ಕಡೆಗೂ ಅವನು ಬ್ರಿಟಿಷ್‌ ಪಡೆಗಳಿಗೆ ಸಿಗಲೇ ಇಲ್ಲ..! ನಂಬಿಕೆ ದ್ರೋಹಕ್ಕೆ ಆರಿ ಹೋಗಿತ್ತು ಆ ಕ್ರಾಂತಿಯ ಕಿಡಿ..! Aazaad

  Рет қаралды 335,074

Media Masters

Media Masters

11 ай бұрын

#chandrashekharazad #india #freedom
Media Masters is a unique KZfaq channel in Kannada. Unveils the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.
Join us on WhatsApp: chat.whatsapp.com/JV1kU8TM0XB...
Subscribe: / @mediamasterskarnataka
Follow us on,
Twitter: / media_masters_
Facebook: / m2mediamaster
Website: www.mediamasters.info/

Пікірлер: 657
@basavarajab3668
@basavarajab3668 11 ай бұрын
ಅಜಾದ್ ರವರು ಹುಟ್ಟಿದ ದಿನವೇ ಈ ಮಾಹಿತಿ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್ 🙏🌹
@ravichandrabellada3775
@ravichandrabellada3775 11 ай бұрын
Tq sir
@kirankumar9820
@kirankumar9820 11 ай бұрын
ನಮ್ಮ ದೇಶಕ್ಕೆ ಸ್ವತಂತ್ರ ಅಷ್ಟು ಸುಲಭವಾಗಿ ಸಿಕ್ಕಿಲ್ಲ ಆದರೆ ನಮ್ಮ ರಾಜಕಾರಣಿಗಳು ನಮ್ಮ ಸ್ವತಂತ್ರ ಕಸೆದು ಕೊಳ್ಳುತ್ತಾ ಇದಾರೆ😢
@abhishekabhidnaik4170
@abhishekabhidnaik4170 11 ай бұрын
Sri ನನಗೆ 27 years but ನೀವು ಹೇಳಿದ ಕೆಲವರ ಹೆಸರು ಕೂಡ ನಾನು ಮತ್ತು ನನ್ನಂಥ ತುಂಬ ಜನ ಕೇಳೇ ಇಲ್ಲ sir ನಮಗೆ ಈ ವ್ಯವಸ್ಥೆ ತುಂಬಾ ಮೋಸದ ಶಿಕ್ಷಣ ನೀಡಿದೆ
@gcraghunatharaghu9168
@gcraghunatharaghu9168 11 ай бұрын
ಅದು ತುಂಬಾ ಅಗತ್ಯ ಶಿಕ್ಷಣ ವಿಧಾನ ಕೆಲವರಿಗೆ. ನಮ್ಮ ಇತಿಹಾಸವೇ ಈ ರೀತಿ ಆಗಿದೆ.
@ravijadhav9235
@ravijadhav9235 11 ай бұрын
ಚಕ್ರವ್ಯೂಹದಲ್ಲಿ ಸಿಲುಕಿದ ಅಭಿಮನ್ಯುವಿನ ಹಾಗೆ ಆ ಹೋಲಿಕೆ 🙏🏻🙏🏻🙏🏻🙏🏻
@kirankumar9820
@kirankumar9820 11 ай бұрын
ನಮ್ಮ ಶಾಲಾ ಮಕ್ಕಳ ಪುಸ್ತಕದಲ್ಲಿ ಇಂಥ ಮಹನೀಯರ ವಿಚಾರವನ್ನು ಹೇಳಬೇಕು . ಆಗಲಾದರೂ ನಮ್ಮ ಮಕ್ಕಳಲ್ಲಿ ರಾಷ್ಟ್ರೀಯತೆಯ ಕಿಚ್ಚು ಹಚ್ಚಲು ಸಹಾಯವಾಗುತ್ತದೆ...❤❤❤❤❤❤❤
@ajaykumartalavarajaykumart5922
@ajaykumartalavarajaykumart5922 11 ай бұрын
ನಮ್ಮ ದೇಶದ ವೀರ ಯೋಧರ ಅಣು ಅಣುವಿನ ಪ್ರತಿ ರಕ್ತದ ಬಿಂಧುವಿನ ಹೋರಾಟವೇ ಸ್ವಾತಂತ್ರ್ಯ 🇮🇳🇮🇳🔥
@sampathv8511
@sampathv8511 11 ай бұрын
