Koppala: ಕೊಪ್ಪಳದ ಗವಿಸಿದ್ದೇಶ್ವರ ಜಾತೆಯಲ್ಲಿ ದಿವ್ಯಾಂಗ ಬಾಲಕಿ ಭಾಷಣಕ್ಕೆ ಸ್ವಾಮೀಜಿ ಫಿದಾ |

  Рет қаралды 886,701

Tv9 Kannada Special

Tv9 Kannada Special

Жыл бұрын

ಕೊಪ್ಪಳದ ಗವಿಮಠದ ಗವಿಸಿದ್ದೇಶ್ವರ ಅಜ್ಜನ ಜಾತ್ರೆಯ ಸಂಭ್ರಮ ಹಲವಾರು ವೈಶಿಷ್ಟ್ಯಗಳಿಗೆ ಸಾಕ್ಷಿಯಾಗುತ್ತಿದೆ. ಜಾತ್ರೆಯ ಸಂಜೆ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ವೇಳೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಗಣ ಸೇರಿದ್ರು. ಈ ವೇಳೆ ಸ್ವಾಮೀಜಿಗಳು ಮಾತಾಡುವಾಗ, ಬುದ್ಧಿಮಾಂದ್ಯ ಬಾಲಕಿ ತಾನೂ ಮಾತಾಡುವುದಾಗಿ ಹಠ ಹಿಡಿದು ಮಾತಡಿದ್ಲು. ಬಾಲಕಿಯ ಬಾಷಣ ಕೇಳಿದ ಸ್ವಾಮೀಜಿಗಳು ಮಾತೇ ಹೊರಡಷ್ಟು ಬಾವುಕಾರಾಗಿದ್ದು ಕಂಡು ಬಂತು.
► Visit TV9 Kannada Website: tv9kannada.com/
► Download TV9 Kannada Android App: goo.gl/OM6nPA
► Subscribe to Tv9 Kannada: / tv9kannada
► Circle us on G+: plus.google.com/+tv9kannada
► Like us on Facebook: / tv9kannada
► Follow us on Twitter: / tv9kannada
► Follow us on Pinterest: / tv9karnataka
#Tv9Kannada #Koppala #GavishiddeshwaraJatre #GavisiddesharaShree #Speciallyabledgirl #AnjanadriBetta #HanumanTemple #Gangavathi #Anegondi #BirthplaceofHanuman #Kishkinda #Ramabhakta #Anjaneya#Koppaladistrict #KalyanaKarnataka #ಕೊಪ್ಪಳ #ಅಂಜನಾದ್ರಿಬೆಟ್ಟ #Tv9Koppala #tv9kannadaDigital #Tv9D #ಟಿವಿ9ಕನ್ನಡ #ಟಿವಿ9ಕನ್ನಡಡಿಜಿಟಲ್‌
Tags : tv9 kannada, Koppala, AnjanadriBetta, HanumanTemple, Gangavathi, Anegondi, Birthplace of Hanuman, Kishkinda, Mahabharata, Ramayana, Ramabhakta, Anjaneya, Anjanadri Controversy, ಅಂಜನಾದ್ರಿ ಬೆಟ್ಟ, Koppaladistrict, KalyanaKarnataka, ಕೊಪ್ಪಳ , Tv9Koppala, tv9kannadaDigital, Tv9D ,ಟಿವಿ9ಕನ್ನಡ ,ಟಿವಿ9ಕನ್ನಡಡಿಜಿಟಲ್‌, GavisiddesharaShree, Speciallyabledgirl,
