King who couldn't be a good Father! | 'ಇಂಥಾ' ತಂದೆ ಯಾರಿಗೂ ಸಿಗದಿರ್ಲಿ | Soumya Hegde | Sanatana Kathana

  Рет қаралды 39,176

Sanatana Kathana           ಸನಾತನ ಕಥನ

Sanatana Kathana ಸನಾತನ ಕಥನ

11 ай бұрын

✨Please Subscribe✨ / @soumyahegde31
/ @newssensewithsoumyahegde
/ @sanatanakathana
/ @shshortz
✨Follow me on Instagram and Facebook ✨
soumya_hegd...
/ soumya.krishna.hegde

Пікірлер: 96
@SanatanaKathana
@SanatanaKathana 11 ай бұрын
Thanks to everybody for watching it and SPECIAL thanks to the admirers😇🙏✨
@ajmysuru2752
@ajmysuru2752 11 ай бұрын
ಮೇಡಮ್ ಸೌಜನ್ಯ ಪ್ರಕರಣದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿ 🙏
@Yashvant5569
@Yashvant5569 11 ай бұрын
Yes.. We need Justice to Soujanya
@gssheelvantar1122
@gssheelvantar1122 11 ай бұрын
ಬಹಳ ಸುಂದರವಾಗಿ ಕಥಾ ನಿರೂಪಣೆ ಮಾಡುತ್ತೀರಿ. ಅಭಿನಂದನೆ.🎉
@rockingrupa17
@rockingrupa17 11 ай бұрын
Damn she is no precise n nail cut statements..wud love to meet this women in person ....All love from America ..way to go gal ... I m sharing across this here ...hats off ..u have lot of guts to prove our sanathana Dharma ...🙏
@prabha646
@prabha646 11 ай бұрын
ಸನಾತನ ಕಥನ ತುಂಬಾ ಚನ್ನಾಗಿ ಹೋಗ್ತಿದೆ ನಿಮ್ಮ ಕಥೆ ಹೇಳುವ ರೀತಿ ತುಂಬಾ ಸೊಗಸಾಗಿದೆ
@manusm2203
@manusm2203 11 ай бұрын
ಅಕ್ಕ ನಾವು Bcom 1st year ಅಲ್ಲಿ ಇದ್ದಾಗ ನಮಗೆ ಈ ನಾಟಕ ಇತ್ತು ಇದು ತುಂಬಾ ಚ್ನಾಗಿದೆ. ಮತ್ತೊಮ್ಮೆ ನೆನಪಿಸಿದ್ದಕ್ಕೆ ಧನ್ಯವಾದಗಳು ಅಕ್ಕ
@KrishnaSharma-ih9dw
@KrishnaSharma-ih9dw 9 ай бұрын
ಇನಾಂದಾರ್ ಬರೆದ ಕನ್ನಡ ಅನುವಾದ..correct...
