No video

ಕಾಳಿಂಗ..ಕೊಳಕು ಮಂಡಲ..ಟೈಗರ್ ಸ್ನೇಕ್..! ಇದು ಸರ್ಪ ಲೋಕದ ರಹಸ್ಯ..! Snakes, facts and information

  Рет қаралды 174,968

Media Masters

Media Masters

Күн бұрын

Media Masters is a unique KZfaq channel in Kannada. Unveils the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.
Join us on WhatsApp: chat.whatsapp....
Subscribe: / @mediamasterskarnataka
Follow us on,
Twitter: / media_masters_
Facebook: / m2mediamaster
Website: www.mediamaste...

Пікірлер: 132
@srinivasahosalli490
@srinivasahosalli490 6 ай бұрын
ಹಾವಿಗೆ ಸಂಬಂಧಪಟ್ಟಂತಹ ಇಂತಹ ಕಾರ್ಯಕ್ರಮಗಳನ್ನು ನೋಡಿದ್ದೇವೆ ಆದರೆ ನಿಮ್ಮ ಧ್ವನಿಯಲ್ಲಿ ಹೇಳುವುದು ನೋಡುವುದು ಚೆಂದ 👍
@kumartvpradeep
@kumartvpradeep 6 ай бұрын
ನಮ್ಮ ರಾಜಕಾರನಿಗಳಲ್ಲಿ ಇರುವಷ್ಟು ವಿಷ ಹಾಗೂ ಅಪಾಯ ಯಾವ ಹಾವುಗಳಲ್ಲು ಇರೋದಿಲ್ಲ
@sunilrajaput7326
@sunilrajaput7326 6 ай бұрын
ಅಣ್ಣಾ ನಮಸ್ಕಾರ, ಚಿಕ್ಕೋಡಿಯಲ್ಲಿ ಶ್ರೀಕಾಂತ ಕುಲಕರ್ಣಿ ಅನ್ನೋ ಹಿರಿಯರು ಇದ್ದಾರೆ. ಅವರು ಕಳೇದ ಸಾಕಷ್ಟು ವರ್ಷಗಳಿಂದ ಸರ್ಪ ಸೇವೆ ಮಾಡ್ತಾ ಇದ್ದಾರೆ. ಅವರು ಅದ್ಭುತವಾದ ಮಾತುಗಾರರು ಕೂಡಾ. ಇದು ಬರೀ ಮಾಹಿತಿಗಾಗಿ ಅಣ್ಣಾ😊
@ಕನ್ನಡ_ಕನ್ನಡಿಗ_ಕರ್ನಾಟಕ
@ಕನ್ನಡ_ಕನ್ನಡಿಗ_ಕರ್ನಾಟಕ 6 ай бұрын
ಅಣ್ಣಾ ನಮ್ಮದು ಊರು ಚಿಕ್ಕೋಡಿನೇ ಕೇಳಿದ್ದೀನಿ ನಾನು ಶ್ರೀಕಾಂತ್ ಸರ್ ಹೆಸರನ್ನಾ....... ❤
@OBA_YT
@OBA_YT 6 ай бұрын
ನಾನೂ ಬೆಳಗಾವಿ ಯಾವನು❤
@raghavendrareddy8541
@raghavendrareddy8541 6 ай бұрын
Brother every state have different kind of skills as like snake's language or snake's technical that's not matter which person giving proper information that's important not a morality
@DarshanboDarshanbo-yu7dk
@DarshanboDarshanbo-yu7dk 6 ай бұрын
ಸೂಪರ್ ಗುರುಗಳೇ ನಿಮ್ಮ ಜ್ಞಾನ ಬಂಡಾರಕ್ಕೆ 🙏🙏🙏🙏
@rakshathfood
@rakshathfood 6 ай бұрын
ನಮ್ಮ ದೇಶದ ರಾಜಕಾರಣಿಗಳಿಗೆ ಕಚ್ಚಬಾರ್ದ ಈ ಹಾವುಗಳು 😂
@Mrwho108
@Mrwho108 6 ай бұрын
Bro Politicians have more venom than these snakes. So snakes hesitate to bite politicians 😂😂😂😂😅😅
@maheshmalnad3039
@maheshmalnad3039 6 ай бұрын
😂😂😂
@Vishwanath-lz4tt
@Vishwanath-lz4tt 6 ай бұрын
ತಮ ವಿವರಣೆಯಲ್ಲಿ ಏನೊ ಒಂದು ರೀತಿ ವಿಶೇಷತೆ ಇದೆ ಅನಿಸಿತು.ಧನ್ಯವಾದಗಳು ಸರ್.
