No video

"ಬಿಜಾಪುರದಲ್ಲಿ ಟಾಯ್ಲೆಟ್ ಕ್ಲೀನ್ ಮಾಡುತ್ತಿದ್ದವನು ಕಟ್ಟಿಸಿದ ಅರಮನೆ ರಹಸ್ಯ!"-E10-Vijayapur TOUR- Kalamadhyam

  Рет қаралды 335,794

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

#VijayapuraTour #VijayapuraHistory #kalamadhyama​​​​​​ #param​​​​​​
Click on the below link to Subscribe to Kalamadhyama KZfaq Channel. / @kalamadhyamayoutube
www.kalamadhyama.com
Guide: Nagaraj Kaapasi (MA History, Diploma in Tourism)
Directed by: KS Parameshwar
DOP: Raviraj Hombala
Produced by : Kalamadhyama Media Works.
"ವಿಜಯಪುರ ಯಾತ್ರೆ": Vijayapura Tour on Tanga with Param
ವಿಜಯಪುರ (ಬಿಜಾಪುರ) ಐತಿಹಾಸಿಕವಾಗಿ ಅತ್ಯಂತ ರೋಚವಾದ ಕಥೆಗಳನ್ನು ಒಳಗೊಂಡ ಜಿಲ್ಲೆ. ವಿಜಯನಗರ ಸಾಮ್ರಾಜ್ಯ, ಬಹಮಣಿಗಳು, ಆದಿಲ್ ಶಾಹಿಗಳು, ಮೊಗಲರು ಹೀಗೆ ಅನೇಕ ರಾಜ ಮಹಾರಾಜರುಗಳಿಂದ ಆಳ್ವಿಕೆಗೊಳಪಟ್ಟಿದ್ದ ಈ ನಗರದ ನಿಜವಾದ ಕತೆ ಏನು? ಇಲ್ಲಿನ ಇತಿಹಾಸ ಏನು? ಎಂಬುದನ್ನ ಇಲ್ಲಿನ ಸ್ಥಳಗಳಿಗೆ ಹೋಗಿ ತಿಳಿದುಕೊಳ್ಳುವ ಪ್ರಯತನವೇ "ವಿಜಯಪುರ ಯಾತ್ರೆ" ಟ್ರಾವೆಲ್ ಸರಣಿ. ಇತಿಹಾಸಕಾರ ನಾಗರಾಜ್ ಕಾಪಸಿ ಅವರು ಈ ಯಾತ್ರೆಯನ್ನು ಮುನ್ನಡೆಸಿ, ಮಾಹಿತಿ ಹಂಚಿಕೊಂಡಿದ್ದಾರೆ. ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZfaq Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZfaq Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Kalamadhyama Videos, Kalamadhyama Channel, Kalamadhyama, #param​​​, Kalamadhyam Media Works, KS Parameshwar, Savita Parameshwar, Kalamadhyama KZfaq Channel, Kannada Travel Videos, Kannada Vlogs, History Video, Vijayapura Tour, Bijapur Tour, Tourist places of Bijapur, Bijapur Tour Kalamadhyama, Vijapura Tour with Param, Bijapur History Kalamadhyama, Vijayapura History Kalamadhyama, Places in Bijapur, Golgumbaz, Ibrahim Roja, Bara Kaman, nagaraj Kapasi bijapur history,

Пікірлер: 210
@girijakc5266
@girijakc5266 2 жыл бұрын
ನಾಗರಾಜರವರ ವಿವರಣೆ ಕೇಳ್ತಾ ಹೋದಂತೆ ನಾವೇ ವಿಜಯಪುರದಲ್ಲಿ ಇದ್ದಂತಹ ಅನುಭವವಾಗುತ್ತೆ. ಪರಂರವರಿಗೆ ಧನ್ಯವಾದ ಗಳು.
@manjul.jmanjula.j8865
@manjul.jmanjula.j8865 2 жыл бұрын
ವಿಜಯಪುರ ದಲ್ಲೆ ಹುಟ್ಟಿ ಬೆಳೆದ್ರು, ನಮ್ಮ ವಿಜಯಪುರ ಇತಿಹಾಸ ಗೊತ್ತಿರಲಿಲ್ಲ. ನೀವು ಇಷ್ಟೊಂದು ಮಾಹಿತಿ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🏻🙏🏻🙏🏻🙏🏻
@narasimhamurthy4347
@narasimhamurthy4347 2 жыл бұрын
Interest irbeku aaga ella tilokobodu nandu Mysore nim bijapur ella nodi tilkindidini 👍👍👍 very good history 📖
@garuda9765
@garuda9765 2 жыл бұрын
ನಿಮ್ಗೆ ಅಲ್ಲ ಬ್ರೋ ಉತ್ತರ ಕರ್ನಾಟಕದ ಜನರಿಗೆ ಅವರ ಇತಿಹಾಸನೆ ಅವರ್ಗೆ ಗೊತ್ತಿಲ್ಲ,ಒಂದು ವೇಳೆ ಗೊತ್ತಿದ್ರೆ ಶಿವಾಜಿ ಮೆರಿಸ್ತ ಇದ್ದಿಲ್ಲ,
@channapatnat5934
@channapatnat5934 2 жыл бұрын
@@narasimhamurthy4347 ok
@maheshm4090
@maheshm4090 2 жыл бұрын
@@narasimhamurthy4347 pp .m.
