ಕಲ್ಕತ್ತಾದಲ್ಲಿ 35 ವಾರ ಓಡಿತ್ತು ಅಣ್ಣಾವ್ರ ಈ ಪ್ಯಾನ್ ಇಂಡಿಯಾ ಸಿನಿಮಾ..!! | Naadu Kanda Rajkumar Ep 76

  Рет қаралды 73,169

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

2 жыл бұрын

Mr. Hari Hara Pura Manjunath narrates interesting facts, incidents about Dr. Raj Kumar's life and as seen by the fans in this series Naandu Kanda Raj Kumar.
Please subscribe to our channel for watching all the episodes and other interesting videos. Also click bell icon to get regular notifications about our new videos.
Shot and edited by Mohan Kamakshi
Program Designed by Hari Harapura Manjunath
Program Directed by Mohan Kamakshi
Program Produced by V Lakshmikanth
========================================
Objective / Mission
To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
Subscribe to our Channel
/ totalkannadaofficial
Our Webiste:
www.totalkannada.com
Follow and like us on:
/ totalkannada
Email us:
totalkannada2006@gmail.com
Follow us on:
/ totalkannada
About our Total Kannada Store
Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
Store Address:
TOTAL KANNADA
No.638, 31st Cross, 10th B Main Road
Jayanagar 4th Block, Bengaluru - 560 011
Ph: 080-41460325
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya

Пікірлер: 680
@rajendraprasad2753
@rajendraprasad2753 2 жыл бұрын
1987 ರಲ್ಲಿ ನಾನು ತ್ರಿಪುರ ರಾಜ್ಯದ ಅಗರ್ತಲ ಎಂಬಲ್ಲಿ ಗಡಿ ರಕ್ಷಣಾ ಪಡೆಯ ಟ್ರೈನಿಂಗ್ ನಲ್ಲಿದ್ದಾಗ ಅಲ್ಲಿನ ಲೋಕಲ್ ಜನ ತುಂಬಾ ಮೆಚ್ಚಿ ಒಂದು ಸಿನೆಮಾ ಬಗ್ಗೆ ಮಾತಾಡುತ್ತಿದ್ದರು ಸರಿ ನಾವೂ ಹೋಗಿ ನೋಡೋಣ ಅಂತ ನಮ್ಮ ಸ್ನೇಹಿತರ ಜೊತೆ ಹೋಗಿ ನೋಡಿದರೆ ಆ ಚಿತ್ರ ಬೇರಾವುದೂ ಅಲ್ಲ ನಮ್ಮ ಅಣ್ಣಾವ್ರ ಭಕ್ತ ಕುಂಬಾರ ಚಿತ್ರವು ಬೆಂಗಾಲಿ ಯಲ್ಲಿ ಡಬ್ ಆಗಿ ಪ್ರದಶನವಾಗುತಿತ್ತು. ಅಂದು ನನಗಾದ ಸಂತೋಷ ಹೇಳ ತೀರದಾಗಿತ್ತು
@keshavamurthyha4273
@keshavamurthyha4273 2 жыл бұрын
During my visit to Germany in 1985 at Koln University one of the German professor was referring to his visit to Bengalur. At that time he told me that two things he always remembers about Bengaluru, one about IISc, and another about Dr. Rajakumar. He said two movies of Rajkumar also seen by him. He said excellent acting and personality.
@arnavkumbaar
@arnavkumbaar 5 ай бұрын
❤❤❤
@manaviya
@manaviya 2 жыл бұрын
ಅಣ್ಣಾವ್ರು ಪ್ರಪಂಚಕ್ಕೆ ಗೊತ್ತಿರಲಿ ಬಿಟ್ಟಿರಲಿ, ಜಗತ್ತಿನಲ್ಲಿ ಇಷ್ಟೊಂದು ಅದ್ಭುತ ನಟನೆಯನ್ನ, ಚಿತ್ರಗಳನ್ನು ಮಾಡಿರುವ ಮತ್ತೊಬ್ಬ ನಟ ಸಿಗುವುದು ವಿರಳ...
@gemini9684
@gemini9684 Жыл бұрын
ವರನಟ ರಾಜಕುಮಾರ್ ರಂತಹ ನಟ ಇಲ್ಲವೇ ಇಲ್ಲ 👍❤👌
@hemanths9891
@hemanths9891 20 күн бұрын
ರಾಜ್ ನಾಯಕ ಮತ್ತು ಗಾಯಕ ರಾಜ್ ಆಕರ್ಷಣೆ
@prakasholekar3950
@prakasholekar3950 2 жыл бұрын
ಸರ್ ಮಂಜುನಾಥ್ ಸರ್ ನೀವು ಹೇಳಿದ ಹಾಗೆ ಅಭಿಮಾನಿಗಳ ಹೃದಯದಲ್ಲಿ ಡಾಕ್ಟರ್ ರಾಜಕುಮಾರ್ ಸದಾ ಕಾಲ ಹಸಿರಾಗಿ ಕನ್ನಡ ಚಿತ್ರರಂಗ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಭಾರತಿ ಯ ಚಿತ್ರ ರಂಗದ ಯಶಸ್ವಿ ಕನ್ನಡ ಚಿತ್ರದ ಮೂಲಕ ಜಗತ್ತಿಗೆ ತೋರಿಸಿಕೊಟ್ಟ ಧೀಮಂತ ನಾಯಕ ಅಮೆರಿಕಾದ ಕೆಂಟಕಿ ಕರ್ನಲ್ ಪ್ರಶಸ್ತಿ ಪಡೆದ ಏಕೈಕ ನಟ ಇದು ಗೊತ್ತಿಲ್ಲವೇನು ಪಾಪ ನಾನು ಎಷ್ಟು ನಟರ ಸಿನಿಮಾಗಳನ್ನು ನೋಡುತ್ತೇವೆ ಆದರೆ ರಾಜಕುಮಾರ ಮುಂದೆ ಯಾರು ಇಲ್ಲ ಅಭಿಮಾನಿಗಳು ಅವರನ್ನು ದೇವರಂತೆ ಪೂಜಿಸುತ್ತಾರೆ ಡಾಕ್ಟರ್ ರಾಜಕುಮಾರ್ ಅವರು ಅಭಿಮಾನಿಗಳನ್ನು ದೇವರೆಂದು ಸಂಬೋಧಿಸಿದ ಏಕೈಕ ನಟ ರಜನಿಕಾಂತ್ ಹೇಳಿದ ಹಾಗೆ 10 ಎಂಜಿಆರ್ 10 ಶಿವಾಜಿ ಗಣೇಶನ್ ಒಬ್ಬ ಡಾಕ್ಟರ್ ರಾಜಕುಮಾರ್ ಸಮ
@ganeshshenoy836
@ganeshshenoy836 2 жыл бұрын
ಗಣೇಶ ಶಣೈ ನಾಡು ಕಂಡ ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳ ಸುಮಧುರ ಭಾವನೆಗಳ ಮಹಾಸಾಗರ ಎಂದು ಹಾರೈಸೋಣ.
@janardhanaiahraghavappa6322
@janardhanaiahraghavappa6322 2 ай бұрын
❤❤❤❤❤My love god..dr.raj...🙏🙏🙏
@n.k.murthy88
@n.k.murthy88 2 жыл бұрын
ಅಣ್ಣಾವ್ರಿಂದ ನಾವು ಕಲಿಯಬಹುದಾದ ಸನ್ನಡತೆಗಳು ಬೇಕಾದಷ್ಟಿವೆ. ಧನ್ಯವಾದಗಳು.
