No video

ಕೃಷ್ಣ ..! ಯುಗಪುರಷನಾಗಿದ್ದು ಹೇಗೆ..!The story of Lord Krishna..! Mahabharata Part-200/ Media Masters

  Рет қаралды 975,974

Media Masters

Media Masters

Күн бұрын

ರಾಧೆಯನ್ನೇಕೆ ಮದುವೆಯಾಗಲಿಲ್ಲ ಕೃಷ್ಣ.?
• ಕೃಷ್ಣ ರಾಧೆಯನ್ನೇಕೆ ಮದುವ...
Media Masters is a unique KZfaq channel in Kannada. Unveil the hidden secrets, Indian and world history, easy and traditional health tips and the science behind Indian practices.
Please subscribe to get instant updates of unknown facts.

Пікірлер: 312
@krishnaj8737
@krishnaj8737 4 жыл бұрын
ಸರ್ ನಾನು ಭಗವದ್ಗೀತೆಯನ್ನು ಓದಿದಿಕ್ಕಿಂತಲು,ನಿಮ್ಮ ಧ್ವನಿಯಲ್ಲಿ ಕೇಳಿದಾಗ ಹೆಚ್ಚು ಅರ್ಥವಾಗಿದೆ. ನಮ್ಮ Media Masters ನಮ್ಮ ಹೆಮ್ಮೆ.
@anithakjc4166
@anithakjc4166 3 жыл бұрын
ಮಹಾಭಾರತ ಕಥಾಮೃತವನ್ನು ಕಣ್ಣಿಗೆ ಕಟ್ಟುವಂತೆ ಹೇಳುವ ರಾಘವೇಂದ್ರ ಸರ್ ಅನಂತ ಅನಂತ ಧನ್ಯವಾದಗಳು
@manjunathsalian8287
@manjunathsalian8287 8 ай бұрын
ಶ್ರೀ ಕೃಷ್ಣ ಪರಮಾತ್ಮನ ಲೀಲೆಯನ್ನು ತಮ್ಮ ಕಂಠದಲ್ಲಿ ಅತ್ಯುತ್ತಮವಾಗಿ ಮೂಡಿಬಂದಿದೆ ಧನ್ಯವಾದಗಳು
@ishwaranand8203
@ishwaranand8203 4 жыл бұрын
200 ನೇ ಸಂಚಿಕೆಯ ಶುಭಾಶಯಗಳು ಮೀಡಿಯಾ ಮಾಸ್ಟರ್ ವೀಕ್ಷಕರಿಗೆ ❤️❤️👌👌
@basavarajpattar2573
@basavarajpattar2573 4 жыл бұрын
ಶ್ರೀ ಕೃಷ್ಣ ಪರಮಾತ್ಮನ ಜೀವನ, ಸಂದೇಶ, ಕಾರ್ಯ ಸಾಧಿಸುವ ಪರಿ, ಚಾಣಕ್ಷತನ, ಸಮಯ ಪ್ರಜ್ಞೆ ಸದಾ ಅನುಕರಣೀಯ. ಶಾಂತಿ, ನೆಮ್ಮದಿ, ಸಂತೋಷ, ಸ್ಪೂರ್ತಿ, ಕೀರ್ತಿ, ಯಶಸ್ಸಿಗೆ ಪ್ರೇರಕ ಕಾರಕ ಶ್ರೀಕೃಷ್ಣ.
@girishagowda8965
@girishagowda8965 4 жыл бұрын
ಯಾವುದೇ ಚಾನಲ್ ಬಂದರೂ ರಾಘಣ್ಣನ ಧ್ವನಿಯಲ್ಲಿ ಬಂದಹಾಗೆ ಬರಲ್ಲ🙏🙏🙏
@Bhima_Managuli
@Bhima_Managuli 4 жыл бұрын
ನಿಜ ಸರ್ ಯಾರಿಗೆ ನೀವು ವಿವರಿಸಿದ ಮಹಾಭಾರತ ಹಾಗು ಭಗದ್ಗೀತೆ ಅರ್ಥವಾಗಿದೆಯೋ ಇಲ್ಲವೋ ಗೊತ್ತಿಲ್ಲ ನನಗಂತೂ ಅರ್ಥವಾಗಿದೆ. ಭವ್ಯ ಬದುಕಿನ ಮಹಾ ರಹಸ್ಯಗಳನ್ನ ಭಗದ್ಗೀತೆಯಲ್ಲಿ ಅಡಗಿವೆ ಅದು ನಿಮ್ಮ ವಿವರಣೆಯಲ್ಲಿ ಕುಡಾ ಸಾಬೀತಾಗಿದೆ. ಹಾಗಾಗಿ ಅಂತಹ ಬದುಕಿನ ಸೂತ್ರಗಳು ಮತ್ತು ರಹಸ್ಯಗಳನ್ನು ಅಳವಡಿಕೊಂಡು ಬದುಕುವುದು ಪ್ರತಿಯೊಬ್ಬ ಮನುಷ್ಯನ ಧರ್ಮ....ಕೃಷ್ಣಾರ್ಪಣನಮಸ್ತು
