No video

Kotigobba Kannada Full Movie - Vishnuvardhan, Priyanka, Sathyapriya, Ramesh Bhat, Avinash

  Рет қаралды 13,885,592

SGV Digital - Kannada Full Movies

SGV Digital - Kannada Full Movies

Күн бұрын

Watch Kotigobba Kannada Full HD Movie. Starring : Dr.Vishnuvardhan, Priyanka On SGV Digital - Kannada Full Movies KZfaq Channel.
Also Starring : Sathyapriya, Ramesh Bhat, Avinash, Ashish Vidyarthi, Abhijith, Kaushiki, Shwetha, Girish Shetty, Rajesh, Devaraj, Lakshman, Gurudutth, Tennis Krishna
Director : B Naganna
Banner : Superhit Films
Producer : D Kamalakar, M B Babu, M S Suresh Babu, R Jagadish
Story : Remake of Baashha (Tamil) (1995)
Dialogue : B A Madhu
Lyrics : K Kalyan
Music : Deva
#SGVDigitalMovies
Sri Ganesh Video is the final destination for all Online Kannada Movies
Kotigobba - ಕೋಟಿಗೊಬ್ಬ2001*SGV

Пікірлер: 7 100
@nanunanu8634
@nanunanu8634 3 жыл бұрын
ಈ ವರ್ಷ ಅಲ್ಲ ಪ್ರತಿ ವರ್ಷ ಈ ಮೂವಿ ನೋಡ್ತೀನಿ ಅನ್ನೋರು ಲೈಕ್ ಮಾಡಿ ವಿಷ್ಣು ದಾದಗೆ ಜೈ ಕನ್ನಡಿಗರಿಗೆ ಸಲಾಂ
@ananyahathwar2ndstd291
@ananyahathwar2ndstd291 3 жыл бұрын
Comment box 7, 3 k ynda, 7, 2 k ge revarse bartayede why
@RatnaRatna-ne2vn
@RatnaRatna-ne2vn Ай бұрын
@PrathapaP-x7n
@PrathapaP-x7n Ай бұрын
Prathi varsha ala prathi week one 🕐 nodthini
@LalliRavi360
@LalliRavi360 Ай бұрын
Good​@@PrathapaP-x7n
@RAGHAVENDRA-S-GOWDA
@RAGHAVENDRA-S-GOWDA Ай бұрын
@seemahtl
@seemahtl 4 жыл бұрын
ಕೋಟಿಗೊಬ್ಬ ಫಿಲಂ ಬಹಳ ಚೆನ್ನಾಗಿದೆ.
@kingswayofficial9568
@kingswayofficial9568 3 жыл бұрын
ಸೌದಿ ಅರೈಬಿಯಾದಲ್ಲಿ ಇದ್ದುಕೊಂಡು ನಮ್ಮ ಕನ್ನಡ ಸಿನಿಮಾ ನೋಡೋದು ಅಂದ್ರೆ ಮೈ ರೋಮಾಂಚಕ!! ಅದರಲ್ಲು ವಿಷ್ಣು ದಾದರ ಈ ಸಿನೆಮ ಅಂತು ಅಬ್ಬಬ್ಬಾ♥️♥️
@colorsfactory69
@colorsfactory69 3 жыл бұрын
Yoga h to mr
@anandaashwini-6
@anandaashwini-6 3 жыл бұрын
Super
@mohanda7606
@mohanda7606 Ай бұрын
❤❤😢😮😅😊😊😊😢😮
@chennus.m4587
@chennus.m4587 Ай бұрын
Kare hel nimoun ni soudi dag illa 😂😂😂
@irannaramapuri3474
@irannaramapuri3474 19 күн бұрын
❤❤
@MG-qu9ig
@MG-qu9ig 3 жыл бұрын
Our Vishnu Dada is really "Kotigobba"🙏
@karthikeyaswamy
@karthikeyaswamy 3 жыл бұрын
ಇಂಜಿನಿಯರಿಂಗ್ ನಲ್ಲಿ ಓದುತ್ತಿದ್ದಾಗ ನೋಡಿರುವ ಸಿನಿಮಾ ಇದು....ಅದ್ಭುತ.... ವಿಷ್ಣುವರ್ಧನ್ ದಾದಾಗೆ ಒಂದು ಲೈಕ್ ಕೊಡಿ ಮಿತ್ರರ....
@ananyahathwar2ndstd291
@ananyahathwar2ndstd291 3 жыл бұрын
Comment box 7, 3 k ynda 7, 2 k ge revarse bartayede why
@krish-ff3uf
@krish-ff3uf 4 жыл бұрын
ಕನ್ನಡಿಗರ ಹೃದಯದಲ್ಲಿ ವಿಷ್ಣುದಾದ ಯಾವಾಗ್ಲೂ ಮರೆಯಲಾಗದ ಮಾಣಿಕ್ಯ✌️🖤🚩
@a.c.procky4217
@a.c.procky4217 4 жыл бұрын
*ಇವಾಗ್ಲೂ ನಮ್ ವಿಷ್ಣು ದಾದಾ ಮೂವಿ ಯಾರ್ ಯಾರು ನೋಡ್ತಾ ಇದಿರಾ....*
@byrabyranayak3829
@byrabyranayak3829 4 жыл бұрын
supar
@girishgiri2904
@girishgiri2904 3 жыл бұрын
Doctor lion
@manojmanojmanu2274
@manojmanojmanu2274 3 жыл бұрын
My
@BabuBabu-xq2wy
@BabuBabu-xq2wy 3 жыл бұрын
LION KING
@anushahegde5130
@anushahegde5130 3 жыл бұрын
Nan nodtini my favourite hero..Vishnu vardhan
@roopas515
@roopas515 3 жыл бұрын
Vishnu Sir acted Very Well... You are great Actor... Proffessionalist in Acting... Which plays different kind of Roles... Mythological... Sentimental... Romantic... Mass... Different roles
@spokenenglishcetclasses
@spokenenglishcetclasses 4 жыл бұрын
ಈ ಸಿಂಹದ ಮುಖ ನೋಡಿದರೆ ನನ್ನ ಕೆಲಸಗಳು ಸಕಸೆಸ್ ಆಗುತ್ತವೆ. He is like a god
@siddharamjavlagi2146
@siddharamjavlagi2146 3 жыл бұрын
ओ पपा च आहे ओ
@ningappaawati9349
@ningappaawati9349 4 жыл бұрын
ನಮ್ಮ ಸಿಂಹವನ್ನ ಈ ಜಗತ್ತಿಗೆ ಅಳಿಯಲಿಕ್ಕಾಗಲಿಲ್ಲ.ಇನ್ನು ಒಂದು ಕಾಮೆಂಟಿಂದ ಅಳಿಯಲಿಕ್ಕಾಗ್ತದ!!!!!!!
@sayedrajmohammad5860
@sayedrajmohammad5860 4 жыл бұрын
Shimha
@afshanafshan8490
@afshanafshan8490 3 жыл бұрын
Ok
@anandaashwini-6
@anandaashwini-6 3 жыл бұрын
Dada
@ananyahathwar2ndstd291
@ananyahathwar2ndstd291 3 жыл бұрын
Comment box 7,3k ynda 7 ,2k ge revarse bartayede why
@spokenenglishcetclasses
@spokenenglishcetclasses 4 жыл бұрын
ವಿಷ್ಣು ಸರ್, ನೀವು ಕೋಟಿಗೊಬ್ಬರಲ್ಲ ನೂರು ಕೋಟಿಗೊಬ್ಬರು, ನಿಮ್ಮ ನಡಿಗೆ, ನಡೆ & ನಗು ನನಗೆ ಅಪಾರ ಇಷ್ಟ
@KarthikKarthik-vg9ci
@KarthikKarthik-vg9ci 3 жыл бұрын
super sir
@srinivassm4969
@srinivassm4969 3 жыл бұрын
Fhjk
@sharanudesai8428
@sharanudesai8428 3 жыл бұрын
Super
@anandaashwini-6
@anandaashwini-6 3 жыл бұрын
Dada
@swamyswamy1977
@swamyswamy1977 3 жыл бұрын
ಅಭಿಮಾನಿಗಳ ಆರಾಧ್ಯ ದೈವ ಡಾ.ವಿಷ್ಣುವರ್ದನ್
@manjunathac7540
@manjunathac7540 4 жыл бұрын
ವಿಷ್ಣುವರ್ಧನ್ ಸರ್ ಮತ್ತು ಆಶೀಶ್ ವಿದ್ಯಾರ್ಥಿ ಸರ್ ಆಕ್ಟಿಂಗ್ ಸೂಪರ್.
@kantesh.n.h2473
@kantesh.n.h2473 4 жыл бұрын
ಕೋಟಿಗೊಬ್ಬರೆ ವಿಷ್ಣುವರ್ಧನ.......... ಅವರ ಸಾಂಗ್ಸ್ ಕೇಳಿದ್ರೆ ನೆ ಏನೋ ಒಂತರ ಮಜಾ....❤💛💚
@srikrishnnamamuli7583
@srikrishnnamamuli7583 4 жыл бұрын
IT was the
@user-ro5te7po1g
@user-ro5te7po1g 4 жыл бұрын
super
@MdArif-fe7kz
@MdArif-fe7kz 4 жыл бұрын
Dada
@prakashsbidare4762
@prakashsbidare4762 4 жыл бұрын
kong
@nilappahombal3788
@nilappahombal3788 4 жыл бұрын
Hi
@nagarajabhagavanmn397
@nagarajabhagavanmn397 4 жыл бұрын
"ಕೋಟಿಗೊಬ್ಬ" ಸಿನಿಮಾ🎦 ಬಹಳ ಚೆನ್ನಾಗಿದೆ
@abhishekabhi4890
@abhishekabhi4890 3 жыл бұрын
2021ಕ್ಕೆ ಯಾರ್ಯಾರು ನೋಡ್ತೀರಿ ನಮ್ಮ ಈ ಕೋಟಿಗೊಬ್ಬ ವಿಷ್ಣುದಾದರನ್ನ ...
