No video

ಕೇವಲ 600 ರೂಪಾಯಿ ಬಟ್ಟೆ ಹಾಕಿಕೊಂಡಿದ್ರು ಪವರ್ ಸ್ಟಾರ್ ಪುನೀತ್ : Hebbuli Krishna | Appu | Vijay Karnataka

  Рет қаралды 212,595

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

Күн бұрын

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆಗೆ ಆತ್ಮೀಯ ಒಡನಾಟ ಇದ್ದವರ ಪೈಕಿ ‘ಹೆಬ್ಬುಲಿ’ ಕೃಷ್ಣ ಕೂಡ ಒಬ್ಬರು. ಪುನೀತ್ ರಾಜ್‌ಕುಮಾರ್ ಜೊತೆಗೆ ‘ರಾಜ್ ದಿ ಶೋಮ್ಯಾನ್’ ಸಿನಿಮಾದಲ್ಲಿ ಕೃಷ್ಣ ಕೆಲಸ ಮಾಡಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ನಿರ್ದೇಶಕ ಕೃಷ್ಣ ಆಕ್ಷನ್ ಕಟ್ ಹೇಳಬೇಕಿತ್ತು. ಆದರೆ, ಅಷ್ಟರಲ್ಲೇ ಕ್ರೂರ ವಿಧಿ ಅಟ್ಟಹಾಸ ಮೆರೆಯಿತು. ಪುನೀತ್ ರಾಜ್‌ಕುಮಾರ್ ಜೊತೆ ಆತ್ಮೀಯರಾಗಿದ್ದ ನಿರ್ದೇಶಕ ಕೃಷ್ಣ.. ಅಪ್ಪು ಬಗ್ಗೆ ಹಲವು ಸಂಗತಿಗಳನ್ನು ನಿಮ್ಮ ‘ವಿಜಯ ಕರ್ನಾಟಕ ವೆಬ್’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
‘’ಮುಂಚೆ ಒಂದೊಂದು ಮೀಟಿಂಗ್‌ಗೆ ಒಂದೊಂದು ಬಟ್ಟೆ ಹಾಕಿಕೊಳ್ಳುತ್ತಿದ್ದರು. ಆ ಓಟದಲ್ಲಿ ಇದ್ದವರು ನಂತರ ತುಂಬಾ ಸಿಂಪಲ್ ಆಗ್ಬಿಟ್ಟರು. ದುಬಾರಿ ಬಟ್ಟೆ ಹಾಕಿಕೊಂಡು ರಾಂಗ್ ಎಕ್ಸಾಂಪಲ್ ಆಗ್ಬಾರದು ಅಂತ ನಿರ್ಧಾರ ಮಾಡಿದ್ದರು. ನಾನು ಅವರನ್ನ ಮೀಟ್ ಮಾಡಲು ಹೋದಾಗ ಕೇವಲ 600 ರೂಪಾಯಿಯ ಪ್ಯಾಂಟ್ ಹಾಕಿಕೊಂಡಿದ್ದರು. ಅವರು ತುಂಬಾ ಸಿಂಪ್ಲಿಫೈ ಆಗಿದ್ದರು. ತಮ್ಮನ್ನ ನೋಡಿ ಫ್ಯಾನ್ಸ್ ಕೂಡ ಖರ್ಚು ಮಾಡಬಾರದು ಅಂತಿದ್ದರು. ಕಡಿಮೆ ವಯಸ್ಸಿಗೆ ಈ ತರಹ ಮೆಚ್ಯುರಿಟಿ ಇತ್ತು ಅವರಿಗೆ. ಅವರ ಈ ಗುಣ ನನಗೆ ತುಂಬಾ ಇಷ್ಟ. ಅದಕ್ಕೆ ನಾನು ಅವರನ್ನ ಸೂಪರ್ ಹ್ಯೂಮನ್ ಅಂತ ಕರೆಯುತ್ತಿದ್ದೆ’’ ಎಂದು ನಿರ್ದೇಶಕ ಕೃಷ್ಣ ಸಂದರ್ಶನದಲ್ಲಿ ಹೇಳಿದ್ದಾರೆ.