@varadarajul5891
@varadarajul5891 Ай бұрын
ಶ್ರೀ ಮಂಜುನಾಥ್ ರವರೆ ಅತ್ಯುತ್ತಮ ಮಾಹಿತಿಯನ್ನು ನೀಡಿದ್ದೀರಿ ಅನಂತ ಧನ್ಯವಾದಗಳು. ಯಾವುದೇ ಕೆಲಸ ಮಾಡಿದರೂ ಪ್ರತಿಯೊಂದಕ್ಕೂ ಪರ ವಿರೋಧ ಪ್ರತಿಕ್ರಿಯೆ ಇದ್ದೇ ಇರುತ್ತದೆ. ವಿಶ್ವದ ಒಬ್ಬ ಪ್ರತಿಭಾವಂತ ಕನ್ನಡಿಗ ಡಾ:ರಾಜಕುಮಾರ್. ದಾಸರ ವಾಣಿಯಂತೆ - ನಿಂದಕರಿರಬೇಕು ಹಂದಿ ಇದ್ದಂಗೆ, ಹಂದಿ ಇದ್ದರೆ ಕೇರಿ ಚೊಕ್ಕಟವೋ ಮನುಜ. ಆ ರೀತಿ ತಮ್ಮ ನಿಂದಕರು ತಮ್ಮನ್ನು ಶುದ್ದೀಕರಿಸುತ್ತಿದ್ದಾರೆ. ಚಿಂತೆ ಬಿಟ್ಟು ಕಾಯಕ ಮುಂದುವರೆಸಿ.
@mohangowda4770
@mohangowda4770 2 жыл бұрын
Sri krishnadevaraya was released in England theaters That is the power of Dr Raj kumar
@anandamurthy1141
@anandamurthy1141 2 жыл бұрын
ಬೊಗಳೋ ನಾಯಿ ಕಚ್ಚಲ್ಲ ಹೊಟ್ಟೆ ಉರಿ ಜನರು ಎಲ್ಲಾ ಕಾಲದಲ್ಲೂ ಇದ್ದಾರೆ ಅಣ್ಣಾವ್ರು ಬಗ್ಗೆ ಕೆಟ್ಟ ಕಾಮೆಂಟ್ಸ್ ಹಾಕಿದರೂ ನಾವುಗಳು ಎದುರಲ್ಲ ವೀರಸಿಂಹ ಶೂರಸಿಂಹ ಮಿಂಚಿದ ಸಿಂಹ ಕರ್ನಾಟಕದ ಸಿಂಹ ನಾಡ ದೊರೆ ಅಣ್ಣಾವ್ರುಗೇಜೈ ಜೈ ಜೈ ಜೈ ಜೈ ಜಯವಾಗಲಿ
@subramanyakrishnarao1398
@subramanyakrishnarao1398 2 жыл бұрын
I had a colleague who was a Bengali. He was not able to understand kannada well. He used to watch Raj movies and he was fan of him. Raj has followers all over the world long back.
@lokeshloki5363
@lokeshloki5363 2 жыл бұрын
Dr.Rajkumar ಅವರ ವಿಷಯಗಳನ್ನು ನಮಗಾಗಿ ತರುವ ನಿಮ್ಮಂತ ಸಹೃದಯರಿಗೆ ಅನಂತ ವಂದನೆಗಳು
@shanthalakshmi713
@shanthalakshmi713 2 жыл бұрын
ನಿಮ್ಮ ಅಭಿಮಾನ ತುಂಬಾ ದೊಡ್ಡದು sir,ಏಕೆಂದರೆ ಮನಸ್ಸು ಬಂದಂತೆ ಕಮೆಂಟ್ ಹಾಕುವ ಮಂದಿಯ ಒಂದೊಂದು ಬರಹಗಳನ್ನು ಓದಿ ಅದಕ್ಕೆ ಸಂಬಂಧಪಟ್ಟಂತೆ research ಮಾಡಿ ಇಂತಹ ಅತ್ಯುತ್ತಮ episode ಗಳನ್ನು ಮಾಡುತ್ತಿದ್ದೀರಿ.Thank you very very much for this wonderful episode 👌👌👌👃👌👃. Dr ರಾಜ್ಕುಮಾರ್ ಅವರ ಬಗ್ಗೆ ನಿಮಗಿರುವ ಅಭಿಮಾನಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್.
@subhashyaraganavi8910
@subhashyaraganavi8910 2 жыл бұрын
Yes 🙏
@niramalalokesh5608
@niramalalokesh5608 2 жыл бұрын
ತುಂಬಾ ಖುಷಿ ಆಯ್ತು ಸರ್ ಯಾಕೆಂದರೆ ರಾಜ್ ಕುಮಾರ್ ಅವರು ಕೇವಲ ಕರ್ನಾಟಕವಷ್ಟೇ ಅಲ್ಲದೆ ನಮ್ಮ ದೇಶವಿಡೀ ಅವರು ಪರಿಚಯ ವಿರುವವರು ಎಂದು ತಿಳಿದು ನನಗೆ ತುಂಬಾ ಸಂತೋಷವಾಯಿತು ಈ ನಿಮ್ಮ ಹೇಳಿಕೆ ಇಂದಾಗಿ.
@venkannapattar5872
@venkannapattar5872 2 жыл бұрын
ಸರ್, ಪ್ರಪಂಚದಲ್ಲಿ ಎಲ್ಲಾ ರೀತಿಯ ಜನ ಇರುತ್ತಾರೆ, ವ್ಯತಿರಿಕ್ತ ಹೇಳಿಕೆಗಳನ್ನು ನೀಡುವ ವ್ಯಕ್ತಿಗಳ ಬಗ್ಗೆ ತಾವು ವಿಚಾರ ಮಾಡಬೇಡಿ. ತುಂಬಾ ಉಪಯುಕ್ತ ಮಾಹಿತಿ ನೀಡುತ್ತಿದ್ದೀರಿ. ತಮಗೆ ಧನ್ಯವಾದಗಳು ಸರ್ 🙏
@venkatesham6769
@venkatesham6769 2 жыл бұрын
ನಿಮ್ಮ ಕೆಲಸಕ್ಕೆ ಧನ್ಯವಾದಗಳು, ಶಂಕರ್ ಗುರು ಚಿತ್ರದಲ್ಲಿ ನಮ್ಮ ಶನಿಮಹದೇವಪ್ಪ ನವರು ಸಹ ಓರ್ವ ಖಳನಾಯಕನಲ್ಲವೇ 🤔
@shivaprasadsullia2525
@shivaprasadsullia2525 2 жыл бұрын
ಬಹಳ ಖುಷಿ ಆಯ್ತು sir, ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ 🙏
@vss652433af
@vss652433af 2 жыл бұрын
Yes Kentucky Colonel is international honour award from USA . one and only recipient is Karnataka's Dr. Rajkumar the Indian actor to get this award till date.
@smg8975
@smg8975 2 жыл бұрын
ನೀವು ಈ ಮಾಹಿತಿಗಳನ್ನು ಕಲೆ ಹಾಕಲು ಹಾಕಿರುವ ಶ್ರಮ ಸಾರ್ಥಕವಾಯಿತು ಮಂಜುನಾಥ್ sir.... ಅತ್ಯುತ್ತಮ ಸಂಚಿಕೆ..👏👏👏ದೇವರು ನಿಮಗೆ ಒಳ್ಳೆಯದು ಮಾಡಲಿ....