@kumarp8824
@kumarp8824 3 жыл бұрын
Vishnu sir film nodo kaathura isavi Alla dasaka aadhru mugiyolla
@ramkrishnakulkarni4359
@ramkrishnakulkarni4359 3 жыл бұрын
i am watching it now...
@ananyahathwar2ndstd291
@ananyahathwar2ndstd291 3 жыл бұрын
Comment box 7,3k ynda 7,2k ge revarse bartayede why
@gajagaja4606
@gajagaja4606 4 жыл бұрын
Dr vishnuvardhana kotigobba kollok bandavrella gellogedre estadivsa nan badktane irlilla supar doilogue jai jai shimha
@eshannajakkanahalli
@eshannajakkanahalli 4 жыл бұрын
ವಿಷ್ಣುವರ್ಧನ್ ಅಭಿಮಾನಿಗಳು ಲೈಕ್ ಮಾಡಿ.
@sridharambiga7959
@sridharambiga7959 4 жыл бұрын
Dada
@nabichand9474
@nabichand9474 4 жыл бұрын
@@sridharambiga7959 td
@mdr3340
@mdr3340 4 жыл бұрын
Vishnu sir fan from Andhra Pradesh
@zabiullazabi581
@zabiullazabi581 4 жыл бұрын
Super.dada.vishnu.dada
@summysummy140
@summysummy140 4 жыл бұрын
Dada
@murali123ish
@murali123ish 4 жыл бұрын
ಯಾರೋ ಕೆಲವು ಕೊಂಗ ಸೂಳೆಮಕ್ಳು ಕಾಮೆಂಟ್ ಹಾಕಿದ್ದಾವೆ ಅಂತ ಬೇಜಾರ್ ಆಗ್ಬೇಡಿ.. ನಮ್ಮ ಕರ್ನಾಟಕ ಅಂತಹ ಥರ್ಡ್ ಕ್ಲಾಸ್ ಗಳಿಗೆ ಆಶ್ರಯ ಕೊಟ್ಟಿದೆ.. ನಮ್ಮ ಕನ್ನಡ, ನಮ್ಮ ವಿಷ್ಣು ನಮ್ಮ ಹೆಮ್ಮೆ.... ಜಯಹೇ ಕರ್ನಾಟಕ ಮಾತೆ..
@pradeepgajbharehkd758
@pradeepgajbharehkd758 4 жыл бұрын
good comment bro
@jnanadeepatutorials2760
@jnanadeepatutorials2760 4 жыл бұрын
Good comment sir
@vinayak674
@vinayak674 4 жыл бұрын
nam anna namma hemme
@kaleembyulla3332
@kaleembyulla3332 3 жыл бұрын
Dada
@Srikrishna14361
@Srikrishna14361 3 жыл бұрын
ನಮ್ಮ #ವಿಷ್ಣು_ಸಿಂಹ ನಟನೆ ಅಬ್ಬಾ ಅದ್ಭುತ 😍😘🙏 2020 ರಲ್ಲಿ ಯಾರು ನೋಡಿದ್ದೀರ ಲೈಕ್ ಮಾಡಿ 👍
@RameshRamesh-np8vd
@RameshRamesh-np8vd 3 жыл бұрын
Vishnuvardhan Sinha super,
@mallallappaghanti5939
@mallallappaghanti5939 3 жыл бұрын
😀😀😀
@sangameshbagli6138
@sangameshbagli6138 3 жыл бұрын
Jai D boss
@lakkannnilajagi1074
@lakkannnilajagi1074 3 жыл бұрын
Boss of karnataka
@ananyahathwar2ndstd291
@ananyahathwar2ndstd291 3 жыл бұрын
Comment box 7, 3 k ynda 7, 2 k ge revarse bartayede why
@Adventures_hub1
@Adventures_hub1 4 жыл бұрын
ಕನ್ನಡ ಎಂಬ ಭಾಷೆಗೆ ವಿಷ್ಣುವರ್ದನ ಎಂಬವರೇ ಭೂಷಣ
@RajaRaja-tj1im
@RajaRaja-tj1im 3 жыл бұрын
No it ok ifno more go to
@sirivantbhat8444
@sirivantbhat8444 3 жыл бұрын
2021 ರಲ್ಲಿ ನೋಡುತ್ತಿರುವವರು ಒಂದು ಲೈಕ್ ಕೊಡಿ👍👍
@ananyahathwar2ndstd291
@ananyahathwar2ndstd291 3 жыл бұрын
Comentbox 7,3k ninda 7,2k ge revarse bartayede why
@amoghapavaskar1169
@amoghapavaskar1169 4 жыл бұрын
ತಿಂಗಳ ಬೆಳಕಿನ ಅಂಗಳದಲ್ಲಿ ಅರಳಿದೆ ಪ್ರೀತಿಯ ಸಂಚಾರ ದೇವರೆ ಬಂದರು ನಾಚಲೆಬೇಕು ಸ್ವರ್ಗವೆ ನಮ್ಮೀ ಸಂಸಾರ ಹೇ.. ಎದೆಯೊಳಗೆ ನಮ್ಮೆದೆಯೊಳಗೆ ಎದೆಯೊಳಗೆ ನಮ್ಮೆದೆಯೊಳಗೆ ಅ: ಸಾವಿರ ಕನಸು ಇದೆ ಮನಸೊಳಗೆ ಪ್ರತಿ ಮನಸೊಳಗೆ ಅ: ನಿರ್ಮಲ ಪ್ರೇಮವಿದೆ...ಅಣ್ಣಾ ನಮ್ಮ ಅಣ್ಣ ಇವನು ನಮ್ಮ ದೇವನು ಕೋಟೀ ಜನ್ಮ ಬಂದರೂನು ಕೋಟಿಗೊಬ್ಬನು||೧||ತಿಂಗಳ ಬೆಳಕಿನ ಅಂಗಳದಲ್ಲಿ ಅರಳಿದೆ ಪ್ರೀತಿಯ ಸಂಚಾರ ದೇವರೇ ಬಂದರು ನಾಚಲೆಬೇಕು ಸ್ವರ್ಗವೆ ನಮ್ಮೀ ಸಂಸಾರ| ಮಾತಿಗೆ ನಡೆಯೋ ರಾಮನ ನೇಮ ಆದರು ಕೃಷ್ಣನ ಪ್ರೇಮ ಆ..ಕಾಣದ ನೋವು ಕಾಲಡಿ ಇದ್ದರು ಬುದ್ಧನ ಮನಸೊ..ನಮ್ಮ ನನ್ನ ಅಣ್ಣನ ಕೈ ತುತ್ತು ನನ್ನ ಅಮ್ಮನ ಕೈತುತ್ತು ನಾವು ಮಕ್ಕಳ ಮನಸೋರು ಅದು ಅಣ್ಣನಿಗೂ ಗೊತ್ತು ಇಲ್ಲಿ ಪ್ರೀತಿಯ ಸಿಹಿ ಮುತ್ತು ಇಲ್ಲಿ ಪ್ರೀತಿಯೇ ನಮ್ಮ ಸ್ವತ್ತು ಇಲ್ಲಿ ಅಕ್ಕರೆಯ ಹಾಡೇ ಕುಬೇರನ ಸಂಪತ್ತು ರೆಪ್ಪೆಗಳ ಕಾವಲಲಿ ಕಣ್ಗಳಿಗೆ ಬೆಳಕು ಅಣ್ಣನ ಈ ಕಾವಲಲಿ ನಮಗಳಿಗೆ ಬದುಕೂ...ಅಣ್ಣಾ ನಮ್ಮ ಅಣ್ಣ ಇವನು ನಮ್ಮ ದೇವನು ಕೋಟೀ ಜನ್ಮ ಬಂದರೂನು ಬೇರೆಯಾಗನು||೨|| ತಿಂಗಳ ಬೆಳಕಿನ ಅಂಗಳದಲ್ಲಿ ಅರಳಿದೆ ಪ್ರೀತಿಯ ಸಂಚಾರ ದೇವರೇ ಬಂದರು ನಾಚಲೆಬೇಕು ಸ್ವರ್ಗವೆ ನಮ್ಮೀ ಸಂಸಾರ| ಯೋಧನ ಹಿರಿಮೆ ರೈತನ ತಾಳ್ಮೆ ಎಲ್ಲವು ಇವನೊಳಗುಂಟು ಭೂಮಿಯ ಸಹನೆ ಬಾನಿನ ಕರುಣೆ ಅಣ್ಣನ ನೆರಳಲ್ಲಿ ಉಂಟು ಇದು ತುಂಬಿದ ಸಂಸಾರ ಇಲ್ಲಿ ಪ್ರೀತಿಯ ಅಧಿಕಾರ ಹಸುಕಂದನ ಅಳುವಂತೆ ಪ್ರತಿಯೊಬ್ಬರ ಮಮಕಾರ ಇದು ಕಾಲದ ಗಡಿಯಾರ ತಿರುಗೋಣ ಮನಸಾರ ಶತಕೋಟಿ ಜನಗಳಲೀ ನಮದೊಂದೇ ಸಂಸಾರ ಆ ಬ್ರಹ್ಮನ ಕೈಯಲಿದೆ ಜಗದಾ ಲೆಕ್ಕಗಳು ಈ ಅಣ್ಣನ ಕೈಯಲಿದೆ ನಮ್ಮ ಸುಖದು:ಖಗಳು ....ಅಣ್ಣಾ ನಮ್ಮ ಅಣ್ಣ ಇವನು ನಮ್ಮ ದೇವನು ಕೋಟಿ ಜನ್ಮ ಬಂದರೂನು ಮರೆಯನು ನಮ್ಮನ್ನು||೩|| ತಿಂಗಳ ಬೆಳಕಿನ ಅಂಗಳದಲ್ಲಿ ಅರಳಿದೆ ಪ್ರೀತಿಯ ಸಂಚಾರ ದೇವರೇ ಬಂದರು ನಾಚಲೆಬೇಕು ಸ್ವರ್ಗವೆ ನಮ್ಮೀ ಸಂಸಾರ ಹೇ.. ಎದೆಯೊಳಗೆ ನಮ್ಮೆದೆಯೊಳಗೆ ಎದೆಯೊಳಗೆ ನಮ್ಮೆದೆಯೊಳಗೆ ಅ: ಸಾವಿರ ಕನಸು ಇದೆ ಮನಸೊಳಗೆ ಪ್ರತಿ ಮನಸೊಳಗೆ ಅ: ನಿರ್ಮಲ ಪ್ರೇಮವಿದೆ..ಅಣ್ಣಾ ನಮ್ಮ ಅಣ್ಣ ಇವನು ನಮ್ಮ ದೇವನು ಕೋಟಿ ಜನ್ಮ ಬಂದರೂನು ಕೋಟಿಗೊಬ್ಬನು||