#PuneethRajkumar #HebbuliKrishna #HebbuliKrishnaExclusiveInterview
Our Website : Vijaykarnataka...
Facebook: / vijaykarnataka
Twitter: / vijaykarnataka

Пікірлер: 366
@muruliappu2567
@muruliappu2567 2 жыл бұрын
ಜೋತೆಗಿರದ ಜೀವ ಎಂದಿಗೂ ಜೀವಂತ 😊 ದೇವ್ರು ನಮ್ ಬಾಸ್ ☺️♥️❤️
@manjushet8812
@manjushet8812 2 жыл бұрын
❤️❤️❤️❤️❤️
@saraswathigsaraswathig5020
@saraswathigsaraswathig5020 2 жыл бұрын
Satya
@SH-dy7cb
@SH-dy7cb 2 жыл бұрын
ನಮ್ ದೇವರು 46 ವರ್ಷ ದಲ್ಲಿ ನಮ್ ಜೀವನ್ ಕ್ಕೆ ಆಗೋವಷ್ಟು ಪಾಠ ಕಲಿಸಿ ಹೋದ್ರು..😓😓😭😭 ಮತ್ತ್ತೆ ಹುಟ್ಟಿ ಬನ್ನಿ ದೇವರು🙏
@mallikaarjunravimallikaarj911
@mallikaarjunravimallikaarj911 2 жыл бұрын
ಮನುಷ್ಯ ದೇವರು ಆಗಲ್ಲ ಅಂತಿದ್ರು ಆದ್ರೆ ಅವ್ರು ದೇವರು ಆಗೋಗಿದ್ದಾರೆ ಸೂಪರ್ ✌️👍🥰❤️💪💪
@yogibakad6133
@yogibakad6133 2 жыл бұрын
ಸರಳತೆಯ ಸಾಮ್ರಾಟ್ ನಮ್ಮ ಅಪ್ಪು ಸರ್ ಲವ್ ಅಪ್ಪು ಬಾಸ್ 💐💐💐
@punarvacare3046
@punarvacare3046 2 жыл бұрын
ಈ ಕೆಟ್ಟ ಪ್ರಪಂಚದಲ್ಲಿ #ಅಪ್ಪು ಗೆ ಸರಿ ಸಮನಾದ ಪದಗಳೇ ಸಿಗುತ್ತಿಲ್ಲ ❤🙏🙏❤ ಎಂತಹ ಅದ್ಭುತ ವ್ಯಕ್ತಿತ್ವ ಅಪ್ಪುರದ್ದು 💐❤🙏
@RCB0809
@RCB0809 2 жыл бұрын
Any Parents in this world can proudly show, tell, and teach their kids to live life like Namma Appu, Namma Power Star...
@annapoorna125
@annapoorna125 2 жыл бұрын
Really it's true brother my mother will always say like that
@nagarjunm.8481
@nagarjunm.8481 2 жыл бұрын
ಇನ್ನು ಏನೇನ್ ಮಾಡಿದಿರಾ ದೇವ್ರು ಪ್ರತಿ ದಿನ ಪಾಠ ಕಲಿತಿದಿನಿ ನಿಮ್ಮಿಂದ 🙏🙏🙏
@traveldiscovery2461
@traveldiscovery2461 2 жыл бұрын
True 😔
@sagarjames8400
@sagarjames8400 2 жыл бұрын
🙏
@appu_fan_forever83
@appu_fan_forever83 2 жыл бұрын
ಅಪ್ಪು ತರ ಯಾರೂ ಇಲ್ಲ ನಮ್ಗೆ ಅವರೇ ಬೇಕು ❤️❤️❤️❤️❤️😭😭😭😭😭😭😭😭😭😭ಅಪ್ಪು ವ್ಯಕ್ತಿತ್ವದ ಮುಂದೆ ಯಾವ ವಿಶ್ವವಿದ್ಯಾನಿಲಯ ಇಲ್ಲ ಅಲ್ಲಿ ಕಲಿಸದ ಜೀವನ ಮೌಲ್ಯಗಳು ಅಪ್ಪು ಜೀವನದಲ್ಲಿ ಇದೆ .......ಅಪ್ಪು ಮೇಲೆ ದಿನೇ ದಿನೇ ಪ್ರೀತಿ ಗೌರವ ಸಾವಿರ ಪಟ್ಟು ಹೆಚ್ಚು ಆಗ್ತಾ ಇದೆ...... ಅಪ್ಪು ಬೇಕು😭😭😭😭😭😭
@nagarjunm.8481
@nagarjunm.8481 2 жыл бұрын
@@appu_fan_forever83 howdu
