Kavithe Kavithe Lyrical:Yuva|Yuva Rajkumar,Sapthami|Santhosh|Hombale Films|Ajaneesh|Vijay Kiragandur

  Рет қаралды 7,381,097

Anand Audio

Anand Audio

3 ай бұрын

Presenting the Kavithe Kavithe Lyrical Video Song From the Movie Yuva, Starring: Yuva Rajkumar, Sapthami Gowda & Others Exclusive Only On Anand Audio Official KZfaq Channel..!!!
-----------------------------------------------------
#yuva #yuvarajkumar #sapthamigowda #sanjithhegde
#santhoshananddram #vijaykirgandur
#hombalefilms #AjaneeshBLoknath #anandaudio
-----------------------------------------------------
To Listen On Your Favourite Music Streaming Platform
♪ JioSaavn : tinyurl.com/36b9dw5h
♪ Gaana Music : tinyurl.com/4tdtmumb
♪ Amazon Prime Music : tinyurl.com/29mjyy52
♪ Hungama :tinyurl.com/mpspd9xp
♪ KZfaq Music : tinyurl.com/mmntwv9a
♪ Apple Music : tinyurl.com/362d6s89
♪ Inst reels : tinyurl.com/yb6n7mbc
-----------------------------------------------------
►Song: Kavithe Kavithe
►Singer: Sanjith Hegde
►Lyrics: Pramod Maravanthe
►Music: B.Ajaneesh Loknath
►Choreography: Mohan Bhajarangi
Song Composed Programmed & Arranged by: B Ajaneesh Loknath
►Keyboard: B Ajaneesh Loknath
►Rhythm: B Ajaneesh Loknath
►Additional Keys and Rhythms: Rishi Rajesh
►Guitars: Durwin Fernandes
►Solo Volin : Embar Kannan & Raghavendra
►Flute : Lalith / Co-Ordinator: Vincent K D
►Voice Recorded by Akash Studio Bangalore
►Mixed & Mastered by Biju James Studio UNO Records
►Music Production: C.R. Bobby B Ajaneesh Loknath ABBS Studios
-----------------------------------------------------
►Movie: Yuva
►Banner: Hombale Films
►Producer : Vijay Kiragandur
►Director: Santhosh Ananddram
►DOP: Shreesha Kuduvalli
►Editor: Ashik kusugolli
►Music: B.Ajaneesh Loknath
►Starring: Yuvarajkumar, Sapthami Gowda,
Achyuth Kumar, Sudharani, Kishore
►Production Design: Vishwas Kashyap
►Poster designer: Prashanth Studio
►Costume Designer: Bharath Sagar
►Manager: KS Champakadhaama Babu, Kumar S, Manohara
►Direction Team: Arun Ram, Goutham Karanth, Sagar YA,
Sunil Bharadwaj S, Likith.S, Akshay Lokesh
►Record Label: AANANDA AUDIO VIDEO
-----------------------------------------------------
ಏನು ಹೇಳಲಿ ನಾನು ಹೊಸತರ,
ಏನು ಇದ್ದರು ನಿನ್ನ ನಂತರ
ನಾನು ಕಾಯುವ ಪ್ರತಿ ನಿಮಿಷವೂ,
ನೀನೆ ಗೊಂದಲ, ನೀನೆ ಉತ್ತರ.
ಮೌನದಲ್ಲೇ ಮಾತನಾಡುವ ಮಾಯೆ ನೀನೆ...
ನೂರು ಭಾವ ಸೇರಿ ಮೂಡಿದ ಸಾಲು ನೀನೆ...
ಕವಿತೆ....ಕವಿತೆ..... ನಿನ್ನ ಅರಿತೆ......
ಕವಿತೆ....ಕವಿತೆ..... ನಿನ್ನ ಅರಿತೆ......
ಏನು ಹೇಳಲಿ ನಾನು ಹೊಸತರ,
ಏನು ಇದ್ದರು ನಿನ್ನ ನಂತರ
ನಗುವುದ ಕಲಿಸೋ, ಮಗುವಿನ ಮನಸೇ,
ಈ ನವಿರಾದ ಮುನಿಸು, ನೇ ನನಗಾಗು ಉಳಿಸು
ಕರೆದರೆ ಹೆಸರ, ಕಳಿಸುವೆ ಉಸಿರ.
ಇರು ಜೊತೆಯಾಗಿ ಹೀಗೆ, ನಾ ಮರೆಯಾಗೊವರೆಗೆ
ಕೊನೆವರೆಗು ಕಾಪಾಡು ಇದೇ ರೀತಿ ನನ್ನ,
ನೀ ನನಗಾದೆ ಬದುಕೋಕೆ ಹೊಸ ಕಾರಣ
ಕವಿತೆ....ಕವಿತೆ..... ನಿನ್ನ ಅರಿತೆ......
ಕವಿತೆ....ಕವಿತೆ..... ನಿನ್ನ ಅರಿತೆ......
ಏನು ಹೇಳಲಿ ನಾನು ಹೊಸತರ,
ಏನು ಇದ್ದರು ನಿನ್ನ ನಂತರ
----------------------------------------------
►Also Watch Kannada Love Songs: tinyurl.com/bd33csxw
►Also Watch Compilation Jukebox: tinyurl.com/5ez6s93z
►Also Kannada Latest Lyrical Videos: tinyurl.com/4z885692
►Also Watch Video Songs Jukebox: tinyurl.com/yfw4mppp
►Also Listen Sing Along To Karaoke Songs: tinyurl.com/2x3b3e2t
►Also Watch Kannada New Movies: tinyurl.com/4p5akcjz
----------------------------------------------
👉 *Twitter: / aanandaaudio *
👉 *Facebook: / aanandaaudio *
👉 *Instagram: aanandaaudi... *
----------------------------------------------
VISIT OUR OTHER OFFICIAL CHANNELS:-
►Anand Audio: goo.gl/JtObUW
►Anand Audio Kannada: goo.gl/dLSjmK
►Anand Audio Comedy: goo.gl/UFXUhq
►Anand Audio Audio Songs: bit.ly/401TQ5d
►Anand Audio Video Songs: bit.ly/40pbQXb
►Anand Audio Lyrical Songs: bit.ly/40j0sMf
►Anand Audio Full Movie Story: bit.ly/3n9wxYU
►Anand Audio Karaoke: bit.ly/3hFMALq
►Anand Audio DJ Remix: bit.ly/3TvtlCS
►Anand Audio Entertainment: goo.gl/G2yx6X
►Anand Audio Shorts: bit.ly/40iIFF9
►Anand Audio Telugu: bit.ly/2SVGx3b
►Anand Audio Tamil: bit.ly/2NYSRyN
►Anand Audio Malayalam: bit.ly/3yNQFSS
►Anand Audio Hindi: bit.ly/3FxF91O
►Anand Audio Devotional: goo.gl/73RHJR
►Anand Audio Naadu Nudi: goo.gl/UCLZLj
►Anand Audio North Karnataka: bit.do/eUktp
►Anand Audio Tulu: goo.gl/v4cgYq
----------------------------------------------

Пікірлер: 4 000
@ManojKumar-rm9bk
@ManojKumar-rm9bk 3 ай бұрын
ಡಿ ಬಾಸ್ ಅಭಿಮಾನಿಗಳ ಕಡೆಯಿಂದ ತುಂಬು ಹೃದಯದ ಪ್ರೋತ್ಸಾಹ ನೀಡುತ್ತಿದ್ದೇವೆ ❤️❤ ಯುವ ಮೂವಿ 100ದಿನಗಳು ರಾಜಾಜಿಸಲಿ ಕರ್ನಾಟಕ ದಲ್ಲಿ ❤
@ravikiran8684
@ravikiran8684 3 ай бұрын
Ninu darshan fan adre , super nivu ❤
@Dc_raavna_84
@Dc_raavna_84 3 ай бұрын
🫂🔥
@madeshnayaka1665
@madeshnayaka1665 3 ай бұрын
🙏ಧನ್ಯವಾದಗಳು
@twishatweety3638
@twishatweety3638 3 ай бұрын
👍 ಆಯ್ತು ನಾವು ಕಾಟರಗೂ ವಿಶ್ ಮಾಡಿದೀವಿ
@twishatweety3638
@twishatweety3638 3 ай бұрын
ಏನಿವಾಗ ಅವರಪ್ಪ ಬೆಳೆದಂತೆ ಈ ಫ್ಯಾಮಿಲಿಯಿಂದ ಆಂಧ್ರದವರಿಗೆ ಭಿಕ್ಷೆ
@raghuvmraghu7345
@raghuvmraghu7345 3 ай бұрын
ಡಾ. ಕಾಶೀನಾಥ್ ಸರ್ ಅಭಿಮಾನಿಗಳಿಂದ ಯುವ ಚಿತ್ರಕ್ಕೆ ತುಂಬು ಹೃದಯದ ಅಭಿನಂದನೆಗಳು ❤
@SureshHY
@SureshHY 3 ай бұрын
APPU Boss fans ಸಮುದ್ರ, ಸಾಗರ ತರ ಇದ್ದಾರೆ ಅನ್ನೋರು ಲೈಕ್ ಮಾಡಿ ❤
@krishnamadival6245
@krishnamadival6245 3 ай бұрын
ಚಂದನವನದಲ್ಲಿ ಹೊಸ ಅಲೆ...ಪ್ರಾರಂಭ..... ಭಾರತೀಯ ಚಿತ್ರರಂಗವೇ......ತಿರುಗಿನೋಡುತ್ತ್ತದೆ.... ಅಪ್ಪು..❤..ಯುವ...❤
@abhishekstephen1976
@abhishekstephen1976 3 ай бұрын
😂
@dattatreyakulkarni541
@dattatreyakulkarni541 3 ай бұрын
​@abhishekstephen1976 enaitooo anna ninga u r Allright?
