#vjvikhyath #help #devacchala #oldmotherhelp #helpinghands #helpothers #sullia #sulliahelp HELPING ACCOUNT NUMBER A/C - 024510136582 IFSC CODE- IPOS0000001 NAME -LEELAVATHI Follow Us 👇👇 vj_vikhyath_off...
Пікірлер: 239
@samsam-is8tg17 күн бұрын
ಎಲ್ಲರೂ ಮನೆಯ ಮಕ್ಕಳಿಗಿಂತ ಹೆಚ್ಚಾಗಿ ಕೆಲಸ ಮಾಡಿದ್ದೀರಾ, ನಿಮ್ಮ ಚಾನಲ್ ಆಕಾಶದೇತ್ತರಕ್ಕೆ ಬೆಳೆಯಲಿ, ಇಂತಹ ಒಳ್ಳೆಯ ಕೆಲಸ ಮಾಡುವವರು ತುಂಬಾ ಅಪರೂಪ, ಒಳ್ಳೆಯ ಮನಸಿನ ಎಲ್ಲರಿಗೂ ಕೋಟಿ ಕೋಟಿ ಪ್ರಣಾಮಗಳು 🙏🙏🙏🙏, ಅಮ್ಮನನ್ನ ನೋಡಿ ಖುಷಿ ಯೊಂದಿಗೆ ಬೇಜಾರು ಕೂಡ ಅಮ್ಮ ನಾಳೆಯಿಂದ ಒಬ್ಬರೆ,ಧೈವ ದೇವರುಗಳು ಸದಾ ಕಾಪಾಡಲಿ,ನಿಮ್ಮ ಹೆಸರು ಜಗದ್ವಿಕ್ಯಾತ ವಾಗಲಿ, 💖💚💖
@user-kr8ym9fq7i17 күн бұрын
ಅಮ್ಮನಿಗೆ ಸಹಾಯ ಮಾಡಿದ ಎಲ್ಲಾ ನನ್ನ ಪ್ರೀತಿಯ ಮಿತ್ರರಿಗೂ ತುಂಬು ಹೃದಯದ ಧನ್ಯವಾದಗಳು 🙏ಆಗೆಯೇ ಎಲ್ಲರಿಗೂ ಧೈವ ದೇವರು ಒಳ್ಳೇದು ಮಾಡಲಿ 🙏🙏
@KrishPoojari17 күн бұрын
Vikyath anna supr ಇದು ಹಿಂದೂ ಧರ್ಮದ ರಕ್ಷಣೆ ನಿಮ್ಮ ಸೇವೆ ಅದ್ಭುತ 🙏🙏🙏🙏
@mitramaheshkannada17 күн бұрын
Aha ಅಮ್ಮ ನಿಗೆ ಸಹಾಯ ಮಾಡಿದ ನಿಮಗೆ ಎಲ್ಲರಿಗೂ ದೇವರು ಒಳ್ಳೇದು ಮಾಡಲಿ❤❤❤
@rakshithp582817 күн бұрын
ಅಮ್ಮನ ಮನೆಯ ನಿರ್ಮಿಸಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.
@kushapoojary433517 күн бұрын
ನಿಮಿಗೆಲ್ಲರಿಗೂ ಆ ದೇವರು ಒಳ್ಳೇದು ಮಾಡಲಿ
@maneeshrk178017 күн бұрын
ಧರ್ಮೋ ರಕ್ಷತಿ ರಕ್ಷಿತಃ❤ ಅಮ್ಮನ ಸೂರುಗೆ ಸಹಕಾರ ನೀಡಿದ ಎಲ್ಲರಿಗೂ ದನ್ಯವಾದ🎉❤
@dhanyanaik-so9qm16 күн бұрын
, ನಿಮ್ಮ ಈ ಒಳ್ಳೆಯ ಕೆಲಸ ಹೀಗೆ ಮುಂದುವರಿಯಲಿ, ದೇವರು ನಿಮಗೆ ಇದೆ ರೀತಿ ಶಕ್ತಿ ಕೊಡಲಿ ಎಂದು ಹಾರೈಸುವೆ.