@dr.mahendrappaph
@dr.mahendrappaph 2 ай бұрын
ಹೆಗಡೆ ಅವರೇ ಯಯಾತಿ ಶರ್ಮಿಷ್ಠೆಯ ಕಥೆ ತುಂಬಾ ಚೆನ್ನಾಗಿದೆ ಧನ್ಯವಾದಗಳು
@AshrayGiri
@AshrayGiri 11 ай бұрын
🏠🙏....., 👸👌👍 ಒಳ್ಳೆಯ ವಿಷಯ ಸರಳವಾಗಿ ಸುಂದರವಾಗಿ ಅರ್ಥಪೂರ್ಣವಾಗಿ ತಿಳಿಸಿದ ನಿಮಗೆ ನಮ್ಮ ತುಂಬು ಹೃದಯದ ಅಭಿನಂದನೆಗಳು ಮೇಡಮ್ ಜೀ.., ಶರ್ಮಿಷ್ಟೆಯ ಮಕ್ಕಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯ ಬಹುದೆ ಎಂದು ನಮ್ಮ request ಆಗಿದೆ ಮೇಡಮ್ ಜೀ...,
@kaladharakaladhara2923
@kaladharakaladhara2923 11 ай бұрын
ಸೌಜನ್ಯ ಪ್ರಕರಣದ ಬಗ್ಗೆ ಧ್ವನಿ ಎತ್ತಬೇಕು
@shankaranarayanak7852
@shankaranarayanak7852 11 ай бұрын
ಮೇಡಂ ನಿಮ್ಮ ಕಥನ ಕಾರ್ಯಕ್ರಮ ತುಂಬಾ ಅದ್ಭುತವಾಗಿ ಇದೆ ಆದರೆ ಮಧ್ಯದಲ್ಲಿ ಆಂಗ್ಲ ಭಾಷೆ ಸಮಂಜಸವಲ್ಲ ದಯವಿಟ್ಟು ಸಂಪೂರ್ಣ ಕನ್ನಡವನ್ನು ಬಳಸಿ ಇದು ನನ್ನ ಮನವಿ
@siddaramappabalehosur4834
@siddaramappabalehosur4834 11 ай бұрын
ಜೈ ಭಾರತ್ ಜೈ ಹಿಂದ್ ಜೈ ವಿಶ್ವ ಗುರೂಜಿ ಮೋದಿ ಜೀ ಜೈ ಸನಾತನ ಧರ್ಮ ಕ್ಕೆ ಧನ್ಯವಾದಗಳು ಸೌಮ್ಯ ದೇವಿ.
@girishgangadharappa4218
@girishgangadharappa4218 8 ай бұрын
Amma,, you are sakshaat VAAGDEVI .. such clear language and presentation. you are a gift to kannada language and Sanatana dharma.
@sunitapatil475
@sunitapatil475 5 ай бұрын
ತುಂಬಾ ಚನ್ನಾಗಿ ಹೇಳಿದ್ದಿರಾ ಮೇಡಂ
@saraswathibhatt6141
@saraswathibhatt6141 11 ай бұрын
ಸೂಪರ್ ಆಗಿದೆ ನಮಸ್ಕಾರ
@maruthi-ve3dt
@maruthi-ve3dt 11 ай бұрын
She ❤she is her birthday dear God knows beautiful girl ❤❤❤❤❤❤
@user-mx7ix4co6d
@user-mx7ix4co6d 11 ай бұрын
ವಿಕ್ರಮ ಮತ್ತು ಬೇತಾಳನ ಕಥೆಯನ್ನು ಹೇಳಿ ಮೇಡಂ
@raghavendragouda343
@raghavendragouda343 4 ай бұрын
🙏🙏🚩🚩
@akygaming3753
@akygaming3753 11 ай бұрын
ನಮಸ್ಕಾರ....ಬಹಳ ವಿಭಿನ್ನ, ವಿಶೇಷ....ಹಾಗು ಸರಳವಾಗಿ ಎಲ್ಲದನ್ನು explain ಮಾಡುತ್ತೀರಿ.....ಶಂಕರಾಚಾರ್ಯರ ಬಗ್ಗೆ ಮಾಹಿತಿ ನೀಡಿ.....thank you so much....good luck.....