@bharathgowda8466
@bharathgowda8466 Ай бұрын
Tirugi nodtha? 😂😂
@ANILKUMAR-yu4el
@ANILKUMAR-yu4el 3 ай бұрын
ಬಳ್ಳಾರಿ ಯಲ್ಲಿ #Yuva 12am ಫ್ಯಾನ್ಸ್ ಶೋ ನೋಡುವವರು ಯಾರೆಲ್ಲಾ ಇದೀರಾ....❤❤ Waiting for #Yuva
@SharathSharath-qp2uq
@SharathSharath-qp2uq 3 ай бұрын
ಇಲ್ಲ
@basavarajkuri2570
@basavarajkuri2570 3 ай бұрын
​@@SharathSharath-qp2uqಏನು ಫೋಟೋಗೆ ಹಾರ ಹಾಕೆಬಿಟ್ರಾ ನಿಂಗೆ, 😂😂
@sudhira26488
@sudhira26488 3 ай бұрын
Astella kasta pattu cinema nodbeka.aramagi yeddu ,yella kelsa Madi matinee show nodbahudalwa.nidde yak kedskolodu🤪
@viral.memes..
@viral.memes.. 3 ай бұрын
Fans andmele nodbeku guru 😊💥​@@sudhira26488
@kannadastatusvideos5182
@kannadastatusvideos5182 3 ай бұрын
Bellery appu fans celebration super i am waiting 🎉🎉🎉🎉
@yashboss8541
@yashboss8541 3 ай бұрын
YashBOSS ಅಭಿಮಾನಿಗಳ ಕಡೆಯಿಂದ All the Best Yuva Rajakumar ಕವಿತೆ ಕವಿತೆ ಮತ್ತೆ ಇಷ್ಟವಾಯಿತು ❤️🙌
@VishnuDBOSS-
@VishnuDBOSS- 3 ай бұрын
D.BOSS ಅಭಿಮಾನಿ ಕಡೆಯಿಂದ ಯುವ ಆಲ್ ದ ಬೆಸ್ಟ್❤
@user-fb8ok5mh4c
@user-fb8ok5mh4c 3 ай бұрын
Thank u all D Boos fans
@prasadhp4396
@prasadhp4396 3 ай бұрын
ಇಂತಾ ಪ್ರೀತಿನೇ ನಾವುಗಳು ಬಯಸೋದು... Thank You Brother 🫶🥰🙏
@VenkateshDur
@VenkateshDur 4 күн бұрын
❤❤❤❤❤
@Narasimmanna420
@Narasimmanna420 3 күн бұрын
😂😂😂😂
@Appu528
@Appu528 3 ай бұрын
ಈ ಸಾಂಗ್ ಕೇಳ್ತಾ ಇದ್ದಾರೆ ಏನೋ ಒಂಥರಾ ❤❤❤ಯುವ 🌞
@filmykannada8074
@filmykannada8074 3 ай бұрын
ಅಪ್ಪು ಅಭಿಮಾನಿಗಳು ಲೈಕ್ ಮಾಡಿ ❤🔥
@suvarnahiremath890
@suvarnahiremath890 2 ай бұрын
suvarna.hiremath
@suvarnahiremath890
@suvarnahiremath890 2 ай бұрын
suvarna.hiremath
@smeti7673
@smeti7673 3 ай бұрын
ಕವಿತೆ ಕವಿತೆ... ನಿನ್ನ ಅರಿತೇ, ಏನು ಹೇಳಲಿ ನಾನು ಹೊಸತರ,, ಏನೆ ಇದ್ದರು ನಿನ್ನ ನಂತರ 👌 ಬ್ಯೂಟಿಫುಲ್ ❤️❤️🎶🎵 ಅದ್ಬುತ... ಯುವ sir looking ❤️
@shivarajshivaraj5826
@shivarajshivaraj5826 3 ай бұрын
ಯುವ ಸಿನಿಮಾ 1st day 1st show ನೋಡ್ತಿನಿ ಅನ್ನೋರು ಲೈಕ್ ಮಾಡಿ
@naveenjeeva6921
@naveenjeeva6921 3 ай бұрын
TV yali ನೋಡ್ತೀನಿ
@ashwininrs8509
@ashwininrs8509 3 ай бұрын
​@@naveenjeeva6921😂
@gopalkumar5975
@gopalkumar5975 3 ай бұрын
​@@naveenjeeva6921😂😂 nan sanje mobile lali Nodatini 😅
@IfUr_Bad_ImUr_DAD_.
@IfUr_Bad_ImUr_DAD_. 3 ай бұрын
@@gopalkumar5975 Bhikshe Hakbeka 😢Tea Ge Kasilla Ansutte Innu Theatre Alli Movie Nodoke hege Sadhya 🐷💥
@RangerspowerRangerspower
@RangerspowerRangerspower 3 ай бұрын
Tk madorgela tea gu kaas iralla neev nim gang avru yaaradru piracy movie noodkond bidko ​@@naveenjeeva6921
@maheshbhoomi1342
@maheshbhoomi1342 3 ай бұрын
ಪ್ರಮೋದ್ ಮರವಂತೆ.... ನಿನ್ನ ಪ್ರತಿ ಸಾಲು ಮತ್ತೆ ಮತ್ತೆ ಕೇಳಿ ಹುಚ್ಚನಾಗಿ ಬಿಟ್ಟೆ ❤️❤️❤️❤️❤️
@MadhuGowda-cr2oe
@MadhuGowda-cr2oe 3 ай бұрын
ದುನಿಯಾ ವಿಜಯ್ ಅಬಿಮಾನಿಗಳ ಕಡೆಯಿಂದ... All the best
@Captain-tl1wt
@Captain-tl1wt 3 ай бұрын
😂
@user-yu8sv2ed3u
@user-yu8sv2ed3u 3 ай бұрын
thank you ಆಪ್ಪು ಯುವ ಘರ್ಜನೆ ಟೀಮ್ ರಾಯಚೂರ್ ಕಡೆಯಿಂದ ❤
@srpowerstarfans1418
@srpowerstarfans1418 3 ай бұрын
All the best appu fans duniya Vijay sir cinema
@DVGcoconut72
@DVGcoconut72 3 ай бұрын
😂😂
@rakeshpawar6054
@rakeshpawar6054 3 ай бұрын
@VijayAppu
@VijayAppu 3 ай бұрын
ಯಾರ್ಯಾರು ಯುವ ಮೂವಿ ಮೊದಲ ದಿನ ಮೊದಲ ಪ್ರದರ್ಶನ ನೋಡೋಕೆ ಕಾಯ್ತಾ ಇದ್ದೀರಾ 👍❤️ ಜೈ ಯುವ 💥ಜೈ ಅಪ್ಪು ಬಾಸ್ 🔥
@IfUr_Bad_ImUr_DAD_.