@maheshm4090
@maheshm4090 2 жыл бұрын
@@narasimhamurthy4347 pp .m.
@mmmmmt2255
@mmmmmt2255 2 жыл бұрын
ಪರಂ ಅವರೇ ನಮ್ಮ ಸೋಮನಾಥಪುರ ಹಾಗೂ ತಲಕಾಡಿನ ಇತಿಹಾಸವನ್ನ ಯಲ್ಲರಿಗೂ ಪರಿಚಯಿಸಿ
@world3725
@world3725 2 жыл бұрын
ಇಡಿ ವಿಜಯಪೂರ ಇತಿಹಾಸವನ್ನ ನಿಮ್ಮಿಂದ ಪಡೆಯುವಂತ್ತಾಯಿತು ಧನ್ಯವಾದಗಳು ಸರ್ 🙏🙏🙏❤❤❤🌹🌹🌹
@user-ym2zj2bp7j
@user-ym2zj2bp7j 2 жыл бұрын
ನಮ್ಮ ಬಿಜಾಪುರ ಇತಿಹಾಸದ ಬಗ್ಗೆ ಇಷ್ಟು ಸರಳವಾಗಿ ತಿಳಿಸಿದ ಮೊದಲ ಚಾನೆಲ್ ಕಲಾಮಾಧ್ಯಮ. 🙏🙏🙏🙏🥰🥰🥰🥰
@saqeebbijapur
@saqeebbijapur 2 жыл бұрын
Nimm aai tullag tunni
@user-ym2zj2bp7j
@user-ym2zj2bp7j 2 жыл бұрын
@@saqeebbijapur nimma avvan tullaga namma poorvajar tunni mindrige huthidone.
@--L..edli.
@--L..edli. 2 жыл бұрын
@@saqeebbijapur ಏನ ಗುರು ನೀನು 🔥🔥🔥ಬೀಡು.
@--L..edli.
@--L..edli. 2 жыл бұрын
@@user-ym2zj2bp7j ನೀನು ಅವನಕ್ಕಿಂತ. ಸಾಹಿತ್ಯ ದಲ್ಲಿ ಮೇಧಾವಿ ಗುರು ನೀನು. ನೀನು 🔥🔥 ನೇ
@chaudappar1671
@chaudappar1671 2 жыл бұрын
ಹಾಯ್ ಪರಮ್ ಸರ್ ನಾಗರಾಜ್ ಕಾಪಸಿ ಅವ್ರಿಗೆ ನನ್ನ ಧನ್ಯವಾದಗಳು 🤝
@maheshpg7954
@maheshpg7954 2 жыл бұрын
ನಿಮ್ಮ ಎಲ್ಲಾ ಎಪಿಸೋಡ್ ಚನ್ನಾಗಿದೆ, ತುಂಬಾ ಇಷ್ಟವಾಯಿತು. ನಾವು ಮೈಸೂರಲ್ಲೇ ಬಿಜಾಪುರ ವನ್ನ ನೋಡಿ ಬಹಳ ಖುಷಿ ಆಯ್ತು, ಅದ್ರಲ್ಲೂ ನಾಗರಾಜ್ ಸಾರ್ ಅವ್ರ ಮಾತು ಇಷ್ಟವಾಗಿದೆ
@nammakarnataka88
@nammakarnataka88 2 жыл бұрын
Thanku.
@guruputrapujari4865
@guruputrapujari4865 2 жыл бұрын
ಸರ್ ವಿಜಯಪುರದಲ್ಲಿ ಇದ್ದರೆ ಜ್ಞಾನಯೋಗಾಶ್ರಮ ಭೇಟಿನೀಡಿ🙏🙏🌹🌹
@sjc4836
@sjc4836 2 жыл бұрын
ನಾನು ನಿನ್ನೆ ದುಬೈ ಪ್ರವಾಸ ಮಾಡಿ ಬಂದೆ..ಅಲ್ಲಿ ಯಾವುದೇ ಈತರ ಅದ್ಭುತ ಇಲ್ಲ..ಆದರೂ ಅವರು ಸ್ವತಃ ಅದ್ಭುತ ಸೃಷ್ಟಿ ಮಾಡಿ ಪ್ರವಾಸೋದ್ಯಮ ವನ್ನು ಮೊದಲ ಆದಾಯ ಮಾಡಿಕೊಂಡಿದ್ದಾರೆ..ನಾವು ಇಲ್ಲಿ ಇದ್ದ ಅದ್ಭುತ ಕಟ್ಟಡಗಳನ್ನು dorlakshaamaduttiddeve..ಪ್ರಜಾಪ್ರಭುತ್ವ ಇಲ್ಲಿ ಶಾಪ ಆಗಿದೆ.
