ಯಾವುದರಲ್ಲಿ ಮನುಷ್ಯನಿಗೆ ತೃಪ್ತಿ ಇರಬೇಕು? ಯಾವುದರಲ್ಲಿ ಇರಬಾರದು?|Sonu Shrinivas Pravachan|Jnanashrama Videos

  Рет қаралды 161,956

ಜ್ಞಾನಾಶ್ರಮ Jnanashrama

ಜ್ಞಾನಾಶ್ರಮ Jnanashrama

Жыл бұрын

ಸಾರ್ಥಕ ಕೆಲಸಕ್ಕೆ ಪ್ರೋತ್ಸಾಹ ನೀಡುತ್ತಿರುವ ಎಲ್ಲಾ ಮನಸುಗಳಿಗು ನಮಸ್ಕಾರ🙏🖤
ನಮಸ್ಕಾರ, ನೀವು ಜ್ಞಾನಾಶ್ರಮದ ಈ ಸೇವೆಗೆ ಹಾಗು ಜ್ಞಾನಾಶ್ರಮದ ಪರಿಹಾರ ನಿಧಿಗೆ ದೇಣಿಗೆ ನೀಡಲು ಇಚ್ಛಿಸಿದರೆ ಈ ಮೂಲಕ ನೀಡಬಹುದು!
Hi, if you would like to donate to the Jnanashrama Service and to the Jnanasrama Relief Fund, you can donate through this!
Bank Profile .....
Name - Srinivasa M
Account Number - 40758397926
IFSC Number - SBIN0040657
Bank - State Bank of India
Branch - Bangalore
or
Google Pay|Phone Pay-8660559331
ಬ್ಯಾಂಕ್ ವಿವರ.....
ಹೆಸರು - ಶ್ರೀನಿವಾಸ ಎಮ್
ಖಾತೆ ಸಂಖ್ಯೆ - 40758397926
ಐಎಫ್‍ಎಸ್‍ಸಿ ಸಂಖ್ಯೆ - SBIN0040657
ಬ್ಯಾಂಕ್ - ಭಾರತೀಯ ಸ್ಟೇಟ್ ಬ್ಯಾಂಕ್
ಬ್ರಾಂಚ್ - ಬೆಂಗಳೂರು
Google Pay|Phone Pay-8660559331
ನಿಮ್ಮ ಪ್ರೀತಿ ಹಾಗು ನಂಬಿಕೆಗೆ ಧನ್ಯವಾದಗಳು !.ನಿಮಗೆ ವೈಯಕ್ತಿಕ ಕೌನ್ಸೆಲಿಂಗ್ ಅವಶ್ಯಕತೆ ಇದ್ದರೆ ಅಥವ ಸೋನು ಶ್ರೀನಿವಾಸ್ ಅವರೊಂದಿಗೆ ಮಾತನಾಡಲು 9353248626 ಈ ನಂಬರ್ ಗೆ ವಾಟ್ಸಾಪ್ ಮಾಡಿ ನಿಮ್ಮ ಸಮಯ ನಿಗದಿಪಡಿಸಿಕೊಳ್ಳಿ! ದಯವಿಟ್ಟು ಕರೆ ಮಾಡಬೇಡಿ ಕೇವಲ ವಾಟ್ಸಪ್ ಮಾತ್ರ😊🙏
If You Want to personal Counselling Please Whatsapp to 9353248626 This Number and Take appointment.
Thank you!
Team
Sonu Shrinivas Motivational Speaker
PLEASE FOLLOW ME ON OTHER SOCIAL MEDIA PLATFORMS
__________________________________________
🛑My Second KZfaq Channel Link👇
/ @shrinivasajjanahalli
____________________________________
🛑 Sonu Shrinivas Official Twitter - Motivatersonu?t=O...
*************************************************************
🛑Sonu Shrinivas Motivation Speaker Channel Link👇
/ @jnanashrama
________________________________________________________________
🛑Join My Official Whatsapp Group (1) Use this Link- chat.whatsapp.com/KFPi71mTieo...
🛑Join My Official Whatsapp Group (2) Use this Link- chat.whatsapp.com/E09OE4GtjcL...
🛑Join My Official Whatsapp Group (3) Use this Link- chat.whatsapp.com/BkhiKI7SEgO...