@ravikumargowda7169
@ravikumargowda7169 4 жыл бұрын
ಸರ್ ನಿಜ ಹೇಳಬೇಕು ಅಂದ್ರೆ ನಾನು ಮಹಾಭಾರತ ಪುಸ್ತಕ ಓದಿದ್ದರೂ ಸಹ ಇಷ್ಟೊಂದು ಅರ್ಥ ಆಗ್ತೀತ್ತೊ ಇಲ್ಲವೋ ನಂಗೆ ಗೊತ್ತಿಲ. ಆದರೆ ನಿಮ್ಮಿಂದ ನಂಗೆ ಸಂಪೂರ್ಣ ಮಹಾಭಾರತವನ್ನು ತಿಳಿದುಕೊಂಡೆ.. ನಿಮಗೆ ನನ್ನ ಹೃದಯ ತುಂಬು ನಮನಗಳು💕💕💕💕
@ramaprasadramapradad1877
@ramaprasadramapradad1877 4 жыл бұрын
ಶ್ರೀ ಕೃಷ್ಣಮ್ ಒಂದೇ ಜಗದ್ಗುರುಮ್ ದೇವತಾ ಮನುಷ್ಯ
@ravindrarravindra7612
@ravindrarravindra7612 Жыл бұрын
ಹೃದಯ ಕ್ಕೆ ಅರ್ಥ ವಾಗುವ ನಿಮ್ಮ ಮುತ್ತಿ ನಂತಹ ಮಾತು ಕೇಳಿ ನಾನು ದನ್ಯ ತ ನಾದೆ ❤
@hanunayaka7023
@hanunayaka7023 4 жыл бұрын
ಎರಡು 100ನೇ ಸಂಚಿಕೆಯ ಶುಭಾಶಯಗಳು ಸರ್ ನಾನು ಒಂದನೇ ಸಂಚಿಕೆಯಿಂದ ತುಂಬಾ ಕೇಳಿದ್ದೇನೆ ಹಾಗೆ ಪದೇಪದೇ ಕೇಳುತ್ತಾನೆ ಇರುತ್ತೇನೆ ನಿಮ್ಮಲ್ಲಿ ಕಳಕಳಿಯ ವಿನಂತಿ ಏನೆಂದರೆ ರಾಮಾಯಣವನ್ನು ಆದಷ್ಟು ಬೇಗ ಪ್ರಾರಂಭ ಮಾಡಿ
@basavarajbasu2677
@basavarajbasu2677 4 жыл бұрын
ತುಂಬಾ ತುಂಬಾ ದನ್ಯವಾದಗಳು ಸರ್ , ಸರ್ 200 ಸಂಚಿಕೆ ಆಗೋದಕ್ಕೇ ಕಾರಣ ಅದು ನಿಮ್ಮಲ್ಲಿರುವ ಹೇಳುವ ಶೈಲಿ ತಿಳಿಸಿ ಕೊಡುವ ವಿಧಾನ ತುಂಬಾ ಚೆನ್ನಾಗಿದೆ ಸರ್ ಜೊತೆಗೇ ಮಹಾಭಾರತವನ್ನು ಚೆನ್ನಾಗಿ ಎಳೆ ಎಳೆಯಾಗಿ ಬಿಡಿಸಿ ಹೇಳಿ ಕೇಳುಗರ ಆಸಕ್ತಿಯನ್ನ ಹುಟ್ಟುವ ತರ ಮಾಡಿದ್ದೀರಿ , ಪ್ರೇಕ್ಷಕರಿಗೆ ವಿಷಯವನ್ನ ಸೊಗಸಾಗಿ ಹೇಳಿ ಅವರ ಮನ ಮತ್ತು ನಿಜವಾದ ವಿಷಯ ತಿಳಿಸಿ ವಿಶ್ವಾಸ ಗೆದ್ಡಿದ್ದೀರಿ ಸರ್.... ಅದು ಅಲ್ಲದೆ ನಿಮ್ಮ ತರ ಯಾರು ವಿವರಣೆ ನೀಡೋಕೆ ಆಗಲ್ಲ ಸರ್.... ಎಲ್ಲಾ ವಿಷಯಗಳನ್ನ ತಲುಪಿಸುವ ನಿಮ್ಮ ಈ ಸುಂದರ ಪ್ರಯತ್ನ ಸದಾ ಈಗೆ ಮುಂದುವರೆಯಲಿ ಸರ್ .. 🙏🙏
@devarajmatanavar
@devarajmatanavar 4 жыл бұрын
ಧನ್ಯವಾದಗಳು ಗುರುಗಳೇ, ನನ್ನ ಪ್ರೀತಿಯ ಆಧ್ಯಾತ್ಮಿಕ ಮತ್ತು ಅಲೌಕಿಕ ಗುರುವಿನ ಬಗ್ಗೆ ಹೆಚ್ಚಾಗಿ ತಿಳಿಸಿದ್ದಕ್ಕೆ. ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ 🙏🙏.
@preckm7078
@preckm7078 4 жыл бұрын
"ಭಗವಂತ ತನ್ನ ವೈಭವವನ್ನ ಪ್ರದರ್ಶನ ಮಾಡಬೇಕಾದರೆ ಮಾನವ ದೇಹವನ್ನ ಧರಿಸಲೆಬೇಕು". ಇದು ಸ್ವಾಮಿ ನಿರ್ಭಯಾನಂದ ಸರಸ್ವತಿ ಗುರುಜಿಯವರ ಮಾತು.. ಧನ್ಯವಾದಗಳು ಸರ್ ನಿಮ್ಮ ಮಾಹಿತಿಗೆ..
