ಕರ್ನಾಟಕಕ್ಕೆ ಕೇಂದ್ರದಿಂದ ತೆರಿಗೆ ಅನುದಾನದಲ್ಲಿ ಅನ್ಯಾಯವಾಗಿಲ್ವಾ? News Hour Special With MP Tejasvi Surya

  Рет қаралды 155,623

Asianet Suvarna News

Asianet Suvarna News

5 ай бұрын

Suvarna News Hour Special With MP Tejasvi Surya | Ajit Hanamakkanavar | MP Tejasvi Surya Exclusive Interview | Tejasvi Surya latest Interview | MP Tejasvi Surya Interview In Suvarna News | Tejasvi Surya Interview | MP Tejasvi Surya New Interview | Kannada Interviews
ಕಾಂಗ್ರೆಸ್ ನ ತೆರಿಗೆ ಅನ್ಯಾಯದ ಆರೋಪಕ್ಕೆ ಬಿಜೆಪಿ ಸಂಸದರ ಉತ್ತರ ಏನು..?
ಅನುದಾನದ ವಿಷಯದಲ್ಲಿ ಅನ್ಯಾಯವಾದ್ರೂ ಸುಮ್ಮನಿದ್ದಾರಾ ಬಿಜೆಪಿ ಸಂಸದರು..?
ಬಿಜೆಪಿಯ ಎಷ್ಟು ಹಾಲಿ ಸಂಸದರಿಗೆ ಟಿಕೆಟ್ ಸಿಗುತ್ತೆ..?
ನ್ಯೂಸ್ ಅವರ್ ಸ್ಪೆಷಲ್ ವಿತ್ ತೇಜಸ್ವಿ ಸೂರ್ಯ .
#tejasvisurya #tejasvisurya #suvarnanewshourspecial #newshourspecial #kannadainterviews #suvarnanewshour #ajithanamakkanavar
Whatsapp ► whatsapp.com/c...
KZfaq ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / suvarnanews

Пікірлер: 594
@gurugvt8495
@gurugvt8495 5 ай бұрын
ನನಗೆ ಒಂದೇ ಒಂದು ಅವಕಾಶ ಕೊಡಿ ಇವನಿಗೆ ನಾನೇ ಲೆಕ್ಕ ಕೊಡ್ತೀನಿ ...ಯಾರ ಅವಧಿಯಲ್ಲಿ ಕರ್ನಾಟಕಕ್ಕೆ ಎಷ್ಟು ಅನ್ಯಾಯ ಆಗಿದೆ ಅಂತ.....
@hustlerseekerlearner
@hustlerseekerlearner 5 ай бұрын
Anyaya?? Hoo then Bangalore Also should be seperate state bc
@honnumeti3066
@honnumeti3066 5 ай бұрын
2004 ರಿಂದ 2014 ರಲ್ಲಿ GST iddilla...nav GST pay Maadi ..2000 to 2014 ralli kadime tax pay madivi...iag jasti tax pay madivi returns jasti barabek..idu ಶಾಲೆಗೆ ಹೋಗದೇ ಇರುವವರಿಗೆ ಗೊತ್ತು
@ekvishwaas6347
@ekvishwaas6347 5 ай бұрын
ದಡ್ಡ, ನೀನು ಯಾವ ಶಾಲೆಗೆ ಹೋಗಿದ್ದು? ಮದರಸ? GST ಅನ್ನೋದು ಹೊಸ ಹೆಸರು ಅಷ್ಟೆ! ಹಿಂದೆ ಅದೇ ತೆರಿಗೆ ಕೇಂದ್ರೀಯ ಅಬಕಾರಿ ತೆರಿಗೆ ಸೇವಾತೆರಿಗೆ ಮಾರಾಟತೆರಿಗೆ ಇತ್ಯಾದಿ ನಾನಾ ಹೆಸರಿನಲ್ಲಿ ಸಂಗ್ರಹ ಆಗುತ್ತಿತ್ತು! ದಡ್ಡ!
@syt1175
@syt1175 5 ай бұрын
ಅಣ್ಣ ಅವಾಗ GST ಬದಲು excise duty, service tax, additional excise duty, value added tax( VAT ), sales tax, entry tax, luxury tax.....ಹಿಂಗೆ ನೂರಾರು tax ಹಾಕ್ತಾ ಇದ್ದರು. ಈಗ GST ಒಂದು ಬಿತ್ತು ಅಂದ್ರೆ ಮುಗೀತು. ಬೇರೆ ಹಾಕಂಗಿಲ್ಲ
@irappakoshtikoshti-pk5km
@irappakoshtikoshti-pk5km 5 ай бұрын
Avag vat ittu kanappa
@honnumeti3066
@honnumeti3066 5 ай бұрын
​@@irappakoshtikoshti-pk5km GST July 2017 rind bandidda..munche Vat itta
@krishnaparamathma7473
@krishnaparamathma7473 5 ай бұрын
ಲೋ ಮಾರಾಯ ಇವಗಿನ್ ಬಜೆಟ್ ನಲ್ಲಿ ಅನ್ಯಾಯ ಆಗಿದೆ ಅಂತ ಕೇಳಿದ್ದು yes or no ಅಷ್ಟೇ ಹೇಳು 🤣🤣🤣
@krishnaparamathma7473
@krishnaparamathma7473 5 ай бұрын
ಉತ್ತರ ಕೊಡಲ್ಲ ಅಷ್ಟೇ 🤣🤣🤣
@mallikarjunbkhanapur8862
@mallikarjunbkhanapur8862 5 ай бұрын
I request Ajith sir Please arrange few phone calls for public to ask questions in this programme
@madhukarv8250
@madhukarv8250 5 ай бұрын
He won't.. if he do so, it will not go as per their plans of debate..
