No video

ಒಂದು ಎಕರೆಯಲ್ಲಿ ಸೂರ್ಯನ ಬೆಳಕಿಗೆ ಪೂರಕವಾಗಿ ಬೆಳೆಗಳನ್ನು ಸಂಯೋಜನೆ ಮಾಡಿದರೆ 22 ಸಾವಿರ ಕೆಜಿ ಆಹಾರ ಉತ್ಪಾದಿಸಬಹುದು.

  Рет қаралды 30,722

ಕೃಷಿ ಬದುಕು

ಕೃಷಿ ಬದುಕು

Күн бұрын

ಒಂದು ಎಕರೆಯಲ್ಲಿ ಸೂರ್ಯನ ಬೆಳಕಿಗೆ ಪೂರಕವಾಗಿ ಬೆಳೆಗಳನ್ನು ಸಂಯೋಜನೆ ಮಾಡಿದರೆ 22 ಸಾವಿರ ಕೆಜಿ ಆಹಾರ ಉತ್ಪಾದಿಸಬಹುದು.
#naturalfarming
#foodforest
#krushibaduku
ರೈತ:ಅವಿನಾಶ್
ಸ್ಥಳ:ಮೈಸೂರು
☎️:81978-56132
ಇವರು ಬರೆದಿರುವ "ಬೆಳಕಿನ ಬೇಸಾಯ" ಪುಸ್ತಕಗಾಗಿ ಇವರ ಸಂಖ್ಯೆಗೆ👆 ಕರೆ ಮಾಡಬಹುದು
ಕೃಷಿ ಬದುಕು what's app number 90089-58497

