ದಿಗ್ಗಜರು ಮುಂದೆ ಯಜಮಾನ ನಿಲ್ಲಲ್ಲ ಅಂದಿದ್ರು ವಿಷ್ಣುವರ್ಧನ್-Making of Yajamana- Producer Rehman-Kalamadhyama

  Рет қаралды 859,752

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

4 жыл бұрын

Join this channel to get access to perks:
/ @kalamadhyamayoutube
ನಿರ್ಮಾಪಕ ರೆಹಮಾನ್ ಅವರ ಸಂದರ್ಶನ
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
+91 9008099686, 9008450040
www.kalamadhyam.com
Call us on:
+91 9008099686, 9008450040, 080-41473883
Our Official Website:
www.kalamadhyam.com
Subscribe to Our KZfaq Channel:
/ kalamadh. .
Like us on Facebook
/ kalamadhyam
Follow us on Twitter:
/ kalamadhyamblr
Follow us on Linkedin:
/ kalamadhyam
Follow us on Instagram:
/ kalamadhyam
Email us on:
email: kalamadhyammedia@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Kp Rao, KP Rao Kannada, KP Rao Mangalore, Nudi Software, Nudi Kannada Software, Kannada Software, Kannada Typing, Kannada Keyboard, Tata Groups, Tata Company, Kannada language, Kannada Bhaashe, Kannada saahitya, Classical Languages in india, Kannada classical language, classical language, Sha. Shettar books, Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZfaq Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Om Kannada Movie, Om Movie, Om, Om Full Movie, Om Kannada Film, Om Kannada, Om Upendra, Om Shivarajkumar, Shivarajkumar Om, Om Superhit Movie, Shivarajkumar Hit Movies, Upendra Hit Movies, Hamsalekha Hits, Om Kannada Movie Songs, Om Hit Songs, Hey Dinakara, O Gulabiye, Kannada Hit Movies, Parvatamma Rajkumar Movies, Dr Rajkumar Movies, Dr Rajkumar Hits, Making of Om Kannada Movie,
Yajamana Kannada Film, Vishnuvardhan Yajamana, Yajamana Songs, Making of Yajamana, Yajamana Vishnuvardhan Movie, Vishnuvardhan Hits, Vishnuvardhan Films, Nagarahavu, Sooryavamsha, Simhadriya Simha, Prema CHandrama Song, O myna O Myna Song, Producer Rehaman Interview, Huccha Kannada Film, Kalamadhyama, Kala Madhyama, Kalamadhyama KZfaq Channel, Kalamadhyama Videos, Kalamadhyama Interviews, Kalamadhyama KZfaq, Best Kannada KZfaq Channel, KS Parameshwara, Savita Parameshwar

Пікірлер: 750
@KalamadhyamaYouTube
@KalamadhyamaYouTube 4 жыл бұрын
Click The Below link to Subscribe to Kalamadhyama KZfaq Channel. kzfaq.infovideos
@Nikk917
@Nikk917 4 жыл бұрын
Why this producer is in rented house
@annappashettig
@annappashettig 4 жыл бұрын
Mallikarjun Mallik 😂
@raghuramucs8344
@raghuramucs8344 3 жыл бұрын
ಇದನ್ನು 3 ಸಾರಿ ನೋಡಿದ್ದೇನೆ.ಬರೀ ಸಿನೆಮಾ ಅಲ್ಲ, Rehmaan ರವರ ಸ್ಟೋರಿ ಕೂಡಾ.
@agd924
@agd924 3 жыл бұрын
ಅಲ್ವಾ ಅಲ್ವಾ ಕನ್ನಡ ಫಿಲಂವೊಂದು ತೆಲುಗು ರೇಂಜ್ ಗೆ ಮಾಡಿದಿರಲ್ಲರೀ ಅಂತಿದ್ರು ಅಲ್ವಾ...... 😎 next ಇನ್ಮುಂದೆ ನೋಡಿ ತೆಲುಗು ಫಿಲಂನವರೇ ಕನ್ನಡ ರೇಂಜ್ ಗೆ ಫಿಲಂ ಮಾಡಬೇಕು ಅನ್ನೋ ಕಾಲ ಸ್ಟಾರ್ಟ್ ಆಗಿದೆ... 😍
@agd924
@agd924 3 жыл бұрын
@@masonbriar5961 ಡಬ್ಬ ನನ್ ಮಕ್ಳ ಒಬ್ಬನು work ಆಗುತ್ತೆ ಅಂತ ಹೇಳೋದು ಇನ್ನೊಬ್ಬ ಹೌದು ಅಬ್ಬಾ work ಆಗುತ್ತೆ ಅಂತ ಹೇಳೋದು ಡಬ್ಬ ನನ್ ಮಕ್ಳ ಇಬ್ರು ಒಂದೇ ಗ್ಯಾಂಗ್ ಅಂತ ಗೊತ್ತು... ಬಿಡ್ರಿ ಫೇಕ್ ಆಟಗಳನ್ನ 😠😠😠
@chandulakkundi892
@chandulakkundi892 4 жыл бұрын
ಡಾಕ್ಟರ್ ವಿಷ್ಣುವರ್ಧನ ಅವರ ಯಜಮಾನ ಸಿನೆಮಾ ಎಷ್ಟು ನೋಡಿದರೂ ಕೂಡ ಆಸಕ್ತಿ ಮತ್ತಷ್ಟು ಹೆಚ್ಚಾಗುತ್ತದೆ .
@sunilrao4446
@sunilrao4446 4 жыл бұрын
ಕಲಾವಿದ ಎಂಬ ಪದಕ್ಕೆ ಅತ್ಯುತ್ತಮ ಉದಾಹರಣೆ ಕೊಟ್ಟ ನಿಮಗೆ ಹೃತ್ಪೂರ್ವಕ ಕೃತಜ್ಞತೆಗಳು ಸರ್ ನಿಮಗೆ_🙏
@cmasujay7236
@cmasujay7236 4 жыл бұрын
ವಿಷ್ಣು ಸರ್ ಅಂದ್ರೆ ಕಮ್ಮಿನಾ..... ಸಾಂಗ್ಸ್ ಸೂಪರ್ ಹಿಟ್ ಅಯ್ತು. ಪ್ರೇಮ ಚಂದ್ರಮ್ಮ ಸಾಂಗ್ ಸೂಪರ್.
