No video

"ಸ್ಪೋಟಕ ಮಾಹಿತಿ!"-KRS DAM ಆಯಸ್ಸು ಮುಗಿದು ಹೋಗಿದೆ! ಅದು ಉಳಿಯೋದಿಲ್ಲ"-Ep02-Dr. Yallappa Reddy-Kalamadhyama

  Рет қаралды 171,244

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

2 жыл бұрын

#DrYallappaReddy #kalamadhyama​​​​​​ #param​​​​​​
Click on the below link to Subscribe to Kalamadhyama KZfaq Channel. / @kalamadhyamayoutube
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
ಪ್ರಿಯ ವೀಕ್ಷಕರೇ,
ಈ ಸರಣಿಯಲ್ಲಿ ಮೇಕೆ ದಾಟು ಯೋಜನೆ, ಪಶ್ಚಿಮ ಘಟ್ಟಗಳ ಇಂದಿನ ಪರಿಸ್ಥಿತಿ ಕುರಿತು ನಿವೃತ್ತ ಅರಣ್ಯಾಧಿಕಾರಿ, ಪರಿಸರ ಹೋರಾಟಗಾರ ಡಾ. ಯಲ್ಲಪ್ಪ ರೆಡ್ಡಿ ಅವರ ಜೊತೆ ಮಾತುಕತೆ ಮೂಡಿ ಬರಲಿದೆ. ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
About Kalamadhyama:
We are Kalamadhyam Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
Our Contact Details:
WhatsApp No: 7411992697
Only Urgent Calls : 9008099686
Our Official Website:
Subscribe to Our KZfaq Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Kp Rao, KP Rao Kannada, KP Rao Mangalore, Nudi Software, Nudi Kannada Software, Kannada Software, Kannada Typing, Kannada Keyboard, Tata Groups, Tata Company, Kannada language, Kannada Bhaashe, Kannada saahitya, Classical Languages in india, Kannada classical language, classical language, Sha. Shettar books, Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZfaq Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Kalamadhyama Interviews, Dr Yallappa Reddy Interview, Dr Yallappa Reddy LIFE, Dr Yallappa Reddy, Dr Yallappa Reddy Kalamadhyama, Kannada Interview, Dr Yallappa Reddy Kannada Interview, Kalamadhyama, KS Parameshwar, Kalamadhyama KZfaq Channel, Kalamadhyama Videos, #param, Environmentalists Karnataka, Dr Yallappa Reddy Forest Officer, Mekedatu Issue, meledatu dam, cauvery issue, mekedatu padayatre, mekedatu awareness, Yallappa reddy Mekedatu, yallappa reddy western ghat,

