No video

VAADE WEAPONS- ವಾಡೆಯ ರಕ್ಷಣೆಗೆ ಎಂಥೆಂಥ ಆಯುಧ ಇಟ್ಟಿದ್ದಾರೆ ನೋಡಿ ಇವರು!"-E04-kavalur Vaade-Kalamadhyama

  Рет қаралды 230,834

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

#KavalurVaade #vaade #kalamadhyama #param​​​​​​​​​​​​​​​​​​​​​​​​​​​​
Click on the below link to Subscribe to Kalamadhyama KZfaq Channel. / @kalamadhyamayoutube
www.kalamadhyama.com
400 ವರ್ಷ ಹಳೆಯ ಕೊಪ್ಪಳ ಜಿಲ್ಲೆ ಕವಲೂರು ವಾಡೆ ಟೂರ್! ಸರಣಿಗೆ ನಿಮಗೆ ಸ್ವಾಗತ. Welcome to kavalur Vaade TOUR.
Contact:
7411992698 (Only Watsapp)
Only Urgent Calls: 9008099686
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZfaq Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZfaq Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Kittur Tour Kalamadhyama, Turamari Vaade Tour, Kittur bailahongala Tourist Place, travel Series Kannada, Vaade Tours Kalamadhyama, Karnataka Vaade Tour, Itagi Chennmma Vade, Gajendragada Vaade, Chennamma Vaade, Chachadi Vaade Tour, Nalatwad Vaade, Kerakalmatti vaade Tour, Kavalur Vaade Tour, Pradeep Gowda Kavalur Vaade, Menedal Vaade Tour, Karnataka Vaade, Handiganur Vaade, Koppala Vaade, Kavalur Kalamadhyama, Kalamadhyama Videos, Kalamadhyama, Kalamadhyam, KS Parameshwar,

Пікірлер: 111
@KalamadhyamaYouTube
@KalamadhyamaYouTube Жыл бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzfaq.infofeatured
@vasantmundinamani5
@vasantmundinamani5 Жыл бұрын
ಆತ್ಮೀಯ ಪರಮೇಶ್ವರ್ ಸರ್ ಅವರೇ ನಮ್ಮ ಧಾರವಾಡ ತಾಲೂಕಿನ ಧಾರವಾಡ ಜಿಲ್ಲೆಯ ಹಂಗರಕಿ ಗ್ರಾಮದಲ್ಲಿ ದೇಸಾಯಿ ಎಂಬ ಮನೆತನ ಬಹಳ ಪ್ರಸಿದ್ಧಿ ಇದ್ದು ಇಂದಿಗೂ ಕೂಡ ನ್ಯಾಯ ನೀತಿ ಧರ್ಮಕ್ಕೆ ಹೆಸರಾಗಿದೆ ದಯವಿಟ್ಟು ತಾವು ಈ ಮನೆತನದ ಹಾಗೂ ವಾಡೆಯ ಪರಂಪರೆ ಕುರಿತು ಸಂದರ್ಶನ ಮಾಡಿ ಎಂದು ತಮ್ಮಲ್ಲಿ ಮನವಿ
@KalamadhyamaYouTube
@KalamadhyamaYouTube Жыл бұрын
@@vasantmundinamani5 Sure Tq
@Devannaudigala
@Devannaudigala Жыл бұрын
ಬದುಕನ್ನು ಚೆನ್ನಾಗಿ ತಿಳಿದುಕೊಂಡಿರುವ ಹಿರಿಯ ಜೀವಕ್ಕೆ ನಮನಗಳು...
@jayasimharaorao3048
@jayasimharaorao3048 Жыл бұрын
ಪಾರಂಪರಿಕ ಮನೆ , ಮನೆಯ ಯಜಮಾನ ಎಲ್ಲರನ್ನೂ ಪರಿಚಯಿಸಿದ್ದಕ್ಕೆ ಧನ್ಯವಾದಗಳು. ನಾನು ಆ ಹರಿಹರೇಶ್ವರನಲ್ಲಿ ಪ್ರಾರ್ಥನೆ ಮಾಡೋದು ಒಂದೇ ಕಾಗೆ ಗೂಬೆಗಳ ಕಣ್ಣು ಬೀಳದ ಹಾಗೆ ಕಾಪಾಡಲಿ ಎಂದು .