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಮ್ಮ ಕ್ರಾಂತಿಕಾರಿ ಚಂದ್ರಶೇಖರ್ ಅಜಾದ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು.🇮🇳ಜೈ ಅಜಾದ್ 🇮🇳
@kashibayikati6127
@kashibayikati6127 11 ай бұрын
ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕ್ರಾಂತಿಕಾರಿ ಬಗ್ಗೆ ತಿಳಿಸಿ ಕೊಟ್ಟ ನಿಮಗೆ ತುಂಬಾ ಧನ್ಯವಾದಗಳು ಸರ್ 🇮🇳🇮🇳🙏🙏
@basavarajab3668
@basavarajab3668 11 ай бұрын
ಅದ್ಭುತವಾದ ಮಾಹಿತಿ ಸರ್ 🙏🌹
@govindraj28
@govindraj28 11 ай бұрын
ಈ ಮಹಾನ್ ಚೇತನದ ಶೌರ್ಯ ಗಾಥೆಯನ್ನು ಕೇಳಿ ಮನಸ್ಸು ಭಾರವಾಯಿತು, ಕಣ್ಣು ತುಂಬಿ ಬಂದವು. 🇮🇳
@sharanagoudakatarki3789
@sharanagoudakatarki3789 11 ай бұрын
ಆಜಾದ್ ಅವರ ಬಗ್ಗೆ ಕಣ್ಣಿಗೆ ಕಟ್ಟುವಂತೆ ಹೇಳಿದಕ್ಕೆ ತಂಬಾ ಧನ್ಯಾವಾದಗಳು
@jaikeerthijk6035
@jaikeerthijk6035 11 ай бұрын
ಕೇಳುತ್ತಿದ್ದರೆ ಕಣ್ಣಲ್ಲಿ ನೀರು ಬರುತ್ತೆ ಈ ಅಧ್ಬುತ ಮಾಹಿತಿ ನೀಡಿದ್ದಕ್ಕೆ ನಿಮಗೆ ಧನ್ಯವಾದ,,🙏🙏
@forabetterlife4287
@forabetterlife4287 11 ай бұрын
ಚಂದ್ರಶೇಖರ ಆಜಾದ್ ಅವರು ನಮ್ಮ ನಿಜವಾದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು
@cmchetan8054
@cmchetan8054 11 ай бұрын
ಭಾರತದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಕರ್ ಅಜಾದ. ಜೈ ಹಿಂದ್ ಜೈ ಕರ್ನಾಟಕ ಮಾತೆ
@JEETENDRAKUMAR286
@JEETENDRAKUMAR286 11 ай бұрын
ಎಂತಹ ಕ್ರಾಂತಿಕಾರಿ ಅಂತಹ ಮಹಾನ್ ವ್ಯಕ್ತಿಗೆ ಮೋಸ ಮಾಡಿದರಲ್ಲ 😔😔
@kumarkhadaki6847
@kumarkhadaki6847 11 ай бұрын
ಚಂದ್ರಶೇಖರ ಆಜಾದ್ ಅವರ ಬಗ್ಗೆ ತುಂಬಾ ಗೌರವ ಪೂರ್ವಕವಾಗಿ ತಿಳಿಸಿದ್ದೀರಿ ಸರ್🙏🙏👍 ಜೈ ಹಿಂದ್ ಜೈ ಭಾರತ ಮಾತೆ 🙏🙏👍👍🚩🚩 ಧನ್ಯವಾದಗಳು ಸರ್ 👍👍🙏🙏🇮🇳🇮🇳🇮🇳
@smhugar6422
@smhugar6422 11 ай бұрын
ಇತಿಹಾಸದ ಕಥೆಗಳು ನಿಮ್ಮ ಕಂಠಕ್ಕೆ ಹೊಂದಾಣಿಕೆ ಆಗುತ್ತೇ sir ಈ ಕಥೆ ಕೇಳಿದ ಮೇಲೆ ಕಣ್ಣಂಚಲ್ಲಿ ನೀರು ಬಂತು Sir 😢
@shashirekhanaik3580
@shashirekhanaik3580 11 ай бұрын
ಭಾರತದಲ್ಲಿ ನಿಮ್ಮ ಹುಟ್ಟಿಗೆ,ಆ ಹುಟ್ಟಿಗೆ ತಕ್ಕಂತೆ ಸಾರ್ಥಕತೆ ಮೆರೆದ ಚಂದ್ರಶೇಖರ್ ಆಜಾದ್ ರವರಿಗೆ ನನ್ನ ಕೋಟಿ ಕೋಟಿ ನಮನಗಳು..... 🌹🙏🏻🙏🏻🙏🏻
@vageshchawan3129
@vageshchawan3129 11 ай бұрын
ಚಂದ್ರಶೇಖರ್ ಅಜಾದ್ ಅವರ ಹುಟ್ಟಿದ ದಿನದ ಮಾಹಿತಿ ಉತ್ತಮವಾದ್ದು ಮಾಹಿತಿ ನೀಡಿದ ಕ್ಕೆ ತುಂಬು ಹೃದಯದ ದನ್ಯವಾದಗಳು
@mutturajsk3287