Пікірлер: 269
@KalamadhyamaYouTube
@KalamadhyamaYouTube 2 жыл бұрын
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzfaq.infovideos
@Shashi156s
@Shashi156s 2 жыл бұрын
ಅದ್ಭುತವಾದ ಮಾಹಿತಿಗಳು ಹಾಗು ನಿಜವಾದ "ಸ್ಫೋಟಕ 💣💥 ಮಾಹಿತಿ" ಗ್ರಹಿಸಿ , ಅರಿತು , ಪ್ರಕೃತಿಯ ಆದಷ್ಟು ಉಳಿಸಿಕೊಂಡು ಬದುಕುವವನೇ ಮಹಾಶೂರ 🕵🏼
@indiranayak9431
@indiranayak9431 2 жыл бұрын
Dr Yellappa Reddy ತುಂಬಾ adarsha vyakti. ಅವರನ್ನು ಹೆತ್ತ ತಾಯಿ ತುಂಬಾ ಧನ್ಯರು
@harsha_yagati
@harsha_yagati 2 жыл бұрын
ಕಲಾ ಮಾಧ್ಯಮದ ಆನೇಕ ಸಂದರ್ಶನಗಳಲ್ಲಿ ಅತ್ಯಂತ ಮೌಲ್ಯಯುತವಾದ ಸಂದರ್ಶನ ವೆಂದರೆ ಡಾಕ್ಟರ್ ಎಲ್ಲಪ್ಪ ರೆಡ್ಡಿ ಅವರ ಸಂದರ್ಶನ ಎಲೆಮರೆ ಕಾಯಿಯಂತಿರುವ ಇಂತಹ ಮಹನೀಯರನ್ನು ಕರುನಾಡಿಗೆ ಪರಿಚಯಿಸಿದ್ದಕ್ಕೆ ಕಲಾ ಮಧ್ಯದ ತಂಡದವರಿಗೆ ತುಂಬು ಹೃದಯದ ಧನ್ಯವಾದಗಳು.... ನಮ್ಮ ಈ ಪ್ರಸ್ತುತ ಸ್ಥಿತಿಯಲ್ಲಿ ಈ ಹಿರಿಯರು ಹೇಳಿದಂತೆ ನಡೆಯಲೇಬೇಕಾದ ಅನಿವಾರ್ಯತೆ ಇದೆ.... ಅವರಲ್ಲಿರುವ ಪೂರ್ಣ ಪ್ರಮಾಣವಾದ ಜೀವವೈವಿಧ್ಯದ ಜ್ಞಾನವನ್ನು ನಮಗೆ ಇನ್ನೂ ಹೆಚ್ಚಾಗಿ ಪಸರಿಸಿ ಎಂದು ಕೋರಿಕೊಳ್ಳುತ್ತೇನೆ
@shashikumardr6527
@shashikumardr6527 2 жыл бұрын
Sir, ನೀವು ಪ್ರಕೃತಿಯ ಜ್ಞಾನಿ ಅಷ್ಟೇ ಅಲ್ಲ ನಿಮ್ಮಂತಹವರು ಈ ಮನುಕುಲಕ್ಕೆ ಬೇಕಾಗಿರುವ ಬಹಳ ಅತ್ಯಮೂಲ್ಯ ವಾದ ಆಸ್ತಿ.... 🙏
@nosleazeonlypeace5043
@nosleazeonlypeace5043 2 жыл бұрын
Param sir! ಪದಗಳಲ್ಲಿ ಹೇಗೆ ಹೇಳುವುದು. ಇದು ಕಲಾಮಾದ್ಯಮದಲ್ಲಿ ನಾನು ನೋಡಿದ ಅತ್ಯುತ್ತಮ ಸಂದರ್ಶನಗಳಲ್ಲಿ ಒಂದಾಗಿದೆ. ಅದೇ ಸಮಯದಲ್ಲಿ ನಮ್ಮ ಮಕ್ಕಳ ಭವಿಷ್ಯದ ಬಗ್ಗೆ ದುಃಖವಾಗುತ್ತಿದೆ. ನಾವು ಯಾವ ಕಡೆಗೆ ಹೋಗುತ್ತಿದ್ದೇವೆ ಎಂದು ಪ್ರಶ್ನೆಗಳು. ತಂತ್ರಜ್ಞಾನ ಸುಧಾರಿಸಿದಂತೆ ನಾವು ನಮ್ಮನ್ನೂ ಕಳೆದುಕೊಳ್ಳುತ್ತಿದ್ದೇವೆ.
@chandansanatan1227
@chandansanatan1227 2 жыл бұрын
ದಯಮಾಡಿ ನಿಮ್ಮ ಕಡೆಯಿಂದ ಒಂದು ಪುಸ್ತಕ ಹೊರತನ್ನಿ. 🙏
@srinivas8962
@srinivas8962 2 жыл бұрын
ಯಲ್ಲಪ್ಪ ರೆಡ್ಡಿ ಸರ್ ಅಂದ್ರೆ ಒಂದು ದೊಡ್ಡ ಪರಿಸರ ವಿಶ್ವ ವಿದ್ಯಾಲಯ, ❤❤❤❤❤
@gudibandeproperties5744
@gudibandeproperties5744 2 жыл бұрын
ಕಲಾಮಾಧ್ಯಿಮ ತಂಡಕ್ಕೆ ಅಭಿನಂದನೆಗಳು ನಿಮ್ಮ ಈ ಕಾರ್ಯಕ್ಕೆ. ಇಂತಹ ಜ್ಞಾನಿಗಳ ಅಪಾರವಾದ ಜ್ಞಾನ ನಮಗೆ ಅತ್ಯಂತ ಅವಶ್ಯಕತೆ ಇದೆ ...