@mamatap9405
@mamatap9405 Жыл бұрын
ಅಪ್ಪನವರ ವಿವರಣೆ ತುಂಬಾ ಚೆನ್ನಾಗಿದೆ. ನಿಮಗೆ ಒಳ್ಳೆಯದಾಗಲಿ
@sameerrc8780
@sameerrc8780 Жыл бұрын
Mr Patil is encyclopedia. Very intelligent North Karnataka technical brain. Feels proud to be from North Karnataka.
@shridhar5990
@shridhar5990 Жыл бұрын
ಅನುಭವ ದಿಂದ ಬಂದ ಜ್ಞಾನ 'ಅರಿ'ವಿಗಿಂತ ಮೇಲು 🙏..... ಅದ್ಭತವಾಗಿದೆ ನಿಮ್ಮ ನಡೆ - ನುಡಿ 🙏❤️😍
@vinaymanagoli6548
@vinaymanagoli6548 Жыл бұрын
ಎಂಥಾ ಅದ್ಭುತ ಮಾತು ಮಾಲಿ ಪಾಟೀಲ್ ಸಾಹೇಬರು ..! ವಿದ್ಯೆಗಿಂತ ಅನುಭವ ಮೇಲು..!!
@girijarakkasagi4839
@girijarakkasagi4839 Жыл бұрын
ತುಂಬಾ ಇಷ್ಟ ಆಯ್ತು ಅವರ ಮಾತು ಅವರ ಮನೆತನದ ಮೇಲೆ ಗೌರವ ನೋಡಿ ನನ್ನ ತವರ ಮನೆ ನೆನಪಾಯಿತು ಆದರೆ ಮನೆಯಲ್ಲಿನ ಹಿರಿಯರು ಎಲ್ಲರೂ ತೀರಿಕೊಂಡ ಮೇಲೆ ಈಗಿನ ಮಕ್ಕಳು ಸೊಸೆಯಂದಿರು ಇಂಥ ದೊಡ್ಡ ಮನೆ ಬೇಡ ಎಂದು ಸಿಟಿಗೆ ಹೋಗಿ ಸೆಟ್ಲ್ ಆಗಿದ್ದಾರೆ ಹುಟ್ಟಿದ ಮನೆ ನೋಡಿ ತುಂಬಾ ಮನಸ್ಸಿಗೆ ಬೇಜಾರಾಗುತ್ತೆ ಆದರೆ ಏನು ಮಾಡಕ್ಕಾಗುತ್ತೆ ಬಂದಂಗೆ ಹೋಗಲೇಬೇಕು
@pradeepmalipatil2235
@pradeepmalipatil2235 Жыл бұрын
Thanks sister
@yogishyogish8652
@yogishyogish8652 Жыл бұрын
ಹಿರಿಯ ಜೀವ 🙏🙏🙏🙏ಏನೇ ಬಂದರೂ ಸ್ಥಿತ ಪ್ರಜ್ಞ 👏👏👏👏ಅವರ ಹಿರಿಯರ ಘನತೆ ಗೌರವವನ್ನು ಇಂದಿಗೂ ಕಾಪಾಡಿಕೊಂಡು ಬಂದ ಪುಣ್ಯಾತ್ಮ 🙏🙏🙏ಅವರ ಸಂದರ್ಶನ ಹಾಗೂ ವಾಡೆಯ ಸಂಪೂರ್ಣ ಮಾಹಿತಿಯನ್ನು ನೀಡಿದ ನಿಮಗೆ ಧನ್ಯವಾದಗಳು ಸರ್ 🙏🙏🙏🙏ಅಂದಿನ ಕಾಲದಲ್ಲಿ ಅದೆಷ್ಟು ವೈಭವದಿಂದ ಮೆರೆದಿತ್ತೊ ಈ ವಾಡೆ..... ಈಗ ನೋಡುವಾಗ ನಿಜವಾಗ್ಲೂ ಮನಸ್ಸು ತುಂಬಾ ಮರುಗುತ್ತದೆ 🙏🙏🙏🙏🙏