@AbdulRehman-tr7ib
@AbdulRehman-tr7ib 4 жыл бұрын
ರೆಹಮಾನ್ ಅವರ ಸಂದರ್ಶನ ಯಜಮಾನ ಚಿತ್ರ ನೋಡಿದ್ದಕ್ಕಿಂತ ಹೆಚ್ಚಿನ ಖುಷಿಕೊಟ್ಟಿತು, ಕೊನೆಯ ಡೈಲಾಗ್, ನಮ್ಮ ಕಿಡ್ನಿ ಕಳ್ಳು ಎಲ್ಲಾ ಬರ್ಕೊಳ್ಳೋರು ಕೇಳಿ ತುಂಬಾ ನಗುಬಂತು ಸೂಪರ್ 👍👍👌
@manikantajogi9601
@manikantajogi9601 4 жыл бұрын
ದಾದಾ ನಿನಗೆ ನೀನೇ ಸಾಟಿ... ಜೈ ವಿಷ್ಣುದಾದಾ.....🦁🦁🦁
@user-pn5ij7rr7g
@user-pn5ij7rr7g 4 жыл бұрын
ಕರ್ನಾಟಕ ಚಿತ್ರರಂಗದ ಇತಿಹಾಸದಲ್ಲಿಯೇ ಅತಿ ಹೆಚ್ಚು ಸಿನಿಮಾ ಮಂದಿರದಲ್ಲಿ ೨೫ ವಾರ ಪೂರೈಸಿದ ಏಕೈಕ ಚಿತ್ರ ಯಜಮಾನ.. ಈ ಚಿತ್ರ ಮಾಡಿದ ದಾಖಲೆ ಹಿಂದೆ ಯಾರು ಮಾಡಿಲ್ಲ ಮು‌ಂದೆ ಯಾರು ಮಾಡಲು ಸಾಧ್ಯವಿಲ್ಲ
@ananyahathwar2ndstd291
@ananyahathwar2ndstd291 3 жыл бұрын
Vijay Rajkumar madtanante Sir
@vinodkumarvinnu202
@vinodkumarvinnu202 4 жыл бұрын
ಸರ್ ನಮ್ದು ಚಿತ್ರದುರ್ಗಾನೇ..ಆದ್ರೇ ನೀವು ಮುಸ್ಲಿಂ ಅಂತಾ ನನಗೆ ಗೊತ್ತೇ ಇರಲಿಲ್ಲಾ. ಆದ್ರೂ ಕನ್ನಡನಾ ಎಷ್ಟು ಚೆನ್ನಾಗಿ ಮಾತಾಡ್ತಿರ ಸರ್ ರಿಯಲಿ ಹ್ಯಾಟ್ಸಾಫ್.....
@bhaskarbhaskar5695
@bhaskarbhaskar5695 3 жыл бұрын
Thank you
@Riyazkannadiga
@Riyazkannadiga 4 жыл бұрын
Yajamana is the only Kannada Movie run 100days In Pune Maharashtra.
@raghavendrakulkarni9907
@raghavendrakulkarni9907 4 жыл бұрын
ಯಜಮಾನ ಮೂವಿ ಪುಣೆ ನಲ್ಲಿ ಓಡಿದಿಯ ?, ಸೂಪರ್
@Riyazkannadiga
@Riyazkannadiga 4 жыл бұрын
@@raghavendrakulkarni9907 yes Every Kannada Movie release in Pune.
@raghavendrakulkarni9907
@raghavendrakulkarni9907 4 жыл бұрын
@@Riyazkannadiga ಬಹಳ ಸಂತೋಷವಾಯಿತು ..ಧನ್ಯವಾದಗಳು ಸರ್
@somashekara6122
@somashekara6122 4 жыл бұрын
Wow
@Riyazkannadiga
@Riyazkannadiga 4 жыл бұрын
@@raghavendrakulkarni9907 ಪುಣೆಯಲ್ಲಿ ಯಜಮಾನ ೨ ಥಿಯೇಟರ್ ನಲ್ಲಿ ಬಿಡುಗಡೆಯಾಗಿತ್ತು, ಅಪೋಲೋ ಮತ್ತು ವಸಂತ ಥಿಯೇಟರ್.ಅಪೋಲೋ ಥಿಯೇಟರ್ ನಲ್ಲಿ 75 ದಿನಕ್ಕೂ ಹೆಚ್ಚು ಹಾಗೂ ವಸಂತ ಥಿಯೇಟರ್ ನಲ್ಲಿ 100 ದಿನಕ್ಕೂ ಹೆಚ್ಚು ಓಡಿತ್ತು.
@Raghavendra987
@Raghavendra987 4 жыл бұрын
ಸೂಪರ್ ಮೂವಿ ಸರ್...ಯಜಮಾನ ಅಂದ್ರೆ ಒಂದು ಕುಟುಂಬ...
@monicamonica2320
@monicamonica2320 4 жыл бұрын
Vishnu Sir du Veerappa nayaka 150 days in our gulbarga in 1998😍
@pradeepkgm810
@pradeepkgm810 2 жыл бұрын
Nice
@nagarajunagu4349
@nagarajunagu4349 4 жыл бұрын
ಯಜಮಾನ ಚಿತ್ರ ತಯಾರಿಕೆ ಬಗ್ಗೆ ಎಷ್ಟೋ ಗೊತ್ತಿಲ್ಲದೇ ಇರೋ ವಿಷಯಗಳು ಈ ಸಂದರ್ಶನದಿಂದ ಗೊತ್ತಾಯಿತು
@INFOKARUNADU
@INFOKARUNADU 4 жыл бұрын
Subscribe to our channel and do support #infokarunadu 🙏🏻
@maheshkunchiganal
@maheshkunchiganal 4 жыл бұрын
ರೆಹಮಾನ್ ಸರ್ ನೀವು ಗ್ರೇಟ್‌. ಚಿತ್ರದುರ್ಗದ ಸೆಳೆತ ನಿಮಗೆ ಇದೆ.ಸೂಫರ್.