@shobhachandrashekhar5253
@shobhachandrashekhar5253 2 жыл бұрын
@@appu_fan_forever83 Yes
@rakshithgowdajkappupower2438
@rakshithgowdajkappupower2438 2 жыл бұрын
ಸರಳತೆಗೆ ಮತ್ತೊಂದು ಹೆಸರೇ ಅಪ್ಪು ಬಾಸ್ ಮಿಸ್ ಯು ಅಪ್ಪು ಬಾಸ್ 😭😭😭
@kiranr3998
@kiranr3998 2 жыл бұрын
ದೇವರನ್ನ ಕಣ್ಣಾರೆ ನೋಡಿದಿವಿ ಅದೇ ನಮ್ಮ ಭಾಗ್ಯ ❤️❤️❤️❤️❤️ miss uuuuuuuuu boss 😭😭😭😭😭
@shivakumarpower8837
@shivakumarpower8837 2 жыл бұрын
😭😭😭😭😭😭😭😭😭😭
@hemanth641
@hemanth641 2 жыл бұрын
To be honest I was not a fan of Puneeth sir because I never knew about his simplicity or his humanitarian work. When I got to know about him after his demise, I never imagined a film star will do all these kind of social work and he is so down to earth. Now, I LOVE PUNEETH RAJKUMAR ❤️ I pray got to send him back to us. Salute to him and his personality 🙏
@kotekoogu8408
@kotekoogu8408 2 жыл бұрын
You are right dear hemanth.. Where are you from dear? Just asked
@sahana6577
@sahana6577 2 жыл бұрын
Same here
@hemanth641
@hemanth641 2 жыл бұрын
@@kotekoogu8408 I am basically from Andhra but settled in Namma Bengaluru 😀.
@kotekoogu8408
@kotekoogu8408 2 жыл бұрын
@@hemanth641 happy.. ☺
@hamidashaikh8353
@hamidashaikh8353 2 жыл бұрын
@@kotekoogu8408 every body in this world like this personslity. So much word done from Puneet Rajkumar Sir to help poor people. We salute him and wants him to come back. We miss you Appu Sir.
@bhuvipavi1277
@bhuvipavi1277 2 жыл бұрын
ಅದ್ಭುತ .. ಅನನ್ಯ... ನಿಮ್ಮ ಪ್ರತಿ ನಡೆ ನಮಗೆ ಮಾದರಿ...💕💕💞🙏🙏.... ನೀವು ಎಲ್ಲೂ ಹೋಗಿಲ್ಲ..... ಎಲ್ಲಾ ಒಳ್ಳೇ ಕೆಲಸ ದಲ್ಲೂ ನಿಮ್ಮ ಛಾಯೆ ಇದೆ... ಮುಂದೇನು ಇರುತ್ತೆ.... ನಿಮ್ಮ ಅಭಿಮಾನಿಯಾಗಿದ್ದಕ್ಕೆ ನಮಗೆ ಹೆಮ್ಮೆ ಇದೆ 🙏🙏🙏🙏💞
@kumarakrswamy9972
@kumarakrswamy9972 2 жыл бұрын
Q
@shantalaarkachari6635
@shantalaarkachari6635 2 жыл бұрын
ನಗುವಿನ ಯಜಮಾನ್ರು. ಸಿಂಪಲ್ ಸರದಾರ appu sir ❤❤❤
@m3manjumelodiesmysore403