@shivu.gowdaguru3438
@shivu.gowdaguru3438 Жыл бұрын
ಉತ್ತರ ಕರ್ನಾಟಕದಲ್ಲಿ ಇತಿಹಾಸ ಪ್ರಸಿದ್ಧ ಸ್ಥಳಗಳು ತುಂಬಾ ಇದ್ದಾವೆ ಇಂಥವ ನೋಡುವುದೇ ಒಂದು ಆನಂದ
@gangadharsomareddy6218
@gangadharsomareddy6218 Жыл бұрын
ನಮ್ಮ ಪಕ್ಕದ ಹಳ್ಳಿ ಕಿಲೆದಗೌಡ್ರ, ವಾಡೆ ತೋರ್ಸಿದ್ದಕ್ಕೆ ತುಂಬಾ ಸಂತೋಷವಾಗಿತು 🙏🙏🙏
@Bossalur6430
@Bossalur6430 Жыл бұрын
ನಮ್ಮ ಉತ್ತರ ಕರ್ನಾಟಕದ ಇಂತಹ ಸಾವಿರಾರು ವಿಡಿಯೋಗಳು ಮಾಡಿದರು ನಮಗೆ ಅಮೃತ ಸರ್ ನಿಮಗೆ ಹೃದಯಪೂರ್ವಕ ಧನ್ಯವಾದಗಳು
@devarajumpdarshan9664
@devarajumpdarshan9664 Жыл бұрын
ವಿವರಣೆ ತುಂಬಾ ಚನ್ನಾಗಿ ಮಾಡಿದ್ದಾರೆ.. 🙏🙏
@thejournal457
@thejournal457 Жыл бұрын
ಎಷ್ಟು ಪ್ರಬುದ್ಧ ಮಾತು ಗೌಡರದ್ದು ತಮ್ಮ ರಾಜ ಗಾಂಭೀರ್ಯದೊಂದಿಗೆ
@kkkkkkoooo2222
@kkkkkkoooo2222 Жыл бұрын
Yes
@shivamurthy8261
@shivamurthy8261 Жыл бұрын
18:50 golden words 🙏
@manjunathajn8415
@manjunathajn8415 Жыл бұрын
ನಿಜವಾಗಲೂ ನಿಮ್ಮ ಮಾತುಗಳು.... ಬಹಳ ಬಹಳ... ಅನುಭವದ ಮಾತುಗಳು...... ನೊಂದು ಬೆಂದು ಮೂರ್ತಿಯಾಗಿರುವ ವಾಡೆಯ ಹಿರಿಯ ಜೀವಕ್ಕೆ ಶತಕೋಟಿ ನಮನಗಳು....
@rajaramrajaram2213
@rajaramrajaram2213 Жыл бұрын
""ಒಳ್ಳೆಯ ಮಾತುಗಳು"",, ಮಹನೀಯರಿಗೂ ಸಂದರ್ಶಕರಿಗೂ ಹೃದಯದಿಂದ ನಮಸ್ಕಾರಗಳು
@sunilb5830
@sunilb5830 Жыл бұрын
Very nice person...and nice family...all the best malipatil sir God bless you....
