No video

ಕರ್ಣನಿಗೆ ಕೈಕೊಟ್ಟ ಶಲ್ಯ ಯಾರು ಗೊತ್ತಾ..? did you know about shalya..? Mahabharata Part-63

  Рет қаралды 294,746

Media Masters

Media Masters

Күн бұрын

Media Masters is a unique KZfaq channel in Kannada. Unveil the hidden secrets, Indian and world history, easy and traditional health tips and the science behind Indian practices.
Please subscribe to get instant updates of unknown facts.

Пікірлер: 258
@user-kt9xc6wc5p
@user-kt9xc6wc5p 4 жыл бұрын
ಈವರೆಗಿನ 62 ಮಹಾಭಾರತ ಕಥಾಮೃತ ಭಾಗಗಳಲ್ಲಿ ನಿನ್ನೆಯ ಕರ್ಣನ ಕಥೆ ಅತ್ಯದ್ಭುತವಾಗಿತ್ತು
@jeevan7370
@jeevan7370 4 жыл бұрын
Howdu
@nagarathna2005
@nagarathna2005 4 жыл бұрын
Great story to tell 👌
@pravip.t4594
@pravip.t4594 4 жыл бұрын
ಸಾರ್ ಕರ್ಣ ಸತ್ತಮೆಲೆ ಏನಾಯ್ತು ಹೇಳಲೇ ಇಲ್ಲ
@jyothisundar8067
@jyothisundar8067 4 жыл бұрын
ನಿಮ್ಮ ಕಂಚಿನ ಕಂಠ ಕೇಳುವುದೇ ಒಂದುಸಂಭ್ರಮ
@engineerboykannada
@engineerboykannada 4 жыл бұрын
ವಾವ್ ಏನ್ ಸಕ್ಕತ್ತಾಗಿ ವಿವರಿಸ್ಥಿರಿ ಸರ್ ಅಧ್ಬುತ, ನಮ್ಮ ಚಾನೆಲ್ ಕಡೆಯಿಂದ ಶುಭಾಶಯಗಳು ಸರ್ - ಟೀಂ ಮಾಹಿತಿ ಜಗತ್ತು
@girishgirish9380
@girishgirish9380 4 жыл бұрын
ಜೈ ಗೋಮಾತಾ 🙏🏻🙏🏻🙏🏻 ಜೈ ಶ್ರೀ ರಾಮ್ 🚩🚩🚩 ಜೈ ಹಿಂದ್ 🇮🇳🇮🇳🇮🇳
@mallikarjunagonchigarmalli5546
@mallikarjunagonchigarmalli5546 4 жыл бұрын
ಗುರುಗಳೇ ಪಾಂಡವರು ಕೌರವರು ಪಾಂಡವರು ಮಾತನಾಡುತ್ತಿದ್ದ ಭಾಷೆ ಯಾವ್ದು....?
@sacreation8715
@sacreation8715 4 жыл бұрын
ಬ್ಯಾಕ್ಗ್ರೌಂಡ್ ಮ್ಯೂಸಿಕ್ ಅಂತೂ ಅಬ್ಬ eraphone ಹಾಕಿ ಕೇಳ್ತಾ ಇದ್ರೆ... 😎😘😘😘😘
@dhananjayabn9773
@dhananjayabn9773 4 жыл бұрын
ಸರ್ ಕರ್ಣನ ಸಾವಿನ ನಂತರ ಕರ್ಣನ ಶರೀರ ಹೇನಾಯಿತು ಹೇಳಿ ಸರ್. ಹಾಗೆ ಕರ್ಣನ ಹೆಂಡತಿ ಮಕ್ಕಳ ಬಗ್ಗೆ ಹೇಳಿ ದಯವಿಟ್ಟು.
@srikanthkanakapura2228
@srikanthkanakapura2228 4 жыл бұрын
ಶ್ರೀ ಕೃಷ್ಣಾರ್ಪಣಮಸ್ತು 🐎🐎🐎
@Madhugowda007
@Madhugowda007 4 жыл бұрын
ಗುರುಗಳೇ ಕರ್ಣನ ಸಾವಿನ ನಂತರ ಏನಾಯಿತು ಅಂತ ಹೇಳಿ ದಯವಿಟ್ಟು...