@yallappayarnal8554
@yallappayarnal8554 4 жыл бұрын
200 ನೆಯ ಸಂಚಿಕೆ ಶುಭಾಶಯಗಳು ಸರ್.. ಆಗೋ ಬಹಳ ದಿನದ ಕೋರಿಕೆ ತಮ್ಮಲ್ಲಿ ಸರ್ ಜಕ್ಕಣಾಚಾರ್ಯರ ಜೀವನಾಧರಿತ ಒಂದು ವಿಡಿಯೋ ಮಾಡಿ ಸರ್ ಪ್ಲೀಸ್ ಪ್ಲೀಸ್ 🙏🙏🙏🙏🙏🙏💐💐💐💐💐💐
@manjumanju6132
@manjumanju6132 4 жыл бұрын
ಈ 200 ಸಂಚಿಕೆ ಟೀವಿಯಲ್ಲಿ ಪ್ರಸಾರವಾಗಿದ್ರೆ ಇಷ್ಟು ಬೇಗ ನಾವು ನೋಡೋಕೆ ಆಗುತಿರಲಿಲ್ಲಾ ಧನ್ಯವಾದಗಳು ಸರ್
@mvs149
@mvs149 4 жыл бұрын
ಕೃಷ್ಣ ವಂದೇ ಜಗದ್ಗುರುಮ 🙏ಧನ್ಯವಾದಗಳು ಮಾಹಿತಿಗೆ ಹಾಗು ಅಭಿನಂದನೆಗಳು ಗುರುಗಳೇ 200 ಸಂಚಿಕೆ ಪೂರೈಸಿದಕ್ಕೆ. ನಿಮ್ಮ ಅನನ್ಯ ಶ್ರಮ, ಆಸಕ್ತಿ ಅವಿರತ ಪ್ರಯತ್ನ, (ನಮಗೆ ಹಿಸ್ಟರಿ ಪ್ರೋಗ್ರಾಮ್ ಸರಳ ಜೀವನದಲ್ಲಿ ಆಸಕ್ತಿ ಹುಟ್ಟಿಸಿದೆ ) ದಿಂದ ನಮಗೆ ಕಣ್ಣುಮುಂದೇನೇ ನಡೀತಿದೆ ಅನ್ನೋ ತರಾ ಮಹಾಕಾವ್ಯ ವನ್ನು ತಿಳಿಸಿ ಕೊಟ್ಟಿದ್ದೀರಾ.,ಅದರ ಜೊತೆಗೆ ಎಲ್ಲ ಪ್ರಚಲಿತ ವಿದ್ಯಮಾನಗಳು ಎಲ್ಲ ವಿಷಯ ಗಳ ಬಗ್ಗೆನೂ ತಿಳಿಸಿಕೊಟ್ಟಿದ್ದಿರಾ. ಮೀಡಿಯಾ ಮಾಸ್ಟರ್ ಇವಾಗ್ ಮಹಾ ಸಾಗರ ತರಾ ವಿಷಯ ಗಳನ್ನು ತನ್ನಲ್ಲಿ ತುಂಬಿಕೊಂಡಿದ್ದೆ. ನಿಮ್ಮ ಪ್ರಯತ್ನ ಇನ್ನು ಹೆಚೆಚ್ಚು ಆಗಲಿ ಅಂತಾ ಆ ದೇವರ ಬಳಿ ನಾವು ಕೇಳ್ತಿವಿ. ಜೈ ಹಿಂದ, ಜೈ ಕರ್ನಾಟಕ. 🙏💐
@praveensn808
@praveensn808 4 жыл бұрын
Mahabharata "TREND SETTER" Media Masters Raghavendra Sir
@shashikalan3990
@shashikalan3990 4 жыл бұрын
ಮನ ಮುಟ್ಟುವ ಹಾಗೆ ಅಚ್ಚು ಕಟ್ಟಾಗಿ ತಿಳಿಸುತ್ತಿದ್ದೀರಿ ಧನ್ಯವಾದಗಳು
@mrrp1680
@mrrp1680 4 жыл бұрын
ನಮ್ಮ ಮಿಡಿಯಾ ಮಾಸ್ಟರ್❤️🔥🎉😎😎😎💪💪💪
@yogeshnaik354
@yogeshnaik354 4 жыл бұрын
ಜೈ ಶ್ರೀ ಕೃಷ್ಣ 🚩
@ramagundah4460
@ramagundah4460 4 жыл бұрын
ಸರ್ ನನ್ನದೊಂದು ವಿನಂತಿ ಇಸ್ರೇಲ್ ಸ್ವಾತಂತ್ರ್ಯದ ದಿನದಂದು ಕನ್ನಡದಲ್ಲು ಶುಭಾಶಯ ಕೋರಿದೆ ತುಂಬಾ ಹೆಮ್ಮೆಯ ವಿಷಯ ಮತ್ತು ಇಸ್ರೇಲ್ ಹಾಗು ಕನ್ನಡಕ್ಕೆ ಇರುವ ನಂಟನ್ನು ತಿಳಿಸಿ.
@user-hs4xi6vo3n
@user-hs4xi6vo3n 4 жыл бұрын
೨೦೦ನೇ ಸಂಚಿಕೆಗೆ ಶುಭವಾಗಲಿ ರಘು ಸರ್.....
