No video

FARM TOUR-"ಗಂಡಸರ ಸಂಭೋಗ ಶಕ್ತಿ ಹೆಚ್ಚಿಸುವ ಬೇರು ಮತ್ತು ಗೆಡ್ಡೆ!E03-Farmer Hoo Basappa-kalamadhyama-

  Рет қаралды 1,180,755

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

ಹೂ ಬಸಪ್ಪ, ಕಾಮನೂರು ಗ್ರಾಮ, ಕೊಪ್ಪಳ ಜಿಲ್ಲೆ.
Hoo Basappa, Kamanooru Village, Koppal District, Karnataka
#farmtour #HooBasappa #KoppalFarmer #kalamadhyama #param
Click on the below link to Subscribe to Kalamadhyama KZfaq Channel. / @kalamadhyamayoutube
www.kalamadhyama.com
5 ಎಕರೆಯಲ್ಲಿ 50 ವೆರೈಟಿ ಬೆಳೆ ಬೆಳೆದು ರೆಕಾರ್ಡ್ ಸೃಷ್ಟಿಸಿದ ರೈತ ಹೂ ಬಸಪ್ಪ ಅವರ ತೋಟ ಮತ್ತು ಬದುಕು ನಿಮಗಾಗಿ. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZfaq Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZfaq Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Life Story Interviews, Teja Nursery TOUR Kalamadhyama, SAHAJA SAMRUDDHA ORGANICS, Ramesh Balutagi Interview, ramesh Balutagi Sandalwood farm, Sandalwood farming, Madhu Sankal Pomegranate Farm Tour Kalamadhyama, Hoo Basappa Farmer Interview, Hoo Basappa Kalamadhyama, Flower Farming Karnataka, Successful Farmers interview, Kalamadhyam Media Works, Kala Madhyama, KS Parameshwar, Kalamadhyama KZfaq Channel, Kalamadhyama Video, Farm Tour Kalamadhyam,

Пікірлер: 350
@simpleindian.4844
@simpleindian.4844 Жыл бұрын
ಅದ್ಭುತವಾದ ವಿಚಾರವಂತ ನಿಜವಾದ ರೈತರ ಸಂದರ್ಶನ ಮಾಡಿದ್ದೀರಿ ಸರ್.ಇಂಥಹ ನಿಜವಾದ ಶ್ರಮಜೀವಿ ರೈತರ ಸಂಖ್ಯೆ ಹೆಚ್ಚಾಗಲೆಂದು ಹಾರೈಸುವೆವು.
@RamaKrishna-wd1fb
@RamaKrishna-wd1fb Жыл бұрын
Obilenbar
@RaviRavi-ux3pb
@RaviRavi-ux3pb Жыл бұрын
@harishraj2449
@harishraj2449 Жыл бұрын
@@RamaKrishna-wd1fb me the
@herohitakumarherohitakumar6078
@herohitakumarherohitakumar6078 Жыл бұрын
@@RamaKrishna-wd1fb ¹
@abdulrauff7059
@abdulrauff7059 Жыл бұрын
ಕೊಪ್ಪಳದ ರೈತನದ ಅದ್ಭುತವಾದ ಸಾಧನೆ, ತೋರಿಸಿ, ನಮಗೆ ಒಂದು ಹೊಸ ಹುರುಪು, ಉತ್ಸಾಹ, ತುಂಬಿದ್ದರಿಂದ. ಯಾವುದು ಫಿಲಂ ನೋಡುವ , ಅವಶ್ಯಕತೆ ಇಲ್ಲ. ವಿನೋದ್ ಮಾತಾಡುವ ಸಾಧಾರಣ ಶೈಲಿ ತುಂಬಾ ಹಿಡಿಸುತ್ತದೆ.
@suchannel7347
@suchannel7347 Жыл бұрын
ಇಂತಹ ಒಳ್ಳೆಯ ರೈತರ Interview ಮಾಡಿದಕ್ಕೆ ಪರಂ ಸರ್ ಅವರಿಗೆ ಧನ್ಯವಾದಗಳು.........