@IfUr_Bad_ImUr_DAD_. 3 ай бұрын
ಜಾಕಿ 💥ಯುವ 🔥
@appuniteesh8246
@appuniteesh8246 3 ай бұрын
❤🎉
@user-ml6xi5bz5t
@user-ml6xi5bz5t 3 ай бұрын
❤❤❤❤❤
@thimmathimmareddyThimma
@thimmathimmareddyThimma 3 ай бұрын
@Sulipian
@Sulipian 3 ай бұрын
Tunne😂😭
@djsunilsangli
@djsunilsangli 3 ай бұрын
ಏನೋ ಮ್ಯಾಜಿಕ್ ಇದೆ ಈ ಲಾರಿಕ್ಸ್ ನಲ್ಲಿ 🥰🥰
@shivumyageri318
@shivumyageri318 3 ай бұрын
ರಿಯಲ್‌ ಸ್ಟಾರ್‌ ಉಪೇಂದ್ರ ಬಾಸ್‌ ಅಭಿಮಾನಿಗಳ ಕಡೆಯಿಂದ all the Best 'ಯುವ' .team 100 days Agli Films Juniar Appu Boss
@Bharath_Gowda2924
@Bharath_Gowda2924 3 ай бұрын
ಅಪ್ಪು ಕಿಚ್ಚ ವಿಷ್ಣು ಅಭಿಮಾನಿಗಳ ಕಡೆಯಿಂದ ಶುಭಾಶಯಗಳು ಯುವ 💛❤️🙏
@Yash-jh1in
@Yash-jh1in 3 ай бұрын
Side role fans always support daddmane 😂
@KrantiveeraSangolli
@KrantiveeraSangolli 3 ай бұрын
@@Yash-jh1in yak guru fan war tm nin kelsa nodko
@KrantiveeraSangolli
@KrantiveeraSangolli 3 ай бұрын
@@Yash-jh1in ista idre namm cinema support madu ilwa amikond malko
@Bharath_Gowda2924
@Bharath_Gowda2924 3 ай бұрын
@@Yash-jh1in yash kuda madtidane side role 😂
@SheldonCooper0501
@SheldonCooper0501 3 ай бұрын
Guru enadru udyoga madogu😂
@DhruvaSarjaaUpdates
@DhruvaSarjaaUpdates 3 ай бұрын
ಧ್ರುವ ಸರ್ಜಾ ಅಭಿಮಾನಿಗಳ ಕಡೆಯಿಂದ ಯುವ ಚಿತ್ರಕ್ಕೆ ತುಂಬು ಹೃದಯದ ಪ್ರೋತ್ಸಾಹ ನೀಡುತ್ತೇವೆ... ಜೈ ಧ್ರುವ ಬಾಸ್ ❤ ಧ್ರುವ❤ಯುವ
@Sudhakar_Kariya
@Sudhakar_Kariya 3 ай бұрын
All the best From Action Prince Fans❤
@MiddleclassDancermanu
@MiddleclassDancermanu 3 ай бұрын
All the best from action prince ❤
@nanukannadiga-
@nanukannadiga- 3 ай бұрын
Action prince DS BOSS
@srpowerstarfans1418
@srpowerstarfans1418 3 ай бұрын
❤❤❤
@muddu_kumar
@muddu_kumar 3 ай бұрын
ಧ್ರುವ ಬಾಸ್❤️
@mhanumantha1351
@mhanumantha1351 3 ай бұрын
ಲೇಟೆಸ್ಟ್ ಆಗಿ ರೀಚ್ ಆಗುತ್ತೆ ಯೂಲ್ರಿಗೂ ಯಾಕಂದ್ರೆ ನೋಡಿ ಆ ಸಾಂಗ್ ಮೊದ್ಲು
@user-qj5dv1fn7o
@user-qj5dv1fn7o 3 ай бұрын
ದೊಡ್ಡ ಮನೆ ರಾಜವಂಶದ ಪುತ್ರ ಯು ವ ಬಾಂಸ್❤❤❤❤❤❤all the best
@manjunathasudha5526
@manjunathasudha5526 3 ай бұрын
ದೊಡ್ಮನೆ ಎಲ್ಲಾ ಅಭಿಮಾನಿಗಳು ಚಿತ್ರಮಂದಿರದಲ್ಲೆ ನೋಡಬೇಕೆಂದು ವಿನಂತಿ ಯುವ❤🔥✨🤩
@prkcreation9161
@prkcreation9161 3 ай бұрын
Yuva enri ನಿಮ್ಮ ಹವಾ❤🎉
@ArunKumar-vy5si
@ArunKumar-vy5si 3 ай бұрын
ಅಜನೀಶ್ ಲೋಕನಾಥ್ ಮ್ಯೂಸಿಕ್ ತುಂಬಾ ಚೆನ್ನಾಗಿದೆ ಸಂಚಿತ್ ಹೆಗ್ಡೆ ಅವರು ಸಕತ್ತಾಗಿ ಹಾಡಿದ್ದಾರೆ... ಯುವ ಬಾಸ್ ಸಕತ್ತಾಗಿ ಕಾಣಿಸಿದರೆ ಈ ಹಾಡಲ್ಲಿ... ಇದೆಲ್ಲ ನೋಡ್ತಾ ಇದ್ರೆ ಯುವ ಬಾಸ್ ದು ಫಸ್ಟ್ ಮೂವಿ ಬ್ಲಾಕ್ ಬಸ್ಟರ್ ಹಿಟ್ ಗ್ಯಾರಂಟಿ ❤❤ ಜೈ ಅಪ್ಪು ಬಾಸ್ ❤ಜೈ ಯುವ ಬಾಸ್ ❤
@manaviya
@manaviya 3 ай бұрын
ಅಜನೀಶ್ ಲೋಕನಾಥ್ ಕನ್ನಡಕ್ಕೆ ಒಂದು ದೊಡ್ಡ ಕೊಡುಗೆ... Hats off ಅಜನೀಶ್...
