No video

ಕಾಡಿಗೆ ಹೋಗಿ ನೋಡಿಕೊಂಡು ಬನ್ನಿ ಅಲ್ಲಿ ಯಾರ ಹಸ್ತಕ್ಷೇಪನೂ ಇಲ್ಲ ಎಷ್ಟು ಚೆನ್ನಾಗಿದೆ. ತೋಟದಲ್ಲಿಯೂ ಹಾಗೆ ಹಾಕಿ ಸುಮ್ಮ.

  Рет қаралды 27,618

ಕೃಷಿ ಬದುಕು

ಕೃಷಿ ಬದುಕು

Күн бұрын

ಕಾಡಿಗೆ ಹೋಗಿ ನೋಡಿಕೊಂಡು ಬನ್ನಿ ಅಲ್ಲಿ ಯಾರ ಹಸ್ತಕ್ಷೇಪನೂ ಇಲ್ಲ ಎಷ್ಟು ಚೆನ್ನಾಗಿದೆ.. ತೋಟದಲ್ಲಿಯೂ ಹಾಗೆ ಹಾಕಿ ಸುಮ್ಮನಿದ್ದು ಬಿಡಿ ಸಾಕು
#naturalfarming
#bannurukrishnappa
#krushibaduku
ರೈತ:ಬನ್ನೂರು ಕೃಷ್ಣಪ್ಪ
ಸ್ಥಳ:ಬನ್ನೂರು ತಿ ನರಸೀಪುರ ತಾಲ್ಲೂಕು
ಮೈಸೂರು ಜಿಲ್ಲೆ
☎️:9880587545
ಕೃಷಿ ಬದುಕು what's app number 90089-58497