@manturock3005
@manturock3005 4 жыл бұрын
ನಮೂರಲ್ಲಿ ಎಲ್ಲ ಮುಸ್ಲಿಂ ಯುವಕರು ತುಂಬಾ ಚನಾಗ್ಗಿ ಕನ್ನಡ ಮಾತಾಡುತ್ತಾರೆ
@mithunus6953
@mithunus6953 4 жыл бұрын
Yav ooru nimdu?
@manturock3005
@manturock3005 4 жыл бұрын
@@mithunus6953 ಚಿತ್ರದುರ್ಗ ಹುಡ್ಗ
@INFOKARUNADU
@INFOKARUNADU 4 жыл бұрын
Subscribe to our channel and do support #infokarunadu 🙏🏻
@mahadevak2460
@mahadevak2460 3 жыл бұрын
ಧನ್ಯವಾದಗಳು ಗೆಳೆಯ
@shrikantasode2052
@shrikantasode2052 4 жыл бұрын
ರೆಹಮಾನ ಸರ್ ರವದು ಸೋಗಸಾದ ಕನ್ನಡದ ಹೃದಯವಂತರು ನಿಮ್ಮ ಕನ್ನಡತನಕ್ಕೆ ಅಭಿನಂದನೆಗಳು 💝💝💝💝💝💝💝💝💝💝💝💝💝🌷🌷🌷🌷🌷🌷🌷🌷🌷🌷🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🙏🙏🙏🙏🙏🙏🙏🙏🙏🙏🙏🙏
@chandrammachandramma3023
@chandrammachandramma3023 Жыл бұрын
ವಿಷ್ಣು ಸರ್ ಅಂತ ಕಲಾವಿದರು ಹಿಂದೆ ಯಾರು ಇಲ್ಲ ಮುಂದೆ ಕೂಡ ಯಾರು ಹುಟ್ಟಲ್ಲ ಅವರು ಹಂತ ಗುಣ ಒಳ್ಳೆ ಮನಸು ದೇವರು ವಿಷ್ಣು ಸರ್ 🙏🙏🙏🙏❤❤❤
@antaresbnv3350
@antaresbnv3350 3 жыл бұрын
ರೆಹಮಾನ್ ಅವರ ಕನ್ನಡ ಮಾತುಗಳು ಕೇಳಿ ಬಹಳ ಆನಂದ ಆಯ್ತು. ನಮ್ಮ ಎಪ್ಎಮ್ ರೇಡಿಯೊದವರು ರೆಹಮಾನರ ಕಾಲ ಕೆಳಗೆ ತೂರಬೇಕು.
@Flyabovecloud
@Flyabovecloud 4 жыл бұрын
ಅದ್ಭುತ ಮಾತುಗಳು... ನಟ ಯಾರು ಬೇಕಾದ್ರು ಆಗಬಹುದು, ಎಲ್ಲರೂ ಕಲಾವಿದ ಆಗಲ್ಲ. ಯಾರು ಪಾತ್ರಕ್ಕೆ ಜೀವ ತುಂಬತಾರೋ ಅವರೇ ಕಲಾವಿದರು.
@raghuvishnu2562
@raghuvishnu2562 4 жыл бұрын
ಯಜಮಾನ ಮೂವಿನಾ ನಮ್ಮ ಊರಲ್ಲಿ. ಪ್ರತಿಯೊಬ್ಬರು ನೋಡಿದ್ದಾರೆ. ಒಬ್ಬ ಕೂಡ ಮಿಸ್ ಹಾಗಿಲ್ಲ. ಇಡೀ ಊರಿನ ಜನ ನೋಡಿದ್ದಾರೆ.
@raghumk106
@raghumk106 4 жыл бұрын
ಯಾವ ಊರು
@m.bbharath3643
@m.bbharath3643 4 жыл бұрын
ಯಾವ ಊರು ಸರ್
@maheshsharathkumar1177
@maheshsharathkumar1177 4 жыл бұрын
CHITRADURGA
@INFOKARUNADU
@INFOKARUNADU 4 жыл бұрын
Subscribe to our channel and do support #infokarunadu 🙏🏻
@m.bbharath3643
@m.bbharath3643 4 жыл бұрын
@@INFOKARUNADU ok
@madhudonaswamy7525
@madhudonaswamy7525 4 жыл бұрын
ಎಷ್ಟು ಚೆನ್ನಾಗಿ ಕನ್ನಡ ಮಾತಾಡ್ತರೆ.ಕೆಲವು ಮುಸ್ಲಿಂ ಸಹೋದರರು ಕನ್ನಡನೇ ಸರಿಯಾಗಿ ಮಾತಾಡಲ್ಲ.ನಮ್ಮದು ಚಿತ್ರದುರ್ಗ
@coorgboyyoutubechannel6953
@coorgboyyoutubechannel6953 4 жыл бұрын
nija bro
@circuithacks2643
@circuithacks2643 4 жыл бұрын
Bro Nandu chitradurga ne
@anjankumar-143
@anjankumar-143 4 жыл бұрын
ನಿಜವಾಗ್ಲೂ ಮೆಚ್ಚಿಕೊಳ್ಳಬೇಕು ರೆಹಮಾನ್ ಅವರನ್ನ,,
@sumantofficial669
@sumantofficial669 4 жыл бұрын
Yes
@raghumk106
@raghumk106 4 жыл бұрын
ನಮ್ಮ ಮೈಸೂರಲ್ಲಿ ಮುಸ್ಲಿಮರು ಕನ್ನಡ ಸರಿಯಾಗಿ ಮಾತಾಡಲ್ಲ,,, ನಮ್ದುಕ್ಕೆ ಬರುತ್ತದಲ್ಲ, ನಿಮ್ದುಕ್ಕೆ ಇದಿಯಲ್ಲ,,,, ಈ ರೀತಿ ಮಾತಾಡ್ತಾರೆ ನಮಗೆ ಈ ರೀತಿ ಕೇಳಿದ್ರೆ ಮೈ ಉರಿಯುತ್ತೆ
@ankithraj_ckm
@ankithraj_ckm 4 жыл бұрын
ದಯವಿಟ್ಟು *ಆಪ್ತಮಿತ್ರ* ಚಿತ್ರದ ಬಗ್ಗೆ ದ್ವಾರಕೀಶ್ ಮತ್ತು ಚಿತ್ರ ತಂಡದವರನ್ನ interview ಮಾಡಿ. ಸಹಸ್ರಾರು ಅಭಿಮಾನಿಗಳಿದರೆ ಈ ಚಿತ್ರಕ್ಕೆ.. ಎರಡು ಕೋಟಿ ಹಾಕಿ ಇಪ್ಪತ್ತೈದು ಕೋಟಿ ಬಾಚಿಕೊಂಡಂತ legendary ಸಿನಿಮಾ ಇದು..!