🛑Join My Official Whatsapp Group (4) Use this Link- chat.whatsapp.com/EBEbt9gRF5x...
_______________________________________________________
🛑My Face Book 👇
ACCOUNT : / sonu.shrinivas.75
PAGE : / sonushrinivasthemotivater
___________________________________________________
🛑My Instagram Link👇
sonu_shrini...
Thank You For Your Support
*************************************************************************************
ಪ್ರೀತಿಯ ವೀಕ್ಷಕರಿಗೆಲ್ಲರಿಗು ನಮಸ್ತೆ...ನನ್ನ ಪ್ರತಿಯೋಂದು ವೀಡಿಯೋಗಳ ಹಾಗು ನನ್ನ ಮಾತಿನ ಮೂಲ ಉದ್ದೇಶ ಈ ಸಮಾಜದಲ್ಲಿ ಶಾಂತಿ,ನೆಮ್ಮದಿ ಹಾಗು ಒಂದು ಭರವಸೆಯನ್ನು ಮೂಡಿಸುವುದು ಹಾಗು ಜ್ಞಾನವನ್ನು ಹಂಚುವುದೇ ಆಗಿರುತ್ತದೆ!.ಇಲ್ಲಿ ಬಳಸುವ ಎಲ್ಲಾ ಮಾತುಗಳು ಕೆಲವೊಂದು ನನ್ನ ಅನುಭವ,ಬರವಣಿಗೆ, ಓದಿದ್ದು ಕೇಳಿದ್ದು ,ಸಾಮಾಜಿಕ ಜಾಲತಾಣಗಳಲ್ಲಿ ಕಂಡಂತಹ ನೂರಾರು ಒಳ್ಳೆಯದನ್ನ ಸೇರಿಸಿ ನಿಮ್ಮ ಮುಂದೆ ಇಟ್ಟಿರುವೆ!.ಒಳ್ಳೆಯದನ್ನ ಹಂಚೋಣ! ಮನೆ ಹಾಗು ಮನಸ್ಸನ್ನು ಪ್ರಶಾಂತವಾಗಿಟ್ಟುಕೊಳ್ಳೋಣ!.ಧನ್ಯವಾದಗಳು
ಇಂತಿ
ಸೋನು ಶ್ರೀನಿವಾಸ್
#ಜ್ಞಾನಾಶ್ರಮ #Jnanashramavideos #Sonushrinivasspeech #Manasinamathu #Preethimathusonu
Thank You

Пікірлер: 213
@ganeshk8005
@ganeshk8005 Ай бұрын
ಶ್ರೀರಾಮ್ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ರಾಮ ಹರೇ ರಾಮ ಹರೇ ಹರೇ 🙏💐❤️👌🪷 ಗುರುವೇ ನಮಃ 🙏💐
@gopaldy2225
@gopaldy2225 Жыл бұрын
ಕೃಷ್ಣನ ರೂಪದಲ್ಲಿ ನಮ್ಮಲಿರುವ ಅಜ್ಞಾನವನ್ನು ಹೋಗಲಾಡಿಸಿ ಸುಜ್ಞಾವನ್ನು ತಿಳಿಸಿಕೊಟ್ಟ ಆತ್ಮಕ್ಕೆ ಧನ್ಯವಾದಗಳು ಗುರುಗಳೇ
@muttutimasagar3701
@muttutimasagar3701 Жыл бұрын
ಸರ್ ನಿಮ್ಮ ಅಪಾರ ಜ್ಞಾನ ತುಂಬಿದ ಅದ್ಭುತ ಸಲಹೆಗಳಿಂದ ನನಗೆ ಸಾಕಷ್ಟು ಸಹಾಯ ಆಗಿದೆ ಕೇವಲ ನಿಮ್ಮ ಮೂರೇ ವಿಡಿಯೋಗಳಿಂದ ನನ್ನಲ್ಲಿರೊ ಸಾಕಷ್ಟು ಕೊರತೆಗಳನ್ನು ದೂರ ಮಾಡಿಕೊಂಡೆ ಮನಸ್ಸು ಹಗುರ ಆಯ್ತು ಸರ್ ತುಂಬಾ ತುಂಬಾ ಧನ್ಯವಾದಗಳು 🙏 ನಿಮ್ಮ ಜ್ಞಾನ ದರ್ಶನ ಹೀಗೆ ಮುಂದುವರೀಲಿ ಸಾಕಷ್ಟು ನೊಂದಿರೊ ಮನಸ್ಸುಗಳಿಗೆ ದಾರಿದೀಪವಾಗಲಿ
@lakshmibv7395
@lakshmibv7395 Жыл бұрын
ಸರ ನಿಮ್ಮ ಒಂದೊಂದು ಮಾತುಗಳು ದಾರದಲ್ಲಿ ಮುತ್ತು ಪೋಣಿಸಿದ ಹಾಗೆ ಅಧ್ಬುತ ವಾದ ಮಾತುಗಳು ಸರ 🙏🙏🙏🙏👌👌
@sarithasari3749
@sarithasari3749 7 ай бұрын
