ಕೆಟ್ಟ ಜನಗಳ ಮಧ್ಯೆ ಬದುಕೋದು ಹೇಗೆ? | How To Handle Toxic People? | Sadhguru Kannada

  Рет қаралды 60,564

Sadhguru Kannada

Sadhguru Kannada

Жыл бұрын

ನಮಗೆ ಕೆಟ್ಟದ್ದನ್ನು ಮಾಡುವವರು ಇವರೇ ಅಂತ ಚೆನ್ನಾಗಿ ಗೊತ್ತಾದ ನಂತರವೂ, ಅವರ ಜೊತೆ ಬದುಕುವುದು ಅಥವಾ ಅವರ ಜೊತೆಗೂಡಿ ಕೆಲಸ ಮಾಡುವುದು ಹೇಗೆ ಸಾಧ್ಯ? ಈ ಪ್ರಶ್ನೆ ನ್ಯಾಯಸಮ್ಮತವಾಗಿಯೇ ಕಾಣುತ್ತದೆಯಾದರೂ, ಈ ಪ್ರಶ್ನೆಗೆ ಸದ್ಗುರುಗಳ ಉತ್ತರ ಬೇರೆಯದ್ದೇ ಕೋನದಿಂದ ಕೂಡಿದ್ದು, ನೈಜ ವಾಸ್ತವತೆಯನ್ನು ನಮ್ಮ ಮುಂದಿಡುತ್ತದೆ. #howto #kannada #wisdom
Tamil video: • நமக்கு தீமை செய்பவரை எ...
ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
t.me/sadhgurukannada
ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
/ sadhgurukannada
ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
sadhguru_kannad...
ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
onelink.to/sadhguru__app
ಈಶ ಫೌಂಡೇಷನ್ ಕನ್ನಡ ಬ್ಲಾಗ್:
isha.sadhguru.org/in/kn/wisdom
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundation.org/ka/Ish...
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Пікірлер: 27
@grnshivanarasimhayadavnarasi19
@grnshivanarasimhayadavnarasi19 Жыл бұрын
ಓಂ ಜೈ ಶ್ರೀ ಅಂಜನೇಯ ಓಂ ಜೈ ಶ್ರೀ ರಾಮ್
@mangalam3949
@mangalam3949 Жыл бұрын
ಸದ್ಗುರೂಜೀ ನಮಾಸ್ತೆ🙏💐 ಅಧ್ಯಾತ್ಮಿಕ ಙ್ಞಾನವಿಲ್ಲಾದ ವಾಮಾಚಾರದ ನಾಲ್ಕು ವ್ಯವಸ್ಥೆ ಕನ್ಕೆಟ್ ಮೈಂಡ್ ಇದರಿಂದ ದುಡ್ಡು ಮಾಡುತ್ತಾರೆ... ನೀಜವಾದ ಮುಗ್ಧ ಜನರು ನಂಬುತ್ತಾರೆ... ಜನರ ಜನರ ಮಧ್ಯೆ ಒಬ್ಬೊಬ್ಬರಿಗೂ ಕನ್ಕೆಟ್ ಮೈಂಡ್ ಇರುತ್ತದೆ ಅಂತ ಮುಗ್ಧ ಜನರಿಗೆ ತಿಳಿಯುತ್ತಿಲ್ಲಾ ಇದನ್ನೆ ಬಂಡವಾಳ ಮಾಡಿಕೊಂಡು ವಾಮಾಚಾರದ ಮಂತ್ರ ಪ್ರಾಕ್ಟೀಸ್ ಮಾಡಿಕೊಂಡು ದುಡ್ಡು ಮಾಡುವ ವಾಮಾಚಾರ ಮಾಂತ್ರಿಕ ರು ಜನರ ಮದ್ಯೆ ಇರುವುದು ಸೂಕ್ತ ಅಲ್ಲ ಅದರು ಇರುತ್ತಾರೆ ...ನೀಜವಾಗಿ ಅಧ್ಯಾತ್ಮಿಕ ಙ್ಞಾನ ಚಿಂತನೆ ಇರುವ ಜನರು ಇಂತಹಾ ಕನ್ಕೆಟ್ ಮೈಂಡ್ ಗೇಮ್ ನಲ್ಲಿ ಬಿಳುವುದಿಲ್ಲಾ ಅನಿಸುತ್ತದೆ ಸದ್ಗೂರುಜೀ🙏💐 ಮಾರ್ಗದರ್ಶನ ಕೋಡಿ 🙏💐
@shankarskapase1970
@shankarskapase1970 Жыл бұрын
ಯೋಗ ಬಲ್ಲವರು ಎಲ್ಲಿದ್ದರೇನು ರೋಗ ಇಲ್ಲದೆ ಬದುಕುವರು
@rajeevarashmi748
@rajeevarashmi748 Жыл бұрын
1000% true Guruji❤
@marilinga6
@marilinga6 9 ай бұрын
Vastava arta madidakkagi danyavada Sadhguru 🙏
