta you are great singar .Geeta dadi.💐💐🙏🙏
@gururajalur4382
@gururajalur4382 4 жыл бұрын
ಕನ್ನಡ ನಾಡಿನ ಹೆಮ್ಮೆಯ ಅದ್ಭುತ ಗಾಯಕ !
@chakrapaniburli8158
@chakrapaniburli8158 Жыл бұрын
To Sri Ananth .Kulkarni... Hearty Congratulations.for getting Rajyotsava Award..... .chakrapani.Burli . Bagalkot/Bangalore
@drkmlakshmipathy
@drkmlakshmipathy 2 жыл бұрын
Devine voice...simply soul healing voice .lots of respect from Chennai 🙏🙏🙏
@lingojiraokulkarni8586
@lingojiraokulkarni8586 4 жыл бұрын
ಉತ್ತಮವಾದ ಹಾಡು ಹಾಗೂ ಉತ್ತಮವಾದ ಕಂಠಸಿರಿ ಧನ್ಯವಾದಗಳು ಸಾರ್
@vijayalaxmibagal2506
@vijayalaxmibagal2506 Жыл бұрын
ನನಗೆ ಹಾಡು ಬಹಳ ಇಷ್ಟವಾಗಿದೆ
@radhabai2933
@radhabai2933 3 жыл бұрын
ರುದ್ರದೇವರ ಹಾಡು ತುಂಬಾ ಚೆನ್ನಾಗಿ ಹಾಡಿದ್ದೀರ ಇಂಪಾಗಿ ಇದೆ
@shreenivastupsakri3048
@shreenivastupsakri3048 11 ай бұрын
ತುಂಬಾ ಚೆನ್ನಾಗಿದೆ ಎಂದು ಶ್ರೀ ಸ ತುಪ್ಪ ಸಕ್ಕರೆ ಮತ್ತು ಕುಟುಂಬ ಪುಣೆ ಕನ್ನಡಿಗರು ಮತ್ತು ತಿಳಿ ಹೇಳಿ ದ್ದಾರೆ 5:57
@sanjaysakri9
@sanjaysakri9 2 ай бұрын
Aprtim vani sirji ...rachan bhog hi arth purn ise sadr bhir aprtim kiya h ...jy shree krishna
@vinodkrishna9961
@vinodkrishna9961 8 жыл бұрын
Purannadali heluthare Naradare purandara dasaragi bandu ethara sangithayella hadi santhosa padi sedaranthe adu nija adare navuyaru adu nodella ega Anantha Kulkarni avarinda noduthaedive . Thanks Sar...................... all your soungs super thanks.
@denidomarinho545
@denidomarinho545 8 жыл бұрын
etghnjn j
@thinkbig1825
@thinkbig1825 4 жыл бұрын
Vijaya daasaru
@h.n.satheeshkumar4363
@h.n.satheeshkumar4363 6 жыл бұрын
Very pleasant, beautiful lyrics and I am daily hearing at 4am. Kulakarni Sir Hatsoff to you.
@mangaladeshpande7127
@mangaladeshpande7127 3 ай бұрын
ಅನoತ ಕುಲಕರ್ಣಿ ದ್ವನಿ Impaagide.
@dsrinath1965
@dsrinath1965 11 жыл бұрын
ananth kulakrni , godkhindi, what a combination. fantastic rendering
@gangadharah2143
@gangadharah2143 3 жыл бұрын
ok
@amogharajgkulkarni6045
@amogharajgkulkarni6045 3 жыл бұрын
Exactly 💯
@sheshagirithimmegowda1966
@sheshagirithimmegowda1966 Жыл бұрын
@@gangadharah2143 ggt
@sheshagirithimmegowda1966
@sheshagirithimmegowda1966 Жыл бұрын
Pppppppppp
@sudharanganatha2842
@sudharanganatha2842 Жыл бұрын
@@gangadharah2143 very nice song
@shivaramamogaveer1689
@shivaramamogaveer1689 Жыл бұрын
ಅಧ್ಬುತ ಸಾಹಿತ್ಯ ಹಾಗೂ ಗಾಯನ ,ಮತ್ತೆ ಮತ್ತೆ ಕೇಳುವಂತೆ ಮಾಡುತ್ತಿದೆ.🙏
@madhuridixit3313
@madhuridixit3313 3 жыл бұрын
ಅದ್ಭುತ ಧ್ವನಿ ಸರ್ ಹಾಡು 👌👌🙏🙏🙏🙏
@rangarajank7798
@rangarajank7798 11 ай бұрын
Just pay full attention, you feel body, mind and intelligence goes silent. Divine voice.❤❤
@shreenivastupsakri3048
@shreenivastupsakri3048 10 ай бұрын
😊
@shreenivastupsakri3048
@shreenivastupsakri3048 10 ай бұрын
Anant Kulkarni super song TUPSAKRi Sreenivas family 🙏 ok thanks guru Galli Anant Kumar 7:22 7:30 7:48
@shreenivastupsakri3048
@shreenivastupsakri3048 10 ай бұрын
Super madhwa song TUPSAKRi TUPSAKRi Sreenivas family 🙏 Tupsakri Sreenivas 🆗 family 7:48
@Vishwa4986
@Vishwa4986 2 жыл бұрын
ಅದ್ಭುತ ಗಾಯನ👌👌👌👌🙏🙏🙏🙏
@knowledgematters2857
@knowledgematters2857 4 жыл бұрын
Namaskaragalu Sir nimage !!! What a singing yestu sala haadu kelidaru saku yenisada Haadu !! Nimma kantasirige nanna koti koti namanagalu !!!!