@satwikbaligar9384
@satwikbaligar9384 3 ай бұрын
ಇತ್ತೀಚಿನ ದಿನಗಳಲ್ಲಿ ನಾನು ಕಂಡ ಅದ್ಭುತ ಹಾಡುಗಳಲ್ಲಿ ಈ ಹಾಡು ಕೂಡ ಒಂದು❤
@AbhiShek-mj5to
@AbhiShek-mj5to 3 ай бұрын
All the best ಯುವ kiccha fans ಕಡೆಯಿಂದ
@BRMediaHouse
@BRMediaHouse 3 ай бұрын
Kiccha fans always ❤👌🏻
@SriPhalachariCiniProduction
@SriPhalachariCiniProduction 3 ай бұрын
❤❤ thank u from Appu fans❤@@BRMediaHouse
@user-yu8sv2ed3u
@user-yu8sv2ed3u 3 ай бұрын
Thank you for appu yuva gharjane time Raichur
@maruthimaruthi3193
@maruthimaruthi3193 3 ай бұрын
ಥ್ಯಾಂಕ್ಸ್ ❤️
@Dbossfan-qf1wz
@Dbossfan-qf1wz 3 ай бұрын
❤❤❤❤
@abhilashmj4828
@abhilashmj4828 3 ай бұрын
Super melody Song kavithe kavithe👌👌👌👍👍yuva😊 sanjith🔥🔥🥳 ajanesh musical 🎉
@roopahb4994
@roopahb4994 3 ай бұрын
ಕನ್ನಡಿಗರಾ ಹೃದಯ ಸಾಮ್ರಾಜ್ಯಕ್ಕೆ ಹೃದಯ ಪೂರ್ವಕ ಸುಸ್ವಾಗತ...❤
@arunkumarr5399
@arunkumarr5399 3 ай бұрын
Sadashivanagara University for Indian film industry. #rajavamsha always ruling 🔥
@yashbhovi9363
@yashbhovi9363 3 ай бұрын
ಯಶ್ ಫ್ಯಾನ್ಸ್ ಕಡೆಯಿಂದ ಮೂವಿ ಗೇ ಶುಭವಾಗಲಿ ❤❤❤❤
@praveenb2094
@praveenb2094 3 ай бұрын
ಏನು ಹೇಳಲಿ ನಾನು ಹೊಸತರ ಏನೇ ಇದ್ದರೂ ನಿನ್ನ ನಂತರ ನಾನು ಕಾಯುವ ಪ್ರತಿ ನಿಮಿಷವೂ ನೀನೆ ಗೊಂದಲ.. ನೀನೆ ಉತ್ತರ... ಮೌನದಲ್ಲೇ ಮಾತನಾಡುವ ಮಾಯೆ ನೀನೆ......... ನೂರು ಭಾವ ಸೇರಿ ಮೂಡಿದ ಸಾಲು ನೀನೆ........... ಕವಿತೆ... ಕವಿತೆ.....ನಿನ್ನ... ಅರಿತೆ ಕವಿತೆ... ಕವಿತೆ.....ನಿನ್ನ... ಅರಿತೆ ಏನು ಹೇಳಲಿ ನಾನು ಹೊಸತರ ಏನೇ ಇದ್ದರೂ ನಿನ್ನ ನಂತರ. ನಗುವುದ ಕಲಿಸೊ ಮಗುವಿನ ಮನಸೇ ಈ ನವಿರಾದ ಮುನಿಸು ನೀ ನನಗಾಗಿ ಉಳಿಸು ಕರೆದರೆ ಹೆಸರ ಕಳಿಸುವೆ ಉಸಿರ ಇರು ಜೊತೆಯಾಗಿ ಹೀಗೆ ನಾ ಮರೆಯಗೋವರೆಗೆ ಕೊನೆವರೆಗೂ ಕಾಪಾಡು ಇದೆ ರೀತಿ ನನ್ನ ನೀ ನನಗಾದೆ ಬದುಕೋಕೆ ಹೊಸ ಕಾರಣ ಕವಿತೆ... ಕವಿತೆ.....ನಿನ್ನ... ಅರಿತೆ ಕವಿತೆ... ಕವಿತೆ.....ನಿನ್ನ... ಅರಿತೆ ಏನು ಹೇಳಲಿ ನಾನು ಹೊಸತರ ಏನೇ ಇದ್ದರೂ ನಿನ್ನ ನಂತರ.
@prathamaradhya6870
@prathamaradhya6870 3 ай бұрын
ಯಪ್ಪಾ ಏನ್ ಗುರು ನಿನ್ voice ಫುಲ್ goosbumps👌👌
@patakibasu1048
@patakibasu1048 3 ай бұрын
ರಾಜಕುಡಿ ಚಿಗುರೊಡೆದ ಸಮಯ . ರಾಜಕುಟುಂಬದ ಎಲಾ ಅಬಿಮಾನಿಗಳು ಶೇರ ಮಾಡಿ ಬೆಂಬಲಿಸಿ , ❤❤❤❤rocking Yuva RAJKUMAR
@rolex1321
@rolex1321 3 ай бұрын
ದರ್ಶನ್ ಅಭಿಮಾನಿಗಳ ಕಡೆಯಿಂದ ಯುವ ಚಿತ್ರಕ್ಕೆ ಶುಭವಾಗಲಿ❤️🙌
@RANGE1737
@RANGE1737 3 ай бұрын
D BOSS highest fans following star in sandalwood
@prasadhp4396
@prasadhp4396 3 ай бұрын
Thank You Sir 🫶💓🥰🙏
@user-kn7cn5eb7c
@user-kn7cn5eb7c 3 ай бұрын
​@@RANGE1737comedy madbeda 😂
@ramyakrishna9829
@ramyakrishna9829 3 ай бұрын
Thank you ❤️ brother
@dattatreyakulkarni541
@dattatreyakulkarni541 3 ай бұрын
​@@RANGE1737 😂😂😂
@ckcreations5795
@ckcreations5795 3 ай бұрын
Nice song, ಹೊಸ ತರಹ ಇದೆ... ಯುವನ.. ಕವಿತೆ ಅರಿತೆ ❤❤
@akashak8150
@akashak8150 3 ай бұрын
ಅಪ್ಪು ಬಾಸ್ ಆದಮೇಲೆ ನಮಗೆ ನೀವೇ ಬಾಸ್ ಅಪ್ಪು ಬಾಸ್ ಅವರ ಕಾರ್ಯ ನೀವು ವಹಿಸುತ್ತಿರಿ ಎಂದು ಭಾವಿಸುತ್ತೇವೆ 😊
@ANILKUMAR-yu4el
@ANILKUMAR-yu4el 3 ай бұрын
ಯುವರತ್ನ ನೀನಾದೆ ನಾ..... #Yuva ಕವಿತೆ ಕವಿತೆ ❤❤❤❤ what a melody song ❤❤
@shashankffyt1111
@shashankffyt1111 3 ай бұрын
ಅಪ್ಪಟ ಕನ್ನಡಿಗ ನಮ್ ಡಿ ಬಾಸ್💛❤ ಹಾಗು ಅವರ ಅಭಿಮಾನಿ ಕಡೆಯಿಂದ ಸಿನಿಮಾಗೆ ಶುಭವಾಗಲಿ ❤️💛
@miku31575
@miku31575 3 ай бұрын
Sir, darshan sir is naidu not kannada. Naidu is telugu people
@manjunathmmanjunathm3487
@manjunathmmanjunathm3487 3 ай бұрын
Thanks from the Appu God fan's brother
@shivuflower2502
@shivuflower2502 3 ай бұрын
Niu pakka d.boss fan 🙏🙏🙏❤️❤️❤️
@prashanthbprashanth6265
@prashanthbprashanth6265 3 ай бұрын
​@@manjunathmmanjunathm3487appu boss God 🙏🙏🙏🙏
@prashanthbprashanth6265
@prashanthbprashanth6265 3 ай бұрын
Appu boss God🙏🙏🙏🙏
@shylaja8803
@shylaja8803 3 ай бұрын
ಒಳ್ಳೆಯ ಹಾಡು♥️👌♥️all the best ಯುವ 👍🌠🌠🌠👍ಪವರ್ ಸ್ಟಾರ್ ಅಭಿಮಾನಿ ♥️♥️♥️🌠🌠♥️♥️♥️
@NagarajNagaraj-em5wp
@NagarajNagaraj-em5wp 3 ай бұрын
ಅದ್ಭುತ ಹಾಡು ಸೂಪರ್ ವಾಯ್ಸ್ ಯುವ ಚಿತ್ರಕ್ಕೆ ಶುಭವಾಗಲಿ 👍💞💐💐
@kanakaappu8110
@kanakaappu8110 3 ай бұрын
ಕವಿತೆ ಕವಿತೆ ಸೂಪರ್ ಲಿರಿಕ್ಸ್ ❤❤❤ ಮುಂದಿನ ಸಾಂಗ್ ಗೆ ಮತ್ತೆ ಕಾಯ್ತಾ ಇದಿನಿ...
