'ನಾ ಡ್ರೈವರ ಖ್ಯಾತಿಯ ಮಾಳು ನಿಪನಾಳ ಸ್ವಂತ ಮನೆ, ಸ್ಟುಡಿಯೋ, ಕಾರ್...'-

  Рет қаралды 1,573,719

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

7 ай бұрын

@MaluNipanalSinger
#kalamadhyama​​​​​​​​​​ #param​​​​​​​​​​ #kannadainterviews #kalamadhyama #param
ನಾ ಡ್ರೈವರ ಖ್ಯಾತಿಯ ಮಾಳು ನಿಪನಾಳ ಅವರ ಬದುಕಿನ ಕತೆ! ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
Na Drivara Fame Singer Malu Nipanal Interview.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
Our Contact Details:
WhatsApp No: 7411992697
Only Urgent Calls : 9008099686
Our Official Website:
Subscribe to Our KZfaq Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on LinkedIn: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA KZfaq CHANNEL:
If you enjoyed this video, please consider supporting KALAMADHYAMA KZfaq CHANNEL by joining our membership community on KZfaq by hitting the ‘join’ button below or on the home page. For more info, check out the links below.
.
.
.
.
.
.
..
.
.
.
.
.
.
.
.
.
.
.
.
.
.
.
.
Life Story Kalamadhyama, Life Story Interviews, Malu Nipanal Interview, Malu Nipanal Kalamadhyama Interview, Malu Nipanal Kalamadhyama, Malu Nipanal Home tour, Na Driver Song, Na drivara Song Malu Nipanal Interview, Malu Nipanal Wife, Malu Nipanal Hit Songs, Malu Nipanal Kannada, Uttara Karnataka Folk Songs, Kannada Interview, param​​​​​​, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama KZfaq Channel, Kalamadhyama Videos,

Пікірлер: 469
@KalamadhyamaYouTube
@KalamadhyamaYouTube 7 ай бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzfaq.infofeatured
@nidonisplnews
@nidonisplnews 7 ай бұрын
ನಮಸ್ಕಾರಗಳು ಸರ , ನಮ್ಮ ವಿಜಯಪುರ ಜಿಲ್ಲೆಯ ನಿಡೋಣಿ ಗೆ ಬನ್ನಿ ಸರ , ವರ್ಧಮಾನ ಮಾಂಜರಿ ಜನಪದ ಗಾಯಕ ಇದ್ದಾರೆ , ಜೊತೆಗೆ ಸಿಂಧೂರ ಲಕ್ಷ್ಮಣ ನ ಬಲಗೈ ಬಂಟ. ನಿಡೋಣಿ ದುಂಡ್ಯಾನ ಜನ್ಮಸ್ಥಳ ರಿ ಸರ ಬನ್ನಿ
@ka50atynk
@ka50atynk 7 ай бұрын