neevu super sir nuvvu nanna gurugalu sir nanu nimmunna nanna jeeva iruva varegu follow madthini nimge olledagli sir thank you sir
@prabha646
@prabha646 Жыл бұрын
ಸೋನು ಸರ್ ನಿಮ್ಮನ್ನು ನಾನು ಗುರುಗಳಾಗಿ ಸ್ವೀಕರಿಸಿದ್ದೀನಿ ನಿಮ್ಮ ಎಲ್ಲಾ ಮಾತು ನಾನು ಕೇಳುತ್ತೇನೆ ಒಂದೂವರೆ ವರ್ಷದಿಂದ ನಿಮ್ಮ ಮಾತು ಕೇಳ್ತಿದಿನಿ ತುಂಬಾ ಕಲಿತಿದೀನಿ 🙏🙏🙏
@rudreshkumbar5896
@rudreshkumbar5896 Жыл бұрын
ನಿಮ್ಮ ತರ ಬಹಳ ಜನ ಅವರ ಅಭಿಮಾನಿ ಬಳಗ ಇದೆ ಅವರಿಗೆ ಮೇಡಂ.
@RAJ-bt6mp
@RAJ-bt6mp Жыл бұрын
ಧನ್ಯವಾದ ನಿಮ್ ನಂಬರ್ ಕಲ್ಸಿ
@rudreshkumbar5896
@rudreshkumbar5896 Жыл бұрын
@@RAJ-bt6mp no yaake ri??
@revannasidayya9637
@revannasidayya9637 Жыл бұрын
Hi
@narayanapatali8587
@narayanapatali8587 Жыл бұрын
@@revannasidayya9637 VV.BAD
@sukanyamorabad1925
@sukanyamorabad1925 6 ай бұрын
ಅದ್ಭುತ ಸರ್ ನಿಮ್ಮ್ ಮಾತುಗಳು 👏,
@pavithrasaliyan800
@pavithrasaliyan800 9 ай бұрын
ನೀವು ಇವತ್ತು ಹೇಳಿದ ಮಾತು ಕೇಳಿದಾಗ ಅತ್ತೇ ಬಿಟ್ಟೆ ಎಷ್ಟು ನಿಜ ಗುರುಗಳೆ, ನೀವು ಹೇಳಿದ ಮೊದಲ ಎರಡು ತೃಪ್ತಿ ಯ ವಿಷಯ ನನ್ನ ಲೈಫ್ ಲ್ಲಿ ಆಗಿದ್ದು ಊಟ &ಹಣ
@vijiyakrishnegowdagowda1249
@vijiyakrishnegowdagowda1249 7 ай бұрын
ಸರ್ ನಾನು ಜೀವನ ದಲ್ಲಿ ತುಂಬಾ ಕಷ್ಟಪಟ್ಟಿಇದಿನೀ ಈಗ ನಾನು 3 ವರ್ಷ ದಿಂದಾ ನಿಮ್ಮ ವೀಡಿಯೊ ನೋಡುತ್ತಾ ಇದೀನಿ ಈಗ ತುಂಬಾ ಖುಷಿ ಆಯಿತು 🌹🙏
@sundreshsundresh8283
@sundreshsundresh8283 6 ай бұрын
Super good speech
@usham9124
@usham9124 Жыл бұрын
ಹೆಸರಿಗೆ ತಕ್ಕಂತೆ ಜ್ಞಾನಾಮೃತ ಉಣಬಡಿಸಿದಿರಿ. ಇಂದಿನ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ ಅವೆಲ್ಲವುಗಳ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳುವಂತಹ ದಾರಿದೀಪವಾಗಬಲ್ಲ ವಿಚಾರ .ಧನ್ಯವಾದಗಳು
@kavithajeevan3248
@kavithajeevan3248 Жыл бұрын
Nange nimma mathu keldaga nange manasu thumba samadhana agutte sir dhanyadagalu ...👏
@user-ng9sb2th4q
@user-ng9sb2th4q 7 ай бұрын
ಹೇಳುವ ಮಾತು 100% ಸತ್ಯ ಸರ್
@laxmim4058
@laxmim4058 Жыл бұрын
ನಮಸ್ತೇ ಸೋನು🙏
@user-vp5fx8mh7o
@user-vp5fx8mh7o Жыл бұрын
ಸತ್ಯ ಗುರುಗಳೇ ಮನುಷ್ಯ ಈ ಸತ್ಯ ವಿಚಾರಗಳನ್ನು ಅರಿತುಕೊಂಡು ಜೀವನದಲ್ಲಿ ಅಳವಡಿಸಿಕೊಂಡು ನಡೆದರೆ ಬದುಕು ನಿಜಕ್ಕೂ ಬಂಗಾರವಾಗುತ್ತೆ ✅👍🙏