@RaJ-qo9pj
@RaJ-qo9pj 4 жыл бұрын
Sir 365 days odiro film bari 25? Dwrkeesh avara life tym record break madiro film
@kingofking472
@kingofking472 4 жыл бұрын
Ipthaidu koti ginta jasti agide sir
@ankithraj_ckm
@ankithraj_ckm 4 жыл бұрын
ಪಕ್ಕಾ ನಮ್ ದುರ್ಗದ slangu 😍 😍.. ಸಖತ್ತಾಗ್ ಮಾತಾಡ್ತಿರ ರೆಹಮಾನ್ ಸರ್. Thanks for introducing this gem KM :)
@satheeshan1703
@satheeshan1703 4 жыл бұрын
Durgans😎
@gmanjun
@gmanjun 4 жыл бұрын
Great personality with good intentions. Long live Rehman Sir. Special regards
@pradeepbhadra8814
@pradeepbhadra8814 3 жыл бұрын
ನಮ್ಮ್ ಊರಲ್ಲಿ ತುಂಬಾ ಮಳೆ ಇತ್ತು ಮಳೆಲಿ ನೆನೆದು ಸಿನಿಮ ನೋಡಿದ ನೆನಪು . ಅತ್ಯುತಮ ಚಿತ್ರ ಸಿನಿಮ ತುಂಬಾನೆ ಚನಾಗಿತ್ತು, ನಮ್ಮ್ ವಿಷ್ಣು ದಾದ ಯುಗ ಯುಗದ ಕಲಾವಿದರು. ಮತ್ತೆ ಹುಟ್ಟಿ ಬನ್ನಿ 🙏🙏🙏
@malnadcookingchannel
@malnadcookingchannel 3 жыл бұрын
ನೋವನ್ನು ಹಾಸ್ಯ ವಾಗಿ ಹೇಳೋವ ರೀತಿ ಗೊತ್ತಾಗುತ್ತೆ ನಿಮ್ಮ ಅನುಭವ ಏನೇ ಕಷ್ಟ ಬಂದ್ರು ನಗು ನಗುತ್ತಾ ಇರಬೇಕು 😍😍😍
@rb2432
@rb2432 3 жыл бұрын
ನನ್ ನೋಡಿದು 3 Rupee Half ಟಿಕೆಟ್ First Film With Family,,, The Great Legend ಸಾಹಸ ಸಿಂಹ ವಿಷ್ಣು,,,, My Feveret Forever until my last Breath,, 🙏
@ShreeHariInfo
@ShreeHariInfo 3 жыл бұрын
ನನ್ನ ಜೀವನದಲ್ಲಿ ನೋಡಿದ ಮೊಟ್ಟ ಮೊದಲ ಚಿತ್ರ😘😘😘2000 ಇಸವಿ
@user-tv3oc6yg4r
@user-tv3oc6yg4r 3 жыл бұрын
ಭಾರತೀಯ ಚಿತ್ರರಂಗದ ಅತ್ಯಂತ ಸ್ಫುರದ್ರೂಪಿ ನಟ ಡಾ.ವಿಷ್ಣುವರ್ಧನ್ ಸರ್
@nandurupesh2191
@nandurupesh2191 4 жыл бұрын
Super Rehamaan sir nim maathugalu .....Vishnu boss evergreen hero in sandalwood
@gmanjun
@gmanjun 4 жыл бұрын
This film motivated many and one person named yajamana pickle and for inauguration, he invited both Vishnu Sir and Bharathi madam. This film made a turning point for many and until today it has kept in limelight. Regards
@manjumanjunatha4499
@manjumanjunatha4499 3 жыл бұрын
ನಾನು ಈ ಚಿತ್ರವನ್ನು ಎಷ್ಟು ಬಾರಿ ವೀಕ್ಷಣೆ ಮಾಡಿದ್ದೆನೋ ನನಗೆ ಗೊತ್ತಿಲ್ಲ ಮೊದಲ ಬಾರಿ ನೋಡಿದ ಅನುಭವ ಇಂದಿಗೂ ಅದೇ ಅನುಭವ ಲವ್ ಯೂ ದಾದಾ 😍😍
@PuneethSiddharth
@PuneethSiddharth 4 жыл бұрын
ಮುತ್ತಿನ ಹಾರ ಚಿತ್ರದ ಮೇಕಿಂಗ್ ಬಗ್ಗೆ ಎಪಿಸೋಡ್ಸ್ ಮಾಡಿ. ಬಹುಷಃ ರಾಜೇಂದ್ರ ಸಿಂಗ್ ಬಾಬುರವರಿಗಿಂತ ಚೆನ್ನಾಗಿ ಹೇಳಕ್ಕೆ ಇನ್ಯಾರಿಂದಲೂ ಆಗುವುದಿಲ್ಲ.