@avcreations6755
@avcreations6755 5 ай бұрын
Yeas.
@vinayakadamba3361
@vinayakadamba3361 5 ай бұрын
Allu horgadeyavrige call sigolla brother s
@shashikanthhari7649
@shashikanthhari7649 5 ай бұрын
True
@shashikanthhari7649
@shashikanthhari7649 5 ай бұрын
Bucket media
@dharnappajogi4478
@dharnappajogi4478 5 ай бұрын
ಅಣ್ಣಾ ಈಗ gst ಎಷ್ಟು ಹಾಕ್ತರೆ ಕಸ್ಟಮರ್ ಮೇಲೆ, ಮುಂಚೆ ಎಲ್ಲದಕ್ಕೂ tax ಇರ್ಲಿಲ್ಲ ಕಣಪ್ಪೋ
@akshaybengaluru1212
@akshaybengaluru1212 5 ай бұрын
ಹಿಂದೆ, ಎಲ್ಲಾ ವಸ್ತುಗಳ ಮೇಲೆ 14%VAT+sales tax ಇತ್ತು. GST ಬಂದ ನಂತರ, ಇವತ್ತು ಅದು 5-12% tax ಆಗಿದೆ.
@kothval5379
@kothval5379 5 ай бұрын
Chootiya ಟ್ಯಾಕ್ಸ್ ಇಲ್ಡ್ಗೆ ದೇಶ ಎನ್ ನಿಮ್ಮಪ್ಪ ನಡುಸ್ತನ ಹೇಳು . Gst egw ಬಂದಿರೋ name . ಮೊದ್ಲು ಕಾಂಗ್ರೆಸ್ vat plus sales tax antha ಇತ್ತು ಅದು ಗೊತ್ತಿಲ್ವಾ 😂😂
@maheshkumarts2860
@maheshkumarts2860 5 ай бұрын
ಯಾವತ್ತೂ ಜನಸಾಮಾನ್ಯರು ಇಷ್ಟ ಪಟ್ಟು ಒಂದು ಸಾಮಗ್ರಿನ ಕೊಂಡ್ಕೊಬೇಕು ಕಷ್ಟ ಪಟ್ಟಲ್ಲ.. ಯಾವುದೂ ಹೋರೆಯಾಗಬಾರದು ವ್ಯಾಟ್ ಇದ್ದಾಗ ಯಾವುದೇ ಸಾಮಗ್ರಿ ಜನರಿಗೆ ಹೊರೆ ಅನ್ನಿಸ್ತಿರ್ಲಿಲ್ಲ... ಪೆಟ್ರೋಲ್ ಮತ್ತು ಅನಿಲ ದರಗಳನ್ನ ಕೇಳೋ ಹಾಗೆ ಇಲ್ಲ ಹೋಗು
@mngowda15
@mngowda15 5 ай бұрын
ಆ ಹತ್ತು ವರ್ಷಗಳಲ್ಲಿ ಕರ್ನಾಟಕ ದಿಂದ ಹೋದ ತೆರಿಗೆ ಹಣ ಎಷ್ಟು ಹೇಳು
@hustlerseekerlearner
@hustlerseekerlearner 5 ай бұрын
Leyy uneducated Bengalurinda tagolo taxalli eshtu Bengalurige kodtahre ?? Hagadre Bengaluru seperate state agbeku alva
@shivanandahirekurubar6725
@shivanandahirekurubar6725 5 ай бұрын
ಈ ಸಾರಿ ಇವ್ರು ಮನೆಗೆ ಗ್ಯಾರೆಂಟಿ ಇದು ನಮ್ಮ ಗ್ಯಾರಂಟಿ
@hustlerseekerlearner
@hustlerseekerlearner 5 ай бұрын
Sidramullan nodkolo firstu
@lohit5874
@lohit5874 5 ай бұрын
ಸ್ವಾಮಿ ಅವ್ರು ಕೇಳಿದ ಪ್ರಶ್ನೆ ಏನು ನೀವು ಉತ್ತರ ಕೊಡೋದು ಏನು ಅಂತ
@user-ki9ks5ht7x
@user-ki9ks5ht7x 5 ай бұрын
ಕರ್ನಾಟಕದ ಬಿಜೆಪಿ ಎಲ್ಲಾ ಸಂಸದರು ಷಂಡರು😂
@maheshkumarts2860
@maheshkumarts2860 5 ай бұрын
It's true 👍
@raviyadavyadav2481
@raviyadavyadav2481 5 ай бұрын
😂😂👌👌
@hustlerseekerlearner
@hustlerseekerlearner 5 ай бұрын
Neen yen Sidramullanige huttidyeno
@raviyadavyadav2481
@raviyadavyadav2481 5 ай бұрын
@@hustlerseekerlearner ninu modithulakhan hutidiya
@maheshkumarts2860
@maheshkumarts2860 5 ай бұрын
@@raviyadavyadav2481 ಅದ್ದು ಗುರು 👌👌👌 ಸೂಪರ್
@WordsofKarnataka
@WordsofKarnataka 5 ай бұрын
Yellidya paa surya ಯಾವುದೋ ಪ್ರಶ್ನೆಗೆ ಯಾವ್ದೋ ಉತ್ತರ ಹೇಳುತ್ತೀಯಾ
@rakeshrakirakesh3918
@rakeshrakirakesh3918 5 ай бұрын
ಉತ್ತರ ಸರಿಯಾಗಿ ಕೊಡಿ ಸರ್
@vijayvittalkapli
@vijayvittalkapli 5 ай бұрын
