No video

ಕೋಲನಾಡುವ ರಂಗ ಕೋಲನಾಡುವ | Kolanaduva Ranga | Utsahi Bolma

  Рет қаралды 55,346

UTSAHI BOLMA

UTSAHI BOLMA

Жыл бұрын

search tags:- #bhajane #bhajan #krishna #utsahi
ಕೋಲನಾಡುವ ರಂಗ ಕೋಲನಾಡುವ
ಕೋಲು ಕೋಲು ಕೋಲು ರಂಗ ಕೋಲನಾಡುವ
ಗೆಜ್ಜೆ ಕಟ್ಟಿ ತಾಳ ಹಿಡಿದು ಭಜನೆ ಮಾಡುವ
ಹರಿ ವಿಠ್ಠಲ್ ಜೈ ವಿಠ್ಠಲ್ ಎಂದು ಕುಣಿಯುವ
ಊರ ಭಕ್ತರೇ ಸಾಧೂ ಸಂತರೇ
ನಮ್ಮೂರ ಮನೆಮನೆಯ ದೇವ ಬಂದರೇ
ಅಲ್ಲೊಂದು ಊರಂತೆ ಬೀದಿ ಶ್ರಂಗಾರವಂತೆ
ನದಿಯ ದಾಟ ಬೇಕಂತೆ ಮತ್ತೆ ಚೆಲುವು ಇರುವುದಂತೆ
ಪಂಡರಾಪುರವಂತೆ ಪಾಂಡುರಂಗ ವಿಠಲನಂತೆ
ಪಾಂಡುರಂಗ ವಿಠಲನಂತೆ
ಪಂಡರಿನಾಥ ವಿಠಲನಂತೆ
ತಂದೆ ವಸುದೇವನಂತೆ
ತಾಯಿ ಯಶೋದೆಯಂತೆ
ದ್ವಾರಕಾ ನಗರವಂತೆ
ಗೋಪಿಕಾ ಸ್ತ್ರೀಯರಂತೆ
ಕಮಲನಯನ ಕೃಷ್ಣನಂತೆ ಗೋಪಾಲರ ಗೆಳೆಯನಂತೆ
ಅಣ್ಣ ಬಲರಾಮನಂತೆ
ಬೆಣ್ಣೆ ತಿನುವ ಚತುರನಂತೆ
#bhajan #bhajane
• ನಾಮದೇವ ಕೀರ್ತನ ಕರೀ ಪ್ರೇ...
• ಶಂಭೋ ಸ್ವಯಂಭೋ ಸಂಭವ | Sh...
• ವಿಠಲ ಪಾಂಡುರಂಗ | Vitala...
• ಕೋಲನಾಡುವ ರಂಗ ಕೋಲನಾಡುವ ...
• Bhagyada lakshmi banda...
• ಬಾರೆ ಸಖೀ | Bare Sakhi ...
• ಗುರುವಿನ ಗುಲಾಮನಾಗುವ ತನಕ...
• ಶಿವನಲ್ಲಿ ಶರಣಾಗಿರಣ್ಣ | ...
• ಪೋಪು ಹೋಗೋಣ ಬಾರೋ | Popu...
• ಬಾರೋ ಕೃಷ್ಣಯ್ಯಾ | Baro ...
• ಏನು ಧನ್ಯಳೋ ಲಕುಮಿ | Enu...
• ಕೈ ಮೀರಿ ಹೋದ ಮಾತಿಗೆ ಮರು...
• ಸ್ವಾಮಿ ಅಯ್ಯಪ್ಪ ನೀನೇ ಗತ...
• ಗೋಪಿ ಕೇಳ್ ನಿನ್ನ ಮಗ ಜಾರ...
• ಶ್ರೀ ರಾಜರಾಜೇಶ್ವರಿ ಪುರಲ...
• ಅಸುರ ಮೂಕನ ಕೊಂದು | mook...
• Tunga Teeradi Ninta | ...
• Ayina Poora Eddene an...
• ತುಳಸಿ ಎಲೆ ಆರಿಸಿಕೊಂಡು |...
• udisuvudendu sri male ...
• Nee namma geluvagi baa...