@ganapatidevadiga2099
@ganapatidevadiga2099 4 жыл бұрын
Sir ಕರ್ಣ ಸತ್ತ ಮೇಲೆ ಏನ್ ದೇಹ ಏನ್ ಆಯ್ತಾ ಅಂತ ಹೇಳ ಇಲ್ಲ
@surendrapoojary4682
@surendrapoojary4682 4 жыл бұрын
ಶ್ರೀ ಕೃಷ್ಣಂ ವಂದೇ ಜಗದ್ಗುರು.🙏🙏🙏
@raghushetty7756
@raghushetty7756 4 жыл бұрын
👍
@gajugajumadival8599
@gajugajumadival8599 4 жыл бұрын
Sir ಕರ್ಣ ಮುಂದೆ ಎನಾದ ತಿಳಿಸಿ ಅವನ ಸಾವಿನ ನಂತರ ಏನಾದ
@vasupatil2075
@vasupatil2075 4 жыл бұрын
ಶ್ರೀ ಶಿವಂ..ವಂದೇ.. ಜಗದ್ಗುರು
@RajeshRaj-vw2vj
@RajeshRaj-vw2vj 4 жыл бұрын
ಗುರುಗಳೇ ಪಾಂಡವರಿಗೆ ಕರ್ಣ ನಮ್ಮ ಸಹೋದರ ಅಂತ ಗೋತಾಯ್ತ ಅವಾಗ ಏನಾಯ್ತು ಹೇಳಿ
@suryanayak1610
@suryanayak1610 4 жыл бұрын
ವೀರದಿ ವೀರ ಕರ್ಣ ಬಂದಿರುತ್ತಾನೆ No doubt
@prashanthadari7835
@prashanthadari7835 4 жыл бұрын
Alla duryodanana entry😂
@marutitotad6172
@marutitotad6172 4 жыл бұрын
ಜೈ ಹಿಂದ್ 🙏🙏🙏
@renukah9914
@renukah9914 4 жыл бұрын
ಅಧ್ಬುತವಾದ ಧ್ವನಿ..🙏🏻🙏🏻🙏🏻
@yogishalankar9724
@yogishalankar9724 4 жыл бұрын
ಸರ್ ನಿಮ್ಮ ಈ ಕುರುಕ್ಷೇತ್ರ ಸಂಚಿಕೆಗಳನ್ನ ನೋಡತಾಇದ್ದರೆ ನಾವೇ ನೇರವಾಗಿ ಕುರುಕ್ಷೇತ್ರವನ್ನ ನೋಡಿದಶ್ಟು ಸಂತೋಷವಾಗತಾಇದೆ.ನಿಮಗೆ ಧನ್ಶವಾದಗಳು. ಈ ಕುರುಕ್ಷೇತ್ರದ ಕದನದಲ್ಲಿ ಆಂಜನೇಯನ ಪಾತ್ರಕೂಡಇದೆ.ಅಂದರೆ ಕ್ರಿಷ್ಲ ಮತ್ತು ಅರ್ಜುನರು ಆಂಜನೇಯನ ಸಹಾಯಕೇಳಿದ್ದು ಮುಂತಾದವು...ದಯವಿಟ್ಟು ಅದೋಂದು ಸಂಚಿಕೆ ಮಾಡಿˌ ಕಾಯತಾಇರುತ್ತೆವಿ.pllis ಮತ್ತೊಮ್ಮೆ ಧನ್ಶವಾದ ನಿಮಗೆ.