@ranganathn9845
@ranganathn9845 2 жыл бұрын
Great job from kalamadhyama and Dr YReddy sir very great person
@RKNair-lj6vv
@RKNair-lj6vv 2 жыл бұрын
One of the best episode by Kalamadhyama.... please bring more episodes of Dr Reddy.. he's very knowledgeable person...his talks in ecological importance is worth listening
@sindhuponnamma4798
@sindhuponnamma4798 2 жыл бұрын
Totally agree with his sensible words... that we are causing danger to our coming generations and we are not serious about the issue
@lokeshng7660
@lokeshng7660 2 жыл бұрын
ಅದ್ಬುತ ಸಂಭಾಷಣೆ ವಿವರಣೆ 🙏🌹🙏ಗುರುಗಳೇ ಇಂದಿನ ಯುವಪೀಳಿಗೆಗಳಿಗೆ ಅರ್ಥವಾಗುವ ರೀತಿಯಲ್ಲಿ ಸರಳವಾಗಿ ತಿಳಿಸಿದ್ದೀರಾ
@goravanahallinaveen7754
@goravanahallinaveen7754 2 жыл бұрын
Informative talk... 👌sir... ಜನ ಯೋಚನೆ ಮಾಡಬೇಕು
@chhayasophias8086
@chhayasophias8086 2 жыл бұрын
ಏನು ಅಂತ ಅನಾವಶ್ಯಕ ಪ್ರಶ್ನೆ ಕೆಳ್ತರೋ...ಅವರ ವಿವರಣೆ ಅದ್ಭುತ.. ಒಳ್ಳೇ ವಿವರಣೆ..🙏👍
@poornachandra3222
@poornachandra3222 2 жыл бұрын
Alva
@sreelakshmichandramohan7115
@sreelakshmichandramohan7115 2 жыл бұрын
ಸ್ಮಾರಕಗಳಿಗಿಂತ ಕೆ ಆರ್ ಎಸ್ ಜಲಾಶಯವನ್ನು ಸರಿಮಾಡಿ.ಎಲ್ಲಾ ಜನನಾಯಕರೂ ಒಂದು ತಿಂಗಳ ಸಂಬಳ ದಾನ ಮಾಡಿ ಜನ ಸೇವೆ ಮಾಡಿ.
@raghave1043
@raghave1043 2 жыл бұрын
First. KRS sutthalu mining ban maadi... Yeshto uddara agutte
@chandanabhat740
@chandanabhat740 2 жыл бұрын
💯
@skedits5860
@skedits5860 2 жыл бұрын
KS Parameshwar your interview journey is covering 360 degree , really I feel very great about your brilliant choice of people whom you interview .
@shivahrudaya8008
@shivahrudaya8008 2 жыл бұрын
🙏 ಧನ್ಯವಾದಗಳು ಪರಮ್ ಸರ್ ಇಂಥಹ ಸಂದರ್ಶನಕ್ಕಾಗಿ
@trilokasancharivinay7956
@trilokasancharivinay7956 2 жыл бұрын
ಈ ಭೂಮಿಯ ಮೇಲಿನ ಸ್ವಾರ್ಥಿ ಮನುಷ್ಯ
@amardev1278
@amardev1278 2 жыл бұрын
ಮೌಲ್ಯಯುತ ಸಂದರ್ಶನ ಪರಮೇಶ್ವರ್. ಧನ್ಯವಾದಗಳು.
@lakshmanabheemarao7395
@lakshmanabheemarao7395 2 жыл бұрын
ನಿಮ್ಮ ವಿಚಾರಧಾರೆ ಅದ್ಬುತ ಹಾಗೂ ಕಣ್ಣು ತೆರೆಸುವ ವಿವರಣೆಗಳು. ಧನ್ಯವಾದಗಳು
@pradeepramu114
@pradeepramu114 2 жыл бұрын
ಹೇಳಿರುವಂತಹ ಮಾಹಿತಿ ಹಂಡ್ರೆಡ್ ಪರ್ಸೆಂಟ್ ನಿಜ ಸರ್ 💐
@ravikumarpj2318
@ravikumarpj2318 Жыл бұрын
🙏🌹🙏ಅದ್ಬುತ ಸನಾತನ ಆರ್ಯವರ್ಧ 🚩🚩🚩🇮🇳💪🏿👌🏿👍🏿🙏
@kodandaramparvathi1783
@kodandaramparvathi1783 2 жыл бұрын
What a talented gentle man he is 🙏🙏👌👌 Very valuable interview
@drshiva.utlasar.3961
@drshiva.utlasar.3961 2 жыл бұрын
A blessing we have such knowledgeable souls in our land.
