No video

Karimani Malika Nanallanti New Janapada Song Shabbir Dange | Juned Dange | Imran Makandar | S Bhangi

  Рет қаралды 665,020

SHABBIR DANGE

SHABBIR DANGE

6 ай бұрын

Presenting"Karimani Malika Nanallanti" Sung by Shabbir Dange on Shabbir Dange KZfaq Channel
#karimanimalika #karimanimalikananallantishabbirdangesong #karimanimalikashabbirdangesong #shabbirdangekarimanemalikajanapadasong
-----------------------------------------------------------------------------------------------------------
♫ Song : Karimani Malika Nanallanti
♫ Direction : Basha Khan
♫ Singer : Shabbir Dange
♫ Lyrics : Shabbir Dange
♫ Music : Shashi Bhushan Snehi
♫ Dop : Imran Makandar
♫ Mix & Mastering : Juned Dange ( SD Productions Mudalgi )
♫ Management Team : Asif Dange & Nagesh Mali & Arbaz Sayyad
♫ Music On : Shabbir Dange
© & ℗ Shabbir Dange
-----------------------------------------------------------------------------------------------------------
Listen and Download Song on:
social.tunecor...
-----------------------------------------------------------------------------------------------------------
For More Updates Subscribe To Our "Shabbir Dange Channel"

Пікірлер: 526
@mouneshnayak7403
@mouneshnayak7403 5 ай бұрын
ಸರ್ ಇವಾಗಿನ ಹುಡುಗರು ಜಾನಪದ ಹಾಡಿಗೆ ಮಸಿ ಬಳದರ ಸರ್. ನಿವು ಆಡಿದ ಜಾನಪದ ಅರ್ಥ ಗರ್ಭಿತವಾಗಿ ಇದೆ ಸರ್ 👍👍👍👍👍
@SantramSankratti-fc4di
@SantramSankratti-fc4di 5 ай бұрын
ಜಾನಪದ ಲೋಕದಲ್ಲಿ ಮತ್ತೆ ಹೊಸತನ ತಂದಿದ್ದು ನೋಡಿ ನನಗೆ ಅತೀವ ಆನಂದವಾಯಿತು ಮೂಡಲಗಿ ಯವರ ಚನಾಲದಲ್ಲಿ ಹೇಳಿರು ಮಾತು ಉಳಿಸಿಕೊಂಡು ನನ್ನ ಮನ ಸಂತೋಷ್ ವಾಗಿದೆ ಇತ್ತೀಚಿಗೆ ನಿಮ್ಮ ಅಭಿಮಾನಿ ನಾನು
@kkalmeshkumar6860
@kkalmeshkumar6860 5 ай бұрын
ಇವಾಗಿನ್ ಜಾನಪದ ಹಾಡು ಕೇಳಿ,,,, ಕೇಳಿ,,,, ಸಾಕಾಗಿದೆ ನಿಮ್ಮ ಹಾಡು ಕೇಳಿದ್ರ ನಿಜವಾಗ್ಲೂ ತುಂಬಾ ಚೆನ್ನಾಗಿ ಇರುತ್ತವ... ನಿಜವಾದ ಜನಪದಗಾರ ನೀವು....
@onlinestudyzone06
@onlinestudyzone06 5 ай бұрын
The real king is back.... ಇನ್ನು ಹೆಚ್ಚು ಹೆಚ್ಚು ಹಾಡು ಕೆಳಬೆಕರಿ.... ಯಾವತ್ತು ನಿಲ್ಲಸಬೆಡಿ ಹಾಡುವುದನ್ನಾ...