@muhammadgareeb2615
@muhammadgareeb2615 Жыл бұрын
Correct
@gurusidappa-dt2fs
@gurusidappa-dt2fs Жыл бұрын
​@@muhammadgareeb2615🎉
@nimsuchi1
@nimsuchi1 2 жыл бұрын
ಕಾಪ್ಸೆ ಅವರೆ , ನೀವು ಬಿಜಾಪುರಕ್ಕೆ ಮತ್ತೊಮ್ಮೆ ಭೇಟಿ ನೀಡಿ ನೀವು ವಿವರಿಸಿದ ಎಲ್ಲವನ್ನ ನೋಡುವ ಕಾತರತೆ ಉಂಟು ಮಾಡಿದೀರಿ ! ಧನ್ಯವಾದಗಳು !
@nammakarnataka88
@nammakarnataka88 2 жыл бұрын
Thanku.
@santoshgunnapoor102
@santoshgunnapoor102 2 жыл бұрын
ಸರ್ ನಾನು ವಿಜಯಪುರ ದವನು ಆದ್ರೆ ಇಷ್ಟೊಂದು ಇದಾವೆ ಅಂತ ನನಗು ಗೊತ್ತಿರಲಿಲ್ಲ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು, super episode
@narasimhamurthy4347
@narasimhamurthy4347 2 жыл бұрын
Interest irbeku aaga ella tilkobodu nanu Mysore nim bijapur ella nodidini very good history 👍👍👍
@shrishailhalli8460
@shrishailhalli8460 Жыл бұрын
kalamadhyama ಸರ್ ನಿಮ ಚನ್ನಲ್ ತುಭಾ ಚನಾಗಿ ಮೋದಿಬರುತಿದೆ ನನ್ನು ವಿಜಯಪುರ ದಲಿ ಇರೋದು ನಮ್ಮ ವಿಜಯಪುರ ದಲ್ಲಿ ಎಸ್ಟೋದು ಸ್ಥಳ ಇದಾವೆ ಅಂತಾ ನಮಗೆ ತೆಲಿದಿಲ್ಲಾ ಆದರೆ ನೀವು ನಮಗೆ ಅವುಗಳ ದರ್ಶನ್ ತೋರಿಸಿದಿರಿ ತುಬಾ ತುಬಾ 🙏🙏🙏🙏🙏🙏 ನನ್ನು ಮತ್ತೆ ನನ್ನ ಪರಿವಾರ ಸಮೇತ ನೋಡಿಕೊಂಡು ಬರುತೇವೆ ಸರ್ 🙏🙏🙏🙏🙏
@nagarajdn7385
@nagarajdn7385 2 жыл бұрын
Sir, because of your humble background u got down from the tonga and spoke to your viewers. You hv won the heart.
@stupidwhatsappforwards9527
@stupidwhatsappforwards9527 2 жыл бұрын
Naale namm unbox Karnataka gowdru and Harsha bro avru meet and gr'eat' karyakrama aayojisiddare appu's Donne biryani nalli. Olle non veg oota kooda haakstidaare. Namm Rohit Shetty sir kooda bartaaranthe. Ellaru banni nagrajanna
@nagarajdn7385
@nagarajdn7385 2 жыл бұрын
All the best for the events. I desist eating free food. Only free items given by god to us is sun light and air.
@stupidwhatsappforwards9527
@stupidwhatsappforwards9527 2 жыл бұрын
@@nagarajdn7385 sir olle oota irutte. Matte namm unbox Karnataka gowdru and Harsha bro avru kooda irtaare. Meetup antha aagutte. Oota beda Andre bidi, meetup gaadro barbahudalla.