@m3manjumelodiesmysore403 2 жыл бұрын
ಸರಳತೆಗೆ ಮತ್ತೊಂದು ಹೆಸರೇ ರಾಜ್ ವಂಶ 👌👌👌👌👏👏👏
@romrockyrocky5326
@romrockyrocky5326 2 жыл бұрын
ಅಪ್ಪು ಅಣ್ಣಾ ನೀವು ಅಪ್ಪನ ಮೀರಿಸಿ ಬಿಟ್ರಿ... We miss u sir 😭😭😭
@nandamuniyappa9141
@nandamuniyappa9141 2 жыл бұрын
😭😭 there is no replacment for Puneeth in this world....we love him till our last breath 🙏🙏🙏
@deepasantoshshetty3895
@deepasantoshshetty3895 2 жыл бұрын
ದೇವತಾ ಮನುಷ್ಯ ಅಪ್ಪು ಸರ್🙏🙏🙏
@shobhasreedhar9802
@shobhasreedhar9802 2 жыл бұрын
ಆಪ್ಪು..ನಿನ್ನ ಬಗ್ಗೆ ಒಂದೊಂದು ಮಾತು ಕೇಳುತಿದ್ರೆ ನಮಗೆ ನೀನು ಮಾನವ ರೂಪದಲ್ಲಿದ್ದ ದೇವರೇನೋ ಅನಿಸುತ್ತೆ... 🙏😢😢😢😢
@appupowerofyouth541
@appupowerofyouth541 2 жыл бұрын
ಅಪ್ಪು ಬಾಸ್ ದೇವರು 🙏❣️
@prajwaln2609
@prajwaln2609 2 жыл бұрын
That's why Appu is called always down to earth & example of simplicity... We miss u forever Appu... 😭😭😭🙏🙏🙏
@ShivaShiva-bw8fm
@ShivaShiva-bw8fm 2 жыл бұрын
ನೀವು ಎಂದೆಂದಿಗೂ ಜೀವಂತ ಅಪ್ಪು ಸರ್
@shivakumarpower8837
@shivakumarpower8837 2 жыл бұрын
😭😭😭😭😭😭😭😭😭😭😭🙏
@mamtharani5056
@mamtharani5056 2 жыл бұрын
Enu helabeku appu ee gunakke.... Namma buddige ivella barode illa.... Great appu... Greate
@hemalathag1311
@hemalathag1311 2 жыл бұрын
Appu sir We love You.mathe HUTTI BANNI,we are waiting for You.
@overallvideos...6523
@overallvideos...6523 2 жыл бұрын
ಜೊತೆಗಿರುವ ಜೀವ ಎಂದೆಂದಿಗೂ ಜೀವಂತ ನೀ ಸದಾ ನನ್ನೊಂದಿಗೆ ಇರು ವೆ
@mohankumarmohankumars8045
@mohankumarmohankumars8045 2 жыл бұрын
Thanks to Vijay Karnataka for bringing out inspirational facts about my model Appu...His life is a lesson for all. ❤️
@rrcreations8551
@rrcreations8551 2 жыл бұрын
ಕರುನಾಡಿನ ಅಜಾತಶತ್ರು ಅಪ್ಪು ❤❤❤
@hemanth_1769
@hemanth_1769 2 жыл бұрын
No one Could ever Replace u Power 🌟 Puneeth Rajkumar sir 👑
@maheshamahesha906
@maheshamahesha906 2 жыл бұрын
ಪ್ರತಿ ಹೆಜ್ಜೆಯಲ್ಲೂ ಕಾಡುತ್ತಿದೆ ನಿವಿಲ್ಲವೆನ್ನುವ ಸತ್ಯ....