Credits: #Regional|#GuruKusugal/Producer|#vinaykadur /Videoeditor| #TV9D

Пікірлер: 305
@user-pn1sp7dv8w
@user-pn1sp7dv8w Жыл бұрын
ಆ ಹುಡುಗಿಗೆ ಮಾತನಾಡೋದಕ್ಕೆ ಸಮಯ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಸ್ವಾಮೀಜಿ
@ishwarhiremath1856
@ishwarhiremath1856 4 ай бұрын
ದೇವರ ಮಗಳು ಅನಂತ ಕಾಲ ಸುಖವಾಗಿರಲಿ 👌👍👏👏👏
@vireshrampur4130
@vireshrampur4130 Жыл бұрын
ನಿಮ್ಮಿಂದ ಬಂದ ನಾಲ್ಕೆ ನಾಲ್ಕು ಮಾತ್ ಆದ್ರೂ ಅವು ಮನ ಮುಟ್ಟುವ ಮಾತುಗಳು ಅಕ್ಕಾ......... ನಿಮ್ಮನ್ನ ನಿಜ್ವಾಗ್ಲೂ ಇಲ್ಲಿಂದಲೇ ನೋಡಿ ಎಷ್ಟೋ ಖುಷಿಪಟ್ಟೆ ಅಕ್ಕಾ......... 💐💐💐 Hatsoff........ 🌹🌹🌹🌹🌹
@subhadradp2801
@subhadradp2801 Жыл бұрын
ಸಾಮಾನ್ಯ ಮಕ್ಕಳಿಗೆ ಕಲಿಸಲು. ಕಷ್ಟ ಎನ್ನುವ ವರ ಮುಂದೆ ಇಂಥ ಮಕ್ಕಳ ಕಲಿಕೆಗೆ ಸಹಕಾರ. ನೀಡುತ್ತಿರುವ ಗುರುಗಳಿಗೆ ಹಾಗೂ ಪಾಲಕರಿಗೆ ಕೋಟಿ ಕೋಟಿ. ನಮನ ಗಳು ಉತ್ತಮ ಸಂಸ್ಕಾರ ವಂತ ನಡುವಳಿಕೆ 🙏🙏🙏🙏
@mallukarekuri4863
@mallukarekuri4863 5 ай бұрын
@alemariakashraj
@alemariakashraj Жыл бұрын
ನಿಷ್ಕಲ್ಮಶ ಭಾವನೆ ಅದ್ಭುತ🙏💐
@katti.mounesha7852
@katti.mounesha7852 Жыл бұрын
ಹೌೌದು ಅಣ್ಣ ಏಕೆಂದರೆ ಅವರು ಮನಸ್ಸು ಬಿಚ್ಚೇ ಮಾತನಾಡಿದ್ದಾರೆ
@shivajibhoyi3704
@shivajibhoyi3704 Жыл бұрын
ದೇವರು ನಿನಗ ಒಳ್ಳೆದು ಮಾಡ್ಲಿ ಅಮ್ಮ ನಿನಗೆ
@shivananddoddamani7045
@shivananddoddamani7045 Жыл бұрын
ಏನೆಂದು ವರ್ಣಿಸಲಿ ಶಬ್ದಗಳಿಲ್ಲ. 🙏🙏🙏🙏
@pksportsacademy5741
@pksportsacademy5741 Жыл бұрын
ಈ ಮಗು ನನ್ನ ಪಕ್ಕದಲ್ಲೇ ಮೂರು ಗಂಟೆಗಳ ಕಾಲ ಕುಳಿತಿದ್ಲು ಪ್ರತಿ ಸಮಯದ ನಂತರ ನಾನು ಮಾತಾಡತಿನಿ ಅಜ್ಜಾ ಅಂತಾ ಕೂಗತಿದ್ಲು ಆದರೆ ಅಲ್ಲಿ ಇರುವ ಕೆಲವು ಜನ ತಮಾಸೆ ಮಾಡಿ ಜಬರಿಸಿ ಕೂರಸ್ಥಿದ್ರೂ ಮತ್ತ ಕುಡಿಯೊಕೆ ಅಲ್ಲಿರೋ ಒಂದು ಪ್ಯಾಮಿಲಿಗೇ ಅವರು ನೀರು ಕುಡಿಯೊದನ್ನ ನೋಡಿ ನೀರು