Kannada anchor Aparna :ಹಾಡು, ನಗು, ಒಂದಿಷ್ಟು ಮೌನ..ಗೆಳೆಯತಿಯರೊಂದಿಗೆ ಆಪ್ತ ಮಾತು..ಇದು ಅಪರ್ಣಾ ಕೊನೆಯ ದಿನಗಳು

  Рет қаралды 8,346

HT Kannada

HT Kannada

25 күн бұрын

ಕನ್ನಡವನ್ನೇ ಉಸಿರಾಗಿಸಿಕೊಂಡು ಅಪ್ಪಟ ಕನ್ನಡ ಮಾತನಾಡುತ್ತಾ ಮನೆಮಾತಾಗಿದ್ದ ಹಿರಿಯ ನಿರೂಪಕಿ ಅಪರ್ಣಾ ವಸ್ತಾರೆ ವಿಧಿವಶರಾಗಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಕಳೆದ ರಾತ್ರಿ ನಿಧನರಾಗಿದ್ದಾರೆ. ಅವರ ಸಾವಿಗೆ ಕನ್ನಡ ನಾಡು ಕಂಬನಿ ಮಿಡಿದಿದ್ದು, ನಟ ನಟಿಯರು ಸಂತಾಪ ಸೂಚಿಸಿದ್ದಾರೆ. ಕ್ಯಾನ್ಸರ್ ಗೆ ಟ್ರೀಟ್ ಮೆಂಟ್ ಪಡೆಯುತ್ತಿದ್ದ ಅಪರ್ಣಾ, ಕೊನೆಯ ದಿನಗಳಲ್ಲೂ ನಗುನಗುತ್ತಾ ಗೆಳೆಯತಿಯೊಂದಿಗೆ ಹರಟುತ್ತಾ, ಹಾಡುತ್ತಾ, ಇದ್ದ ವಿಡಿಯೋ ಕಣ್ಣೀರು ಮೂಡಿಸುತ್ತೆ.
#aparna #anchoraparna #kannadaactressaparna #kannadaanchoraparnadeath #aparnahusband #aprnamovies #nammametro #aparnametro #anchoraparnacancer #anchoraaparnadeathreason #aprnachildrens #aprnafamily #aparnavastarevoice #aprnamovies #kannadanews #viralnews
ಹಿಂದೂಸ್ತಾನ್ ಟೈಮ್ಸ್ ಕನ್ನಡ ನಿಮಗಾಗಿ ದೇಶದ ಹಾಗೂ ಜಗತ್ತಿನ ತಾಜಾ ಸುದ್ದಿಗಳನ್ನ ಪ್ರಸ್ತುತ ಪಡಿಸುತ್ತಿದೆ. ಸುದ್ದಿಗಳನ್ನ ಶೀಘ್ರವಾಗಿ ತಂತ್ರಜ್ಞಾನದ ಸಹಾಯದಿಂದ ನಿಮಗೆ ತಲುಪಿಸುತ್ತಿದೆ. ಯಾವುದೇ ವಿಚಾರವನ್ನ ಎಲ್ಲಾ ದೃಷ್ಠಿಕೋನದಿಂದಲೂ ವಿಮರ್ಶಿಸಿ ಜಗತ್ತಿನ ಆಗುಹೋಗುಗಳನ್ನ ನಿಮ್ಮ ಮುಂದೆ ತೆರೆದಿಡುತ್ತಿದ್ದೇವೆ.
Hindustan Times Kannada Videos bring you news, views and explainers about current issues in India and across the globe. We’re always excited to report the news as quickly as possible, use new technological tools to reach you better and tell stories with a 360 degree view to give you a better understanding of the world around you.
__________________________________________________________________
For more details, Please visit us at - kannada.hindustantimes.com/

Пікірлер: 2
@mallammamallamma1111
@mallammamallamma1111 22 күн бұрын
So sweet medam
39kgのガリガリが踊る絵文字ダンス/39kg boney emoji dance#dance #ダンス #にんげんっていいな
00:16
💀Skeleton Ninja🥷【にんげんっていいなチャンネル】
Рет қаралды 8 МЛН
Double Stacked Pizza @Lionfield @ChefRush
00:33
albert_cancook
Рет қаралды 112 МЛН
Namma Metro - Purple Line - Bangalore Metro Rail
1:56
Gypsy Moment
Рет қаралды 4,3 М.
Majaa Talkies - Shorts 88
11:09
Colors Kannada
Рет қаралды 299 М.