@diwansabdharwad504
@diwansabdharwad504 4 ай бұрын
🔥🔥🔥🔥👌👌👌👌🔥🔥🔥🔥nima hadu
@Ambresh_j
@Ambresh_j 5 ай бұрын
ಮುಂದಿನ ಎಲ್ಲಾ ಜಾನಪದ ಹಾಡುಗಳು ಇದೆ ಶೈಲಿಯಲ್ಲಿ ಇರಲಿ ಎಂದು ನನ್ನ ಹಾರೈಕೆ 🎉❤
@mallikarjunbiradar5058
@mallikarjunbiradar5058 Ай бұрын
ಎಂತಹ ಅಧ್ಬುತ ಸಾಹಿತ್ಯ ಸರ್, ಇಂತಹ ಹಾಡುಗಳಿಂದಲ್ಲೇ ನಮ್ಮ ಜಾನಪದ ಕಲೆಗೆ ಬೆಲೆ ಬಂದಿದೆ. ತುಂಬು ಹೃದಯದ ಅಭಿನಂದನೆಗಳು ಸರ್ ಇನ್ನಷ್ಟು ಸಮಾಜಕ್ಕೆ ಇಂತಹ ಗೀತೆಗಳು ರಚನೆ ಮಾಡಿ ಯುವಕರಿಗೆ ತಿಳುವಳಿಕೆ ನೀಡಿ🙏🙏🙏🙏🙏🙏🏻🙏🏻🥰💐💐💐
@ukmpritiproductionold_is_g2350
@ukmpritiproductionold_is_g2350 5 ай бұрын
ಟ್ರೆಂಡಿಗೆ ಟ್ರೆಂಡು ನೀವೆ ಸರ್. ಗುರುಗಳೆ ನಿಮ್ಮ ಹಾಡುಗಳಿಗೆ ನಾವು ಕಾಯುತ್ತಿರುವ ಅಭಿಮಾನಿಗಳು ❤❤❤❤❤
@nammabelagavi8434
@nammabelagavi8434 5 ай бұрын
ಸಹೋದರಿಯರಿಗೆ "ಕರಿಮಣಿಯ ಕಿಮ್ಮತ್ತು " ತಿಳಿಸಿದ‌ ಶಬ್ಬೀರ್ ಡಾಂಗೆ ಸರ್ ರವರಿಗೆ ಹೃನ್ಮನದಿಂದ ಅಭಿನಂದನೆಗಳು 🙏
@balappasunkad2678
@balappasunkad2678 5 ай бұрын
ನಮ್ಮ ಜನಪದ ಜಾನ ಶಬ್ಬೀರ್ ಡಾಂಗೆ ಅವರ ಹಾಡು ಕೇಳೋದೇ ಒಂದು ಚೆಂದ ಸರ್ ಹೀಗೆ ನಿಮ್ಮ ಹೊಸ ಹಾಡು ಬರ್ತಾ ಇರ್ಲಿ 🎉🙏
@parashurammadar6552
@parashurammadar6552 5 ай бұрын
ಓಲ್ಡ್ ಇಸ್ ಗೋಲ್ಡ್❤❤❤❤❤❤❤❤❤❤❤ ಸರ್ ನಿಮಗೆ ಸರಿಸಾಟಿ ಹಿಂದೆ ಯಾರು ಇಲ್ಲ ಮುಂದೆ ಯಾರಿಗೂ ಆಗುವುದಿಲ್ಲ❤❤❤❤❤
@DileepChalawadi-zr8gg
@DileepChalawadi-zr8gg 5 ай бұрын
Namaste devru. ಜಾನಪದ ಲೋಕದ ಜಗಪತಿ. ನಮ್ಮ ಶಬ್ಬೀರ್ ಡಾಂಗೆ sir
@anushkaviratkohli879
@anushkaviratkohli879 5 ай бұрын
ಶಬ್ಬೀರ್ ಡಾಂಗೆ ಮೈ ಫೇವರೆಟ್ ಜಾನಪದ ಸಿಂಗರ್ ❤❤
@rspatil4159
@rspatil4159 5 ай бұрын
20 ವರ್ಷ ಕಳೆದರೂ ಅದೇ ಖದರ್ ಅದೇ ಜೋಶ್.🎉🎉🎉 ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ ಹಾಡು ಮತ್ತೆ ನೆನಪಿಸಿ ಬಿಟ್ಟರಿ ಸರ್. ನಿಮ್ಮ ಹಾಡುಗಳು ಮತ್ತೆ ಮತ್ತೆ ಬರಲಿ ಸರ್👏🙏💐