@jaimineerajhans9897
@jaimineerajhans9897 2 жыл бұрын
No one can sing this bhaktigeet like him.
@gopiupadhyaya9857
@gopiupadhyaya9857 3 жыл бұрын
ನಮ್ಮ ಮಂಗಳೂರಲ್ಲೂ ಕಾರ್ಯಕ್ರಮ ಕೊಡಿ ಸ್ವಾಮಿ,,,,ಶಾರದೆಯ ವರಪುತ್ರರೇ,,,,
@anantkulkarni4565
@anantkulkarni4565 2 жыл бұрын
Avashya neevu arrange madi bartini
@chandrasekharnaik206
@chandrasekharnaik206 4 жыл бұрын
Uttam AathiUttam Sarvothama Shree Pusushottam Shree Vishnu Roopaya Namah Sivay.🕉👣🌺🙏👏
@mallanagowdapatil5118
@mallanagowdapatil5118 8 жыл бұрын
Anantha Kulakrni anna, Ramachandranna, & Sheshagiri anna singing is beautiful.
@cmeinufriend
@cmeinufriend 11 жыл бұрын
Vijayadasaru sung this song in Tamilnadu - Madurai after having darshan Shri Sundareshwarar (Chokkanathar). "Madura puri nilaya mrutyunjaya"
@raghavendrabhat1767
@raghavendrabhat1767 6 жыл бұрын
Very nice
@vanajabai1944
@vanajabai1944 5 жыл бұрын
As
@vanajabai1944
@vanajabai1944 5 жыл бұрын
Satyath.atheertharupravachana
@dhnyashrees8473
@dhnyashrees8473 3 жыл бұрын
@mnnagesh no no VI no o VI XP VI CI Mo CO Mo no CI my my Mo no
@shivayyashastrimath8251
@shivayyashastrimath8251 3 жыл бұрын
Very very good and lam very very happy for the this song
@rajeswaris4872
@rajeswaris4872 4 жыл бұрын
Ananth sir has a unique voice & some of his songs are master pieces .
@gururajkbhadri3946
@gururajkbhadri3946 3 жыл бұрын
Most wonderful song My energy leval has gone up by multi fold
@user-jt5by1zk5i
@user-jt5by1zk5i 2 жыл бұрын
ನನ್ನ ಇಷ್ಟದ ಭಜನೆ
@girishmudgal4129
@girishmudgal4129 4 жыл бұрын
Dhanyaosmi!Shiva will always keep you happy sir.
@Pattu2469
@Pattu2469 5 жыл бұрын
What a beautiful way of rendering the second line "nambidhe kaayo jambarinutha bhava"!!!!! Addiction.... I can imagine Shiva in front of me!!!! Thumba channagide Ananth sir...