@sridharsanjeev3050
@sridharsanjeev3050 6 ай бұрын
ಜ್ಞಾನದಸಾಗರ.. ಮೀಡಿಯಾಮಾಸ್ಟರ❤️
@ranjithkumar-oz2gc
@ranjithkumar-oz2gc 6 ай бұрын
Thank you for Snake special sir🙏🌹❤️💞ಜೈ ಹಿಂದ್ 🇮🇳ಜೈ ಕರ್ನಾಟಕ🚩
@anandthewarrior6637
@anandthewarrior6637 6 ай бұрын
ಜೈ ಹಿಂದ್ ಜೈ ಕರ್ನಾಟಕ ❤❤ ಜೈ ಶ್ರೀರಾಮ್❤❤❤
@samarthkamat6114
@samarthkamat6114 6 ай бұрын
ಅಧ್ಬುತ ಮಾಹಿತಿ ಗುರಗಳೆ ನಮಸ್ಕಾರ.
@indiras7504
@indiras7504 6 ай бұрын
ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು
@Siddubv143
@Siddubv143 6 ай бұрын
ಗುರುಗಳೇ ಅದ್ಬುತ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು... ಹಾಗೆ ಮೊದಲ ಕಾಮೆಂಟ್ ನಂದೇ..🙏🏻🙏🏻🙏🏻
@sujathaer1746
@sujathaer1746 6 ай бұрын
😚🤫
@punithrajkumar3017
@punithrajkumar3017 6 ай бұрын
ಒಳ್ಳೆಯ ಮಾಹಿತಿ ಸಾರ್ ❤
@shivakumarh3226
@shivakumarh3226 6 ай бұрын
ಒಳ್ಳೆಯ ಮಾಹಿತಿ ಧನ್ಯವಾದಗಳು ಸಾರ್
@prakashs2959
@prakashs2959 6 ай бұрын
ನಮಸ್ತೆ ಗುರುಗಳೇ 💐🙏🏻 ಸಾಧ್ಯವಾದರೆ ದಯವಿಟ್ಟು Time Traveling ನ ಬಗ್ಗೆ ಒಂದು Video ಮಾಡಿ ಗುರುಗಳೇ 🙏🏻🙏🏻
@NayananayanaNayana-pl8wl
@NayananayanaNayana-pl8wl 6 ай бұрын
ನಮಸ್ಕಾರ 🙏 ಗುರುಗಳೇ 🙏
@Google123tube
@Google123tube 6 ай бұрын
ನೇಚರ್ ಲವರ್ಸ್ ಲೈಕ್ ಹಿಯರ್..
@MAHIMS-ni4lt
@MAHIMS-ni4lt 6 ай бұрын
#SaveBandipur
@sharanabasappayaligar100
@sharanabasappayaligar100 6 ай бұрын
ನೋಕಿಯಾ ಕೀಪ್ಯಾಡ್ ಫೋನ್ ಅಲ್ಲಿ ಇತ್ತಲ್ಲಾ ಅದು ಫೇಮಸ್ ಹಾವು ಸರ್.😅
@sridharsanjeev3050
@sridharsanjeev3050 6 ай бұрын
ವಾಸನೆಇರುವೆಗಳ ಬಗ್ಗೆ ನೀವ್ ಹೇಳಿದ್ದು ನಿಜ ಸರ್😂 (ನಾವೂ ಗಮನಿಸಿದ್ದೇವೆ)
@ManjuAyar-rr7ru
@ManjuAyar-rr7ru 6 ай бұрын
ನಮಸ್ಕಾರ ದೇವರು ಉತ್ತಮ ಮಾಹಿತಿ ಗುರುಗಳೇ
@pavadigalagali6089
@pavadigalagali6089 6 ай бұрын
ಸರ್, ಡಿ ಕೆ ಸುರೇಶ್ ಅವರ ದೇಶ ವಿಭಜನೆಯ ಹೇಳಿಕೆಯ ಬಗ್ಗೆ ವೀಡಿಯೊ ಮಾಡಿ.