@sumag1215
@sumag1215 3 ай бұрын
🙏❤️🙏
@sanvi119
@sanvi119 11 ай бұрын
❤️maa🙏
@thirumalacharm.r7234
@thirumalacharm.r7234 10 ай бұрын
Sunder Information Sunder Only Sunder Thanks mst achar and padma
@neelammam3069
@neelammam3069 4 ай бұрын
Love you sister. Iam from ಹಾನಗಲ್ ನೀವು ಸಿರಸಿ ಅವರು ಅನ್ನೋದೇ ಖುಷಿ
@ravishetty5233
@ravishetty5233 7 ай бұрын
🙏🙏
@sachinvittalsarang9339
@sachinvittalsarang9339 11 ай бұрын
ಸಂಪೂರ್ಣ ಕನ್ನಡದಲ್ಲಿ ವಿವರಣೆ ಇರಲಿ. ಹೆಚ್ಚಾಗಿ ನಮ್ಮ ಪುರಾಣದ ಬಗ್ಗೆ - ಇತಿಹಾಸದ ಬಗ್ಗೆ ಹೇಳುವಾಗ ಅದರ ವರ್ಣನೆ ಅಥವ ಘಟನಾ ಸಂದರ್ಭಗಳನ್ನು ಪ್ರಚುರ ಪಡಿಸುವಲ್ಲಿ ನಮ್ಮ ಭಾಷೆಯ ಬಳಕೆ ಬಹಳ ಪ್ರಾಮುಖ್ಯ ಪಡೆಯುತ್ತದೆ. ಭಾಷೆಯಲ್ಲಿ ಹೇಳುವಾಗ ಅದರ ಹಾವ ಭಾವವು ಆ ಆ ಸನ್ನಿವೇಶಗಳ ನೈಜ ಸ್ವರೂಪದ ಆತ್ಮಕ್ಕೆ ಇಳಿದು ಅದನ್ನು ಕೇಳುಗರ ಹೃದಯಕ್ಕೆ ಇನ್ನಷ್ಟೂ ಹತ್ತಿರವಾಗಿಸುತ್ತದೆ. ಕಾಲಘಟ್ಟ ಯಾವುದೇ ಇರಲಿ. ಇಂತಹ ಪೌರಾಣಿಕ ವಿಷಯಗಳನ್ನು ನಿರೂಪಣೆ ಮಾಡುವಾಗ ಕನ್ನಡದ ಜ್ಞಾನ ಹಾಗೂ ಅದರ ಕಡೆಗಿರುವ ಒಲವು ಅತ್ಯಗತ್ಯ ಈ ಮುಂಚೆನೂ ಇದರ ಬಗ್ಗೆ ನಾನು ನಿಮ್ಮಲ್ಲಿ ತಿಳಿಸಿದ್ದೆ ಆದರೆ ಏನೂ ಪ್ರತಿಕ್ರೀಯೆ ಬಂದಿರಲಿಲ್ಲ. ಶ್ರೀಮತಿ. ಅಪರ್ಣರವರ ಹಳೆಯ ನಿರೂಪಣೆಗಳು ನಿಮ್ಮ ಉಪಯೋಗಕ್ಕೆ ಬರಬಹುದು ಹಾಗೂ ಅದರಿಂದ ತಾವು ಹೊಸ ಕಲಿಕೆಯನ್ನು ಪಡೆಯಲೂಬಹುದು. (ಹರಿಕಥೆ - ಶನಿಕಥೆ ಅಥವ ಇನ್ನಿತರ ದೇವರಿಗೆ ಸಂಬಂಧ ಪಟ್ಟ ಕಥೆಗಳನ್ನು ಹೇಳುವವರ ಭಾಷಾ ವೈಖರಿಯನ್ನು ನೀವು ಕೇಳಿ ಅದರಿಂದ ಕಲಿಯಲೂಬಹುದೆಂದು ನನ್ನ ಅನಿಸಿಕೆ.). ಭಾಷೆಯಲ್ಲಿರುವ ಸೌಮ್ಯತೆ - ಮೃದುತನ - ಶ್ರೀಮಂತಿಕೆ - ಪದಗಳಲ್ಲಿರುವ ತೂಕ - ಹೇಳುವಾಗ ಮುತ್ತು ಉದುರಿದಂತಿರಬೇಕು ಹಾಗೂ ಸೊಗಸಾಗಿರಬೇಕು. ಸ್ವರ ಎತ್ತರವಾಗುತ್ತ ಹೋದಲ್ಲಿ ಭಾವಗಳು ಬಹಳಷ್ಟು ಮಟ್ಟಿಗೆ ಕಳೆಗುಂದಿ ಹೋಗುತ್ತದೆ. ಆಂಗ್ಲ ಪದ ಕೇಳಿದ ತಕ್ಷಣ ನಿಮ್ಮ ನಿರೂಪಣೆ ಕೇಳುವುದನ್ನು ನಿಲ್ಲಿಸಿಬಿಟ್ಟೆ.