Dr bro interview madi anna❤
@manjunathnaidu4596
@manjunathnaidu4596 7 ай бұрын
ನಾ ನಿನ್ನ ವಾಯ್ಸ್ 💓 😇👌👌👌
@nidonisplnews
@nidonisplnews 7 ай бұрын
ನನ್ನ ಚಾನೆಲ್ ನಲ್ಲಿ ಸಿಂಧೂರ ಲಕ್ಷ್ಮಣ ,ನಿಡೋಣಿ ದುಂಡ್ಯಾ ಬಗ್ಗೆ. ಹಾಗೂ, ಸಾಕಷ್ಟು ಭಜನೆ , ಜಾತ್ರೆ , ಉತ್ಸವ , ಕಲಾವಿದರ ಸಂದರ್ಶನ ಇವೆ ನೋಡಿರಿ ,
@francisfransis2416
@francisfransis2416 7 ай бұрын
🙏🙏🙏🙏🙏🙏🙏🤔🤔🤔🤔
@marveltechgamerz8136
@marveltechgamerz8136 7 ай бұрын
ಯಾರಿಗೆ Kalamadhyam ಅವರು dr bro ಅವರ interview ತೋಗೊಬೇಕ್ ಅನ್ಸುತ್ತೆ like ಮಾಡಿ
@murtusbn5263
@murtusbn5263 7 ай бұрын
Evru interview tagobeku andru Dr bro evru kaili sigalla bidi
@jagadisht2984
@jagadisht2984 7 ай бұрын
ಶುಭವಾಗಲಿ ಸಹೋದರಾ...ನಿಮ್ಮ ನೀಯತ್ತು ಒಳ್ಳೆ ಮನಸು ಹೀಗೆ ಇರಲಿ ... ದೇವರು ನಿಮ್ಮ ಜೊತೆ ಇದ್ದಾನೆ... ಕನ್ನಡಿಗರ ಆಶೀರ್ವಾದ ಇದೆ... ಜೈಶ್ರೀರಾಮ್ 🎉🎉🎉
@karnatakahistory164
@karnatakahistory164 7 ай бұрын
ಕಲಾಮದ್ಯಮ ಅಂತೂ ಇಂತೂ ನಮ್ಮ ಬೆಳಗಾವಿ ಜಿಲ್ಲೆಗೆ ಬಂದ್ರು, ಅದು ನಮ್ಮ ರಾಯಬಾಗ ತಾಲೂಕಿಗೆ ಸ್ವಾಗತ.ನಮ್ಮ ತಾಲೂಕಿನಲ್ಲಿ ತುಂಬಾ ಪ್ರತಿಭೆಗಳು ಇದ್ದಾರೆ ಸರ್, ಅವರೆಲ್ಲ ಬೆಳಕಿಗೆ ಬರಲಿ ಅಂತ ಆಶಿಸುತ್ತೇನೆ.
@kavitaharish8532
@kavitaharish8532 7 ай бұрын
Houdu....nija helidri...I am from kagwad....
@SAKannadaTech
@SAKannadaTech 7 ай бұрын
Haudu..... Nam Ooru Kudachi ri 🙂
@kavitaharish8532
@kavitaharish8532 7 ай бұрын
@@SAKannadaTech ಕುಡಚಿ ಹತ್ರ ಹಾಲ್ ಶಿರಗೂರ ನಮ್ ಊರು
@gtechbeats
@gtechbeats 7 ай бұрын
​@@kavitaharish8532Same LANGOTI'S, HAL-SHIRGUR❤
@kavitaharish8532
@kavitaharish8532 7 ай бұрын
@@gtechbeats hii...🤗🤗🤗🤗.we are languti familys related.... Langutyaar anta heltare alva....shiragur kalmeshwar mathada jatrege prati varsha bartivi brother...
@marutipujar2467
@marutipujar2467 7 ай бұрын
ಕಲಾಮಾಧ್ಯಮ ತಂಡದವರಿಗೆ ಹೃತ್ಪೂರ್ವಕ ಅಭಿನಂದನೆಗಳು
@guruputrapujari4865
@guruputrapujari4865 7 ай бұрын
ಉತ್ತರ ಕರ್ನಾಟಕದ ಸಂಗೀತ ಕಲಾ ಪ್ರೇಮಿಗಳು ಪ್ರತಿಭೆ ಮಾಳು ಅಣ್ಣ ಅವರು ಇನ್ನೂ ಸಹ ಪರ್ಸು ಕೋಲಾರ್ ಅಣ್ಣ ಅವರು
@gurumaradi348
@gurumaradi348 7 ай бұрын
Hi
@Racebulls143