@kartikhiremath7506
@kartikhiremath7506 3 жыл бұрын
Ok P H
@mbasavaraj1753
@mbasavaraj1753 3 жыл бұрын
ವಿಷ್ಣು ದಾದ ಇಲ್ಲದ ಈ ಸಾಮ್ರಾಜ್ಯ ಸುನ್ಯ, Jai Vishnu dada
@ananyahathwar2ndstd291
@ananyahathwar2ndstd291 3 жыл бұрын
Comment box 7, 3 k ynda 7, 2 k ge revarse bartayede yake
@arunkumar-pf9ng
@arunkumar-pf9ng Ай бұрын
2024 viewers attendance here ❤
@vikasacharya1963
@vikasacharya1963 Ай бұрын
@HVis-nd5uf
@HVis-nd5uf Ай бұрын
❤❤
@abhiarya1960
@abhiarya1960 Ай бұрын
Im ❤
@user-hg7sh3kg7q
@user-hg7sh3kg7q Ай бұрын
🌷🌷
@asokaasoka9251
@asokaasoka9251 26 күн бұрын
1:53:27
@balunayak8671
@balunayak8671 4 жыл бұрын
🦁ಸಾಹಸ ಸಿಂಹ 🦁 ಸೂಪರ್ ಮೂವಿ ಒಂದು ಲೈಕ್ ಕೊಡಿ ಪ್ಲೀಸ್
@mohitkurli6364
@mohitkurli6364 3 жыл бұрын
Sahas simha Dr Vishnuvardhan sir kotigobbaru 😘😘😘😘
@ananyahathwar2ndstd291
@ananyahathwar2ndstd291 3 жыл бұрын
Comment box 7, 3 k ynda 7, 2 k ge revarse bartayede yake
@rajeshkonjari8491
@rajeshkonjari8491 4 жыл бұрын
I am big fan of विष्णूवर्धन from Maharashtra
@mayur...ka2216
@mayur...ka2216 4 жыл бұрын
Congratulations 💐💐💐
@crispysunny1183
@crispysunny1183 3 жыл бұрын
me bhi unka bada deewana hu,,
@BabuBabu-xq2wy
@BabuBabu-xq2wy 3 жыл бұрын
LION KING
@basavarajabasava5029
@basavarajabasava5029 3 жыл бұрын
Super bro
@khajamainuinamadar4870
@khajamainuinamadar4870 3 жыл бұрын
Dr. Thhhhhooygiut ho
@raashiiio
@raashiiio 24 күн бұрын
Vishnu varda kerala fan❤2024 watching
@sathishasathisha8377
@sathishasathisha8377 4 жыл бұрын
ವಿಶ್ವ ಕೆ ಓಬರೆ ವಿಷ್ಣು ಸರ್
@rcbmohan3704
@rcbmohan3704 4 жыл бұрын
Supar maga
@Yogeshmg-h8k
@Yogeshmg-h8k Ай бұрын
Whatching movie 2024
@yalaguradapparhaggadayalag3278
@yalaguradapparhaggadayalag3278 4 жыл бұрын
ಇದನ್ನು 20 ಸಾರಿ ನೋಡಿದರು ಮ ತ್ತು ಈಪತ್ತು ಸಾರಿಗಿಂತ ಹೆಚ್ಚು ನೋಡಿದವರು ಲೈಕ್ ಮಾಡಿ
@santoshkumargoudar8330
@santoshkumargoudar8330 4 жыл бұрын
Nambidre nambi bitre bidi 200 to 300 times from 2000
@NagarajUbUb
@NagarajUbUb 4 жыл бұрын
Super
@BabuBabu-xq2wy
@BabuBabu-xq2wy 4 жыл бұрын
GREAT
@prakashsbidare4762
@prakashsbidare4762 4 жыл бұрын
dada
@ArifArif-yr8jv
@ArifArif-yr8jv 4 жыл бұрын
Kotigobba
@user-ww2ol2ht5n
@user-ww2ol2ht5n 4 жыл бұрын
ಸಾಹಸ ಸಿಂಹ..ಸಾಹಸಸಿಂಹ..ಸಾಹಸ ಸಿಂಹ....ಸಾಹಸ ಸಿಂಹ....................... ------ -- ------ ಏ ಸಾಹಸ ಸಿಂಹ ಸಾಹಸ ಸಿಂಹ ಮೆಟ್ಟಿ ಬರುವ ಜೋರುನೋಡು ದಿಟ್ಟವೀರ ಪಡೆಯ ನೋಡು ದಂಡುದಾಳಿ ನಡುವೆ ಕೂಡಾ ಗಂಡುಗಲಿಯ ಬಿರುಸು ನೋಡು ದಂಗೆ ಎದ್ದು ದಂಗುಬಡಿಸೋ ಬೆಂಕಿಚೆಂಡಿನಾಟ ನೋಡು ರಕ್ತದಲ್ಲಿಯು ಬೆವರು ಸುರಿಸಿ ಕೋಟೆಕಟ್ಟೋ ದೊರೆಯ ನೋಡಯ್ಯ ಹಾಹಾ....ಇವನಿಟ್ಟ ಕಡೆಯಲೆಲ್ಲ ಘೋರ ಸಿಂಹ ಘರ್ಜನೆ ಹಾ ಅದು ಯಾರು ಬಂದರು ಕೊನೆಯಾಗದು ಸಿಂಹ ಘರ್ಜನೆ......||೧|| ಏ ಸಾಹಸ ಸಿಂಹ ಸಾಹಸ ಸಿಂಹ ಜಯದ ದಳಪತೀಯ ನೋಡು ಮುಂಬೈ ಅಧಿಪತೀಯ ನೋಡು ಗುಡ್ಡದಷ್ಟು ದುಡ್ಡು ನೋಡು ಲೆಕ್ಕ ಸಿಗದ ಹಡಗು ನೋಡು ಮುಗಿಲಮುಟ್ಟೋ ಕಟ್ಟಡವೆಲ್ಲ ಉಗಿ ಬೀಳುವ ಪರಿಯ ನೋಡು ಗರಿಗರಿಯ ನೋಟಿನೊಳಗು ಸಿಂಹದ ಗುರುತು ಇವನೇ ನೋಡಯ್ಯಾ...ಇವನೆದೆಯ ರೋಮರೋಮವೆಲ್ಲ ಸಿಡಿಲ ಕಿಡಿಗಳು ಇವನ ಎಲ್ಲಾ ಗುರಿಯು ಈಡೇರಲು ಎರಡೆ ಕ್ಷಣಗಳು....||೨|| ನಂಜುಂಡನಿವನ ಪಾಡು ನೋಡು ನಂಜು ಕುಡಿದು ನಗುವ ನೋಡು ಎಳೆಯ ಮಗುವ ಮನಸ ನೋಡು ಉಕ್ಕಿಸುರಿವ ರಕ್ತದಲ್ಲು ಉಕ್ಕಿಹರಿವ ಒಲುಮೆ ನೋಡು ಚಿಂದಿಚಿಂದಿ ಹರಿದರೂನು ಗಾಂಧಿಯಂತ ಸಹನೆ ನೋಡು ತನ್ನವರಿಗೆ ತನ್ನತನವ ಕೊಂದುಕೊಂಡ ದೈವ ನೋಡಯ್ಯಾ....ಈ ಕತ್ತಿ ಮೇಲೆ ನಡೆಯೊ ಬದುಕು ತಂದೋರ್ ಯಾರಯ್ಯಾ...ಇವನ ನೆತ್ತಿ ಮೇಲೆ ಬರೆದ ಬರಹ ಅಳಿಸಿದೋರು ಯಾರಯ್ಯಾ.....||೩|| ಸ್ನೇಹ ಜೀವಿ ಸ್ನೇಹ ಜೀವಿ ಸ್ನೇಹ ಕೆಂದು ಸೋಲುತಾನೆ ಸ್ನೇಹದಿಂದ ಗೆಲ್ಲುತಾನೆ ಪ್ರೀತಿಗೆ ನೀರಾಗುತಾನೆ ಪ್ರೀತಿಗೆ ತಲೆಬಾಗುತಾನೆ ಕೊಟ್ಟ ಮಾತು ಉಳಿಸಲೆಂದು ಪೆಟ್ಟು ತಿಂದು ಬದುಕುತಾನೆ ನೀನೆ ಜೀವ ಎಂದರೆ ಸಾಕು ಜೀವಕೊಟ್ಟು ಕಾಯುತಾನಯ್ಯ ಇವನ ಮೇಲುನೋಟದಲ್ಲಿ ಕಾಣೋ ಸಿಂಹ ಘರ್ಜನೆ ಆ ಕಾಮಧೇನು ಕರೆಯ ಹಾಗೆ ಸ್ನೇಹ ಪ್ರಾರ್ಥನೆ....