@SUGAMACREATION
@SUGAMACREATION Жыл бұрын
Ee program nobeku Andre phone biduviddaga nodlebkalla anumadodu😃🙏
@user-qb5yh1yz2w
@user-qb5yh1yz2w 6 ай бұрын
Super sir
@user-vp5fx8mh7o
@user-vp5fx8mh7o Жыл бұрын
😊✅💯 ಧನ್ಯವಾದಗಳು ಗುರುಗಳೆ 👍🙏
@saraswatisunkad1149
@saraswatisunkad1149 Ай бұрын
Nima,matu,nija,sara❤❤❤🎉🎉🎉🎉🎉
@sunilpatil-zy2mg
@sunilpatil-zy2mg Жыл бұрын
ನಿಮ್ಮ ಮಾತು ನಿಜಾ ಸರ್
@shantabaim1108
@shantabaim1108 Жыл бұрын
ತುಂಬಾ ಧನ್ಯವಾದಗಳು ಸರ್ 🙏
@ManjunathaNManju-rc1wl
@ManjunathaNManju-rc1wl Жыл бұрын
ನನ್ನ ದೇವರು ನೀವು ಸೋನು ಸರ್ 👌👌👌👌👌
@SNNeha-ql3dt
@SNNeha-ql3dt 2 ай бұрын
Sar nanu nimma jnanashramake serisikoluvira sar nanage jivana besara vagide.
@jyotishivasharan8851
@jyotishivasharan8851 Жыл бұрын
Super sir 😍🙏🙏
@shreedevishreedevi3509
@shreedevishreedevi3509 3 ай бұрын
Annar nimma matugalu satya satya👌👌nanage bahal mechuge yagide tumba tumba danywadaglu annar 🙏🙏🙏🙏
@muralirr5264
@muralirr5264 Жыл бұрын
Sir super sir nevu
@sadashivappahosur2434
@sadashivappahosur2434 Жыл бұрын
Super sir gurugale
@anjaliiragar5684
@anjaliiragar5684 Жыл бұрын
Hii Sonu Anna super Nim speech 💯 😘😘❤️olled agli yelrgu
@hnvanamala2801
@hnvanamala2801 Жыл бұрын
Sir, thavu thumbaa channnagi vishaya galannu vivarisiddeera, thumba santhosha vaayithu. DhanyavaadagAlu sir. 🙏🏻🙏🏻🙏🏻🙏🏻🙏🏻
@surekhaborgavi7514
@surekhaborgavi7514 Жыл бұрын
Very nice. Good message sir.
@jayanthn7657
@jayanthn7657 Жыл бұрын
🌹🌹🙏very good information sir thumba dhanyavaadagalu🙏🙏🙏🙏🙏 👌👌👌👌👌👌
@dhanakumariramaswamy6759
@dhanakumariramaswamy6759 Жыл бұрын
Sir your voice is sweet this is your God gift 🙏🙏🙏👍👍👍👍👌👌👌👌
@kamaladevi6241
@kamaladevi6241 Жыл бұрын
Very well said and approachable to all ages. Easy to remember points because it is neatly defined.