@jayanandakotian5030
@jayanandakotian5030 Жыл бұрын
Thank you Sir ದೇವೆರು ನಿಮ್ಮಗೆ ಒಳ್ಳೆಯದು ಮಾಡಲಿ 👏👌
@VG-555
@VG-555 Жыл бұрын
ವ್ಹಾ ..ಅದ್ಬುತ ವಿಚಾರಗಳು ಅಡಗಿವೆ....ಅರವತ್ತು ವರ್ಷ ಕ್ಕೆ. ...ಮರಳಿ ಅರಳು🙏🙏👍👍👌
@Mbg299
@Mbg299 Жыл бұрын
ಜವಾರಿ ರೈತ ಇಡೀ ವಿಶ್ವಕ್ಕೆ ಮಾದರಿ 💛❤️
@subhashgowda1506
@subhashgowda1506 6 ай бұрын
💯💯👏👏❤️❤
@andappatavarageri1811
@andappatavarageri1811 Жыл бұрын
ಪರಂ ಸರ್ ನೀವು ಪಕ್ಕ ರೈತರು ಆದರೆ ಸರ್ ರೈತನಿಗೆ ಹೆಲ್ಪ್ ಮಾಡಿದ್ದಕ್ಕೆ ಧನ್ಯವಾದಗಳು
@Power-ko9hm
@Power-ko9hm Жыл бұрын
ಬಂಗಾರದ ಮನುಷ್ಯರು ನಮ್ಮ ರೈತರು. ಜೈ ಕಿಸಾನ್ ಜೈ ಹಿಂದ್ 🙏
@basuraju1542
@basuraju1542 Жыл бұрын
ಟಾರ್ಪಲ್ ಮುಚ್ಚೋಕು help ಮಾಡಿರಲ ಸೂಪರ್ ಸರ್, thank you ಸರ್ ಒಳ್ಳೆ interview ಮಾಡಿದಕ್ಕೆ
@samirpajir
@samirpajir Жыл бұрын
ಒಳ್ಳೆಯ ಮಾತು ತುಂಬಾ ಇಷ್ಟ ಆಯ್ತು ಮಾತು ಅಂದ್ರೆ ಬಂಗಾರ ನಿಮ್ಮ ಈ ಪ್ರಾಮಾಣಿಕತೆಗೆ ದೇವರು ಒಳ್ಳೆಯದು ಮಾಡಲಿ
@farook9384
@farook9384 Жыл бұрын
ಇದು ತುಂಬಾ ಒಳ್ಳೆಯ ವಿಷಯಗಳು ಗುರು ನನಗೆ ನೋಡಿ ತುಂಬಾ ಇಷ್ಟ ಆಯಿತು ರೈತರು ನಮ್ಮ ದೇಶದ ಬೆನ್ನು ಎಲುಬು ಸರ್
@gokuldevadiga3838
@gokuldevadiga3838 Жыл бұрын
ಈ ರೈತರ ಕೃಷಿ ಜೀವನದ ಶೈಲಿ ಅದ್ಭುತ
@yourfriend3910
@yourfriend3910 Жыл бұрын
ನಮ್ಮ ಹೊಲದಲ್ಲಿ ಬಹುತೇಕ ಇದೇ ರೀತಿ ಇದೆ.. ನನಗೂ ನನ್ನ ಕಾರ್ಯದ ಅಭಿಮಾನ ಅಧಿಕವಾಗಿದೆ
@rakeshnaganasur6468
@rakeshnaganasur6468 Жыл бұрын
Sir ನೀವು ರೈತರ ಮೇಲೆ ಏಟಿರುವ ಪ್ರೀತಿ ಮತ್ತು ಗೌರವ ನೀಡುವ ಮೂಲಕ ತಮ್ಮ ವೃತ್ತಿ ಕೌಶಲ್ಯ ಅಭಿವೃದ್ಧಿ ಕಾರ್ಯಗಳು ಚನಾಗಿರಲಿ ಎಂದು ದೇವರಲ್ಲಿ ಕೇಳಿಕೊಳ್ಳುತೆನೆ
@sadashivasadashiva2258
@sadashivasadashiva2258 9 ай бұрын
