Рет қаралды 112,656
ಕೊಬ್ಬರಿ ಖಾರ ಇದು ಉತ್ತರ ಕರ್ನಾಟಕದ ಸ್ಪೆಷಲ್ ರೆಸಿಪಿಗಳಲ್ಲಿ ಒಂದಾಗಿದೆ. ಇದನ್ನು ಕಡ್ಡಾಯವಾಗಿ ಬಾಣಂತನದಲ್ಲಿ ಜೊತೆಗೆ ಋತುಮತಿಯಾದ ಮಕ್ಕಳಿಗೆ ಕೊಡುತ್ತಾರೆ. ಆರೋಗ್ಯಕರ ಕೊಬ್ಬರಿ ಖಾರ ಇದು ಬೆನ್ನು ನೋವಿಗೆ ರಾಮಬಾಣ. ನೀವು ಮಾಡಿ ನೋಡಿ.
ಹೆಚ್ಚಿನ ರೆಸಿಪಿಗಳಿಗೆ ನನ್ನ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ 💐