@roopSD1916
@roopSD1916 2 жыл бұрын
ನಿಮ್ಮ್ one episode ನೋಡಿದ್ರೆ ಅದು ತನ್ನಿಂದ ತಾನೇ ಎಲ್ಲಾ ಎಪಿಸೋಡ್ಗಳತ್ತ ಕೊಂಡೋಯ್ಯುತ್ತೆ..... ಇಷ್ಟೆಲ್ಲ information ಕೊಟ್ಟ ನಿಮ್ಮ ತಂಡಕ್ಕೆ ಧನ್ಯವಾದಗಳು . ವಿಜಯಕುಮಾರ್ ಸರ್ ತುಂಬಾ ಚೆನ್ನಾಗಿ explain ಮಾಡಿದ್ದಾರೆ... 👌👌cemera man neat ಆಗಿ captured ಮಾಡಿದ್ದಾರೆ.... ನಮ್ಮ ರಾಜ್ಯದ ಹೆಮ್ಮೆ..... ನಮ್ಮ ವಾಸ್ತುಶಿಲ್ಪ ಗಳು Thank u so much sir ನಿಮ್ಮ ಪ್ರಯತ್ನಕ್ಕೆ 👍👍
@nawazyoguysnawwa6734
@nawazyoguysnawwa6734 2 жыл бұрын
param + kapasi 💚💚💚💛💛💚💛💛💜💚💛💜💚💛💜💛💜💚💛💜💚💛💜💚💛💜💚💛💜💚💛💜💚💜💚💜💚💛💜💚💛💜💚💛💜💚💛💜💚💛💜💚💛💜 💚💛💜
@chandanchandu9434
@chandanchandu9434 2 жыл бұрын
Super kelsa sir adrallu a guide is so innocent sir super
@MohammedSameer-rh7cs
@MohammedSameer-rh7cs 2 ай бұрын
One of the best guide Nagraj Sir .... 👏🏻
@saddammullabijapurvijayapu806
@saddammullabijapurvijayapu806 2 жыл бұрын
ಧನ್ಯವಾದಗಳು ರೀ ಸರ್.... ನಾವು ಮೇಲೆ ಹೋಗಿ ಬಂದೀವಿ ರೀ ಸರ್........
@veerendrakoujalaji4361
@veerendrakoujalaji4361 2 жыл бұрын
ಸರ್ ವಿಜಯಪುರದಲ್ಲಿ ಪ್ರಕಾಶ್ ಆರ್ ಕೆ ಯುಟ್ಯೂಬರ ಇದ್ದಾರೆ ಅತ್ಯುತ್ತಮ ಕಲಾವಿದರು ಅವರ ಇಂಟರ್ವ್ಯೂ ಕೂಡ ಮಾಡಿ 🙏
@csdcsd2725
@csdcsd2725 2 жыл бұрын
ನಾಗರಾಜು.ರವರ.ವಿವರಣೆ.ಅದ್ಬುತ..
@afzalbaig7987
@afzalbaig7987 2 жыл бұрын
Never before I saw such excellent videos. Thank you very much Sir.
@GANESHGOWDAHK
@GANESHGOWDAHK 2 жыл бұрын
ಕಲಾ ಮಾಧ್ಯಮ ಈಗ ಇತಿಹಾಸ ಮಾದ್ಯಮ ಸೂಪರ್ ಪರಮ್ ಸರ್ ಮತ್ತು ಕಾಪಸಿ ಸರ್....
@vishwanathkustagivishwanat2079
@vishwanathkustagivishwanat2079 2 жыл бұрын
ತುಂಬಾ ಚನ್ನಾಗಿ ವಿವರಿಸಿದ್ದೀರಿ ಅಭಿನಂದನೆಗಳು 🙏
@babugoudapatil9554
@babugoudapatil9554 Жыл бұрын
Nagaraj kapasi avar explains super sir...
@sushilkumarmp5850
@sushilkumarmp5850 2 жыл бұрын
ನಾನ್ ತುಂಬಾ ಮೊದಲು ಬಿಜಾಪುರ ಪ್ರವಾಸ ಮಾಡಿದ ಸಮಯದಲ್ಲಿ ಇಷ್ಟೊಂದು ಸ್ಥಳ ನೋಡಿರಲಿಲ್ಲ ಈಗ ಮತ್ತೆ ಭೇಟಿ ನೀಡಿ ಪ್ರತಿ ಸ್ಥಳಗಳನ್ನ ಚೆನ್ನಾಗಿ ನೋಡಬೇಕು ಅನ್ನಿಸ್ತಾ ಇದೆ. ನನ್ನ ಈ ಆಸೆಗೆ ಕಾರಣರಾದ ಕಲಾ ಮಾಧ್ಯಮದ ಪರಮ್ ಸರ್ ಮತ್ತು ನಾಗರಾಜ್ ಕಾಪಸೆ ಸರ್ ಅವ್ರಿಗೂ ತುಂಬಾ ಧನ್ಯವಾದಗಳು 😊🙏🏻❤️
@rameshks8146
@rameshks8146 2 жыл бұрын
Hampi nodi brother adu nijavada kale irodu Bijapur it.s copy of Hampi Bijapur nal yela bari samadhi ne kanstha idave 🤦🏻‍♂️
@roopSD1916
@roopSD1916 2 жыл бұрын
ನಮ್ಮ school ಮಕ್ಕಳನ್ನು ಕರ್ಕೊಂಡು 2ಸಲ ಹೋದಾಗ 2ಸಲ ಗ್ಯೆಡ್ ತೊಗೊಂಡಿದ್ವಿ.. but ಇಷ್ಟು deep ಆಗಿ ಯಾರು ಹೇಳಿಲ್ಲ....ಪ್ರತಿಯೊಂದ್ರಲ್ಲೂ specail ಇರೋದನ್ನ ಹೇಳಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್...