@shylajak9134
@shylajak9134 2 жыл бұрын
ತುಂಬಾ ಇಷ್ಟವಾದ ಸಂಚಿಕೆ, "ಮಾತು ಮಾತು ಮಥಿಸಿ ನವನೀತ "ಎಂಬಂತೆ ಬಹಳ ಸೊಗಸಾಗಿ ಮೂಡಿಬಂದಿದೆ. ನಿಮಗೆ ಧನ್ಯವಾದಗಳು.
@surenbond8187
@surenbond8187 2 жыл бұрын
ಈ ಕಾರಣಕ್ಕಾಗಿಯಾದರೂ ಅಣ್ಣಾವ್ರಿಗೆ ಭಾರತದ ರತ್ನ ಎನ್ನುವ ಪ್ರಶಸ್ತಿ ಬರಬೇಕು..!
@SunilKumar-kp5fj
@SunilKumar-kp5fj 2 жыл бұрын
Sorry sir never and ever this political pepls will not give y sir today 25MP are from Karnataka na they can give a memo but kangan as got what a sestem sir .
@hemannas7508
@hemannas7508 2 жыл бұрын
ಮಂಜಣ್ಣ ನೀವು ನೀಡುತ್ತಿರುವ ರಾಜಕುಮಾರ್ ರವರ ಬಗ್ಗೆ ಬಹಳಷ್ಟು ಕನ್ನಡ ಗಿರಿಗೆ ಗೊತ್ತಿರುವುದಿಲ್ಲ ಏಕೆಂದರೆ ಮಾಹಿತಿ ತಂತ್ರಜ್ಞಾನ ಅಷ್ಟು ಬೆಳೆದಿರಲಿಲ್ಲ ಈಗ ನೀವು ಕೊಡುತ್ತಿರುವ ಮಾಹಿತಿಗಳು ನಿಜವಾಗಲೂ ತುಂಬಾ ಅದ್ಭುತವಾಗಿದೆ ಯಾರು ಕಂಡರಿಯದ ವಿಷಯಗಳನ್ನು ನೀವು ತಿಳಿಸುತ್ತಿರುವುದು ನೀವು ಹೀಗೆ ಮುಂದುವರೆಸಬೇಕು
@rameshbv3921
@rameshbv3921 2 жыл бұрын
ಕರ್ನಾಟಕ ರತ್ನ ಆಚಾರ್ಯ ಡಾ.ರಾಜ್ ರವರ ಹಲವಾರು ವಿಷಯಗಳನ್ನು ತಿಳಿಸುತ್ತಿದ್ದೀರಿ. ನಿಮಗೆ ತುಂಬು ಹೃದಯದ ಅಭಿನಂದನೆಗಳು.
@philomenrajwilliams9395
@philomenrajwilliams9395 2 жыл бұрын
ಸರ್. ನಿಮ್ಮ ಈ ಕಾರ್ಯಕ್ರಮದಿಂದ ಕನ್ನಡಿಗರಿಗೆ ಡಾಕ್ಟರ್ ರಾಜ್ಕುಮಾರ್ ರವರ ಬಗ್ಗೆ ಅನೇಕ ಬಹಳಷ್ಟು ಅಡಗಿದ್ದ ವಿಷಯಗಳನ್ನು ತಿಳಿಸಿದ್ದೀರಿ. ತಮಗೆ ಮತ್ತು ತಮ್ಮ ಟೀಂಗೂ ಬಹಳ ಅಭಿನಂದನೆಗಳು. ಆದರೆ ಕೆಲವು ಬೆರಳೆಣಿಕೆಯಷ್ಟು ಜನರ ನೆಗೆಟಿವ್ ಟೀಕೆಗಳಿಗೆ ತಲೆಕೆಡಿಸಿಕೊಳ್ಳಬೇಡಿ. ತಮ್ಮಲ್ಲೆರಿಗೂ ಶುಭವಾಗಲಿ 💐🙏
@keshavamurthyha4273
@keshavamurthyha4273 2 жыл бұрын
Infact during my visit to Germany in 1985 at Koln University one German professor during discussion was referring his visit to Bengalur some time back. He said two things he remembers always about Bengaluru. i.e one thing IISc Bengaluru and another thing about Dr.Rajkumar. This shows the impact and popularity of great legend Dr. Rajkumar
@kyogeshyoge8912
@kyogeshyoge8912 2 жыл бұрын
While I searching Bridegroom in 2017 I went near Rajkumar Samadhi after few days I got married . Really Dr Rajkumar had power like a God.
@sreenivasramdas8207
@sreenivasramdas8207 2 жыл бұрын
ಎಂತಹ ಅದ್ಭುತ ನಟ ನಮ್ಮ ಅಣ್ಣ ಅವರಿಗೆ ಅವರೇ ಸಾಟಿ ಅದ್ಭುತ!!!
@jyothidaglur5703
@jyothidaglur5703 2 жыл бұрын
ನೀವು ನೀಡುವ ಎಷ್ಟೋ ಮಾಹಿತಿಗಳು ಬೇರೆಲ್ಲೂ ಕೊಟ್ಟಿಲ್ಲ. ನಿಮ್ಮ ಮಾತು ಬಹಳ ಸ್ಪಷ್ಟವಾಗಿ ಇರುತ್ತೆ. ಕೇಳ್ತಾಇದ್ದರೆ ಸಂತೋಷ ಆಗುತ್ತೆ. ಬಹಳ ಬಹಳ ಧನ್ಯವಾದಗಳು 🙏
@muralitharank1736
@muralitharank1736 2 жыл бұрын
ಡಾ.ರಾಜ್ ನಿಜವಾದ ಅರ್ಥದಲ್ಲಿ ವಿಶ್ವಮಾನವ.
@vishwamanavadr.rajkumar4063
@vishwamanavadr.rajkumar4063 2 жыл бұрын
ಜೈ ವಿಶ್ವಮಾನವ ಡಾಕ್ಟರ್ ರಾಜಕುಮಾರ್.... " ಕರ್ನಾಟಕದಲ್ಲಿ ವಿಶ್ವಮಾನವ ಸಂದೇಶ ಮತ್ತು ಸಧ್ಭಾವನೆಯನ್ನು ಹರಡಬಲ್ಲವಂತಹವರು ಡಾಕ್ಟರ್ ರಾಜ್‌ಕುಮಾರ್ ರವರೊಬ್ಬರೇ..." -- ರಾಷ್ಟ್ರಕವಿ ಕುವೆಂಪು
@roopas515
@roopas515 2 жыл бұрын
ಕನ್ನಡದ ಕಣ್ಮಣಿ ಜನರ ಬದುಕಿನ ಸ್ಪೂರ್ತಿ ಸೆಲೆ...
@Narendrababu007
@Narendrababu007 2 жыл бұрын
ರಾಜಕುಮಾರ್ ಅವರನ್ನ ಜೇಮ್ಸ್ ಬಾಂಡ್ ಇಂಗ್ಲಿಷ್ ಮೂವಿ ಯಲ್ಲಿ ಭಾಗವಹಿಸಲು ಕರೆ ಬಂದಿತ್ತಂತೆ ಸತ್ಯನಾ ಇದರ ಬಗ್ಗೆ ಮಾಹಿತಿ ಇದ್ದರೆ ತಿಳಿಸಬೇಕೆಂದು ವಿನಂತಿಸಲಾಗಿದೆ
@sadanandab5156
@sadanandab5156 2 жыл бұрын
ಪ್ರಶ್ನಿಸಿದವರಿಗೆ ಈ ಉತ್ತರ ಸಾಕು ಅನಿಸುತ್ತೆ. ಮತ್ತು ರಾಜಕುಮಾರಗೆ ರಾಜಕುಮಾರೆ ಸಾಕ್ಷಿ.