@kantharajeshwaratn4068
@kantharajeshwaratn4068 2 жыл бұрын
ಧನ್ಯವಾದಗಳು ಸಾರ್, 🙏🙏🙏👍👍👍
@manjunath.kotger7151
@manjunath.kotger7151 2 жыл бұрын
Mr Parameshwara keep do like this videos , I am watching many videos of yours but I like this very much and very much. Each and everyone should be wath this video Thanks To Sir and parapeshwara.
@chandrusimha6922
@chandrusimha6922 2 жыл бұрын
🙏🙏🙏🙏🙏ಉತ್ತಮವಾದ ಉಪಯುಕ್ತ ಮಾಯಿತಿ ಸರ್ 🙏🙏🙏
@Eaglespirit6675
@Eaglespirit6675 2 жыл бұрын
Practical discussion on nature exactly 💯 percent 🙏
@ganeshbhat9417
@ganeshbhat9417 2 жыл бұрын
ಧನ್ಯವಾದಗಳು 👍🙏🙏
@srinivassn4832
@srinivassn4832 2 жыл бұрын
ಕೋರ್ಟುಗೆ. ಕೇಸ್. ಹಾಕಿ.,. ನಿಮ್ಮ. ಅನುಭವ... ಅದ್ಭುತ.🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@basavegowdanbasavanna272
@basavegowdanbasavanna272 2 жыл бұрын
ಇವರ ವಿಡಿಯೋ ಹೆಚ್ಚಾಗಿ ಮಾಡಿ ಸರ್ ಪ್ಲೀಸ್
@nikhil_shivanna
@nikhil_shivanna 2 жыл бұрын
The best episode I've seen ur channel sir. Thank you 🙏.
@xhunt123
@xhunt123 2 жыл бұрын
Param of all your video. This series are really important and bringing awareness in our community this been telecasted in right time. . Thank you sir. Request dir to write a book .
@vedashreebalachandra6603
@vedashreebalachandra6603 2 жыл бұрын
Nannalli huttidda eshto prashnege uttara needida sandarshana idu.. tumba moulyayuthavagide. Tiluvalike neediddakke dhanyavaadagalu A. Na. Yallappa Reddy yavarige..🙏🙏 Thank you Kalamadhyama Team.🙏🙏
@hanumantharajum8122
@hanumantharajum8122 2 жыл бұрын
ತುಂಬಾ ತುಂಬಾ ಒಳ್ಳೆಯ ಕೆಲಸ ಧನ್ಯವಾದಗಳು ಸರ್ ಕಾಲಮದ್ಯಮದ.ಪರಮ್.ರವರಿಗೆ ಮತ್ತು ಕಾಲಮದ್ಯಮದ.ತಂಡಕ್ಕೆ. ಅಭಿನಂದನೆಗಳು
@hanumantharajum8122
@hanumantharajum8122 2 жыл бұрын
ತುಂಬಾ ತುಂಬಾ ಒಳ್ಳೆಯ ವಿಚಾರ ತಿಳಿಸಿರುವ. ಯಲ್ಲಪ್ಪರೆಡ್ಡಿಯವರಿಗೆ.ಕೋಟಿ ಕೋಟಿ ನಮನಗಳು
@MrPrathapks
@MrPrathapks 2 жыл бұрын
Great work param. Need more videos like this. People are more selfish now. No body thinks about future generations. Current generation are more behind reels... Social media based mindset... Where world is going...
@krishnaprasadkrishnaprasad5111
@krishnaprasadkrishnaprasad5111 2 жыл бұрын
ತುಂಬಾ ಚನಾಗಿ ಹೇಳಿದಾರೆ
@ranganathv7554
@ranganathv7554 2 жыл бұрын
Should read and listen to these speeches. Request to @kalamadhyama to interview such personells. Great work. Great person.