@trios8418
@trios8418 Жыл бұрын
Nimma vaadenu thumba channagide, adankintha nimma maathu keloke innu channagede👌👌👍
@MrMon667
@MrMon667 9 ай бұрын
ಕಲಾ ಮಾಧ್ಯಮ ದಲ್ಲಿ ಮೂಡಿಬಂದ ಅದ್ಭುತ ವಾಡೆ ಮತ್ತು ಮಾಲೀಕರ ಸರಳತೆ ಮನಮೋಹಕ
@sureshshekarappa6087
@sureshshekarappa6087 Жыл бұрын
Hi ನಾನು ಕಲಮಾಧ್ಯಮ ತುಂಬಾ ಇಷ್ಟ ದಿಂದ ನೋಡುತೀನಿ ಇವಾಗ ನಿಮ್ಮ ಚಾನೆಲ್ ಗೆ ನನ್ನ ಚಿಕ್ಕ ಹಣದ ಮೂಲಕ ಕೋಡಿಗೆ ಕೊಟ್ಟು ನಿಮ್ಮನ್ನ ಪ್ರೋತ್ಸಾಹ ಮಾಡುತಿದೀನಿ ಧನ್ಯವಾದಗಳು ಕಲಮಾಧ್ಯಮ
@kashinathantimath8680
@kashinathantimath8680 Жыл бұрын
ತುಂಬಾ ಧನ್ಯವಾದಗಳು...ಕಲಾ ಮಾದ್ಯಮದ ತಂಡಕ್ಕೆ.....ಅದರಲ್ಲೂ ನಮ್ಮ ಹೆಮ್ಮಯ ಕವಲೂರು ವಾಡೆಯ ಇತಿಹಾಸ... ಸಂಸ್ಕೃತಿ...ಆಚಾರ...ವಿಚಾರ...ಮಾಡುವ ಕಾಯಕದಲ್ಲಿ ನಿಷ್ಠೆ..ಪ್ರೀತಿ ..ಪ್ರಾಮಾಣಿಕತೆ..ಅನುಭವ...ಸಹೃದಯತೆ...ಕ್ರಿಯಾಶೀಲತೆ..ಎಲ್ಲವೂ ಶ್ಲಾಘನೀಯ... ಆ ವಾಡೆಯ ಪರಂಪರೆ ಹೀಗೆ ಮುಂದುವರಿಯಲಿ....ಇದನ್ನೆಲ್ಲ ನಾನು ಕಂಡಿದ್ದು .....ನಮ್ಮ ಭಾಗ್ಯ
@channuvastrad6582
@channuvastrad6582 Жыл бұрын
Very humble person Hats off you Goudra 🙏🙏
@shivanandk4189
@shivanandk4189 Жыл бұрын
ತಮ್ಮ ಮನೆಯ ಬಗ್ಗೆ ಇರೋ ಅಭಿಮಾನ ನೋಡಿ ಸರ್ ಅವರಿಗೆ.. ತುಂಬಾ ಮನಸ್ಸು ಕಲಕಿತು... ಅವರ ಹಳೆಯ ಮನೆಯ ಬಗ್ಗೆ ಇರೋ ಅಭಿಮಾನ ಮಾತು ಕೇಳಿ.. ಗೌಡ್ರೆ ನೀಜಾ ಹೇಳಿದಿರಿ....
@sathyanarayana887
@sathyanarayana887 Жыл бұрын
Great wade Gowdaru, 👌very simple & down to earth...he should enter into politics for corrupt less politics
@anilkumarsharnarthi6498
@anilkumarsharnarthi6498 Жыл бұрын
ಗೌಡರ ಮೀಸೆ ನೋಡಿದರೆ ಭಯ ಆಗುತ್ತೆ: ಆದರೆ awarau ತಮ್ಮ ನೆಚ್ಚಿನ vaadey ಗಟ್ಟಿmuttagi ittiddu: vaadeya ಮೇಲಿನ ಅವರ ಪ್ರೀತಿ ಇತರರಿಗೆ ಮಾದರಿ: vaadeya ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದಾರೆ..ಇಂತಹ vaadeya ಮಾಹಿತಿ ಒದಗಿಸಿದ kalaamadhyama ಮತ್ತು goudarige ಶರಣು sharnaarthi...🙏
@shreehayagreeva1356
@shreehayagreeva1356 Жыл бұрын
Param sir in kalaburgi district there is malkhed place (jayateertha vrindavana) and many things surrounding there.. Plz go and visit.. You will blessed and get more historical messages...