@prathukishu240417 күн бұрын
ನಿಮ್ಮ ಕೆಲಸ ನೋಡಿ ನಂಗೆ ತುಂಬಾ ಖುಷಿ ಆತ್ ಅಣ್ಣಾ 💐💐💐
@babysroutine972917 күн бұрын
🙌🙌🙌🙌🙌🙌 ಆ ನೊಂದ ಜೀವದ ಮನಸ್ಸಿಗೆ ಜೀವನಪರ್ಯಂತ ಸಂತೋಷವಾಗಿರುವಂತೆ ಮಾಡಿದ್ದಂತ ನಿಮ್ಮೆಲ್ಲರಿಗೂ ಮುಕ್ಕೋಟಿ ದೇವರುಗಳ ಆಶೀರ್ವಾದ ಸದಾ ಇರುತ್ತೆ ಮುಂದೆ ಮುಂದೆ ಸಾಗುತ್ತಾ ಇರಲಿ ನಿಮ್ಮ ಸಮಾಜ ಸೇವೆ 🙏🙏🙏
ಅಮ್ಮನಿಗೇ ಮನೆ ನಿಮಿ೯ಸಿ ಕೊಟ್ಟ. ವಿಜಿ ಅಣ್ಣ. ಹಾಗೂ ಎಲ್ಲಾ ಹ್ರದಯವಂತರಿಗೂ ತುಂಬು ಹ್ರದಯದ. ದನ್ಯವಾದಗಳು🙏🙏🙏🙏🙏
@ksprasadlaila17 күн бұрын
ವಿಖ್ಯಾತಣ್ಣ ನಿಮ್ಮ ಬಹಳಷ್ಟು ವಿಡಿಯೋ ನೋಡಿದ್ದೇನೆ ತುಂಬಾ ಉತ್ತಮವಾಗಿದೆ. ನಿಮ್ಮ ಸಮಾಜ ಮುಖಿ ಕೆಲಸ ಕಾರ್ಯಗಳು ಇನ್ನಷ್ಟು ಮತ್ತಷ್ಟು ಯಶಸ್ವೀಯಾಗಿ ನೆರವೇರಲಿ. ನಿಮ್ಮ ಚಾನಲ್ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಆಗಲಿ ಅಂತ ಮನಪೂರ್ವಕ ಆಶಯ ನಮ್ಮದು. ಶುಭವಾಗ್ಲಿ..❤❤
@akshabn91116 күн бұрын
ಒಳ್ಳೆಯ ಕೆಲಸ ಮಾಡಿದ್ದೀರಾ ಅಣ್ಣ.. Best of luck.. Heege badavrige help madtha iri.. Ajjige help madidavrige olledagli.. Ajji kushiyagi irli..
@grettaalmeida361213 күн бұрын
ಅಮ್ಮನ ಮನೆಯನ್ನು ಕಟ್ಟಿ ಕೊಟ್ಟು ಸಹಾಯ ಮಾಡಿದವರಿಗೆ ತುಂಬಾ ತುಂಬಾ ಧನ್ಯವಾದಗಳು ವೆರಿ ಗುಡ್ ಜಾಬ್ ದೇವರು ನಿಮಗೆ ಎಲ್ಲರಿಗೂ ಓಳೈಯದು ಮಾಡಲಿ ಧನ್ಯವಾದಗಳು ಆದರೆ ಆವರು ಮನೆಯಲ್ಲಿ ಒಬ್ಬರೇ ಇರುವುದು ಅಂದರೆ ತುಂಬಾ ಬೇಸರವಾಗುತ್ತದೆ very very good job brother all god bless you and your team 🙏 thank you all praise the lord 🙏🙏🙏👌❤🎉
@PreethimVindya-el3ud17 күн бұрын
All the best wishes for V.J.Vikyath muddu.
@anildsouza514217 күн бұрын
Ammana kanasina manege dhevaru olledu madali 💖🙏 Tq vj vikyath bro good job God bless you 👍🙌🙏
@veenabhaskar284517 күн бұрын
Lohith n team hats off you nimma inta karya ulida yuvakarigu ondu inspiretion agali edenu sanna kelasa alwe alla kanditavagiu ammanavru yaudo ondu janmadalli tumba punya madidare hagagi nimmanta makkalu avrige evattu Asareyagi sikkiddiri Amma a maneyalli 100 years sukhavagi nammadiinda bali badukalinta haraistini vikky n yash avrigu hats off nimma chanel ennu esto janrige Asareyagirli tnq vikkyyyyy🙏🙏❤❤❤
@tulunadaisiri404817 күн бұрын
Great job vikki your so great I like your great work Ammanige sahaya madida ellarigu shubhavaagali
@mohiniamin293817 күн бұрын
Very very intelligent and rock your v j vikyath 👌👍 ತುಂಬು ಹೃದಯದಿಂದ ನಿಮಗೆ ನನ್ನ ಧನ್ಯವಾದಗಳು
@ramachandrakarkera653317 күн бұрын
Iruvastu dinavu kushi kushiyagi ajji❤🎉
@user-vd3mb5en8q17 күн бұрын
ಮಾನವೀಯ ಧರ್ಮ
@Indian666-2 күн бұрын
ನನ್ನ ಹೆಸರು ಅಬ್ದುಲ್, ತುಂಬಾ ಖುಷಿಯಾಗುತ್ತೆ ಸರ್ ಇಂಥ ವಿಡಿಯೋವನ್ನು ನೋಡುವಾಗ, ಇದು ನಿಜವಾದ ಧರ್ಮ,