@Racebulls143 7 ай бұрын
ಪ್ಲೀಸ್ kalamadyam ಗೆ ಜೈ ಮುಂದಿನ ವಿಡಿಯೋ pk boss plz ❤️❤️❤️❤️
@MATURBASAVARAJA
@MATURBASAVARAJA 7 ай бұрын
ನನ್ನ ಅಚ್ಚು ಮೆಚ್ಚಿನ ಗಾಯಕ ಅಂದ್ರೆ ಅದು ಮಾಳು ನಿಪನಾಳ್.....❤❤❤❤ From ಬಳ್ಳಾರಿ
@Raghavendra722
@Raghavendra722 7 ай бұрын
ನನ್ನ ಕೋರಿಕೆ ಈಡೇರಿತು ಧನ್ಯವಾದಗಳು ಕಲಾಮಾಧ್ಯಮ ಪರಮ್ ಸರ್ 🙏🙏🙏🙏🙏🥰🥰🥰
@RamacharichallagiRamacha-rf2kx
@RamacharichallagiRamacha-rf2kx 7 ай бұрын
ನಮ್ಮ ಮಾಳು ನಿಪನಾಳ ಬಗ್ಗೆ ಫುಲ್ ಇಂಟರ್ವ್ಯೂ ಮಾಡಿ ಪರಮ ಸರ್
@praveenkumar_369
@praveenkumar_369 7 ай бұрын
ಪರಮ್ ಸರ್ ನೀವು Introduction ನಲ್ಲಿ ಡವ್ ಮಾಡಿದ್ದು ಸೂಪರ್ ಆಗಿತ್ತು😅
@bisanakoppkumar..marapur
@bisanakoppkumar..marapur 7 ай бұрын
ಉದ್ದಮ್ಮ ದೇವಿ ಆಶೀರ್ವಾದ ಐತಿ 💛❤🔥🔥🔥🔥🔥🔥
@vidyadeshpande4966
@vidyadeshpande4966 7 ай бұрын
ತುಂಬಾ ಒಳ್ಳೆಯ ಮನಸಿನ ಮಾಳು. ನಿಮನ್ನು ದೇವರು ಚೆನ್ನಾಗಿ ಇಟ್ಟಿರಲಿ ದೇವರು
@bhimappamudakannavar4720
@bhimappamudakannavar4720 6 ай бұрын
ಕಲಾಮಾಧ್ಯಮ ಪರಮೇಶ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು,
@gopalpol3561
@gopalpol3561 7 ай бұрын
ಪರಸು ಕೋಲುರ ಮತ್ತು Dr bro ಅವರನ್ನ ಇಂಟರ್ವಿವ್ ಮಾಡಿ ಸರ್ ❤❤
@RajsabnadafRajnadaf-pu1xg
@RajsabnadafRajnadaf-pu1xg 7 ай бұрын
ಕಲಾ ಮಾಧ್ಯಮ ದೇವರಿಗೆ ಧನ್ಯವಾದಗಳು❤
@harishsa1224
@harishsa1224 7 ай бұрын
ನಮ್ಮ ಸಣ್ಣ ಮಕ್ಕಳು ಇವರ ಈ ಹಾಡಿಗೆ ಕೊರಸ್ ಹಡುತ್ತವೆ , ಸೂಪರ್ song ಸೂಪರ್ ವಾಯ್ಸ ❤💐👍
@vheditingmasabinal148
@vheditingmasabinal148 7 ай бұрын
😂😂😂
@rakshithrakki4126
@rakshithrakki4126 7 ай бұрын
😀😝
@gajacreations2220
@gajacreations2220 5 ай бұрын
One of the top song in youtube.. But missing video in KZfaq why 😔😔
@asedits3275
@asedits3275 7 ай бұрын
ಪರಶು ಕೋಲುರ ಅವರ ಇಂಟರ್ವ್ಯೂ ಮಾಡಿ Sir🎉🎉
@manjupingani1171
@manjupingani1171 7 ай бұрын
ಇಷ್ಟು ಫೇಮಸ್ ಆದ್ರೂ ಕೂಡ ಅದನ್ಯಾವದನ್ನು ತಲೆಗ್ ಹಚ್ಕೊಳ್ದೆ ತುಂಬಾ ನಾರ್ಮಲ್ ಆಗಿ ತಾನೇನೂ ಮಾಡೇ ಇಲ್ಲ ಅನ್ನೋ ತರ ಮಾತಾಡ್ತಾರೆ ಅಂದ್ರೆ ಅದು ಕಷ್ಟದಿಂದ ಬಂದೋರಿಗೆ ಮಾತ್ರ ಸಾಧ್ಯ.. all the best ಬ್ರದರ್ ನಿಮ್ ಸಂದರ್ಶನ ತುಂಬಾನೇ ಚೆನಾಗಿತ್ತು ಒಳ್ಳೇದಾಗ್ಲಿ ಇದೇ ಮುಗ್ದತೆನಾ ಕೊನೆವರೆಗೂ ಕಾಪಾಡ್ಕೋಳ್ಳಿ ಧನ್ಯವಾದ..