2004 ರಿಂದ 2014ವರೆಗೆ ದೇಶದ ಜಿಡಿಪಿ ಪ್ರಶ್ನೆ ಕೇಳ್ತಿಲ್ಲ ನಾವು ಕಟ್ಟುವಂತ ಟ್ಯಾಕ್ಸ್ ನಮ್ಮ ಪಾಲು ಸರಿಯಾಗ್ ಬರ್ತಾ ಇಲ್ಲ ಅದನ್ನು ಪ್ರಶ್ನೆ ಕೇಳಿದ್ದು ನೀವು ಹರಕೆ ಹೊತ್ತು ಹೇಳಬೇಡಿ ಸರ್
@thulasinaik3574
@thulasinaik3574 5 ай бұрын
ಅಯ್ಯಯ್ಯಪ್ಪ ಇಂಥವರನ್ನೆಲ್ಲ ನಮ್ಮ ರಾಜ್ಯದ ಜನ ಆಯ್ಕೆ ಮಾಡಿ ಕಳುಹಿಸಿದರಲ್ಲ ಗ್ರೇಟ್ ಕೇಳುವ ಪ್ರಶ್ನೆಯೇ ಒಂದಾದರೆ ಕೊಡುವ ಉತ್ತರವೇ ಬೇರೆ
@sudarshansudhu4405
@sudarshansudhu4405 5 ай бұрын
Kelid Question ge answer kodadu ❌️ Ready agi bandiro answer Helodu ✅️
@yogeshh4460
@yogeshh4460 5 ай бұрын
His answers are same as how I used to answer my papers in engineering 😂😂
@vin407
@vin407 5 ай бұрын
What about the tax paid and inflation ? Is it the same tax we paid from 2004 to 2014 or has it increased
@KnownButUnknownTry
@KnownButUnknownTry 5 ай бұрын
He needs to compare the amount percentage wise not just numbers
@sunilhosamani4815
@sunilhosamani4815 5 ай бұрын
That's true question?
@sanganabasappagarawad1013
@sanganabasappagarawad1013 5 ай бұрын
ಕನ್ನಡ. ನಾಡು. ಜನ. ಏನಾದರೂ. ಆಗಲಿ. ಇವರಿಗೆ. ಅಧಿಕಾರ. ಭೇಕಷ್ಟೆ. ಕೆಲವು. ಮಾಧ್ಯಮದವರಿಗೆ. ಜಾತಿಮುಖ್ಯ
@naveenpatil8055
@naveenpatil8055 5 ай бұрын
ತೋಳ ಬಂತು ತೋಳ ಕತೆ ಹೇಳ್ತಿದಿಯಲ್ಲೋ ಮಾರಾಯ ನಮ್ಮ ಪಾಲಿನ ತೆರಿಗೆ ಹಣ ಯಾಕೆ ಬಂದಿಲ್ಲ ಅಂತ ಹೇಳು 🙏🏻
@bhim_1891
@bhim_1891 5 ай бұрын
ಕಥೆ ಹೊಡಿತವ್ನೆ....😂😂😂😂
@DREAMBIG225
@DREAMBIG225 5 ай бұрын
ಇದು ಸತ್ಯವಾದ ಮಾತು❤
@MrTej13
@MrTej13 5 ай бұрын
Annamalai avranna ennommee karsi Sir
@gurugvt8495
@gurugvt8495 5 ай бұрын
ಲೆಕ್ಕ ನನಗೆ ಗೊತ್ತಿದೆ ಡೈಪರ್ ಸೂರ್ಯ 😂😅
@yallalingyadavannavar513
@yallalingyadavannavar513 5 ай бұрын
Agith is Bucket of BJP.... 😅😅
@KeshavaReddy-ex3hr
@KeshavaReddy-ex3hr 5 ай бұрын
Very nice ,convenience & brilliant explanation .hat's tejasvi sir👏
@prithvikumara
@prithvikumara 5 ай бұрын
Nam karnatake dourjanya madodhu brilliant kelsa alva?
@rajeshshivam3619
@rajeshshivam3619 5 ай бұрын
Great Anna, Avan jote neevu maths class attend madi
@shalom1354
@shalom1354 5 ай бұрын
Illogical
@HemanthKumar-shsh
@HemanthKumar-shsh 5 ай бұрын
​@@prithvikumarabari I've puksatte matgalu nimdu, tala illa buda illa.
@dushyanthsd4175
@dushyanthsd4175 5 ай бұрын
ಡಬ್ಬ ವಿವರಣೆ ಯಾರಿಗೂ ಗೊತ್ತಿಲ್ಲದ ನಮಗೆ ಹೇಳ್ತಾ ಇದಾರೆ 2024 ಕಥೆ ಹೇಳ್ಬೇಕು ತಾನೇ 13 ರೂಪಾಯಿ ಕೊಟ್ರೆ ಏನು ಅಬಿರುದ್ದಿ ಮಾಡೋಕೆ ಆಗುತ್ತೆ ನರೇಗಾ duddune ಇನ್ನು ಬಂದಿಲ್ಲ ಕೆಲವು ಇಲಾಖೆಗಳಿಗೆ
@Kiran97549
@Kiran97549 5 ай бұрын
ಬೇಕಾದಾ ಪ್ರಶ್ನೆಗೆ ಉತ್ತರ ಸಿಗಲಿಲ್ಲಾ ತೇಜಸ್ವಿನಿ 😂😂😂
@kamalaxkoparde2398
@kamalaxkoparde2398 5 ай бұрын
ಸಮಸ್ಯೆಯನ್ನು ಬಿಡಿಸಿ ಪೂರ್ಣವಾಗಿ ಉತ್ತರಿಸಲಿಲ್ಲ.