@govindshindhe7126
@govindshindhe7126 6 ай бұрын
ಗುರುಗಳೆ ದಯವಿಟ್ಟು ಮುಧೋಳದ ಹಲಗಲಿ ಬೇಡರ ಸ್ವಾತಂತ್ರ್ಯ ಹೋರಾಟದ ಒಂದು ಸಂಚಿಕೆ ಮಾಡಿ......
@geetha4434
@geetha4434 6 ай бұрын
Hosa vishaya🙏👌👍
@kannadiga9919
@kannadiga9919 6 ай бұрын
Waiting ಗುರುಗಳೇ 😂 ಹಾವು ನೋಡೋಕೆ
@CsnyyCsnyy-hh8ml
@CsnyyCsnyy-hh8ml 6 ай бұрын
Spr..... Sir...... No... 1
@yerriksp9653
@yerriksp9653 6 ай бұрын
All of sudden u have selected out of the world subject 👌👌
@user-sk9ue5ir1b
@user-sk9ue5ir1b 6 ай бұрын
ಧನ್ಯವಾದ ಗುರುಗಳೇ.
@kushalashetty9308
@kushalashetty9308 6 ай бұрын
👌👌👏👏 ಒಳ್ಳೆಯ ಮಾಹಿತಿ ಅಣ್ಣ
@mohanraok6138
@mohanraok6138 6 ай бұрын
Thank you very👌 much👌 Sir
@pradeepm3540
@pradeepm3540 6 ай бұрын
ನಮಸ್ತೆ ಗುರುಗಳೆ 🙏
@shrinivashs9073
@shrinivashs9073 6 ай бұрын
ನಮಸ್ತೆ ಗುರುಗಳೇ 🙏🙏🙏🙏
@rajeshwarishrikanthiremath4835
@rajeshwarishrikanthiremath4835 6 ай бұрын
Good information sir
@gowdakushal2524
@gowdakushal2524 6 ай бұрын
Sir namma mane devru ❤❤❤❤❤❤❤❤ i like it
@user-og5eu6lx9o
@user-og5eu6lx9o 6 ай бұрын
Good afternoon ಗುರುಗಳೇ
@mallayyahiremath9349
@mallayyahiremath9349 6 ай бұрын
Sir super
@somanathnsomanath3576
@somanathnsomanath3576 6 ай бұрын
Super ❤️
@girishs3056
@girishs3056 6 ай бұрын
Waiting...
@pavansarode7105
@pavansarode7105 6 ай бұрын
Good Afternoon Sir
@prakashbabuprakashbabu6171
@prakashbabuprakashbabu6171 6 ай бұрын
Super 👌 👍
@ArunKumarAE-wd5he
@ArunKumarAE-wd5he 6 ай бұрын
ನಮಸ್ತೆ ಗುರುಗಳೇ 🙏
@Gaurav.M-we1dw
@Gaurav.M-we1dw 6 ай бұрын
Nice
@vedavyasabhat3032
@vedavyasabhat3032 6 ай бұрын
ಒಳ್ಳೆಯ ಮಾಹಿತಿ. ಇನ್ನು ಇವುಗಳ ಬಗ್ಗೆ ತಿಳಿಸಿ
@-prakruti1665
@-prakruti1665 6 ай бұрын
Good
@yallalingsitimani9553
@yallalingsitimani9553 6 ай бұрын
L k Advani bagge video maadri sir
@RaviKumar-ee2xi
@RaviKumar-ee2xi 6 ай бұрын
Jai sree Rama 🙏💐
@anandak4491
@anandak4491 6 ай бұрын
Nice information sir
@Santhosh-pr1gl
@Santhosh-pr1gl 6 ай бұрын
Super stores
@bslgbslg1800
@bslgbslg1800 6 ай бұрын
sir ದಯವಿಟ್ಟು ಸ್ವಚ್ಛತಾ ಆಂದೋಲನದ ಪಿತಾಮಹ ಗಾಡಿಗೆಬಾಬಾ ಅವರು ಬಗ್ಗೆ ಮಾಹಿತಿ ತಿಳಿಸಿ sir please bslg.....