@prakashsbidare4762
@prakashsbidare4762 4 жыл бұрын
simhavsimha
@vayodhya4276
@vayodhya4276 4 жыл бұрын
Dada lvu
@sunilbenwad446
@sunilbenwad446 4 жыл бұрын
ಸೂಪರ್
@devraju5500
@devraju5500 4 жыл бұрын
🙏😍😍
@ravistepan
@ravistepan 4 жыл бұрын
S,tEe
@keshukeshava6994
@keshukeshava6994 4 жыл бұрын
2020 ರಲ್ಲೂ movie ನೋಡುತ್ತಿರುವವರು ಒಂದು ಲೈಕ್ ಕೊಡಿ
@sanjayhn9226
@sanjayhn9226 4 жыл бұрын
Any time any jaga Vishnu fanse redy
@ArifArif-yr8jv
@ArifArif-yr8jv 4 жыл бұрын
2050 rally DADA film nodtare
@basavrajbasavraj4653
@basavrajbasavraj4653 4 жыл бұрын
Hi
@vasanthkumarg.v3817
@vasanthkumarg.v3817 4 жыл бұрын
Radhakrishna
@gundurao8093
@gundurao8093 4 жыл бұрын
Bad
@user-qg7ot3vg7e
@user-qg7ot3vg7e 4 жыл бұрын
Kotigobba Kannada movie starring Dr.vishnuvardhan ....my favourite hero jai daadaa 🙏👌 wonderfull mass film
@JatappaSubedaraJatappaSubedara
@JatappaSubedaraJatappaSubedara 4 жыл бұрын
Duniya
@JatappaSubedaraJatappaSubedara
@JatappaSubedaraJatappaSubedara 4 жыл бұрын
Duragappa. Subedara.
@BabuBabu-xq2wy
@BabuBabu-xq2wy 4 жыл бұрын
Rajani Overacting
@user-qg7ot3vg7e
@user-qg7ot3vg7e 4 жыл бұрын
@@BabuBabu-xq2wy yes
@sudhanvahebbarkj8706
@sudhanvahebbarkj8706 4 жыл бұрын
mega dada
@manjuvishnu6920
@manjuvishnu6920 4 жыл бұрын
I love u ದಾದಾ,,, 💐💐💐 ನಿಮ್ಮ ಮೇಲೆ ಇರೋ ಅಭಿಮಾನ ಯಾವಾಗ್ಲೂ ಕಡಿಮೆ ಆಗಿಲ್ಲ,, ದಾದಾ,,, ನೀವು ಇಲ್ಲದೆ ಇರೋದು ಅಭಿಮಾನಿ ಗಳು ತುಂಬಾ ದುಃಖ ದಾದಾ,,, 🙏🙏🙏
@maheshkumar-zo9hh
@maheshkumar-zo9hh 4 жыл бұрын
ವಿಶ್ವಕೋಬ್ಬರೇ ವಿಷ್ಣುವರ್ಧನ🙏🙏🙏
@s.nimbojikamble3137
@s.nimbojikamble3137 4 жыл бұрын
True sir
@BabuBabu-xq2wy
@BabuBabu-xq2wy 4 жыл бұрын
Nijavagi sir
@humans_vr5630
@humans_vr5630 4 жыл бұрын
Edrali samshay yaake kannad cinema ge anna balagann aadrey dada yadagannu🤩💥💯👌annaya annaya nee namm hruday k Swanta kanaya
@sagarshinde982
@sagarshinde982 4 жыл бұрын
0
@sameerbadiger9579
@sameerbadiger9579 4 жыл бұрын
mahesh kuma( ̄3 ̄)( ̄3 ̄)( ̄3 ̄)
@madhuanegadde326
@madhuanegadde326 4 жыл бұрын
ಯಾವುದೇ ಸಂಶಯ ಬೇಡ ನಿಜಕ್ಕೂ ಇವರು ಅಭಿನಯಕ್ಕೆ "ದಾದ" 😎😎😎
@sanjayhn9226
@sanjayhn9226 4 жыл бұрын
VISHNU DADA
@jabeersab9987
@jabeersab9987 3 жыл бұрын
Dada
@afshanafshan8490
@afshanafshan8490 3 жыл бұрын
Dada
@user-qg7ot3vg7e
@user-qg7ot3vg7e 3 жыл бұрын
11 Million views 😍
@sheshagangaadharbhaskarbha9982
@sheshagangaadharbhaskarbha9982 3 жыл бұрын
11.8ಮಿಲಿಯನ್
@m.bbharath3643
@m.bbharath3643 3 жыл бұрын
12 million
@anandaashwini-6
@anandaashwini-6 3 жыл бұрын
Dada
@user-bt5vn6zo6f
@user-bt5vn6zo6f Ай бұрын
ಸಾಹಸ ಸಿಂಹ dr ವಿಷ್ಣುವರ್ಧನ್ ಸರ್ ಕೋಟಿಗೊಬ್ಬರು 👍👌😞
@muzeebdir2767
@muzeebdir2767 3 жыл бұрын
Love you Vishnuvardham sir huge love from TELANGANA you are the Baap of Super style Attitude king
@ColonelChandru
@ColonelChandru 3 жыл бұрын
"ஐயா"பட காமெடி ல க்ளைமாக்ஸ் ல அருணாச்சலம், இந்த படத்துல ஸ்டார்டிங் ல அருணாச்சலம்... எது எப்படியோ நல்ல காமெடி படம்....
@abhishekkulkarni9250
@abhishekkulkarni9250 Ай бұрын
ನಿಮೌನ್ ಚಿನಾಲಿ ಮಗನ ನೋಡಿ ಮಾತಾಡ ಇನ್ನೊಮ್ಮೆ ಎನರ ನಮ್ಮ ದಾದಾ ನ ಬಗ್ಗೆ ಮಾತಾಡಿದಿ ಬಾಯಾಗ ತುಣ್ಣಿನ ಮತ್ತ
@lingarajkammar3284
@lingarajkammar3284 Ай бұрын
After Jun 2024...?
@g0lden.amizz.876
@g0lden.amizz.876 4 жыл бұрын
ಓ ಕನ್ನಡದ ಹೇಣ್ಣೇ ನಿನಗೇ ಕೋಟಿ ನಮನ.... ❤ ❤ ❤
@beerappalokaer3335
@beerappalokaer3335 3 жыл бұрын
Super movie
@haseebtalha4308
@haseebtalha4308 3 жыл бұрын
Dada
@siddeshwarmedical9081
@siddeshwarmedical9081 4 жыл бұрын
ನಮ್ಮ ವಿಷ್ಣುದಾದಾ ನಮ್ಮ ಹೆಮ್ಮೆ
@mallunatikar9547
@mallunatikar9547 4 жыл бұрын
ಮರೆಯಲಾಗದ ಮಾಣಿಕ್ಯ ನನ್ನ ನೆಚ್ಚಿನ ನಟ ... ವಿಷ್ಣು ದಾದಾ... .....ಪ್ರಜಾಕೀಯ ಸಪೋಟಸರ್ನ ಕಣಮೇಶ್ವರ ‌.,....