@vina4385
@vina4385 Жыл бұрын
Have gone there all commercial now only money money honey
@renukaprasad8912
@renukaprasad8912 Жыл бұрын
I very much impressed patil sir words.. the way he speak ....great person,🙌🙌
@natarakshasagmail.
@natarakshasagmail. Жыл бұрын
ನಮ್ಮ ಊರು ನಮ್ಮ ಹೆಮ್ಮೆ
@shivaprasadkumbar5303
@shivaprasadkumbar5303 Жыл бұрын
Brilliant person 👌👌
@munnamyagalamani975
@munnamyagalamani975 Жыл бұрын
ಧನ್ಯವಾದಗಳು ಕಲಾ ಮಾಧ್ಯಮ ಯುಟ್ಯೂಬ್ ಚಾನೆಲ್ ಗೆ
@vasantmundinamani5
@vasantmundinamani5 Жыл бұрын
Sir Garag hangarki Tal/Dist Dharwad Desai ಅವರ ಮನೆತನ ದೊಡ್ಡದಿದೆ sir please adannu nimma chanal nalli torsi
@simannardevaramani8119
@simannardevaramani8119 Жыл бұрын
ನಮ್ಮ ಊರು ನಮ್ಮ ಹೆಮ್ಮೆಯ ದಣಿ
@nagarajdn7385
@nagarajdn7385 Жыл бұрын
Sir. If i am right he got all good things from his father's quality, he is down to earth person. Hats off to him.
@user-nx4zg8qs7h
@user-nx4zg8qs7h Жыл бұрын
Super history in kavalora
@vina4385
@vina4385 Жыл бұрын
Jai Congress vote for Congress
@vina4385
@vina4385 Жыл бұрын
This time 2023 Congress 150 seats guarantee win ✋
@mdazhar132
@mdazhar132 Жыл бұрын
Love U from KA 37
@manjunathsompur1967
@manjunathsompur1967 Жыл бұрын
ಪ್ರರಮ ಅವರೆ ನಮ್ಮ ಕೀಲೆಕ ಬಂದಿದ್ದ ನನ್ನಗ ಬಹಳ ಸಂತೋಷ
@seanbellfort2298
@seanbellfort2298 Жыл бұрын
🕉️🇮🇳🕉️ Excellent
@anasuyapatil7072
@anasuyapatil7072 9 ай бұрын
Great personality 🙏🙏🙏🙏🙏....
@user-fp5ck9px7t
@user-fp5ck9px7t Жыл бұрын
Super 💕💗💗💗💗💗💗😘
@Instagramshorrts
@Instagramshorrts Жыл бұрын
ಸೂಪರ್ ser
@abdulmajidhalkeri8109
@abdulmajidhalkeri8109 Жыл бұрын
Nim knowledge ge salam patil sir..
@basavrajbande9611
@basavrajbande9611 Жыл бұрын
Very very super sir
@k.mogileeswar2516
@k.mogileeswar2516 Жыл бұрын
Good video's sir
@umeshadumi6783
@umeshadumi6783 Жыл бұрын
Great sir nivu
@praful4645
@praful4645 Жыл бұрын
Whaa ajja Namaste🙏🙏
@Srikanth-uw1my
@Srikanth-uw1my Жыл бұрын
Param, ur work is beautiful but one suggestion. Ur video quality is good, but please use any better camera that can zoom even better than this camera.
@amareshlakoti3438
@amareshlakoti3438 Жыл бұрын
Superb sir.......
@hvenkatareddymaski1232
@hvenkatareddymaski1232 Жыл бұрын
Super Information sir
@yankappakudagi8186
@yankappakudagi8186 5 ай бұрын
Nice information.
@maruthimn4775
@maruthimn4775 Жыл бұрын
Mali patil sir shimma ne sir hat's off you sir..🙏
@sspatil380
@sspatil380 Жыл бұрын
👌👌👍👍👍
@parvatgoudamalipatil7790
@parvatgoudamalipatil7790 Жыл бұрын
Balanced principle person...