@ramakrishnasubbaro8806
@ramakrishnasubbaro8806 2 жыл бұрын
ಅತ್ಯುತ್ತಮ ನಿರೂಪಣೆ. ವಂದನೆಗಳು.
@chandrakala508
@chandrakala508 2 жыл бұрын
After Dr Raj died in Japan "someone asked o r people in India famous Actor Dr Raj was died "🌹
@vijainayak83
@vijainayak83 Жыл бұрын
There is no past present or future Metaphor for our Master piece One and Only MuttuRaj.... Single piece... We adore and worship him😊👌 He is greater than all 7 Wonders what we see today!!
@rocceshnishit2708
@rocceshnishit2708 2 жыл бұрын
Malayali diaspora is very large. Mohanlal and Mammoty are famous because of the vast Malayali diaspora across the world. Rajanna is famous because of his sheer talent and hardwork. Kannada diaspora is not that vast compared to Malayali diaspora. Rajanna has got us award - Kentucky colonel award..
@naveenkumar-nx9kv
@naveenkumar-nx9kv 2 жыл бұрын
Nice Episode. Also Read that, Satya Harishchandra Kannada language film ran for 100 days in Chennai and not a dubbed version. Isnt is great to celebrate
@nagarajchari4533
@nagarajchari4533 2 жыл бұрын
Dr. Rajkumar is a National and International Actor. 🙏🙏🙏💐💐💐
@kvsomashekar2227
@kvsomashekar2227 2 жыл бұрын
ಅದ್ಬುತವಾದ ಮಾತುಗಳು, ಅಭಿನಂದನೆಗಳು ನಿಮಗೆ...
@jayashekarjayanna8982
@jayashekarjayanna8982 2 жыл бұрын
swamy yaru yene helali nimma mahithi nirupane sogasagide munduvaresi God bless your family and Team
@DineshKumar-ez5fo
@DineshKumar-ez5fo 2 жыл бұрын
Even Mammooty and LAL both are good admirers of Dr Raj, even they’ll learn from Anna how to act.
@jaykumarbe4428
@jaykumarbe4428 2 жыл бұрын
Beautiful narration, thank you so much for letting us to know so many things about Dr.Rajanna who adopt simplicity in his life. I achieved so much by seeing his movies especially Bangarada Manushia.
@roopas515
@roopas515 2 жыл бұрын
ಹೌದು... ರೈತರಿಗೆ ಕೃಷಿ ಕಾರರಿಗೆ ಪ್ರೇರಣೆ ಯಾದ ಆಗಿನ ಕಾಲದಲ್ಲಿ ವಿದ್ಯಾವಂತ ಯುವಕರು ಕೂಡ ಸರ್ಕಾರಿ ನೌಕರಿ ಆಸಕ್ತಿಯನ್ನು ಬಿಟ್ಟು... ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡೋ ಸ್ಪೂರ್ತಿ ಕೊಟ್ಟೂರು ಅಣ್ಣಾವ್ರು... ಅಂದರೇ ಭೂಮಿ ತಾಯಿಯ ಸೇವೆ ಹೆಮ್ಮೆ ಮತ್ತು ಸರಳ ರೀತಿಯಲ್ಲಿ ಕೆಲಸ ಶ್ರಮದ ಫಲವಾಗಿ ಬದುಕಿನ ಸಾರ್ಥಕತೆ ಪಡೆಯುವುದು ಮುಖ್ಯ ಎಂಬ ಆತ್ಮ ವಿಶ್ವಾಸವನ್ನು ತಂದುಕೊಟ್ಟ ವ್ಯಕ್ತಿ...
@ravikumarravi6070
@ravikumarravi6070 2 жыл бұрын
This Is high Valued Information Included Episode We Feel Proud to Be a Fan Of Natasaarvabhowma Dr. Rajanna Kannadakantirava, Thak You Manjunath anna Jai Kannda Jai Hind
@krishnappakariyanna4549
@krishnappakariyanna4549 2 жыл бұрын
ರಾಜ್ಕುಮಾರ್ ಗೆ ಸಾಟಿ ಈ ಭೂಮಿ ಮೇಲೆ ಹಿಂದೆ ಹುಟ್ಟಿಲ್ಲ ಈಗ ಇಲ್ಲ ಮುಂದೆ ಹುಟ್ಟೋದು ಇಲ್ಲ
@roopas515
@roopas515 2 жыл бұрын
ಅಣ್ಣಾವ್ರು ಮತ್ತೆ ಹುಟ್ಟಿ ಬರಲಿ ನಮ್ಮ ಕರುನಾಡಿನ ಮನೆಗೆ
@vedapushpa9803
@vedapushpa9803 2 жыл бұрын
Anna avara Jeevana Satyavaadaddu. ADONDANNU PRATIYOBBARU KALITARE BHOOMIYE KAILASA ..VAIKUNTA AAGABALLUDU.' SUKHA SHANTI GALU NELESUTTAVE.
@kirana7866
@kirana7866 2 жыл бұрын
ತುಂಬಾ ಧನ್ಯವಾದಗಳು ಸರ್, ನಾವು ಅಣ್ಣಾವ್ರು ಬಗ್ಗೆ ಕೆಲವು ಕೇಳರಿಯದ ಮಾಹಿತಿಗಳನ್ನು ಕೇಳಿ ತುಂಬಾ ಸಂತೋಷವಾಯಿತು ಇಡೀ ಭಾರತೀಯ ಚಲನಚಿತ್ರ ರಂಗದಲ್ಲಿ ಡಾ.ರಾಜಕುಮಾರ್ ಸರ್ ತರಹ ವ್ಯಕ್ತಿ ಇನ್ನೊಬ್ಬರಿಲ್ಲ ಅವರ ಅಭಿನಯ ಶ್ರೇಷ್ಠತೆ ಗಿರಿ ಶಿಖರಗಳಂತೆ ಅಂತಹ ಮಹಾ ಪುರುಷರನ್ನು ಪಡೆದ ನಾವೇ ಧನ್ಯರು . ಡಾ.ರಾಜಕುಮಾರ್ ಸರ್ ಬಗ್ಗೆ ಅತ್ಯಂತ ಪ್ರೀತಿಯ ಹೊಸ ಹೊಸ ಮಾಹಿತಿಗಳನ್ನು ನೀಡುವತ್ತ ತಮ್ಮ ಪಯಣ ಮುಂದುವರಿಯಲಿ . ತಮಗೆ ಮತ್ತೊಮ್ಮೆ ಅನಂತ ಧನ್ಯವಾದಗಳು
@shobhacbasavarya7658
@shobhacbasavarya7658 2 жыл бұрын
ಇಡೀ ವಿಶ್ವವದಲ್ಲೇ ನಮ್ಮ ಮುತ್ತುರಾಜನಂತಹ ಮೇರು ನಟ ಮತ್ತೊಬ್ಬರಿಲ್ಲ. ನಾ ಭೂತೋ ನಾ ಭವಿಷ್ಯತಿ.