@royalchats2485
@royalchats2485 2 жыл бұрын
Very interesting history. Thank you sir
@UmarFarooq-cm4qm
@UmarFarooq-cm4qm 2 жыл бұрын
Super wark sir 👌🥰
@goussayyad4881
@goussayyad4881 3 ай бұрын
Good work sir ji
@shirisharangnath4408
@shirisharangnath4408 2 жыл бұрын
Your channel is very best adu edu halu vedios madi ako badalu namma history bagge aki adu navu tilkondu nam makkalige helikodu hage maduree lot's of thanks
@radhakrishnamurthy2382
@radhakrishnamurthy2382 Жыл бұрын
X. Lent construction s and guided by you buautiful video coverage 🎉
@chetankumarmg1351
@chetankumarmg1351 3 ай бұрын
ನಾಗರಾಜ್ sir pin to pin infermetion 🔥👌👌
@shashikanthashetty9536
@shashikanthashetty9536 2 жыл бұрын
ಆರವ ಎಂದರೆ ಸಂಸ್ಕೃತದಲ್ಲಿ ಕುದುರೆ ಎಂದರ್ಥ, ಅರಾವ ಸ್ಥಾನ ಅರಬ ಸ್ಥಾನ ಆಯುತು ಅಷ್ಟೇ.
@mohammedshaffi7468
@mohammedshaffi7468 2 жыл бұрын
In Sanskrit, Aarav (आरव) means a 'sound' or 'thundering'. This name also has other meanings related to sound such as 'the humming of bees' or 'howling'. A different word, Arav (अरव), means 'noiseless' or 'calm' in Sanskrit.
@rdcreations2166
@rdcreations2166 2 жыл бұрын
ಅರಬರು ಅಂದರೆ ಕುಕ್ಕರ್ ರಬ್ಭರನ್ನು ತಲೆ ಮೇಲೆ ಇಟ್ಟುಕೊಳ್ಳವವರು ಅಂತ ಅರ್ಥ 🤪🤪🤪
@shashikanthashetty9536
@shashikanthashetty9536 2 жыл бұрын
@@mohammedshaffi7468 In Sanskrit अर्व means Horse. So the term “arava” may mean the resident of the place where horses are found. You might heard about “Arbi ghoda” or “Arabian Horse”. This is mainly originated from Sanskrit. And there is another interesting fact. “अर्व” is also considerd one of the ten horses of the moon in Indian Sanskrit literature. And that is why Arabian (not Muslims) consider the moon as auspicious. They have very significant importance of moon in their desert Bedouin culture.
@rameshbaichbal8547
@rameshbaichbal8547 Жыл бұрын
Sir dayavittu Nagraj ರವರ ನಂಬರ್ ಕೊಡಿ.
@vinodpatil3380
@vinodpatil3380 2 жыл бұрын
ಪರಂ ಸರ್ ನಿಮಗೆ ಧನ್ಯವಾದಗಳು.
@b.pundalikab.pundalika12
@b.pundalikab.pundalika12 2 жыл бұрын
ಸರ್ ಸಂಡೂರಿನ ರಾಜ ಮನೆತನ ಬಗ್ಗೆ ವಿಡಿಯೋ ಮಾಡಿ ಹಾಗೂ ಅರಮನೆ ಮತ್ತು ಅವರ ವಂಶಸ್ತರ ವಿವರಣೆ ಕೊಡಿ
@rdcreations2166
@rdcreations2166 2 жыл бұрын
ಅವರೆಲ್ಲಾ ಕಬ್ಭಿಣದ ಅದಿರು ಮಾರಿ ದುಡ್ಡು ಮಾಡಿದಾರೆ.
@honey8152
@honey8152 2 жыл бұрын
Chand bowdi nd taju bowdi bagge explain madi plz..