Пікірлер: 39
@amareshm9124
@amareshm9124 Жыл бұрын
ಸರ್ ಈ ವೀಡಿಯೋ ಮಾಡಿರೂದಕ್ಕೆ ಮೊದಲಿಗೆ ನಿಮಗೆ ಧನ್ಯವಾದಗಳು ಸರ್ ಈ ವೀಡಿಯೊದಲ್ಲಿ ಅವರ ಪೊರ್ಣ ತೋಟ ತೊರಿಸಿಲಲ್ಲ ಮತ್ತು ಅವರು ಹೇಳಿದಹಾಗೆ ಬೆಳಕಿನ ಬೇಸಾಯದ ಬಗ್ಗೆ ನಕ್ಷೆ ಯಲ್ಲಿ ತೋರಿಸಿದ ರೀತಿಯ ತೋಟ ತೊರಿಸಿ ಇನ್ನೂ ಹೆಚ್ಚು ಭಾಗಗಳಲ್ಲಿ ಬಂದರು ಪರವಾಗಿಲ್ಲ ಸರ್ ಧನ್ಯವಾದಗಳು ನಿಮ್ಮ ಅಭಿಮಾನಿ
@sandeeppatilgc
@sandeeppatilgc Жыл бұрын
ವಿನೋದ್ ನಿಮ್ಮ ನಿರಂತರ ಕೃಷಿ ಮಾಹಿತಿಗೆ ಅನಂತ ಧನ್ಯವಾದಗಳು 🙏🙏🙏
@Bharatiya145
@Bharatiya145 Жыл бұрын
ಒಹ್ ಮೈ god ❤️😍 bro ಇವತ್ತಿನ ಸಂಚಿಕೆ ಮಾತ್ರ ಅದ್ಭುತ ಯಾಕಂದ್ರೆ ಒಂದು ಪುಸ್ತಕನ ಓದಿದ ಹಾಗೆ ಅನುಭವ ಇಷ್ಟು ವಿಸ್ತಾರ ವಾಗಿ ಸಂಕ್ಷಿಪ್ತವಾಗಿ ಕೃಷಿಯನ್ನ ಹೇಳೋದು wow 👌 ಸ್ವಲ್ಪ ತೋಟನ ತೋರ್ಸಿ ಹಾಗೆ ಅಲ್ಲಿ ಕೂಡ ಪ್ರಶ್ನೆ ಮಾಡಿ ತಿಳ್ಸಿ
@gururaghavendra1686
@gururaghavendra1686 Жыл бұрын
ತುಂಬಾ ಚೆನ್ನಾಗಿತ್ತು ಸಂದರ್ಶನ...ಮುಂದುವರೆಯುತ್ತದೆ ಅಂತ ಅನ್ಸಿದೆ
@rajubvr
@rajubvr Жыл бұрын
ಓ ಮೈ ಗಾಡ್, ಅವಿನಾಶ್ ಅವರು ಮಾಹಿತಿಗಳ ಕಣಜ. ನಾನು ಇದೇ ಮಾಹಿತಿಯನ್ನು ನಿರೀಕ್ಷಿಸುತ್ತಿದ್ದೆ. ಐ ಕಾಂಟ್ ವೇಟ್ ಫಾರ್ ಯುವರ್ ನೆಕ್ಸ್ಟ್ ವಿಡಿಯೋ 💐🙏👌
@sagarg8539
@sagarg8539 Жыл бұрын
ನಮಸ್ಕಾರ ವಿನೋದ ರವರೆ ಈ ಅದ್ಭುತ ಸಂದರ್ಶನಕ್ಕಾಗಿ ಧನ್ಯವಾದಗಳು ಎಲ್ಲರೂ ತೋಟಗಾರಿಕೆ ಬೆಳೆಗಳಿಗೆ ಒತ್ತು ಕೊಟ್ಟರೆ ಆಹಾರದ ಕೊರತಯಾಗುವುದಲ್ಲಿವೆ ಎಂಬ ನಮ್ಮ ನಿಮ್ಮ ಸಂದೇಹಗಳಿಗೆ ಈ ಜ್ಞಾನಿಗಳಿಂದ ಉತ್ತರ ಸಿಕ್ಕಂತಿದೆ ಮುಂದಿನ ಸಂಚಿಕೆಗಳಿಗಾಗಿ ಕಾದಿರುವೆವು…. ಅನ್ನದಾತರಿಗೆ ದಾರಿ ತೋರಿಸುತ್ತಿರುವ ನಿಮಗೆ ದೇವರು ಒಳ್ಳೆಯದು ಮಾಡಲಿ ಅವಿನಾಶ್ ರವರಿಗು ಹೃತ್ಪೂರ್ವಕ ಧನ್ಯವಾದಗಳು ನಿಮ್ಮ ಪುಸ್ತಕ ಹೇಗೆ ಪಡೆಯುವುದು ದಯವಿಟ್ಟು ತಿಳಿಸಿ 🙏
@krushibaduku
@krushibaduku Жыл бұрын
ಪುಸ್ತಕಕ್ಕಾಗಿ ಅವರ ನಂಬರಿಗೆ ಕಾಲ್ ಮಾಡಿ
@-ShreePuta
@-ShreePuta Жыл бұрын
ಅವಿನಾಶ್ ಸರ್ ಹೇಳಿದ್ದಕ್ಕಿಂತ ಹೆಚ್ಚಾಗಿ ಆ ಪುಸ್ತಕದಲ್ಲಿದೆ, ಹಾಗೆಯೇ ಅನುಭವವೂ ಸಹ. ಪುಸ್ತಕ ಓದಿ ಅಳವಡಿಸಿಕೊಳ್ಳುವಂತಹದ್ದು ತುಂಬಾ ಇದೆ. ರೈತ ಸಂಕುಲಕ್ಕೆ ಉತ್ತಮ ಮಾರ್ಗ. ಉತ್ತಮ ಸಂದರ್ಶನ ಮುಂದುವರಿಯಲಿ..😊👌 #ಶ್ರೀ
@malusm29
@malusm29 Жыл бұрын
2 min ಅವರ ಇಡೀ ಭೂಮಿಯನ್ನು ತೋರಿಸಿ ಸಂದರ್ಶಿಸಿದರೆ ಒಂದು ಐಡಿಯಾ ಸಿಗುತ್ತೆ ಅನ್ನೋದು ನನ್ನ ಅಭಿಪ್ರಾಯ. Thnq Vinod sir congratulations n Happy New year 🤘
@dineshmunibyrappa104
@dineshmunibyrappa104 Жыл бұрын
Finally your work has a feather in the cap... TGS Avinash interview was most awaited.... thank you
@vinaymohithe7634
@vinaymohithe7634 Жыл бұрын
One of the best video Vinod ...!! Lots of inspiration to young farmers.!
@bharathbyrappa2803
@bharathbyrappa2803 Жыл бұрын
Very much informative video Keep continuing. ....,,,💐💐💐💐💐
@deepakdeepu258
@deepakdeepu258 Жыл бұрын
Hi Sir, Catch this man and pull more information... Good job appreciate.....
@surendrapoojary7390
@surendrapoojary7390 Жыл бұрын
Thank you very much, nice video 🙏🙏🙏
@drkshivanna9639
@drkshivanna9639 Жыл бұрын
Very good Avinash and Aanand.
@sureshgowda3550
@sureshgowda3550 Жыл бұрын
Tank u.sir...lots of.information
@-santhrupthi3307
@-santhrupthi3307 Жыл бұрын