@mutturajsk3287 11 ай бұрын
ಕ್ರಾಂತಿಗೆ ಇನೊಂದು ಹೆಸರು ಆಜಾದ... ನಮಗ ಪ್ರೇರಣೆ ಯಾರು.... ಅವರೆ ಆಜಾದ... 🙏
@MaheshaB-bq6bb
@MaheshaB-bq6bb 11 ай бұрын
ಆಜಾದ್ ಚಂದ್ರಶೇಖರ್ ಸರ್ ನಿಮಗೆ ಮೊದಲನೆಯದಾಗಿ ನನ್ನ ನಮಸ್ಕಾರಗಳು ನಿಜ ಜೀವನದಲ್ಲಿ ನೀವು ಇಲ್ಲದಿರಬಹುದು ಆದರೆ ಬದುಕಿನ ಉದ್ದಕ್ಕೂ ಎಲ್ಲಾ ಕಾಲಕ್ಕೂ ನೀವು ನೆನಪಿನ ಚಿರಸ್ಮರಣೆ ನಿಮ್ಮ ತ್ಯಾಗ ಧೈರ್ಯ ಆತ್ಮಾಭಿಮಾನ ಶಕ್ತಿ ಸ್ವಾಭಿಮಾನ ಕುಟುಂಬದ ಬಗ್ಗೆ ಕಾಳಜಿ ವಹಿಸದೆ ಪ್ರಜಾಪ್ರಭುತ್ವದ ಬಗ್ಗೆ ಸದಾ ಹಗಲು ರಾತ್ರಿ ಸಮಾಜದ ಬಗ್ಗೆ ಭಾರತೀಯರ ಬಗ್ಗೆ ನಿಮಗೆ ಬ್ರಿಟಿಷರ ವಿರುದ್ಧ ಕದನ ಯುದ್ಧ ಮಹಾಯುದ್ಧ ಎಲ್ಲವನ್ನೂ ಯಾವುದನ್ನೂ ಲೆಕ್ಕಿಸದೆ ಜೈಸಬೇಕು ಹಂಬಲ ನಿಮಗೆ ಕರುನಾಡ ಭಾರತೀಯರ ಪ್ರೀತಿ ನಿಮಗಿದ್ದ ಕಳಜಿ ದೇಶಕ್ಕಾಗಿ ಮಿಡಿತ ನಿಮ್ಮಂತೆಯೇ ಎಲ್ಲಾ ಕಾಲಕ್ಕೂ 300 ಮನೆಗಳಲ್ಲಿ ನಿಮ್ಮಂತಹ . ಒಬ್ಬರು ಮಹಾನ್ ವ್ಯಕ್ತಿ ನಮ್ಮ ಕರ್ನಾಟಕದಲ್ಲಿ ಹುಟ್ಟಲಿ ಆಜಾದ್ ಚಂದ್ರಶೇಖರ್ ಸರ್ ನಿಮಗೆ ಚಿರಶಾಂತಿ ನನ್ನ ನಮನಗಳು ಅನಂತ ಅನಂತ ಧನ್ಯವಾದಗಳು,
@prabhakar5131
@prabhakar5131 11 ай бұрын
💐🇮🇳🙏ಜೈ ಹಿಂದ್ ಜೈ ಚಂದ್ರ ಶೇಕರ್ ಅಜಾದ್ 🇮🇳🇮🇳🇮🇳🇮🇳🙏🙏🙏
@kiranadkiran179
@kiranadkiran179 11 ай бұрын
ಇಂತಹ ವೀರರನ್ನ ಸ್ಮರಿಸಿಕೊಂಡಿದ್ದಕ್ಕೆ ಧನ್ಯವಾದಗಳು ಸರ್.. ಸದಾ ಎರಡನೇ ಹೆಂಡತಿ ಯೋಚನೆಲಿರೋ ಹರಾಜಕಾರಣಿಗಳಿಗೆ ಎಲ್ಲಿ ನೆನಪಿರಬೇಕು...
@gcraghunatharaghu9168
@gcraghunatharaghu9168 11 ай бұрын
ಬರಿ ಎರಡೇನ 😄?
@Laxman-lr5gk
@Laxman-lr5gk 11 ай бұрын
Jai ಹಿಂದೂ jai ಆಜಾದ್ jai India🇮🇳
@abhishekbaragi4360
@abhishekbaragi4360 11 ай бұрын
ಅಪ್ರತಿಮ ದೇಶಭಕ್ತನಿಗೆ ಹುಟ್ಟುಹಬ್ಬದ ಶುಭಾಶಯಗಳು❤
@prashanthraichur3827
@prashanthraichur3827 11 ай бұрын
ಚಂದ್ರ ಶೇಖರ್ ಆಜಾದ್💪💪💪💪💪🇮🇳🇮🇳🇮🇳🇮🇳🇮🇳🇮🇳ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳💪💪💪💪💪💪💪💪💪 ಗುರುಗಳೇ ನಿಮ್ಮಗೆ ತುಂಬು ಹೃದಯದ ಧನ್ಯವಾದಗಳು ಸರ್ ಜೈ ಹಿಂದ್ ವಂದೇ ಮಾತರಂ ಜೈ ಕರ್ನಾಟಕ🇮🇳🇮🇳🇮🇳🇮🇳🇮🇳🇮🇳🇮🇳💪💪💪💪💪💪💪💪
@vedavyasapkgb6347
@vedavyasapkgb6347 11 ай бұрын
ಅಜಾದ್ ಅವರನ್ನು ಸ್ಮರಿಸಿದ್ದಕ್ಕೆ ನಿಮಗೆ ಅನಂತ ಧನ್ಯವಾದಗಳು 🙏🙏
@lokeshlokesh699
@lokeshlokesh699 11 ай бұрын
ಚಂದ್ರಶೇಖರ್ ಆಜಾದ್ ಸ್ವತಂತ್ರ ಹೋರಾಟಕ್ಕೆ ನಮ್ಮ ಕೋಟಿ ನಮನಗಳು,ಇವರ ಹೋರಾಟಗಳ ವರದಿಂದ ನಾವಿಂದು ಪ್ರಜೆಗಳಾಗಿ ಪ್ರಬುಗಳಾಗಿದ್ದೇವೆ.