@kaverikmohan4415
@kaverikmohan4415 Жыл бұрын
Intersting
@ghpsnarayanapura4036
@ghpsnarayanapura4036 4 ай бұрын
very nice
@nagarajdavangere7456
@nagarajdavangere7456 Жыл бұрын
1 like 1 comments super video
@user-fp5ck9px7t
@user-fp5ck9px7t Жыл бұрын
Daikon comment nahin video
@raghudvgvlogs9482
@raghudvgvlogs9482 Жыл бұрын
Vade owner sir is very inspired
@Arungowda123
@Arungowda123 Жыл бұрын
ಶಾಸನ ದಲ್ಲಿ ಏನ್ ಇದೆ ತಿಳಿಸಿ ಸಾರ್
@kokkadavenkataramanabhat2660
@kokkadavenkataramanabhat2660 Жыл бұрын
ಶಾಸನವನ್ನು ಸಾಮಾನ್ಯರಿಗೆ ಓದಲು ಸಾಧ್ಯವಿಲ್ಲ
@sarojabr5409
@sarojabr5409 Жыл бұрын
Thank you so much sir
@rajukr1232
@rajukr1232 Жыл бұрын
19:58👍👍👍👍
@sharanabasavaviswkarama8112
@sharanabasavaviswkarama8112 Жыл бұрын
18.30. To 18.50. 🔥😂😂
@sharanabasavaviswkarama8112
@sharanabasavaviswkarama8112 Жыл бұрын
18.45 😂👍🔥
@mahimahi4628
@mahimahi4628 Жыл бұрын
ಇದಿಲ್ಲ ಉಳಿಸಿ ಕೊಂಡಿ ಇದಾರೆ ಅಲ್ವಾ ಗ್ರೇಟ್
@maruthimn4775
@maruthimn4775 Жыл бұрын
👏👏👏
@harishmv9515
@harishmv9515 Жыл бұрын
Nice
@siddukumbar5278
@siddukumbar5278 Жыл бұрын
👌👌👌
@bharathu5354
@bharathu5354 3 ай бұрын
Pratham avarige abhinandane galu. kalamadhyamada halavaru Videogalanna nodthane barthiddivi. Aneka kalavidhara badukina kathe ondu kade adre... Ee ondu sarani Uttara karnatakada vaade gala video prayashaha namma nadina Atyunnatta architectural mattu cultural heritage na aytyadbhutha documentation antha hel bahudu. Nanna kelu fav youtube channels iddave.. Adralli ' Kirsten Dirksen ' avaru prapanchada atyadbhuta haagu bahala Virala vaada vaastu athava Sthapathya athava architectural documentations athva video madthare.. Nange nimma ee Vaade gala video nodidre prayashaha idaralli bahalsthu Vaade galu mundina thalemarige uliyodilla.. Astaralli neevu ee olle vishayavaagi vaadegala sarani video madoke hortirodu bahala uttamavada kelasa Pratham avare.. Idaralli aneka athava ella vade galu prayashaha Jagattina UNESCO pattige seridru samshayavilla.. Astu vaividya haagu vishesha vaada Sthapathya athava Architecture kansthade.. Matte en vaibhava ri Uttara karnataka dalli.. sathyavaglu naav yaaru oohenu madariyada ondu prapanchavanne thorsthiddira elli. Kevala Moodala mane, Nagamandala dantha cinema dalli nodiddo.. Adre istu vaibhavada baduku prayashaha namma bagadalli istu innu jivantha sigolla uttara karnatakadalli irovastu 🙏🏽💐🙌 jeevana Paavana vaytu