@prakashdevoor781
@prakashdevoor781 5 ай бұрын
ಎಷ್ಟೇ ವರ್ಷ ಕಳೆದರು ಇನ್ನೂ ಅದೇ ಜೋಶ್ ಅದೇ ಖದರ್🎉❤❤
@prakashdevoor781
@prakashdevoor781 5 ай бұрын
ಎಷ್ಟೇ ವರ್ಷ ಕಳೆದರು ಇನ್ನೂ ಅದೇ ಜೋಶ ಅದೇ ಖದರ್
@dkmasdoddamani
@dkmasdoddamani 4 ай бұрын
​@@prakashdevoor781🎉😢😅
@gundukhajuri4198
@gundukhajuri4198 4 ай бұрын
ಈ ಧ್ವನಿಗೆ ಬೆಲೆ ಕಟ್ಟಲಾಗದು ❤❤❤❤
@mahanteshbaligar6965
@mahanteshbaligar6965 5 ай бұрын
ಸರ್ ಅರ್ಥಪೂರ್ಣ ಪದಗಳು ನಿಮ್ಮ ಧ್ವನಿಯಲ್ಲಿ ಕೇಳುವುದೇ ಒಂದು ಸೌಭಾಗ್ಯ ಧನ್ಯವಾದಗಳು ಸರ್
@KumarKh.935
@KumarKh.935 5 ай бұрын
ಈಗಲೂ ಅದೇ ದ್ವನಿಯಲ್ಲಿ super sir
@manjuhh2565
@manjuhh2565 5 ай бұрын
ನಿಮ್ಮ ಸಾಹಿತ್ಯ ಬಹಳ ಅರ್ಥಪೂರ್ಣ ಆಗಿರುತ್ತವೆ...ಸರ್
@yallappaallagi8409
@yallappaallagi8409 5 ай бұрын
ಸರ್ ನಿಮಗೆ ಸರಿ ಸಾಠಿ ಜಾನಪದ ಹಾಡುವವರು ಈ ಭೂಮಿಯ ಮೇಲೆ ಯಾರು ಇಲ್ಲರಿ.ನನ್ನ ಮನಸ್ಸು ನಿಮ್ಮ ಹಾಡು ಕೆಳುವದಕ್ಕೆ ಹಾತೊರೆಯುತ್ತದೆ....
@user-br3bj4zl7p
@user-br3bj4zl7p 5 ай бұрын
Shrishail kagal Adar
@user-fz2ex8jv8z
@user-fz2ex8jv8z 5 ай бұрын
ಕರ್ನಾಟಕದ ಕೋಗಿಲೆ ಶಬ್ಬೀರ್ ಸರ್ ಸೂಪರ್ ಜಾನಪದ ಜಾಣ 👌👌
@user-pi7dl9jf7b
@user-pi7dl9jf7b 5 ай бұрын
Sir,nivu avaglu dange ivaglu dange yavattidru janapada huli huline nimma dvani kelde tumba Dina agittu sir,danyavadagalu,❤
@Hanamant1
@Hanamant1 5 ай бұрын
ತುಂಬಾ ಒಳ್ಳೆಯ ಜಾನಪದ ಹಾಡು ನಿಮ್ಮ ತರ ಯಾರೂ ಹಾಡು ಹಾಡಲಿಕ್ಕೆ ಸಾಧ್ಯ ಇಲ್ಲ ಹಾಗೂ ಸಾಹಿತ್ಯ ಬರೆಯಲಿಕ್ಕೆ ಸಾಧ್ಯ ಇಲ್ಲ ತುಂಬಾ ಧನ್ಯವಾದಗಳು ಸರ್ ❤❤
@kalavathimetri4044
@kalavathimetri4044 5 ай бұрын
ಸರ್ ನಮಸ್ಕಾರ 🙏 ನಿಮ್ಮ ಹಾಡಿನ ಸಾಲುಗಳೇ ಅದ್ಬುತವಾಗಿರತವೇ ನೀವು ಯಾವಾಗಲೋ ಹಾಡು ತಾಡನೇ ಇರಬೇಕು ಸರ್ ಇದೆ ನಮ್ಮ ಆಸೆ ಸರ್ ದೇವರ ನಿಮ್ಮ ಗೇ ಒಳ್ಳೆಯದು ಮಾಡಲಿ ಸರ್ ನಮಸ್ಕಾರ 🙏