@shkamath.k2372
@shkamath.k2372 11 ай бұрын
ಧನ್ಯವಾದಗಳು ಶುಭವಾಗಲಿ.
@amareshs2925
@amareshs2925 11 ай бұрын
ನಿಮ್ಮ ಈ ವಿವರಣೆ ಅಮೋಘ ಧನ್ಯವಾದಗಳು ಮೇಡಂ
@thirumalesha375
@thirumalesha375 7 ай бұрын
Madam voice tumba chanagide ❤❤❤
@mruthyunjayasiddalingaiah7489
@mruthyunjayasiddalingaiah7489 11 ай бұрын
🕉️ ಓಂ ನಮಃ ಶಿವಾಯ 🔱💐🙏
@mruthyunjayasiddalingaiah7489
@mruthyunjayasiddalingaiah7489 11 ай бұрын
🇮🇳 Jai Hind 🙏 Jai Bharat Maata 💐🙏 Vande Maataram💐Jai Jawan 🙏Jai Kisan 🙏Vasudaiva Kutumbakam 🙏 Sarve Janaha Sukhino Bhavanthu, Sarve Santhu Niraamaya 🙏 One Nation🇮🇳 One Law👍
@shanthak726
@shanthak726 2 ай бұрын
Super
@sumithramanjunath7661
@sumithramanjunath7661 11 ай бұрын
Very good 👍
@sarayu6006
@sarayu6006 11 ай бұрын
👌👌👏👏
@Dhakshinakannada-1966
@Dhakshinakannada-1966 11 ай бұрын
🙏🙏🙏
@ravikumarm1400
@ravikumarm1400 11 ай бұрын
ಧನ್ಯವಾದಗಳು, ಮೇಡಂ.
@guruprasadp2362
@guruprasadp2362 11 ай бұрын
❤❤❤
@sreekanthvenkatappashetty3430
@sreekanthvenkatappashetty3430 11 ай бұрын
❤👌👌👌
@adarshhirur4321
@adarshhirur4321 11 ай бұрын
Shri Verabadreshwar Swami kathe next episode PLZZ ...
@santoshrajollaSmSR
@santoshrajollaSmSR 11 ай бұрын
ನೀವು‌ ಹೇಳೊ ಶೈಲಿ ಸೂಪರ್ ಇದೆ ಮೆಡಮ್ , ನಿಮ್ಮ ವಾಯ್ಸ್ ಚನ್ನಾಗಿದೆ ಮೆಡಮ್
@vaijanathmuraganor9615
@vaijanathmuraganor9615 11 ай бұрын
🙏🙏🙏🚩🚩
@kavithasiddesh9161
@kavithasiddesh9161 11 ай бұрын
ಅಬ್ರಹಾಂ ಲಿಂಕನ್ ಜೀವನ ಕಥೆ ತಿಳಿಸಿ... ದಯವಿಟ್ಟು..
@user-vg1uv4mp3l
@user-vg1uv4mp3l 11 ай бұрын
❤❤❤❤❤
@sureshsure4267
@sureshsure4267 11 ай бұрын
🙏🏾🙏🏾🙏🏾🙏🏾🙏🏾🙏🏾
@nkarthikeya8113
@nkarthikeya8113 11 ай бұрын
Tq❤
@lalithab2816
@lalithab2816 6 ай бұрын
ಈ ಕಥೆ ಗೊತ್ತಿದ್ರೂ ನಿನ್ನ ಬಾಯಲ್ಲಿ ಕೇಳೋದೇ ಚೆನ್ನ ಅಂತ ಕೇಳ್ ತಿನಿ
@madhutanga1963
@madhutanga1963 11 ай бұрын
We read about him in 9th std Kannada text book. But it went out of our mind..