@sudheendrar8087
@sudheendrar8087 3 жыл бұрын
Super programme and my regards and best wishes to you Sri Anantha Kulkarni Sastanga Pranamagalu 🙏🙏🙏🙏🙏 I
@prakashtrn3374
@prakashtrn3374 Жыл бұрын
ಅನಂತ ನಮನಗಳು
@humanmind7631
@humanmind7631 5 жыл бұрын
Mesmerizing and mind blowing . Perfect enunciation of Kannada words that flow easily, great voice & accompanists - makes this song enjoyable. Thanks for sharing. Namaste. 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
@lokeshn9123
@lokeshn9123 2 жыл бұрын
ಅದ್ಭುತವಾದ ಗಾಯನ , ಭಕ್ತಿಯ ರಸಧಾರೆ 🙏🙏🙏🙏🙏🙏
@jayalaxmigujjar6227
@jayalaxmigujjar6227 2 жыл бұрын
Lots of love and respect from Hubli 😭💐💐💐💐💐💐🙏🙏🙏🙏🌹devine voice
@manoharramesh1729
@manoharramesh1729 Жыл бұрын
Awesome pitch, the lyrics simply cannot be commented upon, mind blowing. Blessed to hear
@anandathirthachar5364
@anandathirthachar5364 6 жыл бұрын
What a voice , hats off to Shri Kulakarni
@palgov90
@palgov90 4 жыл бұрын
Very wonderful Sir I keep listening to your singing this song repeatedly some days So powerfully rendered Thanks
@vasanthikumbla3714
@vasanthikumbla3714 Жыл бұрын
Wow ..mind blowing performance by Kulkarni and God kindiji.Tskes us to other world. Don't know how many times I listened this.bhajan. I feel lord Shiva comes and resides in my heart. 🙏🏼🙏🏼🙏🏼🙏🏼🙏🏼
@mukundarao1644
@mukundarao1644 Жыл бұрын
ನಮೋನಮಃ
@AnandGopalRaoTonapi
@AnandGopalRaoTonapi 16 күн бұрын
Anant Kulkarni avara Dwani, Spasta Uchharane, Sahitya Atthyatbhutha Gayana Prastuthi.❤
@sudhir911
@sudhir911 8 жыл бұрын
Omg what a voice. Never heard such an appeal control. Should be made popular all over Karnataka.
@arkeneivzemistev1902
@arkeneivzemistev1902 7 жыл бұрын
sudhir sarnobat I agree.
@nagarajks932
@nagarajks932 6 жыл бұрын
sudhir sarnobat madalinganźkanive
@meghanakini4990
@meghanakini4990 6 жыл бұрын
sudhir sarnobat lerics
@chaithraprakash81
@chaithraprakash81 6 жыл бұрын
sudhir sarnobat he s already popular person
@veenakulkarni3413
@veenakulkarni3413 6 жыл бұрын
He is already popular in Karnataka
@girishmudgal4129
@girishmudgal4129 4 жыл бұрын
Never knew this song exisisted till now,saw a video on wat's app regarding temples to visit in Goa for which this song was used for background music feel blessed by Shiva who made listen to this master piece.
@lathanaik8244
@lathanaik8244 3 жыл бұрын
Om namo shivayanamah. 🙏🙏🙏🙏...gayan tumba chennagide. Manassige samadan sigutte.
@bvrajalakshmi123
@bvrajalakshmi123 5 ай бұрын
Amazing talent. Heart touching rendition.😊👌👌👏👏🙏
@shreenivastupsakri3048
@shreenivastupsakri3048 11 ай бұрын
Super and best songs Tupsakri Sreenivas family 2:02
@keshavkulkarni6302
@keshavkulkarni6302 3 жыл бұрын
Super. Melodious and enlightening.🙏 Om Namo Vijayaraaya 🙏
@maheshm9672
@maheshm9672 2 жыл бұрын
మీ గానం అద్భుతం సార్ 🌸🌸🌸🌸🌸🌸🌸🙏🙏🙏🙏🙏🙏
@sanjeevamurthy142
@sanjeevamurthy142 6 жыл бұрын
ಅದ್ಭುತ ಸಾಧನೆ. ನೂರ್ಕಾಲ ಬಾಳಿ .
@pramodpramod5862
@pramodpramod5862 5 ай бұрын
ಅದ್ಭುತ ಅತ್ಯದ್ಭುತ ಮಹಾದಾನಂದ ಓಂ ನಮಃ ಶಿವಾಯ
@sidduholal748
@sidduholal748 7 жыл бұрын
riyali.......mind bloing tnx anathji .........