@RamacharichallagiRamacha-rf2kx
@RamacharichallagiRamacha-rf2kx 7 ай бұрын
ನಮ್ಮ ಉತ್ತರ ಕರ್ನಾಟಕದ ಜಾನಪದ ಹುಲಿ ✌️🤘
@rocklinevg5773
@rocklinevg5773 7 ай бұрын
ಧನ್ಯವಾದಗಳು ಸರ್ ನಮ್ಮ ಉತ್ತರಕರ್ನಾಟಕ ಪ್ರತಿಭೆಗಳನ್ನ ಗುರುತಿಸಿದಕ್ಕೆ 🙏
@old3718
@old3718 7 ай бұрын
ಜೈ ❤ ಮಾಳು ಅಣ್ಣಾ
@devilfordevil
@devilfordevil 7 ай бұрын
ಪರಂ ಸರ್ ನೀವು ಗ್ರೇಟ್ ರಿ .. ನಿಮ್ಮನ ವ್ಯಕ್ತಿ ಪಡೆದ ಕನ್ನಡಿಗರು ನಾವೇ ಧನ್ಯ
@shrishailbadyagol6734
@shrishailbadyagol6734 7 ай бұрын
ನನ್ನ ಅಚ್ಚು ಮೆಚ್ಚಿನ ಗಾಯನ ಅಂದ್ರೆ ಅದು malu ನಿಪನಾಳ
@basavanagowda25
@basavanagowda25 2 ай бұрын
Pure Heart brother ❤
@user-jf3cs7jj5x
@user-jf3cs7jj5x 7 ай бұрын
Parasu kolur avaranna interview madi please🙏🙏
@doddappaak7260
@doddappaak7260 7 ай бұрын
ಅದ್ಭುತವಾಗಿ ಹಾಡಿರುವ. ಗ್ರಾಮೀಣ ಕಲಾವಿದನಿಗೆ. ಪ್ರೋತ್ಸಾಹ. ಸಿಗಲಿ. ಎಸ್ಟೋ. ಕಲಾವಿದರು. ನಮ್ಮ. ನಾಡಿನಲ್ಲಿ. ಬೆಳಕು.. ಕಂಡಿಲ್ಲ..
@bheemappapiddennavar9638
@bheemappapiddennavar9638 7 ай бұрын
ಉತ್ತರ ಕರ್ನಾಟಕದ ಜಾನಪದ ಹುಲಿ ನಮ್ಮ ಮಾಳು ನಿಪನಾಳ ಅಣ್ಣ ಜೈ
@rameshnellisara
@rameshnellisara 7 ай бұрын
How humble he is...❤
@RajappaNayak-cb1xd
@RajappaNayak-cb1xd 7 ай бұрын
ಅನಾಥ ಅಶ್ರಮ ಜನಸೇನಹಿ ಯೋಗೇಶ್ ಅವ್ರನ್ನ ಇಂಟರ್ವ್ಯೂ ಮಾಡಿ
@user-iy6nu8lx8z
@user-iy6nu8lx8z Ай бұрын
ಕಲಾಮಧ್ಯಮದ ತಂಡಕ್ಕೆ ಧನ್ಯವಾದಗಳು ಉತ್ತರ ಕರ್ನಾಟಕದ ಪ್ರತಿಭೆಗಳು ಬೆಳಕಿಗೆ ಬರಬೇಕು ಜೈ ಮಾಳು ಅಣ್ಣಾ ಜೈ ಪರಸು ಅಣ್ಣಾ ❤😎🤝👌👌👌👌👌👌👌👌👌😍🔥💝🤝
@kingbro907
@kingbro907 7 ай бұрын
ಧನ್ಯವಾದಗಳು, ಪರಂ ಸರ್ ಇನ್ನೂ ಹೆಚ್ಚು ಕಲಾವಿದರನ್ನು ಪರಿಚಯಿಸಿದ ದಕ್ಷಿಣ ಕರ್ನಾಟಕ ಭಾಗಕ್ಕೆ, ಕನ್ನಡ ರಾಜ್ಯೋತ್ಸವದ ಶುಭಾಶಯಗಳು, ಜಾನಪದ ಕಿಂಗ್,
@basavarajbasavaraj7613
@basavarajbasavaraj7613 7 ай бұрын
ಇನ್ನ ಜಾಸ್ತಿ ಬೆಳೆಯಿರಿ,,ಕಲಾ ಮಾಧ್ಯಮ ತಂಡಕ್ಕೆ ಧನ್ಯವಾದ ❤
@jays6269
@jays6269 7 ай бұрын
Namage gottirlilla ivru nam raybag davru anta.... thank you param sir for introducing our uk talents
@NaGaRaJ-gw3dn
@NaGaRaJ-gw3dn 7 ай бұрын
ಕನ್ನಡದ ಪ್ರತಿಭೆಗೆ ಪ್ರೋತ್ಸಾಹ ಇರಲಿ❤❤❤❤❤❤
@vasanthraobjainar8406
@vasanthraobjainar8406 7 ай бұрын
Keep up the good work Malu Nipanal .....Feel proud ❤
@snehalchambannamatolli4481
@snehalchambannamatolli4481 7 ай бұрын
ನಮ್ಮ ಬೆಳಗಾವಿ, ಜೈ ಮಾಳು ಅಣ್ಣ ❤❤
@kareppasuttatti4133
@kareppasuttatti4133 7 ай бұрын
ಉತ್ತರ ಕರ್ನಾಟಕದ ಜಾನಪದ ಹುಲಿ ಮಾಳು ನಿಪನಾಳ. ನಮ್ಮ ಬೆಳಗಾವಿ ಜಿಲ್ಲೆಗೆ ಸ್ವಾಗತ ಸರ್
@RangaRanga-wj9sc
@RangaRanga-wj9sc 7 ай бұрын
ಮುಂದೆ ಒಳ್ಳೆ ಭವಿಷ್ಯ ನೋಡಲು ತುಂಬಾ ಇಸ್ಟ ಪಡುತ್ತೇನೆ ........