@mallikarjunkuntoji5154
@mallikarjunkuntoji5154 5 ай бұрын
ನಿಮ್ಮ ಹಾಡುಗಳು ಸರಿಗಮಪ ವೇದಿಕೆಯಲ್ಲಿ ನೀವ್ ಹಾಡೋದು ನೋಡ್ಬೇಕು ಅನ್ನುವ ಆಸೆ ಅದ್ಯಾವಾಗ ತೀರುತ್ತೋ❤
@hanamantham80
@hanamantham80 5 ай бұрын
ನಿಮ್ಮ್ ಪ್ರತಿಯೊಂದು ಜಾನಪದಕ್ಕೂ ಒಂದೊಂದು ಅರ್ಥ ಇದೆ ಸರ್ ❤❤i like it your all janapad🥰🥰
@bassunayaka2395
@bassunayaka2395 5 ай бұрын
Super ಸರ್ ಇನ್ನೂ ನಿಮ್ಮ ಹಳೆ ಸಾಂಗ್ ಗಳು ಬಹಳಸ್ಟು ಇವೆ ಎಲ್ಲಾನೂ ಬಿಡುರಿ❤❤❤❤❤
@lalesalalesa3882
@lalesalalesa3882 3 ай бұрын
ಕರ್ನಾಟಕದ ಜಾನಪದ ಕೋಗಿಲೆ ಜಾನಪದ ಜಾಣ ನೀ ಹಾಡುವ ಪ್ರತಿಯೊಂದು ಜಾನಪದ ಗೀತೆ ಅದ್ಭುತ ಕಣಣ್ಣ
@rameshsakksali4841
@rameshsakksali4841 5 ай бұрын
ನಮ್ಮ ಹಳೆ ಹುಲಿ ❤🎉
@basayyavibhutimath7129
@basayyavibhutimath7129 5 ай бұрын
ಸರ್ ಈ ನಿಮ್ಮ ಹಾಡಿಗೆ ನನ ಮನ ಸೋತೋಗಿದೆ ❤❤❤❤❤
@luckylaxman5349
@luckylaxman5349 5 ай бұрын
King of Janapad in ಉತ್ತರ ಕರ್ನಾಟಕ.
@rxsp6838
@rxsp6838 5 ай бұрын
ನಿಮ್ಮ ಹಾಡು ಕೇಳಿದರೆ ಏನೋ ಒಂದತರ ಖುಷಿ ಆಗುತ್ತೆ ಸರ್
@HanamanthDoddakkennavar-nb3nb
@HanamanthDoddakkennavar-nb3nb 5 ай бұрын
ಸರ್ ಅದ್ಬುತವಾಗಿ ಹಾಡಿದ್ದಿರಿ ಇಂತಾ ಹಾಡುಗಳು ಸಮಾಜಕ್ಕೆ ಇನ್ನೂ ಬೇಕು
@pvpallinone
@pvpallinone 5 ай бұрын
ನಿಮ್ಮ ದ್ವನಿಯಲ್ಲಿ ಅದೇನೋ ಮಾಯೆ ಇದೆ....🎉🎉🎉
@poorvisatish7397
@poorvisatish7397 5 ай бұрын
so sweet sir nimma hadu kelaka enu kivige tondari enu aagudilla nodri...innu igina hanntu kivyaga raktana barutta... ninvu hadiro hadu aslila enu annisudilla ..kivige mrudu iratta thanks sir. 27 varshadinda nimma fan sir nanu nimma hadu astu madhura vagi haduttene nimma udiyakki antaru nanna fevret sir