@mmcreation7112
@mmcreation7112 5 ай бұрын
Answer ಪೂರ್ತಿಯಾಗಿ ಇಲ್ಲ ಆ 1.33 ಪರ್ಸೆಂಟ್ ಯಾಕೆ ಕೊಡ್ತಾ ಇಲ್ಲಾ. ಇದನ್ನ ಕೇಳಬೇಕು ಅಜಿತ್ ಸರ್
@Abbas_abbu
@Abbas_abbu 5 ай бұрын
ಅನ್ಯಾಯ ಆಗಿಲ್ಲ ಅಂದ್ರೆ ನಮಗೆ ಜಿ.ಎಸ್‌.ಟಿ % ಕಡಿಮೆ ಮಾಡಿದ್ದು ಯಾಕೆ? 😅
@MorningStar5354
@MorningStar5354 5 ай бұрын
Guru neng tax yaake bangalore inda jaasti hogathe gotta ?
@shet972
@shet972 5 ай бұрын
proof iddeya. free kottu karnataka vannu bankrupt madi egga centre mele gubbe kodistta iddare. centre yelli hellila navu nimma freebie ge fund madteva antha
@shet972
@shet972 5 ай бұрын
yake siddaramaya white paper horage hakuta illa. evara nijja vada banna horage barutadde antha
@channabasavapatil8230
@channabasavapatil8230 5 ай бұрын
J k ge beku ala 1 percentage
@coolcapatan6871
@coolcapatan6871 5 ай бұрын
​@@MorningStar5354yakandare banglore capital of Karnataka ella district nu capital madoke agolla
@umeshkuruba2314
@umeshkuruba2314 5 ай бұрын
ಇದೆ ಡೆಬಿಟ್ ಗೆ ಇವ್ನು ಚೈಲ್ಡ್ ಎದರುಗಡೇ ಸಂತೋಷ ಲಾಡ್ ನು ಕೂರಿಸಿ ಚರ್ಚೆ ಮಾಡುಸ್ಲಾ 😂ಉತ್ತರ ಸಿಗುತ್ತೆ ಬೇಕಾದ್ರೆ ನೀನು ಚೈಲ್ಡ್ ಜೊತೆ ಸೇರಿಸ್ಕೊ 😂
@chandrupujari7331
@chandrupujari7331 5 ай бұрын
ಯಾವ ಸರ್ಕಾರ 60 ವರ್ಷ ಅಳಿದ್ರೋ ಅವರು ಜಾಸ್ತಿ gst ತಗೋಳೋ ಇಗಿನ ರಾಜ್ಯವನ್ನ ಅಭಿರುದ್ದಿ ಆಗಲೇ ಮಾಡಿದರೆ ಆಗ್ತಿತು.ಈ ಪ್ರಶ್ನೆನೆಗೆ ಉತ್ತರ 60ವರ್ಷಅಳಿದವರಲಿ ಕೇಳಬೇಕು.
@nishas7219
@nishas7219 5 ай бұрын
ನೀವು ಹೇಳುತ್ತಿರುವ ಪ್ರಕಾರ 1947 - 2014 ಈ ದೇಶ ಏನು ಡೆವಲಪ್ಮೆಂಟ್ ಆಗಿಲ್ಲ ಅಂತಾನ??
@onkarappatp768
@onkarappatp768 5 ай бұрын
​@@nishas7219ಡೆವಲಪ್ಮೆಂಟ್ ಮಾಡಿದ್ರೆ ಯಾಕೆ 400+ ಇರೋ ಸೀಟ್ 58 ಕ್ಕೆ ಬರ್ತಿದ್ರು 🤣
@vaijeshgudigar1766
@vaijeshgudigar1766 5 ай бұрын
Yes​ 75 %correct @@nishas7219
@nishas7219
@nishas7219 5 ай бұрын
@@Vijaya1097 ಪ್ರಶ್ನೆ ಗೆ ಪ್ರಶ್ನೆ ನೇ ಉತ್ತರ ನ??
@vinayakadamba3361
@vinayakadamba3361 5 ай бұрын
1947 le 2014 astu mundvareda bhashe jeevana shaili phone watsapp metro yella kodboditta. 1 cls magige SSLC patamadi Dre kaliyutta brother
@Mixing_Videos_Adda
@Mixing_Videos_Adda 5 ай бұрын
ಆದ್ರೆ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಹೆಸ್ಟು ಹಣ ಹೋಗಿದೆ ಸ್ವಾಮಿ
@rbsanjay
@rbsanjay 5 ай бұрын
More than the MP, Ajit questions and examples were brilliant.