@santoshb6025
@santoshb6025 Жыл бұрын
Guru ji 🙏🙏😘
@yogeeshakg4358
@yogeeshakg4358 Жыл бұрын
Good information Thanks Sir ji
@luckylakshmi591
@luckylakshmi591 Жыл бұрын
Yes guruji nija 🙏💖🙏🌹
@nirmalar294
@nirmalar294 Жыл бұрын
Thank u sadguru
@sharifaunissa4190
@sharifaunissa4190 5 ай бұрын
Excellent guruji
@vijjuappanavar3433
@vijjuappanavar3433 5 күн бұрын
🙏🙏🙏🙏🙏
@GangappaBijakal-rh1ku
@GangappaBijakal-rh1ku 7 ай бұрын
Super.guruji
@TSS928
@TSS928 Жыл бұрын
True 👍
@user-ec3cb6od2c
@user-ec3cb6od2c Жыл бұрын
🙏👌
@druvag208
@druvag208 Жыл бұрын
👏👏👏👏👏
@Mrudula819
@Mrudula819 Жыл бұрын
🙏🙏
@hallikarswarga4282
@hallikarswarga4282 Жыл бұрын
@MalaShri.V-sl9ig
@MalaShri.V-sl9ig 2 ай бұрын
Howdu guruji..kelavarige adhe udhyoga
@jagadishk9013
@jagadishk9013 Жыл бұрын
🙏🙏🙏
@amithan3689
@amithan3689 7 ай бұрын
Justice for soujanya 🙏🙏🙏🙏🙏 Jai sadguru👋👋👋👋👋👋
@gopalshalled8707
@gopalshalled8707 Жыл бұрын
❤❤❤❤❤❤❤🎉😊
@user-qi4mq1uk3w
@user-qi4mq1uk3w Жыл бұрын
❤❤❤❤❤❤❤🎉🎉🎉🎉
@mahadevh9713
@mahadevh9713 Ай бұрын
Why Krishna wanted Dhuryodhan’s end???Did he not known how to be happy within bad people???
@veereshairani7079
@veereshairani7079 Жыл бұрын
🙏
@kingkishuable
@kingkishuable Жыл бұрын
❤️
@shivammasn5643
@shivammasn5643 Жыл бұрын
🙏
Osman Kalyoncu Sonu Üzücü Saddest Videos Dream Engine 170 #shorts
00:27
Cunning /Toxic People - Best Way To handle them
10:01
Dr. Devika Bhatnagar
Рет қаралды 378 М.
Sadhguru । 30 Minutes for the NEXT 30 Years of Your LIFE
28:51
Motivation Ark
Рет қаралды 134 М.
СОБАКИ АТАКОВАЛИ МЕДВЕДЯ🐻
0:18
MEXANIK_CHANNEL
Рет қаралды 13 МЛН
Khi em gái tôi đắp mặt nạ || Mask of joy #shorts
0:11
Linh Nhi Shorts
Рет қаралды 4,6 МЛН
Когда все обошлось 😮‍💨 | Королева Двора
0:16
Аминка Витаминка
Рет қаралды 3,6 МЛН
Normal vs Psychopath vs Rich How to heal a cut on your finger ☝️❤️‍🩹
0:19
Живые куклы и злая племянница! Часть 3! #shorts
0:35