@vasanthshubha5749
@vasanthshubha5749 4 жыл бұрын
Mangaloorina prathiyondu maneyallu vishnudadana abhimanigalidare .navellaru yajamana cinimana sambramisidavare❤❤👌👌👌👌🙏🏻🙏🏻🙏🏻🙏🏻
@soorajkotian7020
@soorajkotian7020 3 жыл бұрын
Sure
@prajwalpatel4471
@prajwalpatel4471 4 жыл бұрын
ಈ ಚಿತ್ರ ಹೊಸದುರ್ಗ, ಚಿಕ್ಕಜಾಜೂರು, ಬೀರೂರು, ಕಡೂರಲ್ಲಿ 150 ದಿನ ಓಡಿತ್ತು... ಹಳ್ಳಿ ಹಳ್ಳಿಗಳಿಂದ ಟ್ರಾಕ್ಟರ್ಗಳಲ್ಲಿ ಜನ ನೋಡೋಕೆ ಬಂದಿದ್ರು
@hemanthkulkarni5480
@hemanthkulkarni5480 4 жыл бұрын
Sanadi appanna sampattige Savval mayura babruvahana Bhaktakumbar shankarguru Jeevan Chaitra odahuttidsvaru nimage gottilla bidi
@prajwalpatel4471
@prajwalpatel4471 4 жыл бұрын
@@hemanthkulkarni5480 ಬೇಡರ ಕಣ್ಣಪ್ಪ ಗೊತ್ತಾ ನಿಮಿಗೆ , ಹೋಗಲಿ ಇಮ್ಮಡಿ ಪುಲಿಕೇಶಿ ಗೊತ್ತಾ ನಿಮಿಗೆ
@hemanthkulkarni5480
@hemanthkulkarni5480 4 жыл бұрын
Bedarakannappa emmadi Pulkashi cinima Bandi Katti Kondu Jana nodoke barta eddru edru helidre chennagirutittu sir ....m
@prajwalpatel4471
@prajwalpatel4471 4 жыл бұрын
@@hemanthkulkarni5480 ಬಾಲ್ಕಿ, ಬಸವ ಕಲ್ಯಾಣ, ಹುಮನಬಾದ್ ಭಾಗದಲ್ಲಿ ಹೇಗೆ
@hemanthkulkarni5480
@hemanthkulkarni5480 4 жыл бұрын
Bhaktkumbara satyharichandra sampattigesavval Chennagi hogive sir
@manjunathpatil4490
@manjunathpatil4490 4 жыл бұрын
When this film released in our gulbarga district.. We are 30 members cimes from my village in tractor.. For morning show but housefull then we taken the matinee show.. With also housefull running.. On that time i was 7th std student... This film song still listining..
@hanamantnidagundi680
@hanamantnidagundi680 4 жыл бұрын
Ur trust on Vishnu sir ultimately made you successful ..... Super
@PakkuDevadiga
@PakkuDevadiga 3 жыл бұрын
Vishnuvardan movies wer collecting 40+ crs during 2000s..he is the real king
@anilkumarcb5687
@anilkumarcb5687 2 жыл бұрын
only 1 state
@PakkuDevadiga
@PakkuDevadiga 2 жыл бұрын
@@anilkumarcb5687 right
@sathishdk5095
@sathishdk5095 3 жыл бұрын
ಅದ್ಭುತವಾದ ಸಿನಿಮಾ ಮಾಡಿದ್ದೀರಾ ನೀವು ಅದು ವಿಷ್ಣುವರ್ಧನ್ ಜೊತೆಯಲ್ಲಿ ತುಂಬಾ ಖುಷಿ ಆಯ್ತು ವಿಡಿಯೋ ನೋಡಿ.....
@happiestmind8568
@happiestmind8568 4 жыл бұрын
Thanks a lot for contribution to Kannada film industry sir. Proud to have you in Chitradurga..🙏
@user-gc4sv6co4u
@user-gc4sv6co4u 3 жыл бұрын
ಸರ್ ನಿಮ್ಮ ಸಂದರ್ಶನ ತುಂಬಾ ತಮಾಷೆಯಾಗಿ ಇದೆ.ನೋವನ್ನು ಹಾಸ್ಯವಾಗಿ ಹೇಳಿರುವ ಪರಿ ಸೂಪರ್.
@prasadshetty9180
@prasadshetty9180 3 жыл бұрын
Rehman sir.... Hats off to you. Vishnuvardhan sir was so close to you and your simplicity shows how we kannadigas are by nature
@rgirish6748
@rgirish6748 4 жыл бұрын
Please make some more videos with rehaman producer. Love his way of straight forward talks
@vishraj2460
@vishraj2460 4 жыл бұрын
Vishnu anna was knowing that producer was in problem , so his good intentions made movie as all time industry hit. Antavrna yajamana antare.
@scorpionhoysala
@scorpionhoysala 4 жыл бұрын
ರೆಹಮಾನ್ ತುಂಬಾ ಚೆನ್ನಾಗಿ ಮಾತನಾಡಿದ್ದೀರಿ.
@scorpionhoysala
@scorpionhoysala 4 жыл бұрын
ನನ್ನದು ಚಳ್ಳಕೆರೆ
@MG-qu9ig
@MG-qu9ig 4 жыл бұрын
40 crores in those days means 400+ crores today. Now, who is box office sulthana!!!
@m.bbharath3643
@m.bbharath3643 4 жыл бұрын
ಡಾ.ವಿಷ್ಣುವರ್ಧನ್
@uva-asmr5290
@uva-asmr5290 4 жыл бұрын
Tamil remake movie
@m.bbharath3643
@m.bbharath3643 4 жыл бұрын
@@uva-asmr5290 ಹಾ ಏನಾಯಿತು ಈಗ ತಮಿಳಿಗಿಂತ ಕನ್ನಡದಲ್ಲಿ ಈ ಸಿನಿಮಾ ದಾಖಲೆ ಬರೆದವು.....
@abhishekkrishna3902
@abhishekkrishna3902 4 жыл бұрын
@@m.bbharath3643 Idu matter
@kumarm8886
@kumarm8886 4 жыл бұрын
My boss vishnu
@ravipoojary7595
@ravipoojary7595 4 жыл бұрын
My favorite movie.. ವಿಷ್ಣು ದಾದಾ ❤️
@gmanjun
@gmanjun 4 жыл бұрын
Being a personality of Muslim, Rehman Sir has the resemblance of Revannasiddaiah, the former police commissioner of Bangalore City and he has got a good grip on Kannada language, where many of them lack. Long live Rehman Sir. Kannada Film industry and Karnataka people will not let you down. You will come back like a phoenix. Best regards
@mcfeeantivirus1541
@mcfeeantivirus1541 2 жыл бұрын
What happened to him now??? Is he going thru some bad times ???