@__________113
@__________113 5 ай бұрын
ನೀವು ಎನೆ ಕೇಳಿ ನನಗೆ ಈಸ್ಟ್ ಗೊತ್ತಿದೆ ಅಂತ ಹೇಳಿದ್ದಾರೆ ಅಷ್ಟೇ 😂😂😂
@user-kv6xf6dp7p
@user-kv6xf6dp7p 5 ай бұрын
ಬೇರೆ ಮಾತಾಡಿ ದಾರಿ ತಪ್ಪಿಸುವ ಸಲುವಾಗಿ ಮಾತುಕತೆ
@chandrashekarbhat7391
@chandrashekarbhat7391 5 ай бұрын
Okay tejaswi sir, nimdu, technical excellence , but state needs hard working mass leaders, why BJP leaders are not working like annamalai
@veereshkammar69
@veereshkammar69 5 ай бұрын
ಇದಕ್ಕೆ ನಿಮ್ಮನ್ನ ಒದ್ದು ಓಡಿಸಿದ್ದಾರೆ ಕರ್ನಾಟಕ
@manavadarma.k8299
@manavadarma.k8299 5 ай бұрын
ಅಣ್ಣಾ.....2014/2024 ರ ಬಜೆಟ್ ಗಾತ್ರ ತಿಳಿಸಿ.... ಆಗ ನಿಮ್ಮ ಬಂಡವಾಳ ಬಟಾಲಾಗುತ್ತೆ 🤪
@roykadam4521
@roykadam4521 5 ай бұрын
Guruve 2014 kinth munche modiji avare central ninda kadime Tax Baratide anth pratibatane gujrat nalli madidaru.... Evag congress navaru madatiddare... Yella political party galu aste...
@ranganathshenoy1496
@ranganathshenoy1496 5 ай бұрын
ಸ್ವಾಮಿ ಕಳೆದ 10 ವರ್ಷದಲ್ಲಿ ಟೋಟಲ್ tax ಕಲೆಕ್ಷನ್ ಇದನ್ನು ಕಾಂಗ್ರೆಸ್ ಮತ್ತು BJP period ಲ್ಲಿ ಕಂಪೇರೆ ಮಾಡಿ ಹೇಳಿ
@jayalaxmi248
@jayalaxmi248 5 ай бұрын
Kottiddella nungi neer kudidre
@bhavishkumar2579
@bhavishkumar2579 5 ай бұрын
ಬಜೆಟ್ ಎಷ್ಟಿತು
@shadowgamingff1422
@shadowgamingff1422 5 ай бұрын
Inflation yella yellige kalsidri Sir ? 10g gold avagaa 30000 ittu iga 70000 aagide yella rate kuda double agide ... NAANU MODI SUPPORTER NE aadre tax distribution alli Mosa aagide 👍👍 Congress aagli , BJP aagli yellru Mosa maadtavre
@Ashok_Pujari
@Ashok_Pujari 5 ай бұрын
ನಾಯಿ ಹೇಗೆ ಸತ್ತಿತು ಅಂತ 3rd Class ಮಕ್ಕಳಿಗೆ ಪ್ರಶ್ನೆ ಕೇಳಿದರೆ.ಒಂದು‌ ಮಗು ಉತ್ತರ ಕೋಡುವ ರೀತಿ ಇದೆ ತರಹ ಇದೆ.😂😂
@nayakhnayak2451
@nayakhnayak2451 5 ай бұрын
Ajith sir asking very very good clarification
@rachuu.-fz2cc
@rachuu.-fz2cc 5 ай бұрын
Supperbb sir. 💐
@anjik1068
@anjik1068 5 ай бұрын
ಕಥೆ ಅಲ್ಲ ಜೀವನ ನಿನ್ನ ಮಾತು ಗುರು, ನಮ್ಮಗೆ ನಿನ್ನ ಕಥೆ ಬೇಡ ನಮ್ಮ ತೆರಿಗೆ ಹಣ ಬೇಕು..
@shet972
@shet972 5 ай бұрын
dk shiv kumar swiz bank alli idde. takandu ba pa
@akshaybengaluru1212
@akshaybengaluru1212 5 ай бұрын
Let State government start buliding roads, highways, railways airports and other Central government schemes. Then they have right to ask full GST money.
@anjik1068
@anjik1068 5 ай бұрын
@@akshaybengaluru1212 ನಮ್ಮ ತೆರಿಗೆ ಹಣದಲ್ಲಿ ನಾವು ಇವುನೆಲ್ಲಾ ಕೆಲಸ ಮಾಡಿಕೊಳ್ಳಬಹುದು.
@anjik1068
@anjik1068 5 ай бұрын
@@shet972 ಕೇಂದ್ರ ಸರ್ಕಾರಕ್ಕೆ ಹೇಳಪ್ಪ ಅದು ರಾಜ್ಯದ ಕೆಲಸ ಅಲ್ಲಾ.
@akshaybengaluru1212
@akshaybengaluru1212 5 ай бұрын
@@anjik1068 Then let them give Bengaluru more money than other districts. Bengaluru got 12,000 crore for development. But we pay more than 1,00,000 crores. Let's them give full money, we will build better Bengaluru.