@shivakumarpower8837
@shivakumarpower8837 2 жыл бұрын
😭😭😭😭😭😭😭😭😭😭
@rajendrasinghk8419
@rajendrasinghk8419 2 жыл бұрын
Same brother
@shilpashilpa7870
@shilpashilpa7870 2 жыл бұрын
We always say mister perfect is my one and only Appu Boss .🙏🙏🥰🥰
@mohanaras3592
@mohanaras3592 2 жыл бұрын
🙏 ಸರಳತೆಯ ಸಾರ್ವಭೌಮ 🙏 ❤ ನಮ್ ದೇವರು ❤
@satishkumar-vc2it
@satishkumar-vc2it 2 жыл бұрын
appu is only one who lives like heartking.
@praveen_3825
@praveen_3825 2 жыл бұрын
ದೇವರನ್ನೇ ಮೀರಿ ನಿಂತ ದೇವತಾ ಮನುಷ್ಯ ನಮ್ ಅಪ್ಪು ಬಾಸ್ 😭 🙏🙏
@vishwavishu8297
@vishwavishu8297 2 жыл бұрын
That's why he is simple and well known to all our karnataka...RIP Sir..
@rameshg.srameshg.s7258
@rameshg.srameshg.s7258 2 жыл бұрын
Appu sir is the only superhuman whose great qualities are discovered after his death...but he is alive and evergreen in our hears
@gururajswamy7748
@gururajswamy7748 2 жыл бұрын
ಅಣ್ಣಾವ್ರ ಅಂತೆ ಅಣ್ಣಾವ್ರ ಮಗ ಸರಳ ವ್ಯಕ್ತಿ❤❤🙏🙏🙏
@RCB0809
@RCB0809 2 жыл бұрын
Treta yugadalli - Rama - Naavu yaaru nodilla, aadre we believe... Dwapara yugadalli - Krishna- Naavu yaaru nodilla, and yes we believe Kali yugadalli - Power Star Appu - Naavu yellaru Nodidhivi, aadre avru illa Andre namboke aagthilla... We r missing you anna...
@premalathab8027
@premalathab8027 2 жыл бұрын
A man with maturity our Appu.
@Prakashckb
@Prakashckb 2 жыл бұрын
ಅಪ್ಪು ಸರ್ ನಾ ನಾನು ಲೈಫ್ ನಲ್ಲಿ ಮರೆಯಲ್ಲ 😔😔😔
@yashwantyash5261
@yashwantyash5261 2 жыл бұрын
😔😔😔😔Miss you power ⭐ Puneeth Rajkumar sir 😔😔😔😔😔😔😔😔😔
@puneethpowerstarsandu8145
@puneethpowerstarsandu8145 2 жыл бұрын
I lv Raj family....appu andre adbhutha... gandhada gudiya kudi...jananayaka janadevaka adbhutha vyakthi...mis u appuuuuuuuu 😭😭😭😭😭
@Guru.017
@Guru.017 2 жыл бұрын
Always ❤ appu 8055
@darshanv3067
@darshanv3067 2 жыл бұрын
Meeru chanipoinakee telustondi anna meegurinchi ........! Chala edupostondii😭😭😭😭 miss u anna love uuu foreverrr
@prakashdoddalingegowda1030
@prakashdoddalingegowda1030 2 жыл бұрын
ಅಪ್ಪು ರವರ ಸರಳ ವ್ಯಕ್ತಿತ್ವ, ಅವರ ತಂದೆ ಕನ್ನಡಿಗರ ಅಣ್ಣ, ಅವರ ತಂದೆ ರಾಜಣ್ಣ ನವರಿಂದ ಬಂದ ಬಳುವಳಿ 🙏
@nagarajhosamani5331
@nagarajhosamani5331 2 жыл бұрын
Appu sir 🙏🙏🙏 please come back 😭😭😭
@ullassv417
@ullassv417 2 жыл бұрын
😔 Plz come back Appu god
@krishnam1484
@krishnam1484 2 жыл бұрын
ಅಪ್ಪು ಅಣ್ಣಾ 😭😭😭😭😔
@aretinagendra9457
@aretinagendra9457 2 жыл бұрын
I HAVE NEVER HEARD ANY SUPERSTAR LEADING SUCH A SIMPLE LIFE N DOWN TO EARTH LIVING EVEN IN CLOTHES SO SIMPLE ???? 👏👌
@powerstarputtu6296
@powerstarputtu6296 2 жыл бұрын
Barnd of ಕರ್ನಾಟಕ ಜೈ ಪವರ್ ಸ್ಟಾರ್ 🙏❤
@susheelas2887
@susheelas2887 2 жыл бұрын
Love you Appu Boss Miss You 😭
@gireeshgireesh3300
@gireeshgireesh3300 2 жыл бұрын
ಸರಳತೆಯ ಸಾಮ್ರಾಟ್ ನಮ್ಮ‌ ಪವರ್ ಅಪ್ಪನಿಂದ ಬಂದಿರುವ ಬಳುವಳಿ...