@venkatesh.gvenkatesh.g724
@venkatesh.gvenkatesh.g724 4 жыл бұрын
ಮಣಿಸಲಾಗದ ಮಹಾ ಕಂಠಸಿರಿ..ಅಬ್ದಾ..ಸುಲಭವಲ್ಲ ಪ್ರಸ್ತಾಪಿಕೆ..ಈ ತಿಳಿಸುವ ಪಾಲಿಗೆ ಸದಾ ನಮ್ಮ ಬೆಂಬಲ.ಜೈಜೈಜೈ ಮಿಡಿಯಾ ಮಾಸ್ಟ್ರು
@Namlifu
@Namlifu 4 жыл бұрын
🙏🙏🙏🙏ಗುರುಗಳೇ
@omkarasangi1984
@omkarasangi1984 4 жыл бұрын
ಸೂಪರ್ ಸರ್ ಧನ್ಯವಾದಗಳು 🙏🙏
@ManjunathManju-ez4wn
@ManjunathManju-ez4wn 4 жыл бұрын
ಮಹಾಭಾರತ ದ ವಿವರಣೆ ಅಧ್ಬುತ
@yashvanthyash4713
@yashvanthyash4713 4 жыл бұрын
ಆಗಿನ ಕಾಲದಲ್ಲಿ ನಮ್ಮ ಕರ್ನಾಕವನ್ನು ಯಾರು ಆಳುತಿದ್ದರ್ರು
@vishnuprasad2218
@vishnuprasad2218 4 жыл бұрын
ಕರ್ಣ ಸತ್ತ ನಂತರ ಏನ್ ಐತು ಅಂತ ಹೇಳ್ರಿ
@pravip.t4594
@pravip.t4594 4 жыл бұрын
ಕರ್ಣ ಸತ್ತಮೆಲೆ ಕರ್ಣನ ದೆಹ ಎನಯ್ತು
@manjunathmadar898
@manjunathmadar898 4 жыл бұрын
Karnanu sayu vaag krishtna avan bangarad hallunnu keluttane adannu kottidakke karnanige krishtna vara kodteni yenu beku kelu andag nann antim samsakara yav paap karm nadiyade ero staladalli madu andag krishnta tann angayyalle avan antim samskar vannu maduttane.
@somanathb9196
@somanathb9196 4 жыл бұрын
ಶ್ರೀ ಕೃಷ್ಣನ ಅಂಗೈಲ್ಲಿ ಶವ ಸಂಸ್ಕಾರ ಆಗುತ್ತೆ... ವೈಕುಂಠ ಸೇರುತ್ತಾನೆ
@manjegowdamanju5938
@manjegowdamanju5938 4 жыл бұрын
ನಿಮ್ಮ ವರ್ಣನೆ ಹಾಗು ವಿವರಣೆ ಕೇಳೋಕೆ ತುಂಬಾ ಖುಷಿಯಾಗುತ್ತೆ ಗುರುಗಳೇ...
@santhusanthu5910
@santhusanthu5910 4 жыл бұрын
ವಿಡಿಯೋ ಫೆಂಟಾಸ್ಟಿಕ್ ಸರ್
@puneethkumarpuni4404
@puneethkumarpuni4404 4 жыл бұрын
Sir nimage namanagalu 🙏🙏🙏...JK
@devunayak3597
@devunayak3597 4 жыл бұрын
Super information Shir
@sureshm2221
@sureshm2221 4 жыл бұрын
ಎಲ್ಲಾ ಕತೆಯನ್ನೂ ಕೆಳಲು ತುಂಬಾ ಸಂತೋಷ ವಾಯಿತು ಆದರೆ ಕರ್ಣನ ಸಾವಿನ ಸುದ್ದಿ ಯನ್ನು ಕೆಳಲು ತುಂಬಾ ಬೆಸರವಾಯಿತು
@pavan.j1779
@pavan.j1779 4 жыл бұрын
I was waiting for this gurugale
@mahalakshmimaha4365
@mahalakshmimaha4365 4 жыл бұрын
Namaste sir media masters namaste sir 👌🙏karna 🙏🙏
@dattatreyabadami7143
@dattatreyabadami7143 4 жыл бұрын
First like and comment
@suryaputhracreations2225
@suryaputhracreations2225 4 жыл бұрын
ಶುಭವಾಗಲಿ
@madhweshvarna5600
@madhweshvarna5600 4 жыл бұрын
Yemen ಅಲ್ಲಿ ನಡಿತಿರುವ ಯುದ್ಧದಬಗ್ಗೆ video ಮಾಡಿ.