@savithaanjje2328
@savithaanjje2328 2 жыл бұрын
Bari Bijapur heritage ella namma hedi Rajyada hithihasa ne beedu hogide Sir....your doing a great job by bring all the unknown and untold history n monuments....👍🙏🙏
@stupidwhatsappforwards9527
@stupidwhatsappforwards9527 2 жыл бұрын
Naale namm unbox Karnataka gowdru and Harsha bro avru meet and gr'eat' karyakrama aayojisiddare appu's Donne biryani nalli. Olle non veg oota kooda haakstidaare. Namm Rohit Shetty sir kooda bartaaranthe. Ellaru banni savitha avre
@sidduloose4914
@sidduloose4914 2 жыл бұрын
Sir edi rajyada hithihasa anthana athava hedi rajyada hithihasa anthana
@mahaveerjunjarwad7930
@mahaveerjunjarwad7930 2 жыл бұрын
ಸರ್ ದಂತಕಥೆಗಳು ಸತ್ಯಕ್ಕೆ ತೀರಾ ಹತ್ತಿರಕ್ಕೆ ಇರುತ್ತದೆ. Ex ಜನಪದ ಸಂಗತಿಗಳು ಸಹ ಇದೇ ರೀತಿ, ಜನರಿಂದ, ಜನರಿಗೆ, ಬಾಯಿಯಿಂದ ಬಾಯಿಗೆ ಸರ್. ಸತ್ಯವೇ ಇರುತ್ತವೆ ಧನ್ಯವಾದಗಳುಸರ್
@sharanagoudaashtagi549
@sharanagoudaashtagi549 2 жыл бұрын
ತುಂಬಾ ಧನ್ಯವಾದಗಳು ಸರ್ 🌹🌹🌹
@Beerappapujariknowledgehub
@Beerappapujariknowledgehub 2 жыл бұрын
ಸರ್ ಇಂಡಿ ತಾಲೂಕಿನ ಸಾಲೋಟಗಿ ರಾಷ್ಟ್ರಕೂಟರ ವಿದ್ಯಾಕೇಂದ್ರ ವಾಗಿತ್ತು ಇದನ್ನು ಸ್ವಲ್ಪ ವಿಡಿಯೋ ಚಿತ್ರೀಕರಣ ಮಾಡಿ ಧನ್ಯವಾದಗಳು
@sangappaa8740
@sangappaa8740 2 жыл бұрын
ಸೂಪರ್ ಸರ್ 👍👍👍👍👍🤗
@shripathip157
@shripathip157 2 жыл бұрын
🙏 excellent architecture .
@champabalakrishna6432
@champabalakrishna6432 2 жыл бұрын
🙏🙏🙏Tq
@sureshpr9038
@sureshpr9038 2 жыл бұрын
ಇವರ ಕಾಲದಲ್ಲಿ ಜನ ಸಾಮಾನ್ಯರಿಗೆ ಏನಾದರೂ ಒಳ್ಳೆಯದು ಆಗಿದ್ದರೆ ತಿಳಿಸಿ ಸಾರ್
@rdcreations2166
@rdcreations2166 2 жыл бұрын
ಏನೂ ಆಗಿಲ್ಲ . ಮುಸ್ಲಿಂ ಆಗಿ ಕನ್ವರ್ಟ್ ಆದವರಿಗೆ ಮನೆ ಜಮೀನು ಮತು ಹಣ ಫ್ರೀ
@liberaladda4922
@liberaladda4922 2 ай бұрын
Nagraj avar nirupane best , complete agi best sir
@nainauttarkarnatakahaveric5837
@nainauttarkarnatakahaveric5837 2 жыл бұрын
super anna
@ravindragovindnaik9203
@ravindragovindnaik9203 Жыл бұрын
super
@shashank513
@shashank513 2 жыл бұрын
Sir! We want collaboration with mysoorina kathegalu Dharmi Sir!
@natarajvv6002
@natarajvv6002 2 жыл бұрын
Bro u r doing wonderful job. But one thing where ever you go, show ur staying place, ur food eating..then ur video's will b FULL. COMPLETE
@siddappawadeyar7498
@siddappawadeyar7498 2 жыл бұрын
Nagaraj kapse 🙏🙏🙏👍👍👍
@shrideviarmani2285
@shrideviarmani2285 2 жыл бұрын
Just amazing information
@narasimhamurthy4347
@narasimhamurthy4347 2 жыл бұрын
It is not bhanji mahal it is Bhangi mahal Bhangi means sweeper
@rdcreations2166
@rdcreations2166 2 жыл бұрын
ಕರೆಕ್ಟಾಗಿದೆ ಸರ್, ಅವರಿಗೇ ಗೊತ್ತಿಲ್ಲ ನೋಡಿ
@suneelkamadal6332
@suneelkamadal6332 2 жыл бұрын
Supper Sir
@mercydoris1353
@mercydoris1353 2 жыл бұрын
Very good work, god bless you
@shashikalasb7820
@shashikalasb7820 2 жыл бұрын
Golagimmatada prathidhwaniya anubhavadanenapugalu .dhanyvadagalu kalamadhyam .sahakar.