@shanmugavk4881
@shanmugavk4881 2 жыл бұрын
Dr Rajkumar is our Karnataka crown 🙏
@nishanthhp677
@nishanthhp677 2 жыл бұрын
Universal Star Dr.rajkumar sir
@mithunmuniyappa1275
@mithunmuniyappa1275 2 жыл бұрын
ಧನ್ಯವಾದಗಳು ಮಂಜುನಾಥ ಸರ್, ಬಹಳ ಪ್ರಬುದ್ಧತೆಯಿಂದ ಕೂಡಿದ ನಿಮ್ಮ ಅನಿಸಿಕೆ,ಅನುಭವ ಮತ್ತು ಮಾಹಿತಿ,ನಮ್ಮ ಪ್ರೀತಿಯ ಅಜಾರಮರ "ಅಣ್ಣಾವ್ರ" ಕೀರ್ತಿ ಹಾಗೂ ಹೆಮ್ಮೆಯನ್ನು ಇಮ್ಮಡಿಗೊಳಿಸುತ್ತದೆ. ನಿಮ್ಮ ಪ್ರಯತ್ನ ಯಶಸ್ವಿಯಾಗಲಿ.
@veerannagowdac3989
@veerannagowdac3989 2 жыл бұрын
Sir kannadada bagge ,annavra bagge, thiliyada murkara maathige bele koadabedi dayavittu nimma ee Annavra bagge maahithi thumba channagide. dayavittu munduvarisi.sir.nimage namma koti namanagalu.🙏🙏👍✌👌💪🙏🙏..
@basavarajappadsbasavarajap7922
@basavarajappadsbasavarajap7922 2 жыл бұрын
Raj Kumar Real hero and Real Manushathsva Eruvavaru HavRegy yaru samanaru hella
@amuniraja2295
@amuniraja2295 2 жыл бұрын
Useful and historical experiences with Dr Rajkumar. Many do not know the name and fame of Dr Raj. He was an actor, great singer and moreover a humble human being.Thanks for your efforts in bringing out the real Raj to many who are not aware. I expect many more such informative episodes on the son of this holy soil.
@manoharjk7007
@manoharjk7007 2 жыл бұрын
ಉತ್ತಮ ,ಅತ್ಯುತ್ತಮ ಮಾಹಿತಿ ನೀಡುವ ನಿಮಗೆ ರಾಜವಂದನೆಗಳು
@prashantht.k.p9929
@prashantht.k.p9929 2 жыл бұрын
One & only legend annavru
@venkateshmadivalar3088
@venkateshmadivalar3088 25 күн бұрын
ಶ್ರೀ ಹರಿಹರ ಮಂಜುನಾಥ ಸರ್ ನಿಮ್ಮ ವಿಷಯ ಬಹಳ ಚೆನ್ನಾಗಿ ಹೇಳುತ್ತೀರಿ ಅಣ್ಣೋರ ವಿಷಯಗಳನ್ನು ವಸ್ತುನಿಷ್ಠವಾಗಿ ತಿಳಿಸುತ್ತಿದ್ದೀರಿ ನಾನು ಅಭಿಮಾನಿ ನಿಜವಾಗಿ ಖುಷಿಯಾಗುತ್ತಿದೆ ಇನ್ನೂ ಹೆಚ್ಚಿನ ವಿಷಯಗಳನ್ನೂ ತಿಳಿಸಿ ಅಭಿನಂದನೆಗಳು
@ramesharame7226
@ramesharame7226 2 жыл бұрын
ತುಂಬಾ ಖುಷಿ ಕೊಡ್ತಿದೆ ನಿಮ್ಮ ಮಾತುಗಳು ಕೇಳಿ ಗ್ರೇಟ್ ಡಾಕ್ಟರ್ ರಾಜಣ್ಣ
@nandinishivanna7184
@nandinishivanna7184 2 жыл бұрын
Sir Nevu Thumba savistharavagi namge artha agohagi e karyakrama na adu Appaji bagge nedskodtha eddara nimge thumbu hrudyada vandanegalu, nevu kodova mahethe Appaji bagge ABBA mai jumm ansuthe, really im so excited, ennu kelthane erona ansuthe nim mathnalle sir, Dayavittu yesht sadyavo ashtu Appaji baggi mahethe kodi sir, I EAGERLY WAITING SIR, GOD BLESS U SIR & UR TEAM with good health wealth & prosperity. All the best for ur program, Thq u sir
@lmnrao
@lmnrao 2 жыл бұрын
🙏🙏💐💐
@steve71
@steve71 2 жыл бұрын
Thank you so much for this information Sir. Proud to be a kannadiga. Jai Rajannaa. Jai Karnataka. Thank you once again Sir.
@sunilr5479
@sunilr5479 2 жыл бұрын
Great job manjunath sir.. Thank you so much sir.. Waiting for your next Episode sir
@mimicryvijay6923
@mimicryvijay6923 2 жыл бұрын
ಅದ್ಬುತ ಮಾಹಿತಿ ಸರ್ ಧನ್ಯವಾದಗಳು ನಿಮಗೆ
@narasimhamurthy4347
@narasimhamurthy4347 2 жыл бұрын
Mahatma Gandhi missed Nobel Prize 5 times In the same way Dr Rajkumar missed Bharataratna Both the prizes illtreated by not giving this gentlemen very very sad unfortunately Prizes
@roopas515
@roopas515 2 жыл бұрын
Ya... Because Dr Rajkumar Sir banned dubbing on the time
@yogeshgowda4182
@yogeshgowda4182 2 жыл бұрын
ನಮಸ್ಕಾರ ಸರ್ ನಾನು ಮಂಡ್ಯದಿಂದ ಯೋಗೇಶ್ ಗೌಡ, ಅಣ್ಣಾವ್ರ ಬಗ್ಗೆ ಕುಲಂಕುಶವಾಗಿ ತಿಳಿಸಿ ಕೊಡುತ್ತಿರುವ ನಿಮಗೆ ಅನಂತ ಧನ್ಯವಾದಗಳು, ಅಣ್ಣಾವ್ರು ತಮ್ಮ ವೃತ್ತಿಜೀವನದ ಪ್ರಮುಖ 35 ವರ್ಷಗಳಲ್ಲಿ ವಸ್ತ್ರವಿನ್ಯಾಸ ಕಾರರಿಗೆ ಕೇವಲ ಒಮ್ಮೆ ಮಾತ್ರ ಅಳತೆ ನೀಡಿದ್ದರಂತೆ, ಈ ಬಗ್ಗೆ ದಯಮಾಡಿ ತಿಳಿಸಿಕೊಡಿ, ಅಣ್ಣಾವ್ರು 35 ವರ್ಷಗಳ ಕಾಲ ದೇಹವನ್ನು ಸಮಸ್ಥಿತಿಯಲ್ಲಿ ಇಟ್ಟುಕೊಂಡಿದ್ದರಂತೆ...