@c.pvinayak350
@c.pvinayak350 4 жыл бұрын
ಸರ್ ನಮಸ್ಕಾರ ಕರ್ಣನ ಮರಣಾನಂತರ ಏನಾಯ್ತು ಕರ್ಣನ ಕಳೇಬರವನ್ನು ಎಲ್ಲಿಗೆ ಸಾಗಿಸಲಾಯಿತು ಮುಂದೆ ಕರ್ಣನ ಪರಿಸ್ಥಿತಿ ಏನಾಯ್ತು ಸಾರ್ ಅದರ ಬಗ್ಗೆ ಹೇಳಿಲ್ಲ ತಾವು
@chethanchethu8062
@chethanchethu8062 4 жыл бұрын
Karna ❤️❤️❤️❤️❤️❤️
@krishnan1118
@krishnan1118 3 жыл бұрын
ಒಂದೇ ಜಗದ್ಗುರು ಶ್ರೀ ಕೃಷ್ಣಾಯ ನಮಃ 🙏🙏
@manjujansi1812
@manjujansi1812 4 жыл бұрын
Sir eno gottilla nim video na huchun tara wait madtini!! What a toung u have! Fantabulous.. I request u to elaborate mahabharatha videos and after finishing that plz start RAMAYANA videos then VEDA and UPANISHAD Enlighten us in nurturing our knowledge!! And one more plz post atleast two videos in a DAY
@prabhunagaral3699
@prabhunagaral3699 4 жыл бұрын
Yes..ur right
@vittall86670
@vittall86670 4 жыл бұрын
ಸರ್ ಕರ್ಣ ಸತ್ತ ನಂತರ ಅವನು ದೇಹವನ್ನು ಏನುಮಾಡಿದರು ಎಂದು ಹೇಳಿ ಕರ್ಣ ಸಾಯುವ ಮುನ್ನ ಕೃಷ್ಣನ ಮುಂದೆ ಇಟ್ಟಿದ ಬೇಡಿಕೆಗಳ ಅಥವಾ ಮಾತು ಹೇಳಿ ಸರ್
@m8dsurabhiprashanth194
@m8dsurabhiprashanth194 4 жыл бұрын
Mp
@manjunathmadar898
@manjunathmadar898 4 жыл бұрын
Super sir..ennondu sir yuddakke durryodhana mattu krishtna 18 dina etgondiddu yake..
@chandanchouthy282
@chandanchouthy282 4 жыл бұрын
ಸರ್ ದಯವಿಟ್ಟು ಕರ್ಣನ ಅಂತ್ಯಸಂಸ್ಕಾರದ ಬಗ್ಗೆ ವಿವರಿಸಿ
@manjumanj2760
@manjumanj2760 4 жыл бұрын
ಗುರುಗಳೇ ಕರ್ಣ ಅವ್ರ ಕಥೆ ಮುಗೀತು
@karthikkalakaar8423
@karthikkalakaar8423 4 жыл бұрын
Jai Hind Jai Karnataka super sir love u
@praveendummu2195
@praveendummu2195 4 жыл бұрын
Super
@vishwaradyapatil8119
@vishwaradyapatil8119 4 жыл бұрын
ಪಸ್ಟ್ ಲೈಕ್
@vasudev7575
@vasudev7575 4 жыл бұрын
Sir next ramayana bagge heli
@harishbr5328
@harishbr5328 4 жыл бұрын
Jai Sri Krishna
@krishnamurthyk4431
@krishnamurthyk4431 4 жыл бұрын
Hai sir spr spr thumbanee kushi sir
@n.r.h.8434
@n.r.h.8434 4 жыл бұрын
ನಕುಲ ಸಹದೇವರ ಬಗ್ಗೆ ಸ್ವಲ್ಪ ಸವಿವರವಾಗಿ ಹೇಳಿ ಸರ್....
@manjuboss5706
@manjuboss5706 4 жыл бұрын
Sir karna na bagge innu heli pls Sir
@puneethrickyrick8173
@puneethrickyrick8173 4 жыл бұрын
Mindri shalya
@teemsauthi3377
@teemsauthi3377 4 жыл бұрын
Sir ramayana baggenu video madi sir pls
@ravichandracm5306
@ravichandracm5306 4 жыл бұрын
Sir please do some motivational video that should be inspired us to win the world.
