Kuladevaru Info ll ಮನೆಯ ಕುಲದೇವರನ್ನು ಕಂಡುಹಿಡಿಯುವುದು ಹೇಗೆ

  Рет қаралды 18,716

Vedic Roots

Vedic Roots

Жыл бұрын

#kuladevi
#kuladevaru
#sampradaya
#ancient
#festival
#kuladevate
#devotional
#vedic_roots
#culture
#elders
#poorvaja
#hiriyaru
#grandparents
#grandfather
#grandmother
#forefather

Пікірлер: 14
@ramachandrana6004
@ramachandrana6004 Жыл бұрын
Thanks medam even I too don't know our kuladeivam . thanks for your guidance 🙏
@vedicroots
@vedicroots Жыл бұрын
Nice😊👍Pls do this procedure,as I told in video. Find ur kuladevaru and pray more.then only our problems gone.
@subramanyasubbu1440
@subramanyasubbu1440 19 күн бұрын
Namge mane devaru gottilla koolla devru gottilla en madodu
@vedicroots
@vedicroots 18 күн бұрын
ವಿಡಿಯೋ ನಲ್ಲಿ ಇದರ ಬಗ್ಗೆ ಹೇಳಿದ್ದೇನೆ. ಅದರಂತೆ ಮಾಡಿ
@geethamahadevaswamy4872
@geethamahadevaswamy4872 10 ай бұрын
Kolluru mookabike photo maneyalli idbahuda madam plz reply
@vedicroots
@vedicroots 10 ай бұрын
ನೆಂಟರು ಸ್ನೇಹಿತರು ಮುಂತಾದವರು ತಂದುಕೊಟ್ಟ ದೇವರ ಫೋಟೋ ಗಳನ್ನ ದೇವರ ಮನೇಲಿ ಇಡಬಾರದು. ಬೇರೆ ಕಡೆ ಎಲ್ಲಾದರೂ ಇಟ್ಟುಕೊಳ್ಳಬಹುದು. ನಿಮಗೆ ಇಷ್ಟ ಆಗಿ, ತಂದಿದ್ದರೆ, ದೇವರ ಮನೆ ಅಥವಾ ಎಲ್ಲಾದರೂ ಇಟ್ಟುಕೊಳ್ಳಬಹುದು.
@padmanabhanarayan5283
@padmanabhanarayan5283 10 ай бұрын
Thandhe yvaru venkateshwra pooje maaduthiddaru( vishnu gotr) Thaayi yvaru muneshwara pooje maaduthiddaru
@vedicroots
@vedicroots 10 ай бұрын
ಹೆಣ್ಣು ಮಕ್ಕಳಿಗೆ ಮದುವೆ ಆದ ನಂತರ ತನ್ನ ಗಂಡನ ಮನೆ ಕಡೆ ಇರುವ ದೇವರನ್ನು ತಿಳಿಯಬೇಕು. ತಂದೆ ತಾಯಿಯ ಕಡೆ ಲೆಕ್ಕಕ್ಕೆ ಬರುವುದಿಲ್ಲ. ಹಾಗೇ ಗಂಡು ಮಕ್ಕಳು ತಂದೆಯ ಕಡೆಯ ದೇವರುಗಳಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು.
@praveenh6291
@praveenh6291 Жыл бұрын
Gowdr family kuladevaru
@vedicroots
@vedicroots Жыл бұрын
ನಿಮ್ಮ ಮನೆಯ ಹಿರಿಯರನ್ನು ಕೇಳಿ. ಅವರಿಗೆ ಗೊತ್ತಿಲ್ಲವಾ,ವಿಡಿಯೋ ದಲ್ಲಿ ತಿಳಿಸಿರುವಂತೆ ಮಾಡಿ.
@Omsahiram
@Omsahiram Жыл бұрын
Kula deva matte devi yerdu eratte anthe Namdu devru gottu Devi yawdu gotilla adakku edu agatta
@vedicroots
@vedicroots Жыл бұрын
ಕುಲದೇವರು ಅಂದರೆ ದೇವ ಅಥವಾ ದೇವಿ ಯಾವುದಾದರೂ ಒಂದು ಇರುತ್ತೆ. ನಿಮಗೆ ಯಾವುದು ಇದೆಯೋ ಅದನ್ನು ಮಾಡಿ.
How to find your kula Deivam? From the astrologer Srinivasa Narayanan
13:36
Clowns abuse children#Short #Officer Rabbit #angel
00:51
兔子警官
Рет қаралды 69 МЛН
Can You Draw A PERFECTLY Dotted Circle?
00:55
Stokes Twins
Рет қаралды 50 МЛН
Master Your Horoscope: Revealing Your Kula Devata/Devi with Vedic Astrology
5:07
AstroVedic: Learn Vedic Astrology Secrets
Рет қаралды 2,4 М.