No video

ಕಲಾತಪಸ್ವಿ ರಾಜೇಶ್ ಬಗ್ಗೆ ಜಯಸಿಂಹ ಹೇಳಿದ್ದೇನು? | Kala Tapasvi Rajesh | Jayasimha Musuri

  Рет қаралды 4,226

Chitraloka | ಚಿತ್ರಲೋಕ

Chitraloka | ಚಿತ್ರಲೋಕ

Жыл бұрын

150 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ರಾಜೇಶ್ ಅವರ ಮೂಲ ಹೆಸರು ವಿದ್ಯಾಸಾಗರ್. ಕಲಾ ತಪಸ್ವಿ ಎಂದೇ ಬಿರುದಾಗಿರುವ ರಾಜೇಶ್ ಅವರನ್ನ ಕನ್ನಡ ಚಿತ್ರರಂಗದ ರಾಜೇಶ್ ಖನ್ನಾ ಎಂದೇ ಕರೆಯಲ್ಪಡುತ್ತಿದ್ದರು. ಡಾ. ರಾಜ್ ಕುಮಾರ್, ವಿಷ್ಣುವರ್ಧನ್ ಮುಂತಾದ ಎಲ್ಲ ನಟರ ಜೊತೆ ಅಭಿನಯಿಸಿರುವ ರಾಜೇಶ್ ಅವರು ಮಗಳು ಅರ್ಜುನ್ ಸರ್ಜಾ ಅವರ ಹೆಂಡತಿ. ರಾಜೇಶ್ ಬಗ್ಗೆ ಜಯಸಿಂಹ ಮುಸುರಿ ಹೇಳಿರುವುದೇನು ಎಂದು ತಿಳಿಯಲು ವಿಡಿಯೋ ನೋಡಿ...
Click here To Subscribe to Channel -- / chitraloka
#Chitraloka #ರಾಜೇಶ್ #ಕಲಾತಪಸ್ವಿ #rajesh #rajeshkhanna #rajkumar #doctorate #veteranactor #arjunsarja #rajeshfamily #rajeshmovies

Пікірлер: 6
@venkatesh.n7196
@venkatesh.n7196 Жыл бұрын
ವಿದ್ಯಾಸಾಗರ್ ಅವರ ಮೂಲ ಹೆಸರು ಮುನಿಚೌಡ ಆಮೇಲೆ ವಿದ್ಯಾಸಾಗರ್ ಆಮೇಲೆ ರಾಜೇಶ್ ನೀವು ಸಂದರ್ಶನ ಪ್ರಾರಂಭದಲ್ಲೇ ಮೂಲ ಹೆಸರು ಹೇಳಬೇಕು
@gopivenkataswamy4106
@gopivenkataswamy4106 Жыл бұрын
Tysm for ur precious time Respected couples. Very interesting. ಧನ್ಯವಾದಗಳು. Special thanks to K M V Sir🌺🌺🙏🙏❤❤
@user-po4zv6zl7x
@user-po4zv6zl7x Ай бұрын
Soundarya madam Episode madi sir
@vinayg3934
@vinayg3934 Жыл бұрын
Munichowdappa avara nijavada hesaru. Watch Kalamadhyama interview. He has spoken in length. ಇದು ಅರ ಬೆರಕೆ ಮಾಹಿತಿ
@kumarh4239
@kumarh4239 Жыл бұрын
ಮುನಿಚೌಡಪ್ಪನವರು.
@veerakumarveer4465
@veerakumarveer4465 Жыл бұрын
Dr.Rajesh ravaru Janatha dalada Paravagi Devegowdaru nillisiruttare. Congressman perikal mallppa ravaru 527 matagala antaradinda solisiruttare.idu vaastava
ТЫ С ДРУГОМ В ДЕТСТВЕ😂#shorts
01:00
BATEK_OFFICIAL
Рет қаралды 6 МЛН
A teacher captured the cutest moment at the nursery #shorts
00:33
Fabiosa Stories
Рет қаралды 56 МЛН
Пранк пошел не по плану…🥲
00:59
Саша Квашеная
Рет қаралды 7 МЛН
Why Is He Unhappy…?
00:26
Alan Chikin Chow
Рет қаралды 74 МЛН
Musuri Krishnamurthy
14:58
KARNATAKA INFORMATION
Рет қаралды 398 М.
Vikram ravichandran
0:38
indian film directors
Рет қаралды 32 М.
ಅಪ್ಪುವಿನ ಇನ್ನೊಂದು ಮುಖ ಬೇರೇನೆ ಇತ್ತು..!! | Aditya Chikkanna Interview | Ep 19
18:24
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 423 М.
ТЫ С ДРУГОМ В ДЕТСТВЕ😂#shorts
01:00
BATEK_OFFICIAL
Рет қаралды 6 МЛН