@siddappajisiddalingaiah3817
@siddappajisiddalingaiah3817 2 жыл бұрын
ಅಧ್ಬುತ ಮಾತುಗಳು
@sharathj7731
@sharathj7731 2 жыл бұрын
ಸಾಕ್ಷಿ ಸಮೇತ ನಿಜ ಹೇಳಿದಕ್ಕೆ ಲಾಯರ್ ಜಗದೀಶ್ ಕಥೆ ಏನಾಯ್ತು ಅಂತ ಕಣ್ಣಾರೆ ನೋಡತಾಯಿದೀವಿ ನಿಜ ಹೇಳೋವರಿಗೆ ಇದು ಕಾಲವಲ್ಲ ಕಾನೂನು ಕಾಪಾಡಬೇಕಾಗಿರೋ ಪೊಲೀಸ್ ರೇ ಕಾನೂನನ್ನ ಗಾಳಿಗೆ ತೂರಿ ಅಡ್ಡ ದಾರಿ ಹಿಡಿದು ಎಂಥ ಕೆಲಸ ಮಾಡಿತಾಇದ್ದಾರೆ ನಿಮ್ಹತ್ರ ದುಡ್ಡಿದ್ರೆ ಇನ್ಫ್ಲುಯೆನ್ಸ್ ಇದ್ದರೆ ಕಾನೂನು ಪೊಲೀಸ್ ಇತ್ಯಾದಿ ನಿಮ್ಮ ಕಿಸೆ ನಲ್ಲಿ ಇರ್ತಾರೆ ಇದೆ ಕಟು ಸತ್ಯ
@hussainpasha2761
@hussainpasha2761 2 жыл бұрын
Le soolemagne aa jagdeesh dodda oolu nan maga cd matter alli yeno kitida le soolemagne 😆😆😆
@ramakrishnad448
@ramakrishnad448 2 жыл бұрын
We need more awareness on this. Who ever is seeing this Kindly share and strive for knowledge, Respected kannadiga is speaking out his experience. More youths should be trained for observation on nature. Save nature save everything.
@padminividya848
@padminividya848 2 жыл бұрын
ಈ ವಿಡಿಯೋ ವನ್ನು ಪ್ರಮುಖ ಹುದ್ದೆ /ಸ್ಥಾನ ಗಳಲ್ಲಿ ಇರುವ ವರಿಗೆ ಕಳುಹಿಸಿ ಎಂದು ವಿನಮ್ರ ಕೋರಿಕೆ🙏🙏
@chandanjs4987
@chandanjs4987 2 жыл бұрын
ಸರ್ ನೀವು ಒಬ್ಬರ ಬಗ್ಗೆ ಮಾಡಿದ ವೀಡಿಯೋ ಸುಮಾರು 4 ರಿಂದ 8 ಸಂಚಿಕೆಗಳು ಬರುತ್ತವೆ . ನೀವು ಅದರಲ್ಲಿ ಮಾಡಿದ ಸಂಚಿಕೆಗಳ ಲಿಂಕ್ ಅನ್ನು ಅದರ ಕೆಳಗಡೆ ಕೊಡುವ ಹಾಗೆ ಮಾಡಿ ನಾವು ಅದನ್ನು ಹುಡುಕುವ ಪ್ರಯತ್ನ ತಪ್ಪುತ್ತದೆ ಮತ್ತು ಒಬ್ಬರ ಬಗ್ಗೆ ಮಾಡಿದ ವೀಡಿಯೋ ಪೂರ್ಣಗೊಂಡ ನಂತರ ಇನ್ನೊಬ್ಬರ ವೀಡಿಯೋ ಹಾಕಿ ಆವಾಗ ನೋಡುವ ಕುತೂಹಲ ಕೂಡ ಹಾಗೆ ಇರುತ್ತದೆ.
@sandeeptp04
@sandeeptp04 2 жыл бұрын
Howdu Adana hudukode kasta ...