@karna4148
@karna4148 3 ай бұрын
ಕರೆದರೆ ಹೆಸರ ಕಳಿಸುವೆ ಉಸಿರ - ಪುನೀತ್ ಸರ್ ಒಂದು ಬಾರಿ ಮಾತನಾಡಿ,ಇಡೀ ಕರ್ನಾಟಕ ನಿಮಗೆ ಉಸಿರು ಕೊಡುತ್ತೇವೆ 🥹❤️🙏
@Ekaangi.Manassu
@Ekaangi.Manassu 3 ай бұрын
ತುಂಬಾ ಸೊಗಸಾಗಿದೆ ❤ ಯುವ ಅವರ ಮೊದಲ ಚಿತ್ರ ಯುವ ಚಿತ್ರತಂಡಕ್ಕೆ ಶುಭವಾಗಲಿ ❤ ಒಳ್ಳೆದು ಆಗ್ಲಿ❤ ಯುವ ಅವ್ರೆ❤ ಅಪ್ಪು ಸರ್ ಆಶೀರ್ವಾದ ಸದಾ ನಿಮ್ ಮೇಲೆ ಇದೆ❤ ಕಿಚ್ಚ ಸುದೀಪ್ ಅಣ್ಣನ ಪುಟ್ಟ ಅಭಿಮಾನಿ ಕಡೆ ಇಂದ ಶುಭವಾಗಲಿ ❤
@KeshavaKeshava-yb3du
@KeshavaKeshava-yb3du 3 ай бұрын
ಎಲ್ಲರೂ ಲೈಕ್ಸ್ ಗೋಸ್ಕರ ಅವ್ರ ಅಭಿಮಾನಿಗಳ ಕಡೆಯಿಂದ ಇವ್ರ ಅಭಿಮಾನಿಗಳ ಕಡೆಯಿಂದ all the best ಅಂತ ಕಾಮೆಂಟ್ ಹಾಕಿ ಲೈಕ್ ತಗೋತಾರೆ ಆದ್ರೆ ನಾನು ಹಾಗಲ್ಲ ಒಬ್ಬ ಕನ್ನಡ ಅಭಿಮಾನಿಯಾಗಿ ಈ ಚಿತ್ರ ಯಶಸ್ವಿ ಯಾಗಲೆಂದು ಹಾರೈಸುತ್ತೇನೆ ಜೈ ಹಿಂದ್ 🇮🇳🇮🇳 ಜೈ ಕರ್ನಾಟಕ ಮಾತೆ ❤
@Dharmaveerp5463
@Dharmaveerp5463 3 ай бұрын
👌
@yashbossfansclubmutnalsava3425
@yashbossfansclubmutnalsava3425 3 ай бұрын
ನಾನು ಪಕ್ಕಾ ಯಶ್ ಬಾಸ್ ಫ್ಯಾನ್.. ಆದ್ರೆ ಯಶ್ ಬಾಸ್ ಮೂವಿ ಗೆ ಎಷ್ಟು ಕಾಯಿತಿರ್ತೀನೋ ಯುವ ಮೂವಿಗು ಅಷ್ಟೆ ಕಾಯಿತಿದೀನಿ.. ಸೂಪರ್ ಸಾಂಗ್ 👌👌👌👌👌👌
@shrikantayyahiremathsharan5108
@shrikantayyahiremathsharan5108 3 ай бұрын
ಮೊದಲು ನಿಮ್ಮ ತಂದೆ ತಾಯಿ ಫ್ಯಾನ್ ಆಗಿ..ಆಮೇಲೆ ಉಳಿದದ್ದು
@arvindts8502
@arvindts8502 3 ай бұрын
Yest kotru
@user-yu8sv2ed3u
@user-yu8sv2ed3u 3 ай бұрын
ಅಪ್ಪು ಯುವ ಘರ್ಜನೆ ಟೀಮ್ ರಾಯಚೂರ್ ಜಿಲ್ಲೆ ದೇವದುರ್ಗ ತಾಲೂಕ್ ನಾಗೋಲಿ ನಮ್ಮ ಟೀಮ್ ಕಡೆಯಿಂದ All the best ಯುವ BOSS
@murageshrock333
@murageshrock333 3 ай бұрын
Nim time nodidani bro na 👌 edi nandu bailahongal belagavi
@user-yu8sv2ed3u
@user-yu8sv2ed3u 3 ай бұрын
ನೀವು ಯಾವಾಗ ನಮ್ ಟೀಮ್ ನೋಡಿದೀರ bro
@drocky45appuboss5
@drocky45appuboss5 3 ай бұрын
ಹಂಚಿನಾಳ ಬಾಯ್ಸ್ ❤
@kannadalovestetus4727
@kannadalovestetus4727 3 ай бұрын
👍
@user-yu8sv2ed3u
@user-yu8sv2ed3u 3 ай бұрын
Hi ಹಂಚಿನಾಳ ಬಾಯ್ಸ್ 17 ತಾರೀಕು ಪುಲ್ ಜೋರಾ.
@Abhihk-ul9xi
@Abhihk-ul9xi 8 күн бұрын
ನಾನಾ ಏತಕ್ಕೆ ನಿನಗೆ ಯೇಳಲಿ ನಿನ್ನ ಮೈ ತುಂಬಾ ಕಣ್ಣಿದೆ....ಸುಂದರವಾದ ಸೋಜಿಗವೇಲ್ಲ ಕಣ್ಣಾ ಮುಂದೆ ಇದೆ ಬಣ್ಣಿಸ ಬಂದ ರೂಪಕವೆಲ್ಲ ತಾನೇ ಸೋಲುತಿದೆ. ...❤❤❤ ಅದ್ದುತ ಸಾಹಿತ್ಯ ಮತ್ತು ಸಂಗೀತ
@rajathshettigarraja5682
@rajathshettigarraja5682 3 ай бұрын
Super Voice Ji...Sanjith Hegde..and ajju Bhai music,all the best YUVA team❤❤
@dpdeepak784
@dpdeepak784 3 ай бұрын
ಒಂದು ಮೂವಿ ಬಂದಿಲ್ಲ ಆದ್ರೂ ನಿಮ್ಮ ಹವಾ.......🙏🙏❤️❤️ ಹೀಗೆ ಮುಂದುವರಿಯಲಿ........
