Рет қаралды 10,616
@savithacreativeart7577
ಹಾಯ್ ನಾನು ಸೋಮಶೇಖರ್.... ನನಗೆ ಆಕ್ಸಿಡೆಂಟ್ ಆಗಿ 19 ವರ್ಷಳಾಯ್ತು.. ನನಗೆ ಫ್ಯಾಮಿಲಿ ಅಂತ ಯಾರು ಇಲ್ಲ.. ಆದ್ರೂ ನನ್ನ ಜೀವನಕ್ಕೆ ಏನು ಬೇಕು ಅನ್ನೋದನ್ನ ಮಾಡ್ಕೊಂಡು, ಓಡಾಡೋಕೆ ಆಗ್ದೇ ಇದ್ರು... ಬದುಕು ನಡೆಸ್ತಿದಿನಿ...
ನನ್ನ ವಿಡಿಯೋ ಯಾರಿಗೆಲ್ಲ ಇಷ್ಟ ಆಗತ್ತೋ ಅವ್ರು ದಯವಿಟ್ಟು ನನ್ನ ಚಾನೆಲ್ ಗೆ subscribers ಆಗಿ ❤️❤️🙏....
ನನ್ನನ್ನು ಸಂಪರ್ಕಿಸಲು...📞☎️ 7353425927