@themaskman5692
@themaskman5692 Ай бұрын
Dr Vishnu Sir one of our KFI Gem Person❤ #Always will be a Gem Person
@harigowda8155
@harigowda8155 4 жыл бұрын
ನನ್ನ ಜೀವನದಲ್ಲಿ ನನಗೆ ಅಪರೂಪದ ಕಾಣಿಕೆ ಅಂದರೆ ಅದು ನಿಮ್ಮಅಭಿಮಾನ ದಾದಾ!! ಯಾರೇ ಬಂದರು ಯಾರೇ ಹೋದರು ನನಗೆ ನಿವೇ ಸ್ಪೂರ್ತಿ ದಾದಾ!! ನೀವು ಇನ್ನೂ ಇರಬೇಕಿತ್ತು ದಾದಾ!! ನೀವು ಓಬ್ಬರೆ ಯಜಮಾನರು ಓಬ್ಬರೆ ಕೋಟ್ಟಿಗೋಬ್ರು 🦁🙏🙏🙏
@shivarajuraju2930
@shivarajuraju2930 4 жыл бұрын
Shivaraju
@emptyforest1250
@emptyforest1250 4 жыл бұрын
Hari Gowda s
@emptyforest1250
@emptyforest1250 4 жыл бұрын
S
@BabuBabu-xq2wy
@BabuBabu-xq2wy 4 жыл бұрын
Vishnu dada
@ansarpasha5391
@ansarpasha5391 4 жыл бұрын
Dafa dada
@manjudolly2879
@manjudolly2879 4 жыл бұрын
ಕರ್ನಾಟಕದಲಿ ಒಬ್ನೇ ದಾದಾ ಅದು ನಮ್ಮ ಸಿಂಹ ಜೈ ಸಿಂಹ ವಿಷ್ಣು ಅಪ್ಪಾಜಿ miss you dada
@BabuBabu-xq2wy
@BabuBabu-xq2wy 4 жыл бұрын
KING LION
@_SONOFGOD_
@_SONOFGOD_ 4 жыл бұрын
I learned to respect women through dada movies♥️
@abhishekkulkarni9250
@abhishekkulkarni9250 Ай бұрын
2024 ರಲ್ಲಿ ನೋಡುವವರು ಲೈಕ್ ಮಾಡಿ ನಮ್ಮ ದಾದಾ ನ ಹಾಗೆ ಯಾರೂ ಇಲ್ಲಾ ಮುಂದೆ ಇಂತಹ ಸಿಂಹ ಯಾರೂ ಅಗೊಲ್ಲಾ ದಾದಾ ನಿಮಗೆ ನಮನ ಯಾವತ್ತಿಗೂ ನಿಮ್ಮ ಆಜನ್ಮ ಅಭಿಮಾನಿ ಉಸಿರುವವರೆಗೂ ❤❤❤
@vivekkr6659
@vivekkr6659 5 жыл бұрын
ಅವರ್ ದಾದ ಐಸ್ ಸ್ಟೈಲ್ ಕಿಂಗ್ ಆಲ್ವೇಸ್,,,
@blackfocus3801
@blackfocus3801 4 жыл бұрын
ನಮ್ಮ ಬಾಸ್ ನ ಇವಾಗ ನೋಡ್ತಾ ಇರೋರು ಲೈಕ್ ಮಾಡಿ...2020
@muralimla9063
@muralimla9063 4 жыл бұрын
Naanu yesto Dina nodeni photo adare movie eega nodtaideni,,,,!! nammdu AP ,MPL🇮🇳🇮🇳😍😍 I love kannada heroes , Vishu vardan, Sudeep, Yash,,,!
@SmartpolisUA
@SmartpolisUA 4 жыл бұрын
Prakash S Praku ಜಾಹೀರಾತುಗಳಿಲ್ಲದೆ KZfaq ವೀಕ್ಷಿಸಿ. ಬ್ರೌಸರ್ ಅನ್ನು ಸ್ಥಾಪಿಸಿ surl.li/brxb PLUSES 1) ವೇಗವಾದ ಬ್ರೌಸರ್ (ಪುಟ ಲೋಡಿಂಗ್ ವೇಗದಲ್ಲಿ ಗೂಗಲ್ ಕ್ರೋಮ್ ಮತ್ತು ಯಾಂಡೆಕ್ಸ್ ಬ್ರೌಸರ್‌ಗಿಂತ ಸುಲಭವಾಗಿ ಮುಂದಿದೆ) 2) ಅಂತರ್ನಿರ್ಮಿತ ಟಾರ್ ಅನ್ನು ಹೊಂದಿದೆ, ಅದು ಪ್ರತ್ಯೇಕ ವಿಂಡೋದಲ್ಲಿ ತೆರೆಯುತ್ತದೆ. 3) ಇಂಟರ್ನೆಟ್ನಲ್ಲಿನ ಎಲ್ಲಾ ಜಾಹೀರಾತುಗಳನ್ನು ಸಂಪೂರ್ಣವಾಗಿ ನಿರ್ಬಂಧಿಸುತ್ತದೆ. 4) ಭವಿಷ್ಯದಲ್ಲಿ ಅದು ಬಳಕೆದಾರರಿಗೆ ಜಾಹೀರಾತುಗಳನ್ನು ವೀಕ್ಷಿಸಲು ಪಾವತಿಸುತ್ತದೆ, ಆಸಕ್ತಿಗಳ ಆಧಾರದ ಮೇಲೆ ಅದರ ಜಾಹೀರಾತನ್ನು ಸಂಯೋಜಿಸುತ್ತದೆ. 5) ಕ್ರೋಮಿಯಂ ಆಧಾರದ ಮೇಲೆ ತಯಾರಿಸಲಾಗುತ್ತದೆ, ಇದು ತ್ವರಿತವಾಗಿ ಮತ್ತು ನೋವುರಹಿತವಾಗಿ Google Chrome ನ ಅನೇಕ ಬಳಕೆದಾರರಿಗೆ ಬದಲಾಗುತ್ತದೆ. CONS 1) ಹಳೆಯ ಬ್ರೌಸರ್‌ನಿಂದ ಎಲ್ಲಾ ಮಾಹಿತಿಯನ್ನು ವರ್ಗಾಯಿಸುವುದು ಅವಶ್ಯಕ. Jāhīrātugaḷillade KZfaq vīkṣisi. Brausar annu sthāpisi Surl.Li/brxb PLUSES 1) vēgavāda brausar (puṭa lōḍiṅg vēgadalli gūgal krōm mattu yāṇḍeks brausar‌ginta sulabhavāgi mundide) 2) antarnirmita ṭār annu hondide, adu pratyēka viṇḍōdalli tereyuttade. 3) Iṇṭarneṭnallina ellā jāhīrātugaḷannu sampūrṇavāgi nirbandhisuttade. 4) Bhaviṣyadalli adu baḷakedārarige jāhīrātugaḷannu vīkṣisalu pāvatisuttade, āsaktigaḷa ādhārada mēle adara jāhīrātannu sanyōjisuttade. 5) Krōmiyaṁ ādhārada mēle tayārisalāguttade, idu tvaritavāgi mattu nōvurahitavāgi Google Chrome na anēka baḷakedārarige badalāguttade. CONS 1) haḷeya brausar‌ninda ellā māhitiyannu vargāyisuvudu avaśyaka.
@muhammedbilal2061
@muhammedbilal2061 4 жыл бұрын
Bvc
@SalmanKhan-ue3sm
@SalmanKhan-ue3sm 4 жыл бұрын
Dada munde ylla.gaandugalu
@sahilsalmani6271
@sahilsalmani6271 4 жыл бұрын
Sandlwood no 1 Vishnu boss
@MrOwnerOf7Cr-HN
@MrOwnerOf7Cr-HN 3 жыл бұрын
2021 ಲ್ಲಿ,ಯಾರು ನಮ್ ಅಪ್ಪಾಜಿ ಫಿಲಂ ನೋಡ್ತಿದೀರಾ ಲೈಕ್ ಮಾಡಿ
@ananyahathwar2ndstd291
@ananyahathwar2ndstd291 3 жыл бұрын
Comment box 7, 3 k ynda 7, 2 k ge revarse bartayede yake
@Alfa210A
@Alfa210A Ай бұрын
2024 ರಲ್ಲಿ ಯಾರು ನೋಡ್ತಾ ಇದ್ದೀರಿ ❤
@chandrussekhar1035
@chandrussekhar1035 4 жыл бұрын
ದಾದಾ ಅಂದ್ರೇ ದಾದಾ ‌,,ಡಾ,,ವಿಷ್ಣುವರ್ಧನ ದಾದಾ ಸೂಪರ್ ಪಿಲಾಮ್
@nilakantakumardbossdboss295
@nilakantakumardbossdboss295 4 жыл бұрын
👌💪✊❤️
@dileepreddy6057
@dileepreddy6057 4 жыл бұрын
Ok👍
@ningappaningappa6487
@ningappaningappa6487 4 жыл бұрын
@@dileepreddy6057the
@BabuBabu-xq2wy
@BabuBabu-xq2wy 4 жыл бұрын
Dada
@MdArif-fe7kz
@MdArif-fe7kz 4 жыл бұрын
Dada
@sachinchilursachinchilur7215
@sachinchilursachinchilur7215 3 жыл бұрын
My boss ವಿಷ್ಣುದಾದಾ ಫ್ಯಾನ್ಸ್
@ananyahathwar2ndstd291
@ananyahathwar2ndstd291 3 жыл бұрын
Comment box 7, 3 k ynda 7, 2 k ge revarse bartayede yake
@Manjunath_Malipatil
@Manjunath_Malipatil 4 жыл бұрын
ಸೂಪರ್ ಮೂವಿ 2020 ರಲ್ಲಿ ಈ ಮೂವಿ ಯನ್ನು ಯಾರಾರು ನೋಡಿದಿರಾ ಗೆಳೆಯರೇ ಲೈಕ್ ಮಾಡಿ ಹೇಳಿ ಗೆಳೆಯರೇ.. 👌👌ವಿಷ್ಟು ದಾದಾ ಯಾರಿಗೆ ಎಷ್ಟು ಇಷ್ಟ ಗೆಳೆಯರೇ.. ಕಾಮೆಂಟ್ ಮಾಡಿ ಹೇಳಿ..