@ramakrishnaks6328
@ramakrishnaks6328 3 ай бұрын
ಅಜನೀಶ್ ಲೋಕನಾಥ್ ಅವ್ರ Music, ಸಂಚಿತ್ ಹೆಗ್ಡೆ ಅವ್ರ ಧ್ವನಿಯಲ್ಲಿ ಮೂಡಿ ಬಂದಿರೋ ಈ ಹಾಡು ಅಲ್ಟಿಮೇಟ್ 💥💥💥 ಜೈ ಯುವ ಬಾಸ್ ❤❤💥💥💥
@appu_fan_pintu9270
@appu_fan_pintu9270 3 ай бұрын
Jai appu boss jai yuva boss❤😮 superb song 🎵
@manjuronaldo5269
@manjuronaldo5269 3 ай бұрын
Song keltha edre wow enu guru song❤❤❤🔥🔥🔥 All the best from Kichcha na Hudugaru
@sanju__sjt217
@sanju__sjt217 3 ай бұрын
ಎಲ್ಲಿಯ ವರೆಗೂ ಹಾರಡುತ್ತೋ ಕನ್ನಡದ ಬಾವುಟ.... ಅಲ್ಲಿಯ ವರೆಗೂ ಇರುತ್ತೆ ಅಣ್ಣಾವ್ರ ಮಕ್ಕಳ ಆರ್ಭಟ....❤
@sridarasagar4247
@sridarasagar4247 3 ай бұрын
ನೂರಕ್ಕೆ ನೂರು ಸತ್ಯವಾದ ಮಾತು ಜೈ ಕನ್ನಡಕೊಬ್ಬನೇ ನಟಸಾರ್ವಭೌಮ ಗಾನಗಂದರ್ವ ರಸಿಕರ ರಾಜರ ಕುಂಟಂಬಕ್ಕೆ ದೇವರ ರಕ್ಷೆ ಸದಾ ಯುಗ ಯುಗದಲ್ಲಿ ಮುಂದುವರಿಯಲಿ❤❤❤
@madangowda2731
@madangowda2731 3 ай бұрын
🎉🎉🎉🎉🎉
@balrajraju9770
@balrajraju9770 3 ай бұрын
💛❤🎬🎥🎞🙏
@shivarajsb7430
@shivarajsb7430 3 ай бұрын
Super
@venkobringalagi882
@venkobringalagi882 3 ай бұрын
ತುಂಬಾ ಖುಷಿ ಆಯ್ತು.
@appu_fan_forever83
@appu_fan_forever83 3 ай бұрын
ಯುವ❤.....ದೊಡ್ಮನೆ ಭರವಸೆ ಬೆಳಕು😊 ಆದ್ರೆ ಅಪ್ಪು ಅಪ್ಪು ಒಬ್ರೇ❤😢
@prasannakumarappu7251
@prasannakumarappu7251 3 ай бұрын
BEAUTIFUL SONG YA KAVITHE KAVITHE....... YUVA BOSSSSSSS ♥️ NP
@Sheela148
@Sheela148 Ай бұрын
🎉 🎉😢😮😮😅😊🎉😂❤
@JetSetRajanish
@JetSetRajanish 3 ай бұрын
Kicchana abhimanigalinda all the best... ಎಲ್ಲೋ ಸಮಾಧಾನ ಅಪ್ಪು ಸ್ಥಾನ ತುಂಬುತ್ತಿದಾರೆ ಅಂತ #ಯುವ
@anandsa6645
@anandsa6645 3 ай бұрын
ಅಪ್ಪುವಿನ ಅಪ್ಪುಗೆ ನಮ್ ಯುವ ಲವ್ ಯೂ ಯುವ waiting for yuva....❤
@tayannatayanna4756
@tayannatayanna4756 3 ай бұрын
ಕನ್ನಡದ ದೇವರು ಮಕ್ಕಳ ಅಂದ್ರೆ ಸುಮ್ನೆ ನಾ Yuva All the best Team 🎉🎉
@yallappak9536
@yallappak9536 3 ай бұрын
all the ಬೆಸ್ಟ್ ಯುವ ಧ್ರುವ ಸರ್ಜಾ fans ಕಡೆಯಿಂದ
@sinchanasinchana2119
@sinchanasinchana2119 3 ай бұрын
Nijwagi song matra tumbane chanagidhe ❤
@user-fo9hf5zx7c
@user-fo9hf5zx7c 3 ай бұрын
ಸಾಂಗ್ ತುಂಬಾ ಚನ್ನಾಗಿ ಮೂಡಿ ಬಂದಿದ್ದೆ... 💓ಯುವ ನಿನ್ನ ನೆಡೆ ಹೊಸ ಯುಗದ ಆರಂಭದ ಕಡೆ 🤗
@DS_EVEREST_FANS
@DS_EVEREST_FANS 3 ай бұрын
Dhruva Sarja Abhimanigalinda Yuva Chitrakke All the Best ❤❤ Jai Dhruva Bosss❤🔥
@DhruvaSarjaDuniya
@DhruvaSarjaDuniya 3 ай бұрын
Jai DS Boss ❤
@NepaliManja
@NepaliManja 3 ай бұрын
Action Prince❤❤❤
@GaaliRudra
@GaaliRudra 3 ай бұрын
Jai Dhruva Annnna 🔥 🔥
@GaneshGani1051
@GaneshGani1051 3 ай бұрын
Action prince Dhruva boss
@Sudhakar_Kariya
@Sudhakar_Kariya 3 ай бұрын
All the best From Action Prince Fans❤
@SomaRaju-li1js
@SomaRaju-li1js 3 ай бұрын
Sandalwood pakka shake madthare yuva boss.
@harimvn
@harimvn 3 ай бұрын
Wow..next level song...sanjith has taken it to next level..in melody and rendering..superb.lovely lyrics...ideal for an upcoming mega block buster..all the best doddmane family n fans❤❤
@maktarpower8799
@maktarpower8799 3 ай бұрын
ಅಣ್ಣಂದಿರೆ ಇದು ಒಂದೇ ದಿನ ದಲ್ಲಿ ten million ಆಗ ಬೇಕು. ಮತ್ತು trending ನಲ್ಲಿ ನಂಬರ್ ಒನ್ ಅಲ್ಲಿ ರಾಜೀಜಾಸೀಬೇಕು
@TOMJERRY-dk4jz
@TOMJERRY-dk4jz 3 ай бұрын
Shata nu agalla 😂😂😂
@myonlinestreaming2435
@myonlinestreaming2435 3 ай бұрын
​@@TOMJERRY-dk4jz Yuva innu screen mele bande illa agle ee level ge urkondirallo.. Swalpa varsha tadko, innu swalpa movies bari aga nindu kitkondu kali agbeku haag views bartave..
@TOMJERRY-dk4jz
@TOMJERRY-dk4jz 3 ай бұрын
@@myonlinestreaming2435 ley randi magana nan yak urkolli pa nanu appu ge dodda abhimani ne adre enro idu agovantad matadro illa Andre thika muchkond iri 1 day li 10 million 20 million shatakka helodu bolimakla.