@anand14545
@anand14545 11 ай бұрын
ಚಂದ್ರಶೇಖರ್ ಆಜಾದ್ ರ ಬಗ್ಗೆ ನಿಮ್ಮ ಮಾಹಿತಿ ಕೇಳಿ ನನ್ನ ಮನಸು ಸಣ್ಣಗೆ ಮರುಗಿತು. ಹಾಗೆ ಬ್ರಿಟಿಷರ ವಿರುದ್ಧ ಮನಸ್ಸು ಕೆರಳಿತು...
@haleshtm6203
@haleshtm6203 11 ай бұрын
ಕ್ರಾಂತಿಕಾರಿ ಆಜಾದ್ ಬಗ್ಗೆ ತುಂಬಾ ಥ್ಯಾಂಕ್ಸ್ ಸರ್
@vitthalkakhandaki1724
@vitthalkakhandaki1724 11 ай бұрын
ಮಹಾನ್ ದೇಶಪ್ರೇಮಿ, ಸ್ವಾತಂತ್ರ್ಯ ಹೋರಾಟಗಾರ 🙏
@nagendranitheesh3529
@nagendranitheesh3529 11 ай бұрын
ರಾಘು ಸರ್ ಒಳ್ಳೆ ಮಾಹಿತಿ. ಕೇಳುವಾಗ ರೋಮಾಂಚನ ಆಯ್ತು ಸರ್. ಧನ್ಯವಾದಗಳು.
@raghum9688
@raghum9688 11 ай бұрын
ಜೈ ಹಿಂದ್ ಜೈ ಚಂದ್ರಶೇಖರ ಅಝದ್ ಗುರು 💚💚
@manjunathitagi2400
@manjunathitagi2400 11 ай бұрын
ಜೈ ಹಿಂದ್ ಜೈ ಭಾರತ್🇮🇳🙏🇮🇳🙏🚩
@ajayg2403
@ajayg2403 11 ай бұрын
Sir ನಿಮ್ಮ ಧ್ವನಿಯನ್ನು ಕೇಳಿದರೆ ಸಾಕು ನನ್ನ ಮೈ ಜುಮ್ ಎನ್ನುತ್ತದೆ sir,,,,,ಯಾವಾಗಲೂ ಇದೆ ತರಹದ ಮಾಹಿತಿಗಳನ್ನು ನೀಡುತ್ತೀರಿ sir. ಮತ್ತು ಇಂತಹ ಮಾಹಿತಿಗಳು ನಮ್ಮಂತ ಯುವಕರಿಗೆ ಸ್ಫೂರ್ತಿಯಾಗಿ ಇರುತ್ತದೆ .ನಾವು ಸಹ ಕ್ರಾಂತಿಕಾರಿಗಳ ಹಿಂಬಾಲಕರು. ಧನ್ಯವಾದಗಳು ಸರ್ 🙏🙏🙏🙏🙏
@boodeppapoojari6686
@boodeppapoojari6686 11 ай бұрын
👏👏👏👏👏 ಈ ಮಹಾನ್ ದೇಶಪ್ರೇಮಿಯ ಬಗ್ಗೆ ಹೇಳಿದ್ದಕ್ಕೆ ನಿಮಗೇ ಅನಂತ ಅನಂತ ವಂದನೆಗಳು
@BTKV2024
@BTKV2024 11 ай бұрын
ಬೇಡಿಕೆ ಇಟ್ಟು ಬಹಳ ದಿನಗಳ ಕಾಲ ನಿಮ್ಮ ಈ ವಿಡಿಯೋಗಾಗಿ ಕಾಯ್ದಿದ್ದಕ್ಕಾಗಿ ಕೊನೆಗೂ ವಿಡಿಯೋ ಮಾಡಿದಿರಿ.. ನಿಮಗೆ ತುಂಬು ಹೃದಯದ ದನ್ಯವಾದಗಳು❤❤..😊😊🎉🎉
@mohankumar-mi1ey
@mohankumar-mi1ey 11 ай бұрын
ಜೈ ಚಂದ್ರಶೇಖರ್ ಆಜಾದ್ ಜೈ ಶ್ರೀರಾಮ್
@gangaraju123
@gangaraju123 11 ай бұрын
ಸಾರ್ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ ಇದೇ ರೀತಿ ಗರುಡ ಪುರಾಣ ಕಥೆಯನ್ನು ಕೂಡ ಮಾಡಬೇಕೆಂದು ವಿನಂತಿಸಿಕೊಳ್ಳುತ್ತೇನೆ
@vinodpoojari5164
@vinodpoojari5164 11 ай бұрын
Jai ಆಜಾದ 🙏
@aravindhitman1942
@aravindhitman1942 11 ай бұрын
ಜೈ ಹಿಂದ್ ಜೈ ಶ್ರೀ ರಾಮ್ ❤ ನಿಮ್ಮ ಮಾತುಗಳು ದೇಶಾಭಿಮಾನ ಹುಟ್ಟಿಸುತ್ತದೆ ಗುರೂಜಿ ❤
@pavanghodke8648
@pavanghodke8648 11 ай бұрын
ಸ್ವಾತಂತ್ರ ದ ಮತ್ತೊಂದು ಹೆಸರು. ಆಜಾದ್ .. ಚಂದ್ರಶೇಖರ ಆಜಾದ್.... 🙏🏻🙏🏻
@lokeshlokikiccha7482
@lokeshlokikiccha7482 11 ай бұрын
ಜೈ ಅಜಾದ್ 🦁🦁🦁🦁🦁
@king.....................