@user-ym1dm6mm1v
@user-ym1dm6mm1v 10 ай бұрын
Nammuru nam dani andre namma hemme Nam dani sadaran obba vyaktiyante elr jothe nu chennagietare Avr malli kuda avr aage belitidare
@charanrai5861
@charanrai5861 9 ай бұрын
🙏🏼🙏🏼🙏🏼👏❤
@rudreshav9604
@rudreshav9604 Жыл бұрын
🙏🙏🙏🙏
@rudreshav9604
@rudreshav9604 Жыл бұрын
🙏🙏🙏🙏🙏
@neetharameshraikar1841
@neetharameshraikar1841 Жыл бұрын
ತುಂಬಿದ ಕೊಡ ತುಳುಕುವುದಿಲ್ಲ ಯಂದು mr patil ರವರನ್ನು ನೋಡಿಯೇ ಹೇಳಿರಬೇಕು
@97gaming6
@97gaming6 Жыл бұрын
Ee mane nijamara koduge, there is a history
@locallocal129
@locallocal129 Жыл бұрын
Anna Yadgiri kotte bagge yelli
@kannadiga804
@kannadiga804 Жыл бұрын
Navu visit madbahudha
@png9678
@png9678 Жыл бұрын
Sometimes interviewer asks very silly questions
@naveengowda3306
@naveengowda3306 Жыл бұрын
Hi sir
@malappaayigol4501
@malappaayigol4501 Жыл бұрын
Big property's old family
@ranju9822
@ranju9822 Жыл бұрын
Second view sir
@raghavendrakoppal4251
@raghavendrakoppal4251 Жыл бұрын
Hoom nam shivaya ..jai harihareswar.. 🙏
@punithgowda9557
@punithgowda9557 Жыл бұрын
Improve camera quality 😊
@keerthanat1002
@keerthanat1002 Жыл бұрын
home maintenance hege
@manjunathvalikar181
@manjunathvalikar181 Жыл бұрын
ಗುರು ಇದು ಯಾವ ಸೈಡ್ ಇದೆ ಗುರು ಊರ ನಮ್ದು ಗದಗ ಜಿಲ್ಲೆ ನಾವ ಹೋಗ್ಬೇಕು ಎಲ್ಲಿ ಇದೆ ಇದು
@prakashgundanavar2304
@prakashgundanavar2304 Жыл бұрын
ಮುಂಡ್ರಿಗಿ ಲಿಂದ ಹತ್ತು ಕಿಲೋಮೀಟರ್ ಇದೆ ಗುರು ಕವಲೂರು, ಗ್ರಾಮ
@army-uk5ig
@army-uk5ig Жыл бұрын
Shivalinga sariyagi Thorisabekithu. Shasanadali henu baradide
@vin_diesel777
@vin_diesel777 Жыл бұрын
ಹೇನು ಶಿಲೆಯಲ್ಲಿ ಇರೋಲ್ಲ.
@army-uk5ig
@army-uk5ig Жыл бұрын
@@vin_diesel777 Adu shile alla shasana typing mistake guru
@vin_diesel777
@vin_diesel777 Жыл бұрын
@@army-uk5ig ಹೌದು, ಅದು ಶಿಲಾಶಾಸನ.
@tatanehru3690
@tatanehru3690 Жыл бұрын
It is olekar means postmen😜
@krishnawalikar803
@krishnawalikar803 Жыл бұрын
ನೀವು ನ್ಯೂಟ್ರೋಲ್ ಅಲ್ಲಾ ನ್ಯೂಟನ್
@ARG1996S
@ARG1996S Жыл бұрын
Super sir
@ManojKumar-wt8wi
@ManojKumar-wt8wi Жыл бұрын
🙏🙏🙏🙏🙏
❌Разве такое возможно? #story
01:00
Кэри Найс
Рет қаралды 2,1 МЛН
Can This Bubble Save My Life? 😱
00:55
Topper Guild
Рет қаралды 76 МЛН
Kind Waiter's Gesture to Homeless Boy #shorts
00:32
I migliori trucchetti di Fabiosa
Рет қаралды 13 МЛН
Afghanistan, Merchants of the Valley | Deadliest Journeys
49:26
Best Documentary
Рет қаралды 171 М.
❌Разве такое возможно? #story
01:00
Кэри Найс
Рет қаралды 2,1 МЛН