@nagarathna2005
@nagarathna2005 4 жыл бұрын
Great stories in mhabarath 👌👌
@chethanchetu9795
@chethanchetu9795 4 жыл бұрын
Sir Krishnan video bega upload maadi gurugale
@gururajhn8285
@gururajhn8285 4 жыл бұрын
ಮಹಾ..............ಭಾರತ
@yogeshagr6613
@yogeshagr6613 4 жыл бұрын
Jay Hind Jay Karnataka🙏🙏🙏🙏
@jagadeeshaag2933
@jagadeeshaag2933 4 жыл бұрын
Namasthe sir, Sir Raaadhe mathu Krishna dooraa aadru anthelidri, yaaav kaaranakkagi doora aadru antheli sir🙏
@tomatopotato7342
@tomatopotato7342 4 жыл бұрын
Hats off to your hard work ,,, hats off , well done sir, your great 👍 your voice , your talent 👏👏👏 no words to explain. Lots of love and clasps for your hard work ,, m waiting for the last seen
@bhoomeshbt
@bhoomeshbt 4 жыл бұрын
Thanks sir...
@nishananchan3697
@nishananchan3697 4 жыл бұрын
Thank u so much sir 😊😊
@mallikarjunchinde8734
@mallikarjunchinde8734 4 жыл бұрын
Hats Up Sir
@sathishmore5006
@sathishmore5006 4 жыл бұрын
Sir nima Kannada super sir
@madanmandannathathapanda7418
@madanmandannathathapanda7418 4 жыл бұрын
ಸರ್ ಕರ್ಣನ ಮರಣದ ಸಮಯ ಕುಂತಿ ಅಲ್ಲಿಗೆ ಬರಲಿಲ್ವಾ... ಕರ್ಣನ ಸಾವಿಗೆ ಅವನ ಕಥೆ ಮುಗಿಸಿ ಶಲ್ಯಪರ್ವಕ್ಕೆ ಬಂದ್ಬಿಟ್ರಲ್ಲ ಸರ್ ಯಾಕೆ??
@veerabhadrapatil5144
@veerabhadrapatil5144 4 жыл бұрын
Sir you are doing well and I hope you that you will carry the dharama yudha after the kurukhetra .you will add dharama youdha .I seen in epic chanal but I want know from your thoughts .in indrana dharama kheshayra
@vishawanathk8764
@vishawanathk8764 4 жыл бұрын
V good sir
@rajudevaraju8501
@rajudevaraju8501 4 жыл бұрын
Good evening sir
@upendrauppi1990
@upendrauppi1990 4 жыл бұрын
Hi sir, Shakuni bagge thilisi please
@g.r.kg.r.k1100
@g.r.kg.r.k1100 4 жыл бұрын
Tanks sir Gn
@siddusloves6548
@siddusloves6548 4 жыл бұрын
♥️💓❤️💚💙💜🖤 super sir
@srinidhi7140
@srinidhi7140 4 жыл бұрын
ಮಹಾಭಾರತ ⚔️🛡️
@gurusiddegowda9037
@gurusiddegowda9037 4 жыл бұрын
Super.ser
@basavarajharall9866
@basavarajharall9866 4 жыл бұрын
Super sir
@siddarthh1606
@siddarthh1606 4 жыл бұрын
Sir karna avana hallanu kittikotta mattu arjuna nige karna tanna anna endu tilida kathe heli
@vishwanathdoddamani2161
@vishwanathdoddamani2161 4 жыл бұрын
Sir parle_G bagge vedio madi
@praveenmadalli9589
@praveenmadalli9589 4 жыл бұрын
ಸರ್‌ ನಾನು ನಿಮ್ಮ ದೊಡ್ಡ ಅಭಿಮಾನಿ ಸರ್‌ .... ಮಹಾಭಾರತವನ್ನು100 ಭಾಗಗಳನ್ನು ಮಾಡಿ ಸರ್‌ plz.....
@balesh9253
@balesh9253 4 жыл бұрын
No bro nice job bro
@yana_with_me
@yana_with_me 4 жыл бұрын
100 ಕ್ಕಿಂತ ಜಾಸ್ತಿ ಆಗುತ್ತೆ ನೋಡ್ತಾ ಇರಿ 🙏🙏🙏
@vinayn6556
@vinayn6556 4 жыл бұрын
ನತದೃಷ್ಟ ನಾಯಕ ಕರ್ಣ
@shashank4216
@shashank4216 4 жыл бұрын
👌🏻👌🏻👌🏻👌🏻👌🏻
@yatheeshkumar4376
@yatheeshkumar4376 4 жыл бұрын
ಸರ್ ನಿಮ್ಮ ವೀಡಿಯೋಗೋಸ್ಕರನೇ ನಾನು ಬೆಳಿಗ್ಗೆಯಿಂದ ಕಾಯ್ತಾಯಿದ್ದೆ ಸರ್...