@ravindrar2699
@ravindrar2699 5 ай бұрын
420 MP
@naveenbp1355
@naveenbp1355 5 ай бұрын
Jai tejasvi Surya sir
@ManjuMantur-lm6ip
@ManjuMantur-lm6ip 5 ай бұрын
Anna ni benki🔥🔥🔥🔥
@AgroForestry_AvocadoOrchard
@AgroForestry_AvocadoOrchard 5 ай бұрын
%age calculate madappa... Collection vs return ತೇಜಸ್ವಿ Is good at talking
@yashrajpatil3596
@yashrajpatil3596 5 ай бұрын
No work for farmers. No vote for BJP. Mr MP do you know something about farmers
@chethanhallikar3748
@chethanhallikar3748 4 ай бұрын
Super sir
@user-hd9zz7rw8l
@user-hd9zz7rw8l 5 ай бұрын
jai siddu🐯
@manjum3294
@manjum3294 5 ай бұрын
Wa wa henge ಪುಗೋದು ನಿನ್ನ ನೋಡಿ ಕಲಿಬೇಕು ಅಬ್ಬಾ
@akshayyahayyal3022
@akshayyahayyal3022 5 ай бұрын
2004 ರಿಂದ 2014 gst ಇರಲಿಲ್ಲ ಸ್ವಾಮಿ ಅದೇ ಬಜೆಟ್ ಗಾತ್ರ ಪ್ರಕಾರ್ ಪ್ರೆಸೆಂಟೇಜ್ ಪ್ರಕಾರ್ ಕಡಿಮೆ ಇದೆ ಅಂತ ಹೇಳುತಿರೋದು ರಾಜ್ಯ ಕೆ ತೆರಿಗೆ ಅನ್ಯಾಯ ಆಗಿದೆ ಬಿಟ್ಟು ಇನ್ನು ಉಳಿದಿದು ಎಲ್ಲ ಪುಗತ್ವನೇ ಅಂದ್ರೆ ವಾಜಪೇಯಿ ಕಲಾವದಿಯಲಿ ಎಸ್ಟಿತು
@manjjappa.savanur2701
@manjjappa.savanur2701 5 ай бұрын
ಜನರಿಗೆ ಅರ್ಥ ಆಗುತ್ತೆ
@hknaik-hy1vp
@hknaik-hy1vp 5 ай бұрын
ಪ್ರಶ್ನೆ ಕೇಳೋದ್ರಲ್ಲೇ ಸುಖ ಅಡಗಿದೆ🤠
@bharathkumarkumar333-jp4pl
@bharathkumarkumar333-jp4pl 5 ай бұрын
Jai Congress 🎉
@vijayakumarprahaladaraddy1197
@vijayakumarprahaladaraddy1197 5 ай бұрын
As i expected finally not answered for this question..
@preethamkumar9974
@preethamkumar9974 5 ай бұрын
Ask him the inflation factor and revenue generation in last 10 yrs
@arunsagarshetty4876
@arunsagarshetty4876 5 ай бұрын
Inflation ಬಾರತಕಿಂತ ಪ್ರಪಂಚದ ಯಾವ ದೇಶದ್ದು ಚನಾಗಿದೆ
@nishas7219
@nishas7219 5 ай бұрын
​@@arunsagarshetty4876ಪ್ರಪಂಚದ ಎಲ್ಲ ದೇಶಗಳಲ್ಲೂ ನಮ್ಮ ವಿಶ್ವ ಗುರು ಮೋದಿ ಇದ್ದಾರ ಗುರು?? ನಮ್ಮ ವಿಶ್ವ ಗುರು ಮೋದಿ ಇದ್ದ ಮೇಲೆ ಈ ದೇಶದ inflation ಕೂಡಾ ಎಚ್ಚಾಗ ಬೇಕಲ್ಲವೆ?? ಅದು ಅವರ ಪ್ರಶ್ನೆ
@arunsagarshetty4876
@arunsagarshetty4876 5 ай бұрын
@@nishas7219 ಹಾಗಿದ್ದಮೆಲೆ ಅಭಿರುದ್ದಿ ಹೊಂದಿದ ರಾಷ್ಟ್ರಗಳು ಅಂತ ಕಿಲೋಕೆ ಹೆಲ್ಕೊಬೇಕ
@arunsagarshetty4876
@arunsagarshetty4876 5 ай бұрын
@@nishas7219 ಕೇಳಿದ್ದಕ್ಕೆ ನೇರವಾಗಿ ಉತ್ತರ ಕೊಡೊ ತಾಕತ್ ಇರ್ಬೇಕು
@User-Xytskmot1
@User-Xytskmot1 5 ай бұрын
inflation rate is better than 2014 evn after wars, covid go check the facts
@mahanteshingalganvi
@mahanteshingalganvi 5 ай бұрын
ಏನಾದ್ರೂ ಅರ್ಥ ಆಯ್ತಾ ಯಾರಿಗಾದರೂ..? ಇವರು ಹೇಳಿದ್ದು.
@addupalimar
@addupalimar 5 ай бұрын
Avirighe arthaagiaddre thane namaghe artha agudhu 😂
@hussainrahiman6547
@hussainrahiman6547 5 ай бұрын
😂😂😂😂
@kothval5379
@kothval5379 5 ай бұрын
ಬುದ್ದಿ ಇರಾರ್ಗೆಲ್ಲ ಅರ್ಥ ಆಯ್ತು ಗುಲಮರಿಗೆ ತಿಕ ಉರಿತು ಅಷ್ಟೇ 😂😂😂
@indieboy1033
@indieboy1033 5 ай бұрын
yaake? In 3 parts of GST, Siddramaiah already has 2 parts. In 3rd part, a commission decides allocations. In that 1 % is reduced. But overall absolute numbers have increased by 252% during Modi time.
@kothval5379
@kothval5379 5 ай бұрын
​@@addupalimars s ಬುದ್ದಿ ಇರೋರಿಗೆ ಅರ್ಥ ಆಯ್ತು ಬಟ್ ನಿನ್ನಂಥ ಗೂಲಮರಿಗೆ ತಿಕ ಉರಿತು . ಅದ್ಕೆ ಹೇಳೋದು ಎಜುಕೇಷನ್ ಇಸ್ ಇಂಪಾರ್ಟೆಂಟ್ ಅಂತ 😂
@rajbadnal3185
@rajbadnal3185 5 ай бұрын
Inflation anno ondu concept ide antha ne gottilla ansatte namma MP surya sir avrge.