Пікірлер: 25
@RamamurthyBS
@RamamurthyBS Жыл бұрын
I know Bannur krishnappa sir, he is true Natural Farmer
@rajukr1232
@rajukr1232 Жыл бұрын
ನಾವು bagalkot ಜಿಲ್ಲೆಯವರು... ನಮ್ಮಲ್ಲಿ ಕಬ್ಬು ಜಾಸ್ತಿ.. Krishappa sir... ಕಬ್ಬು ಬೆಳದಿದ್ದಾರೆ... ಅದರ ಬಗ್ಗೆ vidio madi...
@anilkumarrm7429
@anilkumarrm7429 Жыл бұрын
ಮತ್ತೊಮ್ಮೆ ಕೃಷ್ಣಪ್ಪ ಸರ್ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು 👍👌.... ಇದೆ ರೀತಿ ಅನುಭವ ಇರುವವರ ವಿಡಿಯೋ ಮಾಡಿ, ಹೊಸದಾಗಿ ಮಾಡುವ ಕೃಷಿ ಆರಂಭಿಕರಿಗೆ ತುಂಬಾ ಉಪಯೋಗವಾಗುತ್ತದೆ 💛❤️🙏🤝
@naveengowdahs8107
@naveengowdahs8107 Жыл бұрын
continue with him atleast 5 episodes
@MG-qu9ig
@MG-qu9ig Жыл бұрын
He is a Legendary Farmer.
@cdnuchhambali357
@cdnuchhambali357 Жыл бұрын
ಹೂಸದಾಗಿ ತೋಟ ಮಾಡುವವರಿಗೆ ಕೃಷ್ಣಪ್ಪ ಅವರಿಂದ ಮಾಹಿತಿ ಕೊಡಿಸಿ ತುಂಬಾ ಉಪಕಾರ ಆಗುತ್ತದೆ. ಏನು ಮಾಡುವುದು ಹೇಗೆ ಎಂದು ತಿಳಿಸಿಕೊಡಿ ಸರ್. 🙏🙏🙏
@madhumatikm8699
@madhumatikm8699 11 ай бұрын
ಬನ್ನೂರು ಕೃಷ್ಣಪ್ಪ ಇವರ ತೋಟಕ್ಕೆ ಕರೆದುಕೊಂಡು ಹೋಗಿ ಪಂಚ ತರಂಗಿಣಿ ಸಹಜವಾಗಿ ಕಾಡಿನ ರೂಪದಲ್ಲಿ ವ್ಯವಸಾಯ ಮಾಡುವ ಬಗ್ಗೆ ಹಾಗೂ ಕ್ಲೀನ್ ಫಾರ್ಮಿಂಗ್ ಮಾಡುವುದರಿಂದ ಆಗುವ ತೊಂದರೆಗಳ ಬಗ್ಗೆ ಉತ್ತಮ ಮಾಹಿತಿ ನೀಡಿದ್ದೀರಿ ವಿನೋದ್ ಸರ್ ತಮಗೆ ತುಂಬು ಹೃದಯದ ಧನ್ಯವಾದಗಳು
@naveengowdahs8107
@naveengowdahs8107 Жыл бұрын
krishnegowdru nodi kushi aythu
@prajvalkumar4008
@prajvalkumar4008 Жыл бұрын
Full farm tour please🙏
@mohammadasif3251
@mohammadasif3251 Жыл бұрын
Sir your Souper again kirshnapa video thanku very much sir
@UshaRani-st5fc
@UshaRani-st5fc Жыл бұрын
Thanks for the video
@sandeeppatilgc
@sandeeppatilgc Жыл бұрын
ಅಡಿಕೆ ಮತ್ತು ಕಾಫಿ ಗೆ ಪರ್ಯಾಯವಾಗಿ ಯಾವ ಬೆಳೆ ಬೆಳೆಯಬಹುದು ದಯವಿಟ್ಟು ಒಂದು ವಿಡಿಯೋ ಮಾಡಿ
@raghavendradevadiga453
@raghavendradevadiga453 Жыл бұрын
Adikebadalupapayahagucoffebadalukokohakabahudu
@anumandhanaayagan
@anumandhanaayagan Жыл бұрын
Sir milk processing and marketing swantha madodu hege
@raaguhh1985
@raaguhh1985 Жыл бұрын
Super sir
@hemareddeppagoudamalipatil4428
@hemareddeppagoudamalipatil4428 Жыл бұрын
ಸಹಜ ಕೃಷಿಯ university ಸ್ಥಾಪನೆ ಆಗಬೇಕು ನಮ್ಮ ರಾಜ್ಯದಲ್ಲಿ
@venkateshs6105
@venkateshs6105 Ай бұрын
🙏🙏🙏👌👌❤️
@sureshac957
@sureshac957 11 ай бұрын