@nagaraj.kadadalli7072
@nagaraj.kadadalli7072 5 ай бұрын
🙏🏼🙏🏼🙏🏼🙏🏼🙏🏼🙏🏼👌ಸೂಪರ್ ಗುರುಗಳೇ 👌👌👌👌🙏🏼🙏🏼🙏🏼🙏🏼🙏🏼
@dharupkakkalameli2261
@dharupkakkalameli2261 5 ай бұрын
ಅದ್ಬುತ ಸಾಹಿತ್ಯ ಸರ್ ಗೀತೆಯೂ ಕೂಡಾ ಅದ್ಬುತವಾಗಿದೆ🙏🙏🙏🙏🙏🙏🙏🙏🙏🙏🙏🙏🙏🙏🙏
@PrincePacchi
@PrincePacchi 5 ай бұрын
ಗಿಚ್ಚ ಗಲಿಗಿಲಿ ಮಾಮಾ 😀💥🔥🔥
@user-li4jm3no6c
@user-li4jm3no6c 5 ай бұрын
ತುಂಬಾ ಚೆನ್ನಾಗಿ ಆಡಿದಿರಿ ಇನ್ನು ಮುಂದೆ ಹಾಡ್ರಿ
@user-yj7jm5ds4b
@user-yj7jm5ds4b 5 ай бұрын
ಸೂಪರ್ ಸರ್ ನಾನು ನಿಮ್ಮ ಅಭಿಮಾನಿ ಮಾರುತಿ ಮರಾಠಿ ಕಲಗೂರಕಿ ನಾವು ಇನ್ನು ಹಿಂತಾ ಸಾಂಗ್ ನಾ ಕೇಳೋದಕ್ಕೆ ಕಾಯಿತಾ ಇದ್ದಿವಿ ಸರ್ 🥰💞❤
@rudrayyahiremath3114
@rudrayyahiremath3114 5 ай бұрын
ತುಂಬಾ ದಿನದಿಂದ ಹುಲಿ ಎಂಟ್ರಿ ಕೊಟ್ಟಿದೆ ಸೈಡ್ ಬಿಡ್ರೋ.....🤠😎😎
@nagendrapujari2107
@nagendrapujari2107 5 ай бұрын
ಸರ್ ನಿಮ್ಮ ಹಾಡು ಕೇಳಿ ಬಹಳ ದಿನ ಆಯಿತು ಇವಾಗ ಹೊಸ ಯುಗ ಇಂಟರ್ನೆಟ್ ಯುಗ ಈ ಸಮಯದಲ್ಲಿ ನಿಮ್ಮ ಕಲೆಗೆ ಈವಾಗ ಬೆಲೆ ಇದೆ ಮುಂದುವರೆಸಿ.....
@hullappagoudru9979
@hullappagoudru9979 5 ай бұрын
ಸೂಪರ್ ಸರ್ ಈ ಹಾಡು ಒಂದೆ ಪಲ್ಲವಿ ಪದೇ ಪದೇ ಕೇಳ್ಬೇಕು ಅನಿಸುತ್ತೆ ಸೂಪರ್ 👌
@rajsanknoor2995
@rajsanknoor2995 5 ай бұрын
Hamare shabbir dange sir back Janapada king 👑
@user-ye6ke2yi3d
@user-ye6ke2yi3d 5 ай бұрын
ಸಾಹಿತ್ಯವು ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಗುರುಗಳೇ ❤⚡🎤
@user-sk1uj8bj6t
@user-sk1uj8bj6t 4 ай бұрын
👌👌👌👌👌ಸೂಪರ್ ಸರ್ 🙏🙏
@YallappaHanchinamani-wk5ci
@YallappaHanchinamani-wk5ci 4 ай бұрын
Super gurugale
@Fr8dnr
@Fr8dnr 5 ай бұрын
Super sir ❤❤
@aJay_bEeg
@aJay_bEeg 4 ай бұрын
ಸಭ್ಯತೆಯ ಸಾಹಿತ್ಯ ,ಉತ್ತರ ಕರ್ನಾಟಕದ ಹೆಮ್ಮೆ ನೀವು. ಒಳ್ಳೆಯದಾಗಲಿ ಶಬ್ಬೀರ್ ಸಾಹೇಬ್ ಜಿ.