@chandraac8992
@chandraac8992 4 жыл бұрын
Sir please never stop the srikrishna concious, please continue this, I'm always trying to follow the srikrishna concious...... Please continue sir
@vishnugowda9919
@vishnugowda9919 4 жыл бұрын
ಸರ್ ನಿಮ್ಮ ದ್ವನಿಗೆ ನಾನು ಒಬ್ಬ ಅಭಿಮಾನಿ
@ChandraShekar-zq7vx
@ChandraShekar-zq7vx 4 жыл бұрын
ಹಿಂದೂಗಳು ಎರಡು ಮಹಾಕಾವ್ಯಗಳನ್ನು ಏಕೆ ಹೊಂದಿದ್ದಾರೆಂದು ನನ್ನನ್ನು ಕೇಳಿದರು.? ನಾನು ನಿಜವಾಗಿಯೂ ಗೊಂದಲಕ್ಕೊಳಗಾಗಿದ್ದೆ ಮತ್ತು ಎರಡೂ ಮಹಾಕಾವ್ಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ, ಆಗ ನನಗೆ ಒಂದು ಸತ್ಯ ಅರಿತುಕೊಂಡೆ .. ಒಂದು ಕಾವ್ಯ ನಾವು ಏನು ಮಾಡಬೇಕು ಎಂದು ತೋರಿಸುವ ಕಾವ್ಯ ರಾಮಯಣ ಮಾತೊಂದು ನಾವು ಏನು ಮಾಡಬಾರದು ಎಂದು ತೋರಿಸುವ ಕಾವ್ಯ ಮಹಾಭಾರತ. ಎರಡೂ ಜೀವನದಲ್ಲಿ ಮುಖ್ಯ ..
@Yo_millie
@Yo_millie 4 жыл бұрын
Krishnam vande jagathgurum 🙏
@shivadarshans3409
@shivadarshans3409 4 жыл бұрын
ಕೃಷ್ಣ೦ ವಂದೇ ಜಗದ್ಗುರು Sir please make vedio on kanakan kindi in udupi
@Vishnu_DVG
@Vishnu_DVG 4 жыл бұрын
All the best.....sir ನಿಮ್ಮ 200 ಸಂಚಿಕೆವರೆಗೂ ಎಲ್ಲಾ ವಿಡಿಯೋಗಳು ನಾನು ನೋಡಿದೀನಿ ಅದರೆ ನಿಮ್ಮ ಎಲ್ಲಾ ವಿಡಿಯೋಗಳು ಹೆಚ್ಚು ಜನಪ್ರಿಯತೆಗೊಂಡಿವೆ. ಯಾಕೆಂದರೆ ನೀವು ಹೇಳುವಾಗ ಪ್ರತಿಯೊಂದು ಕನ್ನಡದ ಪದಗಳು ಎಷ್ಟು ಅದ್ಭುತವಾಗಿ ಹೇಳ್ತಿರಾ. ಎಂದರೆ ನಾನು ಈ ಹಿಂದೆ ನಿಮಗೆ ಕಾಮೆಂಟ್ ಮಾಡಿದಾಗ ನೀವು ಹೇಳುವ ಕನ್ನಡದ ಪದಗಳಲ್ಲಿ ಅಲ್ಪಪ್ರಾಣ ಮಹಾಪ್ರಾಣಗಳನ್ನು ಅದ್ಭುತವಾಗಿ ನಿಮ್ಮ ಧ್ವನಿಯಲ್ಲಿ ಪಂಚ್ ಕೊಟ್ಟಂತೆ ಹೇಳ್ತಿರಾ ಅಂತ ಹೇಳಿದ್ದೆ ....!!!! ಸರ್ ನಿಮ್ಮ ಸಾಧನೆಗೆ ನಾನು ಇನ್ನೊಂದು. ಸಲ All the best sir
@lovelymadhubn9927
@lovelymadhubn9927 4 жыл бұрын
ಸಾರ್ ನಿಮ್ಮ ಧ್ವನಿ ತುಂಬಾ ಚೆನ್ನಾಗಿ
@rameshk5668
@rameshk5668 4 жыл бұрын
🙏ಜೈ ಶ್ರೀ ಕೃಷ್ಣ 🙏
@sanjaykh1926
@sanjaykh1926 4 жыл бұрын
"ಯಾರು ದೇವರು ನಮ್ಮಲ್ಲಿ ನಮ್ಮೊಳಗೆ ಎಲ್ಲೆಲ್ಲೂ , ಸರ್ವ ಕಣದಲ್ಲೂ ಇದ್ದಾನೆ ,ನೀನೇ ದೇವರೆಂದು ಅರ್ಥ ಮಾಡಿಸುತ್ತಾರೋ ಅವರು ನಿಜವಾದ ದೇವರು" " ಯಾರು ದೇವರು ಅಲ್ಲಿದ್ದಾನೆ ಇಲ್ಲಿದ್ದಾನೆ ಕಲ್ಲಲ್ಲಿ, ಎಲ್ಲೋ ಇದ್ದಾನೆ , ನಾನು ಮಾತ್ರ ದೇವರನ್ನು ತೋರಿಸಬಹುದು ಎಂದೆಲ್ಲ ಪುಂಗ್ತರೋ ಅದು ಮಾರ್ಕೆಟಿಂಗ್ !! ಅಷ್ಟೆ" ಕೃಷ್ಣ ಅದ್ಭುತ ಸಾಧಕ ಎಂದು ಹೇಳಿ ಬರೀ ಅಂಧ ಭಕ್ತಿಯಲ್ಲಿ ಮುಳುಗುವ ಮೈಗಳ್ಳರಿಗೆ ಎಚ್ಚರಿಸಿದ್ದಿರಿ!!