@kyogeshyoge8912
@kyogeshyoge8912 2 жыл бұрын
Appu Is a Great Human being
@shankarashankara683
@shankarashankara683 2 жыл бұрын
ಅಪ್ಪು ಸರ್ ಅವರ ಹುಟ್ಟುಹಬ್ಬದ ದಿನವೇ ಜೇಮ್ಸ್ ಚಿತ್ರ ಬಿಡುಗಡೆ ಆಗಲಿ.
@bijendrasingh332
@bijendrasingh332 2 жыл бұрын
Miss you appu sir😭😭😭😭😭
@aanandkumar9896
@aanandkumar9896 2 жыл бұрын
ನಮ್ಮ ಬಾಸ್ ದೇವರು
@gonik8gonik851
@gonik8gonik851 2 жыл бұрын
ನಿಮ್ directionನಲ್ಲಿ ಅಪ್ಪು ಅವ್ರನ್ ನೋಡ್ಬೇಕಿತ್ತು ಆ ಭಾಗ್ಯ ನಮ್ಗಿಲ್ಲ but jivana ಪೂರ್ತಿ ಮರೆಯದಕ್ಕೆ ಆಗದಷ್ಟು ನೆನಪುಗಳನ್ನ ಅವ್ರು bittogiddare ಅಪ್ಪು ಅವ್ರು ಅಮರ🙏😭 💛❤💔
@koluruhulirajahuli8414
@koluruhulirajahuli8414 2 жыл бұрын
ಪ್ರತಿಯೊಂದು ವಿಚಾರವು ನಡೆಯು ಅದ್ಬುತ ಸಾರ
@pavankalya7010
@pavankalya7010 2 жыл бұрын
ನೀ ಕೊಟ್ಟ ಉಡುಗುರೆ......ಅಮೋಘವಾದ ವ್ಯಕ್ತಿತ್ವ I love u Appu
@anandmathad5678
@anandmathad5678 2 жыл бұрын
Between, this anchor does a good job.. No exaggeration.. Keep it up
@sumanthr2103
@sumanthr2103 2 жыл бұрын
This is why Appu is role model to everyone!
@rakshithau.r7877
@rakshithau.r7877 2 жыл бұрын
ನಿಮ್ಮ ಅದ್ಭುತ ವ್ಯಕ್ತಿತ್ವವೇ ನಮಗೆ ಮಾದರಿ 🙏🙏🙏
@vishwas44mk
@vishwas44mk 2 жыл бұрын
Puneeth sir awesome human being 🙌😍 God of simplicity 😍🙌
@user-ip7nh1to8x
@user-ip7nh1to8x 2 жыл бұрын
Devru love u...
@powerinu4570
@powerinu4570 2 жыл бұрын
ನಮ್ಮ ವಿಶ್ವ ರತ್ನ ಅಪ್ಪು ❤️❤️❤️❤️❤️❤️👑👑👑one and only Number ONE King APPU
@swamyv.n8913
@swamyv.n8913 2 жыл бұрын
Appu gold 💎 love you appu...
@suryaj6342
@suryaj6342 2 жыл бұрын
Nijvaglu appujiiiiii is god of nation aste sir miss u lots
@maheshk3721
@maheshk3721 2 жыл бұрын
ಅಪ್ಪು ಬಾಸ್ ಜೈರಾಜ್ ವಂಶ 🙏🙏🙏😭😭😭😭
@vijaykumarsiddaramaiah6372
@vijaykumarsiddaramaiah6372 2 жыл бұрын
HE IS BEYOND.....