@sheshagangaadharbhaskarbha9982
@sheshagangaadharbhaskarbha9982 4 жыл бұрын
ನನಗೆ ತುಂಬಾ ಇಷ್ಟ ವಿಷ್ಣುದಾದಾ ಅಂದರೆ
@Manjunath_Malipatil
@Manjunath_Malipatil 4 жыл бұрын
@@sheshagangaadharbhaskarbha9982 ಓಕೆ ಯಾವ್ ಊರು ಅಣ್ಣಾ ನಿಮ್ಮದು
@sheshagangaadharbhaskarbha9982
@sheshagangaadharbhaskarbha9982 4 жыл бұрын
@@Manjunath_Malipatil ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು
@yogeshyogesh3914
@yogeshyogesh3914 4 жыл бұрын
Super excited boss
@sanjayhn9226
@sanjayhn9226 4 жыл бұрын
Boss munde yalla Nan makklu bachhane
@puttarajuv.r987
@puttarajuv.r987 4 жыл бұрын
Who is watching in August 2020
@duragappadodamani5556
@duragappadodamani5556 4 жыл бұрын
ಮುತ್ತು ರತ್ನ ವಜ್ರ ಮರೆಯಲಾರದ ಮಾಣಿಕ್ಯ ವಿಷ್ಣುದಾದ ವಿಷ್ಣು ಅಪ್ಪಾಜಿ ಧನ್ಯವಾದಗಳು ಮಾದಿಗ ಬಾಯ್ಸ ಗರಸಂಗಿ
@pramilatalawar7832
@pramilatalawar7832 4 жыл бұрын
0pppllike
@sanjayhn9226
@sanjayhn9226 4 жыл бұрын
DADA
@sanjayhn9226
@sanjayhn9226 4 жыл бұрын
DADA
@aloneotaku0101
@aloneotaku0101 3 жыл бұрын
Dada
@muttudodamani867
@muttudodamani867 4 жыл бұрын
ನಮ್ ಬಾಸ್ ಯಾವಾಗ್ಲೂ ಅವ ಇದೆ ನಮ್ಮ ಕಣ್ಮುಂದೆ ಮರೆಯಾದರೂ ನಮ್ಮ ಕಣ್ಮುಂದೆ ಇದ್ದಾರೆ
@BabuBabu-xq2wy
@BabuBabu-xq2wy 4 жыл бұрын
LION KING DADA
@haseebtalha4308
@haseebtalha4308 3 жыл бұрын
Dada
@drvishnudada-appu-fans9721
@drvishnudada-appu-fans9721 3 жыл бұрын
ನಮ್ಮ ದಾದಾ ನಮ್ಮ ಹೆಮ್ಮೆ
@entertainmentoffootball
@entertainmentoffootball 3 жыл бұрын
Jai🙏 Karnataka ❤️ one like for our sweet language ❤️
@virajr6891
@virajr6891 4 жыл бұрын
Nijavaglu Vishnu sir kotigobbaru.
@yashwanthr7571
@yashwanthr7571 5 жыл бұрын
ಡಾ.ವಿಷ್ಣು ವರ್ಧನ್ ಯಾವಾಗಲೂ ಕೋಟಿಗೊಬ್ಬ.... Love u Dada
@dayanandgayakawad2031
@dayanandgayakawad2031 5 жыл бұрын
nice
@sandeepgy5290
@sandeepgy5290 4 жыл бұрын
YASHWANTH R 3
@BabuBabu-xq2wy
@BabuBabu-xq2wy 3 жыл бұрын
DADA
@ananyahathwar2ndstd291
@ananyahathwar2ndstd291 3 жыл бұрын
LION
@BabuBabu-xq2wy
@BabuBabu-xq2wy 3 жыл бұрын
LION BOSS
@kareppachunchanur7335
@kareppachunchanur7335 29 күн бұрын
2024 July monthnalli noduru like madi❤
@achchutbhandaari8187
@achchutbhandaari8187 4 жыл бұрын
ವರ್ಧನಾ ವಿಷ್ಣುವರ್ಧನ ಯಜಮಾನ ನಂಗೆ ವಿಷ್ಣುವರ್ಧನಾ ವರ್ಧನಾ ವಿಷ್ಣುವರ್ಧನಾ ..ನಂಗೆ ಕೋಟಿಗೊಬ್ಬ ವಿಷ್ಣುವರ್ಧನಾ ಕಣ್ಣಲೇ ಹುಡುಗಿ ಎದೆಗೆ ಬುಗುರಿ ಬಿಟ್ಟ ಈ ಕರ್ಣ ಮುಟ್ಟದೆ ನನ್ನ ಒಳಗೆ ಇಳಿದು ಬಿಟ್ಟ ಈ ಮದನ ನಡೆಯುವ ಭಂಗಿನೋಡಿ ಪುಂಗಿಕಂಡ ಹಾವಾದೆನಾ| ಭಾರತೀ....ವಾ.ವಾ.ವಾ.ವಾ.ವಾಭಾರತಿ ಮುದ್ದು ಭಾರತೀ ಯಜಮಾನ್ತಿ ನಂಗೆ ನೀನೆ ಭಾರತಿ || ನಕ್ಕು ನಕ್ಕು ನಾದಿನಿಯ ನಡು ಉಳುಕಿತು ಗುಡುಗುಡುಗಿತು ಏನೇ ಅದರ ಗುಟ್ಟು ತಿಳಿಸೇ ಮನಸು ಕೊಟ್ಟು ಆಹಾ...ಆಹಾ..ಓ ಬಿಡು ಬಿಡು ಬಿಡುವಿಲ್ಲ ನಂಗೆ ಬೇಕಿಲ್ಲ ನಂಗೆ ಆದರುಹೇಳ್ತೀನ್ ಕೇಳು ಮೊದಲು ಬಾಜಿ ಕಟ್ಟು ಪ್ರೀತಿಗೆ ಯಾಕೆ ಬೇಕು ಬಾಜಿ ರಾಜಿನಾ ಮಾಡ್ಕೋಳೋಣ ರಾಜಿ ಓ..ತುಂಟಾಟ ಇದ್ರೆ ತಾನೆ ಯೌವನ.... ವರ್ಧನಾ ವಿಷ್ಣುವರ್ಧನ ಓಯ್ ಓಯ್ ಯಜಮಾನ ನಂಗೆ ವಿಷ್ಣುವರ್ಧನಾ .ಆಆ ಥ್ಯಾಂಕ್ಯೂ ..||೧|| ವಾರೆವಾರೆ ಮಾವ ನಿನ್ನ ಮಾತು ಮೆಚ್ಚಿಕೊಂಡು ಬುತ್ತಿ ಕಟ್ಟಿಕೊಂಡು ಊರ ಹೊರಗೆ ಹೊಂಟೆ ಆದ್ರೂ ನಿನ್ನದೆ ತಂಟೆ ಓಯ್ ಒಯ್.ಒಯ್ ಓಯ್.ಹೇ. ಮಳ್ಳಿ ಮಳ್ಳಿಮೋರೆ ತಿವಿದು ಊರ ಸುತ್ತಿ ಬಾರೆ ಹತ್ತಿ ಜಾರಿ ಬೀಳ್ತಾಯಿದ್ದೆ ಅದಕೆ ಹಿಡಿಯಾಕೊಂಟೆ ಮಾತಲ್ಲೇ ಕುಣಿಸಿಬಿಟ್ಟ ಪ್ರಾಯ ಹಹಹ ಮುಟ್ಟಿದ ಕೂಡ್ಲೇ ಮನಸು ಮಾಯಾ..ಓಯ್..ಮುದ್ದಾಟ ಇದ್ರೆ ತಾನೆ ಸಂತತಿ.||೨|| ಭಾರತಿ ಮುದ್ದು ಭಾರತೀ ಹಾಯ್ ಹಾಯ್ ಯಜಮಾನ್ತಿ ನಂಗೆ ನೀನೆ ಭಾರತಿ ಆಆಆಆ ವರ್ಧನಾ ವಿಷ್ಣುವರ್ಧನಾ ನನಗೆ ಕೋಟಿಗೊಬ್ಬ ವಿಷ್ಣುವರ್ಧನಾ ಹೇ ಎದೆಯಲಿ ಜಳಕು ಹೊಡಿತು ಜಳಕು ಹೊಡಿತು ಯಾಕೆ ಅಂತಿ ಕಣ್ಣುಕುಕ್ಕಿತಪ್ಪಾ ನಿನ್ನ ವೈಯಾರದ ಶರಾವತಿ ಆಗಲೆ ಅಂದುಕೊಂಡೆ ನಾನು ನಿನೇ ಸತಿಪತಿ.....................................................||
@user-dd1vf5mv4z
@user-dd1vf5mv4z 4 жыл бұрын
ತಮಿಳಿಗರಿಗೆ ಹೊಟ್ಟೆ ಕಿಚ್ಚು ಬಂದು ಅನ್ಲೈಕ್ ಮಾಡಿ ಕಮೆಂಟ್ ಮಾಡಿ ಹೊಟ್ಟೆ ತಣ್ಣಗೆ ಮಾಡ್ಕೊಳೋಕ್ ಹೋದ್ರು ತಣ್ಣಗಾಗ್ತಾ ಇಲ್ಲ ಕಾರಣ ರಜನೀಕಾಂತ್ ಗಿಂತಲೂ ಚೆನ್ನಾಗಿ ನಟನೆ ಮಾಡಿದ್ದಾರೆ ಡಾ.ವಿಷ್ಣುವರ್ಧನ್ .ಸರ್ ಟಿ.ವೀ, ಮೊಬೈಲ್, ಕಂಪ್ಯೂಟರ್, ಮೈಕ್ರೋಫೋನ್, ಮೈಕ್ರೋಸ್ಕೋಪ್,ಝೇರಾಕ್ಸ,ಹೀಗೆ ಮುಂತಾದ ಅನೇಕ ಉಪಕರಣಗಳು ಭಾರತದ ದೇಶದಲ್ಲೀ ಕಂಡುಹೀಡಿದದ್ದಲ್ಲ ಅಂದಮೇಲೆ ಅದು ರೀಮೇಕ್ ಅಂತ ಪರಿಗಣನೆ ಮಾಡಲೇಬೇಕು ಕಾರಣ ಅದು ನಮ್ಮ ದೇಶದಲ್ಲಿ ಹುಟ್ಟಿಕೊಂಡಿದಲ್ಲ ಒಳ್ಳೆಯದು ಅಂತ ಕಂಡಮೆಲೆ ನಾವು ಅವರ ರೈಟ್ಸ್ ತಕೊಂಡು ಯೂಸ್ ಮಾಡುತ್ತಿದ್ದೇವೆ ನಿಜ ತಾನೆ....ಅಂದಮೇಲೆ ಒಳ್ಳೆಯದು ಯಾವುದಾದರೂ ಕೋಪಿ ಮಾಡೋಣ.....ಸರ್ ರಿಮೇಕ್, ಸ್ವಮೇಕ್ ಅಂತ ಭೇದಭಾವ ಮಾಡಬೇಡೀ..... ಆಕ್ಟಿಂಗ್ ನೋಡೀ....ಅದುಮುಖ್ಯ ಹಾಗೂ ಈ ಸಿನಿಮಾ ದಾಖಲೆಯಾಗಿದೆ ಕನ್ನಡದಲ್ಲಿ ಸಿಲ್ವರ್ ಜುಬಿಲಿ......✌️✌️✌️👌👌🙏🙏🙏🙏
@sanjayhn9226
@sanjayhn9226 4 жыл бұрын
Tamilaraste e commentgala hinde iddare anta helalaguvudilla yekendre kanndada obba old big starna fansgalu feke accountgalli kelavu kongati hudugara jote seri e ritiyalli kettadagi comment madiruva sadyteye hechu Idaralli Rajani fansegalu namakavastegaste kelavu mandi haagu Aa kanndada natana kittogiro fansgale jasti Adre Dadana kudlu kittogalladakke agalla avarinda
@roopas515
@roopas515 3 жыл бұрын
ಎಷ್ಟು ಚೆನ್ನಾಗಿ ಅರ್ಥ ಮಾಡಿ ಕೊಂಡಿದ್ದಾರೆ... ಅದ್ಭುತ
@bhavanishshetty4176
@bhavanishshetty4176 3 жыл бұрын
Kotigobbanu super agide movie.. but original is always orginal avriginthanu chennagagide annodu unfair...
