ರವಿ ಸುರತ್ಕಲ್ ಪ್ರಜ್ವಲ್ ದಿನೇಶ್ ಕಡಬ ಅದ್ಭುತ ಜೋಡಿಗಳ ಒಂದೊಳ್ಳೆ ಪ್ರಸಂಗ
@kishorbangera477910 ай бұрын
ನಿಜವಾಗಿ ಪ್ರಜ್ವಲ್ ಅವರಿಗೇ ಪೌರಾಣಿಕ ಕಥೆ ಯಕ್ಷಗಾನ ತುಂಬಾ ಚೆನ್ನಾಗಿ ಒಪ್ಪುತೆ. ನಿಜವಾಗ್ಲೂ ತುಂಬಾ ಒಳ್ಳೆಯ ಸಂದೇಶ ರವಾನೆ.. ಮಾತುಗಾರಿಕೆ ತುಂಬಾ ಚೆನ್ನಾಗಿದೆ...
@aditym978211 ай бұрын
ವಾವ್ ಧೀರಜ್ ಸರ್....ಅದ್ಭುತವಾದ ಭಾಗವತಿಕೆ ಜೊತೆಗೆ ಸಮಯಕ್ಕನುಗುಣವಾಗಿ ಹಾಸ್ಯ....ಅದ್ಭುತ ಪ್ರತಿಭೆ...🎉 Suuuuuuuuper ಪ್ರಜ್ವಲ್ Sir.😂....ಅದ್ಭುತವಾದ ಜ್ಞಾನ ಭಂಢಾರ.....ಅದ್ಭುತವಾದ ಅಭಿನಯ...ಸ್ಪಷ್ಟವಾದ ಕನ್ನಡ ಸಂಸ್ಕ್ಕೃತ ಮಾತು.....ನಿಮ್ಮ ಯಾವುದೇ ಪಾತ್ರ ಕೂಡ ಚೆನ್ನಾಗಿದೆ. ತುಂಬಾ ಖುಶಿಯಾಯಿತು ..ದೇವರು ನಿಮ್ಮನ್ನು ಅನುಗ್ರಹಿಸಲಿ😊
@Dheerajkumar-zi3zr11 ай бұрын
Thank you
@KeshavabbBellare11 ай бұрын
ಪ್ರಜ್ವಲ್ ಕುಮಾರ್ ಅದ್ಭುತ ಕಲಾವಿದ 🥰🥰🥰
@PrameelaPran-ez4kg10 ай бұрын
ಎಲ್ಲರೂ ಸೂಪರ್ ಆಗಿ ಮಾಡಿದ್ದಾರೆ ನನಗೆ ಭಾಗವತ ರದ್ದು ತುಂಬಾ ಖುಷಿಯಾಗಿದೆ ಅವರ ಪದ ತುಂಬಾ ಚೆನ್ನಾಗಿದೆ ಅವರ ವಾಯ್ಸ್ ಕೂಡ ಸೂಪರ್ ಆಗಿದೆ 👏👏👏👌👌👌👌😂😂😂😂😂😂😂
@sumans412211 ай бұрын
ಸೂಪರ್ 😀😀😀ನಮ್ಮ ನಡುವೆ ದೇವರೇ ಬಂದರೂ ನಂಬಲಾಗದಂತಹ ಹೆಚ್ಚಾಗಿ ಮುಖವಾಡಗಳೇ ತುಂಬಿರುವ ಪ್ರಪಂಚ. ಸೂಪರ್ ಕತೆ 👌👌👌👏👏👏
@nareshuppi..juniorupendra519711 ай бұрын
ಸ್ವಾರ್ಥ ತುಂಬಿದ ಕಲಿಯುಗ
@savisalian9411 ай бұрын
Superrrrrr bhagavatige poora kalavider la masthu yedde comedy , yaksha telike super
@sudhirsuvarnasudhirsuvarna596511 ай бұрын
Au and akka
@subbugowda420410 ай бұрын
ಭಾಗವತರ involvement ಬಹಳ ಚೆನ್ನಾಗಿದೆ. ವಿಡಂಬನಾತ್ಮಕ ಕಾಲ್ಪನಿಕ ಕತೆಯಾದರು ನಕ್ಕೂ ನಕ್ಕೂ ಸಾಕಾಗ್ತದೆ. ಮನರಂಜನೆಗೆ ಭಾರೀ ಒಳ್ಳಯದು. Heart patients ನೋಡಬೇಡಿ !!! 😊❤
@user-nm6oq4vp6q10 ай бұрын
😊😊😊😊😊😊😊😊😊😊😊😊😊😊😊😊😊😊😊😊
@suprabhaps314811 ай бұрын
ಧೀರಜ್ ರೈ ಕನ್ನಡಿಕಟ್ಟೆ. ಜೈ. ಈರ್ನ ಫೋನ್ ನಂಬರ್ ಕೊರ್ಲೆ. ಸೂಪರ್ ಕೊಮೆಡಿ ಭಾಗವತಿಗೆ .
@NITHINNithin-pw9fv11 ай бұрын
Soujanyana feeling onji yakshagana manpule
@sunandashetty43174 ай бұрын
Prajwal dint laugh and dind say even a single Tulu word. That's great. Great artist.
@dktvputtur401511 ай бұрын
ಸೂಪರ್ ಕಾಮಿಡಿ ಭಾಗವತಿಗೆ 👌👌👌👌ಕಡಬ 👌👌ದಿನೇಶ್ 👌ಪ್ರಜ್ವಲ್ 👌👌👌ರವಿ ಸುರತ್ಕಲ್ 👌👌👌👌
@shobhashettyshetty817911 ай бұрын
Super
@SunilSunil-zy9wq11 ай бұрын
😊
@sakshin792710 ай бұрын
Himmela Super. Dheeraj Rai Adbhutha Bhagavathike. Dinesh kadaba Dinesh kodapadavu Ravi Surathkal Prajwal Super Comedy. All the best for your endeavours ❤♥️♥️♥️♥️
@saiheelrai11 ай бұрын
Favourite show
@maxcrasta702411 ай бұрын
Narada is exceptional artist...great ...very good performance very experienced and real comedian and entertaining
@nareshuppi..juniorupendra519711 ай бұрын
Natural actor Prajwal guruvayanakere❤
@RameshK-bk9br9 ай бұрын
bhagavather na super thelike😂😂
@ManojKadupanja10 ай бұрын
ಧೀರಜ್ ರೈ ಸಂಪಾಜೆ, you are awesome👌
@maxcrasta702411 ай бұрын
Great efforts from the the artists...These shows are only for entertainment that make our Indian culture so great...
@havyaasibarahagaara30888 ай бұрын
ಎಲ್ಲರೂ outstanding...performance...
@pushpashetty62229 ай бұрын
First of all dhiraj Rai 's comedy with the actors is very good,
@belluresandeep11 ай бұрын
ಅದ್ಭುತ.. ತುಂಬಾ ಚೆನ್ನಾಗಿತ್ತು.
@padmashriarhan68599 ай бұрын
Baghavataru smile so natural & innocent 👌👍👍
@prathimaarunshetty92669 ай бұрын
Super bhagavathige
@VimalaNaik-fl2hc10 ай бұрын
Super performance by all artist great concept Comedy yadru kooda koneyallondu paramartha ide