ಅಂದಿನ ಟೇಪ್ ಕ್ಯಾಸೆಟ್ ಅಲ್ಲಿ ಇದ್ದ ಗುಣಮಟ್ಟ ಇಲ್ಲ..ಆಗ ನಾವಡರ ಶನೀಶ್ವರ ಮಹಾತ್ಮೆ ಕ್ಯಾಸೆಟ್ ಕೇಳಿ ಯಕ್ಷಗಾನದ ಗಂಧ ಗಾಳಿ ಇಲ್ಲದವರೂ ನಿಬ್ಬೆರಾಗಾಗುತ್ತಿದ್ದರು..ಏನ್ ಸೌಂಡ್ ಅದು..ಇಡಿ ಮನೆ ಮೊಳಗುತ್ತಿತ್ತು..ಈಗ ಇದರಲ್ಲಿ ಆ ಸೌಂಡ್ ಇಲ್ಲ..ಮತ್ತು ಧ್ವನಿ ಇಷ್ಟು ಸಪೂರ ಇರಲಿಲ್ಲ..ಇದು ಸ್ಪೀಡ್ ಹೆಚ್ಚಾಗಿದೆ..ಇದು ಆಡಿಯೊ ಅನ್ನು MP3 ಮಾಡೋವಾಗ ಹೀಗೆ ಆಗಿದ್ದು