@ganashyam256
@ganashyam256 5 ай бұрын
Adanna siddu ge helapa
@bharathgowda6870
@bharathgowda6870 5 ай бұрын
Tejasvi is good 🎉
@Chandru.a.Alru7037
@Chandru.a.Alru7037 5 ай бұрын
Jay Shri Ram Hindu 💪💪💪💪💪💪💪💪💪💪💪💪💪💪 Narendra damodardas MODI Yogi Adityanath ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️ BJP ki jai shree ram ji MODIJI 🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩
@shivaprasad89968
@shivaprasad89968 5 ай бұрын
ಎಲ ಎಲಾ ತೇಜಸ್ವಿ ಸೂರ್ಯಾ.... ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ವಾಪಸ್ ಬಂದ ತೆರಿಗೆ ಹಣ ಎಷ್ಟು ಜಾಸ್ತಿಯಾಗಿದೆ ವಿಶ್ವಗುರುವಿನ ಆಡಳಿತದಲ್ಲಿ ಅಂತ ಹೇಳ್ತಿಯೇ ವಿನಃ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ 2014ರಿಂದ ಇಲ್ಲಿಯವರೆಗೆ ಎಷ್ಟು ತೆರಿಗೆ ಹೋಗಿದೆ ಅಂತ ಹೇಳಲ್ವಲ್ಲೋ. ಅಂತೂ ರಾಜ್ಯಕ್ಕೆ ಏನು ಮಾಡಿದೆಯೋ.. ಸುಳ್ಳು ಹೇಳುವ ವಿದ್ಯೆ ಚೆನ್ನಾಗೇ ಕಲಿತಿದ್ದಿಯಾ. ಈ ರಗಳೆಯೆ ಬೇಡ, ತೇಜಸ್ವಿ ಸೂರ್ಯ ಮತ್ತು ಸಂತೋಷ್ ಲಾಡ್ ಇಬ್ಬರನ್ನೂ ಒಂದೇ ವೇದಿಕೆ ಮೇಲೆ ಕೂರಿಸುವುದು ಒಳ್ಳೆಯದು. ಯಾರೇ ಸುಳ್ಳು ಹೇಳಿದರೂ ಗೊತ್ತಾಗಿ ಬಿಡುತ್ತೆ! 😜
@kms_studio_10
@kms_studio_10 5 ай бұрын
These types of leadership and leaders we want not minority sympathisers
@adityatn8103
@adityatn8103 5 ай бұрын
4.7 inda 3.7 ge bandre .. almost 22 percent kadme agalva receive qgbekiro amount .. idu mosa alva..
@venugopalhm6658
@venugopalhm6658 5 ай бұрын
Kathe Raja evnu, first evna solisbeku
@chidanandak1845
@chidanandak1845 5 ай бұрын
ಏನ್ ನಿನ್ನ ಸಾಲ ಮಾಡಿ 165 ಲಕ್ಷ ಕೋಟಿ ಸಾಲ ಅಭಿವೃದ್ಧಿ ಮಾಡಬೇಕು ಅನ್ನೋದು ಏನ್ ಏನ್ ನಿಮ್ಮ ಆರ್ಥಿಕತೆ ಅಭಿವೃದ್ಧಿ ಇಲ್ಲಿ ಎಲ್ಲಿದೆ ತೋರಿಸಿ ಜನರನ್ನ ಬಕ್ರ ಅಭಿವೃದ್ಧಿಯ ಹೆಸರಿನಲ್ಲಿ.! 😂😂😂😂😂
@kdbbkp7529
@kdbbkp7529 5 ай бұрын
Yene agli congressge karnataka na separate south Pakistan madoke navu bidolla.. e congressge Pakistan kalisode
@TryPeace-fe2jh
@TryPeace-fe2jh 5 ай бұрын
Guru percentage wise mathadu Avaga 10lk crore ettu budget Ega 42lk crore agide Karnatakakke mosa agti
@anandp8803
@anandp8803 5 ай бұрын
ಬಿಜೆಪಿ ಮೋದಿಜಿ 👌💐🙏
@prakashn75
@prakashn75 5 ай бұрын
Super Surya Sar Jai Bjp
@akashsr9180
@akashsr9180 5 ай бұрын
Jai sri ram jai bjp jai modi ji
@basavarajjobs5323
@basavarajjobs5323 5 ай бұрын
Mp 😂..don't know inflation rate ..gas,petrol rates. (04 to 14 )and ( 14 to 24).Big difference. Once bs yeddiurppa only asked money. from central govt. when flood happen .but center given very less money.
@kothval5379
@kothval5379 5 ай бұрын
S s offcpurce u also don't know 4to 14 salary and pf ESI issues for whole employess . And 14 to 24 salary pf ESI profits u don't know also . Gulamaaa . Gas petrol u don't know how it's works about rates check the theory how this works thes epeyrolium items r coming from abroad not made in India mr . And also I am a bike rider so am also facing but we can't do anything bcz we r importing petroleum items so it can happens and people's using much petrol diesel gagse means consuming more demand more rate also more mind it theory ... If people use less demand less rate also decrease that's the stratege . That's y we r moving to electric vehicle
@ecyberin756
@ecyberin756 5 ай бұрын
2004 ರಲ್ಲಿ ಒಂದು ಡಾಲರ್ ಬೆಲೆ 45.32 ಅದೇ ಇಂದಿನ ಬೆಲೆ 82.93 ಹಾಗಾದರೆ ರೂಪಾಯಿ ಬೆಲೆ ಸರಾಸರಿ ಎಸ್ಟು ಕುಸಿದಿದೆ ಇದರ ಹೊಣೆಗಾರಿಕೆ ಯಾವ ಪಕ್ಷದ್ದು ಜನ ಸಾಮಾನ್ಯರ ಮೇಲೆ ಇದರ ಹೋರೆ ಆಗಿಲ್ಲವೆ ಬದಲಿಗೆ ಸಣ್ಣ ವ್ಯಾಪಾರ ಮಾಲೀಕರು ಬೀದಿಗೆ ಬೀಳಲು ತುಂಬಾ ದಿನ ಆಗೋಲ್ಲ ಅನಿಸುತ್ತೆ ಅಲ್ಲವೇ ತಪ್ಪು ಇದ್ದಲಿ ಕ್ಷಮಿಸಿ
@manjunathd
@manjunathd 5 ай бұрын
What about sowjaya case
@preeti343ify
@preeti343ify 5 ай бұрын
Fooling people...bjp n congress worst...