ಈಗ ರೈತರನ್ನು ಸಂದರ್ಶನ ಮಾಡುತ್ತೀರಿ ರೈತ ದೇಶದ ಅನ್ನದಾತ ರೈತ ಅನ್ನದಾತನಿಗೆ ನಮ್ಮ ಕಡೆಯಿಂದ ಒಂದು ಹೃದಯಪೂರ್ವಕ ಧನ್ಯವಾದಗಳು ಪರಮೇಶ್ ಅವರೇ ನಮ್ಮ ನೇಕಾರರನ್ನು ಕೊಡಿಯಾಲ ಈ ಕಡೆ ಎಲ್ಲಾ ಬಂದು ನಮ್ಮ ನೇಕಾರರನ್ನು ನೇಕಾರರು ತುಂಬಾ ತೊಂದರೆಗಳಾಗಿವೆ ಅವನ್ನೆಲ್ಲ ಸಂದರ್ಶನ ಮಾಡಿ ನಿಮ್ಮ ಕಲಾ ಮಾಧ್ಯಮದಲ್ಲಿ ಬಿಡಬೇಕೆಂದು ಕೇಳಿಕೊಳ್ಳುತ್ತೇನೆ 💚💙💚
@hanumanthappah1576
@hanumanthappah1576 Жыл бұрын
ಒಳ್ಳೆಯ ರೈತನ ಸಂದರ್ಶನ ಮಾಡಿದ್ದೀರಾ ಸರ್ ಧನ್ಯವಾದಗಳು
@bapugoudapatil4166
@bapugoudapatil4166 Жыл бұрын
Sir ನಿಮ್ ಮೇಲಿನ ಅಭಿಮಾನ ಗೌರವ ಇವತ್ತು ತುಂಬಾ ಜಾಸ್ತಿ ಆಯಿತು 🙏👏👏👌
@gssheelvantar1122
@gssheelvantar1122 Жыл бұрын
ಪರಮೇಶ್ವರ್ ಅವರ ಸರಳತೆ ಮತ್ತು ಸಹಜತೆ ತುಂಬಾ ಮೆಚ್ಚುವಂಥ ಗುಣಗಳು. GREAT 👍 👌 ♥️ 🙏
@kemparajuraju4458
@kemparajuraju4458 Жыл бұрын
Very good advise parameswar sir good luck for your hard work .
@sumathikumar8304
@sumathikumar8304 Жыл бұрын
Really i am enjoying this person activity.onre of the best episode
@rudrashivarudra876
@rudrashivarudra876 Жыл бұрын
Param sir niv thumbs simple man Nimmsnthavrna ellaru like madthare
@vijaykumarraja1936
@vijaykumarraja1936 Жыл бұрын
ಇವರ ಫೋನ್ ನಂಬರ್ ದಯವಿಟ್ಟು ಕೊಡಿ. ನಾವು ಕೆಲವು ಬೀಜ ಹಾಗೂ ಸಸಿಗಳಿಗಾಗಿ ಸಂಪರ್ಕ ಮಾಡ್ಬೇಕು. ಜೈ ಭವಾನಿ
@sachisachin4824
@sachisachin4824 Жыл бұрын
ಒಳ್ಳೆಯ ಸಂದರ್ಶನ ನೀಡಿದ ನಿಮಗೆ 🙏🙏🙏🙏
@GirishVAryaname
@GirishVAryaname Жыл бұрын
ಆಗದಎಂದು ಕೈ ಕಟ್ಟಿ ಕುಳಿತರೆ ಕೈ ಕಟ್ಟಿ ಕುಳಿತರೇ ಸಾಗದುಕೆಲಸವೂ ಮುಂದೆ 🌹🌹🌹
@nagarajhangalaki7847
@nagarajhangalaki7847 Жыл бұрын
ರೈತರು ಇದ್ದರೆ ಹೇಗಿರಬೇಕು🙏🙏🙏🙏🙏 ಹೀಗಿರಬೇಕು 🙏🙏
@sureshkinnal2541
@sureshkinnal2541 Жыл бұрын
Super Basappa Ajjara Ultimate Experience And It's Very Important for Other Formers.....
@sangannamasterpathagalu2719
@sangannamasterpathagalu2719 Жыл бұрын
ಉಡಾಳ ಅಜ್ಜ.....