@huchappak3727
@huchappak3727 3 ай бұрын
ಅದ್ಭುತವಾದ ಮಾತುಗಳು ಗುರುವರ್ಯ, ಧನ್ಯವಾದಗಳು
@sunilgowda2057
@sunilgowda2057 Жыл бұрын
Nice Message for Life .. Thank you sir🙏
@jyothirajeshkamath1327
@jyothirajeshkamath1327 Жыл бұрын
Excellent words
@hanamanagouda3105
@hanamanagouda3105 Жыл бұрын
Super Sir 👌👌👏👏
@vreddyvreddy9017
@vreddyvreddy9017 Жыл бұрын
Nice words TQ Sonu sir
@manjul2818
@manjul2818 Жыл бұрын
Very nice sir..
@jayashrijayashri9487
@jayashrijayashri9487 Жыл бұрын
Nice message sir 👏
@jyothikc8970
@jyothikc8970 Жыл бұрын
Thank you sir 🙏 🙏 🙏🙏🙏
@ravindrabijapur2506
@ravindrabijapur2506 Жыл бұрын
ಹರಿ ಓಂ, ಸೋನು ಗುರುಗಳೇ, ಜೀವನದಲ್ಲಿ ಅಳವಡಿಸಿಕೊಳ್ಳುವ ಸತ್ಯವಾದ ಒಕ್ಕಣಿಕೆ 🌹🌹🙏🙏
@shekharkumar1265
@shekharkumar1265 Жыл бұрын
Wow thanks 🙏
@sudham3881
@sudham3881 Жыл бұрын
Neehu heluddu sari ide sir thanku
@sweet5681
@sweet5681 Жыл бұрын
Nice saar. 🙏
@maheshjeevan1052
@maheshjeevan1052 Жыл бұрын
ನಿಮ್ಮ ಪ್ರತಿ ಮಾತು ಕೂಡ ತುಂಬಾ ಅರ್ಥಪೂರ್ಣವಾಗಿದೆ . ಎಲ್ಲಾ ಧರ್ಮಗ್ರಂಥಗಳ ಮೂಲಅಂಶ ನಿಮ್ಮ ಮಾತಿನಲ್ಲಿ ಪ್ರತಿಧ್ವನಿಸುತ್ತಿದೆ.ಧನ್ಯವಾದಗಳು.
@jnanashrama
@jnanashrama Жыл бұрын
ಪ್ರಣಾಮಗಳು 🙏
@lokesh3428
@lokesh3428 Жыл бұрын
Entha golden voice air nimdu..krishna bless you.. all krishna saraa nimalli siguthe.. thank u plz People fear. Shyness. People judgement n overthink bage best video madi nam veda pooran. Upanishathu galu nan kelida vichardali enu heliddave thilisi kodi.. I suffering since so many year from above things.it will change our life.i hope u will do it
@rudreshsabhi7389
@rudreshsabhi7389 Жыл бұрын
ನಮಸ್ತೆ ಸರ್ ರುದ್ರೇಶ್ ಅಂತಸಂಸಾರದಲ್ಲಿ ತುಂಬಾ ನೊಂದಿದೀನಿ ನನ್ ಹೆಂಡ್ತಿಯಿಂದ ನನಗೆ ತುಂಬಾ ತೊಂದರೆ ದೇವರತ್ರ ಪ್ರಾರ್ಥನೆ ಮಾಡಿದ್ದೀನಿ ನಾನು ಉಸಿರು ತಗೊಂಡುಅಂತ ಆದರೂ ಆಗ್ತಾ ಇಲ್ಲತುಂಬಾ ನೊಂದಿದೀನಿ ಮಕ್ಕಳಿಗೋಸ್ಕರ ಬದುಕ್ತಾ ಇದೀನಿ ದಯವಿಟ್ಟು ಪರಿಹಾರ ತಿಳಿಸಿ
@pramodphoto456
@pramodphoto456 Жыл бұрын
True words sadguru
@user-bb4kr2ov8g
@user-bb4kr2ov8g 6 ай бұрын
Super sir nimma mathu nijaa❤
@vinayaalva1372
@vinayaalva1372 Жыл бұрын
Very good message sir
@deepakinnal3792