@Bassuvirat
@Bassuvirat 6 ай бұрын
Excellent information sir 👌
@user-rb6fm6qv3o
@user-rb6fm6qv3o 6 ай бұрын
ಗುರುಗಳೇ ಶೋಭರಾತ್ರಿ 🙏❤️
@rajeshn5317
@rajeshn5317 6 ай бұрын
Nature❤❤❤
@user-rh5bu5xi8b
@user-rh5bu5xi8b 6 ай бұрын
Black mamba very danger..nijava haavu kandare kallu hodiyuvarrayya..kallu nagara havu kandare haleriyuvaraiah..
@SoumYa-ct1ie
@SoumYa-ct1ie 6 ай бұрын
👌
@rakirakiraki19889
@rakirakiraki19889 6 ай бұрын
1st comment❤❤❤
@mithunab1717
@mithunab1717 6 ай бұрын
❤❤❤
@user-yk8ge1vo5z
@user-yk8ge1vo5z 6 ай бұрын
Hi sir, Please ondu video ಇಚ್ಛಾದಾರಿ ಹಾವು ಗಳ ಬಗ್ಗೆ.....
@sreenivasaraor6809
@sreenivasaraor6809 6 ай бұрын
You have changed to new subject, I am frightened of it, it is said that cobra clan suck negative energy thus creating positive climate around them while others are opposite. I am critical to viper and banded kraits.
@manjub375
@manjub375 6 ай бұрын
👌👌👌🙏
@chandrakanthabaliga2261
@chandrakanthabaliga2261 6 ай бұрын
@ManjuNath-xj6tg
@ManjuNath-xj6tg 6 ай бұрын
ಹರ್ ಹರ್ ಮಹಾ ದೇವ್
@shivkumarrathod8582
@shivkumarrathod8582 6 ай бұрын
Photographer's ಅದರ ಮೇಲೆ ಒಂದು ಅಧ್ಯಯನ ಮಾಡಿ sir
@reethumoolya
@reethumoolya 6 ай бұрын
Allround video sir nimdu adikke 4 varshadinda prathiyondu video nu nodtha barthini❤😊
@udayvr484
@udayvr484 6 ай бұрын
👍👍👍👍👍
@basavarajbbasavarajb9148
@basavarajbbasavarajb9148 6 ай бұрын
👍
@sharanagoudaashtagi549
@sharanagoudaashtagi549 6 ай бұрын
🙏🙏👍
@harishmysore6666
@harishmysore6666 6 ай бұрын
Hari Om 🚩.
@UmeshKumar-rp4gp
@UmeshKumar-rp4gp 6 ай бұрын
India alli Savarari jana haavu kadithinda saytiddare andralla, Haavu kachidre en maadbeku prana ulisoke antha suggest maado info kotre tumba channigiruthe
@pereiratarak1412
@pereiratarak1412 6 ай бұрын
Sir please make space 🚀 video
@parashuramtalavar7964
@parashuramtalavar7964 6 ай бұрын
ಕಲ್ಲು ನಾಗರ ಕಂಡರೆ ಹಾಲು ನೆರೆ ಎನ್ನುವರುರಾಯ್ಯ ಥಿಟ ನಾಗರ ಕಂಡರೆ ಕೊಲ್ಲು ವೆಂಬವರುರಾಯ್ಯ "ನಾನೇನು ಮಾಡಲಿ ಬಡವನಾಯ್ಯ" 😂😂😂
@prakashkiccha4714
@prakashkiccha4714 6 ай бұрын
ನಾಗರಹಾವು ಕಚ್ಚಿದರೆ ಸ್ವರ್ಗ... ಅದೇ ಮಂಡಲದ ಹಾವು ಕಚ್ಚಿದರೆ ಬದುಕಿರವರೆಗೂ narakane
@nageshbm5189
@nageshbm5189 6 ай бұрын
First🎉
@prasadshiva4344
@prasadshiva4344 6 ай бұрын
Ram ram 🙏
@blinder111
@blinder111 6 ай бұрын
Gurugale most venomous no1 snake inland taipan nivu adune bitidira