@TOMJERRY-dk4jz
@TOMJERRY-dk4jz 3 ай бұрын
@@myonlinestreaming2435 Inna 1 million datilla avagle 10 million ge hogibtrallo.neen helid hagenadru urkollondidre eneno band bad comment hakta idde.avn 10 million agbeku anda nanu agalla ande.madyadal neeneno tunni alladsok bandidya soolemagne😂😂 Sorry bro enadru tappagi matadidre tikdal hakolli. All the best yuva💖😍
@TOMJERRY-dk4jz
@TOMJERRY-dk4jz 3 ай бұрын
@@myonlinestreaming2435 nanu d boss fan bro.adre puneeth sir movie Ella nodiddini.nan avrig dod abhimani kooda.avr Mel tumba respect ide.urkallod enidru nimge bittiddu movie chennagidre nam d boss fans ne support madtivi pa.swalpa tunne tegd nodappa yuva movie ge almost tumba janraddu d boss fans de comment ide.neenyavano lowde ne irbeku tunneraya.hogolo side ge
@anandv2659
@anandv2659 3 ай бұрын
ಯುವ + ಅಪ್ಪು fans ❤🎉🎉🎉
@SharathSharath-qp2uq
@SharathSharath-qp2uq 3 ай бұрын
No
@mallikarjunasrg740
@mallikarjunasrg740 3 ай бұрын
Shivanna elli paa nam devru shivanna kuda ❤
@Being_honest171
@Being_honest171 3 ай бұрын
Shivanna >>> appu + yuva 🐸
@Dagar_boos
@Dagar_boos 3 ай бұрын
​@@Being_honest171 ಡಗಾರ್ ಷಂಡ 🐖🐖🐖🐖🐖🐖🐖🐖😂😂😂😂😂😂
@YUVA_RAJKUMAR_FC01
@YUVA_RAJKUMAR_FC01 3 ай бұрын
Kudka darshan 🐷🍺🐷🍺🐷🍺🐷🍺🐷🍺🐷🐷🐷🐷​@@Being_honest171
@sharathshashtry8987
@sharathshashtry8987 3 ай бұрын
Fantastic songs🎵🎵🎵 yuva keep rocks❤❤
@VijivijuvijayVijivijuvijay
@VijivijuvijayVijivijuvijay 21 күн бұрын
Jeevana poorti ishta agiro song idhu💓💓💓💓💓💕
@rajugowdapowerstar3091
@rajugowdapowerstar3091 3 ай бұрын
ಇಡಿ ಯುವ ತಂಡಕ್ಕೆ ಒಳ್ಳೆಯದಾಗಲಿ all the very best ಹಾಡು ತುಂಬಾ ಚೆನ್ನಾಗಿದೆ❤
@knf2488
@knf2488 3 ай бұрын
ದರ್ಶನ್ ಶಿವಣ್ಣ ಅಭಿಮಾನಿಗಳು ಹೊಡಿರಿ ಲೈಕ್ 😂
@naakgaming6153
@naakgaming6153 3 ай бұрын
Appu sir fans hodiri comment 😅❤
@Boss-mi3hc
@Boss-mi3hc 3 ай бұрын
Jai Appu Boss Jai Shivanna 🤩
@putta5165
@putta5165 3 ай бұрын
Jai Appu Boss ♥️🙏
@djsunilsangli
@djsunilsangli 3 ай бұрын
Jai Appu Boss
@venka3146
@venka3146 3 ай бұрын
Jai Appu Boss 🙏❤
@shwethakash8272
@shwethakash8272 3 ай бұрын
Wish you yuva be successful in kannda film industry. Fan of kannada chalana chitra ranga❤❤❤❤❤
@sripadnghalli6396
@sripadnghalli6396 3 ай бұрын
I love to welcome YUVA Rajkumar Rocking like his Grand father Dr Rajkumar and God bless him
@KhadarPasha-lf7fd
@KhadarPasha-lf7fd 3 ай бұрын
ಇಂಡಸ್ಟ್ರಿ incharge ಈಗ ನಮ್ಮ ಯುವ.....ಹೊಸ ಲೋಕದ ಪರಿಚಯ
@BillyButcher-2.0
@BillyButcher-2.0 3 ай бұрын
Hwdaa 😂😂 Kati lulli saabru berke
@faxfarra1190
@faxfarra1190 3 ай бұрын
😂😂😂
@divakargowda2216
@divakargowda2216 3 ай бұрын
​@@BillyButcher-2.0ತುಕಾಲಿ ನೀನು ಬೆರಕೆ
@BillyButcher-2.0
@BillyButcher-2.0 3 ай бұрын
@@divakargowda2216 loo lwdaaa thikaa toldaa
@Rockandrollbeatz
@Rockandrollbeatz 3 ай бұрын
​@@BillyButcher-2.0 berke neenu 😂😂 urkollodanna bittu bidale 😅😂
@bharathkabadi5319
@bharathkabadi5319 3 ай бұрын
Ajneesh loknath has done a fabulous job for both yuva songs, well done. yuvarajkumar looks promising
@user-lk8qy6yp4q
@user-lk8qy6yp4q 3 ай бұрын
ಡಿ ಬಾಸ್ ಅಭಿಮಾನಿಗಳಿಂದ ಚಿತ್ರವು ಯಶಸ್ವಿಯಾಗಿ ಓಡಲಿ🎉🎉🎉🎉🎉🎉❤❤❤
@lokeshd3870
@lokeshd3870 3 ай бұрын
ಯುವ ಚಿತ್ರದ 3 ಹಾಡುಗಳು ಟ್ರೆಂಡಿಂಗ್ #3, #4, #9 ನಲ್ಲಿ 🔥💥🔥
@santhupowar4004
@santhupowar4004 3 ай бұрын
Uncle ಮಕ್ಕಳಿಗೆಲ್ಲ ಹೇಳೋದ್ ಒಂದೇ..... ಇನ್ಮೇಲೆ ಹವಾ ನಮ್ದೆ... ಜೈ ಶ್ರೀ ಅಪ್ಪು ಜೈ ಯುವ ಬಾಸ್
@dolokigaming3719
@dolokigaming3719 3 ай бұрын
ಡಿಬಾಸ್ ಯುವ 👌🏼 ಆಗಿದ್ದರೆ.. ನೀನಿಲ್ಲಿ ಶಂಟ ಹರಿಯಕ್ ಕೆಲಸ ಇಲ್ದಲೆ ಇಂತೋವ್ ಮಾಡು 😆
@ManjuR535
@ManjuR535 3 ай бұрын
​@@dolokigaming3719 ತಿಕ ಹುರಿತಿದ್ಯಾ ಸೂಳೇಮಗನೆ
@santhupowar4004
@santhupowar4004 3 ай бұрын
@@dolokigaming3719 😂😂😂ಕುಂಬಳ ಕಾಯಿ ಕಳ್ಳ ಅಂದ್ರೇ ನಾನೇ ಅಂಥ ಬರ್ತಿರಲ್ರೋ ...... ಡಗರ್ ಫ್ಯಾನ್ಸ್
@BillyButcher-2.0
@BillyButcher-2.0 3 ай бұрын
Single expression seedless ge hawa bere 😂😂😂 Movie release aaglii avag gottagutte
@nblrudresharadhyanblrudres4038
@nblrudresharadhyanblrudres4038 3 ай бұрын
ಬೇಡ ಫ್ಯಾನ್ಸ್ ವಾರ್ ಪ್ಲೀಸ್
@malleshgowda1923
@malleshgowda1923 3 ай бұрын
ಯುವರಾಜ ಯುವರಾಣಿಯ ಹೃದಯವನ್ನು ಗೆಲ್ಲಲು ಸಿದ್ಧವಾಗಿದ್ದಾರೆ ! #KavitheKavithe #Yuva #ಯುವ boss
@prashanthgowda386
@prashanthgowda386 2 ай бұрын
Daily attendance without miss❤️
@ashwinin6366
@ashwinin6366 3 ай бұрын
Appu avra movie song nodid tara feel bantu mansige yuva avranna nodi... Puneeth sir avra hesru nimminda ulibeku ade nam aase.. From Darshan anna Fans.. "Miss u appu anta heltidvi inmele helalla nimmalle avranna kanativi yuva avre thnks to coming kannada film industry❤️"
