Рет қаралды 67
ಕಥಾ ಕಾಲಕ್ಷೇಪ - 10 | ಕನ್ನಡ ಕಥೆಗಳು - ನಮ್ಮ ಅಹಮ್ಮಿನ ಕೋಟೆಯೊಳಗೆ… | Inside the Castle of our Egos
ಅಹಂಕಾರ ಕಣ್ಣಿನಲ್ಲಿ ಬಿದ್ದ ಧೂಳಿನಂತೆ. ಆ ಧೂಳಿನ ಕಣವಿರುವ ತನಕ ಜಗವೆಲ್ಲ ಮಸುಕು ಮಸುಕು. ತನ್ನ ಶಕ್ತಿ, ಲೋಕದ ಸೌಂದರ್ಯ ಎರಡೂ ಅಹಂಕಾರಿಯ ಕಣ್ಣಿಗೆ ಅಸ್ಪಷ್ಟ. “ಉಫ್” ಎನ್ನುವ ಜ್ಞಾನದ ಗಾಳಿಯನ್ನು ಗುರುವೊಬ್ಬ ಊದಿಬಿಟ್ಟರೆ, “ನಾನು” ಎಂಬ ಅಹಂನ ಧೂಳಿನ ಕಣ ಪರಾರಿ.
ಬರಹ : Adarsha KG
ಡಾ. ಸಂಧ್ಯಾ ಎಸ್ ಪೈ
ಕನ್ನಡ ಕಥೆಗಳು
ಸ್ಪೂರ್ತಿದಾಯಕ ಕಥೆಗಳು
ಪಂಚತಂತ್ರ ಕಥೆಗಳು
ನೀತಿ ಕಥೆಗಳು
ಪ್ರಿಯ ಓದುಗರೇ
ಉದಯವಾಣಿ
ಸಂಧ್ಯಾವಾಣಿ
Sandhyavani
Udayavani
Priya odugare
Kannada story
Dr sandhya s pai
Moral story
kannada kathegalu