@prakashys6487
@prakashys6487 2 жыл бұрын
Govadalli cid 999 dubb in telugu and super hit in through out Andhra,and shipay ramu also dubbed in bengali and superhit
@RameshRamesh-nl5my
@RameshRamesh-nl5my 2 жыл бұрын
ಓನ್ &ಓನ್ಲೀ ಡಾ.ರಾಜ್ ಕುಮಾರ್ ಸರ್🔥👌😍👍
@nandi-ce4uu
@nandi-ce4uu 2 жыл бұрын
ರಾಜಕುಮಾರ್ ಅಣ್ಣಾ ಅಂದ್ರೆ ನಂಗೆ ತುಂಬಾ ಇಷ್ಟ ಅವರ ಮೂವಿ ನ ಯೌಟ್ಯೂಬ್ ನಲ್ಲಿ ನೋಡ್ತೀನಿ ಸರ್
@muralikuttappan3609
@muralikuttappan3609 2 жыл бұрын
Sir neevu kannada chithra rangada encyclopedia hats up sir
@basavarajnagavalli6407
@basavarajnagavalli6407 2 жыл бұрын
ಮಾನ್ಯರೆ ನಿಮ್ಮಂತಹ ಜನರ ಮಾರ್ಗಧರ್ಶನ ನಮ್ಮ ಯುವಪೀಳಿಗೆಗೆ ತುಂಬಾ ಅವಶ್ಯಕತೆ ಇದೆ. ಇಂದಿನ ಯುವ ಪೀಳಿಗೆಯ ಮಕ್ಕಳಿಗೆ ನಮ್ಮ ಕನ್ನಡ ನಾಡು ಕಂಡ ಅದ್ವಿತೀಯ ಸಾಧಕರ ಬಗ್ಗೆ ಅತ್ಯಲ್ಪ ತಿಳುವಳಿಕೆ ಹೋಗಲಾಡಿಸುವ ನಿಟ್ಟಿನಲ್ಲಿ ನಿಮ್ಮಂತಹ ಜನರ ಕೊಡುಗೆ ಇನ್ನು ಹೆಚ್ಚು ಹೆಚ್ಚು ಬರಲೇಂದು ಆಶಿಸುತ್ತೆನೆ. ನಮ್ಮ ಅಣ್ಣ ನಮ್ಮ ಅಣ್ಣನೆ ಅವರಿಗೆ ಬೇರೆ ಯಾರು ಸಾಟಿಯಿಲ್ಲ. ಜೈ ಕರ್ನಾಟಕ ಮಾತೆ.
@sravi4895
@sravi4895 2 жыл бұрын
Sir, you are doing an excellent job; Forget about the crooked curves of others and PLEASE continue.. Continue singing in between the narration also.. One should appreciate the HARD FACTS.. But, at the same time, it is also equally important to note that is very DIFFICULT to digest the Hard Facts...PraNaams for the INVALUABLE INFORMATION. Lastly, but not least, Legend is Legend; One and only Legend under the Sun. FACTS prove so BEYOND DOUBT; It was awesome to hear your voice....
@ramanathajois1197
@ramanathajois1197 2 жыл бұрын
Fine,amazing and informative. Let your efforts find a supportive platform.Many thanks.
@raghu1131
@raghu1131 2 жыл бұрын
Ultimate ಕಾಮೆಂಟ್
@maktharahamed6623
@maktharahamed6623 2 жыл бұрын
Dearly sir Jai hind. 1. We have beliefs in u & Ur's honoured portrait with vivid voice are so great. We all soldiers of Indian armed forces knew u well. Even Foreign soldiers too truthfully know u very well. 2. BHAWANE GALANNU ARTHA MADI KOLLALU BHASAE ARIYA BEKILLA WAGU TTADE SIR..... Nimma language, briefing contains much meanings. 3. Proudly saying u dearly Sir as u a great son of my state. Uniting us all on same plat forms of humanity ,love, affections . Me with my team of Soldiers on nation's service at this emergency greeted u with SALUTE TO YOUR HONOURED PERSONALITY . With much regards. Makthar ahamed. Indian armed forces.
@manjunathhs4461
@manjunathhs4461 2 жыл бұрын
Good afternoon Mr. Makthar.. Seeing you after a long time here. Thank you sir for watching and commenting. Total kannada team and our huge viewers are also saluting you and your team sir.
@varadaraj476
@varadaraj476 2 жыл бұрын
ANNAVRU IS ONLY ONE HERO IN WORLD
@nirupadhins393
@nirupadhins393 2 жыл бұрын
ನಮ್ಮಕನ್ನಡದ ನೆಲದಲ್ಲಿ ಹುಟ್ಟಿದ ಕುಮ್ಮಟ ದುರ್ಗದ ಗಂಡುಗಲಿ ಕುಮಾರ ಮತ್ತು ವಿಜಯನಗರದ ಶ್ರೀ ಕೃಷ್ಣದೇವರಾಯ ಮಹಾಮಂತ್ರಿ ತಿಮ್ಮರಸು ಇಮ್ಮಡಿ ಪುಲಕೇಶಿ ಇವರ ಸಾಲಿಗೆ ಸೇರುವ ಕರ್ನಾಟಕದ ಮತ್ತೊಬ್ಬ ದೇವರ ಗೆದ್ದ ಮಾನವ ನಮ್ಮ ಡಾ!! ರಾಜಕುಮಾರ ಎನ್ನುವುದು ಆ ಅವಿವೇಕಿಗಳಿಗೆ ಏನುಗೊತ್ತು ಬಿಡಿ ಸರ್
@yashunygowda5194
@yashunygowda5194 2 жыл бұрын
ಸರ್ ನಿಮ್ಮ ನಿರೂಪಣೆ ಚೆನ್ನಾಗಿದೆ ಆದ್ರೆ ನೀವು ಸ್ಟೋರಿ ಮಧ್ಯದಲ್ಲಿ ಕಥೆಗೆ ಸಂಭಂದಪಟ್ಟ ಚಿತ್ರಗಳನ್ನ ತೋರಿಸ್ತಾ ಇದ್ರೆ ವಿಡಿಯೋ ನೋಡೋಕೆ ಚೆನ್ನಾಗಿರುತ್ತೆ😍
@ravichannal9361
@ravichannal9361 2 жыл бұрын
ನಿಮ್ಮ ಮಾತುಗಳನ್ನ ಕಳೋದು ತುಂಬಾ ಸಂತೋಷ
@anilkashyap5321
@anilkashyap5321 2 жыл бұрын
Dear Shri Hariharapura Manjunath avare, you must not give too much importance to comments. Kindly go ahead with your useful episodes.