@SunilNaik-wu1ct
@SunilNaik-wu1ct 3 ай бұрын
Sule magane Enu annth msg madeya
@maheshmahi2501
@maheshmahi2501 Жыл бұрын
What an energy mentally strong thank you param sir for this episodes
@gaganpoojary
@gaganpoojary Жыл бұрын
ನಿಮ್ಮ ಓಟ ಸೂಪರ್ ಆಗಿತ್ತು
@moonstar101
@moonstar101 Жыл бұрын
🤣
@doddabasavarajbasavaraj3042
@doddabasavarajbasavaraj3042 9 ай бұрын
ತುಂಬಾ ಅದ್ಬುತವಾದ ರೈತರು
@gulzarfathima6057
@gulzarfathima6057 Жыл бұрын
very inspiring video, may God bless our farmers n give them a long healthy life
@chetan78695
@chetan78695 Жыл бұрын
ಗುಲಾಬ್ ಜಾಮ್
@nilajagadeeshkoppalkoppal307
@nilajagadeeshkoppalkoppal307 Жыл бұрын
If you are sincere spread more and more our farmers. Defenitly our indian farmers improve their skills land of cultivation.Thank you for video sharing.
@RaviKumar-hc8fz
@RaviKumar-hc8fz Жыл бұрын
ನಿಮ್ಮ ಕೆಲಸಕ್ಕೆ ಧನ್ಯವಾದಗಳು ಆಗಿ ನಿಮ್ಮ ಕಾಂಟಾಕ್ಟ್ ನಂಬರ್ ಜನರಿಗೆ ತಿಳಿಸಿದರೆ ಉತ್ತಮ
@ravignschannel3524
@ravignschannel3524 Жыл бұрын
ಸಾರ್ ನಿಜವಾದ ವ್ಯಕ್ತಿ ನೀವು ಅದು ನಿಜವಾದ ರೈತನೊಂದಿಗೆ ಮಾತನಾಡಿ ಒಳ್ಳೆಯ ಸುದ್ದಿ ತಿಳಿಸುತ್ತಿದ್ದೀರಿ ಸರ್ ನಂದ್ ಒಂದೇ ಒಂದು ಮಾತು ಸರ್ ನಮ್ಮ ಸೊಂಡೂರಿಗೆ ಬನ್ನಿ ನಮ್ಮ ಸೊಂಡೂರಿನ ಬಗ್ಗೆ ಒಂದಿಷ್ಟು ಮಾಹಿತಿಗಳು ತಿಳಿಸಿ ಬೇರೊಬ್ಬರಿಗೆ ಧನ್ಯವಾದಗಳು ಸರ್
@Nagachandra.
@Nagachandra. Жыл бұрын
ಅದ್ಭುತವಾದ ವಿಚಾರ
@devarajagn4761
@devarajagn4761 Жыл бұрын
ಉತ್ತಮವಾದ ಮಾಹಿತಿ🙏 ಧನ್ಯವಾದಗಳು
@manjusiva4858
@manjusiva4858 Жыл бұрын
ಸರ್ ಮೈಸೂರಿಂದ ನಮ್ಮ ಊರಿಗೆ super sir
@user-cv8fu4sf9l
@user-cv8fu4sf9l 7 ай бұрын
Thank you raithaji
@naveendivya9773
@naveendivya9773 Жыл бұрын
ತುಮಕೂರಿನ ಚೇಳೂರು ಮರಳು ಬಸವ, ಕಲ್ಲಿನ ಕೋಳಿ , ಚೇಳೂರು ಬಾವಿ ಬಗ್ಗೆ ಒಂದು ವೀಡಿಯೋ ಮಾಡಿ
@YatheeshNT-oc3bz
@YatheeshNT-oc3bz Жыл бұрын
Namma chellur
@sikandarsoudagar2405
@sikandarsoudagar2405 24 күн бұрын
Super inspiring farmers
@basawarajmusavalgi4737
@basawarajmusavalgi4737 Жыл бұрын
Very useful information. Every farmer should follow his way of taking care of nature with love. Nature will give back soon.
