No video

ಕಲ್ಲು ಭೂಮಿಯ ತೋಟ ಇದು... ಬೆಟ್ಟದ ನೆಲ್ಲಿ ಸಪೋಟ ಹಾಗೂ ಇನ್ನಿತರ ಹಣ್ಣಿನ ಗಿಡಗಳ ಜೊತೆಗೆ ಕಾಡಿನ ಮರಗಳು...!

  Рет қаралды 20,840

ಕೃಷಿ ಬದುಕು

ಕೃಷಿ ಬದುಕು

Күн бұрын

ಕಲ್ಲು ಭೂಮಿಯ ತೋಟ ಇದು... ಬೆಟ್ಟದ ನಲ್ಲಿ ಸಪೋಟ ಹಾಗೂ ಇನ್ನಿತರ ಹಣ್ಣಿನ ಗಿಡಗಳ ಜೊತೆಗೆ ಕಾಡಿನ ಮರಗಳು
ರೈತ: ರಾಮ ನಂಜಯ್ಯ
ಸ್ಥಳ: ಅದಮಗೆರೆ ದೇವಲಾಪುರ ಹೋಬಳಿ ನಾಗಮಂಗಲ ತಾಲ್ಲೂಕು ಮಂಡ್ಯ ಜಿಲ್ಲೆ
☎️:94486-48034
ಕೃಷಿ ಬದುಕು what's app number 90089-58497