@pammyvithan281
@pammyvithan281 3 ай бұрын
ಎಂತಹ ಪದ ಸಾಲುಗಳ ಜೋಡಣೆ.. ಮಧುರ ಕಂಠದ ವರ್ಣನೆ.. ಯುವ "ರಾಜಕುಮಾರ" ನಂತಹ ನಟನೆ.. ಅಪ್ಪು ಸರ್ ಮರೆಯಾಗಿಲ್ಲ.. ಎಲ್ಲರ ಮನೆಯಾಗಿದ್ದಾರೆ... ಯುವ ಮುಂದುವರೆಸುತ್ತಾರೆ ❤️❤️🥰👌🏻👌🏻
@user-ox8wz9qe7b
@user-ox8wz9qe7b 3 ай бұрын
ನಮ್ಮ ಮನಸ್ಸು ನಮಗೆ ಒಳ್ಳೆಯದು ಮಾಡಿದರೆ ಸಾಕು ಅಷ್ಟೇ ಸಾಂಗು ಸೂಪರಾಗಿದೆ ಏನಂತೀರಾ❤❤🔥🔥🔥 ಜೈ ಅಪ್ಪು ಬಾಸ್ ಜೈ ಯುವ ಬಾಸ್ ಜೈ ರಾಜ ವಂಶ❤❤
@chandrashekar3179
@chandrashekar3179 3 ай бұрын
🎩s of to you.A.L.and.S.What a🎵 great music🎶 What a good voice👌.All the best Yuva and team👍 💐💯✌
@balakrishna2134
@balakrishna2134 3 ай бұрын
ಅಪ್ಪು ಅಭಿಮಾನಿಯ ಕಡೆಯಿಂದ all d best
@hosamanebasavarajabasava-ve8ln
@hosamanebasavarajabasava-ve8ln 3 ай бұрын
Super song ಯುವ ನಿನದೆ ಇನ್ಮುಂದೆ ಹವಾ❤️♥️🔥🦁
@LUCIFER-pz2zs
@LUCIFER-pz2zs 3 ай бұрын
Look like Yash Dance like appu Swag like Sudeep Energy like shivanna All in one pack new from kannada industry❤
@user-ml6xi5bz5t
@user-ml6xi5bz5t 3 ай бұрын
❤🎉🎉🎉
@prashanthyeprash9838
@prashanthyeprash9838 3 ай бұрын
Where is Katera
@user-tx4pq2vu9b
@user-tx4pq2vu9b 3 ай бұрын
ಕದರು ಖದರ್ ಇರಬೇಕು ಕಣೋ ಖದರ್ ಇಸ್ ಡಿ ಬಾಸ್
@raragg7868
@raragg7868 3 ай бұрын
Avnu kuduka jalgara​@@user-tx4pq2vu9b
@AkashaA-rw4uj
@AkashaA-rw4uj 3 ай бұрын
​@@user-tx4pq2vu9bಎಣ್ಣೆ ಹೊಡಿಯೋಕ🤣
@dheerajdb1166
@dheerajdb1166 3 ай бұрын
Golden ⭐ Ganesh abhimani balagdinda e chitrakke shubhavagalendu haraisuve Best of luck yuva boss
@romithokchom8890
@romithokchom8890 3 ай бұрын
So so Beautiful song and the video is amazing touch the soul and so grateful #sapthami ❤🥰
@santhoshkumar-bs9tc
@santhoshkumar-bs9tc 3 ай бұрын
ಅದ್ಭುತವಾದ ಸಂಗೀತ.... ಯುವ ನೀ... ನೆಡೆ ಮುಂದೆ..... ಸಂತು ❤ ಅಪ್ಪು ಅಭಿಮಾನಿ ಮೈಸೂರು ಭುಗತಗಳ್ಳಿ
@user-zn4hd4tu8p
@user-zn4hd4tu8p 3 ай бұрын
ತುಂಬಾ ಅದ್ಭುತವಾಗಿದೆ ಮೆಲೋಡಿಯಾಗಿ ಯುವ ಬಾಸ್ ಸೂಪರ್ 👌👌💐💐💛💛❤️❤️🌹🌹
@drbro3135
@drbro3135 3 ай бұрын
ಈ ಸಾಂಗ್ ಅನ್ನು ಹತ್ತಕ್ಕಿಂತ ಹೆಚ್ಚು ಬಾರಿ ವೀಕ್ಷಸಿದವರು ಯಾರಾದರೂ ಇದ್ದೀರಾ❤🎉
@dnrathna-fe6fv
@dnrathna-fe6fv Ай бұрын
NaanuehaadannudinakkehattusalakelluttiniestukellidarusaKua nnisuvudillahaadubRedavarigesangeetanirdeshakarigeellakkintahechhagimana.mohakavaagihaadidasa ncithegadeavarigehatsaaphucbhuhidisuvasumDurahaadu
@ShreepathiKundapur
@ShreepathiKundapur 3 ай бұрын
Sanjith hedge voice + Ajaneesh music❤❤❤🎉🎉🎉
@gsshekshavali
@gsshekshavali 3 ай бұрын
0:46 ಮೌನದಲ್ಲೇ ಮಾತನಾಡುವ ಮಾಯೆ ನೀನೆ…💕🎵🎉
@praneshpranii7379
@praneshpranii7379 3 ай бұрын
ಯಶ್ ಅಣ್ಣಾ ಅಭಿಮಾನಿಗಳಿಂದ ಆಲ್ ದ ಬೆಸ್ಟ್ ಯುವ ಅಣ್ಣ ❤❤
@basavarajvs1672
@basavarajvs1672 3 ай бұрын
,ಚಿಕ್ಕನ ನ ಅಭಿಮಾನಿಗಳಿಂದ all the best.
@nagarajvk7109
@nagarajvk7109 3 ай бұрын
Love you both 🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉 Superb Matte matte kelbeku ansutte Sir ❤❤❤❤❤❤❤❤❤❤❤
@manojnmanojn8559
@manojnmanojn8559 3 ай бұрын
ನೀನಾದೆ ನಾ ಇವಾಗ ಕವಿತೆ ಕವಿತೆ
@yoolee2799
@yoolee2799 3 ай бұрын
Illa ast channagilla
@Sulipian
@Sulipian 3 ай бұрын
Tunne😂
@shreedharpatagundi9857
@shreedharpatagundi9857 3 ай бұрын
😅😅
@manojnmanojn8559
@manojnmanojn8559 3 ай бұрын
​@@Sulipianbroo en adruu idree changilla antha helii adunna bittu e tara yake comments madtira brooo 😊
@Dagar_boos
@Dagar_boos 3 ай бұрын
​@@Sulipian ತುಣ್ಣೆ ಉಣ್ಣು ನೀನೇ 😂😂😂😂
@nandishgowda9190
@nandishgowda9190 3 ай бұрын
ಅದ್ಭುತ ಸಾಲುಗಳು.. ಅಮೋಘ ಸಂಗೀತ ನಿರ್ದೇಶನ.. ಸಂಜಿತ್ ಹೆಗ್ಡೆ ಬಗ್ಗೆ ಹೇಳೋಹಾಗೆ ಇಲ್ಲ.. ಯುವ ರಾಜಕುಮಾರ್ ಮತ್ತೊಬ್ಬ ಪುನೀತ್ ರಾಜಕುಮಾರ್.. ಸೂಪರ್ ಹಿಟ್ಸ್ ಸಾಂಗ್ಸ್ ಲಿಸ್ಟ್ ಗೆ ಮತ್ತೊಂದು ಹಾಡು ಸೇರ್ಪಡೆ❤🎉
@user-ip5qe3yp9x
@user-ip5qe3yp9x Ай бұрын
Super ❤ sanjit hegde , yuga, saptami U R un beliveable❤❤❤
@adithyagowda.b3158
@adithyagowda.b3158 Ай бұрын
It's yuva 😅
@GirishHR-cd9qf
@GirishHR-cd9qf 3 ай бұрын
ಪವರ್ ಸ್ಟಾರ್ ಅಭಿಮಾನಿಗಳ ಕಡೆಯಿಂದ ದೊಡ್ಮನೆ ಮೊಮ್ಮಗ ಯುವ ರಾಜಕುಮಾರ ಅವರಿಗೆ, ಹಾಗೂ ಯುವ ಚಿತ್ರ ತಂಡದವರಿಗೆ ಅಭಿನಂದನೆಗಳು *Power* *Star*
ИРИНА КАЙРАТОВНА - АЙДАХАР (БЕКА) [MV]
02:51
ГОСТ ENTERTAINMENT
Рет қаралды 3,4 МЛН
Қанат Ерлан - Сағынамын | Lyric Video
2:13
Қанат Ерлан
Рет қаралды 1,9 МЛН
Sadraddin - Если любишь | Official Visualizer
2:14
SADRADDIN
Рет қаралды 627 М.
ҮЗДІКСІЗ КҮТКЕНІМ
2:58
Sanzhar - Topic
Рет қаралды 3,3 МЛН
Sadraddin - Jauap bar ma? | Official Music Video
2:53
SADRADDIN
Рет қаралды 706 М.
QANAY - Шынарым (Official Mood Video)
2:11
Qanay
Рет қаралды 103 М.