@janakit8355
@janakit8355 2 жыл бұрын
ಅದ್ಭುತ ಗಾಯನ ಜೊತೆಗೆ ಪ್ರವೀಣ್ ಸರ್ ಕೊಳಲು ಹಾಗೂ ಬಿ. ವಿ ಶ್ರೀನಿವಾಸ್ ಅವರ ಸಿತಾರ ತ್ರಿವೇಣಿ ಸಂಗಮ ವಾಗಿತ್ತು
@ganpatinayak4358
@ganpatinayak4358 3 жыл бұрын
very good song & presentation@ Music+ best 🙏🙏🙏
@guruprasadr9308
@guruprasadr9308 5 ай бұрын
Divine voice
@shreevalli3921
@shreevalli3921 9 ай бұрын
ತುಂಬಾ ಧನ್ಯವಾದಗಳು ಸರ್. ಈ ರೀತಿಯ song ಗಳನ್ನು ದಯವಿಟ್ಟು up load madi. Sir
@anupdesh8939
@anupdesh8939 4 жыл бұрын
Very nice song👌👌👌👌
@manjuswamyswamy8862
@manjuswamyswamy8862 5 жыл бұрын
Manju 🕉🕉🕉🙏🙏🙏🌹🌹🌹🌼🌼🌼🌺🌺🌺🚩🚩🚩👌👌👌
@prasannakulkarni3686
@prasannakulkarni3686 2 жыл бұрын
Hare Shrinivasa 🙏🏻🙏🏻
@geetaa4626
@geetaa4626 5 жыл бұрын
Super Song he sang very nice I like it very much
@bhagavinthmanju2426
@bhagavinthmanju2426 2 жыл бұрын
Good, better, best and awesome there is no words to show my feeling u r dhanya ur highness sir Ananth kulakarni omnamah shivaya
@rags79
@rags79 7 жыл бұрын
Amazing voice and great rendition My pranams to Ananth Kulkarni avaru
@rohinisheshadri971
@rohinisheshadri971 3 жыл бұрын
My favorite song is this I listen all of your songs super voice and flute
@annapurnahiremath8691
@annapurnahiremath8691 Жыл бұрын
Dear Ananth kulkarni i liked the song so much means i get involved in the song, so nice mind soothing, great great n great thank you
@maheshauradkar8053
@maheshauradkar8053 6 жыл бұрын
Sir I heard so many times. Super voice
@vinayakdeshpande2562
@vinayakdeshpande2562 4 жыл бұрын
Ya right...
@sanjaysali7755
@sanjaysali7755 2 ай бұрын
Very very nice
@dranuradhakamath
@dranuradhakamath 8 жыл бұрын
Ananth pranaam to Shri Ananth kulakarni sir....Daasa saahithyada nadedaaduva bhandaara!!....bhaava bhakthipoorna gaayana rasa dhaare!!...
@narsinhmurtir.kulkarni9798
@narsinhmurtir.kulkarni9798 6 жыл бұрын
Very nice and cute performance.
@lakshminarayanajoisks9653
@lakshminarayanajoisks9653 6 жыл бұрын
DR ANURADHA KAMATH
@payasumprakashreddi7733
@payasumprakashreddi7733 4 жыл бұрын
Tq for Lord Shiva song in your voice super sir
@vijayalakshmirao6702
@vijayalakshmirao6702 2 жыл бұрын
Very beautiful. Thank you Sir.
@akshaykulkarni6406
@akshaykulkarni6406 7 жыл бұрын
outstanding....... no word to say...
@manjubt381
@manjubt381 6 жыл бұрын
Thanks for giving this song
Каха и суп
00:39
К-Media
Рет қаралды 6 МЛН
마시멜로우로 체감되는 요즘 물가
00:20
진영민yeongmin
Рет қаралды 33 МЛН
Happy 4th of July 😂
00:12
Alyssa's Ways
Рет қаралды 68 МЛН
Govinda Shatakam 087 | Ashtamahishi  |  Aanandabhairavi - Adi
6:10
mythili rajaraman
Рет қаралды 8
Ninna Olumeinda Nikhila Janaru Bandu
7:31
Sheshagiri Das Raichur - Topic
Рет қаралды 1,9 МЛН
Iliyas Kabdyray ft. Amre - Армандадым
2:41
Amre Official
Рет қаралды 1,5 МЛН
Erkesh Khasen -  Bir qyz bar M|V
2:43
Еркеш Хасен
Рет қаралды 752 М.
Malohat
3:35
Xamdam Sobirov - Topic
Рет қаралды 1 МЛН
Jakone, Kiliana - Асфальт (Mood Video)
2:51
GOLDEN SOUND
Рет қаралды 10 МЛН
Әбдіжаппар Әлқожа - Ұмыт деме
3:58
Әбдіжаппар Әлқожа
Рет қаралды 815 М.
Nurmuhammed Jaqyp  - Nasini el donya (cover)
2:57
Nurmuhammed Jaqyp
Рет қаралды 355 М.
IL’HAN - Pai-pai (lyric video) 2024
3:24
Ilhan Ihsanov
Рет қаралды 564 М.