@rajudrajud3428
@rajudrajud3428 2 жыл бұрын
Love you appu nevu beku appu
@amarnathsb56
@amarnathsb56 2 жыл бұрын
Ennu tumba kaliyodu ede appu avrinda.... Devara thara alla devare punith sir
@swathih.c8365
@swathih.c8365 2 жыл бұрын
Appu sir nijavada devaru
@abhisheklm5044
@abhisheklm5044 2 жыл бұрын
He is real hero ❤️
@jagadishhbjagadish6869
@jagadishhbjagadish6869 2 жыл бұрын
Appu devru ❤🙏👌💙
@user-mz2vg7od4f
@user-mz2vg7od4f 2 жыл бұрын
#Incharamusic ಅಪ್ಪು ❣️
@entertainmentchannel2957
@entertainmentchannel2957 2 жыл бұрын
Super sir hats of to you sir 🙏🙏🙏❤️❤️
@kumart2875
@kumart2875 2 жыл бұрын
Jai power star 🌟
@vinnuappu2633
@vinnuappu2633 2 жыл бұрын
Miss you Boss 💔😌
@maheshk3721
@maheshk3721 2 жыл бұрын
ಅಪ್ಪು ಬಾಸ್ ಜೈರಾಜ್ ವಂಶ 🙏🙏🙏🙏🙏😭😭😭😭😭🌴🌴🌴🌴🌴🦁🦁🦁🦁🔥🔥🔥⭐⭐⭐
@anasibrahim7324
@anasibrahim7324 2 жыл бұрын
I can't understand kannada.pls explain what he is saying in english.pls
@monish_mg
@monish_mg 2 жыл бұрын
Puneeth Rajkumar used to wear very costly branded clothes before. He saw some of his fans wearing the same branded clothes (for which they might have struggled to afford). So he stopped wearing costly clothes to stop being a bad example to his fans. According to this director, once he asked how much his pants costed. Puneeth replied 600 rupees. He was a very simple man.
@ramsanjeevgowda9599
@ramsanjeevgowda9599 2 жыл бұрын
Whenever he use to visit any place or function he use to wear different dresses for each and every single functions or places. If he use to visit 20 different places he use to change all 20 variety different dresses that too of big brands. When he visited one particular place then all his fan though they were not so rich, just because to welcome him in very Porsche way they all spent maximum money for dresses. Just by realizing that from that day onwards he kept himself very simple and used to wear dresses of cost just Rs.600 and wear the same dress for all the functions which happens in a single day. Such simple he was. Power star Puneeth Rajkumar.
@anasibrahim7324
@anasibrahim7324 2 жыл бұрын
Thnks fr explanation.appu is a great human being.
@lakshmishree6614
@lakshmishree6614 2 жыл бұрын
What can I tell about your simplicity,humbleness... punith sir...I am not getting any words to explain about it...how can you get these kind of thoughts...No one wil think like you in this world.You are really a great,exceptional motivation for all of us...I have never seen any celebrity who has this much of down to earth personality and balanced person in my life...Again and Again I am feeling so sad that I cud not meet you in my life again😒😢😣
@hwcthouduruhwcthouduru5680
@hwcthouduruhwcthouduru5680 2 жыл бұрын
I am proud say I am appus fan😭😭😭😭
@gireeshyadav6522
@gireeshyadav6522 2 жыл бұрын
Appa e ಪುಣ್ಯಾತ್ಮ direction ಮಾಡದೇ ಇರೋದೇ ಒಳ್ಳೇದು 🙏🙏🙏
@harrywilliam8276
@harrywilliam8276 2 жыл бұрын
Superb 'Thought'! And it is also the execution/implementation of this thought - which is very touching! Really Great!
@abhishekhgabhi7295
@abhishekhgabhi7295 2 жыл бұрын
Appu sir is great...