Good information sir. I was searching for his contact number and I got that from you. He has shown a cultivation model in his earlier vedio, if possible kindly show that. And awaiting much more information. Thank you
@prakashhulagannavar8552
@prakashhulagannavar8552 Жыл бұрын
ಬೆಳಕಿನ ಬೇಸಾಯ ಪುಸ್ತಕ ಕೊಂಡು ಓದುತ್ತಿದ್ದೇನೆ ಧನ್ಯವಾದಗಳು ಮತ್ತೊಂದಿಷ್ಟು ಮಾಹಿತಿ ಗೆ
@keshavak9948
@keshavak9948 Жыл бұрын
ಎಲ್ಲಿ ಸಿಗುತ್ತೆ ಈ ಪುಸ್ತಕ.?
@abhishekh9574
@abhishekh9574 Жыл бұрын
Wow Avinash sir nim thota nodbeku sir I am following your videos from long back
@nandinichandrawadi9803
@nandinichandrawadi9803 Жыл бұрын
Wonderful information! Vinood you keep rocking! where Avinash sir located in Mysore? I want to do farming, and would like to visit his farm. Off course I'm going to contact him soon. Thanks a ton for his scientific logic of farming.
@ishwarpatil8016
@ishwarpatil8016 Жыл бұрын
Really University of Krishi
@NS-Infinity
@NS-Infinity Жыл бұрын
Weeds are not waste plants. Weeds means unknown plants to humans. Still humans has to explore use of every plants in nature.
@malusm29
@malusm29 Жыл бұрын
26:35* ಮುಂದುವರೆಯುತ್ತದೆ 🤘
@kannadigav11
@kannadigav11 Жыл бұрын
ಗೆಳೆಯ 🥰🥰
@Thippeswamy.B
@Thippeswamy.B Жыл бұрын
@anilkumarrm7429
@anilkumarrm7429 Жыл бұрын
👌👍🙏🤝💛❤️
@namdevnimboji3977
@namdevnimboji3977 Жыл бұрын
ವಾ ಇದೊಂಧು video ನೇ ಅಲ್ಲಾ ಜ್ಞಾನದ ಲೋಕಾ ಅನ್ಸುತ್ತೆ
@kannadajyothi
@kannadajyothi Жыл бұрын
🙏🙏🙏
@nateshkumarab3695
@nateshkumarab3695 Жыл бұрын
Please ask proof
@goldprices3990
@goldprices3990 Жыл бұрын
Karma boomi why?
@simplifarm_Realtors
@simplifarm_Realtors Жыл бұрын
Karma boomi andre daily kayaka mado place antha artha, Neev ankondiro karma alla.
@nateshkumarab3695
@nateshkumarab3695 Жыл бұрын
Sir, he is only show up, no stuff
@-ShreePuta
@-ShreePuta Жыл бұрын
kzfaq.info/get/bejne/hdalm9Srm93admQ.html ನೋಡಿ ಹೇಳಬೇಕು ಸುಮ್ನೆ ತೂರಿಕೆಗೆ ಹೇಳಬಾರದಲ್ವಾ. ನೋಡಿ ಆ ಚಾನೆಲ್ ನಲ್ಲಿ ನಿಮಗುತ್ತರವಿದೆ.
@anilkashyap5321
@anilkashyap5321 9 ай бұрын
Dont mind Sir. Why Sir ? Why are you using such uncharitable words for him.
@basavarajbommanahalli3134
@basavarajbommanahalli3134 Жыл бұрын
ನಿಮ್ಮ ಮೊಬೈಲ್ no ಹಾಕಿ ಸರ್ 🙏🙏
А ВЫ УМЕЕТЕ ПЛАВАТЬ?? #shorts
00:21
Паша Осадчий
Рет қаралды 2 МЛН
Please Help Barry Choose His Real Son
00:23
Garri Creative
Рет қаралды 23 МЛН
The Giant sleep in the town 👹🛏️🏡
00:24
Construction Site
Рет қаралды 21 МЛН
Little brothers couldn't stay calm when they noticed a bin lorry #shorts
00:32
Fabiosa Best Lifehacks
Рет қаралды 21 МЛН
А ВЫ УМЕЕТЕ ПЛАВАТЬ?? #shorts
00:21
Паша Осадчий
Рет қаралды 2 МЛН