@kartikbalikai4776
@kartikbalikai4776 4 жыл бұрын
Sir ಕರ್ಣ ಮರಣದ ನಂತರ ಅವನ ವಿಜಯ ಧನನ್ಸು ಏನು ಆಯತು ಹಾಗೆ ಅರ್ಜುನ ಗಾಂಡಿವ ಏನು ಅಯತ್ತು ಇಂದ್ರ ಕರ್ಣನ ಕವಚ ಏನು ಮಾಡಿದ ಅದರ ಬಗ್ಗೆ ಸ್ವಲ್ಪ ಮಾಹಿತಿ ಕೊಡಿ sir
@usmanjaan9498
@usmanjaan9498 4 жыл бұрын
I am complite watch 200 episode...... nice.... happy
@srinivasagiri6724
@srinivasagiri6724 3 жыл бұрын
ನಿಮ್ಮ ವಿವರಣೆ ಬಹಳ ಅಚ್ಚುಕಟಟಾಗಿ ಇದೆ ಸಾರ್ ಧನ್ಯವಾದಗಳು.
@Sunny12-fv2ww
@Sunny12-fv2ww 4 жыл бұрын
Please don't stop this mahabharat eithc story sir please...its good Keep going... Don't stop please..
@Karnatakakurradu999
@Karnatakakurradu999 4 жыл бұрын
ಕೃಷ್ಣಮ್ ಒಂದೇ ಜಗದ್ಗುರು
@Bhima_Managuli
@Bhima_Managuli 4 жыл бұрын
ಸರ್ ನಿಮಗೆ ಒಂದು ಕೋರಿಕೆ. ಅದು ಏನು ಅಂದ್ರೆ ಧರ್ಮದ ಬಗ್ಗೆ ಭಾರತಲ್ಲಿ ಹಾಗು ಜಗತ್ತಿನಲ್ಲಿ ಹುಚ್ಚು ಪರಿಕಲ್ಪನೆ ಇದೆ. ಆದರೆ ಶ್ರೀಕೃಷ್ಣನ ಹಾಗು ಸನಾತನ ಧರ್ಮದ ಪ್ರಕಾರ ನಿಜವಾದ ಧರ್ಮ ಏನು ಅಂತ. ಒಂದು ಸಮಗ್ರವಾದ ಸಂಚಿಕೆ ಮಾಡಿ ಸರ್..🙏
@desifitnessadda4901
@desifitnessadda4901 4 жыл бұрын
ಭೂಮಿಯ ಮೇಲೆ ಎಂದೆಂದಿಗೂ ಇದ್ದ ಹಾಗೂ ಉಳಿಯುವ ಧರ್ಮ ಎಂದರೆ ಅದು ಸನಾತನ ಧರ್ಮ ಮಾತ್ರ. ಉಳಿದೆಲ್ಲ ಧರ್ಮಗಳು ಕೇವಲ ಅವು ಪಂಥಗಳು ಮಾತ್ರ
@nilappamordi4051
@nilappamordi4051 4 жыл бұрын
ಹೌದು.. ಹಾಗೆನೆ ನಮ್ಮಲ್ಲಿ ಜಾತಿ ಪದ್ಧತಿ ಯಾವಾಗಿನಿಂದ ಹುಟ್ಟು ಕೊಂಡಿತು ಅದು ಹೇಗೆ, ಯಾಕೆ? ಹೇಳಿ ಎಮ್ ಎಸ್ ಆರ್ ಸರ್🙏
@harishbg3976
@harishbg3976 4 жыл бұрын
sir, Really love you sir..God bless you sir,.. knowing many things because of u
@gauthamksd419
@gauthamksd419 4 жыл бұрын
Best imformative KZfaq channel i ever see... Your voice and explination is better than TV channels.
@taste_of_upahara
@taste_of_upahara 4 жыл бұрын
Yes I noticed this point you are first
@kushalm9307
@kushalm9307 4 жыл бұрын
ಸೂಪರ್ ❤️ ಗುರು ಗಳೆ
@maheshsupersir6478
@maheshsupersir6478 4 жыл бұрын
ಸೂಪರ್ ಸರ್
@amithjsharma2700
@amithjsharma2700 4 жыл бұрын
Super sir, you have well tried to show krishna (character, ), Me krishn hoon isliye chamatkar karta hoon, Chamatkar karta hoon isliye krishn nahi hoon......🙏🙏🙏🙏🙏
@abhishekabhi4791
@abhishekabhi4791 4 жыл бұрын
Congratulations sir.Thank you for your information.