@hanumeshnayak2474
@hanumeshnayak2474 7 ай бұрын
Super song thank you❤❤
@kranti2159
@kranti2159 7 ай бұрын
Jai malu nipanal god bless u 🎉🎉🎉🎉🎉 olledagli nimage
@rudreshmrudra1904
@rudreshmrudra1904 7 ай бұрын
Love from thumkuru ❤️❤️jai malu anna
@iam.vishwa_28
@iam.vishwa_28 7 ай бұрын
ಉತ್ತರ ಕರ್ನಾಟಕ ಫೇಮಸ್ ಗಾಯಕ ‌ ಪರಸು‌ ಕೋಲೂರು‌ King 👑👑
@guddappahavanur1168
@guddappahavanur1168 7 ай бұрын
ಸರಿಗಮಪ ಗೆ ಗೆಸ್ಟ್ ಆಗಿ ಕರೆಸ ಬೇಕು
@rambabu6443
@rambabu6443 7 ай бұрын
I am from North India but I like this song too much.Malu nipanal best of luck.Wish you to achieve more success.
@Pradeepkonareddi
@Pradeepkonareddi 7 ай бұрын
Best singer, super voice...❤❤
@shivanandholakar3560
@shivanandholakar3560 7 ай бұрын
Thank you so much kala ಮಾದ್ಯಮ
@Sumanthgowda31kck
@Sumanthgowda31kck 7 ай бұрын
ಅದ್ಭುತ 🎉❤ಚೆನ್ನಾಗಿದೆ
@mouneshpoojari604
@mouneshpoojari604 7 ай бұрын
ಸೂಪರ್
@prashanthgowda3272
@prashanthgowda3272 7 ай бұрын
This type of real talented person should participate in sa ri ga ma pa......
@sangappaa8740
@sangappaa8740 7 ай бұрын
ಹಾಯ್ ಡ್ರೈವರಾ ಸೂಪರ್ ಸಾಂಗ್ ಅಣ್ಣ 👍👍👍🤗💖💖
@supreethls6223
@supreethls6223 7 ай бұрын
ಜೈ ಜಾನಪದ...❤❤ ನಮ್ ತನ ಉಳಿಯಬೇಕು❤❤
@satishgowda1267
@satishgowda1267 7 ай бұрын
All the very best Belagavi tigers❤
@kumarkg5513
@kumarkg5513 7 ай бұрын
ಹಾಡು ಬರೆದು ಕೊಟ್ಟ ಘೋಡಗೆರಿ ಹುಲಿಗೆ ಧನ್ಯವಾದ.....ಯಾಕೆಂದರೆ ಈ ಹಾಡು ಇಷ್ಟೊಂದು ವೀಕ್ಷಣೆ ಪಡೆಯಲಿಕ್ಕೆ ಪದಗಳ ಜೋಡಣೆ ಕಾರಣ.....
@rajumdboss5699
@rajumdboss5699 7 ай бұрын
ನಿಜಾ ಅಣ್ಣ
@pradeepkadadevramath4012
@pradeepkadadevramath4012 7 ай бұрын
Namm malu anna namm hemme tq u kalamadyam team
@VINAYAK.VINAYAK.