@anandamallikarjun4760
@anandamallikarjun4760 11 ай бұрын
ಲೋಕಾ ಸಮಸ್ತ ಸುಖಿನೋಭವಂತು,🙏🙏🙏
@manjunathgowda6539
@manjunathgowda6539 11 ай бұрын
Fact to glance as Yathi is a good father. 1. Yayathi @ 54yr he transferred his youngness to his son puru 2. Yayathi made puru as king to his kingdom and led him to be a successful king, been a guide and guardian 3. Puru married koushalya and started bright family which leads to his grand son DHUSHANTHA married to VISHWAMITRA daughter SHAKUNTALA 4. Dhushantha & Shakuntala son is legend Bharatha 5. Bharatha The ruler who made Bharathakanda & 1st Aakandaa Bharatha
@savithaanjje2328
@savithaanjje2328 11 ай бұрын
Oh! Good to know that....but remembering so many names are more than difficult...
@sujnanadeevige
@sujnanadeevige 9 ай бұрын
Yayati was a good father but he was king who was moved by material pleasures. But very soon he too understood his mistake and the fact that lust is like fire which cannot be satisfied by how much ever pots of ghee you feed it. He happily handed over his son's youth back to him and took retirement.
@roopa230390
@roopa230390 7 ай бұрын
Before that Rushabhadeva's son Bharatha was the first who ruled akhanda Bharatha. Ancestor of Shri Ram. After that Yayati was also ancestor of Shri Ram
@sujnanadeevige
@sujnanadeevige 7 ай бұрын
@@roopa230390 You're right King Yayati is an ancient king who ruled before Shri Raam. King Yayati came in the Chandra Vamsha.
@veenaa7198
@veenaa7198 11 ай бұрын
we always use our right hand only.
@prashanthr.d4062
@prashanthr.d4062 6 ай бұрын
ನೀನು ಕಥೆ ಚೆನ್ನಾಗಿ ಹೇಳ್ತಾರೆ
@SantramSankratti-fc4di
@SantramSankratti-fc4di 8 ай бұрын
ಅಮ್ಮ ದಯವಿಟ್ಟು ತ್ರಿಮೂರ್ತಿಗಳ ಮಾತಾ ಪಿತರು ಯಾರು ಎಂಬುದರ ಬಗ್ಗೆ ಸ್ವಲ್ಪ ತಿಳಿಸಿ ಧನ್ಯವಾದಗಳು
@LakshmipathiAds-ht7tt
@LakshmipathiAds-ht7tt 10 ай бұрын
ಮೇಡಂ ಪಂಚಕನ್ಯೆ ಅಥವಾ ಪಂಚ ಪತಿವ್ರತೆಯರ ಬಗ್ಗೆ ಮಾಹಿತಿ ನೀಡಿ ದಯವಿಟ್ಟು
@hemantha7897
@hemantha7897 11 ай бұрын
wow saumya avare,olle kelasa maaduttiddira.
@saralashiva3361
@saralashiva3361 11 ай бұрын
Mam, ganga maathege ella paapa kaleyuva power hege bantu idara bagge mahithi kodi
@ganapatikamat9482
@ganapatikamat9482 11 ай бұрын
Devudu mahabharata dalli starting alli ee story heltare
@manjunathcmmanjunathmeti2495
@manjunathcmmanjunathmeti2495 11 ай бұрын
Akka Garuda Purana bagge helkodralla
@drkrishnamurthygunjalli3423
@drkrishnamurthygunjalli3423 11 ай бұрын
You can explain the person Kachak who is disple of Shukrachary
@yashavanthkhanapur5935
@yashavanthkhanapur5935 11 ай бұрын
Shreeman narayan avar bagge tilisi soumya
@vijaygunaga4091
@vijaygunaga4091 11 ай бұрын
Akka nachiketana kathe next episode plzz..
@nachikethvines5881
@nachikethvines5881 11 ай бұрын
Nane nachiketh heli
@somashekards8086
@somashekards8086 11 ай бұрын
Dhruva n nachiketha next story..
@ShivaKumar-ke2lk
@ShivaKumar-ke2lk 11 ай бұрын
ಈ ಕಥೆ ಯಾವ ಪುರಾಣದಲ್ಲಿದೆ ದಯವಿಟ್ಟು ತಿಳಿಸಿ
@rohitshetty3049
@rohitshetty3049 11 ай бұрын
@Soumya madam excellent story and very well narrated....