Пікірлер: 16
@manojbb4681
@manojbb4681 Жыл бұрын
ದಯವಿಟ್ಟು ಒಂದು ಅಥವಾ ಎರಡು ವೈರ್ಲೆಸ್ ಮೈಕ್ ಕೊಳ್ಳಿ. ನೀವು ಇಂಟರ್ವ್ಯೂ ಮಾಡುವ ರೈತರ ಒಂದು ಕೈ ಕಟ್ಟಿಹಾಕಿ ಅವರ ಸಂದರ್ಶನ ಮಾಡುತ್ತಿದ್ದೀರಿ. ಮತ್ತು ಅವರ ಚಲನವಲನಕ್ಕೂ ಕಷ್ಟ ಆಗ್ತಾ ಇದೆ. ನಿಮ್ಮ ಮಾತೂ ಕೂಡ ಅತಿಥಿಗಳ ಮಾತಿನಷ್ಟು ಸರಿಯಾಗಿ ಕೇಳುತ್ತಿಲ್ಲ ಹಾಗಾಗಿ ಎರಡು ವೈರ್ಲೆಸ್ ಮೈಕ್ ಇರುವ set-up ಅನ್ನು ಕೊಳ್ಳಿ. 🙏🏼
@krushibaduku
@krushibaduku Жыл бұрын
ವಯರ್ಲೆಸ್ ಮೈಕ್ ನ ತಗೋಬಹುದು ಆದರೆ ಸಮಸ್ಯೆ ಅದರಲ್ಲಿ ಗಂಟೆಗಟ್ಲೆ ಮಾತಾಡಕ್ ಆಗೋದಿಲ್ಲ ಅಂತ ನನ್ನ ಅನಿಸಿಕೆ.. ಆ ಮೈಕ್ ಗಳ್ನ ಚಾರ್ಜ್ ಮಾಡಬೇಕು ಬ್ಯಾಟರಿ ಡೌನ್ ಆಗುತ್ತೆ ಸಂದರ್ಶನದ ಮಧ್ಯೆ ಅಡಚಣೆಗಳಾಗುವ ಸಾಧ್ಯತೆಗಳು ಉಂಟು ಹಾಗಾಗಿ ಈ ಭೋಯ ಮೈಕ್ ಏನಿದೆ ಇದು ತುಂಬ ಉಪಯುಕ್ತವಾಗಿದೆ
@manojbb4681
@manojbb4681 Жыл бұрын
@@krushibaduku ಕಲಾಮಾಧ್ಯಮ ಚಾನೆಲ್ ನಲ್ಲಿ ಬಂದ ಈ ವಿಡಿಯೋ ದಲ್ಲಿ ಪ್ರಸ್ತಾಪವಾಗುವ ಮೈಕ್ಗಳ ಬಗ್ಗೆ ಗಮನಿಸಿ. ಇದು ನಿಮ್ಮ ಅಗತ್ಯಕ್ಕೆ ಸರಿಹೊಂದಬಹುದೆ? kzfaq.info/get/bejne/rtJnm6WZ0dy6Yp8.html
@krushibaduku
@krushibaduku Жыл бұрын
🙏👍
@navits7020
@navits7020 Жыл бұрын
ಸರ್ ಈ ನಿಮ್ಮ ಚಾನೆಲ್ ಉತ್ತಮ ಕಲಿಕಾ ಮಾಧ್ಯಮ ವಾಗಿದ್ದು ಅದ್ಭುತ ವಾಗಿ ಮೂಡಿಬರುತ್ತಿದೆ ಪ್ರತಿದಿನ 7 ಗಂಟೆಗೆ ಪ್ರಾರಂಭವಾಗುವ ಕಾರ್ಯಕ್ರಮ ಕಾದುಕುಳಿತು ನೋಡಬೇಕು ಎನ್ನುವ ಗೀಳು ಶುರುವಾಗಿದೆ ಹಾಗೆಯೇ ನಾವು ಕೂಡ ಕೃಷಿಯಲ್ಲಿ ತೊಡಗಿ ದ್ದೇವೆ ಅದ್ಭುತ ವಾದ ಕೆಲಸ ಮಾಡುತ್ತಿದ್ದೀರಿ ಧನ್ಯವಾದಗಳು ನಿಮಗೆ
@nagarajubj4715
@nagarajubj4715 Жыл бұрын
@nothingness ಕೃಷಿ ಬದುಕು ಯೂ ಟ್ಯೂಬ್ ಚಾನಲ್.
@noobsgangnoobsgang9227
@noobsgangnoobsgang9227 Жыл бұрын
ಮಲೆನಾಡಿನ ಭಾಗದಲ್ಲಿ ನೈಸರ್ಗಿಕವಾಗಿ ಕಾಫಿ ಮೆಣಸು ಬೆಳೆಯುತ್ತಿರುವ ರೈತನ ಸಂಧರ್ಶನ ಮಾಡಿ ಸರ್🌱🌱🌱🌱
@sowmya1116
@sowmya1116 Жыл бұрын
ಸೂಪರ್ ಸರ್ ಇಗೆ ವಿಡಿಯೋ ಮಾಡ್ತಾಯಿರಿ ಸರ್ ಕಾಫಿ ತೋಟದ ಬಗ್ಗೆ ವಿಡಿಯೋ ಮಾಡಿ
@maniakkasali669
@maniakkasali669 Жыл бұрын
Nododke kushiyagute sir
@priyanthyk110
@priyanthyk110 Жыл бұрын
Super sir daily nodbeku ansathe good information
@noobsgangnoobsgang9227
@noobsgangnoobsgang9227 Жыл бұрын
ಹಾಗೆ ಮಂಜುನಾಥ್ ಭಟ್ ರವರ ಸಂದರ್ಶನ ಮಾಡಿ 💓
@mohangowda9400
@mohangowda9400 Жыл бұрын
Sir thumbha great kelsa madtha idiera , thanks sir. Sir please swalpa basic information bagge thilsi , ella videos nalli neevu ava crops akthere antha thorsthira adhre adana ege shurua madhudhu anodhana swalpa detailage elli
@sunil-mq4zx
@sunil-mq4zx Жыл бұрын
Sir come manglore visit blany D'Souza and j b colaco 👍
@rajshekaraj8222
@rajshekaraj8222 Жыл бұрын
🙏
@mohangowda9400
@mohangowda9400 Жыл бұрын
Sir basics thumba sulabha idhru, adra bage thorsi, starting indha andre , bhoomi na ready madhudhu hege ulume madhudhu , nati madhudhu bagge please inform madi
@mohangowda9400
@mohangowda9400 Жыл бұрын
Nimma ella videos one dimensional agidhe , for example crops bage irbavadhu, swalpa shuru indha , one video madi please
The Giant sleep in the town 👹🛏️🏡
00:24
Construction Site
Рет қаралды 21 МЛН
The CUTEST flower girl on YouTube (2019-2024)
00:10
Hungry FAM
Рет қаралды 7 МЛН
At the end of the video, deadpool did this #harleyquinn #deadpool3 #wolverin #shorts
00:15
Anastasyia Prichinina. Actress. Cosplayer.
Рет қаралды 2,8 МЛН
I Took a LUNCHBAR OFF A Poster 🤯 #shorts
00:17
Wian
Рет қаралды 10 МЛН
The Giant sleep in the town 👹🛏️🏡
00:24
Construction Site
Рет қаралды 21 МЛН