@kathakatha1301
@kathakatha1301 3 жыл бұрын
Hk
@prabhus7364
@prabhus7364 3 жыл бұрын
ಕನ್ನಡದಲ್ಲಿ ಬಂದ ಹಾಗೆ ಯಾವ ಭಾಷೆಯಲ್ಲೂ ಬಂದಿಲ್ಲ . ನೂರು ಸಲ ಎಲ್ಲ ಭಾಷೆಯಲ್ಲೂ ನೋಡಿದ್ದೇನೆ ಆದರೆ ನಾನು ಕನ್ನಡಿಗ ಅಂತ ಹೇಳ್ತಿಲ್ಲ ನಾನ್ ನೋಡಿರೋ ಪ್ರಕಾರ ಫೈಟ್ ಸಿನ್ , ಸಾಂಗ್, ಡೈಲಾಗ್ಸ್ ,ತುಂಬಾ ಚೆನ್ನಾಗಿ ಬಂದಿವೆ
@rajvardhanmanahalli7979
@rajvardhanmanahalli7979 4 жыл бұрын
10 Millions Completed 👌💯
@venkivenki4739
@venkivenki4739 20 күн бұрын
ವಿಷ್ಣುದಾದ ಅಭಿಮಾನಿಗಳು ಯಾರಿದ್ದೀರಾ ಲೈಕ್ pls
@alluabhi5752
@alluabhi5752 Ай бұрын
En movie guru yappppaa Always no 1 Lve dada
@siddalingabg1563
@siddalingabg1563 4 жыл бұрын
Evergreen movie
@m.ucreation8300
@m.ucreation8300 3 жыл бұрын
12 million views cross
@ananyahathwar2ndstd291
@ananyahathwar2ndstd291 3 жыл бұрын
Comment box 7, 3 k ynda 7, 2 k ge revarse bartayede yake
@murthydns936
@murthydns936 3 жыл бұрын
. ಸಿಂಹ ಸಿಂಹಾನೇ ಸಾಹಸ ಸಿಂಹ ಸರಿಸಾಠಿ ಬೇರೊಬ್ಬರಿಬ್ಸ ಡಾ ವಿಷ್ಣುವರ್ಧನ್ ❤️
@ananyahathwar2ndstd291
@ananyahathwar2ndstd291 3 жыл бұрын
Comment box 7, 3 k ynda 7, 2 k ge revarse bartayede yake
@MrOwnerOf7Cr-HN
@MrOwnerOf7Cr-HN Ай бұрын
2024 ರಲ್ಲಿ ಯಾರ್ ಯಾರ್ ಈ ಸಿನಿಮಾ ನೋಡ್ತಾದಿರಾ 💞💐
@ManjuManju-jl9or
@ManjuManju-jl9or 4 жыл бұрын
ಜೈ ವಿಷ್ಣು ಅಪ್ಪಾಜಿ
@sanjayhn9226
@sanjayhn9226 4 жыл бұрын
Lion yavattidru lionye
@parvatagoudapatil2783
@parvatagoudapatil2783 4 жыл бұрын
ನಮ್ ಅಣ್ಣಂಗೆ ಸಾವೇ ಇಲ್ಲಾ ಸಲಾಮ್ ವಿಷ್ಣು ಅಣ್ಣಾ..
@mudakappashivagond1532
@mudakappashivagond1532 4 жыл бұрын
Super
@muhammedbilal2061
@muhammedbilal2061 4 жыл бұрын
Bvc
@shivaiahshivaiah3708
@shivaiahshivaiah3708 4 жыл бұрын
supar
@prakashsbidare4762
@prakashsbidare4762 4 жыл бұрын
lion king
@BabuBabu-xq2wy
@BabuBabu-xq2wy 4 жыл бұрын
Dada
@srinivasaseenu1222
@srinivasaseenu1222 3 жыл бұрын
Super move
@Virat_Rox_18
@Virat_Rox_18 3 жыл бұрын
ಕಾಡಿಗೆ ಹಲವಾರು ಸಿಂಹಗಳು ಇರಬಹುದು ಆದರೆ ನಮಗೆಲ್ಲ ಒಂದೇ ಸಿಂಹ ಅದು ನಮ್ಮ ವಿಷ್ಣು ದಾದಾ
@ananyahathwar2ndstd291
@ananyahathwar2ndstd291 3 жыл бұрын
Comment box 7, 3 k ynda 7, 2 k ge revarse bartayede yake
@naveenkhariwal4510
@naveenkhariwal4510 3 жыл бұрын
Mesmerising performance by One of the greatest actors of India !!! Unfortunately he did not get his due . Superb direction & story also .Vishnu is a true blue everlasting superstar of this country !!!!
@prabhus7364
@prabhus7364 4 жыл бұрын
ಕನ್ನಡದವರು ಮೊದ್ಲು ಲೈಕ್ ಮಾಡಿ
@manjunathsinghnath4645
@manjunathsinghnath4645 4 жыл бұрын
I love vishanu dada
@jagadeeshajagu3643
@jagadeeshajagu3643 4 жыл бұрын
Supper move
@parshurams2339
@parshurams2339 4 жыл бұрын
Prabhu S p
@prakashsbidare4762
@prakashsbidare4762 4 жыл бұрын
VISHNUDADA SUPERSTAR kong rajani commidy star
@naveenm7395
@naveenm7395 4 жыл бұрын
Dada lejand
@mr.darryy
@mr.darryy 3 жыл бұрын
Who in 2021
@BanjaraHudugamantesh89
@BanjaraHudugamantesh89 4 жыл бұрын
Kotigobba no 1 hiro namma Boss vishnuvardana
@nagbrothersfan6633
@nagbrothersfan6633 4 жыл бұрын
ಕಾವೇರಿಗೆ ಕಾಲುಂಗುರ ತೊಡಿಸಿ ಕೊಡಚಾದ್ರಿಗೆ ಕೈಬಳೆಯ ಕೊಡಿಸಿ ಮಲೆನಾಡಿಗೆ ಮಲ್ಲೆಯನು ಮುಡಿಸಿ ಪ್ರೀತಿಸುವೆನು ಈ ಜೀವ ಬೆರೆಸಿ ಓ ಕನ್ನಡದ ಹೆಣ್ಣೇ ನಿನಗೆ ಕೋಟಿ ನಮನ ಆಆ.....ಆ ನಮ್ಮ ಪ್ರೀತಿಗೆರಡೆ ಅಕ್ಷರ ...ಅದರಾಳ ಗೌರಿಶಂಕರ ಕಾವೇರಿಗೆ ಕಾಲುಂಗುರ ತೊಡಿಸಿ ಕೊಡಚಾದ್ರಿಗೆ ಕೈಬಳೆಯ ಕೊಡಿಸಿ||೧|| ಜಾರೋ ಜಾರೋ ಜಾರೋ ಜೋಗದ ಜಡೆಯಲಿ ಜಾರಲೇ.......ಚಿನ್ನ ನಿನ್ನ ಕಣ್ಣ ಕೊಡಗಿನ ಕೊಡೆಯಲಿ ಕೂಡಲೇ ನೀನು ನಿಂತಾಗ ಬೇಲೂರಿನಾ ಬೊಂಬೆಯು ಮೆಲ್ಲ ನಡೆದಾಗ ಮೈ ನೆನೆದ ಆಗುಂಬೆಯು ನಿನ್ನ ಬಣ್ಣಾನೆ ಬಾದಾಮಿ ಚಿತ್ರಾವಳಿ ನಿನ್ನ ಕಣ್ಣೋಟ ಕಣ್ಸೆಳೆಯೋ ಕರಾವಳಿ ಪ್ರತೀಜನ್ಮ ಪ್ರೀತಿಗಾಗಿ ಹುಟ್ಟಿಬರುವೆ ನಿನ್ನವನಾಗಿ ಪ್ರತಿಜನ್ಮ ಆಸರೆಯಾಗಿ ಹುಟ್ಟೀಬರುವೆ ಹಾಯಾಗಿ ಓ ಕನ್ನಡದ ಹೆಣ್ಣೇ ನಿನಗೆ ಕೋಟಿ ನಮನ ಆಆ....ಆ ನಮ್ಮ ಪ್ರೀತಿಗೆರಡೆ ಅಕ್ಷರ ಅದರಾಳ ಗೌರೀಶಂಕರ||೨|| ಕಾವೇರಿಗೆ ಕಾಲುಂಗುರ ತೊಡಿಸಿ ಕೊಡಚಾದ್ರಿಗೆ ಕೈಬಳೆಯ ಕೊಡಿಸಿ| ನಿನ್ನ ಆಸೆ ಅನ್ನೋ ರಂಗನಾ ತಿಟ್ಟಿನ ಹಕ್ಕಿ ನಾ ನಿನ್ನ ಅಂದ ಅನ್ನೋ ನಾಗರ ಹೊಳೆಯಲಿ ಅವಿತೆ ನಾ ನಿನ್ನ ಸ್ಪರ್ಶಾನೆ ಸೈಹ್ಯಾದ್ರಿ ತಂಗಾಳಿಯು ನಿನ್ನ ನಗುವೆಲ್ಲಾ ನರ್ತಿಸುವ ಕಾರಂಜಿಯು ನಿನ್ನ ಹೃದಯಾನೆ ಪ್ರತಿಧ್ವನಿಸೋ ಆ ಗೊಮ್ಮಟ ನಿನ್ನ ಮನಸೊಂದು ಕರುನಾಡಿನಾ ಭೂಪಟ ಪ್ರತೀ ಜನ್ಮ ಪ್ರೀತಿಗಾಗಿ ಹುಟ್ಟಿಬರುವೆ ನಿನ್ನವನಾಗಿ ಪ್ರತೀ ಜನ್ಮ ಆಸರೆಗಾಗಿ ಹುಟ್ಟೀಬರುವೆ ಹಾಯಾಗೀ ಓ ಕನ್ನಡದ ಹೆಣ್ಣೇ ನಿನಗೆ ಕೋಟಿ ನಮನ ಆಆ...ಆ ನಮ್ಮ ಪ್ರೀತಿಗೆರಡೆ ಅಕ್ಷರ ಅದರಾಳ ಗೌರೀಶಂಕರ||೨|| ಕಾವೇರಿಗೆ ಕಾಲುಂಗುರ ತೊಡಿಸಿ ಕೊಡಚಾದ್ರಿಗೆ ಕೈಬಳೆಯ ಕೊಡಿಸಿ ಮಲೆನಾಡಿಗೆ ಮಲ್ಲೆಯನು ಮುಡಿಸಿ ಪ್ರೀತಿಸುವೆನು ಈ ಜೀವ ಬೆರೆಸಿ ಓ ಕನ್ನಡದ ಹೆಣ್ಣೇ ನಿನಗೆ ಕೋಟಿ ನಮನ ಆಆ....ಆ ನಮ್ಮ ಪ್ರೀತಿಗೆರಡೆ ಅಕ್ಷರ ಅದರಾಳ ಗೌರಿಶಂಕರ...ಅದರಾಳ ಗೌರೀಶಂಕರ....||