@ganeshmudura8650
@ganeshmudura8650 Ай бұрын
ನಮಗೆ ತುಂಬಾ ಅವಶ್ಯಕತೆ ಇದೆ
@sharanarthi
@sharanarthi Жыл бұрын
Adbhuta adbhuta param avare e raita gurugala sandarshana attyadbhuta I'm from koppal
@mahadevnatekar2209
@mahadevnatekar2209 Жыл бұрын
ನನ್ನ ಪ್ರೀತಿಯ ರೈತರಿಗೆ ಒಂದು ನಮಸ್ಕಾರವಿರಲಿ ಆದರೆ ನಾನೊಂದು ವಿಷಯ ಹೇಳಲು ಇಚ್ಛೆ ಪಡುತ್ತೇನೆ ಅದು ಏನೆಂದರೆ ಹೇರಿ ಮನೆಯಲ್ಲಿ ಅರ್ಥಾರ್ಥ ಕಪ್ಪು ಮಣ್ಣಿನಲ್ಲಿ ಈ ರೀತಿ ಎಲ್ಲಾ ತರದ ಬೆಳೆಗಳು ಆದರೆ ನಮ್ಮ ಯಾದ್ಗೀರ್ ಜಿಲ್ಲೆ ಎಲ್ಲಿ ಸವಳು ಮಣ್ಣು ಇರುವುದರಿಂದ ಈ ಪದ್ಧತಿ ಪ್ರಕಾರ ಬೆಳೆಯನ್ನು ಸಾಧ್ಯವಾಗುತ್ತಿಲ್ಲ ಹಾಗಾದರೆ ನಾವು ಏನು ಬರೆಯಬೇಕು ಹಾಗೆಯೇ ಶೇಂಗಾ ಹಾಗೂ ಈರುಳ್ಳಿ ಬರೆದರು ಕೂಡ ನಾವು ಉಪಯೋಗ ಮಾಡಿದ ಬಂಡವಾಳಕ್ಕಿಂತ ಕಡಿಮೆ ಸಿಗುತ್ತದೆ ಹಾಗಾಗಿ ನಾವು ಏನು ಮಾಡಬೇಕು ದಯಮಾಡಿ ಸ್ವಲ್ಪ ತಿಳಿಸಿಕೊಡಿ
@straightforward5459
@straightforward5459 Жыл бұрын
ಪರಮ ಸರ್ ತಮಾಷೆ ಜೊತೆಯಲ್ಲಿ ಉತ್ತಮ ಮಾಹಿತಿ ಉತ್ತಮ ರೈತನ ಸಂದರ್ಶನ
@mahadevsiddappateli8703
@mahadevsiddappateli8703 5 ай бұрын
ರೈತ ಕಾಕರ ಮಾತು , ಮಾತಿಗೆ ತಕ್ಕಂತೆ ತಮ್ಮ ಕೆಲಸ ಇದೆ, ತುಂಬಾ ಸಂತೋಷವಾಯಿತು,
@moonstar101
@moonstar101 Жыл бұрын
ಪರಮ್ ಅವರೇ ಸಿಕ್ಕಾಪಟ್ಟೆ ಪಾಸ್ಟ್ ಮೂವಿಂಗ್ ವಿಡಿಯೋ 🤣 ಏನ್ ಅಂಕಲ್ 👏 25 ವರುಷದ ಎನರ್ಜಿ ಇದ್ದ ಹಾಗೆ ಇದೆ.
@yallubk7992
@yallubk7992 Жыл бұрын
Ashwagandha..... Parama Sir Laddu baayige Bandu Bittaa..😅😉.
@padmavatimgpadmavatimg4157
@padmavatimgpadmavatimg4157 Жыл бұрын
ಮಾಡು
@dhanarajmadig9376
@dhanarajmadig9376 Жыл бұрын
Beautiful former
@dhanarajmadig9376
@dhanarajmadig9376 Жыл бұрын
Yava uru sir
@RajAnure
@RajAnure Жыл бұрын
Great person
@hanumeshnayak2474
@hanumeshnayak2474 Жыл бұрын
Super raita. Thank you..🙏🙏
@MusthafaMohammed-gx5ri
@MusthafaMohammed-gx5ri Ай бұрын
I salute you sir ❤️❤️❤️❤️🙏🏻🙏🏻🙏🏻👍🏻👍🏻👍🏻
@nanrasimhareddy7645
@nanrasimhareddy7645 9 ай бұрын
congrats Kalamadyam and that person.