Пікірлер: 49
@udayakumar1026
@udayakumar1026 Жыл бұрын
Suppr😍
@_tulunadu_creatives_
@_tulunadu_creatives_ Жыл бұрын
Masth shok athnd 😍🙏🙏
@kopparamshrilalitha3326
@kopparamshrilalitha3326 Жыл бұрын
ತುಂಬಾ ಸೊಗಸಾಗಿದೆ 👌👌💐💐🙏🏻🙏🏻
@gkkl1465
@gkkl1465 Жыл бұрын
👌👌👌
@Satish_-9028
@Satish_-9028 Жыл бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ.. ಶುಭವಾಗಲಿ.. ಒಳ್ಳೆಯದಾಗಲಿ.. 🙏🙏🙏🙏🙏
@AshishKumar-pe8cg
@AshishKumar-pe8cg Жыл бұрын
Thumba chennagide nimma team and voice❤
@dineshkulal2000
@dineshkulal2000 Жыл бұрын
ಇನ್ನಷ್ಟು ಹೆಚ್ಚು ಹೆಚ್ಚು ದೇವರ ಕೀರ್ತನೆಗಳು ಮೂಡಿ ಬರಲ್ಲಿ ❤❤🙏❤❤🚩🚩🚩
@UTSAHIBOLMA
@UTSAHIBOLMA 3 ай бұрын
Thank u
@anithakotian1653
@anithakotian1653 Жыл бұрын
🙏🙏
@HarshithaS8803
@HarshithaS8803 Жыл бұрын
Super🙏🚩
@ritheshalva08
@ritheshalva08 Жыл бұрын
👌👌👌👌
@rekhanaik8429
@rekhanaik8429 Жыл бұрын
ತುಂಬಾ ಸುಂದರ ಯಾವಾಗಿದೆ 👌
@UTSAHIBOLMA
@UTSAHIBOLMA 3 ай бұрын
Thank you
@geethaammi554
@geethaammi554 Жыл бұрын
🙏🙏👌
@Sureshaminkarla
@Sureshaminkarla Жыл бұрын
👌
@vidyavidya910
@vidyavidya910 Жыл бұрын
ತುಂಬಾ ಚೆನ್ನಾಗಿದೆ 🙏🙏🙏
@shivaprasad1818
@shivaprasad1818 Жыл бұрын
ದೇವರ ನಾಮ ಸಂಕೀರ್ತನೆ ಹಾಡಿದ ಕೇಳಿದ ಕೇಳಿಸಿದ ಸರ್ವರಿಗೂ ಶ್ರೀಕೃಷ್ಣಾನುಗ್ರಹವಿರಲಿ🙏🙏🙏
@UTSAHIBOLMA
@UTSAHIBOLMA 3 ай бұрын
Thank you
@user-iu7pt1ib8n
@user-iu7pt1ib8n Жыл бұрын
Super 😍
@sskumarhindustan7231
@sskumarhindustan7231 Жыл бұрын
ನಿಮ್ಮ ಭಕ್ತಿಪೂರ್ವಕ ಸಂಕಿರ್ತನೆ..ಉತ್ಸಾಹಿ ಭಜನಾ ಪ್ರತಿಬೆಗಳಿಗೆ ಒಳ್ಳೆಯ ವೆದಿಕೆ. ಗುರುವಿನ ಸ್ಥನಾದಲ್ಲಿ ನಿವು ಕಲಿಸುವ ಹಾಗೆ ದನ್ಯವಾದ..ಇನ್ನಷ್ಟು ಭಜನಾ ಸಂಕೀರ್ತನೆ
@UTSAHIBOLMA
@UTSAHIBOLMA 3 ай бұрын
Thank you
@bhavyad7155
@bhavyad7155 Жыл бұрын
Super🙏
@amithaacharya6799
@amithaacharya6799 11 ай бұрын
ಸೂಪರ್
@amithaacharya6799
@amithaacharya6799 11 ай бұрын
kzfaq.info/get/bejne/abGVg5d-pq6-dHU.htmlsi=g-_44TDQvawmk5wr
@sushanthkumar8705
@sushanthkumar8705 Жыл бұрын
👏👌👌👌
@geetasalian2695
@geetasalian2695 Жыл бұрын
Very nice 👌 👍
@GeethaKharvi-hr5ke
@GeethaKharvi-hr5ke 3 ай бұрын
Ennu bhajanegalu nimminda namge siguvantagali....Jai shree krishna
@UTSAHIBOLMA
@UTSAHIBOLMA 3 ай бұрын
Thank you
@yashodhanaik5573
@yashodhanaik5573 Жыл бұрын
Supar.🙏🏻👌🏻
@sandeshshettysalvady4781
@sandeshshettysalvady4781 Жыл бұрын
Nice ❤
@dineshpoojary59
@dineshpoojary59 Жыл бұрын
❤️
@hemalathahemalatha-er5ln
@hemalathahemalatha-er5ln Жыл бұрын
Good 👍 successful in
@shubhjyo8336
@shubhjyo8336 7 ай бұрын
Beautiful
@yashodhanaik5573
@yashodhanaik5573 Жыл бұрын
👌🏻🙏🏻
@gangadharaneerari6768
@gangadharaneerari6768 Жыл бұрын
ಒಳ್ಳೆಯದಾಗಲಿ ನಿಮ್ಮ ತಂಡಕ್ಕೆ
@preethikank1687
@preethikank1687 Жыл бұрын
Hare Krishna ❤❤❤
@spoorthi.n.mogaveera4854
@spoorthi.n.mogaveera4854 3 ай бұрын
Super
@UTSAHIBOLMA
@UTSAHIBOLMA 3 ай бұрын
Thank you
@DINESHGK-ho2ow
@DINESHGK-ho2ow Жыл бұрын
❤❤🚩🚩🚩🙏🙏🙏
@UmeshA-ze2je
@UmeshA-ze2je 5 ай бұрын
🙏👍
@sudhirkulal
@sudhirkulal Жыл бұрын
❤ಸೂಪರ್
@laxmikiradi7447
@laxmikiradi7447 Жыл бұрын
SUPER 😍
@surajsuvarna5336
@surajsuvarna5336 Жыл бұрын
👌👌🙏🙏🙏❤️
@jeevanakrishnacreationscre4398
@jeevanakrishnacreationscre4398 Жыл бұрын
🙏🙏
@ganeshkulal6298
@ganeshkulal6298 Жыл бұрын
👌👌👌
@sirpadanaik4002
@sirpadanaik4002 9 ай бұрын
@user-vx6hz9sv4k
@user-vx6hz9sv4k 4 ай бұрын
🙏
@user-vx6hz9sv4k
@user-vx6hz9sv4k 4 ай бұрын
Tqs bro
World’s Largest Jello Pool
01:00
Mark Rober
Рет қаралды 127 МЛН
Идеально повторил? Хотите вторую часть?
00:13
⚡️КАН АНДРЕЙ⚡️
Рет қаралды 17 МЛН
ಡಿ ಡೀ ಆಡ್ಯಾನೆ ರಂಗ ಡಿಡಿ ಆಡ್ಯಾನೆ........ ಕುಣಿತ ಭಜನೆ full song
4:17
🚩 ಶ್ರೀ ರಾಮ ಭಜನಾ ಮಂಡಳಿ ನಾಲ್ಕೂರು 🚩
Рет қаралды 65 М.