ಕೆಳಿದ್ಲು ಆದರೆ ಅವರು ಕೊಡಲಿಲ್ಲ ತುಂಬಾ ಬೇಜಾರು ಆಯಿತು ಕೊಡೊಕೆ ನನ್ನ ಹತ್ರ ನೀರು ಇರಲಿಲ್ಲ ನಂಗೇ ಒಂದು ನೇನಪು ಆಯಿತು ನಮ್ ಗುರುಗಳು ಹೆಳಿದ್ದು ನಾವು ಹೇಗೆ ಇರಲಿ ಬಟ್ಟೆ ಯಾವುದೆ ಹಾಕೊಳ್ಳಿ ಮನುಸ್ಸು ಪರಿಶುದ್ಧ ಇದ್ದವರ ಹತ್ರ ದೇವರು ಇರತಾನೆ ಅಂತಾ ಅವತ್ತು ನಾ ಅಲ್ಲೇ ಕಣ್ಣಾರೆ ಕಂಡಾಗಲೆ ಗೊತ್ತಾಗಿದ್ದು ಇದು ಶ್ರೀ ಗವಿಸಿಧ್ಧೇಶ್ವರನ ಪವಾಡ ಅಂತಾ ಆ ಮಾತುಗಳಲ್ಲಿ ಇರೋ ಅರ್ಥ ಅಧ್ಭುತವಾದದ್ದು ..‌. ಮರಳಿ ಅಲ್ಲಿಂದ ಬಂದ ಮೇಲೆ ಕುಡಿಯೋಕೆ ನೀರು ಕೊಟ್ರು ಕೆಳಿದಾಗ ಕೊಟ್ಟಿಲ್ಲ ಅಂತಾ ಇಸ್ಕೊಳಿಲ್ಲ ...
@bharthi2900
@bharthi2900 Жыл бұрын
ಗವಿಸಿದ್ದೇಶ್ವರಪ್ಪನವರುಗುರುಗಳ ನಂಬರಮಕ್ಕಳ ಶಿಕ್ಷಣಕ್ಕಾಗಿ ಬೇಕಾಗಿದೆ ಪ್ಲೀಸ್ ಕೊಡ್ತೀರಾ
@siddarthsuragond2670
@siddarthsuragond2670 Жыл бұрын
She is innocent not mental.. great sister
@lifeexpressnandana4900
@lifeexpressnandana4900 Жыл бұрын
ದೇವರು ಎಲ್ಲಿದ್ದಾನೆ ಅನ್ನುವವರಿಗೆ ಇದೆ ದೊಡ್ಡ ಉದಾಹರಣೆ
@parameshnaavi5146
@parameshnaavi5146 Жыл бұрын
ನಿನ್ನ ಮನಸು ಸದಾ ಸಂತೋಷದಿಂದ ಇರಲಿ 🙏
@basavarajmadannavar5376
@basavarajmadannavar5376 Жыл бұрын
ಅದ್ಭುತವಾಗಿ ಮಾತನಾಡದೆ ಅಕ್ಕ ಬುದ್ಧಿಮಾಂದ್ಯ ಎಷ್ಟೇ ಇದ್ದರೂ ಅದು ಶಾಶ್ವತ ಅಲ್ಲ ಅನ್ನೋ ನಿನ್ನ ಮಾತಿನ ಅರ್ಥ ತುಂಬಾ ಅರ್ಥಗರ್ಭಿತವಾಗಿದೆ 🙏🙏
@AkbarAli-vn2bw
@AkbarAli-vn2bw Жыл бұрын
00
@mallinathsavadi2889
@mallinathsavadi2889 Жыл бұрын
ನಿನ್ನಗೆ ಬುದ್ದಿ ಮಂದ್ಯ ಅಂದವ್ರಿಗೆ ಬುದ್ದಿ ಇಲ್ಲಾ ಎಂತಾ ಮತ್ ಮಾತಾಡಿದೆ ತಾಯಿ🙏🙏
@nagaratanahiremath7736
@nagaratanahiremath7736 Жыл бұрын
Nijavagiyu. Pavitra. Jane Avalu. Tanna. Mugd. Matugalinandyalligo. Kudalu🙏🙏. Shri. Dudnana. Vlkas. Shikshan. Shale. H Dym
@mutturajartscrafts2829
@mutturajartscrafts2829 6 ай бұрын
ಎಸ್ಟು ಒಳ್ಳೆ ಮನಸ್ಸು ಈ ಮಾಗುವಿನದೂ 👌👌👌🙏🙏
@baleshpujari369
@baleshpujari369 Жыл бұрын