@meditationmusicchannelmall9522
@meditationmusicchannelmall9522 5 ай бұрын
Waaaaaw Adbhut ventiya parichaya
@basavarajbetgeri3183
@basavarajbetgeri3183 Жыл бұрын
Very useful and inspiring videos for farmers.keep it up sir
@malinisudha1302
@malinisudha1302 Жыл бұрын
Ashwaganda irbeku berina hesaru sir super interview
@4nk.118
@4nk.118 Жыл бұрын
ಅದನ್ಯಾಕೆ,ಒತ್ತಿ ವತ್ತಿ ಕೇಳ್ತಿರಾ!ಬೇರು 😜 ಬೇಕಾದ್ರೆ ಕೇಳಿ ತೆಗೊಳ್ಬೇಕು ☝️ ಕೊಡಿ ಅಂತ :
@user-xd8hg5ee4r
@user-xd8hg5ee4r 6 ай бұрын
Hi
@newkannadakathegalu
@newkannadakathegalu Күн бұрын
😂😂
@ksmariya801
@ksmariya801 Жыл бұрын
super ajja ❤❤🙏🙏
@VinayakNayak-mn1es
@VinayakNayak-mn1es 11 ай бұрын
Super ajja
@samboy180
@samboy180 Жыл бұрын
ಯುವ ರೈತರು ಹೆಚ್ಚಾಗಿ ಮುಂದೆ ಬರಲಿ ಕರ್ನಾಟಕವನ್ನ ಸಮೃದ್ಧ ನಾಡನ್ನಾಗಿ ಮಾಡಲಿ
@srinivasgowda5599
@srinivasgowda5599 Жыл бұрын
Excellent farmer love you ancule...
@gururajpadashetti7572
@gururajpadashetti7572 Жыл бұрын
😊😊 ಗಾಡ್ ಬ್ಲೆಸ್ ಯು ಸರ್, ಸಾವಯವ ಕೃಷಿ ಬಗ್ಗೆ ನೀವು ನಿಮ್ಮ ಕಲಾ ಮಾಧಮ ದ ಮೂಲಕ ಕೆಲಸ ಮಾಡಿ ಪ್ಲೀಸ್
@RamakrishnappaKj
@RamakrishnappaKj Жыл бұрын
🙏🇮🇳 ಸರ್ ಜೈ ಜವಾನ್ ಜೈ ಕಿಸಾನ್
@basappaganiger6029
@basappaganiger6029 Жыл бұрын
Good knowledge to farmers thank you sir
@mukeshshingannavar6984
@mukeshshingannavar6984 Жыл бұрын
ಸರ್ ಬಸಪ್ಪ ಅವರು ಫೋನ್ ನಂಬರ್ ಕಳಿಸಿ ಪ್ಲೀಸ್ ಸರ್
@alltime10s56
@alltime10s56 Жыл бұрын
Good interview of our farmer .
@santoshbadiger9199
@santoshbadiger9199 Жыл бұрын
Param bro nee super
@ravikrishna6287
@ravikrishna6287 Жыл бұрын
The great farmer, we should learn from him 🙏
@kanakarayam131
@kanakarayam131 Жыл бұрын
ಇವರು ಕೊಪ್ಪಳದ ಯಾವ ಊರು ರೈತರು ಇವರ ವಿಳಾಸ ಹೇಳಿ
@vijayava1952
@vijayava1952 Жыл бұрын
What a great man
@rajesh2606
@rajesh2606 Жыл бұрын
Super all the best sir
@Rajashekhar7221
@Rajashekhar7221 3 ай бұрын
❤❤❤❤Waw so Nice Thank you❤❤❤❤❤
@soubhagyack4080
@soubhagyack4080 7 ай бұрын
Superb video.. thanks Anna..
@chethanreddy3714
@chethanreddy3714 Жыл бұрын
ಧನ್ಯವಾದ ಸರ್🙏
@basavarajsangati1971
@basavarajsangati1971 Жыл бұрын
ನಿಮ್ಮ ಒಂದು ಸಹಾಯ ದಿಂದ ರೈತ ಬೆಳೆದ ತೆನೆ ಮಳೆಯಿಂದ ರಕ್ಷಣೆ ದೊರೆಯಿತು. ರೈತನ ಕಷ್ಟದ ಅನುಭವ ಹೇಗಿದೆ.
