ಇದನ್ನು ಕೇಳಿದ ಮೇಲೆ ಯಾರಿಗಾಗಿಯು ನೀವು ಸಾಯಲು ಯೋಚಿಸುವುದಿಲ್ಲ!|Sonu Shrinivas | Jnanashrama | Speech|Kannada

  Рет қаралды 77,049

ಜ್ಞಾನಾಶ್ರಮ Jnanashrama

ಜ್ಞಾನಾಶ್ರಮ Jnanashrama

Жыл бұрын

ಸಾರ್ಥಕ ಕೆಲಸಕ್ಕೆ ಪ್ರೋತ್ಸಾಹ ನೀಡುತ್ತಿರುವ ಎಲ್ಲಾ ಮನಸುಗಳಿಗು ನಮಸ್ಕಾರ🙏🖤
ನಮಸ್ಕಾರ, ನೀವು ಜ್ಞಾನಾಶ್ರಮದ ಈ ಸೇವೆಗೆ ಹಾಗು ಜ್ಞಾನಾಶ್ರಮದ ಪರಿಹಾರ ನಿಧಿಗೆ ದೇಣಿಗೆ ನೀಡಲು ಇಚ್ಛಿಸಿದರೆ ಈ ಮೂಲಕ ನೀಡಬಹುದು!
Hi, if you would like to donate to the Jnanashrama Service and to the Jnanasrama Relief Fund, you can donate through this!
Bank Profile .....
Name - Srinivasa M
Account Number - 40758397926
IFSC Number - SBIN0040657
Bank - State Bank of India
Branch - Bangalore
or
Google Pay|Phone Pay-8660559331
ಬ್ಯಾಂಕ್ ವಿವರ.....
ಹೆಸರು - ಶ್ರೀನಿವಾಸ ಎಮ್
ಖಾತೆ ಸಂಖ್ಯೆ - 40758397926
ಐಎಫ್‍ಎಸ್‍ಸಿ ಸಂಖ್ಯೆ - SBIN0040657
ಬ್ಯಾಂಕ್ - ಭಾರತೀಯ ಸ್ಟೇಟ್ ಬ್ಯಾಂಕ್
ಬ್ರಾಂಚ್ - ಬೆಂಗಳೂರು
Google Pay|Phone Pay-8660559331
ನಿಮ್ಮ ಪ್ರೀತಿ ಹಾಗು ನಂಬಿಕೆಗೆ ಧನ್ಯವಾದಗಳು !.ನಿಮಗೆ ವೈಯಕ್ತಿಕ ಕೌನ್ಸೆಲಿಂಗ್ ಅವಶ್ಯಕತೆ ಇದ್ದರೆ ಅಥವ ಸೋನು ಶ್ರೀನಿವಾಸ್ ಅವರೊಂದಿಗೆ ಮಾತನಾಡಲು 9353248626 ಈ ನಂಬರ್ ಗೆ ವಾಟ್ಸಾಪ್ ಮಾಡಿ ನಿಮ್ಮ ಸಮಯ ನಿಗದಿಪಡಿಸಿಕೊಳ್ಳಿ! ದಯವಿಟ್ಟು ಕರೆ ಮಾಡಬೇಡಿ ಕೇವಲ ವಾಟ್ಸಪ್ ಮಾತ್ರ😊🙏
If You Want to personal Counselling Please Whatsapp to 9353248626 This Number and Take appointment.
Thank you!
Team
Sonu Shrinivas Motivational Speaker
PLEASE FOLLOW ME ON OTHER SOCIAL MEDIA PLATFORMS
__________________________________________
🛑My Second KZfaq Channel Link👇
/ @shrinivasajjanahalli
____________________________________
🛑 Sonu Shrinivas Official Twitter - Motivatersonu?t=O...
*************************************************************
🛑Sonu Shrinivas Motivation Speaker Channel Link👇
/ @jnanashrama
________________________________________________________________
🛑Join My Official Whatsapp Group (1) Use this Link- chat.whatsapp.com/KFPi71mTieo...
🛑Join My Official Whatsapp Group (2) Use this Link- chat.whatsapp.com/E09OE4GtjcL...
🛑Join My Official Whatsapp Group (3) Use this Link- chat.whatsapp.com/BkhiKI7SEgO...
🛑Join My Official Whatsapp Group (4) Use this Link- chat.whatsapp.com/EBEbt9gRF5x...
_______________________________________________________
🛑My Face Book 👇
ACCOUNT : / sonu.shrinivas.75
PAGE : / sonushrinivasthemotivater
___________________________________________________
🛑My Instagram Link👇
sonu_shrini...
Thank You For Your Support
*************************************************************************************
ಪ್ರೀತಿಯ ವೀಕ್ಷಕರಿಗೆಲ್ಲರಿಗು ನಮಸ್ತೆ...ನನ್ನ ಪ್ರತಿಯೋಂದು ವೀಡಿಯೋಗಳ ಹಾಗು ನನ್ನ ಮಾತಿನ ಮೂಲ ಉದ್ದೇಶ ಈ ಸಮಾಜದಲ್ಲಿ ಶಾಂತಿ,ನೆಮ್ಮದಿ ಹಾಗು ಒಂದು ಭರವಸೆಯನ್ನು ಮೂಡಿಸುವುದು ಹಾಗು ಜ್ಞಾನವನ್ನು ಹಂಚುವುದೇ ಆಗಿರುತ್ತದೆ!.ಇಲ್ಲಿ ಬಳಸುವ ಎಲ್ಲಾ ಮಾತುಗಳು ಕೆಲವೊಂದು ನನ್ನ ಅನುಭವ,ಬರವಣಿಗೆ, ಓದಿದ್ದು ಕೇಳಿದ್ದು ,ಸಾಮಾಜಿಕ ಜಾಲತಾಣಗಳಲ್ಲಿ ಕಂಡಂತಹ ನೂರಾರು ಒಳ್ಳೆಯದನ್ನ ಸೇರಿಸಿ ನಿಮ್ಮ ಮುಂದೆ ಇಟ್ಟಿರುವೆ!.ಒಳ್ಳೆಯದನ್ನ ಹಂಚೋಣ! ಮನೆ ಹಾಗು ಮನಸ್ಸನ್ನು ಪ್ರಶಾಂತವಾಗಿಟ್ಟುಕೊಳ್ಳೋಣ!.ಧನ್ಯವಾದಗಳು
ಇಂತಿ
ಸೋನು ಶ್ರೀನಿವಾಸ್
#ಜ್ಞಾನಾಶ್ರಮ #Jnanashramavideos #Sonushrinivasspeech #Manasinamathu #Preethimathusonu
Thank You