@santoshgowda2217
@santoshgowda2217 6 ай бұрын
Hi sir
@tharlegamingbgmi
@tharlegamingbgmi 6 ай бұрын
Fast comment sir❤
@shridharniranjan625
@shridharniranjan625 6 ай бұрын
Good afternoon all friends
@prashupachi3283
@prashupachi3283 6 ай бұрын
😮😮😮😮😮😮
@user-ie3lp1dl7c
@user-ie3lp1dl7c 6 ай бұрын
Nande first comment, namaste gurugale
@Justnameisram
@Justnameisram 6 ай бұрын
Hosa account inda first comment aa
@RaviKumar-tb9wz
@RaviKumar-tb9wz 6 ай бұрын
ಸರ್ ನನ್ ಸಿಸ್ಟರ್ ಬಗ್ಗೆ ವಿಡಿಯೋ ಮಾಡಿ
@mlatha342
@mlatha342 6 ай бұрын
🙏
@manjugowda2130
@manjugowda2130 6 ай бұрын
ವೆರಿ ಗುಡ್ ಇಂಫಾರ್ಮೆಸನ್
@supreethsshwethaba7747
@supreethsshwethaba7747 6 ай бұрын
🙏🏻💌 black ಮಾಂಬಾ
@HanumanthiahC
@HanumanthiahC 6 ай бұрын
🙏💐
@sakarambise4799
@sakarambise4799 6 ай бұрын
👏👏👏🚩🚩🚩
@shivakumararakeri1063
@shivakumararakeri1063 6 ай бұрын
Adru full detail kodbekithu gurugale
@kannadasinisamchara9093
@kannadasinisamchara9093 6 ай бұрын
Fist comment❤
@Manjunath.n-hz6gd
@Manjunath.n-hz6gd 6 ай бұрын
Iam first
@ramakrisinahs9003
@ramakrisinahs9003 6 ай бұрын
🙏🙏🙏🙏🙏🙏🙏🙏
@basavarajanamadeva1379
@basavarajanamadeva1379 6 ай бұрын
🍃
@powerofindia3081
@powerofindia3081 6 ай бұрын
😮
@suttujagattu
@suttujagattu 6 ай бұрын
Sir kalingakke medicine ilva 😮
@Dhakshinakannada-1966
@Dhakshinakannada-1966 6 ай бұрын
🙏🌷🙏
@Pooja-yf8bu
@Pooja-yf8bu 6 ай бұрын
Hii
@mallayyahiremath9349
@mallayyahiremath9349 6 ай бұрын
Sir nanu nimma jote matada beku pleasa reply me
@user-ij4pf9tl1x
@user-ij4pf9tl1x 6 ай бұрын
Sir ತಾವು ಬರ್ತಾ ಬರ್ತಾ ಪೀಠಿಕೆ ಹೆಚ್ಚು ವಿಷಯ ಕಡಿಮೆ ಆಗ್ತಾ ಇದೆ 2,)headline ಸಂಬಂದಿಸಿದ ವಿಷಯ ಬಿಟ್ಟು ಬೇರೆ ವಿಷಯ ಹೇಳ್ತಾ ಟೈಮ್ ಕವರ್ ಮಾಡ್ತಾ ಇದೀರಿ sir iam ur big fan sir
@basavabasavaraja8925
@basavabasavaraja8925 6 ай бұрын
6:28 😂😂
@raghavendrabm6706
@raghavendrabm6706 6 ай бұрын
Zoologist likes here 😊
@Shivaraju880
@Shivaraju880 6 ай бұрын
ಈ ಹಿಂದೆ ವಾಸನೆಯ ಇರುವೆಗಳು ಕಚ್ತಾಇರ್ಲಿಲ್ಲ.. ಇಗ ಅವು ಕೂಡ ಕಚೊದ್ದೀಕ್ಕೆ ಶುರು ಮಾಡಿವೆ..😂😂😂
@ravalprabhu412
@ravalprabhu412 6 ай бұрын
೩೪೪೧ th view
Joker can't swim!#joker #shorts
00:46
Untitled Joker
Рет қаралды 40 МЛН
Magic trick 🪄😁
00:13
Andrey Grechka
Рет қаралды 51 МЛН
❌Разве такое возможно? #story
01:00
Кэри Найс
Рет қаралды 3,1 МЛН
Joker can't swim!#joker #shorts
00:46
Untitled Joker
Рет қаралды 40 МЛН