@surekhaparavinaikar7744
@surekhaparavinaikar7744 5 ай бұрын
Powerfull voice.. we always Love your songs Sir ...🎉🎉
@user-pc3ff6nh7y
@user-pc3ff6nh7y 5 ай бұрын
ನಿಮ್ಮ ಜಾನಪದ ಗೀತೆಗಳಲ್ಲಿ ತುಂಬಾನೇ ಅರ್ಥಗಳಿವೆ ಸರ್
@amirmudalagi1413
@amirmudalagi1413 Ай бұрын
Ky bat hai song super
@user-qq6fs8mq4z
@user-qq6fs8mq4z 2 ай бұрын
Super song sir ❤❤❤❤❤
@benakanahallibireshayoutubecha
@benakanahallibireshayoutubecha 5 ай бұрын
ಸೂಪರ್ ಸರ್
@mahanteshkamatar6018
@mahanteshkamatar6018 5 ай бұрын
ಜಾನಪದ ಕಿಂಗ್ ಶಬೀರ ಡಾಂಗೆ sir ❤
@nagayyamatapati4127
@nagayyamatapati4127 5 ай бұрын
ಓಲ್ಡ್ ಇಸ್ ಗೋಲ್ಡ್ ಸೂಪರ್ ಸರ್ ನಿಮಗೆ ಜನಪದ ಲೋಕದಲ್ಲಿ ಯಾರು ಸರಿಸಾಟಿ ಇಲ್ಲ
@user-th9um4hc1e
@user-th9um4hc1e 5 ай бұрын
😢😢😢
@praveendevanavar2716
@praveendevanavar2716 5 ай бұрын
ನಿಮ್ಮ ಸಾಹಿತ್ಯ ಅದ್ಭುತ ಸರ್......
@muttusbydagi
@muttusbydagi 2 ай бұрын
👌Sir 🎶
@hkbeerannavar_Official
@hkbeerannavar_Official 5 ай бұрын
Super Song 👌 👍
@hullappagoudru9979
@hullappagoudru9979 5 ай бұрын
ಅಂದಿನಿ ಸಾಹಿತ್ಯ ಹಾಗೆ ಅಂದಿನಿ ಸಿನಿಮಾ ಕೂಡ ಹಾಗೆ ಅರ್ಥ ಇರುತ್ತೆ. ನಿಮ್ಮ ಸಾಹಿತ್ಯಕ್ಕೆ ನನ್ನ ಸಲಾಂ 🙏
@yallappahanchinamani6022
@yallappahanchinamani6022 5 ай бұрын
Always Sabbir Dange fan
@prakashdevoor781
@prakashdevoor781 5 ай бұрын
ಸುಪರ ಜಾನಪದ ಲೋಕಕ್ಕೆ ನಿವೇ ಅದಿಪತಿ ಜಾನಪದ ಹಾಡು ಅಂದರೆ ಈ ತರ ಇರಬೇಕು ❤❤
@sidduajcb6771
@sidduajcb6771 5 ай бұрын
ನಿಮ್ಮ ದಾಖಲೆಗಳನ್ನು ಮೀರಿಸುವವರು ಯಾರು ಇಲ್ಲ ಈ ನಮ್ಮ ಉತ್ತರ ಕರ್ನಾಟಕದಲ್ಲಿ
@user-qq7xx5fv8s
@user-qq7xx5fv8s 5 ай бұрын
❤❤🔥 ಆಜ್
@managalanayanegali8325