@RS-vf9zb
@RS-vf9zb 4 жыл бұрын
Om 🕉️ bagge ondu video madi
@arjunsk9389
@arjunsk9389 4 жыл бұрын
ಗುರುಗಳೆ ಮಹಾಭಾರತ ಕಾಲದಲ್ಲಿ ಯಾವ ಭಾಷೆಯನ್ನು ಬಳಸುತ್ತಿದ್ದರು...?
@kishorkicha4660
@kishorkicha4660 4 жыл бұрын
ಭಾರತದಲ್ಲಿ ಕುರು ವಂಶ ಮತ್ತು ಪಾಂಡು ವಂಶ ಬಿಟ್ಟರೆ ಹ ಕಾಲದಲ್ಲಿ ಬಲಿಷ್ಠ ಸಾಮ್ರಾಜ್ಯ ಯಾವುದು ಸರ್
@mahanteshameti9443
@mahanteshameti9443 4 жыл бұрын
well sir
@gangadhargonal9296
@gangadhargonal9296 4 жыл бұрын
🙏 ಗುರುಗಳೆ
@hanumantnaik8901
@hanumantnaik8901 4 жыл бұрын
namaste sir
@lakkappabyakud5117
@lakkappabyakud5117 4 жыл бұрын
64 ಅಲ್ಲಿಗೆ ಬಂದಿದ್ದು ದುರ್ಯೋಧನ ಸರಿ ಸರ್
@rakeshpani2484
@rakeshpani2484 4 жыл бұрын
Sir please tell us Did 5 Pandavas know kARNA their brother at the end of kurukshetra war??
@jadeppab.5204
@jadeppab.5204 4 жыл бұрын
Garuda purana kelalu naa aasaktha naagiddene..
@avinashshettigar6903
@avinashshettigar6903 4 жыл бұрын
Sri krishna matte sri rama ra beetti ya bagge heeli.
@nandanhr9477
@nandanhr9477 4 жыл бұрын
1st comment
@neleshadevadiga2194
@neleshadevadiga2194 4 жыл бұрын
🙏
@jeevan7370
@jeevan7370 4 жыл бұрын
Sir karna satha mele en aitu anta helila plz heli
@srikanthshadakshari5147
@srikanthshadakshari5147 4 жыл бұрын
So ನಿಮಗೆ ಗೊತ್ತಾಯಿತು ಈ ಕಥಾಸಂಚಿಕೆಯ ಮುಂದಿನ ಸಂಚಿಕೆಗೆ ಅದೆಷ್ಟು‌ ಜನ ಕಾಯ್ತಾ ಇರುತ್ತಾರೆ ಅಂತ..
@ranganathnd5426
@ranganathnd5426 4 жыл бұрын
1st view
@kirankiran3675
@kirankiran3675 4 жыл бұрын
Nc
@basavarajkilledar4804
@basavarajkilledar4804 4 жыл бұрын
ಸರ್ ಕರ್ಣ ಸತ್ತ ನಂತರ ಏನಾಯಿತು ಹೇಳಲೇ ಇಲ್ಲಾ
@kirankumars7140
@kirankumars7140 4 жыл бұрын
Next
@rajubai8268
@rajubai8268 4 жыл бұрын
ಸರ್ ಕರ್ಣ ನ ಕೊನೆ ಕ್ಷಣಗಳು ಹೇಳಿ ಸರ್ ಪ್ಲೀಸ್
女孩妒忌小丑女? #小丑#shorts
00:34
好人小丑
Рет қаралды 76 МЛН
黑天使遇到什么了?#short #angel #clown
00:34
Super Beauty team
Рет қаралды 46 МЛН
👨‍🔧📐
00:43
Kan Andrey
Рет қаралды 11 МЛН