Пікірлер: 118
@gundappapatted9289
@gundappapatted9289 Жыл бұрын
🙏 ಪ್ರಸ್ತುತ ಇಂದಿನ ಯುವಕರಿಗೆ ನಿಮ್ಮ ಈ ಒಂದು ಅದ್ಭುತ ಸಂದೇಶದಿಂದ ಕೆಲವರಾದರೂ ಜ್ಞಾನೋದಯ ಆಗೋದು ಯಾವುದೇ ಅನುಮಾನವಿಲ್ಲ, ಸರ್ 🙏
@poojabasavaraj907
@poojabasavaraj907
ನಮಸ್ಕಾರ ಅಣ್ಣಾ.ನಿಮ್ಮ ಮಾತು ಕೇಳಿದರೆ ನೆಮ್ಮದಿ ಸಿಗುತ್ತದೆ ಅಣ್ಣಾ.ನಮಗು ಒಬ್ಬ ಅಣ್ಣಾಇದ್ದಾ. ಅವನು ಮೊಸಮಾಡಿ ಹೊದಾ ಅಣ್ಣಾ.
@user-vp5fx8mh7o
@user-vp5fx8mh7o Жыл бұрын
😊 ಬಹಳ ಅದ್ಭುತ ಜ್ಞಾನದ ಬೆಳಕಿನ ಮಾತುಗಳು ಹೇಳಿಕೊಟ್ಟಿದ್ದಿರಿ ಗುರುಗಳೇ ಕೋಟಿ ಕೋಟಿ ಧನ್ಯೇವಾದಗಳು ಗುರುಗಳೇ❤️🙏🙏👍📙
@nethrvathi534
@nethrvathi534
ನನಗೆ ಬದೋಕೋ ಆಸೇನೆ ಹೋಗಿಬಿಟ್ಟಿತ್ತು ನಿಮ್ಮ ಮಾತುಗಳು ನನಗೆ ಬದ್ಕೋ ಅಸೆ ಹುಟ್ಟಿಸಿದೆ ಸೋನು ಸರ್ ನಿಮಗೆ ತುಂಬಾ ಹೃದಯದ ಧನ್ಯವಾದಗಳು 🙏🙏🙏🙏🙏
@annappaks5516
@annappaks5516 Жыл бұрын
ಜ್ಞಾನದ ಮಾತಿಗಿಂತ ಅನುಭವದ ಮಾತು ಸತ್ಯ ಎನ್ನುವ ನಿಮ್ಮ ಪ್ರವಚನ ಅರ್ಥಪೂರ್ಣವಾಗಿದೆ
@ushashribhat2338
@ushashribhat2338 Жыл бұрын
ನಿಮ್ಮ ಸಂದೇಶಕ್ಕೆ ಅನಂತ ಪ್ರಣಾಮಗಳು 🙏💐🙏💐🙏💐🙏💐🙏💐🙏💐🙏💐🙏💐
@jaijark
@jaijark
ನನ್ನ ಮಕ್ಕಳಿಗೆ ಸಿಗಬೇಕಾದ ಅರ್ಥ.ಆಸ್ತಿಯನ್ನು ನನ್ನ Co brother ತಿಂದ, ಇದಕ್ಕೆ ನನ್ನ ಅತ್ತೆಯ ಮೋಸವೇ ಕಾರಣ . ಅವನಿಗೆ ದೇವರು ಒಳ್ಳೆಯದು ಮಾಡಲಿ
@prashanthkumarhg9860
@prashanthkumarhg9860 Жыл бұрын
ಸಾರ್ ನಿಮ್ಮ ಮಾತು ನೂರಕ್ಕೆ ನೂರು ಸತ್ಯ ನೀವು ಮಾತನಾಡುವುದನ್ನು ಕೇಳುತ್ತಿದ್ದಾರೆ ನನಗೆ ಹೇಳಿದ ಹಾಗೆ ಅನಿಸುತ್ತಿದೆ ನಾನು ನಿಮ್ಮ ಜೊತೆ ಮಾತಾಡಬೇಕು ಆದರೆ ಆಗುತ್ತಿಲ್ಲ ನನ್ನ ಮನಸ್ಸಿನ ಭಾವನೆಗಳನ್ನು ನಿಮ್ಮ ಜೊತೆ ಹಂಚಿಕೊಳ್ಳಬೇಕು
@rsmartanddrawing5078
@rsmartanddrawing5078 Жыл бұрын