@BabuBabu-xq2wy
@BabuBabu-xq2wy 4 жыл бұрын
DADA
@vittaltalawar4057
@vittaltalawar4057 3 жыл бұрын
Vittal
@haseebtalha4308
@haseebtalha4308 3 жыл бұрын
Dads
@ananyahathwar2ndstd291
@ananyahathwar2ndstd291 3 жыл бұрын
Comment box 7, 3 k ynda 7, 2 k ge revarse bartayede yake
@Ramesh-cg8vg
@Ramesh-cg8vg 4 жыл бұрын
1:17:33 Vishnuvardhan fight scene 💪 👌👌
@sk__vlogs__07
@sk__vlogs__07 12 күн бұрын
Boss always king of kannada film industry...👑💪
@shivanandchinagudi5131
@shivanandchinagudi5131 Ай бұрын
My boss Vishnu Dada 🦁
@gowthamgowtham8562
@gowthamgowtham8562 4 жыл бұрын
ದೇವರ ಮತ್ತೊಂದು ರೂಪ 🙏💙mis u boss
@coldwater2214
@coldwater2214 4 жыл бұрын
Konga Nan makalu bhasha shaa taara idhe kotigobba is best
@ashokashok4034
@ashokashok4034 3 жыл бұрын
Namma vishnu dada style super, avare bere avara style bere. Jai sahasa simha. We are lucky fans.
@worldwidewebkannada4715
@worldwidewebkannada4715 4 жыл бұрын
ವಿಷ್ಣು ಅಪ್ಪಾಜಿಯ ನಟನೆಗೆ ಅವರಿಗೆ ಅವರೆ ಸಾಟಿ ,,,ಕೋಟಿಗೋಬ್ಬ ನಮ್ಮ ಅಪ್ಪಾಜಿ, ಜೈ ವಿಷ್ಣುವದ೯ನ
@BabuBabu-xq2wy
@BabuBabu-xq2wy 4 жыл бұрын
LION BOSS
@sumanthmr572
@sumanthmr572 3 жыл бұрын
Vishu dada is A legend of kannada cinima industry A true massive ultimate legend
@ananyahathwar2ndstd291
@ananyahathwar2ndstd291 3 жыл бұрын
Comment box 7, 3 k ynda 7, 2 k ge revarse bartayede why
@abhijithkrishna4746
@abhijithkrishna4746 4 жыл бұрын
Watching this made me understand the mass effect of Superstar Rajanikanth ... Baasha the ultimate mass
@BabuBabu-xq2wy
@BabuBabu-xq2wy 4 жыл бұрын
Lowda mass see our D BODS IRAVATA MASS Andre adu kanale kong
@ArifArif-yr8jv
@ArifArif-yr8jv 4 жыл бұрын
Basha Remek kano kongsulemagane
@prakashsbidare4762
@prakashsbidare4762 4 жыл бұрын
yalla kongaru comments madiroru DADA fan's shata haribeku
@syedahmed4904
@syedahmed4904 4 жыл бұрын
RAJANI commidy nanmaga
@sanjaysanju9690
@sanjaysanju9690 4 жыл бұрын
Handy kongru
@nagarajyadav9109
@nagarajyadav9109 3 жыл бұрын
Super Anna
@dharanidharani9949
@dharanidharani9949 Ай бұрын
2024 ರಲ್ಲಿ ಈ ಸಿನಿಮಾ ಹೆಸ್ಟು ಜನ ನೊಡ್ತಿದ್ದಿರ ಒಂದು ಲೈಕ್ ಕೊಡಿ
@prashanthhosamani1943
@prashanthhosamani1943 4 жыл бұрын
ಪ್ರತಿ ದಿನ ಹೆಜ್ಜೆ ಹೆಜ್ಜೆಗೂ ನಿಮ್ಮನ್ನು ನೆನಪಿಸಿಕೊಳ್ಳುತೆನೆ
@monikahp5141
@monikahp5141 4 жыл бұрын
.
@sanjayhn9226
@sanjayhn9226 4 жыл бұрын
That is Dada
@ArifArif-yr8jv
@ArifArif-yr8jv 4 жыл бұрын
DADA
@BabuBabu-xq2wy
@BabuBabu-xq2wy 3 жыл бұрын
DADA
@afshanafshan8490
@afshanafshan8490 3 жыл бұрын
Dada
@im_mehaboob
@im_mehaboob 4 жыл бұрын
Who is watching after lockdown 2020 like here
@VivekVivek-ks9kr
@VivekVivek-ks9kr 4 жыл бұрын
Super
@afshanafshan8490
@afshanafshan8490 3 жыл бұрын
Dada
@mahanteshkyalakonda475
@mahanteshkyalakonda475 3 жыл бұрын
Supar move
@ananyahathwar2ndstd291
@ananyahathwar2ndstd291 3 жыл бұрын
Comment box 7, 3 k ynda 7, 2 k ge revarse bartayede yake
@santoshbgoudragoudra
@santoshbgoudragoudra Ай бұрын
❤2024ರಲ್ಲಿ ಯಾರ ಯಾರ ನೋಡಿರಿ ಲೈಕ್ ಮಾಡಿ ❤🎉
Kannada Movies Full | Appaji Kannada Full Movie | Kannada Movies | Dr.Vishnuvardhan
2:19:09
SGV Digital - Kannada Full Movies
Рет қаралды 3,9 МЛН
Comfortable 🤣 #comedy #funny
00:34
Micky Makeover
Рет қаралды 16 МЛН
managed to catch #tiktok
00:16
Анастасия Тарасова
Рет қаралды 38 МЛН
天使救了路飞!#天使#小丑#路飞#家庭
00:35
家庭搞笑日记
Рет қаралды 85 МЛН
Kadamba - ಕದಂಬ | Kannada Full HD Movie | Dr.Vishnuvardhan | Bhanupriya | Naveen Krishna
2:36:57
SGV Digital - Kannada Full Movies
Рет қаралды 3,7 МЛН
Simhadriya Simha | Kannada Full Movie | Dr.Vishnuvardhan | Meena | Bhanupriya | S Narayan
2:37:51
SGV Digital - Kannada Full Movies
Рет қаралды 7 МЛН
Appaji - ಅಪ್ಪಾಜಿ | Kannada Full  Movie *ing Vishnuvardhan, Amani,Pankajdheer | Action Movie
2:19:01
Comfortable 🤣 #comedy #funny
00:34
Micky Makeover
Рет қаралды 16 МЛН