@deepakinnal3792 Жыл бұрын
Thanku very much sir
@bhagyarajusindagi7158
@bhagyarajusindagi7158 Жыл бұрын
Thank u sir👍
@pandurangan3309
@pandurangan3309 Жыл бұрын
Jai sri sonu thankssir
@virabhadrappabadiger2801
@virabhadrappabadiger2801 Жыл бұрын
Realistic explained thanks sir peoples are adopting or not no matter your intention is towords goal appreciate sir
@vinitatalekar5848
@vinitatalekar5848 Жыл бұрын
Super matu sar
@chandu4189
@chandu4189 Жыл бұрын
Thanks brother
@vinayvini7906
@vinayvini7906 Жыл бұрын
this lines is future truley good sir
@ManjunathaNManju-rc1wl
@ManjunathaNManju-rc1wl 9 ай бұрын
ನನ್ನ ಗುರೂ ನೀವು 👌❤️❤️❤️
@lokesh3428
@lokesh3428 Жыл бұрын
Entha golden voice air nimdu..krishna bless you.. all krishna saraa nimalli siguthe.. thank u plz People fear. Shyness. People judgement n overthink bage best video madi nam veda pooran. Upanishathu galu nan kelida vichardali enu heliddave thilisi kodi.. I suffering since so many year from above things.it will change our life.i hope u will do it
@somashekharkumasagi1172
@somashekharkumasagi1172 7 ай бұрын
ಸರ್ ನಿಮ್ಮ ಪ್ರತಿಯೊಂದು ವಿಡಿಯೋಗಳು ಅದ್ಭುತವಾಗಿವೆ ಸರ್
@bheemarayabheem732
@bheemarayabheem732 Жыл бұрын
Good massage sir thanks for you
@lnagaraju4701
@lnagaraju4701 Жыл бұрын
Thanks 🙏🙏🙏🙏 sir
@kamalaksh.pkamalaksh.p7804
@kamalaksh.pkamalaksh.p7804 Жыл бұрын
Very,beautiful.speaking
@roopasspiritualworld4849
@roopasspiritualworld4849 7 ай бұрын
Nice message for Sonu sir 🙏🙏🙏🙏
@renukadambal1234
@renukadambal1234 Жыл бұрын
👏👏💐
@lalitakurlgeri7640
@lalitakurlgeri7640 11 ай бұрын
Super sir🙏🙏
@muralirr5264
@muralirr5264 Жыл бұрын
I love you sir
@user-hi9gs7iw3v
@user-hi9gs7iw3v Жыл бұрын
Super sir😊
@veerendrakumarst6097
@veerendrakumarst6097 7 ай бұрын
Superb msg sir
@savithasavisavi2148
@savithasavisavi2148 Жыл бұрын
Thank you so much sir 🙏🙏🙏🙏🙏🙏🙏🙏🙏🙏🙏♥️♥️♥️♥️
@madhusudhanhd6324
@madhusudhanhd6324 7 ай бұрын
Very nice message to the society.