@managalanayanegali8325 5 ай бұрын
ಸೂಪರ್ ಸರ್ ನೀವು ಹಾಡಿರುವ ಹಾಡು ತುಂಬಾ ಇಷ್ಟ ಆಯತು ಸರ್
@girishkarbhari
@girishkarbhari 5 ай бұрын
ಜಾನಪದ ಬ್ರಹ್ಮ ಜಾನಪದ ಜಾಣ❤❤❤❤❤❤ ಶಬ್ಬಿರಡಾಂಗೆ ರವರ ಹಾಗೆ ಇ ಯುಗದಲ್ಲಿ ಮತ್ತೂಬ್ಬ ಜಾನಪದ ಗಾಯಕ ಸಿಗಲ್ಲ
@user-de2vd7sm3c
@user-de2vd7sm3c 5 ай бұрын
ಸುಪರ್ ಸರ್ ನಿಮ್ಮ ಧ್ವನಿಯಲ್ಲಿ ಇನ್ನಷ್ಟು ಹಾಡುಗಳನ್ನು ಕೇಳುವ ಆಸೆ ಸರ್
@prakashpatrad.yalagur5397
@prakashpatrad.yalagur5397 5 ай бұрын
Super lyrics and singing sir real "ಜಾನಪದ ಜಾಣ"
@rudrayyahiremath3114
@rudrayyahiremath3114 5 ай бұрын
ಮೈ ಫೇವರೆಟ್ ಸಿಂಗರ್ 😘😘😘😘😘😘
@AshokAshok-ni1vv
@AshokAshok-ni1vv 5 ай бұрын
Super sang
@shivanandbadake3445
@shivanandbadake3445 5 ай бұрын
King is back
@hullappagoudru9979
@hullappagoudru9979 5 ай бұрын
ಮ್ಯೂಸಿಕ್ ಆಲ್ಸೋ ಸೂಪರ್.❤
@NBJ981
@NBJ981 5 ай бұрын
👌🏻🎤🐅IS BACK
@user-go5iy8kj3g
@user-go5iy8kj3g 5 ай бұрын
Super sir 👌👌👌👌👌👌👌👌🙏🙏🙏🙏🙏🙏🙏
@sureshdasar6542
@sureshdasar6542 5 ай бұрын
ಸೂಪರ್ ಸರ್
@solshivakumar6955
@solshivakumar6955 5 ай бұрын
Uk janapad king 👑🎉❤
@Sandeshsgs
@Sandeshsgs 5 ай бұрын
This is janapada tiger 🐅 for all janapada king 🤴 👑👑👑👑👑👑👑👑👑👑👑👑👑👑👑👑👑👑
@BudduVaddar
@BudduVaddar 4 ай бұрын
Super sir ❤
@devendrachangali5414
@devendrachangali5414 5 ай бұрын
ನನಗ ಚಿಕ್ಕವಿದ್ದಾಗಿಂದ ಜಾನಪದ ಕೇಳೋದು ಅಂದ್ರ ತುಂಬಾನೇ ಇಷ್ಟ. ಜಾನಪದ ಅಂದ್ರೆ ನಾಲ್ಕು ಜನರ ಮಧ್ಯ ಕೇಳೋ ಅಂಗ್ ಇರ್ಬೇಕು ಅನ್ನವ ನಾ. ತುಂಬಾನೆ ಚಲೋ ಹಾಡಿರಿ
@user-dx7zu2hu6g
@user-dx7zu2hu6g 5 ай бұрын
ಸೂಪರ್ ಸ್ಟಾರ್ ಸರ್ ನೀವು 😍♥️
@sadashivmathapati762
@sadashivmathapati762 5 ай бұрын
Super sir....