ತುಂಬಾ ಅದ್ಭುತ ಮಾತು ಆಡಿದ್ದಿಯ್ ತಂಗೆಮ್ಮ ❤🙏💐
@lsmbjp1india175
@lsmbjp1india175 Жыл бұрын
Its her pure respect to swamiji and its her very grounded innocence. ದೇವರು ಒಳ್ಳೆದ್ ಮಾಡಲಿ 🙏, my respect to swamiji allowing her come on stage and speak. 🙏
@savitrimetagalveerayyarava2727
@savitrimetagalveerayyarava2727 Жыл бұрын
ನಮ್ಮ ಕೊಪ್ಪಳ ನಮ್ಮ ಹೆಮ್ಮೆ ❤️❤️❤️❤️❤️
@bharthi2900
@bharthi2900 Жыл бұрын
ನಮಸ್ಕಾರ ಸಾವಿತ್ರಿ ನಮಗೆ ಗವಿಸಿದ್ದೇಶ್ವರಪ್ಪ ಅವರ ನಂಬರ್ ಬೇಕಾಗಿದೆ ಬಡ ಮಕ್ಕಳ ಶಿಕ್ಷಣ ಸಲುವಾಗಿ ದಯಮಾಡಿಕೊಳ್ಳಿರಿ
@savitrimetagalveerayyarava2727
@savitrimetagalveerayyarava2727 Жыл бұрын
@@bharthi2900 ನಿವು ಒಮ್ಮೆ ನಮ್ಮ ಕೊಪ್ಪಳಕ್ಕೆ ಬಂದು ಅಜ್ಜಾವರನ್ನ ಭೇಟಿ ಮಾಡಿ ಖಂಡಿತ ನಿಮಗೆ ಸಹಕರಿಸುತ್ತಾರೆ.... 🙏🙏 ಅವರ ನಂಬರ್ ಯಾರಿಗೂ ಕೊಡೋಲ್ಲಾ 🙏🙏
@bharthi2900
@bharthi2900 Жыл бұрын
ಮನಪೂರ್ವಕವಾಗಿ ಧನ್ಯವಾದಗಳುಈ ಉಪಕಾರ ನಾನೆಂದು ಮರೆಯಲಾರೆ,,🙏🙏🙏🏼
@savitrimetagalveerayyarava2727
@savitrimetagalveerayyarava2727 Жыл бұрын
@@bharthi2900 ಅಯ್ಯೋ ಇದೇಲ್ಲಾ ಯಾಕೇ 🙏 ಎಲ್ಲಾ ಆ ಶಿವನ ಇಚ್ಛೆ ರೀ ಅಕ್ಕ ನಿಮ್ಮ ಒಳ್ಳೆಯತನಕ್ಕೆ ಖಂಡಿತ ಒಳ್ಳೆಯದೇ ಆಗುತ್ತದೆ...
@Sameerpashamnv
@Sameerpashamnv 4 ай бұрын
ಮುಗ್ಧ ಮನಸಿನಿಂದ ಬಂದ ಮಾತುಗಳು.. ಅದ್ಭುತ 🙏
@saiNTejas...
@saiNTejas... 4 ай бұрын
ಅದ್ಭುತ ಮಾತು ಅಕ್ಕ ನಿಮ್ಮದು ಭಾಷಣ ಕೇಳಿ ಕಣ್ಣೀರು ಬಂದ್ವು ❤❤❤❤🙏🏽🙏🏽🙏🏽🙏🏽
@mruthyunjayasiddalingaiah7489
@mruthyunjayasiddalingaiah7489 Жыл бұрын
ಓಂ ಶ್ರೀ ಗುರುಭ್ಯೋನಮಃ 💐🙏
@lifeexpressnandana4900
@lifeexpressnandana4900 Жыл бұрын
ದಯೆಯೇ ಧರ್ಮದ ಮೂಲ
@thevikrant1107
@thevikrant1107 Жыл бұрын
ನಮ್ಮ ಕೊಪ್ಪಳ 💛❤️
@laxmansunkad1307
@laxmansunkad1307 4 ай бұрын
ಮುಗ್ಧ ಭಕ್ತಿಗೆ ಅತ್ಯುತ್ತಮ ಉದಾಹರಣೆ..