@bandumulla7983
@bandumulla7983 2 жыл бұрын
Super sir
@sunilkumarjolli3431
@sunilkumarjolli3431 2 жыл бұрын
ಸೂಪರ್ ಸರ್
@praveenkumar-sx7ls
@praveenkumar-sx7ls 2 жыл бұрын
Nice explanation.... 👍
@ashishkarur30
@ashishkarur30 2 жыл бұрын
Mysoorina kathegalu channel na Dharmendra Kumar sir avara interview maadi sir
@s.nimbojikamble3137
@s.nimbojikamble3137 2 жыл бұрын
Super chanal
@gangadharganigerhubballi6267
@gangadharganigerhubballi6267 2 жыл бұрын
Super information 👍
@chetankapashi931
@chetankapashi931 2 жыл бұрын
Thanks bro
@yashavanth6788
@yashavanth6788 2 жыл бұрын
Super information sir tq
@chandrashekarputhran2407
@chandrashekarputhran2407 2 жыл бұрын
This really looks like sweepers mahal. Built with rejected materials. But design combinations differs. But alignments taken care off. Looks like maratha shilpa.
@nilakantaiti1945
@nilakantaiti1945 2 жыл бұрын
Supar guru
@basavarajtalawar9121
@basavarajtalawar9121 2 жыл бұрын
Tq sir
@ashokmathh9671
@ashokmathh9671 2 жыл бұрын
ವಿಜಯಪುರ ಎಷ್ಟು ವರ್ಷಗಳಾದರೂ ರಸ್ತೆ ಇನ್ಯಾವುದು ಬದಲಾವಣೆ ಇಲ್ಲ ಹಾಗೇ ಇದೆ ಯಾಕೆ?
@rdcreations2166
@rdcreations2166 2 жыл бұрын
ಐತಿಹಾಸಿಕ ಸ್ಥಳಗಳನ್ನು ಬದಲಾವಣೆ ಮಾಡಬಾರದು 😂😂😂
@srikrishnabansi1457
@srikrishnabansi1457 2 жыл бұрын
Super
@kusumabiradar2799
@kusumabiradar2799 2 жыл бұрын
Waw nanna Bijapur
@musheerriyaz716
@musheerriyaz716 2 жыл бұрын
ಎರಡು ನಾಗರಾಜ್ ಗಳಿಗೆ ಧನ್ಯವಾದಗಳು
@malagowdapatil3286
@malagowdapatil3286 2 жыл бұрын
SIR next episode Kannada legend old actress pandaribai
@rdcreations2166
@rdcreations2166 2 жыл бұрын
ಅವರೆಲ್ಲ ಗಂಡನನ್ನ ಬಿಟ್ಟು ಎರಡೆರಡು ಮದುವೆ ಆಗಿ ಕೂತಿದಾರೆ, ಅವರ ಕತೆ ಯಾಕ್ರಿ ಬೇಕು
@ganeshrsorajashekhar2531
@ganeshrsorajashekhar2531 2 жыл бұрын
👌👌👌👌👍👍👍👍
@kareppapujeri3185
@kareppapujeri3185 2 жыл бұрын
🤝 param sir💐💐💐💐
@basalingappalingoji7420
@basalingappalingoji7420 2 жыл бұрын
ತುಂಬಾ ಒಳ್ಳೆಯ ಕೆಲಸ ಸರ್
@rdcreations2166
@rdcreations2166 2 жыл бұрын
ಯಾವುದು
@savithau9144
@savithau9144 2 жыл бұрын
Nice
@destiny4936
@destiny4936 2 жыл бұрын
ಬರೀ ಶಿಲ್ಪಕಲೆ ಯಲ್ಲಿ ಇಷ್ಟೊಂದು ವಿನ್ಯಾಸ ಹೇಗೆ ಸಾಧ್ಯ🤔🤔🤔🤔
@ushakalamani8061
@ushakalamani8061 2 жыл бұрын
Purandara dasara kalada toravi sri Narasimha devara temple torisabekittu
@rdcreations2166
@rdcreations2166 2 жыл бұрын
4:15 ಕುದುರೆ ಯನ್ನ ಅರಬ್ ದಿಂದ ಯಾಕೆ ತರ್ತಾ ಇದ್ರು, ಗಂಡು ಕುದುರೆ ಹೆಣ್ಣು ಕುದುರೆ ಒಟ್ಟಿಗೆ ಬಿಟ್ಟರೆ ಇಲ್ಲೇ ಮರಿ ಹಾಕಲ್ವಾ 😂😂😂😂
@speak_charlie
@speak_charlie 2 жыл бұрын
👍🏿👍🏿👍🏿👍🏿👍🏿
@abhiabhishek9909
@abhiabhishek9909 2 жыл бұрын
Param sir niv ond sari chitradurga dalli koti raj anta edare nodi plzzzzzzzz
@shivanandgidadamani8366
@shivanandgidadamani8366 2 жыл бұрын
❤️❤️
@dinnusopadar7319
@dinnusopadar7319 2 жыл бұрын
ನಮಸ್ತೆ ಸರ್ ❤️
@VijayKumar-sh3jh
@VijayKumar-sh3jh 2 жыл бұрын
👌👌👌👌
@kashinatjirali8324
@kashinatjirali8324 2 жыл бұрын
Sir ನಮ್ಮ್ ಜಮಖಂಡಿ ಯ ಸುಪ್ರಸಿದ್ದ ರಾಯಲ್ ಪ್ಯಾಲೇಸ್ ಸಂಸ್ಥಾನದ ಬಗ್ಗೆ ತಿಳಿಸಲು ಪ್ರಯತ್ನಿಸಿ sir.. ನಮ್ಮ್ ಜಮಖಂಡಿ ಯಲ್ಲಿಯೂ ಕೂಡಾ ಐತಿಹಾಸಿಕ ಸ್ಥಳಗಳು ಇವೆ sir.. Plz ಬನ್ನಿ ಸರ್ ಜಮಖಂಡಿಗೆ
@vinayramappa334
@vinayramappa334 2 жыл бұрын
Camera should be zoomed to see the design.. Please zoom next time
@jeelanbasha8787
@jeelanbasha8787 2 жыл бұрын
Quality kedoke avaga 40 % Rajakaranigalu irlila Swamygale....