@VINAYAK.VINAYAK. 7 ай бұрын
ಸೂಪರ್ ವಿಡಿಯೋ ಸರ್ ಅದ್ಬುತ
@Pooja-ty7el325
@Pooja-ty7el325 7 ай бұрын
ಗಿಳಿ ಸಾಕಿನ song chennagide❤❤❤ anna 😘super 👌👍😍
@puneethkumarhd3567
@puneethkumarhd3567 7 ай бұрын
God bless you brother 🙌
@GaneshaMRGanesh
@GaneshaMRGanesh 7 ай бұрын
ಸೂಪರ್ ಜೈ ಹಾಲುಮತದ ಹುಡುಗ
@jagadisht2984
@jagadisht2984 7 ай бұрын
Ans special thanks.. To Param.... Sir.... For the interview.... Keep it up
@vilasvishawa311
@vilasvishawa311 7 ай бұрын
Wow 👌Supar Nimm Mane& Studeo 💐ನಮಸ್ತೇ ಧನ್ಯವಾದಗಳು
@devaraj886
@devaraj886 7 ай бұрын
Kalamdyama good job sir
@sarojanikamble592
@sarojanikamble592 Ай бұрын
Beutiful anna
@jalikattiprashat-tl5bd
@jalikattiprashat-tl5bd 7 ай бұрын
ಪರಸು ಕೋಲೂರ್ ಅವರನ್ನ ಇಂಟಿರೀವ್ ಮಾಡಿ ಸರ್ 10000ಕ್ಕೂ ಹೆಚ್ಚು ಹಾಡಿದಾರ
@RANJUKHARVI360
@RANJUKHARVI360 7 ай бұрын
Coffeenadu chandu 3 lakh song helidr anthe alla 😅😂
@prasannagowda9873
@prasannagowda9873 7 ай бұрын
Congratulations and all the best Mala
@dineshabhay8245
@dineshabhay8245 7 ай бұрын
Nice interview with nice person
@omnipresent6370
@omnipresent6370 7 ай бұрын
Innocent level❤
@shrishailbadyagol6734
@shrishailbadyagol6734 7 ай бұрын
Super Bro niv
@narappanaranagowdra5281
@narappanaranagowdra5281 7 ай бұрын
Super Malu 🎉🎉
@bachelorkitchenkichen
@bachelorkitchenkichen 7 ай бұрын
Super..♥️
@ctvkannadanarale9166
@ctvkannadanarale9166 7 ай бұрын
Malu superr❤
@hanumanthakhanumanthgaded2807
@hanumanthakhanumanthgaded2807 7 ай бұрын
Thank you for identifying uk talents ❤
@MATURBASAVARAJA
@MATURBASAVARAJA 7 ай бұрын
ಪರಮ್ ಸರ್...ನಿಮಗೆ ತುಂಬಾ ಅಂದ್ರೆ ತುಂಬಾ ಧನ್ಯವಾದಗಳು❤❤❤
@ganasiricreationska28
@ganasiricreationska28 7 ай бұрын
King is always king ❤malu boss😊
@user-ku8rw6jv5m
@user-ku8rw6jv5m 7 ай бұрын
ಜೈ ಮಾಳು ಅಣ್ಣಾ👌👌🔥🔥👌👌
@baramappakajagar8422
@baramappakajagar8422 7 ай бұрын
ಕಲಾ ಮಾಧ್ಯಮ ಯುಟ್ಯೂಬ್ ಇಂಥ ಕಲಾವಿದರನ್ನು ಇಂಟ್ರೋ ಧನ್ಯವಾದಗಳು ಸರ ನಮ್ಮ ರಾಯಬಾಗ ತಾಲೂಕಿನಲ್ಲಿ ಒಳ್ಳೆ ಒಳ್ಳೆಯ ಕಲಾವಿದರು ಅವರನ್ನು ಎಂಟ್ರಿ 🎉🎉🎉🎉
@shanoorkali5911
@shanoorkali5911 7 ай бұрын
ಮಾಳು ಅಣ್ಣ ನಿನ್ನ ಸಾಧನೆಯ ಶಿಖರ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುತ್ತೇನೆ,, 🌹🌹🙏
@user-wk5kc5kf2q
@user-wk5kc5kf2q 7 ай бұрын
Hdhbdbbs
@chandrupatil6720
@chandrupatil6720 7 ай бұрын
Im completely loving this song as it gives me an adrenaline rush every time I listen to it. Being an Uttarkannadiga, im proud of UK people and enjoy music from UK artists. Please Keep embracing the power of Janapada music to uplift art and connect with our roots!