@sudheerkumarlkaulgud7521
@sudheerkumarlkaulgud7521 Жыл бұрын
ಅದ್ಭುತ...... ಇಲ್ಲಿಂದಲೇ ನಿನಗೊಂದು ಚಪ್ಪಾಳೆ
@arunapa6627
@arunapa6627 4 ай бұрын
You are the brilliant. Super speech. Let God bless you.
@lingarajkomalapur2405
@lingarajkomalapur2405 Жыл бұрын
ಜೈ ಗುರುದೇವ ❤🙏❤
@yamanoorayaradoni5100
@yamanoorayaradoni5100 Жыл бұрын
🙏ಸಹೋದರಿ
@adarshcarpenter6498
@adarshcarpenter6498 Жыл бұрын
ಸೂಪರ್ ಸ್ವಾಮೀಜಿ
@sshivu2437
@sshivu2437 Жыл бұрын
Super ಮಾ 💐💐💐💐
@devarajdollin290
@devarajdollin290 Жыл бұрын
ಆ ದೇವರು ನಿನಗೆ ಒಳ್ಳೆಯದು ಮಾಡಲಮ್ಮ ಚೆನ್ನಾಗಿ ಮಾತನಾಡಿದೀ
@siddappasuldhal4809
@siddappasuldhal4809 2 ай бұрын
ದೇವರು ಆ ಮಗುವಿಗೆ ಒಳ್ಳೇದು ಮಾಡಲಿ 🙏🏻🌹👍🏻
@urukundakukraj4740
@urukundakukraj4740 Жыл бұрын
ತಾಯಿ ಅದ್ಭುತ
@nagarajmundasada779
@nagarajmundasada779 Жыл бұрын
Jai Gurudev
@chandramohancr9061
@chandramohancr9061 Жыл бұрын
Amma tayi ninge koti dhannyavadhagalu,adhannu odhagisidha dhodda hrudhayada swamy galige nimgu koti koti sharanugalu
@rakeshhiremath6499
@rakeshhiremath6499 Жыл бұрын
Superb om namshiva
@gurupadgasti8988
@gurupadgasti8988 Жыл бұрын
Amazing😍
@chaitraabbigeri3058
@chaitraabbigeri3058 Жыл бұрын
So cute🙏🙏,ajja is always god for everyone 🙏 🙏🙏
@Prammakond
@Prammakond Жыл бұрын
ಚಿಕ್ಕದಾಗಿ ಒರಟಾಗಿ ಮಾತಾಡಿದ್ರು ಅದ್ಭುತವಾಗಿ ಮಾತಾಡಿದಿ ಸಹೋದರಿ 👍👍💐 ಬುದ್ದಿಮಾಂದ್ಯ ಆದ್ರೂ ಅದ್ಬುತ ಬುದ್ದಿ ಮಾತನ್ನು ಹೇಳಿದಿ ಸಹೋದರಿ 💐💐👍
@ningarajdhhonnappanavar4711
@ningarajdhhonnappanavar4711 Жыл бұрын
ಅದರಾಗ ಅಂತಾ ಒರಟು ಏನು ಕಾಣ್ತಿಲ್ಲ
@umeshshetty9647
@umeshshetty9647 Жыл бұрын
Awesome godess beti Ji
@arunmh
@arunmh Жыл бұрын
@@ningarajdhhonnappanavar4711 ೊಸೊೊೊೊಸಸರೊೊೊೊ
@siddlingmangalgi3454
@siddlingmangalgi3454 Жыл бұрын
@@ningarajdhhonnappanavar4711 n l
@sureshhatti2359
@sureshhatti2359 Жыл бұрын
The main road and I have to go with it but the problem I will have a nice time with you to know what
@sumangalanedalagi4036
@sumangalanedalagi4036 Жыл бұрын
ತುಂಬಾ ಚೆನ್ನಾಗಿ ಮಾತಡಿದಿ ಕೂಸು
@laxmnalaxamana887
@laxmnalaxamana887 Жыл бұрын
Whkzlzlsjzcnaf
@dineshnaik6165
@dineshnaik6165 Жыл бұрын
ನಮಸ್ಕಾರ ತಾಯಿ ❤️❤️🙏🙏
@chidanandpatil7236
@chidanandpatil7236 Жыл бұрын
Intavaralli Nijavaglu devaru Neleshiruttane 🙏🙏
@amruta_suresh11222
@amruta_suresh11222 9 ай бұрын
ಅದೆಷ್ಟು ಸಾರಿ ನೋಡಿದ್ರು ಬೇಸರ ಆಗಲ್ಲ ಈ ವಿಡಿಯೋ 🙏🏻🙏🏻😊
@ashikalakkappanavar9598
@ashikalakkappanavar9598 10 ай бұрын
Very nice speech sister.. 🙏
@siddappabilhar14
@siddappabilhar14 Жыл бұрын
🙏🙏🙏🙏🙏
@swatiarjunagi5580
@swatiarjunagi5580 Жыл бұрын
ಸೂಪರ್ ಅಕ್ಕಯ್ಯ 🙏🙏💐💐
@gundappamukkannavar6572
@gundappamukkannavar6572 Жыл бұрын
Wonderful speak sister....