@educareeducate4707
@educareeducate4707 2 жыл бұрын
Separate videos of single persons interviews will be available under playlists. Plz Check there
@chayaar3662
@chayaar3662 2 жыл бұрын
Beautiful and very valuable information 👌👌👌🙏🙏🙏👏👏👏
@prasannam2294
@prasannam2294 2 жыл бұрын
Yes sir Yelpreddy sahebre 100% right
@srinivasaks2628
@srinivasaks2628 2 жыл бұрын
ಮಾನವ ಸಂಪನ್ಮೂಲ ವ್ಯಕ್ತಿ - Mr. ಯಲಪ್ಪ ರೆಡ್ಡಿ
@nileshshanbhag
@nileshshanbhag 2 жыл бұрын
Matte episodes start madidakke.. Dhanyavadhagalu... 👍
@sudharshannayak3853
@sudharshannayak3853 2 жыл бұрын
Most resourceful n knowledge full episode ever.. Thanks fr this episode Param sir🙏
@siddalingeshhamagi4354
@siddalingeshhamagi4354 2 жыл бұрын
Thank you Sir, Nice interview.,..Eyes opening Interview...
@hanamantappakadiwal2637
@hanamantappakadiwal2637 2 жыл бұрын
🎉🎉🎉 SUPER WONDERFULL MESSAGE SIR GOD BLESS YOU SIR THANK YOU SO MUCH SIR 🎉🎉🎉🙏🙏🙏🙏🙏🙏
@vijiyendravijiyendra5278
@vijiyendravijiyendra5278 2 жыл бұрын
Vold is gold great advice sir
@bhaskar9258
@bhaskar9258 2 жыл бұрын
🙏🙏🙏🙏🙏 ಸ್ಪಷ್ಟ ಕನ್ನಡದಲ್ಲಿ ಬಹಳ ಸ್ಪಷ್ಟವಾಗಿ ಬುದ್ಧಿ ಹೇಳಿದ್ದೀರಿ.🙏🙏🙏🙏
@umasureshumasuresh8201
@umasureshumasuresh8201 2 жыл бұрын
Very nice information sir
@onlyrajlakshmi
@onlyrajlakshmi 2 жыл бұрын
ವ್ಯವಸ್ಥೆ !!! ತುಂಬಾ ದೊಡ್ಡದು. ಪ್ರಜಾಪ್ರಭುತ್ವ!!!!
@yashodab8745
@yashodab8745 2 жыл бұрын
ಸುಮಲತಾಅವರು ಹೇಳಿದ್ದು ಇದೇ ಮಾತನ್ನು
@prakashkamble4369
@prakashkamble4369 2 жыл бұрын
👏💐 great sir for ur knowledge about environment.
@shankarb7257
@shankarb7257 2 жыл бұрын
Yellappa Reddy sir 🙏🙏 🙏🌷 💐🌷
@karthiksid
@karthiksid 2 жыл бұрын
Blessed to watch his interview...🙏
@bskbrothersofficial
@bskbrothersofficial 2 жыл бұрын
Treasure of Knowledge...
@mohemmad100
@mohemmad100 2 жыл бұрын
Good 👍 👍 👍 👍 so many knowledge We have to learn
@thenature8202
@thenature8202 2 жыл бұрын
One of the best interview 😍🥰🙏❤👌
@lavanyabs6640
@lavanyabs6640 2 жыл бұрын
Well analysed. Tnk u very much.
@2Shenoy
@2Shenoy 2 жыл бұрын
Great information sir
@chandrakanthpg1069
@chandrakanthpg1069 2 жыл бұрын
@kalamadhyama team is it wonderful message for this generation of people including me also. We are not doing anything for our future generation children, destroying nature and behind the money. Thanks, yellappa reddy sir for your information about science and nature. 100% correct we will be seeing 6th pralya.
@sanjaygowda4727
@sanjaygowda4727 2 жыл бұрын
Sir super
@willpowermakesyouman1000
@willpowermakesyouman1000 2 жыл бұрын
Very nice 👌 👍 👏
@ManjunathManju-ib8df
@ManjunathManju-ib8df 2 жыл бұрын
Thumba oley mahithi🙏🙏🙏👌👌👌
@hemasankarsh2524
@hemasankarsh2524 2 жыл бұрын
Great informations ....
@ningyaake
@ningyaake Күн бұрын
really wonderful ppl are there around us, but we are not listening to them or their voice is suppressed. Thanks for the interview, it opened my eyes on several fronts.