@praveen9661
@praveen9661 3 жыл бұрын
Outstanding sir u made me understood the difference between the actor and hero
@madhukumark.r7765
@madhukumark.r7765 4 жыл бұрын
Such a gentleman 🙏🏻🙏🏻😍
@sumitk114
@sumitk114 4 жыл бұрын
Reheman sir is King maker What a film
@varadaraj1181
@varadaraj1181 4 жыл бұрын
ನಮ್ದಿದೊರ ಮನೆಯ ದೇವರು ನಮ್ಮ ದಾದಾ😍😍
@hemanthkulkarni5480
@hemanthkulkarni5480 4 жыл бұрын
R. A. J. K. U. M. A. R Kannada Deepa
@varadaraj1181
@varadaraj1181 4 жыл бұрын
@@hemanthkulkarni5480 ಕರ್ನಾಟಕಕ್ಕೆ ಗೊತ್ತು ಬಿಡು ಯಾರು ಯಾವ್ ದೀಪ ಅಂತಾ
@hemanthkulkarni5480
@hemanthkulkarni5480 4 жыл бұрын
Yake sir kopa plz kopa beda
@chidanandpatil5611
@chidanandpatil5611 4 жыл бұрын
Kannadada yazaman Dr vishnuvardan
@kannadaraja2659
@kannadaraja2659 3 жыл бұрын
@@varadaraj1181 Bosudike hale Bosudike.
@raghavendrakulkarni9907
@raghavendrakulkarni9907 4 жыл бұрын
ಸರ್ ದಯವಿಟ್ಟು ವೀರಪ್ಪ ನಾಯಕ ಸಿನಿಮಾ ಬಗ್ಗೆ ವೀಡಿಯೊ ಮಾಡಿ .
@RaJ-qo9pj
@RaJ-qo9pj 4 жыл бұрын
Nan obne ah movie na tumba ista padad ankonde 💓💓💓
@raghavendrakulkarni9907
@raghavendrakulkarni9907 4 жыл бұрын
@@RaJ-qo9pj ಬಹಳ ಒಳ್ಳೆಯ ಸಂದೇಶ ಇರುವ ದೆಶಪ್ರೆಮಿಯ ಸಿನಿಮಾ ಅಲ್ವ ಸರ್ ಪ್ರತಿಯೊಬ್ಬ ಕನ್ನಡಿಗನಿಗೂ ಈ ಸಿನಿಮಾ ಇಷ್ಟ ಸರ್.ಧನ್ಯವಾದಗಳು ಸರ್
@user-uq9oh6ur1h
@user-uq9oh6ur1h 4 жыл бұрын
My favorite movie also
@mansurbaig
@mansurbaig 4 жыл бұрын
Good inputs by producer Rehman.
@shambuekooli8282
@shambuekooli8282 3 жыл бұрын
One hand my favourite films 👍👍👍♥️♥️❤️
@satyav246
@satyav246 4 жыл бұрын
ಸೂಪರ್ ಕನ್ನಡ ಎ ಷ್ಟು .ಚೆನ್ನದ. ಮಾತದ ತಾರೆ ನಿಮ್ಮ ಚೆನೇಲ್ ನಿದ್ ಬರುವ.ಪ್ರತಿಯೊಂದು. ಕಥೆ. ಸುಂದರ
@user-uq9oh6ur1h
@user-uq9oh6ur1h 4 жыл бұрын
200 ಇಸವಿ ಯಾಜಮಾನ 40 CR ಈಗಿನ 2019 ಯಾಜಮಾನ 50cr ಆವಾಗ 10 ರೂಪಾಯಿ ದರ ಈಗ 100,70,80,ಆದ್ರೂ ಅದೇಷ್ಟು ಕ್ರೆಜ್ ಆ ಸಿನಿಮಾ ಗೇ ಟಿಕೆಟ್ ದರ ತುಂಬಾ ಕಮ್ಮಿ ಇದ್ದರೂ ಅಷ್ಟು ಕಲೆಕ್ಷನ್😵
@chethankumar2048
@chethankumar2048 3 жыл бұрын
passport size photo akbidi
@meancreation6734
@meancreation6734 3 жыл бұрын
Ya it's fact helokenathe helbhoudhu proof bekla
@rameshg9210
@rameshg9210 3 жыл бұрын
ಯಜಮಾನ songs and movie wonderful.
@prakashr3279
@prakashr3279 4 жыл бұрын
ಕನ್ನಡ ಚೆನ್ನಾಗಿ ಮಾತಡತಿರ ಸಾರ್ ಶುಭವಾಗಲಿ ನಿಮಗೆ ಶತಕೋಟಿ ನಮಸ್ಕಾರಗಳು
@jayaramchavanmadan4875
@jayaramchavanmadan4875 2 жыл бұрын
This might be my 10th time i am watching this episode rehman sir is a true jum of a person.
@mcfeeantivirus1541
@mcfeeantivirus1541 2 жыл бұрын
What happened to the producer now ?? What's his problem???
@nagabhushankb5133
@nagabhushankb5133 4 жыл бұрын
Yajamana cinema jagalur talak nalli 175 days agide illiya varigu yav cinema nu break madilla big fan of vishnu dada 🥰
@vijaysuriya492
@vijaysuriya492 4 жыл бұрын
One & only king of kannada cinema
@rajeshwarinelagudd1822
@rajeshwarinelagudd1822 3 жыл бұрын
Yajamana only the movie I have watched twice in theater.
@sumanthr2103
@sumanthr2103 4 жыл бұрын
Perfect Chitradurga slang ♥️🔥
@manjut1172
@manjut1172 4 жыл бұрын
Yes, especially in durga city.