@rudrapuresiddu2982
@rudrapuresiddu2982 5 ай бұрын
ಹಿರಿಯ ಕಲಾವಿದನಿಗೆ ಹಾಡು ಹೆಗಿ ನೋಡಿ.👍👍👍👍
@pavitharesh8093
@pavitharesh8093 Ай бұрын
Super❤❤
@sagarbaddur4518
@sagarbaddur4518 5 ай бұрын
👌👌👌👌super sir👍
@Sandeshsgs
@Sandeshsgs 5 ай бұрын
Super ಸರ
@bommannabommanna2545
@bommannabommanna2545 5 ай бұрын
ಸೂಪರ್ ಸರ್ 🙏🙏
@rajunadavinamani9439
@rajunadavinamani9439 5 ай бұрын
🎉🎉🎉🎉🎉🎉🎉🎉🎉🎉🎉🎉 ಸೂಪರ್ ಡೂಪರ್ ಸಿಂಗಿಂಗ್ ಸರ್ 💐💐💐💐
@umeshhegga-zy1st
@umeshhegga-zy1st 5 ай бұрын
ಸರ್ ಒಂದೇ ವಿನಂತಿ ನಿಮ್ಮ ಸಾಂಗ್ ಹೀಗೆ ಬಾರತ ಇರಲ್ಲಿ ಸರ್...❤❤
@TARGET.KSP.2024
@TARGET.KSP.2024 5 ай бұрын
Super sir my fvrt singer sir nivu evergreen singer ❤
@Suresh.G8971
@Suresh.G8971 Ай бұрын
Supara sanga ಶ್ರೀ
@somuwaghamore6329
@somuwaghamore6329 5 ай бұрын
Super ❤
@karimk3916
@karimk3916 5 ай бұрын
Nimma janapada song galige dodda abhimani nanu ivagina kelavondu Jana janapada song hesaralli alslila padagala balake jasti agide keloke ontara asahyavagirutte
@hanamanthjalendra6291
@hanamanthjalendra6291 5 ай бұрын
❤ super sir
@basanagoudapatil718
@basanagoudapatil718 5 ай бұрын
🔥🔥🔥
@sanjubagali1084
@sanjubagali1084 5 ай бұрын
Super ❤❤
@ShivuKagle
@ShivuKagle 4 ай бұрын
Super sir
@DHOREARUNKUMARDESAI
@DHOREARUNKUMARDESAI 4 ай бұрын
🎉❤ hatsup sir
@timmannkeri6148
@timmannkeri6148 5 ай бұрын
ನಮಸ್ತೆ ಸರ್ ನಾನು ನಿಮ್ಮ ಅಪ್ಪಟ ಅಭಿಮಾನಿ ನಿಮ್ಮ ಯಲ್ಲ ಹಾಡುಗಳಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ನಿಮ್ಮ ಯಲ್ಲ ಹಾಡುಗಳು ಅರ್ಥಪೂರ್ಣವಾಗಿ ಇರುತ್ತವೆ ❤ ಆದರೆ ಈಗಿನ ಕಾಲಕ್ಕೆ ತಕ್ಕಂತೆ ಬದಲಾಗ ಬೇಡಿ ಸಾಂಗ್ ನಲ್ಲಿ dj ಹಾಕಬೇಡಿ ನಿಮಗೆ ಸೈಲೆಂಟ್ ಹಾಡುಗಳೇ ಚಂದ ಧನ್ಯವಾದಗಳು ಸರ್ ❤️❤️🙏🙏😊
@user-bc5zx2fl4x
@user-bc5zx2fl4x 5 ай бұрын
ಜನ ಮೇಚಿದ ನಾಯೆಕ 🌹❤🙏🙏👌👌
@ManteshaulliMantesha
@ManteshaulliMantesha 5 ай бұрын
Basu anna super ❤❤❤
@Raj-ln2ff
@Raj-ln2ff 5 ай бұрын
Super 👍
@ashoknd4571
@ashoknd4571 2 ай бұрын
ಅದ್ಭುತ ಹಾಡು
@parasuram3938
@parasuram3938 5 ай бұрын
ಸರ್ 👌ಸೂಪರ್ ಸಾಂಗ್
Appa Andara Enanta Tilitaiti
10:18
Juned Shabbir Dange - Topic
Рет қаралды 17 М.
Lehanga 🤣 #comedy #funny
00:31
Micky Makeover
Рет қаралды 28 МЛН
I'm Excited To see If Kelly Can Meet This Challenge!
00:16
Mini Katana
Рет қаралды 35 МЛН
Comfortable 🤣 #comedy #funny
00:34
Micky Makeover
Рет қаралды 16 МЛН
小蚂蚁被感动了!火影忍者 #佐助 #家庭
00:54
火影忍者一家
Рет қаралды 54 МЛН
Esht Chand Itt Avaga Naavu Sannavar Iddaga | Laxman Adihudi, Shabbir Dange | Janapada Song
6:34
SHRI MANJUNATH SAINIK TARABETI KENDRA, MUDALAGI
Рет қаралды 563 М.
Eshtu Dina Ille Irati
5:55
Akash Managuli - Topic
Рет қаралды 1,7 МЛН
Lehanga 🤣 #comedy #funny
00:31
Micky Makeover
Рет қаралды 28 МЛН