@shailajakulkarni1905
@shailajakulkarni1905 5 ай бұрын
You are superb Surya 👌
@Change_willcome
@Change_willcome 5 ай бұрын
You both are same 😂😂
@user-wl9oj4ex9u
@user-wl9oj4ex9u 5 ай бұрын
Jai modi
@siddaramaiahnewschannel
@siddaramaiahnewschannel 5 ай бұрын
ಚೈಲ್ಡು ನೀನೇ ಎರಡನೇ ಕ್ಲಾಸ್ ಓದಿರೋದು ಅದ್ಕೆ ಅಷ್ಟೇ ಜ್ಙಾನ ಇದೆ ಅಷ್ಟೇ ಉತ್ತರ ಕೊಡ್ತೀಯಾ ಲೌಡೆ
@RaviKumar-oj8zm
@RaviKumar-oj8zm 5 ай бұрын
Great Sir
@puneethn5674
@puneethn5674 5 ай бұрын
Really I'm surprised a legislator known this much things I request my beloved citizens to choose wisely when we vote otherwise you'll endanger not only your future but also your children's valuable one.
@ROLEX-nd3yv
@ROLEX-nd3yv 5 ай бұрын
5300 crore en madri first adunna eli budget alli elidare Alva .. kodbeku Alva yak kottilla ...hogli 5300 crore en madri 👎👎
@jayaramm8373
@jayaramm8373 5 ай бұрын
Dear sir please talk about size of budget during upa and nda I like tejasvi but in this case i don’t agree with him
@jayaramm8373
@jayaramm8373 5 ай бұрын
Yes financial commission policy of financial dissolution to Karnataka state is wrong please tejasvi I respect you but you are wrong in this case
@abhimanyu952
@abhimanyu952 5 ай бұрын
Let's just agree on one thing Tejasvi Surya tried his best to match Santhosh Lad and failed.
@frightlinerpeterbilt9705
@frightlinerpeterbilt9705 5 ай бұрын
Pedaramaih and rowdy dks can't understand anything or attend council meeting,only worried about vote and power to develope themselves, 40crores earning from agriculture according to dy cm😂
@suryanarayanak1866
@suryanarayanak1866 5 ай бұрын
ಹಾಗಾದರೆ ಡಾಲರ್ ನ ಎದುರು ಹಣ ಇಳಿದಿದ್ದು ಹೇಗೆ
@User_Id479
@User_Id479 5 ай бұрын
Uhhh. Americans 🇺🇸control dollar demand n supply if you demand more dollar to pay international payment largely import deficit 😂😂😂😂
@suryanarayanak1866
@suryanarayanak1866 5 ай бұрын
@@User_Id479 same thing if any other government also. At that time every one question ing. Why not now
@Rajeshchams
@Rajeshchams 5 ай бұрын
Super anna ❤
@naveenkumarvmc
@naveenkumarvmc 5 ай бұрын
Hello the value of money was different those days
@peacemakerboss
@peacemakerboss 5 ай бұрын
Tejasvi Surya ji, Don't you consider the Rupee value from 2004 to 2014 ? 2004 to 2014 , There was NO GST..... Innocent public may get easily MISGUIDED by your numbers 2014 to 2024 , GST has been universally defined. There is no state collection Tax in this period...
@Xtreaminformation
@Xtreaminformation 5 ай бұрын
ದಕ್ಷಿಣ ಭಾರತದ ಮಹಾ ಕಳ್ಳ ನ.ಮೋ 😂😂😂
@chinnaramechchinakathegalu4443
@chinnaramechchinakathegalu4443 5 ай бұрын
Once in a month take govt school students to farmland and show how rice crops and different vegetables are grown
@ganashyam256
@ganashyam256 5 ай бұрын
Out of 100 rs state government getting 33-35 rs...it's true
@maheshc8683
@maheshc8683 5 ай бұрын
So we should not ask. What is collection given
@basavarajnyamagouda2468
@basavarajnyamagouda2468 5 ай бұрын
ಏನೋ ಕೇಳಿದ್ರೆ, ಇವನೇನೋ ಹೆಳ್ತಾವ್ನೆ ಗುರು😅
@raghavendrar4044
@raghavendrar4044 5 ай бұрын
We need a public telephone call for this discussion. Tejasvi Surya we have few questions.. this explanation is inappropriate.
@olavinanavika9429
@olavinanavika9429 5 ай бұрын
Guru ninge enugottilla bidu guru.!!
@arunjanardhana923
@arunjanardhana923 5 ай бұрын
This guy is not fit to be a MP pls god sake ??? Absolutely talking , data ???? What did they implement & what has been this gentleman contribution???
Ouch.. 🤕
00:30
Celine & Michiel
Рет қаралды 41 МЛН
女孩妒忌小丑女? #小丑#shorts
00:34
好人小丑
Рет қаралды 24 МЛН
Schoolboy Runaway в реальной жизни🤣@onLI_gAmeS
00:31
МишАня
Рет қаралды 1,1 МЛН
Ouch.. 🤕
00:30
Celine & Michiel
Рет қаралды 41 МЛН