@anniepriya2683
@anniepriya2683 2 жыл бұрын
Sir, nimmanna omme naanu interview maadbeku 😀😀
@DWEEP90
@DWEEP90 2 жыл бұрын
Namaste sir
@clintonmathew7693
@clintonmathew7693 2 жыл бұрын
Sir give details about kempagowda Samadhi
@nakshatraagriculturesheept3312
@nakshatraagriculturesheept3312 2 жыл бұрын
ಕಪಸಿ
@ashokhadimani3404
@ashokhadimani3404 2 жыл бұрын
sir ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನಾ ಆಲಮೇಲ ದೇಸಾಯಿ ಮನೆತನಕ್ಕೆ ಮತು ಕಿತ್ತೂರು ರಾಣಿ ಚೆನ್ನಮ್ಮ ಗೆ ಸಂಬಂಧ ಇದೆ ಅಂತ ಚಿಚ್ಡಿಡಿ ಕೋಟೆಯಲ್ಲಿ ಹೇಳಿದ್ದೀರ ಅದರ ಬಗ್ಗೆ ವಿವರಣೆ ಕೊಡಿ ಸರ್
@banadeshbannu7777
@banadeshbannu7777 2 жыл бұрын
Namma yadgir ge banni sir
@balakrishnabalu4704
@balakrishnabalu4704 2 жыл бұрын
🙏🙏🙏
@manjunathkotagi4874
@manjunathkotagi4874 2 жыл бұрын
Sir, please ask about first gol gumbaj.. looks like this not first one. I can share u the link
@rdcreations2166
@rdcreations2166 2 жыл бұрын
ಶೇರ್ ಮಾಡಿ
@manjunathkotagi4874
@manjunathkotagi4874 2 жыл бұрын
Verify it once and let people know about it
@stupidwhatsappforwards9527
@stupidwhatsappforwards9527 2 жыл бұрын
Naale namm unbox Karnataka gowdru and Harsha bro avru meet and gr'eat' karyakrama aayojisiddare appu's Donne biryani nalli. Olle non veg oota kooda haakstidaare. Namm Rohit Shetty sir kooda bartaaranthe. Ellaru banni manjanna
@vijayashetty6730
@vijayashetty6730 2 жыл бұрын
Paramsirhaghunagharajavarighuvanadanaghlu
@malleshan1155
@malleshan1155 2 жыл бұрын
ಹಂಪಿ ಬಗ್ಗೆ ವಿಡಿಯೋ ಮಾಡಿ
@stupidwhatsappforwards9527
@stupidwhatsappforwards9527 2 жыл бұрын
Naale namm unbox Karnataka gowdru and Harsha bro avru meet and gr'eat' karyakrama aayojisiddare appu's Donne biryani nalli. Olle non veg oota kooda haakstidaare. Namm Rohit Shetty sir kooda bartaaranthe. Ellaru banni. Param sir neevu banni sir
@luckyh8044
@luckyh8044 2 жыл бұрын
❤️❤️🙏🙏🙏
@sumanthks8128
@sumanthks8128 2 жыл бұрын
Yen sir shirt change madidira
@hemagadaballi6971
@hemagadaballi6971 2 жыл бұрын
KALBURAGI GE BANNI SIR PLZ...ILLU MANY FORTS IDE
@ClpatilPatil
@ClpatilPatil 2 жыл бұрын
💞🌺🌺👌👍
黑天使遇到什么了?#short #angel #clown
00:34
Super Beauty team
Рет қаралды 47 МЛН
هذه الحلوى قد تقتلني 😱🍬
00:22
Cool Tool SHORTS Arabic
Рет қаралды 46 МЛН
这三姐弟太会藏了!#小丑#天使#路飞#家庭#搞笑
00:24
家庭搞笑日记
Рет қаралды 73 МЛН
黑天使遇到什么了?#short #angel #clown
00:34
Super Beauty team
Рет қаралды 47 МЛН