@basavarajkalgudi2882
@basavarajkalgudi2882 Жыл бұрын
🙏🙏💐💐
@basavarajmanvi9103
@basavarajmanvi9103 Жыл бұрын
🌷🙏🌷👏👏
@prasannasravanur6098
@prasannasravanur6098 Жыл бұрын
🙏💐
@laxmikhot2044
@laxmikhot2044 Жыл бұрын
🙏🙏🙏🙏🙏💐
@SGV01
@SGV01 Жыл бұрын
Devaru nigmage olleda madli tayi.... 🙏🙏🙏
@nandeshbiradar1064
@nandeshbiradar1064 10 ай бұрын
🙏🙏
@ummayyahartimath8027
@ummayyahartimath8027 Жыл бұрын
Om Shree Guru Gavisiddeshwaraswamya Nama Om Shree Guru Abhinava Gavisiddeshwaraswamya Nama
@marulasiddas1665
@marulasiddas1665 Жыл бұрын
Thank you sister
@vihaanparegondarvihaanpare4971
@vihaanparegondarvihaanpare4971 Жыл бұрын
Guru devo bava.....Super...talent...yalla ajjan ashirvad ..tayi mel ede ....oletagali
@priyakawali5065
@priyakawali5065 Жыл бұрын
Great sir speech
@sagarkolli8645
@sagarkolli8645 Жыл бұрын
🙏Guruji.
@santoshsangmi9155
@santoshsangmi9155 Жыл бұрын
Super gurudeva
@venkateshvenkatesh7126
@venkateshvenkatesh7126 Жыл бұрын
ಆ ದೇವರ ಆಶೀರ್ವಾದ ಸದಾ ನಿನಗೆ ಇರಲಿ ತಂಗಿ
@SiddaRaju-vn2rz
@SiddaRaju-vn2rz 9 ай бұрын
Jai guruji 🙏
@annapurnans9416
@annapurnans9416 4 ай бұрын
Thank you putti god bless you
@ambarishambarish4190
@ambarishambarish4190 Жыл бұрын
ಸೂಪರ್
@supreethputta17
@supreethputta17 7 ай бұрын
Im literally crying more that 20 mins...shivoham
@parvathreddy6154
@parvathreddy6154 Жыл бұрын
👏❤💐😞
@basavarajbelsure7072
@basavarajbelsure7072 9 ай бұрын
🙏🙏ನಮಸ್ಕಾರ್ ಗುರುಗಳೇ
@vishunaik4032
@vishunaik4032 Жыл бұрын
❤❤
@purushothamgoudar7797
@purushothamgoudar7797 4 ай бұрын
Excellent
@leelavathitr3291
@leelavathitr3291 Жыл бұрын
Namaskara swamiji
@dyamavaddyamavad1595
@dyamavaddyamavad1595 Жыл бұрын
Nimige koti koti vandanegalu 🙏gurugale
@brahmanandancreator3714
@brahmanandancreator3714 Жыл бұрын
🙏🙏🙏🙏❤❤❤❤
@chandruchandru5775
@chandruchandru5775 Жыл бұрын
ಗವಿಸಿದ್ದೇಶ್ವರ ಮಹಾರಾಜ್ ಕೀ ಜೈ 🙏🙏q💐
@jattujamadar1990
@jattujamadar1990 Жыл бұрын
🙏🙏🙏🏻🙏🏻
@animalsvlog5246
@animalsvlog5246 Жыл бұрын
🙏🙏🙏
@user-ls4gm1mz2w
@user-ls4gm1mz2w 9 ай бұрын
🙏🙏🙏🙏