Water yava tara conection madidira
@jagadishlingadahalli351
@jagadishlingadahalli351 Жыл бұрын
Nimdu irrigation yava paddattiyalli irodu sir tilisi...
@maheshyourmahee4359
@maheshyourmahee4359 Жыл бұрын
Reyal formar in Karnataka krishnappa gowdru
@santoshhatti7335
@santoshhatti7335 Жыл бұрын
Vaanijya belegalannu belitidare ok . Aahaara belegalannu belediddaraa Ivaru?
@naveengowdahs8107
@naveengowdahs8107 Жыл бұрын
totada road halli mathadida, mele totada hollagella hogi torisi , Bari road halli mathanadisabedi. show inside
@amareshm9124
@amareshm9124 Жыл бұрын
[05/10, 19:27] Amaresh Kasli: Hi ನಮಸ್ಕಾರಗಳು ಸರ್ ನಾನು ನಿಮ್ಮ ಕೃಷಿ ಬದುಕು ಚಾನೆಲ್ ನ ಅಭಿಮಾನಿ ಸರ್ ನೀವು ತಿಮ್ಮಯ್ಯ ಸರ್ ಅವರ ಒಂದು ಎಕರೆ ತೋಟ ತುಂಬಾ ಚೆನ್ನಾಗಿ ತೊರಿಸಿದ್ದೀರಿ ಆದರೆ ಗಿಡ ಮತ್ತು ಮರಗಳು ಬೆಳೆದಿದ್ದರಿಂದ ಯಾವ ಯಾವ ಗಿಡ ಮತ್ತು ಮರಗಳು ಯಾವುರದ ಪಕ್ಕಕ್ಕೆ ನಾಟಿ ಮಾಡಬೇಕು ತಿಳಿಯಲಿಲ್ಲ ಸರ್ ಒಂದು ಎಕರೆಯಲ್ಲಿ 7000 ಸಾವಿರ ಗಿಡ ಮರಗಳು ಬೆಳೆ ಬೆಳೆಯಬಹುದು ಎಂದು ತೋರಿಸಿದ್ದಾರೆ. ನುಗ್ಗೆ. ಗ್ಲಿರಿಸಿಡಿಯಾ. ಅಗಸೆ ಮರ 2.5 ಅಡಿ ಸಾಲಿನಿಂದ ಸಾಲಿಗೆ ಮತ್ತು ಗಿಡದಿಂದ ಗಿಡಕ್ಕೆ ಇದು ಅರ್ಥವಾಯಿತು ಸರ್. ಇವುಗಳ ಪಕ್ಕದ ಸಾಲಿನಲ್ಲಿ ಯಾವ ಗಿಡ ನೆಡಬೇಕು ಮತ್ತು ಸಾಲಿನ ಹಂತದ ಎಷ್ಟು ಇರಬೇಕು. ಯಾವ ಯಾವ ಗಿಡ ಮತ್ತು ಮರಗಳು ಎಷ್ಟು ಎಷ್ಟು ಕೂಡಿರುತ್ತವೆ ಎಂದು ಒಂದು ಪ್ಯ್ಲಾಲಿಂಗ್ ಶಿಟ್ ಅಥವಾ ತಿಮ್ಮಯ್ಯ ಸರ್ ಅವರು ಆಸಕ್ತ ರೈತರಿಗೆ ತರಬೇತಿ ನೀಡುವಾಗ ಬೊಡ೯ನಲ್ಲಿ ಸ್ಕೇಚ್ ಹಾಕಿ ತೊರಿಸುತಾರಲ್ಲ ಆ ವೀಡಿಯೋ ಮಾಡಿ ಸರ್ ನಿಮ್ಮ ಹತ್ತಿರ ಇದರ ಸ್ಕೇಚ್ ಇದ್ದರೆ ನಮಗೆ ಕಳುಹಿಸಿ ಸರ್ ಧನ್ಯವಾದಗಳು ಸರ್ ನಮ್ಮದು. ರಾಯಚೂರು ಜಿಲ್ಲೆ ಮಸ್ಕಿ ತಾಲುಕು ನಿವಾಸಿ ಉದಾಹರಣೆಗೆ: [05/10, 19:28] Amaresh Kasli: kzfaq.info/get/bejne/pLtifdOgz7XafYU.html [05/10, 19:37] Amaresh Kasli: ತಿಮ್ಮಯ್ಯ ಸರ್ ಅವರ ಒಂದು ಎಕರೆ ಪ್ರದೇಶದಲ್ಲಿ 7000 ಸಾವಿರ ಗಿಡ ಮರಗಳು ಬೆಳೆ ಬೆಳೆಯುವ ಬಗ್ಗೆ ಈ ತರಹದ ಡಿಸೈನ್ ಅಥವಾ ಚಿತ್ರಿಸಿ ತೋರಿಸುವ ವೀಡಿಯೋ ಮಾಡಿ ಸರ್,
@simplifarm_Realtors
@simplifarm_Realtors Жыл бұрын
Tammaiah irbeku nodi
@rajukr1232
@rajukr1232 Жыл бұрын
Direct ಆಗಿ ತೋಟಕ್ಕೆ ಬೇಟಿ ನೀಡಿದ್ರೆ ಒಳ್ಳೇದು...
Running With Bigger And Bigger Feastables
00:17
MrBeast
Рет қаралды 170 МЛН
拉了好大一坨#斗罗大陆#唐三小舞#小丑
00:11
超凡蜘蛛
Рет қаралды 15 МЛН
Zombie Boy Saved My Life 💚
00:29
Alan Chikin Chow
Рет қаралды 29 МЛН