Рет қаралды 17,252
Nambikeya Hejje Presents
Album : Nambikeya Hejje
Song : Kristina Preeti Enda Agalisuvavaru yaru?
LYRICS,TUNE,COMPOSITON BY - Pas.Girish Naik
Sung By - PAS PRABHAKAR,
PAS GIRISH NAIK
PAS SUBBARAO
PAS SUNIL
Mix & Mastering : Satish Babu
Email : eva.girishnayak@gmail.com
Music Credits:
Composed and Programmed by : P. Shalem Raj
Chorus :
Blessy Joy
Elizabeth
Gracy Rani
Additional vocals : P. Shalem Raj
--------------Disclaimer--------------
Copyright Disclaimer under section 107 of the Copyright Act 1976, allowance is made for “fair use” for purposes such as criticism, comment, news reporting, teaching, scholarship, education and research. Fair use is a use permitted by copyright statute that might otherwise be infringing.
Non-profit, educational or personal use tips the balance in favor of fair use
Watch and subscribe this channel for more new song's...
May God Bless you all abundantly...…
ನೀವು ನಮ್ಮ ನಂಬಿಕೆಯ ಹೆಜ್ಜೆಯ ಸಂಗೀತ ಸೇವೆಯನ್ನು ಪ್ರೋತ್ಸಾಹಿಸಲು ಬಯಸುವುದಾದರೆ, ನಿಮ್ಮ ಕಾಣಿಕೆ ದೇವರ ಮಹಿಮೆಗಾಗಿ ಹೊಸ ಹೊಸ ಹಾಡುಗಳನ್ನು ಬಿಡುಗಡೆ ಮಾಡಲು ನಮಗೆ ಸಹಾಯ ಮಾಡುತ್ತದೆ.
If God inspires you support our Music Ministry...
Google pay / Phone pay - +91 9591088835.
contact No - +91 8105994273,
+91 9591088835
Chord - D major
ಕ್ರಿಸ್ತನ ಪ್ರೀತಿ ಇಂದ
ಅಗಲಿಸುವವರ್ ಯಾರು.....
ನನ್ನ ಕ್ರಿಸ್ತನ ಪ್ರೀತಿ ಇಂದ
ಅಗಲಿಸುವವರ್ ಯಾರು
ಹಲ್ಲೆಲುಯ.......||8||
ಅನುದಿನದ ಈ ಸಂಬಂಧವು
ಯೇಸುವಿನೊಂದಿಗೆ ಪ್ರಾರಂಭವು
ನನ್ನ ಅನುದಿನದ ಈ ಸಂಬಂಧವು
ಯೇಸುವಿನೊಂದಿಗೆ
ಪ್ರಾರಂಭವು
ಕ್ರಿಸ್ತನಾ ಪ್ರೀತಿ ಇಂದ
ನನ್ನ ಕ್ರಿಸ್ತನ ಪ್ರೀತಿ ಇಂದ
ಅಗಲಿಸುವವರ್ ಯಾರು
ನನ್ನ
ಅಗಲಿಸುವವರ್ ಯಾರು
ಯಾರಿಗೂ ಸಾಧ್ಯವೇ ಇಲ್ಲ
ಯಾರಿಗೂ ಸಾಧ್ಯವೇ ಇಲ್ಲ
ನನ್ನ ಕ್ರಿಸ್ತನ ಪ್ರೀತಿಯಿಂದ ಅಗಲಿಸಲು
ನನ್ನ ಕ್ರಿಸ್ತನ ಪ್ರೀತಿ ಇಂದ ಅಗಲಿಸಲು
ಏ ಹಿಂಸೆಯೇ ನೀನು
ಅವಮಾನವೇ ನೀನು
ಏ ಕಷ್ಟವೇ ನೀನು
ಏ ನಿಂದೆಯೇ ನೀನು
ನನ್ನೇಸುವಿನಿಂದ ಅಗಲಿಸಲಾರೆ
ನನ್ನೇಸುವಿನಿಂದ ಅಗಲಿಸಲಾರೆ
ಕ್ರಿಸ್ತನ ಪ್ರೀತಿಯಿಂದ
ನನ್ನ ಕ್ರಿಸ್ತನ ಪ್ರೀತಿ ಇಂದ
ಅಗಲಿಸುವವರ್ ಯಾರು
ನನ್ನ
ಅಗಲಿಸುವವರ್ ಯಾರು
ಯಾರಿಗೂ ಸಾಧ್ಯವೇ ಇಲ್ಲ
ಯಾರಿಗೂ ಸಾಧ್ಯವೇ ಇಲ್ಲ
ನನ್ನ ಕ್ರಿಸ್ತನ ಪ್ರೀತಿಯಿಂದ ಅಗಲಿಸಲು
ನನ್ನ ಕ್ರಿಸ್ತನ ಪ್ರೀತಿ ಇಂದ ಅಗಲಿಸಲು
ಏ ಸಾಲವೇ ನೀನು
ಏ ಚಿಂತೆಯೇ ನೀನು
ಏ ಬಂಧನವೇ ನೀನು
ಸೆರೆವಾಸವೇ ನೀನು
ನನ್ನೇಸುವಿನಿಂದ ಅಗಲಿಸಲಾರೆ
ನನ್ನೇಸುವಿನಿಂದ ಅಗಲಿಸಲಾರೆ
ಕ್ರಿಸ್ತನ ಪ್ರೀತಿ ಎಂದ
ನನ್ನ ಕ್ರಿಸ್ತನ ಪ್ರೀತಿ ಎಂದ
ಅಗಲಿಸುವವರ್ ಯಾರು
ಅಗಲಿಸುವವರ್ ಯಾರು
ಯಾರಿಗೂ ಸಾಧ್ಯವೇ ಇಲ್ಲ
ಯಾರಿಗೂ ಸಾಧ್ಯವೇ ಇಲ್ಲ
ನನ್ನ ಕ್ರಿಸ್ತನ ಪ್ರೀತಿ ಇಂದ ಅಗಲಿಸಲು
ನನ್ನ ಕ್ರಿಸ್ತನ ಪ್ರೀತಿ ಇಂದ ಅಗಲಿಸಲು
ಏ ಲೋಕವೇ ನೀನು
ತಿರಸ್ಕಾರವೇ ನೀನು
ಏ ರೋಗವೇ ನೀನು
ಏ ಮರಣವೇ ನೀನು
ನನ್ನೆಸುವಿನಿಂದ ಅಗಲಿಸಲಾರೆ
ನನ್ನೆಸುವಿನಿಂದ ಅಗಲಿಸಲಾರೆ
ಕ್ರಿಸ್ತನ ಪ್ರೀತಿ ಇಂದ
ನನ್ನ ಕ್ರಿಸ್ತನ ಪ್ರೀತಿ ಇಂದ
ಅಗಲಿಸುವವರ್ ಯಾರು
ನನ್ನ
ಅಗಲಿಸುವವರ್ ಯಾರು
ಯಾರಿಗೂ ಸಾಧ್ಯವೇ ಇಲ್ಲ
ಯಾರಿಗೂ ಸಾಧ್ಯವೇ ಇಲ್ಲ
ನನ್ನ ಕ್ರಿಸ್ತನ ಪ್ರೀತಿಯಿಂದ ಅಗಲಿಸಲು
ನನ್ನ ಕ್ರಿಸ್ತನ ಪ್ರೀತಿ ಇಂದ ಅಗಲಿಸಲು