@vinnuappu2633
@vinnuappu2633 2 жыл бұрын
Super boss
@roopaaanekal3560
@roopaaanekal3560 2 жыл бұрын
💔..😥miss u puneeth SIR..🙏
@maheshgowda8051
@maheshgowda8051 2 жыл бұрын
Appu sir 🙏🙏🙏
@prk1989
@prk1989 2 жыл бұрын
Appu Boss en boss idella ,idnella keltha idina naanu ,eeglu nanninda namboke aagtha illa ,nam appu yaavaglu jeevantha nan heartnalli...
@prapthisetty5166
@prapthisetty5166 2 жыл бұрын
Nemna mariyaki agudi ela love you Appu sir ♥️♥️♥️ miss you Appu sir ♥️♥️♥️
@sureshn9566
@sureshn9566 2 жыл бұрын
great legend person appu sir
@nagappasuralikeri5664
@nagappasuralikeri5664 Жыл бұрын
ಸರಳತೆಗೆ ಮತ್ತೊಂದು ಹೆಸರೇ ಅಪ್ಪು ❤❤✨️
@jadhavcreations4987
@jadhavcreations4987 2 жыл бұрын
Vibhinna Aalochane,Vishishta Vyakthitva....Aharamara Appu.....
@geethaamin1241
@geethaamin1241 2 жыл бұрын
🙏🙏😭😭 yen helbeku anthane gothagtha Ella Appu 🙏
@anilooo7221
@anilooo7221 2 жыл бұрын
Comes like a king goes like a king😭😭😭
@user-xm9fy1pj8p
@user-xm9fy1pj8p 2 жыл бұрын
Sir ennu olle vishayagalu tilkondi Appu sir bagge. Thank you e video nodidmele nijavaglu kannalli niru bandvu miss Appu sir. 😢😢😭. He born like The King but ruled like simple Human Being. Devru mele kopa bartide......
@pramodishwarshingtalur8110
@pramodishwarshingtalur8110 2 жыл бұрын
Nijavagalu... Nijavaada Ratna Appu Nivu.... Great... Tumba Hemme agata Ide....Super Human...APPU.
@srilathakota7337
@srilathakota7337 2 жыл бұрын
Appu Sir simply super...miss u
@kshrivallicreations
@kshrivallicreations 2 жыл бұрын
Appu sir bagge kettadagi maathAdorella narakakke hogli devre.ashtu olle kelasa maadidru kelavru nindane madtare handigala haage.we miss you lot appu boss 😢.thumba chennagi mathadidri sir 🙏
@anandhanamannavar3171
@anandhanamannavar3171 2 жыл бұрын
Miss u Appu Boss😭
@shreeshailkoli6143
@shreeshailkoli6143 2 жыл бұрын
Nijavaglu appu sir is God🙏🙏🙏
@bharatbt4139
@bharatbt4139 2 жыл бұрын
PRK is an enigma I don't think anyone can surpass him in terms of simplicity and elegance 💗💗
@banu...p5394
@banu...p5394 2 жыл бұрын
Yebba entha devatha mansyranna nanna lifelli nodilla..nijvaglu devru Appu sir🙏🏻🙏🏻🙏🏻🙏🏻🙏🏻
Pool Bed Prank By My Grandpa 😂 #funny
00:47
SKITS
Рет қаралды 20 МЛН
PEDRO PEDRO INSIDEOUT
00:10
MOOMOO STUDIO [무무 스튜디오]
Рет қаралды 7 МЛН
а ты любишь париться?
00:41
KATYA KLON LIFE
Рет қаралды 3,3 МЛН
Ik Heb Aardbeien Gemaakt Van Kip🍓🐔😋
00:41
Cool Tool SHORTS Netherlands
Рет қаралды 9 МЛН
ಅಪ್ಪುವಿನ ಇನ್ನೊಂದು ಮುಖ ಬೇರೇನೆ ಇತ್ತು..!! | Aditya Chikkanna Interview | Ep 19
18:24
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 450 М.
Pool Bed Prank By My Grandpa 😂 #funny
00:47
SKITS
Рет қаралды 20 МЛН