@vijaykumarsiddaramaiah6372
@vijaykumarsiddaramaiah6372 2 жыл бұрын
pl go ahead sir , excellent episode about every legends DR Annavaru is global .... known no doubt
@srinivasl9686
@srinivasl9686 2 жыл бұрын
ರಾಜಕುಮಾರ್ ಬಗ್ಗೆ ತಿಳಿಯಲೆಂದು ರೀತಿಯವರು ಹೇಳಿರಬಹುದು ಅವರು ಡಾಕ್ಟರ್ ರಾಜಕುಮಾರ್ ಅಭಿಮಾನಿ ಇರಬಹುದು ಥ್ಯಾಂಕ್ಯೂ ಸರ್
@nagarajann6204
@nagarajann6204 2 жыл бұрын
ಶ್ರೀ. ಶ್ರೀಯುತ ಶ್ರೀನಿವಾಸ್ ರವರೆ ನಿಮ್ಮ ಯೋಚನೆ ಧನಾತ್ಮಕವಾಗಿರುವುದು ತುಂಬಾ ಸಂತೋಷ, ಆದರೆ ಅವರು ಆಂಗ್ಲ ಭಾಷೆಯಲ್ಲಿ ಪ್ರಶ್ನೆಯನ್ನು ಕೇಳಿದ್ದ ರೀತಿ ವಿಷಯದ ಜ್ಞಾನಾರ್ಜನೆಗೆ ಖಂಡಿತವಾಗಿ ಇರಲಿಲ್ಲ, ಸ್ವಲ್ಪಮಟ್ಟಿಗೆ ಅವಮಾನ ಮಾಡುವ ರೀತಿಯಲ್ಲಿತ್ತು, ಕನ್ನಡ ಭಾಷೆಯಲ್ಲಿ ಇದ್ದಿದ್ದರೆ ನಾವೇ ಉತ್ತರ ಕೊಡುತ್ತಿದ್ದವು ಆದರೆ ಈಗ ನಿರೂಪಕರಾದ ಶ್ರೀ ಮಂಜುನಾಥ್ ರವರು ಶ್ರೇಷ್ಠವಾದ ರೀತಿಯಲ್ಲಿ ಉತ್ತರ ನೀಡಿ ಎಲ್ಲಾ ಶ್ರೋತೃಗಳ ಕಣ್ಣುಗಳನ್ನು ತೆರೆಸಿದ್ದಾರೆ. ಅನಂತಾನಂತ ಧನ್ಯವಾದಗಳು 🙏🙏🙏
@nanjundaswamy9332
@nanjundaswamy9332 2 жыл бұрын
ಚಿನ್ನವನ್ನೂ ಅಕ್ಕಾ ಸಾಲಿಗೆ ಅಡಿಗಲ್ಲಿನ ಮಲೆ ಇಟ್ಟು ಹದ ಮಾಡಿದೋಷ್ಠು ಅದರ ಹೂಳಪು ಹೆಚ್ಚಾದಂತೆ ನನ್ನಂತವರ‌ ತ್ರುಣ ಮಾತಿನಿಂದ ಅಣ್ಣಾವರ ಗೌರವ ಹೆಚ್ಚುಗುತ್ತಾದೆ ವಿನಹ ನಮ್ಮಂತ ನಾಯಿಗಳು ಮಾತಿನಿಂದ ದೇವರ ಬೆಲೆ ಕಡಿಮೆಯಾಗುತ್ತಾ ಗುರುವೆ ಬಂಗಾರದ ಮನುಷ್ಯಾ ಜೈ ಕನ್ನಾಂಡಬೆ
@krishnamurthy6100
@krishnamurthy6100 2 жыл бұрын
Don't varrid about negative comments your talking stail is very good👍
@prakashys6487
@prakashys6487 2 жыл бұрын
extrodinary episode For Legend Rajkumar
@srikanthsrikanth2058
@srikanthsrikanth2058 2 жыл бұрын
🥰🥰🥰thumba chenagithu e episode... 🙏🙏🙏
@puttuharshika8696
@puttuharshika8696 2 жыл бұрын
ಜೈ ರಾಜಣ್ಣ
@kumarswamy2606
@kumarswamy2606 2 жыл бұрын
I have had seen Operation diamond rocket in telugu dubbed version around 1980-81
@roopas515
@roopas515 2 жыл бұрын
Sir... ಶ್ರೀನಿವಾಸ ಕಲ್ಯಾಣ dubbed in Tamil...
@vandanah8468
@vandanah8468 2 жыл бұрын
ಧನ್ಯವಾದಗಳು ಸರ್ please continue sir 🙏
@chaitrabambore
@chaitrabambore 18 күн бұрын
Dr.Rajkumar avara bagge namage gottirada vishayagalannu tilisikottiddakke dhanyavadagalu 🙏🏻🙏🏻
@rameshcc8768
@rameshcc8768 2 жыл бұрын
Dear sir Dr Raj World no 01 Star ❤️❤️
@muhiremath1263
@muhiremath1263 2 жыл бұрын
Ur kayaka not only tells cinema related things but also it presents the heritage of karnataka
@lmnrao
@lmnrao 2 жыл бұрын
🙏🙏💐💐
@roopas515
@roopas515 2 жыл бұрын
🙏💐🌻🌼💮🥰😍
@anilkumarv9595
@anilkumarv9595 2 жыл бұрын
DR RAJKUMAR SIR AWRU VISHWA VIKYATHA NATASARWA BOUMARU SIR NIMMA E KELASAKKE NAVU ENDIGU CHIRARUNI GOD BLESS YOU SIR❤️❤️❤️❤️❤️🙏🙏🙏🙏🙏
@natarajn.m8091
@natarajn.m8091 13 күн бұрын
ನೀವು ಬಹಳ ಚೆನ್ನಾಗಿ ವಿಶ್ಲೇಷಣೆ ಮಾಡ್ತಾ ಇದ್ದೀರಾ ನೀವು ಮುಂದುವರಿಯಿರಿ ಸಾರ್ ಯಾರಿಗೂ ಯಾವುದಕ್ಕೂ ತಲೆ ಕೆಡಿಸಿ ಕೊಳ್ಳಬೇಡಿರಿ...❤
@babisrinivas3678
@babisrinivas3678 2 жыл бұрын
"D.Rajkumar "Avaru karnatakada( "ಕನ್ನಡ") ದ "Soorya" "Shrigandha" "Spasta,Sputa,Spatika,Sundara Vajra" nirantara . Arhate eddavaru artha madkobeku
@user-qu1dy6rq4v
@user-qu1dy6rq4v 2 жыл бұрын
೧೦೦ ಪರಿಶುದ್ಧ ಪರಿಪೂರ್ಣ ಬರಹ ಸಹೋದರರೇ.
@roopas515
@roopas515 2 жыл бұрын
Wow... Your comments 🙏💕🙏🙏🙏🙏🙏🙏🙏🙏🙏🙏🙏🙏🙏💕🙏
@user-ny9hy2sc2q
@user-ny9hy2sc2q 2 ай бұрын
ಸರ್ ಅಣ್ಣಾವ್ರು ಒಂದು ದೈವ ಶಕ್ತಿ ಅವರ ಬಗ್ಗೆ ಮಾತಾಡೋರು ಗಂಧದ ವಾಸನೆ ಗೊತ್ತಿಲದಿರೋರು ಯಾಕಂದ್ರೆ ಗಂಧನ ಅವರು ಸವಿಲಿಲ್ಲ ಹಣೆಗೆ ಹಚ್ಚ ಲಿಲ್ಲ ಅದರ ವಾಸನೆ ಬಲ್ಲೂರಿಗೆ ಗೊತ್ತು. ಅಣ್ಣೋವ್ರ್ ಶ್ರೀಗಂದ ಸರ್ ನಿಮ್ಮ ಈ ಪಯಣ ನಡಿಯಲಿ ನಾವು 50 ವರ್ಷ್ ಇಂದೆ ಹೋದ ಅನುಭವ ಆಗತಿದೆ 🙏ತುಂಬಾ ದನ್ಯವಾದಗಳು ನಿಮಗೆ....
@ulhasvbhovi9172
@ulhasvbhovi9172 Жыл бұрын
Padmabhooshana Dr Rajkumar is a super devine power, can't be compared with any actor in the world.