@keerthiaras7692
@keerthiaras7692 4 жыл бұрын
Sir ur masters of media💐💐
@ushababruwad7169
@ushababruwad7169 3 жыл бұрын
ಸರ್, ನಿಮ್ಮ ಅದ್ಬುತ ಕಂಠದಿಂದ ಮಹಾಭಾರತ ಕೇಳುವುದೇ ಮಹಾನ್ ಭಾಗ್ಯ.ಒಂದು ವಿಡಿಯೋ ನ್ನ ಲೆಕ್ಕ ವಿಲ್ಲದಷ್ಟು ಸಲ ನೋಡ್ತಾ ಇರುತ್ತೇನೆ.ನನ್ನ ಎಲ್ಲಾ whatsapp group ನವರಿಗೂ share ಮಾಡಿ ಅವರಿಗೂ ಹುಚ್ಚು ಹಿಡಿಸಿ ಬಿಟ್ಟಿದ್ದೇನೆ,ಮಹಾ ಧನ್ಯವಾದಗಳು ನಿಮಗೆ 🙏🙏🙏
@padmavathi.padmapadma3922
@padmavathi.padmapadma3922 4 жыл бұрын
ಈ ಸಂಚಿಕೆ ನನ್ನ ಆತ್ಮಬಲವನ್ನು ಬಡಿದೆಬ್ಬಿಸಿತು
@user-cj6lq1oi9i
@user-cj6lq1oi9i 4 жыл бұрын
ಸರ್ ಮೊದಲೇ ಶ್ರೀಕೃಷ್ಣ ದೇವರೂ ಹಾಗೆ ನಂತರ ಮನುಷ್ಯ ಆಗುತ್ತಾನೆ ಏಕೆಂದರೆ ಕೃಷ್ಣ ನಲ್ಲೂ ಕೆಲವು ನ್ಯೂನ್ಯತೆಗಳು ಇವೆ ನೀವೇ ಹೇಳಿದಹಾಗೆ ಮಹಾಭಾರತದ ಪಾತ್ರಗಳಲ್ಲಿ ಯಾರು ಒಳ್ಳೆಯವರಲ್ಲ ಯಾರೂ ಕೆಟ್ಟೋರಲ್ಲ ಹಾಗೆ ಶ್ರೀಕೃಷ್ಣ ಕೊನೆಯಲ್ಲಿ ದೇವರಾಗಿದ್ದರೆ ಅವರ ಸಾವು ಅವರ ಅರಿವಿಗೆ ಬರದಂತೆ ಗಾಂಧಾರಿ ಶಾಪ ಹೇಗೆ ಕಟ್ಟಲು ಸಾಧ್ಯ ಮಹಾಭಾರತದ ಕಥಾ ಸಂಬಂಧ ಸಂಗಮದಲ್ಲಿ ಯಾರು ಕೂಡ ಸತ್ಯವಂತರಲ್ಲ ಅನ್ನೋದನ್ನ ಮರೆಯಬಾರದು ಇನ್ನೊಂದು ವಿಶೇಷತೆಯೇನೆಂದರೆ ಧರ್ಮದಿಂದ ಅದರ್ಮ ಸೋತಿಲ್ಲ ಅಧರ್ಮದಿಂದ ಅಧರ್ಮ ಸೋತಿದೆ ಏಕೆಂದರೆ ಕೌರವರು ಅಧರ್ಮೀಯರು ಸರಿ ಪಾಂಡವರ ಪರ ಧರ್ಮ ಇರಬಹುದು ಅವರು ಕೂಡ ಆ ಧರ್ಮದಿಂದಲೇ ಗೆದ್ದಿರುವುದು
@namadevnamu7856
@namadevnamu7856 4 жыл бұрын
Happy sri krishanyanmastami media master youtube channel 200 episode to kantinew
@maaruthibasavamaaruruthiba9247
@maaruthibasavamaaruruthiba9247 4 жыл бұрын
Hari Om anantha koti namanagalu nimage gurugale Shree Rama Krishna jai Hanuman.
@mallanagouda275
@mallanagouda275 4 жыл бұрын
ಕೃಷ್ಣಂ ವಂದೇ ಜಗುದ್ಗರುಂ
@naveens.j.6217
@naveens.j.6217 4 жыл бұрын
KRISHNA THE GREATEST MAN
@basavarajbasavaraj4985
@basavarajbasavaraj4985 4 жыл бұрын
ಜೈ.ಶೀ.ರಾಮ್.ಜೈ.ಹಿಂದ್.🙏
@jadeshhm6596
@jadeshhm6596 4 жыл бұрын
Hare Krishna ❤🙏🙏
@boodeppapoojari6686
@boodeppapoojari6686 4 жыл бұрын
ನೀಜ ಸರ್ ಅವನೊಬ್ಬ ಪರಿಪೂರ್ಣ ವ್ಯಕ್ತಿ ನನ್ನ ಸ್ಫೂರ್ತಿಯ ವ್ಯಕ್ತಿಯು ಕೂಡಾ ಹೌದು
@mahadevhunsur9341
@mahadevhunsur9341 4 жыл бұрын
Hats off to your intelctual work .. CONGRATULATIONS FOR YOUR 200 EPISODE...🙏🙏🙏🙏🙏. REALLY LOVELY VOICE.. ❤️❤️❤️❤️
@girishkumarbs996
@girishkumarbs996 4 жыл бұрын
ಶ್ರೀ.ಕೃಷ್ಣ.ಭಗವಾನ್.ಕೀ ಜೈ.God.is Pul. power'.nanna.ಮಾತುಗಳು.... ಹೀಗಾಗಿ.ನನ್ನ.ಜನ್ಮ.ಕೊನೆ.ಕಾಲದಲಿ... ಮನುಷ್ಯ. ರಿಂದ.ಉತ್ತಮ.ಸ್ಥಿತಿಗೆ ಬರುತಿದೆ.ಹೆಂತಹ ಹಾದೃಷ್ಟ.ಗಿರೀಶ್.ಕುಮಾರ್.b S.ge
@basavarajpattar2573
@basavarajpattar2573 4 жыл бұрын
ಕೃಷ್ಣ ವಂದೇ ಜಗದ್ಗುರಂ.....