ಅಣ್ಣ ನಿಮ್ಮ ಮಾತುಗಳು ಕೇಳಿ ನನಗೆ ತುಂಬಾ ಖುಷಿ ಆಗಿದೆ ಜ್ಞಾನೋದಯ ಆಗಿದೆ ಥ್ಯಾಂಕ್ ಯೂ ಸೋ ಮಚ್ ಅಣ್ಣ
@veereshsn6508
@veereshsn6508 Жыл бұрын
ಬಹಳ ಅದ್ಬುತ ಜ್ಞಾನ ಮಾತುಗಳು ಅಣ್ಣ 🙏🙏🙏
@balazithimma9612
@balazithimma9612 Жыл бұрын
Tq sir I am in the same situation but when I heard this wonderful speech now I changed my life path once again thank you so much sir🙏🙏🙏
@somannagowda6147
@somannagowda6147 Жыл бұрын
Wow great sir nivu really adbutavada sandesh idu 🙏🙏🙏🙏🙏
@worldcreative3618
@worldcreative3618 Жыл бұрын
Namasthe Sonu Sir 🙏
@janavijannu9934
@janavijannu9934 Жыл бұрын
Thanks brother nima mathu nijavaglu satty.
@netramaskeri-pp7jr
@netramaskeri-pp7jr Жыл бұрын
ನಿಜಾ ಸರ್ ಅದ್ಬುತ ಮಾತುಗಳು 🙏🙏🙏👌💖
@rekha.rmj91
@rekha.rmj91 Жыл бұрын
Sir superb voice u have sir... Thank you
@lingarajskatambali2272
@lingarajskatambali2272 Жыл бұрын
ಅದ್ಬುತವಾದ ಮಾತುಗಳು ಸರ್
@shruthiraga6579
@shruthiraga6579 Жыл бұрын
ಅದ್ಭುತ ಮಾತುಗಳು ಸರ್ 👌👌👌🙏
@ravikumarbayalatamastar
@ravikumarbayalatamastar Жыл бұрын
Tumba Adhabutavada matugalu gurugale 🙏🙏🙏🙏
@pramilack3409
@pramilack3409 Жыл бұрын
Endina yuvakarige olleya sandesha gurugale 👌🙏
Secret Experiment Toothpaste Pt.4 😱 #shorts
00:35
Mr DegrEE
Рет қаралды 37 МЛН
Spot The Fake Animal For $10,000
00:40
MrBeast
Рет қаралды 192 МЛН