@dranilkumarbhat3
@dranilkumarbhat3 11 ай бұрын
Dear sister please try to upload devotional song,u will be achieved soon with great success,.2,3,6,8,11, houses supported to u,.
@anilgkclasses7647
@anilgkclasses7647 11 ай бұрын
ಮೇಡಂ ನಂಗೂ ಈ ರೀತಿ ಧಾರ್ಮಿಕ ಕತೆ ಗಳು ಓದೋದು ಇಷ್ಟ ಈ ಕತೆಗಳು ಯಾವ ಯಾವ ಪುಸ್ತಕ ದಲ್ಲಿ ಇರಬಹುದು ದಯವಿಟ್ಟು ತಿಳಿಸಿ
@trivenihanchinal2867
@trivenihanchinal2867 11 ай бұрын
V s kandekar barediruv yayathi pustak channagide gnapita prashsthi doretide
@dayanandadayananda3250
@dayanandadayananda3250 8 ай бұрын
Vishwakarma da bage ತಿಳಿಸಿ
@sree_Ram700
@sree_Ram700 11 ай бұрын
Madam bramha Saraswati na yak marriage aadaru .... Mattu bramha na yaaru yaake pooje ne madalla adu heli plz ....🙏
@sumahomes8177
@sumahomes8177 11 ай бұрын
Thank you...........................
@manjunathmanju5968
@manjunathmanju5968 11 ай бұрын
Nahusha avr Bagge oned story madi medum..
@user-if4xf3sb2e
@user-if4xf3sb2e 11 ай бұрын
Hat,s of madum
@santoshrajollaSmSR
@santoshrajollaSmSR 11 ай бұрын
ನೀವು ಯಾವ ಬುಕ್ ನೋಡಿ ಹೇಲ್ತಿರಾ ಮೇಡಮ್ ನಮ್ಗೆ ಹೇಳಿ ನಾನು ತಗೊಳ್ತಿನಿ ಪ್ಲೀಸ್
@santoshrajollaSmSR
@santoshrajollaSmSR 11 ай бұрын
ಪ್ಲಿಸ್ ಮೇಡಮ್ ಯಾವ ಬೌಕ್ಸ್ ನೋಡಿ ಹೇಳ್ತಿರ ಹೇಳಿ ಮೇಡಮ್
@peoplescarrier937
@peoplescarrier937 11 ай бұрын
@@santoshrajollaSmSR shani purana shukra purana book odhi
@santoshrajollaSmSR
@santoshrajollaSmSR 11 ай бұрын
E book nalli yalla story ertava mdm
@subrayabhat183
@subrayabhat183 11 ай бұрын
ಭಾಗವತ ಪುಸ್ತಕ
@user-ts1ze8tu3x
@user-ts1ze8tu3x 11 ай бұрын
You are reporting and represents palki sharma upadhyay
@trivenihanchinal2867
@trivenihanchinal2867 11 ай бұрын
Ashoka mattu tippu sulthan stroy heli
@shivakumaralgur8971
@shivakumaralgur8971 7 ай бұрын
🙏
@vishvanathmg2735
@vishvanathmg2735 11 ай бұрын
🙏🙏🙏
@rekham2633
@rekham2633 11 ай бұрын
Super
Survival skills: A great idea with duct tape #survival #lifehacks #camping
00:27
你们会选择哪一辆呢#short #angel #clown
00:20
Super Beauty team
Рет қаралды 53 МЛН
마시멜로우로 체감되는 요즘 물가
00:20
진영민yeongmin
Рет қаралды 14 МЛН
The Ancient Science of KANNADA
20:42
Project Shivoham
Рет қаралды 111 М.
Havyaka Wedding | Part 2 | SHhhh Vlogs | Soumya Krishna Hegde
14:23
Soumya Krishna Hegde
Рет қаралды 14 М.