@mayakamath5578
@mayakamath5578 Жыл бұрын
Very very knowledgeable words.and it's give strong energy for leading peaceful life for everyone.thank you so much.🙏
@user-np5gl7rp8q
@user-np5gl7rp8q Жыл бұрын
,❤❤
@kvramesh7702
@kvramesh7702 Жыл бұрын
This message good for husband and wife. Both follow the rules 🙏🙏
@rajendraks2869
@rajendraks2869 Жыл бұрын
Om guru Devai namah
@anuradhap3149
@anuradhap3149 Жыл бұрын
👌👌👍🙏
@Dhanya-c4u
@Dhanya-c4u 6 күн бұрын
Niveliddu nija sir
@VishnuvardhanSShabadkar-uj1hz
@VishnuvardhanSShabadkar-uj1hz Жыл бұрын
It's really True .....Message in Husband and wife please all of you People's follow the rules....namaste sir 🙏
@truefactsstudio2659
@truefactsstudio2659 Жыл бұрын
nice sir
@prakruthibk1273
@prakruthibk1273 Жыл бұрын
Super 👌👃👃👃👌
@kavitha2309
@kavitha2309 Жыл бұрын
👌🙏🙏🙏
@rakshithaanand3612
@rakshithaanand3612 Жыл бұрын
ನಿಜ ಗುರುಗಳೇ 😰😰😰
@mmmmmmmmm745
@mmmmmmmmm745 Жыл бұрын
Sonu sir..reyally true sir.tq.....👌
@shilpas7141
@shilpas7141 Жыл бұрын
Sir nivu life coach
@radhamanjunatharadha1161
@radhamanjunatharadha1161 Жыл бұрын
👌sir
@manjunaik3259
@manjunaik3259 Жыл бұрын
Thanks sara
@channabasappamanaguli7957
@channabasappamanaguli7957 Жыл бұрын
Super sr speech
@knowledge_lab0
@knowledge_lab0 Жыл бұрын
🙏🙏🥰💐
@kvragini3785
@kvragini3785 Ай бұрын
True words
@adilakshimilakshimi2410
@adilakshimilakshimi2410 Жыл бұрын
ನಮಸ್ತೆ ಗುರುಗಳೇ
@umeshmadar475
@umeshmadar475 Жыл бұрын
👌♥️🙏🙏🙏🙏💐💐
@jayakakhandaki370
@jayakakhandaki370 Жыл бұрын
🙏🙏🙏👌👌
@krishnaj8737
@krishnaj8737 Жыл бұрын
ಬಹಳ ಅವಶ್ಯಕ ವಿಚಾರವನ್ನು ಅದ್ಬುತವಾಗಿ ಹೇಳಿದ್ದಿರಿ.ಧನ್ಯವಾದಗಳು ಅಣ್ಣಾ. ಹಾಗೇ ನಚಿಕೇತನ ಕಥೆ ಕಠೋಪನಿಷತ್ ನಲ್ಲಿ ಬರುತ್ತದೆ..
@mohansalian2837
@mohansalian2837 Жыл бұрын
ಆತಿ ಸುಂದರ ವಿಚಾರಗಳು.
@worldcreative3618
@worldcreative3618 Жыл бұрын
Sonu Sir e deshada pratiyobbaru nimma mathugalannu keli avara jivanadali alavadisikondre pratiyobbaru hestu nemadiyagi jivana nedesabahudu allava Sir,
@basabavarajhkbasabavaraj8810
@basabavarajhkbasabavaraj8810 Жыл бұрын
🙏🙏ಸರ್
@gurunathswami3765
@gurunathswami3765 Жыл бұрын
🙏🙏
@yashodaparamesh4313
@yashodaparamesh4313 Жыл бұрын
ನೀವು ಹೇಳಿದ ಮಾತು ಸತ್ಯ.ಇಂತಹ
@geethageetha2301
@geethageetha2301 Жыл бұрын
Good evening Sonu sir 🙏🙏
@basavarajkuri6952
@basavarajkuri6952 Жыл бұрын
Guru number kodi
@Suri32
@Suri32 Жыл бұрын
Nija sir ,, fist comment
@venkateshbabaladi5234
@venkateshbabaladi5234 Жыл бұрын
Sonu Sar namaskar
@369.renuka7
@369.renuka7 Жыл бұрын
👌👌👌👍👍👍👏👏👏🙏🙏🙏🙏
@shilpashetty3298
@shilpashetty3298 Жыл бұрын
🙏🙏 Sir
@dhanalakshin2613
@dhanalakshin2613 Жыл бұрын
🙏🙏🙏🙏🙏
@sarikametri5719
@sarikametri5719 2 ай бұрын
🙏🙏🙏🙏🙏🙏
Best Toilet Gadgets and #Hacks you must try!!💩💩
00:49
Poly Holy Yow
Рет қаралды 22 МЛН
A little girl was shy at her first ballet lesson #shorts
00:35
Fabiosa Animated
Рет қаралды 16 МЛН
ಶ್ರೀ ಗುರುವಾಣಿ - ಹೆಣ್ಣಿನ ಮನಸು ನೋಯಬಾರದು
35:13
Shree Guru Sannidhanam Mysore,Creations
Рет қаралды 481 М.
Best Toilet Gadgets and #Hacks you must try!!💩💩
00:49
Poly Holy Yow
Рет қаралды 22 МЛН