@manjunthp7591
@manjunthp7591 4 жыл бұрын
ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಎಪಿಸೋಡ್ ಗಳು ಆಗಲಿ ಎಂದು ಆಶಿಸುತ್ತೇನೆ ಧನ್ಯವಾದಗಳು ಸರ್
@gopalmukkannavar6659
@gopalmukkannavar6659 4 жыл бұрын
𝙔𝙚𝙡𝙡𝙖𝙫𝙪 𝙎𝙧𝙞𝙠𝙧𝙞𝙨𝙝𝙖𝙣𝙖𝙢𝙖𝙮𝙖
@abduldhalayat1771
@abduldhalayat1771 4 жыл бұрын
ಸಾರ್ ದಯವಿಟ್ಟು ನೀವು ಬಾರ್ಬರಿಕ ಬಳಿ ಇರುವ ಆ ಮೂರು ಅಸ್ತ್ರಗಳು ಯಾವುವು ಹಾಗೂ ಅದನ್ನು ಯಾರು ಕೊಟ್ಟರು ಇದರ ಬಗ್ಗೆ ಒಂದು ವಿಡಿಯೋ ಮಾಡಿ ಸರ್ ದಯವಿಟ್ಟು
@akasham8412
@akasham8412 4 жыл бұрын
ಸರ್ ನಮ್ಮ ಶ್ರೀ ಕೃಷ್ಣ ವೃಂದಾವನ ಬಿಟ್ಟು ಮಥುರಾ ಗೆ ಬಂದ ಮೇಲೆ ತಾಯಿ ಯಶೋಧಾ ಮತ್ತು ತಂದೆ ನಂದಾರು ಬಗ್ಗೆ ಮಾಹಿತಿ ನೀಡಿ
@vijayalakshmivijayalakshmi4362
@vijayalakshmivijayalakshmi4362 3 жыл бұрын
Nimma yella videos tumbaa chennagirutte Sir..
@yogishgadagi7274
@yogishgadagi7274 4 жыл бұрын
ಅದ್ಬುತ ವಿವರಣೆ
@gmrajugmr6275
@gmrajugmr6275 4 жыл бұрын
Thank u sir for the amazing thoughts of Lord krishna
@praveenkvpraveenkv965
@praveenkvpraveenkv965 4 жыл бұрын
ಸರ್ ನಿಮ್ಮ ಧ್ವನಿ ತುಂಬಾ ಚನ್ನಾಗಿದೆ
@naveennavee1781
@naveennavee1781 3 жыл бұрын
Nija sir nivu heliddu sathya ,,, nmma bharathakke ,mahabharatha hege sikkithu matte adara vivaraneya ropa yava bhashe yallittu ,annodara bagge heli . Kelithiro karana este nivu helida hage mahabharatha nadedaddu 5000 years indde antta helidralla , a karanadindda kelide ,, tq sir ..!
@prakashhuggi6986
@prakashhuggi6986 4 жыл бұрын
ನಮಗೆ ಇನ್ನಷ್ಟು ಮತ್ತಷ್ಟು ಶ್ರೀ ಕೃಷ್ಣನ ಬಗ್ಗೆ ದಯವಿಟ್ಟು ಹೇಳಿ ಸರ್.ನಾನು ನಿಮ್ಮಲ್ಲಿ ಮತ್ತೆ ಮತ್ತೆ ವಿನಂತಿಪೂರಕವಾಗಿ ಕೇಳಿಕೊಳ್ಳುತ್ತೇನೆ ದಯವಿಟ್ಟು ಮಹಾಮಹಿಮ ಶ್ರೀ ಕೃಷ್ಣನ ಬಗ್ಗೆ ಮತ್ತಷ್ಟು ತಿಳಿಸಿ ಸರ್🙏🙏🙏🙏🙏🙏🙏🙏
@gopalshetty3266
@gopalshetty3266 3 жыл бұрын
Your presentation is fstsdtic thanks
@beerubodekar
@beerubodekar 4 жыл бұрын
ಭಗವದ್ಗೀತೆ ಅಧ್ಯಾಯ ಹೇಳಿ ಎಲ್ಲವನ್ನೂ,, ಗುರುಗಳೇ
@sathishap8422
@sathishap8422 4 жыл бұрын
Nima hage vivaravagi yaruhellalla sir yahude vishayadaru adaralli hiruva santhya mathu aashathya Vanna yallarigu manassu muttuva hage neravagi helthira nijavglu nihu great sir
@sumanimbargi2578
@sumanimbargi2578 4 жыл бұрын
Soooo beautiful sir naanu 30yrs ishtadru gottillada mahabharatad mahatva namminda bhahalastu tilkondidini sir thank you soooo much naanu nann magalige Kate rupadalli heli tilisikodlikke tumba upayoga aagide.mattu avalu mahabharat na TV li kooda tumba interesting dinda nodtale
@Ramu_sir
@Ramu_sir 4 жыл бұрын
Super sir... tq... 🌷👏🙏👍✍️🌹
@kiranmd2864
@kiranmd2864 4 жыл бұрын
ಧನ್ಯವಾದಗಳು ಗುರುಗಳೇ
@desifitnessadda4901
@desifitnessadda4901 4 жыл бұрын
ಗುರುಗಳೇ ಇತ್ತೀಚೆಗೆ Facebook ನಲ್ಲಿ ಉಡುಪಿಯ ಕೃಷ್ಣನ ಮೂರ್ತಿಯ ಬಗ್ಗೆ ಹಾಗೂ ಅದನ್ನು ಸ್ವತಃ ಕೃಷ್ಣ ನೆ ರಾಧೆಗೊಸ್ಕರ ವಿಶ್ವಕರ್ಮರಿಂದ ಕೆತ್ತಿಸಿದ್ದ ಎಂಬ ಮಾಹಿತಿಯನ್ನು ಓದಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ಕೊಡಿ ಗುರುಗಳೇ🙏
@narayanathirumale82
@narayanathirumale82 4 жыл бұрын
Om Krishnam onde jagad guru
@shishiraraohs8375
@shishiraraohs8375 4 жыл бұрын
Thankyou sir for explaing Mahabharat in detail. And we would like to see more episodes of these.