@manjulahn9665
@manjulahn9665 2 жыл бұрын
ತುಂಬಾ ಒಳ್ಳೆಯ ಮಾಹಿತಿ.🙏🙏🙏🙏🙏
@raghuth6471
@raghuth6471 2 жыл бұрын
Thanks to kalamadyam for bringing up yallappa reddy interview...great personality
@user-rd2oz7zl8e
@user-rd2oz7zl8e 2 жыл бұрын
It's educational information good job
@travellingwithnature
@travellingwithnature 2 жыл бұрын
ನಮಸ್ಕಾರ ಸರ್
@YASHWANTH871
@YASHWANTH871 2 жыл бұрын
Gem of a person❤️
@LakshmiLakshmi-ru2gk
@LakshmiLakshmi-ru2gk 2 жыл бұрын
We need some more Sir MV.He is the brain behind KRS and many projects.politicians think only about votes or themselves
@govindareddy312
@govindareddy312 2 жыл бұрын
Very meaningfull talk sir this is a true knowledge.
@ananthganapathihegde9930
@ananthganapathihegde9930 2 жыл бұрын
🙏 Beautiful presentation , Well. Defined by You Could you Expect from our.people Our politician Vinasha kale Veeparathi Buddi 🙏 We are the person for this type Damages 🙏🙏🙏🙏🙏
@praveenkumarkammar4393
@praveenkumarkammar4393 2 жыл бұрын
Grateful sir
@bharatprakash1283
@bharatprakash1283 2 жыл бұрын
Great sir
@kbchandrashekara7106
@kbchandrashekara7106 2 жыл бұрын
Very good. Best words
@omrajput2152
@omrajput2152 2 жыл бұрын
Arthpurnawad Matu🙏 Manushyarige Arthwagbekaste*Eennanntiri📢🔊🔉Superb
@Raji959
@Raji959 2 жыл бұрын
Inthavaranna sandarshana Maddi Ellariggu upayogga agutthe 🙏🙏🙏🙏
@shanthaladevraj5560
@shanthaladevraj5560 2 жыл бұрын
Very honest interview
@shashikalamurugan6768
@shashikalamurugan6768 2 жыл бұрын
Hi yellappa Reddy sir 😍😍🙏🙏🙏dhesha suthu kosha odhu antha namma hiriyaru heliddu eshtu Sathya!!! 😍😍🙏
@vaishnavispiritualmedia
@vaishnavispiritualmedia 2 жыл бұрын
Super param👍👌🙏
@prabhavathichandrakumar5809
@prabhavathichandrakumar5809 2 жыл бұрын
Namaste. Parmsir. Navu. Kayutidevu. Sir. Matukelalu. Uvakarali. Averness. Tumaba. Tumba. Bekagide. Sir.
@harish-yd1dr
@harish-yd1dr 2 жыл бұрын
Super information sir
@srinidhirangaswamy306
@srinidhirangaswamy306 2 жыл бұрын
Sir, people like U are living God to our generation
@manukumarputtaswamy8940
@manukumarputtaswamy8940 2 жыл бұрын
super sir
@thedon207
@thedon207 2 жыл бұрын
Very nice person. . Great personality
@anandkumarp1472
@anandkumarp1472 2 жыл бұрын
Super sir
@arathinarayanappa7716
@arathinarayanappa7716 2 жыл бұрын
Hats off to Yellapa Reddy, amazing 🙏🙏🙏🙏👌🙏🙏🙏
@indiaoneindia
@indiaoneindia 2 жыл бұрын
Uttama mahithi.... 🙏😍👌👌👌🔥
@ganapathikl6839
@ganapathikl6839 2 жыл бұрын
Super 🙏🙏🙏🙏🙏🙏
@Mohankumar-gb9bi
@Mohankumar-gb9bi 2 жыл бұрын
Great sir 🙏🙏
@vaishnavispiritualmedia
@vaishnavispiritualmedia 2 жыл бұрын
Rannana janma stala.mudhol.bagge video madi
@anmol7637
@anmol7637 2 жыл бұрын
👌
@vandanav9640
@vandanav9640 2 жыл бұрын
So wonderful information, 🙏 , God bless you sir
@banagalorefrontdesk6707
@banagalorefrontdesk6707 2 жыл бұрын
👌👌👌👌👌 superr sir💗💗💗💗💗
@andanagoudapatil1351
@andanagoudapatil1351 2 жыл бұрын
Sir you are grate hatsup
WORLD'S SHORTEST WOMAN
00:58
Stokes Twins
Рет қаралды 134 МЛН