@VRSKANNADATV
@VRSKANNADATV 4 жыл бұрын
Good luck Rehman sir for future projects
@chinmayvg297
@chinmayvg297 3 жыл бұрын
Uu mn
@KalamadhyamaYouTube
@KalamadhyamaYouTube 4 жыл бұрын
ನಮ್ಮ ವಿಡಿಯೋಗಳು ನಿಮ್ಮನ್ನು ಪ್ರಭಾವಿಸುತ್ತಿದ್ದರೆ "JOIN" ಆಗುವ ಮೂಲಕ ನಮ್ಮ ಕೆಲಸವನ್ನು ಬೆಂಬಲಿಸಬಹುದು . Click on Join Button... Join" Now If you Like our Videos! also to Enjoy Exclusive Perks We offer. Click on Join Button
@prasannakumarrachayyanamat8095
@prasannakumarrachayyanamat8095 4 жыл бұрын
Make bangarada manushya making
@somashekara6122
@somashekara6122 4 жыл бұрын
Love you Dada from mandya and good Rehman sir tumba chennagi matadtira
@_.FOX._
@_.FOX._ 4 жыл бұрын
This is the only movie completed 125 days in Nanjangud , hullhalli , gundulpete and all taluks 🙏🙏 All time industry movie
@uva-asmr5290
@uva-asmr5290 4 жыл бұрын
Tamil more remake
@mithunus6953
@mithunus6953 4 жыл бұрын
Where is Hullalli ??
@krishnakura659
@krishnakura659 4 жыл бұрын
In raichur 225 days this is only one movie We expected vishnuvardhan sir will came to raichur
@_.FOX._
@_.FOX._ 4 жыл бұрын
@@mithunus6953 hullahalli In nanjangud Taluk bro
@srinivasam6644
@srinivasam6644 4 жыл бұрын
@@mithunus6953 near nanjanagudu.
@ashokashok4034
@ashokashok4034 4 жыл бұрын
Sahasa simha vishnuvardhan fans.
@spurtiispu6514
@spurtiispu6514 4 жыл бұрын
Straight forward producer..
@anandbillur7604
@anandbillur7604 4 жыл бұрын
ಯಜಮಾನ ನಮ್ಮ ಊರಲ್ಲಿ 37ವಾರ ಓಡಿದೆ , ನಾನು 100ಡೇಸ್ ಆದ ನಂತರ ಮೊದಲ ಸಲಾ ನೋಡಿದೆ ನಂತರ 11 ಸಲಾ ನೋಡಿದೀನಿ, ಇದಾದ ಮೇಲೆ ವಿಷ್ಣು ದಾದಾರ 2 ಸಿನಿಮಾ ಬಂದು ಹೋದವು , ದಿಗ್ಗಜರು ಮತ್ತೆ ಜಮೀನ್ದಾರ್ರು, ಮತ್ತೆ ಶ್ರೀ ಮಂಜುನಾಥ ಕನಸುಗಾರ ಇ ಎಲ್ಲಾ ಸಿನಿಮಾಗಳು 50 ದಿನಾ ಓಡಿ ಹೋದರು ಯಜಮಾನ ಹೋಗ್ತಾನೆ ಇಲ್ಲಾ
@b.i.m.gurubasavaraj4677
@b.i.m.gurubasavaraj4677 4 жыл бұрын
ಯಾವ ಊರು ಸರ್
@anandbillur7604
@anandbillur7604 4 жыл бұрын
ರಬಕವಿ
@b.i.m.gurubasavaraj4677
@b.i.m.gurubasavaraj4677 4 жыл бұрын
ರಬಕವಿ ಸುತ್ತ ಮುತ್ತ ಯಾವ ಯಾವ ಊರುಗಳಲ್ಲಿ ನೂರು ದಿನ, 25 ವಾರ ಓಡಿದೆ ಸರ್ ಸ್ವಲ್ಪ ತಿಳಿಸಿಕೊಡಿ
@anandbillur7604
@anandbillur7604 4 жыл бұрын
ಮಹಾಲಿಂಗಪುರ 50 ದಿನ ಜಮಖಂಡಿ 50 ದಿನ ಮುದೋಳ 100
@b.i.m.gurubasavaraj4677
@b.i.m.gurubasavaraj4677 4 жыл бұрын
@@anandbillur7604 ಸಾಧ್ಯವಾದರೆ ಚಿತ್ರಮಂದಿರಗಳ ಹೆಸರು ಸಮೇತ ಹೇಳಿ
@SBSB-yt7ud
@SBSB-yt7ud 4 жыл бұрын
ಕನ್ನಡ ತುಂಬಾ ಚೆನ್ನಾಗಿ ಮಾತಾಡ್ತಿರ ಸರ್ ನಿಮ್ಮನ್ನ ನೋಡಿ ತುಂಬಾ ಜನ ಕಲಿಬೇಕು
@kiranraj3363
@kiranraj3363 4 жыл бұрын
All Time super hit super hit movie of kannada film industry yajamana Love you dada ❤️❤️❤️❤️
@basupatil4508
@basupatil4508 3 жыл бұрын
Tanku sar ಯಜಮಾನ filmge
@BasayyaK
@BasayyaK 3 жыл бұрын
One of the best family movie in kannada industry
@srinivasajm5164
@srinivasajm5164 4 жыл бұрын
Nam durgadavaru rehaman . ninjavaglu thumba kushiaithu. Thanks u rehaman sir
@rashid3822
@rashid3822 4 жыл бұрын
ಸರ್ ಯಜಮಾನ ಮೂವಿ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಸಿ ಸರ್ ಎಪಿಸೂಡ ಮಾಡಿ
@somasomashekar5155
@somasomashekar5155 3 жыл бұрын
Super Rehman sir
@sunisukumar4445
@sunisukumar4445 4 жыл бұрын
ಅಬ್ಬಬ್ಬಾ 40 ಕೋಟಿ ಸೂಪರ್
@prashanthyeprash9838
@prashanthyeprash9838 4 жыл бұрын
Producer did not get money
@sunisukumar4445
@sunisukumar4445 4 жыл бұрын
@@prashanthyeprash9838 s s
@Nikk917
@Nikk917 4 жыл бұрын
@@sunisukumar4445 but why this producer is in rented house
@ankithraj_ckm
@ankithraj_ckm 4 жыл бұрын
@@Nikk917 bcoz he sold the movie to the local distributors before the hype starts. If he had waited for another "one" week, he would've been a KING by now. Patience matters a lot. Although he made 1cr profit by that time which is equivalent to 5cr now. & He owns 1 convention hall in Chitradurga. Not sure, where he stays now.