@king..................... 11 ай бұрын
ಹುಟ್ಟು ಹಬ್ಬದ ಶುಭಾಶಯಗಳು ಚಂದ್ರಶೇಖರ ಸ್ವಾಂತಂತ್ರ್ಯ 🚩❤️🔥🦁🙏
@venkateshgowda8342
@venkateshgowda8342 11 ай бұрын
ಐ ಲವ್ ಚಂದ್ರಶೇಕರ್ ಅಜಾದ್ ಜೀ
@BANDII00
@BANDII00 11 ай бұрын
ಆತ್ಮಹತ್ಯೆ ಮಹಾಪಾಪ ಅನ್ನುವರು ಕೆಲವೊಬ್ಬರ ವಿಷಯದಲ್ಲಿ ಅದು ಪುಣ್ಯದ ಕೆಲಸ 🎉🎉🎉
@jagajagadish8687
@jagajagadish8687 11 ай бұрын
Jai Azad Chandra Shekhar 🔥 Attendance here 🙌🏻🙌🏻
@RgvBonddu
@RgvBonddu 11 ай бұрын
ಅಜಾದ್ ಅಂದ್ರೆನೆ ಸೌತಂತ್ರ .. ಜೈ ಭಾರತಾಂಬೆಯ ಪುತ್ರ . ಜೈ ಅಜಾದ್
@udayvs3056
@udayvs3056 11 ай бұрын
ಸೂಪರ್ ಸರ್... ಅಕ್ಷರಶಹ ಕಣ್ಣೇರು ತರಿಸಿತು ಈ ಸ್ವಾತಂತ್ರ ಸಿಂಹದ ಹೋರಾಟ ಮತ್ತು ಬಲಿದಾನದ ವಿವರಣೆ
@suneeltallur9945
@suneeltallur9945 11 ай бұрын
ಬಹು ದಿನದ ಆಸೆ ಇವತ್ತು ಈಡೇರಿತು ಧನ್ಯವಾದಗಳು ಗುರುದೇವ 🙏
@shivashankarsiddu3539
@shivashankarsiddu3539 11 ай бұрын
ಈ ಮಧುರ ಕಂಠದಿಂದ ಮಾಹಿತಿ ನೀಡಿದಕ್ಕಾಗಿ ಧನ್ಯವಾದವುಗಳು. ಸರ್ ಹಾಗೇ ತೀರ್ವಗಾಮಿ ಬಾಲಗಂಗಾಧರ ತಿಲಕ್ ಅವರ ಜನ್ಮದಿನ ಇಂದು ಅವರ ಮಾಹಿತಿಯನ್ನು ಈ ಕಂಠದಿಂದ ಕೇಳುವದಕ್ಕೆ ನಾವು ಕಾಯುತ್ತಿದ್ದವೆ.
@kashibayikati6127
@kashibayikati6127 11 ай бұрын
ಜೈ ಹಿಂದ್ ಜೈ ಭಾರತ ಮಾತೆ 🇮🇳🇮🇳🇮🇳
@jambananayaka2917
@jambananayaka2917 11 ай бұрын
ನನ್ನ ಮಗನಿಗೆ ಮತ್ತು ನನ್ನ ಮಗಳಿಗೂ ಇಂತಹ ಹೋರಾಟಗಾರರ ಬಗ್ಗೆ ಸದಾ ತಿಳಿಸುತ್ತಾ ನನ್ನ ಮಕ್ಕಳಿಗೆ ಹಾಯ್ ಕೈಯಲ್ಲಾದಷ್ಟು ನಮ್ಮ ದೇಶದ ಹೋರಾಟಗಾರರಾ ಬಗ್ಗೆ ತಿಳಿಸುತ್ತೇನೆ ಅದೇ ರೀತಿ ನನ್ನ ಮಕ್ಕಳನ್ನು ಕೂಡ ದೇಶಕ್ಕಾಗಿ ಸಾಧ್ಯವಾದರೆ ಹೋರಾಡಿ ನಮ್ಮ ದೇಶವನ್ನು ಉಳಿಸಿ ಎಂದು ಹೇಳುತ್ತೇನೆ..,. ನಮಗೆ ಇಂತಹ ವಿಚಾರಗಳನ್ನು ತಿಳಿಸಿದ್ದಕ್ಕೆ ನಿಮಗೆ ಅನಂತ ಅನಂತ ಧನ್ಯವಾದಗಳು ನನ್ನ ಜೀವ ಇರುವವರೆಗೂ ನಿಮ್ಮನ್ನು ಮರೆಯಲಾರೆ ಗುರುಗಳೇ,,,,,, ಜೈ ಹಿಂದ್ ಜೈ ಭಾರತ ಮಾತೆ.,,,
@csh9430
@csh9430 11 ай бұрын
ಮಹಾನ್ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್❤❤❤❤
@BKL07KA55
@BKL07KA55 11 ай бұрын
ಧನ್ಯವಧಗಳು ಸರ್ ತುಂಬಾ ಚೆನ್ನಾಗಿ ಹೇಳಿದ್ರಿ ನೀವು 🇮🇳 ವಂದೇ ಮಾತರಂ ಜೈ ಹಿಂದ್ ಜೈ ಚಂದ್ರ ಶೇಖರ ಅಜಾದ್