@USSDIGITALSTUDIOASUNDI
@USSDIGITALSTUDIOASUNDI 5 ай бұрын
ಒಳ್ಳೇದಾಗ್ಲಿ ಬ್ರದರ್ ಇನ್ನು ಹೆಚ್ಚು ಹೆಚ್ಚು ಸಾಂಗ್ಸ್ ಮೂಡಿಬರಲಿ ನಮ್ಮ ಬೆಳಗಾವಿ ನಮ್ಮ ಹೆಮ್ಮೆ
@user-sg2bu8xo7c
@user-sg2bu8xo7c 7 ай бұрын
🔥🔥mallu nipanal🔥🔥
@srisaiguru15
@srisaiguru15 7 ай бұрын
ನಾ ಡ್ರೈವರ ಹಾಡು ❤
@vijaykumarvijay5620
@vijaykumarvijay5620 7 ай бұрын
Dr bro❤❤❤
@srinivasbg3181
@srinivasbg3181 2 ай бұрын
All the best brother
@shivakumarn2480
@shivakumarn2480 6 ай бұрын
Super sir ಈ video goskara kaytaedde
@manjupatil645
@manjupatil645 7 ай бұрын
ಸೂಪರ್ ಸರ್ ನೀವು ❤🙏🙏
@mahadevmayappagol1331
@mahadevmayappagol1331 7 ай бұрын
ಸೂಪರ್ ಸರ್ ರಾಗಬಾಗ್ ಜಿಲ್ಲೆಗೆ ಬಂದಿದಕೆ ಧನ್ಯವಾದಗಳು
@madhunayak1569
@madhunayak1569 7 ай бұрын
Kiccha Frame ❤️😍😍
@user-gz7ti6nq7g
@user-gz7ti6nq7g 2 ай бұрын
Jai malu nipnal ❤❤❤❤
@rajuwaddar6961
@rajuwaddar6961 7 ай бұрын
Malu anna ❤️❤️❤️❤️💥💥💥💥
@shrungarg3646
@shrungarg3646 7 ай бұрын
Supb bro nivu all the bast
@Slgkplr
@Slgkplr 7 ай бұрын
ಸೂಪರ್ ಸಂದರ್ಶನ,,👌👌👌👌👌👌👌👌
@somubendigeri1454
@somubendigeri1454 7 ай бұрын
Super Maali Bhai ❤🎉
@MallikarjunArakeri-ny6cq
@MallikarjunArakeri-ny6cq 7 ай бұрын
Anna super anna mane❤️❤️❤️❤️❤️❤️❤️👌👌👌👌
@prajwalkore2409
@prajwalkore2409 7 ай бұрын
Malu anna nimm song ondakkinta ondu super anna
@ckd_santosh
@ckd_santosh 6 ай бұрын
Malu is pride of our Belagavi...❤❤
@YamanuriMegalamaniFilms
@YamanuriMegalamaniFilms 7 ай бұрын
Super
@dkgokak3873
@dkgokak3873 7 ай бұрын
Well come SIR
@birappamet7034
@birappamet7034 7 ай бұрын
ಪರಮ್ ಸರ್ ಬಾಳು ಬೆಳಗುಂದಿ ಅಣ್ಣ ಅವರನ್ನು ಮೀಟ್ ಮಾಡಿ ಪ್ಲೀಸ್ 🙏
@bindasbochabal6485
@bindasbochabal6485 7 ай бұрын
Suppppppper sir 🎉🎉🎉
Watermelon Cat?! 🙀 #cat #cute #kitten
00:56
Stocat
Рет қаралды 12 МЛН
When someone reclines their seat ✈️
00:21
Adam W
Рет қаралды 21 МЛН
100❤️
00:20
Nonomen ノノメン
Рет қаралды 62 МЛН
СНЕЖКИ ЛЕТОМ?? #shorts
0:30
Паша Осадчий
Рет қаралды 1,1 МЛН
Ай ай ай 🤣🌶️
1:00
Dragon Нургелды 🐉
Рет қаралды 1,6 МЛН
Based on true events! 😂 #shorts #family #funny y
0:14
Krys & Kareem FAM
Рет қаралды 33 МЛН