@yogeshm2485
@yogeshm2485 2 жыл бұрын
ಎಲ್ಲರೂ ಹೇಳುತ್ತಾರೆ ಅಣ್ಣವ್ರು ಯಾರಿಗೂ ಸಹಾಯ ಮಾಡಿಲ್ಲ ಅಂತ ಅದರೆ ಅವರಿಗೆನು ಗೋತ್ತು ನಮ್ಮ ದೇವರ ಬಗ್ಗೆ ಯಾರಿಗೆ ಯಾವಾಗ ಎಷ್ಟು ಸಹಾಯ ಮಾಡಿದ್ದರೆ ಅಂತ ನೀವು ಸ್ವಲ್ಪ ಹೇಳಿ
@ranganathak5807
@ranganathak5807 2 жыл бұрын
ನನ್ನ ತಂದೆ ಫೋಟೋ ಇಲ್ಲ ರಾಜ್ಕುಮಾರ್ ಫೋಟೋ ನೋಡಿದ್ರೆ ಸಾಕು ನನ್ನ ತಂದೆ ಕಾಣುತ್ತೇವೆ, ನಮ್ಮ ಅಮ್ಮನ ಮಾತುಗಳು 🙏🙏🙏
@prakashdoddalingegowda1030
@prakashdoddalingegowda1030 2 жыл бұрын
ನಿಮ್ಮದು ಒಂದು ಉತ್ತಮ ಕಾರ್ಯಕ್ರಮ, ಇದು ನಿರಂತರ ವಾಗಿ ಪ್ರಸಾರ ವಾಗಲಿ 🙏🙏🙏🙏🙏
@janakisrinivas4751
@janakisrinivas4751 2 жыл бұрын
Kannadada maanikya namma annavru
@chandrashekarbt9748
@chandrashekarbt9748 2 жыл бұрын
"Dhanyavadagalu"🎈🌾🙏🌾🎈
@user-fy4ff7gh3c
@user-fy4ff7gh3c 2 жыл бұрын
Dr Raj Kumar great in world supar staronly one
@sudarshansampath8842
@sudarshansampath8842 2 жыл бұрын
ಶ್ರೀಮಾನ್ ಹರಿಹರ ಮಂಜುನಾಥ್ ರವರೆ ನಿಮಗೆ ನನ್ನ ನಮನಗಳು. ನಮ್ಮ ನೆಚ್ಚಿನ ವರನಟ ಡಾಕ್ಟರ್ ರಾಜ್ ಬಗ್ಗೆ ನಿಮ್ಮ ಸಂಚಿಕೆಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ ಮತ್ತು ಬರುತ್ತಿದೆ. ಅಮಿತಾಬ್ ಬಚ್ಚನ್ ರವರು ವರನಟನನ್ನು ಕೂಲಿ ಚಿತ್ರದಲ್ಲಿ ಒಂದು ಸನ್ನಿವೇಶ ದಲ್ಲಿ ಪಾತ್ರ ಮಾಡಲು ಕೆಳ್ಳಿ ದ್ದರಂತೆ ಇದು ನಿಜವೇ? ದಯವಿಟ್ಟು ತಿಳಿಸಿ. ವಂದನೆಗಳು.
@deepakmr455
@deepakmr455 2 жыл бұрын
Dr.Raj is always great
@chandrashekar-kg7oi
@chandrashekar-kg7oi 2 жыл бұрын
ದಾಖಲೆಗಳ ರಾಜ ನಮ್ಮ ಅಣ್ಣಾವ್ರು
@Laniakea369
@Laniakea369 2 жыл бұрын
ಮೊದಲಿಗೆ ನಾನು ಎಲ್ಲಾ ಕಲಾವಿದರನ್ನು ಗೌರವಿಸುತ್ತೇನೆ. ಈಗ ಹೇಳುತ್ತೇನೆ... ಭಾರತದ ಹೆಸರಾಂತ ನಟರೋರ್ವರು ಹೇಳುತ್ತಾರೆ, ನಮ್ಮ ದೇಶದ ಕಲಾವಿದರಲ್ಲಿ ಮೊದಲ ಸ್ಥಾನ ಡಾಕ್ಟರ್ ರಾಜಕುಮಾರ್ ಅವರಿಗೆ....ನಂತರದ ಸ್ಥಾನ ಮುಂದುವರಿಯುವುದು ಹನ್ನೊಂದರಿಂದ ಎಂದು. ಆ ಹೆಸರಾಂತ ನಟರು ಬೇರಾರೂ ಅಲ್ಲ, ಅವರೇ ಅಮಿತಾಬ್ ಬಚ್ಚನ್.🙏🙏
@akshathhlgowda9072
@akshathhlgowda9072 2 жыл бұрын
Love for Dr.Rajkumar❤ never ends
@chandrashekar-kg7oi
@chandrashekar-kg7oi 2 жыл бұрын
ಅಣ್ಣಾವ್ರು ಅಂದ್ರೆ ಕನ್ನಡ ಕನ್ನಡ ಅಂದ್ರೆ ಅಣ್ಣಾವ್ರು ಕಾಮೆಂಟ್ ಬಾಕ್ಸ್ ನಲ್ಲಿ ನಮ್ಮ ಎಲ್ಲ ಸ್ನೇಹಿತರು ಬರೆದಿರೋ ಅಭಿಪ್ರಾಯಗಳನ್ನೇ ನೋಡಿ ಕನ್ನಡ ಕನ್ನಡಿಗ ಕರ್ನಾಟಕದ ನಿಜ ಪ್ರತಿನಿಧಿ ನಮ್ಮ ಅಣ್ಣಾವ್ರು
@galaxyxps68
@galaxyxps68 2 жыл бұрын
Good Info on our Annavaru 😍 to some uneducated people who are not aware of our Indian Cinema 🙏🙏🙏
@ManjunathManjunath-dr8qz
@ManjunathManjunath-dr8qz 2 жыл бұрын
Rajannanavara Vyektitvakke , Abhinayakke Haagoo Avara Saadhanege Ee Prapabchadalle Avarige Yaaroo Saatiyaagalaararu , Avarige Avare Saati , Idu 100 kke 100 rashtu Satya .Jai Dr Rajkumar , Jai Karnataka Maate
@hemanthkulkarni5480
@hemanthkulkarni5480 2 жыл бұрын
Mamutti Andre yaaru nanage Gottilla nammura janakku Gottilla edakkenu Uttara Dr Raj ellarigu gottu
@praveentt3379
@praveentt3379 2 жыл бұрын
ಅಣ್ಣಾವ್ರ ಸಿರೀಸ್ ಮುಗೀದ ಮೇಲೆ ಕನ್ನಡದ ರಾಜರ ಬಗ್ಗೆ ಮುಂದುವರಿಸಿ ನಿಮ್ಮ ಕನ್ನಡ ಭಾಷೆಯ ಹಿಡಿತ ತುಬ್ಬ ಸುಂದರವಾಗಿದೆ.. ❤❤❤
@TotalKannadaMedia
@TotalKannadaMedia 2 жыл бұрын
ಕನ್ನಡದ ರಾಜರುಗಳು ಹಾಗು ಕನ್ನಡದ ಸಾಮ್ರಾಜ್ಯಗಳ ಬಗ್ಗೆ ವಿಸ್ತೃತವಾದ "ಸಿಂಹಗನ್ನಡಿ" ಎಂಬ ಸರಣಿಯಡಿಯಲ್ಲಿ ೧೫ ಸಂಚಿಕೆಗಳನ್ನು ಮಾಡಿದ್ದೇವೆ.. ದಯವಿಟ್ಟು ನೋಡಿ.. kzfaq.info/sun/PLmPbOGNjMgxotuYHGdxneVmU9enXatmrD
@murthy3595
@murthy3595 2 жыл бұрын
India da nmbr 1 hero nam Dr Rajkumar 🙏
Mama vs Son vs Daddy 😭🤣
00:13
DADDYSON SHOW
Рет қаралды 46 МЛН
50 YouTubers Fight For $1,000,000
41:27
MrBeast
Рет қаралды 210 МЛН
Best KFC Homemade For My Son #cooking #shorts
00:58
BANKII
Рет қаралды 68 МЛН
Nastya and SeanDoesMagic
00:16
Nastya
Рет қаралды 37 МЛН
Утро начинается не с кофе
0:41
Онлайн-кинотеатр PREMIER
Рет қаралды 3 МЛН
❗️XOTINI HAMMASINI URMOQCHI 😱😱😱
0:14
HUSAN_SHORTS1
Рет қаралды 2,4 МЛН
Фильм про побег от родителей
0:59
Holy Baam
Рет қаралды 3,6 МЛН