@ganeshakr3366
@ganeshakr3366 11 ай бұрын
ಚಂದ್ರಶೇಖರ್ ಕಥೆ ಕೇಳಿದರೆ ನಮ್ಮ ಮೈ ಇವತ್ತು ಕುಡಿಯುತ್ತದೆ ನೀವು ಹೇಳಿದ್ದು ಕೇಳಿದರೆ ಕಣ್ಣೀರು ಬರುತ್ಡೆ
@gurumaster133
@gurumaster133 11 ай бұрын
ಚಂದ್ರಶೇಖರ ಆಝಾದ್ ❤veera ಯೋಧ ಹುಟ್ಟು ಹಬ್ಬದ ಶುಭಾಶಯಗಳು. ಮತ್ತೆ ಹುಟ್ಟಿ ಬಾ ಆಝಾದ್ ನಾನೂ ನಿನ್ನ ಜೊತೆಗಿದ್ದೇನೆ..ಇಂತಿ ನೀನ್ನ ಭಾರತೀಯ❤🎉❤❤
@hindu263
@hindu263 11 ай бұрын
ಚಂದ್ರಶೇಖರ್ ಅಜಾದ್ ಜಿ❤🙏🙏🙏🙏🙏🙏🙏
@raghavendrajiledar2319
@raghavendrajiledar2319 11 ай бұрын
🙏 ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಬಗ್ಗೆ ಒಂದು ವಿಡಿಯೋ ಮಾಡಿ ಸರ್..💛❤
@prasadck8496
@prasadck8496 11 ай бұрын
We could feel the entire situation as it happened in front of us. Great explanation sir. Wow. Real goose bumps. Big salute to Azad and you sir
@pratheepkumar3286
@pratheepkumar3286 11 ай бұрын
ಅದ್ಭುತ ಮಾಹಿತಿ. Sir, ಹಿಂದೂಗಳು ಓದಬೇಕಾದ, ಭಾರತೀಯರು ಓದಬೇಕಾದ ಹಾಗೂ ಕನ್ನಡಿಗರು ಓದಬೇಕಾದ ಪುಸ್ತಕಗಳ ಬಗ್ಗೆ ಮಾಹಿತಿ ಕೊಡಿ.
@satishyb
@satishyb 11 ай бұрын
ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಸಂಪೂರ್ಣ ಅಧ್ಯಾಯ ಯಾವಾಗ ಶುರು ಮಾಡ್ತೀರಾ ಅಣ್ಣಾ...
@sachinshivannavar6550
@sachinshivannavar6550 11 ай бұрын
ಬಾಬು ಕೃಷ್ಣಮೂರ್ತಿಯವರ ಅಜೇಯ ಪುಸ್ತಕ ಓದಿ. ತುಂಬಾ ಅದ್ಭುತವಾಗಿದೆ. ಪ್ರತಿ ಪುಟವೂ ರೋಮಾಂಚನವಾಗಿದೆ.
@dyavannanaikodi1519
@dyavannanaikodi1519 11 ай бұрын
ಗುರುಗಳೇ ನಿಮ್ಮ ಧ್ವನಿಯ ಏರಿಳಿತ ಅದ್ಭುತವಾಗಿತ್ತು
@vishwa1718
@vishwa1718 11 ай бұрын
King of kings 🙏🙏🙏Jai Azad... Jai Bhagath Singh🙏🙏
@hanum3690
@hanum3690 11 ай бұрын
ಸರ್ ಚಂದ್ರಶೇಖರ ಆಜಾದ್ ಮತ್ತು ಭಗತ್ ಸಿಂಗ್ ರಂತ ಬರಿ 14ಮತ್ತು 21ವಯಸ್ಸಿಗೆ ನಮ್ಮ್ ದೇಶಕ್ಕೆ ಸ್ವಾತಂತ್ರ ಗೋಸ್ಕರ ವಿರಾಮರಣ ಹೊಂದಿದ್ದಾರೆ ಆದರೆ ಈಗಿನ ಕಾಲದಲ್ಲಿ ಹೆತ್ತ ತಂದೆ ತಾಯಿನ ನೋಡ್ಕೊಳ್ಳುವದು ಇರ್ಲಿ ವೃದ್ದಾಶ್ರಮ ಕ್ಕೆ ಬಿಟ್ಟು ಬರ್ತಾರೆ
@user-shiva.C.S.B.S.