@raghavendradudanakar4266
@raghavendradudanakar4266 Жыл бұрын
ಅದ್ಭುತ ತಂಗಿ
@bheemlanayaka
@bheemlanayaka Жыл бұрын
💐🙏🙏🙏🙏🙏
@vasanthalakshmi4890
@vasanthalakshmi4890 Жыл бұрын
Wow
@gangadharbenakappanavar7271
@gangadharbenakappanavar7271 10 ай бұрын
ಜೈ ಗುರುದೇವ ❤
@shivukumbar143sb
@shivukumbar143sb Жыл бұрын
Great
@rameshd7517
@rameshd7517 Жыл бұрын
Shri ghavisidhalingeshwar maharaj ki jai ho super sister
@daredevil12345
@daredevil12345 Жыл бұрын
🙏🏻🙏🏻❤
@svnayakbadiger2802
@svnayakbadiger2802 Жыл бұрын
ಸುಪರ್ ಗುರು
@shreeshailkannur2170
@shreeshailkannur2170 Жыл бұрын
❤❤❤
@gadigeppamuragoda8775
@gadigeppamuragoda8775 7 ай бұрын
Nijja. Guruve. Nijja. Sadguru
@mokshithemission596
@mokshithemission596 Жыл бұрын
💐💐💞💞
@BLACKTIGER-gu8ys
@BLACKTIGER-gu8ys Жыл бұрын
Wa wa ❤❤❤
@vckumar5434
@vckumar5434 Жыл бұрын
Excellent spesh
@sidramkattimani6239
@sidramkattimani6239 Жыл бұрын
So cute.
@netravathihm7963
@netravathihm7963 Жыл бұрын
👏👏👏👏🌹🌹🌹🌹
@siddubiradar1317
@siddubiradar1317 Жыл бұрын
🙏🙏🙏🙏🙏🙏👌
@DevarajKashappa
@DevarajKashappa 8 ай бұрын
ಸೂಪರ್ 🙏🏻 ತಂಗಿ
@chinkumahitmahim
@chinkumahitmahim Жыл бұрын
Buddi sari ero manushyariginta buddi ellde ero enta nishkalmasha manasu uttama magu bahala chanagi matadidlu🙏😘😘😘😘
@s22.0m4
@s22.0m4 Жыл бұрын
💪💪💪👌
@viratreddy1092
@viratreddy1092 Жыл бұрын
Appa 🥺❤🥺🙏🙇‍♀
@savitrimetagalveerayyarava2727
@savitrimetagalveerayyarava2727 Жыл бұрын
🙏🙏🙏🙏🙏🙏🙏🙏❤️❤️❤️❤️
@ranganats1405
@ranganats1405 Жыл бұрын
🙏🏼🙏🏼🙏🏼🙏🏼🙏🏼
@vidyawatigangashetti2053
@vidyawatigangashetti2053 Жыл бұрын
👌👌
@brightmoon6006
@brightmoon6006 5 ай бұрын
❤❤❤❤❤
@sureshkaradi5193
@sureshkaradi5193 Жыл бұрын
Superb
@renukak8735
@renukak8735 Жыл бұрын
🙏🏼🙏🏼
Watermelon Cat?! 🙀 #cat #cute #kitten
00:56
Stocat
Рет қаралды 25 МЛН
When Steve And His Dog Don'T Give Away To Each Other 😂️
00:21
BigSchool
Рет қаралды 17 МЛН
ТАМАЕВ vs ВЕНГАЛБИ. Самая Быстрая BMW M5 vs CLS 63
1:15:39
Асхаб Тамаев
Рет қаралды 3,7 МЛН
Watermelon Cat?! 🙀 #cat #cute #kitten
00:56
Stocat
Рет қаралды 25 МЛН