@pundalikpammar8123
@pundalikpammar8123 Жыл бұрын
ಧನ್ಯವಾದಗಳು ತಂದೆ ಪುಂಡಲೀಕ್ ಪಮ್ಮಾರ್
@nsaswathalakshmamma4738
@nsaswathalakshmamma4738 Жыл бұрын
Thanks for your good knowledge
@Santhoshkumar-rb4rd
@Santhoshkumar-rb4rd Жыл бұрын
No words
@reactiontokoguru3204
@reactiontokoguru3204 Жыл бұрын
Mother earth, mother India, Bhoomi thyai
@rajanikanthrp9755
@rajanikanthrp9755 Жыл бұрын
13:09🔥🔥🔥🔥🔥
@suchisuchi3226
@suchisuchi3226 Жыл бұрын
ಜೈ ಬಸಪ್ಪ ಸೂಪರ್ ರೈತ ಬಸಪ್ಪ
@mahadevappapalmari3157
@mahadevappapalmari3157 Жыл бұрын
Olle vichara tilisidri sir
@shivasharangaudpatil6232
@shivasharangaudpatil6232 Жыл бұрын
Super episoda🙏🙏🙏🙏🙏
@ravigowda150
@ravigowda150 Жыл бұрын
ನಿಜವಾದ ಮಾತು ❤️🙏🙏
@Aslamkhan-cv1it
@Aslamkhan-cv1it Жыл бұрын
We're good job
@sfktravellingvlog5782
@sfktravellingvlog5782 Жыл бұрын
Super information sir 👍👍👍
@precillalobo3638
@precillalobo3638 Жыл бұрын
Eebbara Ota super...nice
@biradarssbiradar3566
@biradarssbiradar3566 2 ай бұрын
Very very happy man
@chandalingamaydunasi7801
@chandalingamaydunasi7801 Жыл бұрын
Super ajja.
@akrampasha3870
@akrampasha3870 Жыл бұрын
Ajja super
@abhaynaik4
@abhaynaik4 Жыл бұрын
Liked this episode very much...❤️
@raghu.vraghu.v1743
@raghu.vraghu.v1743 Жыл бұрын
Sp sir ur Great man sir 🙏🙏🙏👌👌♥️♥️
@norbertsequeira3932
@norbertsequeira3932 8 ай бұрын
Idu namma KALLA MAADYAMA guru !!
@ajitkotnis6816
@ajitkotnis6816 Жыл бұрын
Great 👍 episode 👏
@chandpasha1519
@chandpasha1519 Жыл бұрын
57nkmllm Nchkl0722u953 h
@Harsha__1313
@Harsha__1313 Жыл бұрын
Super former former is god
@SanjeevHerkal
@SanjeevHerkal 28 күн бұрын
100%former
@narayanaswamy7988
@narayanaswamy7988 Жыл бұрын
I love my farmar 🙏🙏
@sunjayharakuni8318
@sunjayharakuni8318 Жыл бұрын
No Farmers, No food., Respect our farmers, Please don't waste food.
@pavanwagarnal7169
@pavanwagarnal7169 Жыл бұрын
Neevu enta agriculture related thumba vale vale video madidira Adana yella ondu playlist ge aki sari yake Andre tumba janrige adu usefull agute sadyake astu use agila andru munde tumba use agute, Hali Hali yali eruvanta yuva raitanu Adana nodi inspire agtane. And Nan Mane Terese nali Terese forming madana anta edini sadyavadr adarbage ondu information Kodi sir. Dhanyavad nimge🙏
@user-ww1mj9gu5k
@user-ww1mj9gu5k Ай бұрын
Thanku sir
@jayannajay460
@jayannajay460 6 ай бұрын
Super fast ajja
@shreyankshreyankhs3492
@shreyankshreyankhs3492 Жыл бұрын
Poli param
@Mantrahassan
@Mantrahassan Жыл бұрын
Superb♥️
The Joker kisses Harley Quinn underwater!#Harley Quinn #joker
00:49
Harley Quinn with the Joker
Рет қаралды 16 МЛН
The Giant sleep in the town 👹🛏️🏡
00:24
Construction Site
Рет қаралды 20 МЛН
Oh No! My Doll Fell In The Dirt🤧💩
00:17
ToolTastic
Рет қаралды 8 МЛН
The Joker kisses Harley Quinn underwater!#Harley Quinn #joker
00:49
Harley Quinn with the Joker
Рет қаралды 16 МЛН