@user-shiva.C.S.B.S. 11 ай бұрын
ನಮಸ್ಕಾರ💓 ಗುರುಗಳೇ, ❤ಹಿಂದೂಗಳಲ್ಲಿ ಒಗ್ಗಟ್ಟು ಇಲ್ಲವೆ🌹❓ ಕೇಲ ಗಾಂಡು ಹಿಂದೂಗಳಿಂದ ನಮ್ಮ ಭಾರತದ🇮🇳 ಹೀಗೆ ಇದೇ 😡😡😡😡😡🙏🙏🙏🙏🙏💔💔💔💔💔
@krsathya6756
@krsathya6756 11 ай бұрын
ಮಹಾತ್ಮಾ ವೀರಯೋಧಚಂದ್ರಶೇಖರ ಆಜಾದ್ ಮಹಾರಾಜ್ ಕೀ ಜೈ 👍🙏
@sachinsindhe6321
@sachinsindhe6321 11 ай бұрын
ಆದಷ್ಟು ನಿಮ್ಮಿಂದ.. ಸ್ವತಂತ್ರಸಂಗ್ರಾಮದ ವಿಷಯ ಬೆಳಕಿಗೆ ಬರ್ಲಿ 🙏🙏🙏
@NagendraKumar-zl9ki
@NagendraKumar-zl9ki 11 ай бұрын
Jai Ho Chandra Shekhar Azad 🇮🇳
@sahamata2379
@sahamata2379 11 ай бұрын
ಇವೆಲ್ಲವೂ ನಿಜ, ಆದರೆ ನಮ್ಮ ಶಾಲ ಇತಿಹಾಸದ ಪುಟಗಳಲ್ಲಿ ಇಂತ ಮಹಾನ್ ವ್ಯಕ್ತಿಗಳ ಬಗ್ಗೆ ಉಲ್ಲೇಖ ಇಲ್ಲ
@ajaykumartalavarajaykumart5922
@ajaykumartalavarajaykumart5922 11 ай бұрын
ಅಪ್ರತಿಮ ದೇಶಭಕ್ತನಿಗೆ ಹುಟ್ಟುಹಬ್ಬದ ಶುಭಾಶಯಗಳು 🙏🙏🙏
@chayaarts3397
@chayaarts3397 11 ай бұрын
ಈ ಅಪ್ರತಿಮ ದೇಶಭಕ್ತ ಹುಟ್ಟಿದ ದಿನದಂದು 3 ಬಾರಿ ರಕ್ತ ದಾನ ಮಾಡಿದ್ದೇನೆ . ಈ ಗ ನನಗೆ ತುಂಬಾ ಹೆಮ್ಮೆ ಎನಿಸುತ್ತದೆ
@shivkumarkaliwal3068
@shivkumarkaliwal3068 11 ай бұрын
ಅಮರವಾಗಲಿ ಆಜಾದ..bhaರತಾಂಬೆ ಪುತ್ರ ಮರವಾಗಲಿ....ಜೈ ಆಜಾದ್
@venkatesh.avenkateh.a4241
@venkatesh.avenkateh.a4241 11 ай бұрын
ಚಂದ್ರಶೇಖರ ಆಜಾದ್ ಸೂರ್ಯ ಚಂದ್ರ ಭೂಮಿ ಇರುವವರೆಗೂ ಈ ನಿಮ್ಮ ಹೋರಾಟದ ಸ್ಪೂರ್ತಿ ಪ್ರತಿಯೊಬ್ಬ ಭಾರತಿಯರ ಮನೆಮನೆಗೂ ತಲುಪಲಿ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಆಜಾದ್.. 💐🎂🎂
@Loveyouappu
@Loveyouappu 11 ай бұрын
ಗುರು 🙏❤️ ಕ್ರಾಂತಿಕಾರಿ ಹೋರಾಟ ಗಾರರ ಬಗ್ಗೆ ಒಬ್ಬರದೇ ಸರಣಿ ಮಾಡಿ ಅವರ ಚಿಂತನೆ ವಿಚಾರ ನೀಡಿ ಗುರುವೇ ❤️🙏 ಈ ದೇಶ ನಮ್ಮದು
@anithams4814
@anithams4814 11 ай бұрын
ನಮಸ್ತೆ ಗುರುಗಳೇ ಜೈ ಹಿಂದ್
@sadashiv7094
@sadashiv7094 11 ай бұрын
😢 last lines. ಗುರುಗಳೇ ಕೊನೆಯಲ್ಲಿ ನಿಮ್ಮ ಗಂಟಲು ಗದ್ಗದಿತವಾಗಿತು.
@parameshmj8294
@parameshmj8294 11 ай бұрын
"The soil of India is my highest heaven and the India's well being is my well being"..- Swamy vivekanand..❤❤❤
@jadhavramu3484
@jadhavramu3484 11 ай бұрын
ಜೈ ಆಜಾದ್..
@NagendraKumar-zl9ki
@NagendraKumar-zl9ki 11 ай бұрын
Jai Ho Chandra Shekhar Azad
@Badukinabhavaloka
@Badukinabhavaloka 11 ай бұрын
ಜೈ ಹಿಂದ್
@rockmodicareindia7508
@rockmodicareindia7508 11 ай бұрын
ತುಂಬಾ ಧನ್ಯವಾದಗಳು ಸರ್ ಮಾಹಿತಿಗಾಗಿ ನಿಮ್ಮ ಚಾನಲ್ ಇಂದ ತುಂಬಾ ಮಾಹಿತಿ ತಿಳ್ಕೊಂತಾ ಇದಿವಿ ನಾನು ನಿಮ್ಮ ಚಾನೆಲ್ ವೀಕ್ಷಣೆ ಮಾಡ್ತಾ ಇರೊದು ಇಂದಿಗೆ 5 ವರ್ಷ ಆಯ್ತು ತುಂಬಾ ಖುಷಿ ಹಾಗುತ್ತೆ ನಿವು ಕೊಡೊ ಪ್ರತಿಯೊಂದು ಮಾಹಿತಿಗೆ ❤ 👏🙏🙏😍😍🇮🇳🇮🇳
@sidduachar9981
@sidduachar9981 11 ай бұрын
ಆಜಾದ್, ಜೈ ಹಿಂದ್.