@vijai2vijay
@vijai2vijay 4 жыл бұрын
Sir superb thank you so much about this message jai sri krishna
@praveensn808
@praveensn808 4 жыл бұрын
Super Sir 👌👌👌, 🙏🙏🙏 for your hardwork
@nidhishankar8364
@nidhishankar8364 4 жыл бұрын
Congratulations for 200 episode
@shankargowda4957
@shankargowda4957 11 ай бұрын
Om ganeshaya namaha Om namaha shivaya Om manjunathaya namaha
@manoharpujeri8421
@manoharpujeri8421 3 жыл бұрын
What a explanation sir I love you sir
@manjunathah.s.8889
@manjunathah.s.8889 4 жыл бұрын
sir no one can imitate your voice, really your voice is amazing...
@bhagathdarshan2433
@bhagathdarshan2433 4 жыл бұрын
Mahabaratha Shakuni mama can imitate🤣😂🤣
@shri4187
@shri4187 4 жыл бұрын
A unique has no rival. Thus your voice....
@shankards6600
@shankards6600 4 жыл бұрын
Congrats, wish you all the success..
@niranjanmurthy3134
@niranjanmurthy3134 4 жыл бұрын
Firstly congratulations Gurugale 🙏 Yeah even I saw many channels are doing what u said after looking at the craze created by your effort.. Well done keep doing this..
@beerubodekar
@beerubodekar 4 жыл бұрын
ಅದ್ಬುತ ಅತ್ಯದ್ಬುತ
@mahalakshmit.n6320
@mahalakshmit.n6320 4 жыл бұрын
Very nice to hear Sri Krishna story
@lovelymadhubn9927
@lovelymadhubn9927 4 жыл бұрын
Super sir
@arjunprabugol
@arjunprabugol 4 жыл бұрын
ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಯಾನಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ
@krishnaparashuram
@krishnaparashuram 4 жыл бұрын
Yes boss you are a gem. But please tell about Anugeeta.
@rajRaj-iv1kh
@rajRaj-iv1kh 4 жыл бұрын
ಜೈ ಯಾದವ್
@Jaga907
@Jaga907 4 жыл бұрын
ಹರ ಹರ ಮಹಾದೇವ
@ashokadintakurti5918
@ashokadintakurti5918 4 жыл бұрын
Admirable👍, Great Preach🙌
@prashanthprashu2109
@prashanthprashu2109 4 жыл бұрын
Jai sri krishna
@dineshhc4261
@dineshhc4261 4 жыл бұрын
Raghavendra sir Nan ede question 2nd time kelthedeni sir ( ''''Sathyaki'''' bagge heli sir edondu Patra nav ellu kelu Ella odakku sadya agella nav evag nodtha eru MAHABHARATHA serial nallu navu sathyaki bagge kelella ......evndu yav rajya matte avn sanyad bagge heli sir
@harsha2584
@harsha2584 4 жыл бұрын
Hari Om Jai Shri ram Krishna
@apoorvad.p4776
@apoorvad.p4776 4 жыл бұрын
Namge sporthi sir Krishna 🙏🙏🙏
@uluruhosamanechandu6715
@uluruhosamanechandu6715 4 жыл бұрын
Sprr
Gli occhiali da sole non mi hanno coperto! 😎
00:13
Senza Limiti
Рет қаралды 19 МЛН
КТО ЛЮБИТ ГРИБЫ?? #shorts
00:24
Паша Осадчий
Рет қаралды 2,7 МЛН
Kind Waiter's Gesture to Homeless Boy #shorts
00:32
I migliori trucchetti di Fabiosa
Рет қаралды 14 МЛН
wow so cute 🥰
00:20
dednahype
Рет қаралды 28 МЛН
Mahabharatha | Full Episode 81 | Star Suvarna
38:24
Star Suvarna
Рет қаралды 701 М.
Arjuna Faces Dilemma | Mahabharatha | Full Episode 139 | Star Suvarna
20:19
Gli occhiali da sole non mi hanno coperto! 😎
00:13
Senza Limiti
Рет қаралды 19 МЛН