@user-ul9nk6df4p
@user-ul9nk6df4p 4 жыл бұрын
@Yashwanth kumar hai
@manju20071961
@manju20071961 4 жыл бұрын
Class presentation rehaman sir
@infoinkannada8367
@infoinkannada8367 3 жыл бұрын
Dr.Vishnuvardhan sir great🙏
@Vintagevas
@Vintagevas 3 жыл бұрын
Kalamadyama please make video on making of Kothi,kuri kattegalu saar kattegalu series🙏🙏🙏
@eshwarchetanadvocate816
@eshwarchetanadvocate816 3 жыл бұрын
Raheman sab kannada speaking naturally he gifted good picture
@mudasirpasha1803
@mudasirpasha1803 4 жыл бұрын
Dada is king jai vishnu dada miss dada
@sujanjain8884
@sujanjain8884 3 жыл бұрын
ಎಂದೂ ಮರೆಯಲಾಗದ ಸಿನಿಮಾ
@KalamadhyamaYouTube
@KalamadhyamaYouTube 3 жыл бұрын
ಧನ್ಯವಾದಗಳು
@sujanjain8884
@sujanjain8884 3 жыл бұрын
❤️
@srinivasajm5164
@srinivasajm5164 4 жыл бұрын
Proud of you sir..from chitradurga boy's
@TheDarkSoul2209
@TheDarkSoul2209 2 жыл бұрын
Converting to present day considering movie ran only for 100days with price 80Rs/ticket and with 3 shows/day in the same theaters. Excluding multiplex rates. 29 districts × 20 theaters/District =580 theaters 580 theaters × 200 seats/theater =1,16,000 seats 1,16,000 seats × 80Rs/seat = 92,80,000 Rs 92,80,000Rs× 3shows/day = Rs 27840000 2,78,40,000Rs × 100 days = 2,78,40,00,000Rs NEARLY : 278Cr Note: We all know movie ran more than an year in some theaters as housefull above calculation was just a rough one.
@MohammedHussain-ce
@MohammedHussain-ce 4 ай бұрын
Those old producer's are so humble and great... Great Rahman sir
@nageshh6013
@nageshh6013 3 жыл бұрын
Great Sir 👌 You gave a good FILM
@drmahanthashok3685
@drmahanthashok3685 4 жыл бұрын
If all muslims respect our state and our kannada language like Rehman sir. Karnataka will grow and become number 1 state in entire India and Asia
@mahammadrafiqnadaf9960
@mahammadrafiqnadaf9960 4 жыл бұрын
Ya everyone should... Some people Speak mother tongue may differ..Don't point particular religion... U know even sc, lambani their mother tongue... So they can't speak kannada fluently.. Don't blame on... Particular religion..
@mithunus6953
@mithunus6953 4 жыл бұрын
Yes bro #Respect home land and language
@srinidhi7140
@srinidhi7140 3 жыл бұрын
ಸೂಪರ್ ಸರ್ ತುಂಬಾ ಒಳ್ಳೆಯ ಸಂದರ್ಶನ 🙏
@nagabhushankb5133
@nagabhushankb5133 4 жыл бұрын
Super sir kalavida nigu nata nigu bahala vytyasa ide wonderful speech
@user-hd5rw8is2l
@user-hd5rw8is2l 3 жыл бұрын
*Legend Actors of cinema 🙏* *Kannada - Dr.Rajkumar, Dr.Vishnuvardhan, Dr.Ambarish, Shankarnag.* *Tamil - Dr.Shivajiganeshan, MGR, Rajanikant, Kamalhasan.* *Telugu - NT Rama Rao, Akkineni Nageshwara Rao, Chiranjeevi.* *Malayalam - Thilakan, Sathyan, Mammootty, Mohanlal.* *Hindi - Raj Kapoor, Dilip Kumar, Dev Anand, Rajesh Khanna, Shammi Kapoor, Amitabh Bachchan*
@harishgkh
@harishgkh 4 жыл бұрын
ಸರ್ ಮುತ್ತಿನಹಾರ ಸಿನಿಮಾ ಬಗ್ಗೆ ಮಾಡಿ ಸರ್ ಪ್ಲೀಸ್ ಪ್ಲೀಸ್ ಪ್ಲೀಸ್
@kavitha1142
@kavitha1142 4 жыл бұрын
My favorite film sir yajamana
@nayakslifestyle9814
@nayakslifestyle9814 4 жыл бұрын
Great episode chennagide
@chandanar801
@chandanar801 4 жыл бұрын
Vishnuvardhan sir mado Acting nange yavaglu kanner barutte Aa level ge Acting avrdu🙏
@rockmusic_1012
@rockmusic_1012 4 жыл бұрын
Supper ರೆಹಮಾನ್ ಸರ್
@shishirs2007
@shishirs2007 4 жыл бұрын
Kannada industry nalli producer agogge dhumm beku.. Vishnu sir mathe Sudeep avrna bere level karkond hoda cinemas avvu...
@PrasannaKumar-dj1jh
@PrasannaKumar-dj1jh 4 жыл бұрын
Vishnu sir great ♥️
@raghubasappa3333
@raghubasappa3333 4 жыл бұрын
Very interesting person to listen.
A teacher captured the cutest moment at the nursery #shorts
00:33
Fabiosa Stories
Рет қаралды 56 МЛН
Llegó al techo 😱
00:37
Juan De Dios Pantoja
Рет қаралды 61 МЛН
ಅಪ್ಪುವಿನ ಇನ್ನೊಂದು ಮುಖ ಬೇರೇನೆ ಇತ್ತು..!! | Aditya Chikkanna Interview | Ep 19
18:24
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 423 М.
路飞还是太年轻了#海贼王 #路飞
0:19
路飞与唐舞桐
Рет қаралды 2,6 МЛН
Oi Oi Oi & E E Ei Meme Looking For a Girlfriend
0:26
Mischief time
Рет қаралды 45 МЛН
رعبتني من خباثتها
0:33
طارق الحلبي tarik alhalapi
Рет қаралды 11 МЛН
ToRung short film: 🙏save water💦
0:24
ToRung
Рет қаралды 113 МЛН
لقد سرقت حلوى القطن بشكل خفي لأصنع مصاصة🤫😎
0:33
Cool Tool SHORTS Arabic
Рет қаралды 3,7 МЛН