@vijaykumarkm7357
@vijaykumarkm7357 11 ай бұрын
ತುಂಬಾ ಧನ್ಯವಾದಗಳು ಸರ್ ಅಜಾದ್ ಅವರ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ 🙏🙏🙏🙏🙏
@deepu03393
@deepu03393 11 ай бұрын
ಒಳ್ಳೆಯ ವಿಷಯ ಆರಿಸಿಕೊಂಡಿದೀರಿ ಧನ್ಯವಾದ🙏🙏🙏
@chandrashekar-ef6ol
@chandrashekar-ef6ol 11 ай бұрын
Salute for this Real Hero...🙏🙏🙏
@pradeepdp9197
@pradeepdp9197 11 ай бұрын
My HERO ❤❤❤ Jai Hind Jai Karnataka Mathe
@vinayakanadigar7360
@vinayakanadigar7360 11 ай бұрын
ಜೈ ಹಿಂದ್..ಜೈ ಆಜಾದ್..
@shivas12345
@shivas12345 11 ай бұрын
ಮಹನ್ ಕ್ರಾಂತಿಕಾರರು ❤💛❤️🇮🇳🌏🌍🌎🙏
@manukumarsuperguruolligesa4684
@manukumarsuperguruolligesa4684 11 ай бұрын
Super super super super super super super super super super gurugale ❤❤❤❤❤❤❤❤
@maheshagowda4176
@maheshagowda4176 11 ай бұрын
ತುಂಬಾ ಧನ್ಯವಾದಗಳು ಮಾಹಿತಿ ನೀಡಿದ್ದಕ್ಕೆ ಸರ್
@gurunaik8826
@gurunaik8826 11 ай бұрын
ಜೈ ಆಜಾದ್
@vishwanathahkvishwanstha
@vishwanathahkvishwanstha 11 ай бұрын
❤ My Hero of the INDIAN Nation
@rajakesari4859
@rajakesari4859 11 ай бұрын
ಬದುಕಿದರೆ ಈ ರೀತಿ ಬದುಕಬೇಕು ತುಂಬಾ ಅತ್ಯುತ್ತಮ ಮಾಹಿತಿ ಸರ್ ನಿಮ್ಮೊಂದಿಗೆ ಒಮ್ಮೆ ಭೇಟಿಯಾಗುವ ಆಸೆ ಇದೆ ಕಾಲ ಕೂಡಿ ಬಂದರೆ ಅವಕಾಶ ಕೊಡುತ್ತೀರಾ
@rekhac1616
@rekhac1616 11 ай бұрын
🙏🙏 dhanyawadagalu sir swathantrya veerarigella namanagalu 🙏🙏
@Kumaran-pt5jp
@Kumaran-pt5jp 11 ай бұрын
ಇಂತಹ ಮಹಾನ್ ಚೇತನದ ಬಗ್ಗೇ ಮಾಹಿತಿ ಕೊಟ್ಟಿದ್ದಕ್ಕೇ ಧನ್ಯವಾದಗಳು.
@anandpatil8613
@anandpatil8613 11 ай бұрын
ಅದ್ಭುತವಾಗಿ ಮೂಡಿಬಂದಿದೆ. ಅನಂತ ವಂದನೆಗಳು ❤
@kumarsnanjegowda2595
@kumarsnanjegowda2595 11 ай бұрын
ಗುರುವೇ ನೂರುಕಾಲ ಸುಖವಾಗಿ ಇರು ಮತ್ತು ಹೀಗೆ ಒಳ್ಳೆಯ ನಿಜವಾದ ಮಾಹಿತಿಯನ್ನು ನಮ್ಮ ದೇಶದ ಜನರಿಗೆ ನೀಡುತಿರು . ಒಂದಲ್ಲಾ ಒಂದು ದಿನ ನಮ್ಮ ಜನರಿಗೆ ಸತ್ಯದ ಹರಿವಾಗಿ ಸುಳ್ಳು ಮಾಯವಾಗುತ್ತದೆ
@udayanaik3851
@udayanaik3851 11 ай бұрын
ಈ ವಿಡಿಯೋ ಗಾಗಿ ತುಂಬಾ ದಿನ ದಿಂದ ಕಾಯುತ್ತಿದೆ, ಧನ್ಯವಾದಗಳು ಸರ್
OMG😳 #tiktok #shorts #potapova_blog
00:58
Potapova_blog
Рет қаралды 3,6 МЛН
Каха ограбил банк
01:00
К-Media
Рет қаралды 10 МЛН
OMG😳 #tiktok #shorts #potapova_blog
00:58
Potapova_blog
Рет қаралды 3,6 МЛН